ಫೋರ್ಡ್ ಆಸ್ಪೈರ್ ಇನ್ಶೂರೆನ್ಸ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
2018ರಲ್ಲಿ, ಫೋರ್ಡ್ ಇಂಡಿಯಾ ತನ್ನ ಸಬ್-4 ಮೀಟರ್ ಸೆಡಾನ್ ಆಸ್ಪೈರ್ ಅನ್ನು 2 ಪವರ್ಟ್ರೇನ್ಗಳು ಮತ್ತು 5 ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಿತು. ನಂತರ, ಫೋರ್ಡ್ ಕೆಲವು ಇತರ ಆಕರ್ಷಕ ಬಣ್ಣಗಳನ್ನು ಸೇರಿಸಿತು.
1.2-ಲೀಟರ್ ಪೆಟ್ರೋಲ್, 95 ಬಿಎಚ್ಪಿ ಗರಿಷ್ಠ ಪವರ್ ಮತ್ತು 119 ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದಕ್ಕೆ ವಿರುದ್ಧವಾಗಿ, 1.5-ಲೀಟರ್ ಆಸ್ಪೈರ್ ವೇರಿಯಂಟ್ 99 ಬಿಎಚ್ಪಿ ಪವರ್ ಅನ್ನು ಮತ್ತು 215 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎರಡೂ ವರ್ಷನ್ ಗಳು ಐದು-ವೇಗದ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ನೊಂದಿಗೆ ಜೋಡಿಸಲ್ಪಟ್ಟಿವೆ.
ಎಕ್ಸ್ ಟೀರಿಯರ್ ಗೆ ಬಂದರೆ, ಆಸ್ಪೈರ್ ವಿಶಿಷ್ಟವಾದ ಹ್ಯಾಲೊಜೆನ್ ಲೈಟ್, ಸಿ-ಆಕಾರದ ಫಾಗ್ ಲ್ಯಾಂಪ್ಗಳು ಮತ್ತು 15-ಇಂಚಿನ ಮಲ್ಟಿ-ಸ್ಪೋಕ್ ಅಲಾಯ್ ಚಕ್ರಗಳೊಂದಿಗೆ ಬರುತ್ತದೆ. ಕಾರಿನೊಳಗೆ ನೀವು 7-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಜೊತೆಗೆ ಫೋರ್ಡ್ಪಾಸ್, ಅಟೋಮೇಟೆಡ್ ಕ್ಲೈಮೇಟ್ ಕಂಟ್ರೋಲ್, ಪುಶ್ ಸ್ಟಾರ್ಟ್ ಬಟನ್, ಡ್ಯುಯಲ್-ಟೋನ್ ಅಪ್ ಹೋಲ್ಸ್ಟರಿ ಇತ್ಯಾದಿಗಳನ್ನು ಕಾಣಬಹುದು.
ಮಾಡೆಲ್ ಗಳು 6 ಏರ್ಬ್ಯಾಗ್ಗಳು, ಇಬಿಡಿ ಜೊತೆಗೆ ಎಬಿಎಸ್, ರೇರ್ ಪಾರ್ಕಿಂಗ್ ಸೆನ್ಸರ್ ಗಳು, ಸ್ಪೀಡ್ ಅಲರ್ಟ್ ಸಿಸ್ಟಮ್ ಮತ್ತು ಸುರಕ್ಷತೆಗಾಗಿ ಸೀಟ್-ಬೆಲ್ಟ್ ರಿಮೈಂಡರ್ಗಳನ್ನು ಹೊಂದಿವೆ.
ಆದಾಗ್ಯೂ, ಅಂತಹ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳು ಆಕಸ್ಮಿಕ ಡ್ಯಾಮೇಜ್ ಗಳಿಂದ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಲು ವಿಫಲವಾಗಿವೆ. ಆದ್ದರಿಂದ, ರಿಪೇರಿ/ಬದಲಿ ವೆಚ್ಚಗಳಿಂದ ದೂರವಿರಲು ಫೋರ್ಡ್ ಆಸ್ಪೈರ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು ಬುದ್ಧಿವಂತ ಆಯ್ಕೆಯಾಗಿದೆ.
ಈಗ, ಆನ್ಲೈನ್ನಲ್ಲಿ ಇನ್ಶೂರೆನ್ಸ್ ಆಯ್ಕೆಗಳನ್ನು ಹೋಲಿಸುವಾಗ, ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಕೆಲವು ಅಂಶಗಳನ್ನು ನಿರ್ಧರಿಸಬೇಕು. ನೀವು ಫೋರ್ಡ್ ಆಸ್ಪೈರ್ ಕಾರ್ ಇನ್ಶೂರೆನ್ಸ್ ಬೆಲೆಯನ್ನು ಪರಿಗಣಿಸಬೇಕು, ಲಭ್ಯವಿರುವ ಆ್ಯಡ್-ಆನ್ ಕವರ್ಗಳಿಗಾಗಿ ನೋಡಿ, ಇನ್ಶೂರೆನ್ಸ್ ಐಡಿವಿ ಮಾರ್ಪಾಡು ಮತ್ತು ಹೆಚ್ಚಿನದನ್ನು ಅನುಮತಿಸುತ್ತಾರೆಯೇ ಎಂದು ಖಚಿತಪಡಿಸಿ.
ಡಿಜಿಟ್ ಇನ್ಶೂರೆನ್ಸ್ ಇವೆಲ್ಲವನ್ನೂ ಒದಗಿಸುತ್ತದೆ.
ರಿಜಿಸ್ಟ್ರೇಷನ್ ದಿನಾಂಕ |
ಪ್ರೀಮಿಯಂ (ಓನ್ ಡ್ಯಾಮೇಜ್ ಪಾಲಿಸಿಗೆ) |
ಜೂನ್-2021 |
8,987 |
ಜೂನ್-2020 |
6,158 |
ಜೂನ್-2019 |
5,872 |
** ಡಿಸ್ಕ್ಲೈಮರ್ - ಫೋರ್ಡ್ ಆಸ್ಪೈರ್ 1.5 ಟಿಡಿಸಿಐ ಟೈಟಾನಿಯಂ (ಎಂಟಿ) ಡೀಸೆಲ್ ಗೆ ಮಾಡಲಾದ ಪ್ರೀಮಿಯಂ ಕ್ಯಾಲ್ಕುಲೇಷನ್ 1498.0 ಜಿಎಸ್ಟಿ ಹೊರತುಪಡಿಸಲಾಗಿದೆ.
ನಗರ - ಬೆಂಗಳೂರು, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಜೂನ್, ಎನ್ಸಿಬಿ- 0%, ಯಾವುದೇ ಆ್ಯಡ್-ಆನ್ಗಳಿಲ್ಲ, ಪಾಲಿಸಿ ಎಕ್ಸ್ಪೈರ್ ಆಗಿಲ್ಲ & ಕಡಿಮೆ ಐಡಿವಿ ಲಭ್ಯವಿದೆ. ಪ್ರೀಮಿಯಂ ಕ್ಯಾಲ್ಕುಲೇಷನ್ ಅನ್ನು ಮಾರ್ಚ್-2022ರಲ್ಲಿ ಮಾಡಲಾಗಿದೆ. ದಯವಿಟ್ಟು ನಿಮ್ಮ ವಾಹನದ ವಿವರಗಳನ್ನು ಮೇಲೆ ನಮೂದಿಸುವ ಮೂಲಕ ಅಂತಿಮ ಪ್ರೀಮಿಯಂ ಅನ್ನು ಚೆಕ್ ಮಾಡಿ.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ, ಹೇಗೆ ಎಂದು ತಿಳಿಯಿರಿ...
ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಥರ್ಡ್-ಪಾರ್ಟಿ ವೆಹಿಕಲ್ಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ |
✔
|
✔
|
ನಿಮ್ಮ ಕಾರಿನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ಡ್ ಆ್ಯಡ್-ಆನ್ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ
ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!
1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್ಗಳನ್ನೂ ತುಂಬಬೇಕಾಗಿಲ್ಲ
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್ಫೋನ್ನಿಂದಲೇ ನಿಮ್ಮ ವಾಹನದ ಡ್ಯಾಮೇಜ್ಗಳನ್ನು ತಿಳಿಸಿರಿ.
ನಮ್ಮ ನೆಟ್ವರ್ಕ್ ಗ್ಯಾರೇಜ್ಗಳಲ್ಲಿ ಕ್ಯಾಶ್ಲೆಸ್ ಅಥವಾ ರಿಇಂಬರ್ಸ್ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.
ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಓದಿ
ಭಾರತದಲ್ಲಿನ ಕಾಂಪ್ಯಾಕ್ಟ್ ಸೆಡಾನ್ ಸೆಗ್ಮೆಂಟ್ ಹಲವಾರು ಕಾರು ಮಾಡೆಲ್ ಗಳಿಂದ ಹೆಚ್ಚಿನ ಸಂಖ್ಯೆಗಳನ್ನು ಪಡೆಯುತ್ತಿದೆ, ಏಕೆಂದರೆ ಭಾರತೀಯರು ಈ ಸೆಗ್ಮೆಂಟ್ ಮೇಲೆ ಅಭಿರುಚಿಯನ್ನು ಹೊಂದಿದ್ದಾರೆ. ಬೇಡಿಕೆಯೂ ದೊಡ್ಡದಾಗಿದೆ. ಆದ್ದರಿಂದ, ಆ ನಿಟ್ಟಿನಲ್ಲಿ ಹೆಚ್ಚು ಗಮನ ಸೆಳೆಯುವ ಪ್ರಯತ್ನದಲ್ಲಿ ಫೋರ್ಡ್, ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ನೊಂದಿಗೆ ಸ್ಪರ್ಧಿಸಲು ಆಸ್ಪೈರ್ ಅನ್ನು ಅತ್ಯಂತ ಸ್ಪರ್ಧಾತ್ಮಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈ 5 ಸೀಟರ್ ಕಾರು ಮಾನದಂಡಗಳನ್ನು ಸ್ಥಾಪಿಸಲೆಂದೇ ಮಾರುಕಟ್ಟೆಗೆ ಪ್ರವೇಶಿಸಿದೆ. ಇದು ಫೋರ್ಡ್ ಫಿಗೋ ಚಾಸಿಸ್ ಆಧಾರಿತ ಸೆಡಾನ್ ಆಗಿದೆ.
ಈ ಕಾರು ಫ್ಯಾಮಿಲಿ ಕಾರಿನ ಎಲ್ಲಾ ಗುಣಗಳನ್ನು ಪೂರೈಸುತ್ತದೆ ಮತ್ತು ಬೆಲೆ ₹.5.89 ಲಕ್ಷಗಳಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.
ಈ ಸುಂದರ ಕಾರು ನಿಮ್ಮನ್ನು ತಕ್ಷಣವೇ ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ. ಆದ್ದರಿಂದ ಅದಕ್ಕೆ ಇನ್ಶೂರೆನ್ಸ್ ಮಾಡಿಸುವುದು ಮತ್ತು ಅದನ್ನು ಚೆನ್ನಾಗಿ ನೋಡಿಕೊಳ್ಳುವುದು ನಿಮ್ಮ ಕರ್ತವ್ಯ. ಫೋರ್ಡ್ ಆಸ್ಪೈರ್ ಕಾರ್ ಇನ್ಶೂರೆನ್ಸ್ ನಿಮಗೆ ಹೇಗೆ ಸಹಾಯಕವಾಗಬಹುದು ಎಂಬುದನ್ನು ಚರ್ಚಿಸೋಣ.
ಇನ್ಶೂರೆನ್ಸ್ ಇಲ್ಲದೆ ವಾಹನ ಡ್ರೈವಿಂಗ್ ಮಾಡಿದರೆ ವಿಧಿಸಬಹುದಾದ ದಂಡದ ಬಗ್ಗೆ ಇನ್ನಷ್ಟು ತಿಳಿಯಿರಿ.
ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಬಗ್ಗೆ ಇನ್ನಷ್ಟು ತಿಳಿಯಿರಿ.
ಕೈಗೆಟುಕುವ ಕಾರ್ ಇನ್ಶೂರೆನ್ಸ್ ಪಾಲಿಸಿಗಳೊಂದಿಗೆ ಡಿಜಿಟ್ ಹಲವಾರು ಲಾಭದಾಯಕ ಕೊಡುಗೆಗಳನ್ನು ನೀಡುತ್ತದೆ.
ನಾವು ಅವುಗಳನ್ನು ನೋಡೋಣ.
ಸೂಚನೆ: ಥರ್ಡ್ ಪಾರ್ಟಿ ಪಾಲಿಸಿಯು ಓನ್ ಡ್ಯಾಮೇಜ್ ಪ್ರೊಟೆಕ್ಷ್ ಅನ್ನು ಒದಗಿಸುವುದಿಲ್ಲ. ಆದ್ದರಿಂದ, ಹಣಕಾಸಿನ ನೆರವನ್ನು ಬಳಸಿಕೊಳ್ಳಲು, ನೀವು ಅದನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಬಹುದು.
ಸೂಚನೆ: ಫೋರ್ಡ್ ಆಸ್ಪೈರ್ ಕಾರ್ ಇನ್ಶೂರೆನ್ಸ್ ರಿನೀವಲ್ ಬೆಲೆಯನ್ನು ಹೆಚ್ಚಿಸುವ ಮೂಲಕ ನವೀಕರಣದ ನಂತರ ನೀವು ಆ್ಯಡ್-ಆನ್ ಕವರ್ಗಳನ್ನು ಮುಂದುವರಿಸಬಹುದು.
ನಿಮ್ಮ ಕಾರು ದೇಶದೊಳಗೆ ಎಲ್ಲಿಯಾದರೂ ಕೆಟ್ಟುಹೋದರೂ ಸಹ, ತೊಂದರೆಗಳನ್ನು ತಪ್ಪಿಸಲು ನಿಮ್ಮ ಫೋರ್ಡ್ ಆಸ್ಪೈರ್ ಕಾರ್ ಇನ್ಶೂರೆನ್ಸ್ ವಿರುದ್ಧ ಆನ್-ಸೈಟ್ ಪಿಕ್-ಅಪ್ ಸೌಲಭ್ಯವನ್ನು ನೀವು ಆರಿಸಿಕೊಳ್ಳಬಹುದು. ಹೆಚ್ಚುವರಿಯಾಗಿ, ಹೆಚ್ಚಿನ ವಾಲಂಟರಿ ಡಿಡಕ್ಟಿಬಲ್ ಗಳನ್ನು ನೀಡುವ ಮೂಲಕ ಡಿಜಿಟ್ ತನ್ನ ಗ್ರಾಹಕರಿಗೆ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅದೇನೇ ಇದ್ದರೂ, ಕಡಿಮೆ ಪ್ರೀಮಿಯಂ ಸಂಪೂರ್ಣ ಆರ್ಥಿಕ ರಕ್ಷಣೆಯನ್ನು ಖಾತರಿಪಡಿಸುವುದಿಲ್ಲ. ಆದ್ದರಿಂದ, ಆಯ್ಕೆ ಮಾಡುವ ಮೊದಲು, ವಿಷಯದ ಬಗ್ಗೆ ಸ್ಪಷ್ಟತೆ ಪಡೆಯಲು ನೀವು ಇನ್ಶೂರೆನ್ಸ್ ಕಂಪನಿಯನ್ನು ಸಂಪರ್ಕಿಸಬೇಕು.
ವೇರಿಯಂಟ್ ಗಳು |
ಎಕ್ಸ್-ಶೋರೂಮ್ ಬೆಲೆ(ನಗರಗಳಿಗನುಗುಣವಾಗಿ ಬಲಾಗಬಹುದು) |
ಆಂಬಿಯೆಂಟೆ 1194 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 20.4 ಕೆಎಂಪಿಎಲ್ |
₹ 5.88 ಲಕ್ಷ |
ಟ್ರೆಂಡ್ 1194 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 20.4 ಕೆಎಂಪಿಎಲ್ |
₹ 6.53 ಲಕ್ಷ |
ಆಂಬಿಯೆಂಟೆ ಸಿಎನ್ಜಿ 1194 ಸಿಸಿ, ಮ್ಯಾನ್ಯುವಲ್, ಸಿಎನ್ಜಿ, 20.4 ಕಿಮೀ/ಕೆಜಿ |
₹ 6.6 ಲಕ್ಷ |
ಟ್ರೆಂಡ್ ಪ್ಲಸ್1194 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 20.4 ಕೆಎಂಪಿಎಲ್ |
₹ 6.87 ಲಕ್ಷ |
ಆಂಬಿಯೆಂಟೆ ಡೀಸೆಲ್ 1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 26.1 ಕೆಎಂಪಿಎಲ್ |
₹ 6.89 ಲಕ್ಷ |
ಟೈಟಾನಿಯಂ 1194 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 19.4 ಕೆಎಂಪಿಎಲ್ |
₹ 7.27 ಲಕ್ಷ |
ಟ್ರೆಂಡ್ ಡೀಸೆಲ್ 1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 26.1 ಕೆಎಂಪಿಎಲ್ |
₹ 7.27 ಲಕ್ಷ |
ಟೈಟಾನಿಯಂ ಬ್ಲೂ1194 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 20.4 ಕೆಎಂಪಿಎಲ್ |
₹ 7.52 ಲಕ್ಷ |
ಟ್ರೆಂಡ್ ಪ್ಲಸ್ ಸಿಎನ್ಜಿ 1194 ಸಿಸಿ, ಮ್ಯಾನ್ಯುವಲ್, ಸಿಎನ್ಜಿ, 20.4 ಕಿಮೀ/ಕೆಜಿ |
₹ 7.59 ಲಕ್ಷ |
ಟ್ರೆಂಡ್ ಪ್ಲಸ್ ಡೀಸೆಲ್ 1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 26.1 ಕೆಎಂಪಿಎಲ್ |
₹ 7.67 ಲಕ್ಷ |
ಟೈಟಾನಿಯಂ ಪ್ಲಸ್ 1194 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 19.4 ಕೆಎಂಪಿಎಲ್ |
₹ 7.72 ಲಕ್ಷ |
ಟೈಟಾನಿಯಂ ಡೀಸೆಲ್ 1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 26.1 ಕೆಎಂಪಿಎಲ್ |
₹ 8.07 ಲಕ್ಷ |
ಟೈಟಾನಿಯಂ ಬ್ಲೂ ಡೀಸೆಲ್ 1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 25.5 ಕೆಎಂಪಿಎಲ್ |
₹ 8.32 ಲಕ್ಷ |
ಟೈಟಾನಿಯಂ ಪ್ಲಸ್ ಡೀಸೆಲ್ 1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 26.1 ಕೆಎಂಪಿಎಲ್ |
₹ 8.52 ಲಕ್ಷ |
ಟೈಟಾನಿಯಂ ಅಟೋಮ್ಯಾಟಿಕ್ 1497 ಸಿಸಿ, ಅಟೋಮ್ಯಾಟಿಕ್, ಪೆಟ್ರೋಲ್, 16.3 ಕೆಎಂಪಿಎಲ್ |
₹ 9.0 ಲಕ್ಷ |