ಫೋರ್ಡ್ ಫ್ರೀಸ್ಟೈಲ್ ಇನ್ಶೂರೆನ್ಸ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಫೋರ್ಡ್ ಫ್ರೀಸ್ಟೈಲ್ ಕಾಂಪ್ಯಾಕ್ಟ್ ಯುಟಿಲಿಟಿ ವೆಹಿಕಲ್ ಆಗಿದ್ದು ಅದು ಭಾರತೀಯ ಹ್ಯಾಚ್ ಬ್ಯಾಕ್ ಮಾರುಕಟ್ಟೆ ಸೆಗ್ಮೆಂಟ್ ಅನ್ನು ತ್ವರಿತವಾಗಿ ವಶಪಡಿಸಿಕೊಂಡಿದೆ ಮತ್ತು ಮಧ್ಯಮ ಶ್ರೇಣಿಯ ಕಾರು ಖರೀದಿದಾರರಲ್ಲಿ ಉತ್ತಮ ಯಶಸ್ಸನ್ನು ಕಂಡಿದೆ. ಫೋರ್ಡ್ ಫ್ರೀಸ್ಟೈಲ್ ಸ್ಪೆಸಿಫಿಕೇಷನ್ ಗಳ ಸುಧಾರಿತ ಪಟ್ಟಿ ಮತ್ತು ದೃಢವಾದ ಎಸ್ಯುವಿ ಲುಕ್ ನಿಂದಾಗಿ ಭಾರತದಲ್ಲಿ ಆದ್ಯತೆಯ ಆಯ್ಕೆಯಾಗಿದೆ. ಹೊಸ ಫೋರ್ಡ್ ಫ್ರೀಸ್ಟೈಲ್ ಶಕ್ತಿಯುತ ಎಂಜಿನ್ ಮತ್ತು (ಆಕ್ಟಿವ್ ರೋಲ್ಓವರ್ ಪ್ರಿಟೆನ್ಷನ್) ಅಥವಾ ಎಪಿಆರ್ ಅನ್ನು ಹೊಂದಿದ್ದು ಅದು ಯಾವುದೇ ರಸ್ತೆಯ ಮೇಲೆ ಸಾಟಿಯಿಲ್ಲದ ನಿಯಂತ್ರಣವನ್ನು ಒದಗಿಸುತ್ತದೆ. ಅಲ್ಲದೆ, ವರ್ಧಿತ ಬ್ರೇಕಿಂಗ್ ನಿಯಂತ್ರಣದೊಂದಿಗೆ ಎಬಿಎಸ್ ಮತ್ತು ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್)ನಂತಹ ವೈಶಿಷ್ಟ್ಯಗಳು ತಿರುವುಗಳಲ್ಲಿ ಉತ್ತಮ ಗ್ರಿಪ್ ಅನ್ನು ಒದಗಿಸುತ್ತದೆ.
ನೀವು ಫೋರ್ಡ್ ಫ್ರೀಸ್ಟೈಲ್ ಅನ್ನು ಹೊಂದಿದ್ದರೆ ಅಥವಾ ಅದರ ಹೊಸ ಮಾಡೆಲ್ ಅನ್ನು ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ, ಭಾರತೀಯ ಬೀದಿಗಳಲ್ಲಿ ಕಾನೂನುಬದ್ಧವಾಗಿ ಉಳಿಯಲು ನೀವು ವ್ಯಾಲಿಡ್ ಆದ ಫೋರ್ಡ್ ಫ್ರೀಸ್ಟೈಲ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು. ಇಲ್ಲದಿದ್ದರೆ, 1988ರ ಮೋಟಾರ್ ವೆಹಿಕಲ್ಸ್ ಆಕ್ಟ್ ಪ್ರಕಾರ ನೀವು ಭಾರಿ ದಂಡವನ್ನು ಪಾವತಿಸಬೇಕಾಗುತ್ತದೆ.
ಆದಾಗ್ಯೂ, ಮಾರುಕಟ್ಟೆಯಲ್ಲಿ ಅನೇಕ ಕಾರ್ ಇನ್ಶೂರೆನ್ಸ್ ಕಂಪನಿಗಳು ಇರುವುದರಿಂದ, ಅದರಲ್ಲೊಂದನ್ನು ಆಯ್ಕೆ ಮಾಡುವುದು ಸವಾಲಿನ ಸಂಗತಿಯಾಗಿದೆ. ಆದ್ದರಿಂದ, ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಪ್ರತಿ ಕಂಪನಿಯ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳನ್ನು ನೋಡಬೇಕು.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ, ಹೇಗೆ ಎಂದು ತಿಳಿಯಿರಿ...
ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಥರ್ಡ್-ಪಾರ್ಟಿ ವೆಹಿಕಲ್ಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ |
✔
|
✔
|
ನಿಮ್ಮ ಕಾರಿನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ಡ್ ಆ್ಯಡ್-ಆನ್ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ
ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!
1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್ಗಳನ್ನೂ ತುಂಬಬೇಕಾಗಿಲ್ಲ
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್ಫೋನ್ನಿಂದಲೇ ನಿಮ್ಮ ವಾಹನದ ಡ್ಯಾಮೇಜ್ಗಳನ್ನು ತಿಳಿಸಿರಿ.
ನಮ್ಮ ನೆಟ್ವರ್ಕ್ ಗ್ಯಾರೇಜ್ಗಳಲ್ಲಿ ಕ್ಯಾಶ್ಲೆಸ್ ಅಥವಾ ರಿಇಂಬರ್ಸ್ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.
ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಓದಿಸ್ಪರ್ಧಾತ್ಮಕವಾದ ಫೋರ್ಡ್ ಫ್ರೀಸ್ಟೈಲ್ ಇನ್ಶೂರೆನ್ಸ್ ಬೆಲೆಯನ್ನು ನೀಡುವುದರ ಜೊತೆಗೆ, ಡಿಜಿಟ್ ಇನ್ಶೂರೆನ್ಸ್ ಕಂಪನಿಯು ತಮ್ಮ ಪಾಲಿಸಿಹೋಲ್ಡರ್ ಗಳಿಗೆ ಹೆಚ್ಚುವರಿ ಪ್ರಯೋಜನಗಳ ಪಟ್ಟಿಯನ್ನು ಒದಗಿಸುತ್ತದೆ. ಅದನ್ನು ಇಲ್ಲಿ ನೋಡೋಣ!
ಡಿಜಿಟ್ ನಿಮಗೆ ಹೆಚ್ಚಿನ ಸಂಖ್ಯೆಯ ಕಾರ್ ಇನ್ಶೂರೆನ್ಸ್ ನಿಂದ ಆಯ್ಕೆ ಮಾಡಲು ಅನುಮತಿಸುತ್ತದೆ, ಅವುಗಳೆಂದರೆ -
ಭಾರತೀಯ ರಸ್ತೆಗಳಲ್ಲಿ ಡ್ರೈವ್ ಮಾಡಲು ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಕಡ್ಡಾಯವಾಗಿದೆ. ಈ ಪಾಲಿಸಿಯ ಅಡಿಯಲ್ಲಿ, ಡಿಜಿಟ್ ನಿಮ್ಮ ಪರವಾಗಿ ಅಪಘಾತದಲ್ಲಿ ನಿಮ್ಮ ಕಾರು ಥರ್ಡ್ ಪಾರ್ಟಿ ವ್ಯಕ್ತಿ, ಪ್ರಾಪರ್ಟಿ ಅಥವಾ ವಾಹನದ ಮೇಲೆ ಡ್ಯಾಮೇಜ್ ಉಂಟುಮಾಡಿದಾಗಿನ ಎಲ್ಲಾ ಥರ್ಡ್ ಪಾರ್ಟಿ ಹಣಕಾಸಿನ ಲಯಬಿಲಿಟಿಯನ್ನು ನೋಡಿಕೊಳ್ಳುತ್ತದೆ. ಅಲ್ಲದೆ, ಅಂತಹ ಘಟನೆಗಳಿಗೆ ಸಂಬಂಧಿಸಿದ ಎಲ್ಲಾ ಲಿಟಿಗೇಷನ್ ಸಮಸ್ಯೆಗಳನ್ನು ಡಿಜಿಟ್ ನಿರ್ವಹಿಸುತ್ತದೆ.
ಡಿಜಿಟ್ನ ಕಾಂಪ್ರೆಹೆನ್ಸಿವ್ ಫೋರ್ಡ್ ಫ್ರೀಸ್ಟೈಲ್ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮಗೆ ಥರ್ಡ್ ಪಾರ್ಟಿ ಮತ್ತು ಸ್ವಂತ ಡ್ಯಾಮೇಜ್ ಗಳ ವಿರುದ್ಧ ಸಂಪೂರ್ಣ ಕವರೇಜ್ ಅನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಈ ಪಾಲಿಸಿಯ ಅಡಿಯಲ್ಲಿ, ಅಪಘಾತದಿಂದ ಮರಣ ಅಥವಾ ಅಂಗವಿಕಲತೆ ಸಂಭವಿಸಿದ ಸಂದರ್ಭದಲ್ಲಿ ಇನ್ಶೂರರ್ ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಸಹ ಪಡೆಯಬಹುದು.
ಡಿಜಿಟ್ ಭಾರತದಾದ್ಯಂತ 6000ಕ್ಕೂ ಹೆಚ್ಚು ನೆಟ್ವರ್ಕ್ ಕಾರ್ ಗ್ಯಾರೇಜ್ಗಳನ್ನು ಹೊಂದಿದೆ. ಡಿಜಿಟ್ನಿಂದ ಫೋರ್ಡ್ ಫ್ರೀಸ್ಟೈಲ್ಗೆ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವ ಮೂಲಕ, ನೀವು ಯಾವುದೇ ನೆಟ್ವರ್ಕ್ ಗ್ಯಾರೇಜ್ಗಳಿಂದ ವೃತ್ತಿಪರ ದುರಸ್ತಿ ಮತ್ತು ಬದಲಿ ಸೇವೆಗಳನ್ನು ಕ್ಯಾಶ್ ಲೆಸ್ ಪಾವತಿ ಆಯ್ಕೆಯೊಂದಿಗೆ ಪಡೆಯಲು ಸಾಧ್ಯವಾಗುತ್ತದೆ.
ನೀವು ಡಿಜಿಟ್ನಿಂದ ಕಾಂಪ್ರೆಹೆನ್ಸಿವ್ ಫೋರ್ಡ್ ಫ್ರೀಸ್ಟೈಲ್ ಇನ್ಶೂರೆನ್ಸ್ ಅನ್ನು ಆರಿಸಿಕೊಂಡರೆ, ನೀವು ಹಲವಾರು ಆಡ್-ಆನ್ ಪ್ರಯೋಜನಗಳನ್ನು ಆನಂದಿಸಲು ಸಾಧ್ಯವಾಗುತ್ತದೆ, ಅವುಗಳಲ್ಲಿ ಕೆಲವು ಹೀಗಿವೆ -
ಈ ಆಡ್-ಆನ್ ಪ್ರಯೋಜನಗಳನ್ನು ಪಡೆಯಲು ನೀವು ಒಟ್ಟು ಫೋರ್ಡ್ ಫ್ರೀಸ್ಟೈಲ್ ಇನ್ಶೂರೆನ್ಸ್ ವೆಚ್ಚಕ್ಕಿಂತ ಹೆಚ್ಚಿನ ನಾಮಮಾತ್ರ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಪ್ರತಿ ಕ್ಲೈಮ್-ಮುಕ್ತ ವರ್ಷಕ್ಕೆ ನೀವು ಹೆಚ್ಚುವರಿ ಪ್ರಯೋಜನಗಳನ್ನು ಆನಂದಿಸಲು ಸಾಧ್ಯವಾಗುತ್ತದೆ. ವಾಸ್ತವವಾಗಿ, ಡಿಜಿಟ್ ಫೋರ್ಡ್ ಫ್ರೀಸ್ಟೈಲ್ ಇನ್ಶೂರೆನ್ಸ್ ರಿನೀವಲ್ ಸಮಯದಲ್ಲಿ ಪ್ರೀಮಿಯಂನಲ್ಲಿ 50% ವರೆಗೆ ರಿಯಾಯಿತಿಯನ್ನು ನೀಡಬಹುದು. ಇದು ಇನ್ಶೂರರ್ ಹೊಂದಿರುವ ಕ್ಲೈಮ್-ಮುಕ್ತ ವರ್ಷಗಳ ಒಟ್ಟು ಸಂಖ್ಯೆಯನ್ನು ಅವಲಂಬಿಸಿರುತ್ತದೆ.
ನಿಮ್ಮ ಫೋರ್ಡ್ ಫ್ರೀಸ್ಟೈಲ್ ಇನ್ಶೂರೆನ್ಸ್ ಗಾಗಿ ನೀವು ಐಡಿವಿ ಅನ್ನು ಕಸ್ಟಮೈಸ್ ಮಾಡಬಹುದು. ಈ ರೀತಿಯಾಗಿ, ನಿಮ್ಮ ಕಾರು ಸಂಪೂರ್ಣವಾಗಿ ಡ್ಯಾಮೇಜ್ ಗೊಳಗಾದಾಗ ಅಥವಾ ಕಳ್ಳತನವಾದಾಗ ನೀವು ಪಡೆಯುವ ಗರಿಷ್ಠ ಅಮೌಂಟ್ ನ್ನು ನೀವು ತಿಳಿಯಬಹುದು. ನೀವು ಕಾರನ್ನು ಮಾರಾಟ ಮಾಡಲು ನಿರ್ಧರಿಸಿದಾಗ ಹೆಚ್ಚಿನ ಐಡಿವಿ ನಿಮಗೆ ಉತ್ತಮ ಮರುಮಾರಾಟ ಮೌಲ್ಯವನ್ನು ನೀಡುತ್ತದೆ.
ಡಿಜಿಟ್ ಸುಮಾರು 96% ನಷ್ಟು ಹೆಚ್ಚಿನ ಕ್ಲೈಮ್ ಸೆಟಲ್ಮೆಂಟ್ ಅನುಪಾತವನ್ನು ಹೊಂದಿದೆ. ನೀವು ಡಿಜಿಟ್ನಿಂದ ಫೋರ್ಡ್ ಫ್ರೀಸ್ಟೈಲ್ಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಪಡೆದರೆ, ನೀವು ಸ್ಮಾರ್ಟ್ಫೋನ್-ಎನೇಬಲ್ಡ್ ಕ್ಲೈಮ್ ಪ್ರೊಸೆಸ್ ಅನ್ನು ಬಳಸಬಹುದು. ಅದು ಕೇವಲ 7 ನಿಮಿಷಗಳಲ್ಲಿ ಪೂರ್ಣಗೊಳ್ಳಬಹುದಾಗಿದೆ.
ಹೆಚ್ಚುವರಿಯಾಗಿ, ನೀವು ಆನ್ಲೈನ್ನಲ್ಲಿ ಡಿಜಿಟ್ನಿಂದ ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದು ಅಥವಾ ರಿನೀವ್ ಮಾಡಬಹುದು. ಕಾರ್ ಇನ್ಶೂರೆನ್ಸ್ ಬೆಲೆಗಳ ಬಗ್ಗೆ ಎಲ್ಲಾ ವಿವರಗಳು ವೆಬ್ಸೈಟ್ನಲ್ಲಿ ಲಭ್ಯವಿದೆ. ಅಲ್ಲದೆ, ಡಿಜಿಟ್ 24x7 ಗ್ರಾಹಕರ ನೆರವನ್ನು ಒದಗಿಸುತ್ತದೆ, ಇದು ತುರ್ತು ಸಂದರ್ಭಗಳಲ್ಲಿ ಅಪಾರವಾಗಿ ಸಹಾಯ ಮಾಡುತ್ತದೆ.
ಕಾರನ್ನು ಖರೀದಿಸಿದ ನಂತರ ಪ್ರತಿ ಕಾರ್ ಮಾಲೀಕರು ಕಾರ್ ಇನ್ಶೂರೆನ್ಸ್ ಖರೀದಿಸಬೇಕು. ವಿವಿಧ ಸಂದರ್ಭಗಳಲ್ಲಿ ಹಣವನ್ನು ಉಳಿಸಲು ಕಾರ್ ಇನ್ಶೂರೆನ್ಸ್ ನಿಮಗೆ ಸಹಾಯ ಮಾಡುತ್ತದೆ. ಅದು ಹೇಗೆ ಎಂದು ಚರ್ಚಿಸೋಣವೇ?
ಇನ್ಶೂರೆನ್ಸ್ ಇಲ್ಲದೆ ಡ್ರೈವಿಂಗ್ ಮಾಡುವುದಕ್ಕೆ ದಂಡದ ಬಗ್ಗೆ ಮತ್ತಷ್ಟು ತಿಳಿಯಿರಿ.
ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಬಗ್ಗೆ ಮತ್ತಷ್ಟು ತಿಳಿಯಿರಿ.
ಹೌದು! ಭಾರತದಲ್ಲಿನ ಯುವಕರು ಹ್ಯಾಚ್ಬ್ಯಾಕ್ ಖರೀದಿಸುವ ಸಂದರ್ಭ ಬಂದಾಗ ಆಯ್ಕೆಯಿಂದ ಹೊರಗುಳಿಯುತ್ತಾರೆ. ಏಕೆಂದರೆ ಒಂದು ಕುಟುಂಬಕ್ಕೆ ಸೂಕ್ತವಾದ ಅನೇಕ ಕಾರುಗಳು ಲಭ್ಯವಿವೆ, ಆದರೆ ನಮ್ಮಲ್ಲಿ ಯುವಕರ ಅಭಿರುಚಿಗೆ ಸರಿಹೊಂದುವ ಹ್ಯಾಚ್ಬ್ಯಾಕ್ ಗಳ ಕೊರತೆಯಿದೆ. ಆದ್ದರಿಂದ ಯುವ ಪೀಳಿಗೆಯ ಡ್ರೈವಿಂಗ್ ಆನಂದದ ಬಾಯಾರಿಕೆಯನ್ನು ನೀಗಿಸಲು ಫೋರ್ಡ್ 100 ಕುದುರೆಗಳಿಗೆ ಸಮಾನವಾದ ಶಕ್ತಿಯನ್ನು ಹೊಂದಿರುವ ಫಿಗೋನಂತೆ ಕಾಣುವ ಕಾರನ್ನು ಒದಗಿಸುತ್ತದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ ₹5.82 ಲಕ್ಷದಿಂದ ಪ್ರಾರಂಭವಾಗುತ್ತದೆ.
ಗನ್ ಮಟಲ್ ಬಣ್ಣದ 15-ಇಂಚಿನ ಅಲಾಯ್ ಚಕ್ರಗಳು ಕಾರಿನ ವ್ಯಕ್ತಿತ್ವಕ್ಕೆ ತಕ್ಕಂತೆ ಇವೆ. ಬಾನೆಟ್ ತೀಕ್ಷ್ಣವಾದ ಕಟ್ ಗ್ರಿಲ್ ಹೊಂದಿದೆ. ಸಿ-ಆಕಾರದ ಫಾಗ್ ಲ್ಯಾಂಪ್ ನೊಂದಿಗೆ ಚೆನ್ನಾಗಿ ರೂಪಿಸಿರುವ ಬಂಪರ್ ಆಕ್ರಮಣಕಾರಿ ಲುಕ್ ಅನ್ನು ನೀಡುತ್ತದೆ. ಹೆಡ್ಲ್ಯಾಂಪ್ಗಳ ಮೇಲೆ ಸ್ಮೋಕ್ ಫೆಕ್ಟ್ ಲುಕ್ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ.
ವೇರಿಯಂಟ್ ಹೆಸರು |
ವೇರಿಯಂಟ್ ಬೆಲೆ (ಮುಂಬೈನಲ್ಲಿ, ಇತರ ನಗರಗಳಲ್ಲಿ ಬದಲಾಗಬಹುದು) |
ಫ್ರೀಸ್ಟೈಲ್ ಟೈಟಾನಿಯಂ 1.2 ಟಿಐ-ವಿಸಿಟಿ |
₹ 8.58 ಲಕ್ಷ |
ಫ್ರೀಸ್ಟೈಲ್ ಟೈಟಾನಿಯಂ ಪ್ಲಸ್ 1.2 ಟಿಐ-ವಿಸಿಟಿ |
₹ 8.99 ಲಕ್ಷ |
ಫ್ರೀಸ್ಟೈಲ್ ಫ್ಲೇರ್ ಎಡಿಷನ್ 1.2 ಟಿಐ-ವಿಸಿಟಿ |
₹ 9.33 ಲಕ್ಷ |
ಫ್ರೀಸ್ಟೈಲ್ ಟೈಟಾನಿಯಂ 1.5 ಟಿಡಿಸಿಐ |
₹ 10.02 ಲಕ್ಷ |
ಫ್ರೀಸ್ಟೈಲ್ ಟೈಟಾನಿಯಂ ಪ್ಲಸ್ 1.5 ಟಿಡಿಸಿಐ |
₹ 10.44 ಲಕ್ಷ |
ಫ್ರೀಸ್ಟೈಲ್ ಫ್ಲೇರ್ ಎಡಿಷನ್ 1.5 ಟಿಡಿಸಿಐ |
₹ 10.79 ಲಕ್ಷ |