ಫೋರ್ಡ್ ಇಕೋಸ್ಪೋರ್ಟ್ ಕಾರ್ ಇನ್ಶೂರೆನ್ಸ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಫೋರ್ಡ್ ಇಕೋಸ್ಪೋರ್ಟ್ ಬಿಡುಗಡೆಯು ಭಾರತದಲ್ಲಿ ಸಬ್ ಕಾಂಪ್ಯಾಕ್ಟ್ ಎಸ್ಯುವಿ ಟ್ರೆಂಡ್ ಅನ್ನು ಬದಲಾಯಿಸಿತು. ಇದು ಆರಾಮದಾಯಕ ಡ್ರೈವಿಂಗ್ ಅನುಭವ, ಉತ್ತಮ ಕಾರ್ಯಕ್ಷಮತೆ ಮತ್ತು ಪ್ರಭಾವಶಾಲಿ ರೋಡ್ ಪ್ರೆಸೆನ್ಸ್ ಅನ್ನು ಹೊಂದಿದೆ. ಫ್ಲೋಟಿಂಗ್ ಇನ್ಫೋಟೈನ್ಮೆಂಟ್, ವಿಶಾಲವಾದ ಕ್ಯಾಬಿನ್, ಸನ್ರೂಫ್ ಹೊಂದಿರುವ ಇಕೋಸ್ಪೋರ್ಟ್ ಎಲ್ಲಾ ಸುಧಾರಿತ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ.
ಆದ್ದರಿಂದ, ನೀವು ಈಗಾಗಲೇ ಈ ಮಾಡೆಲ್ ಅನ್ನು ಡ್ರೈವ್ ಮಾಡುತ್ತಿದ್ದರೆ ಅಥವಾ ಇತ್ತೀಚಿನ ವರ್ಷನ್ ಅನ್ನು ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ, ಸಂಭವನೀಯ ಆರ್ಥಿಕ ಒತ್ತಡವನ್ನು ತಪ್ಪಿಸಲು ಫೋರ್ಡ್ ಇಕೋಸ್ಪೋರ್ಟ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆದುಕೊಳ್ಳಿ.
ವಾಸ್ತವವಾಗಿ, 1988ರ ಮೋಟಾರ್ ವೆಹಿಕಲ್ಸ್ ಆಕ್ಟ್ ಪ್ರಕಾರ ಭಾರತದಲ್ಲಿ ನಿಮ್ಮ ವಾಹನವನ್ನು ಇನ್ಶೂರೆನ್ಸ್ ಮಾಡುವುದು ಕಡ್ಡಾಯವಾಗಿದೆ. ಯಾವುದೇ ಉಲ್ಲಂಘನೆಯು ತೀವ್ರವಾದ ಕಾನೂನು ಪರಿಣಾಮಗಳು ಮತ್ತು ಪೆನಲ್ಟಿಗಳಿಗೆ ಕಾರಣವಾಗುತ್ತದೆ.
ಈಗ, ಆನ್ಲೈನ್ನಲ್ಲಿ ವಿಶ್ವಾಸಾರ್ಹ ಇನ್ಶೂರೆನ್ಸ್ ಆಯ್ಕೆಗಳನ್ನು ಹುಡುಕುತ್ತಿರುವಾಗ, ತಿಳುವಳಿಕೆಯುಳ್ಳ ಆಯ್ಕೆಯನ್ನು ಮಾಡುವ ಮೊದಲು ನೀವು ಹಲವಾರು ಅಂಶಗಳನ್ನು ನಿರ್ಧರಿಸಬೇಕು. ಉದಾಹರಣೆಗೆ, ನೀವು ಫೋರ್ಡ್ ಇಕೋಸ್ಪೋರ್ಟ್ ಕಾರ್ ಇನ್ಶೂರೆನ್ಸ್ ಬೆಲೆ, ಲಭ್ಯವಿರುವ ಆ್ಯಡ್-ಆನ್ ಕವರ್ಗಳು, ಐಡಿವಿ ಫ್ಯಾಕ್ಟರ್ ಮತ್ತು ಹೆಚ್ಚಿನದನ್ನು ಹೋಲಿಸಬೇಕು.
ಈ ನಿಟ್ಟಿನಲ್ಲಿ, ಡಿಜಿಟ್ ಕಾರ್ ಇನ್ಶೂರೆನ್ಸ್ ಗೆ ಸೂಕ್ತವಾದ ಆಯ್ಕೆಯನ್ನು ಮಾಡುತ್ತದೆ.
ಏಕೆ ಎಂಬುದನ್ನು ತಿಳಿಯಲು ಪೂರ್ತಿ ಓದಿ.
ರಿಜಿಸ್ಟ್ರೇಷನ್ ದಿನಾಂಕ |
ಪ್ರೀಮಿಯಂ (ಓನ್ ಡ್ಯಾಮೇಜ್ ಪಾಲಿಸಿಗೆ) |
ಜೂನ್-2021 |
7,721 |
ಜೂನ್-2020 |
5,295 |
ಜೂನ್-2019 |
5,019 |
** ಡಿಸ್ಕ್ಲೈಮರ್ - ಫೋರ್ಡ್ ಇಕೋಸ್ಪೋರ್ಟ್ 1.0 ಇಕೋಬೂಸ್ಟ್ ಟೈಟಾನಿಯಂ ಪ್ಲಸ್ ಪೆಟ್ರೋಲ್ ಗೆ ಮಾಡಲಾದ ಪ್ರೀಮಿಯಂ ಕ್ಯಾಲ್ಕುಲೇಷನ್ 999.0 ಜಿಎಸ್ಟಿ ಹೊರತುಪಡಿಸಲಾಗಿದೆ.
ನಗರ - ಬೆಂಗಳೂರು, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಜೂನ್, ಎನ್ಸಿಬಿ- 0%, ಯಾವುದೇ ಆ್ಯಡ್-ಆನ್ಗಳಿಲ್ಲ, ಪಾಲಿಸಿ ಎಕ್ಸ್ಪೈರ್ ಆಗಿಲ್ಲ & ಕಡಿಮೆ ಐಡಿವಿ ಲಭ್ಯವಿದೆ. ಪ್ರೀಮಿಯಂ ಕ್ಯಾಲ್ಕುಲೇಷನ್ ಅನ್ನು ಮಾರ್ಚ್-2022ರಲ್ಲಿ ಮಾಡಲಾಗಿದೆ. ದಯವಿಟ್ಟು ನಿಮ್ಮ ವಾಹನದ ವಿವರಗಳನ್ನು ಮೇಲೆ ನಮೂದಿಸುವ ಮೂಲಕ ಅಂತಿಮ ಪ್ರೀಮಿಯಂ ಅನ್ನು ಚೆಕ್ ಮಾಡಿ.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ, ಹೇಗೆ ಎಂದು ತಿಳಿಯಿರಿ...
ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಥರ್ಡ್-ಪಾರ್ಟಿ ವೆಹಿಕಲ್ಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ |
✔
|
✔
|
ನಿಮ್ಮ ಕಾರಿನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ಡ್ ಆ್ಯಡ್-ಆನ್ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ
ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!
1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್ಗಳನ್ನೂ ತುಂಬಬೇಕಾಗಿಲ್ಲ
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್ಫೋನ್ನಿಂದಲೇ ನಿಮ್ಮ ವಾಹನದ ಡ್ಯಾಮೇಜ್ಗಳನ್ನು ತಿಳಿಸಿರಿ.
ನಮ್ಮ ನೆಟ್ವರ್ಕ್ ಗ್ಯಾರೇಜ್ಗಳಲ್ಲಿ ಕ್ಯಾಶ್ಲೆಸ್ ಅಥವಾ ರಿಇಂಬರ್ಸ್ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.
ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಓದಿ
ಭಾರತೀಯ ಕಾರ್ ಉತ್ಸಾಹಿಗಳು ಕಾಲಾನಂತರದಲ್ಲಿ ಸಬ್-4-ಮೀಟರ್ ಎಸ್ಯುವಿಗಳ ಅಭಿರುಚಿಯನ್ನು ಬೆಳೆಸಿಕೊಂಡಂತೆ, ಫೋರ್ಡ್ ಕಂಪನಿ ಇಕೋಸ್ಪೋರ್ಟ್ ಎಂಬ ತನ್ನ ಅತ್ಯುನ್ನತ ಉತ್ಪನ್ನವನ್ನು ತಂದಿತು. ಮಾನದಂಡಗಳನ್ನು ಸ್ಥಾಪಿಸಲು ಈ ಕಾರು ಸೆಗ್ಮೆಂಟ್ ಅನ್ನು ಪ್ರವೇಶಿಸಿತು. ಈ ಕಾರಿನ ಭಾರೀ ಯಶಸ್ಸು ಮತ್ತು ಕ್ಷಿಪ್ರ ಜನಪ್ರಿಯತೆಯಿಂದಾಗಿ, ಫೋರ್ಡ್ ನ ರೇಸ್ ಅನ್ನು ಮುನ್ನಡೆಸಲು ಈ ಮಾಡೆಲ್ ಅನ್ನು ಫೇಸ್ಲಿಫ್ಟ್ ಮಾಡಿದೆ. ಮಾರುಕಟ್ಟೆಯಲ್ಲಿನ ಅಪಾರ ಪ್ರದರ್ಶನ ಮತ್ತು ಜನರಿಂದ ಪಡೆದ ಪ್ರೀತಿಯ ಅಗಾಧತೆಯು ಅದು ಪಡೆದ ಪ್ರಶಸ್ತಿಗಳಿಂದ ಸಾಬೀತಾಗಿದೆ. ಕೆಳಗಿನವುಗಳು ಆ ಕೆಲವು ಪ್ರಶಸ್ತಿಗಳು:
ಫೋರ್ಡ್ ಇಕೋಸ್ಪೋರ್ಟ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಆಂಬಿಯೆಂಟ್, ಟ್ರೆಂಡ್, ಟೈಟಾನಿಯಂ, ಥಂಡರ್, ಎಸ್ & ಟೈಟಾನಿಯಮ್+ ಎಂಬ 6 ವೇರಿಯಂಟ್ ಗಳು ಲಭ್ಯವಿದೆ. ತಯಾರಕರು ಹೇಳಿಕೊಳ್ಳುವ ಸರಾಸರಿ ಫ್ಯುಯಲ್ ಎಕಾನಮಿಯು 15-23 ಕೆಎಂಪಿಎಲ್ ಆಗಿದೆ. ಇದು ಕಾಂಪ್ಯಾಕ್ಟ್ ಎಸ್ಯುವಿ ಆಗಿರುವುದರಿಂದ, ಇದು ನಿಮ್ಮ ದೈನಂದಿನ ಪ್ರಯಾಣಿಕ ಕಾರ್ ಕೂಡ ಆಗಿರಬಹುದು ಮತ್ತು ಹೆದ್ದಾರಿಗಳಲ್ಲಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ. ವೈಶಿಷ್ಟ್ಯಗಳು ಮತ್ತು ಬೆಲೆ ಶ್ರೇಣಿಯಿಂದಾಗಿ ಈ ಕಾರು ಯುವ ಪೀಳಿಗೆಯನ್ನು ಆಕರ್ಷಿಸುತ್ತದೆ.
ವಾಹನ ಇನ್ಶೂರೆನ್ಸ್ ಪಾಲಿಸಿಯಿಂದ ಗ್ರಾಹಕರು ಯಾವ ರೀತಿಯ ಆರ್ಥಿಕ ಕವರೇಜ್ ಅನ್ನು ನಿರೀಕ್ಷಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಡಿಜಿಟ್ ಪ್ರಯಾಣಿಕರ ವೈವಿಧ್ಯಮಯ ಅವಶ್ಯಕತೆಗಳನ್ನು ನಿಖರವಾಗಿ ಸಂಶೋಧಿಸುತ್ತದೆ. ಅದರ ಆಧಾರದ ಮೇಲೆ, ಅದು ತನ್ನ ಹೊಂದಿಕೊಳ್ಳುವ ಪಾಲಿಸಿ ಪ್ಲಾನ್ ಗಳನ್ನು ಸಿದ್ಧಪಡಿಸುತ್ತದೆ ಮತ್ತು ಸಂಪೂರ್ಣ ಆರ್ಥಿಕ ರಕ್ಷಣೆಯನ್ನು ಒದಗಿಸಲು ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ.
ಸೂಚನೆ: ನಿಮ್ಮ ಫೋರ್ಡ್ ಇಕೋಸ್ಪೋರ್ಟ್ ಕಾರ್ ಇನ್ಶೂರೆನ್ಸ್ ರಿನೀವಲ್ ಬೆಲೆಯನ್ನು ಹೆಚ್ಚಿಸುವ ಮೂಲಕ ರಿನೀವಲ್ ನಂತರ ನೀವು ಆ್ಯಡ್-ಆನ್ ಕವರ್ ಅನ್ನು ಮುಂದಕ್ಕೆ ಸಾಗಿಸಬಹುದು.
1800 258 5956 ಅನ್ನು ಡಯಲ್ ಮಾಡಿ ಮತ್ತು ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ ಸ್ವಯಂ ತಪಾಸಣೆ ಲಿಂಕ್ ಅನ್ನು ಪಡೆಯಿರಿ. ನಂತರ, ನಿಮ್ಮ ಡ್ಯಾಮೇಜ್ ಗೊಳಗಾದ ಕಾರಿನ ಎಲ್ಲಾ ಸಂಬಂಧಿತ ಚಿತ್ರಗಳನ್ನು ಸಬ್ಮಿಟ್ ಮಾಡಿ ಮತ್ತು 'ರೀ-ಇಂಬರ್ಸ್ ಮೆಂಟ್' ಮತ್ತು 'ಕ್ಯಾಶ್ ಲೆಸ್' ಆಯ್ಕೆಗಳಿಂದ ನಿಮ್ಮ ಆದ್ಯತೆಯ ದುರಸ್ತಿ ವಿಧಾನವನ್ನು ಆರಿಸಿ.
ಈ ಎಲ್ಲಾ ಕಾರಣಗಳು ಡಿಜಿಟ್ ಅನ್ನು ಅದರ ಪ್ರತಿಸ್ಪರ್ಧಿಗಳಿಂದ ಪ್ರತ್ಯೇಕಿಸುತ್ತವೆ. ಹೆಚ್ಚುವರಿಯಾಗಿ, ನೀವು ಹೆಚ್ಚಿನ ವಾಲಂಟರಿ ಆಯ್ಕೆಮಾಡಿದರೆ ಮತ್ತು ಅನಗತ್ಯ ಕ್ಲೈಮ್ಗಳಿಂದ ದೂರವಿದ್ದರೆ ನಿಮ್ಮ ಫೋರ್ಡ್ ಇಕೋಸ್ಪೋರ್ಟ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ನೀವು ಮತ್ತಷ್ಟು ಕಡಿಮೆ ಮಾಡಬಹುದು.
ವೇರಿಯಂಟ್ ಗಳು |
ಎಕ್ಸ್-ಶೋರೂಮ್ ಬೆಲೆ(ನಗರಗಳಿಗನುಗುಣವಾಗಿ ಬಲಾಗಬಹುದು) |
1.5 ಪೆಟ್ರೋಲ್ ಆಂಬಿಯೆಂಟೆ 1497 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 17.0 ಕೆಎಂಪಿಎಲ್ |
₹ 7.81 ಲಕ್ಷ |
1.5 ಡೀಸೆಲ್ ಆಂಬಿಯೆಂಟೆ 1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 23.0 ಕೆಎಂಪಿಎಲ್ |
₹ 8.31 ಲಕ್ಷ |
1.5 ಪೆಟ್ರೋಲ್ ಟ್ರೆಂಡ್1497 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 17.0 ಕೆಎಂಪಿಎಲ್ |
₹ 8.61 ಲಕ್ಷ |
1.5 ಡೀಸೆಲ್ ಟ್ರೆಂಡ್ 1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 23.0 ಕೆಎಂಪಿಎಲ್ |
₹ 9.11 ಲಕ್ಷ |
1.5 ಡೀಸೆಲ್ ಟ್ರೆಂಡ್ ಪ್ಲಸ್1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 23.0 ಕೆಎಂಪಿಎಲ್ |
₹ 9.39 ಲಕ್ಷ |
1.5 ಪೆಟ್ರೋಲ್ ಟೈಟಾನಿಯಂ 1497 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 17.0 ಕೆಎಂಪಿಎಲ್ |
₹ 9.4 ಲಕ್ಷ |
1.5 ಪೆಟ್ರೋಲ್ ಟ್ರೆಂಡ್ ಪ್ಲಸ್ ಎಟಿ 1497 ಸಿಸಿ, ಅಟೋಮ್ಯಾಟಿಕ್, ಪೆಟ್ರೋಲ್, 14.8 ಕೆಎಂಪಿಎಲ್ |
₹ 9.68 ಲಕ್ಷ |
1.5 ಡೀಸೆಲ್ ಟೈಟಾನಿಯಂ 1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 23.0 ಕೆಎಂಪಿಎಲ್ |
₹ 9.9 ಲಕ್ಷ |
1.5 ಪೆಟ್ರೋಲ್ ಟೈಟಾನಿಯಂ ಪ್ಲಸ್ 1497 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 17.0 ಕೆಎಂಪಿಎಲ್ |
₹ 9.99 ಲಕ್ಷ |
ಥಂಡರ್ ಎಡಿಷನ್ ಪೆಟ್ರೋಲ್ 1497 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 17.0 ಕೆಎಂಪಿಎಲ್ |
₹ 9.99 ಲಕ್ಷ |
ಸಿಗ್ನೇಚರ್ ಎಡಿಷನ್ ಪೆಟ್ರೋಲ್ 1497 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 17.0 ಕೆಎಂಪಿಎಲ್ |
₹ 9.99 ಲಕ್ಷ |
1.5 ಡೀಸೆಲ್ ಟೈಟಾನಿಯಂ ಪ್ಲಸ್ 1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 23.0 ಕೆಎಂಪಿಎಲ್ |
₹ 10.8 ಲಕ್ಷ |
ಸಿಗ್ನೇಚರ್ ಎಡಿಷನ್ ಡೀಸೆಲ್ 1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 23.0 ಕೆಎಂಪಿಎಲ್ |
₹ 10.8 ಲಕ್ಷ |
ಥಂಡರ್ ಎಡಿಷನ್ ಡೀಸೆಲ್ 1498 cc, ಮ್ಯಾನ್ಯುವಲ್, ಡೀಸೆಲ್, 23.0 ಕೆಎಂಪಿಎಲ್ |
₹ 10.8 ಲಕ್ಷ |
ಎಸ್ ಪೆಟ್ರೋಲ್ 999 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 18.1 ಕೆಎಂಪಿಎಲ್ |
₹ 10.85 ಲಕ್ಷ |
1.5 ಪೆಟ್ರೋಲ್ ಟೈಟಾನಿಯಂ ಪ್ಲಸ್ ಎಟಿ 1497 ಸಿಸಿ, ಅಟೋಮ್ಯಾಟಿಕ್, ಪೆಟ್ರೋಲ್, 14.8 ಕೆಎಂಪಿಎಲ್ |
₹ 11.2 ಲಕ್ಷ |
ಎಸ್ ಡೀಸೆಲ್ 1498 ಸಿಸಿ, ಮ್ಯಾನ್ಯುವಲ್, ಡೀಸೆಲ್, 23.0 ಕೆಎಂಪಿಎಲ್ |
₹ 11.35 ಲಕ್ಷ |
ನಿಮ್ಮ ಕಾರನ್ನು ನೀವು ಎಷ್ಟೇ ಜಾಗರೂಕತೆಯಿಂದ ಓಡಿಸಿದರೂ ಅಥವಾ ಅದರ ಬಗ್ಗೆ ನೀವು ಎಷ್ಟು ಕಾಳಜಿ ವಹಿಸಿದರೂ, ನಿಮ್ಮ ಕಾರ್ ಯಾವಾಗಲೂ ನಿಮ್ಮ ವ್ಯಾಲೆಟ್ಗೆ ಡ್ಯಾಮೇಜ್ ಆಗಬಹುದಾದ ಅನಿರೀಕ್ಷಿತ ದುರದೃಷ್ಟಕರ ಸನ್ನಿವೇಶಗಳನ್ನು ಎದುರಿಸಬಹುದಾಗಿರುತ್ತದೆ. ನಿಮ್ಮ ಫೋರ್ಡ್ ಇಕೋಸ್ಪೋರ್ಟ್ಗೆ ಡಿಜಿಟ್ ಕಾರ್ ಇನ್ಶೂರೆನ್ಸ್ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನೋಡೋಣ.