ಫೋರ್ಡ್ ಎಂಡೀವರ್ ಇನ್ಶೂರೆನ್ಸ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಭಾರತದಲ್ಲಿನ ಆಫ್-ರೋಡ್ ಕ್ರೂಸರ್ಗಳು ಫೋರ್ಡ್ ಎಂಡೀವರ್ ಕಡೆಗೆ ಹೆಚ್ಚು ಒಲವು ತೋರುತ್ತಾರೆ. ಕಾರು ಜಯಂಟ್ ಡೈಮೆನ್ಷನ್ ಹೊಂದಿದ್ದು, ಸಾಹಸಮಯ ಟ್ರ್ಯಾಕ್ಗಳಲ್ಲಿ ಸಾಟಿಯಿಲ್ಲದ ಡ್ರೈವಿಂಗ್ ಅನುಭವವನ್ನು ನೀಡುವ ಸ್ವಯಂಚಾಲಿತ ಪವರ್ಟ್ರೇನ್ ಹೊಂದಿದೆ. ಹೊಸ ಎಂಡೀವರ್ ಅನ್ನು ಸುಧಾರಿತ ಸೆನ್ಸರ್ ತಂತ್ರಜ್ಞಾನಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಅದು ನಿಮ್ಮ ಅಗತ್ಯಗಳಿಗೆ ಕಾರನ್ನು ಸಿದ್ಧಗೊಳಿಸುತ್ತದೆ. ಅಲ್ಲದೆ, ಇತ್ತೀಚಿನ ಟೆರೇನ್ ಮ್ಯಾನೇಜ್ ಮೆಂಟ್ ಸಿಸ್ಟಮ್, ಟ್ರಾಕ್ಷ್ ಮತ್ತು ಸ್ಟೆಬಿಲಿಟಿಯನ್ನು ಹೆಚ್ಚಿಸುತ್ತದೆ ಮತ್ತು ಯಾವುದೇ ಥರದ ಪ್ರದೇಶಗಳನ್ನು ಸುಲಭವಾಗಿ ನಿಭಾಯಿಸಲು ನಿಮಗೆ ಸಹಾಯ ಮಾಡುತ್ತದೆ.
ನೀವು ಫೋರ್ಡ್ ಎಂಡೀವರ್ ಅನ್ನು ಖರೀದಿಸಲು ಅಥವಾ ಡ್ರೈವ್ ಮಾಡಲು ಪ್ಲಾನ್ ಮಾಡುತ್ತಿದ್ದರೆ, ನಿಮ್ಮ ವಾಹನವು ರಸ್ತೆಯಲ್ಲಿ ಕಾನೂನುಬದ್ಧವಾಗಿ ಉಳಿಯಲು ನೀವು ಫೋರ್ಡ್ ಎಂಡೀವರ್ ಇನ್ಶೂರೆನ್ಸ್ ಅನ್ನು ಪಡೆಯಬೇಕು. ಹಾಗೆ ಮಾಡಲು ವಿಫಲವಾದರೆ ನೀವು ಭಾರೀ ಪೆನಲ್ಟಿ ಶುಲ್ಕವನ್ನು ಪಾವತಿಸಬೇಕಾಗಬಹುದು.
ಆದಾಗ್ಯೂ, ಭಾರತದಲ್ಲಿ ಕಾರ್ ಇನ್ಶೂರೆನ್ಸ್ ಅನ್ನು ಒದಗಿಸುವ ಹಲವಾರು ಕಂಪನಿಗಳಿವೆ. ಅಂತಹ ವ್ಯಾಪಕ ಆಯ್ಕೆಗಳಲ್ಲಿ, ಸರಿಯಾದ ಇನ್ಶೂರರ್ ರನ್ನು ಆಯ್ಕೆ ಮಾಡುವುದು ಸಂಕೀರ್ಣ ಆಗಿರಬಹುದು. ಆದ್ದರಿಂದ, ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಅಂತಹ ಎಲ್ಲಾ ಕಾರ್ ಇನ್ಶೂರೆನ್ಸ್ ಕಂಪನಿಗಳ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು.
ರಿಜಿಸ್ಟ್ರೇಷನ್ ದಿನಾಂಕ |
ಪ್ರೀಮಿಯಂ (ಓನ್ ಡ್ಯಾಮೇಜ್ ಪಾಲಿಸಿಗೆ) |
ಜೂನ್-2021 |
25,413 |
ಜೂನ್-2020 |
22,236 |
ಜೂನ್-2019 |
20,421 |
** ಡಿಸ್ಕ್ಲೈಮರ್ - ಫೋರ್ಡ್ ಎಂಡೀವರ್ 3.2 ಟೈಟಾನಿಯಂ ಪ್ಲಸ್ 4x4 ಟೈಟಾನಿಯಂ ಡೀಸೆಲ್ ಗೆ ಮಾಡಲಾದ ಪ್ರೀಮಿಯಂ ಕ್ಯಾಲ್ಕುಲೇಷನ್ 3198.0 ಜಿಎಸ್ಟಿ ಒಳಗೊಂಡಿಲ್ಲ.
ನಗರ - ಬೆಂಗಳೂರು, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಜೂನ್, ಎನ್ಸಿಬಿ- 0%, ಯಾವುದೇ ಆ್ಯಡ್-ಆನ್ಗಳಿಲ್ಲ, ಪಾಲಿಸಿ ಎಕ್ಸ್ಪೈರ್ ಆಘಿಲ್ಲ & ಕಡಿಮೆ ಐಡಿವಿ ಲಭ್ಯವಿದೆ. ಪ್ರೀಮಿಯಂ ಕ್ಯಾಲ್ಕುಲೇಷನ್ ಅನ್ನು ಮಾರ್ಚ್-2022ರಲ್ಲಿ ಮಾಡಲಾಗಿದೆ. ದಯವಿಟ್ಟು ನಿಮ್ಮ ವಾಹನದ ವಿವರಗಳನ್ನು ಮೇಲೆ ನಮೂದಿಸುವ ಮೂಲಕ ಅಂತಿಮ ಪ್ರೀಮಿಯಂ ಅನ್ನು ಚೆಕ್ ಮಾಡಿ.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ, ಹೇಗೆ ಎಂದು ತಿಳಿಯಿರಿ...
ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಥರ್ಡ್-ಪಾರ್ಟಿ ವೆಹಿಕಲ್ಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ |
✔
|
✔
|
ನಿಮ್ಮ ಕಾರಿನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ಡ್ ಆ್ಯಡ್-ಆನ್ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ
ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!
1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್ಗಳನ್ನೂ ತುಂಬಬೇಕಾಗಿಲ್ಲ
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್ಫೋನ್ನಿಂದಲೇ ನಿಮ್ಮ ವಾಹನದ ಡ್ಯಾಮೇಜ್ಗಳನ್ನು ತಿಳಿಸಿರಿ.
ನಮ್ಮ ನೆಟ್ವರ್ಕ್ ಗ್ಯಾರೇಜ್ಗಳಲ್ಲಿ ಕ್ಯಾಶ್ಲೆಸ್ ಅಥವಾ ರಿಇಂಬರ್ಸ್ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.
ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಓದಿ
ಸ್ಪರ್ಧಾತ್ಮಕ ಫೋರ್ಡ್ ಎಂಡೀವರ್ ಇನ್ಶೂರೆನ್ಸ್ ಬೆಲೆಯನ್ನು ಹುಡುಕುವುದರ ಜೊತೆಗೆ, ನೀವು ಐಡಿವಿ, ಕ್ಲೈಮ್ ಸೆಟ್ಲ್ಮೆಂಟ್ ಅನುಪಾತ, ನೋ-ಕ್ಲೈಮ್ ಬೋನಸ್ ಮುಂತಾದ ಇತರ ನಿರ್ಣಾಯಕ ಅಂಶಗಳನ್ನು ಪರಿಶೀಲಿಸುವುದನ್ನು ಸಹ ಪರಿಗಣಿಸಬೇಕು.
ಡಿಜಿಟ್ ಇನ್ಶೂರೆನ್ಸ್ ಕಂಪನಿಯು ತಮ್ಮ ಕಾರ್ ಇನ್ಶೂರೆನ್ಸ್ ಮೇಲೆ ಹಲವಾರುಆ್ಯಡ್-ಆನ್ ಪ್ರಯೋಜನಗಳನ್ನು ಒದಗಿಸುತ್ತದೆ.
ಅವುಗಳನ್ನು ನೋಡೋಣ!
ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅಡಿಯಲ್ಲಿ, ಅಪಘಾತದಲ್ಲಿ ಥರ್ಡ್ ಪಾರ್ಟಿ ವ್ಯಕ್ತಿ, ಪ್ರಾಪರ್ಟಿ ಅಥವಾ ವಾಹನಕ್ಕೆ ನಿಮ್ಮ ಕಾರಿನಿಂದ ಉಂಟಾಗುವ ಯಾವುದೇ ಡ್ಯಾಮೇಜ್ ಅಥವಾ ನಷ್ಟವನ್ನು ಕವರ್ ಮಾಡಲು ಡಿಜಿಟ್ ಹಣಕಾಸಿನ ನೆರವು ನೀಡುತ್ತದೆ. ಅಲ್ಲದೆ, ಘಟನೆಗೆ ಸಂಬಂಧಿಸಿದ ಎಲ್ಲಾ ಲಿಟಿಗೇಷನ್ ಸಮಸ್ಯೆಗಳನ್ನು ಡಿಜಿಟ್ ನೋಡಿಕೊಳ್ಳುತ್ತದೆ.
ಡಿಜಿಟ್ ಫೋರ್ಡ್ ಎಂಡೀವರ್ಗೆ ಒದಗಿಸುವ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಥರ್ಡ್ ಪಾರ್ಟಿ ಡ್ಯಾಮೇಜ್ ಗಳು ಮತ್ತು ಓನ್ ಡ್ಯಾಮೇಜ್ ಗಳ ವಿರುದ್ಧ ಸಂಪೂರ್ಣ ಕವರೇಜ್ ಅನ್ನು ನೀಡುತ್ತದೆ. ಅಲ್ಲದೆ, ಅಪಘಾತದಿಂದ ಮರಣ ಅಥವಾ ಅಂಗವೈಕಲ್ಯ ಉಂಟಾದ ಸಂದರ್ಭದಲ್ಲಿ ಪಾಲಿಸಿಹೋಲ್ಡರ್ ಗಳು ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಪಡೆಯಬಹುದು.
ಫೋರ್ಡ್ ಎಂಡೀವರ್ಗಾಗಿ ಡಿಜಿಟ್ ಕಾರ್ ಇನ್ಶೂರೆನ್ಸ್ ಅನ್ನು ಆರಿಸುವ ಮೂಲಕ, ನೀವು ಈ ಕೆಳಗಿನ ಹಲವಾರು ಹೆಚ್ಚುವರಿ ಪ್ರಯೋಜನಗಳನ್ನು ಆನಂದಿಸಬಹುದು:
ಭಾರತದಾದ್ಯಂತ ಡಿಜಿಟ್ ಸುಮಾರು 5800+ ನೆಟ್ವರ್ಕ್ ಕಾರ್ ಗ್ಯಾರೇಜ್ಗಳನ್ನು ಹೊಂದಿದೆ. ಈ ಗ್ಯಾರೇಜ್ ಗಳಲ್ಲಿ ಯಾವುದಾದರೂ ವೃತ್ತಿಪರ ದುರಸ್ತಿ ಸೇವೆಗಳನ್ನು ನೀವು ಪಡೆಯಬಹುದು ಮತ್ತು ಗರಿಷ್ಠ ಅನುಕೂಲಕ್ಕಾಗಿ ಕ್ಯಾಶ್ ಲೆಸ್ ಪಾವತಿ ಸೌಲಭ್ಯವನ್ನು ಪಡೆಯಬಹುದು.
ಡಿಜಿಟ್ ಹೆಚ್ಚಿನ ಕ್ಲೈಮ್ ಸೆಟಲ್ಮೆಂಟ್ ಅನುಪಾತವನ್ನು ಹೊಂದಿದೆ. ಕಂಪನಿಯು ಖಾಸಗಿ ಕಾರುಗಳ ಸುಮಾರು 96% ಕ್ಲೈಮ್ಗಳನ್ನು ಇತ್ಯರ್ಥಪಡಿಸಿದೆ. ಇದು ವೇಗವಾದ ಮತ್ತು ಸುಲಭವಾದ 3 ಹಂತದ ಕ್ಲೈಮ್ ಫೈಲಿಂಗ್ ಆಯ್ಕೆಗಳನ್ನು ಹೊಂದಿದ್ದು, ಅದು ಹೀಗಿವೆ-
ನಿಮ್ಮ ಐಡಿವಿಯನ್ನು ಕಸ್ಟಮೈಸ್ ಮಾಡಲು ಡಿಜಿಟ್ ನಿಮಗೆ ಅನುಮತಿಸುತ್ತದೆ. ಐಡಿವಿ ನೇರವಾಗಿ ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮತ್ತು ಕ್ಲೈಮ್ ಮೊತ್ತದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ನಿಮ್ಮ ಕಾರು ಕಳವಾದರೆ ಅಥವಾ ತೀವ್ರವಾಗಿ ಡ್ಯಾಮೇಜ್ ಗೊಳಗಾದರೆ ಗರಿಷ್ಠ ಆರ್ಥಿಕ ಕವರೇಜ್ ಅನ್ನು ಪಡೆಯಲು ನಿಮ್ಮ ಫೋರ್ಡ್ ಎಂಡೀವರ್ ಇನ್ಶೂರೆನ್ಸ್ ಬೆಲೆಯ ವಿರುದ್ಧ ನೀವು ಹೆಚ್ಚಿನ ಐಡಿವಿ ಅನ್ನು ಆಯ್ಕೆ ಮಾಡಬಹುದು.
ಡಿಜಿಟ್ ನೊಂದಿಗೆ, ಕೆಲವೇ ನಿಮಿಷಗಳಲ್ಲಿ ನಿಮ್ಮ ಫೋರ್ಡ್ ಎಂಡೀವರ್ ಇನ್ಶೂರೆನ್ಸ್ ಅನ್ನು ನೀವು ಸುಲಭವಾಗಿ ಖರೀದಿಸಬಹುದು ಅಥವಾ ರಿನೀವ್ ಮಾಡಬಹುದು. ಇದು ದಾಖಲೀಕರಣದ ತೊಡಕಿನ ಮತ್ತು ಸುದೀರ್ಘ ಪ್ರೊಸೆಸ್ ನಿಂದ ನಿಮ್ಮನ್ನು ಉಳಿಸುತ್ತದೆ. ನೀವು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು ಮತ್ತು ಸರಿಯಾದದನ್ನು ಆಯ್ಕೆ ಮಾಡಲು ಎಲ್ಲಾ ಪಾಲಿಸಿ ಆಯ್ಕೆಗಳು ಮತ್ತು ಅವುಗಳ ಬೆಲೆಯನ್ನು ವಿವರವಾಗಿ ತಿಳಿದುಕೊಳ್ಳಬಹುದು.
ಹೆಚ್ಚುವರಿಯಾಗಿ, ತುರ್ತು ಸಂದರ್ಭಗಳಲ್ಲಿ ನಿಮಗೆ ಸಹಾಯ ಮಾಡಲು 6-ತಿಂಗಳ ವಾರಂಟಿ ಜೊತೆಗೆ 24x7 ಗ್ರಾಹಕ ನೆರವು ಮತ್ತು ಮನೆ ಬಾಗಿಲಿಗೆ ಪಿಕಪ್, ದುರಸ್ತಿ ಮತ್ತು ಡ್ರಾಪ್ ಸೌಲಭ್ಯವನ್ನು ಡಿಜಿಟ್ ಒದಗಿಸುತ್ತದೆ.
ಫೋರ್ಡ್ ಎಂಡೀವರ್ ದುಬಾರಿ ಕಾರು. ಆದ್ದರಿಂದ ನಿಮ್ಮ ಈ ಆಸ್ತಿಯನ್ನು ಕಾರ್ ಇನ್ಶೂರೆನ್ಸ್ ನೊಂದಿಗೆ ರಕ್ಷಿಸುವುದು ಬುದ್ಧಿವಂತ ನಿರ್ಧಾರವಾಗಿದೆ. ಕಾರ್ ಇನ್ಶೂರೆನ್ಸ್ ಹೇಗೆ ಸಹಾಯಕವಾಗಬಹುದು ಎಂಬುದನ್ನು ಸಂಕ್ಷಿಪ್ತವಾಗಿ ನೋಡೋಣ.
ಪೂರ್ಣ-ಗಾತ್ರದ ಎಸ್ಯುವಿ ಸೆಗ್ಮೆಂಟ್ ನಲ್ಲಿ, ಫೋರ್ಡ್ ಎಂಡೀವರ್ ಯಾವಾಗಲೂ ಭಾರತೀಯ ಕಾರ್ ಖರೀದಿದಾರರಿಗೆ ಜನಪ್ರಿಯ ಆಯ್ಕೆಯಾಗಿದೆ. ಭಾರತದಲ್ಲಿ 2016ರಲ್ಲಿ ಪ್ರಾರಂಭವಾದಾಗಿನಿಂದ, ಇದು ಹೃದಯಗಳನ್ನು ಗೆದ್ದಿದೆ. ಇದು ಫೋರ್ಡ್ ಮನೆಯಿಂದ ಸಿಕ್ಕ ದೊಡ್ಡ ಭಾರಿ ಕಾರು ಆಗಿದೆ. ಟೊಯೋಟಾ ಫಾರ್ಚುನರ್, ಮಹೀಂದ್ರಾ ಅಲ್ಟುರಾಸ್ ಮುಂತಾದ ಮಾರುಕಟ್ಟೆಯಲ್ಲಿರುವ ಇತರ ದೊಡ್ಡ ಕಾರುಗಳ ವಿರುದ್ಧ ಹೋರಾಡಲು ಈ ಕಾರು ಇತ್ತೀಚೆಗೆ ಫೇಸ್ಲಿಫ್ಟ್ ಅನ್ನು ಪಡೆದುಕೊಂಡಿದೆ.
ಈ ಕಾರು ರು.28.19-ರು.32.97 ಲಕ್ಷಗಳ ಬೆಲೆ ಶ್ರೇಣಿಯಲ್ಲಿ ಬರುತ್ತದೆ (ಎಕ್ಸ್ ಶೋ ರೂಂ)
ವೇರಿಯಂಟ್ ಹೆಸರು |
ವೇರಿಯಂಟ್ ಬೆಲೆ (ಮುಂಬೈನಲ್ಲಿ, ಇತರ ನಗರಗಳಲ್ಲಿ ಬದಲಾಗಬಹುದು) |
2.0l ಟೈಟಾನಿಯಂ ಪ್ಲಸ್ 4x2 ಎಟಿ |
₹ 33.8 ಲಕ್ಷ |
ಎಂಡೀವರ್ 2.0l ಟೈಟಾನಿಯಂ ಪ್ಲಸ್ 4x4 ಎಟಿ |
₹ 35.6 ಲಕ್ಷ |
ಎಂಡೀವರ್ 2.0l ಸ್ಪೋರ್ಟ್ 4x4 ಎಟಿ |
₹ 36.25 ಲಕ್ಷ |