ಕಮರ್ಷಿಯಲ್ ವೆಹಿಕಲ್ ಥರ್ಡ್-ಪಾರ್ಟಿ ಇನ್ಶೂರೆನ್ಸ್
I agree to the Terms & Conditions
I agree to the Terms & Conditions
ನಾವು ಪಾರದರ್ಶಕತೆಯ ಮೇಲೆ ನಂಬಿಕೆಯಿಟ್ಟಿದ್ದೇವೆ. ಆದ್ದರಿಂದ, ಏನೆಲ್ಲಾ ಕವರ್ ಆಗಿರುತ್ತದೆ ಎಂದು ನೀವು ತಿಳಿದಿದ್ದರೂ, ನಿಮ್ಮ ಥರ್ಡ್-ಪಾರ್ಟಿ ಕಮರ್ಷಿಯಲ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿರುವುದಿಲ್ಲ ಎಂದೂ ನೀವು ತಿಳಿದಿರಬೇಕು. ಹೀಗಿರುವಾಗ, ಕ್ಲೈಮ್ ಸಮಯದಲ್ಲಿ ನಿಮಗೆ ಆಶ್ಚರ್ಯಗಳು ಕಾದಿರುವುದಿಲ್ಲ. ಇಂತಹ ಕೆಲೆ ಸಂದರ್ಭಗಳನ್ನು ಇಲ್ಲಿ ನೀಡಲಾಗಿದೆ:
ಪ್ರಮುಖ ವೈಶಿಷ್ಠ್ಯಗಳು |
ಡಿಜಿಟ್ ಲಾಭ |
ಥರ್ಡ್-ಪಾರ್ಟಿಗಾದ ವೈಯಕ್ತಿಕ ಹಾನಿ |
ಅನಿಯಮಿತ ಹೊಣೆಗಾರಿಕೆ |
ಥರ್ಡ್-ಪಾರ್ಟಿಗಾದ ಆಸ್ತಿ ಹಾನಿ |
7.5 ಲಕ್ಷಗಳವರೆಗೆ |
ವೈಯಕ್ತಿಕ ಅಪಘಾತ ಕವರ್ |
₹330 |
ಬೆಂಕಿಯ ಕವರ್ |
ಥರ್ಡ್-ಪಾರ್ಟಿ ಪಾಲಿಸಿಯೊಂದಿಗೆ ಎಂಡೋಸ್ಮೆಂಟ್ ರೂಪದಲ್ಲಿ ಲಭ್ಯ(20 ಟನ ಗಳಿಗಿಂತ ಹೆಚ್ಚಿನ ಟನ್ ಸಾಮರ್ಥ್ಯವನ್ನು ಹೊಂದಿರುವ ವಾಹನಗಳಿಗೆ ಮಾತ್ರ) |
ಹೆಚ್ಚುವರಿ ಕವರೇಜ್ |
ಪಿಎ ಕವರ್ ಗಳು, ಕಾನೂನಾತ್ಮಕ ಹೊಣೆಗಾರಿಕೆಯ ಕವರ್ ಹಾಗೂ ವಿಶೇಷ ಹೊರಗಿಡುವಿಕೆಗಳು, ಇತ್ಯಾದಿ. |
ಎಂಜಿನ್ ಸಾಮರ್ಥ್ಯ |
ಪ್ರೀಮಿಯಂ ಬೆಲೆ(ಜೂನ್ 1 2022 ಯಿಂದ ಜಾರಿ) |
7500 ಕೆಜಿ ಮೀರದೆ |
₹16,049 |
7500 ಕೆಜಿಗಿಂತ ಹೆಚ್ಚು ಆದರೆ 12,000 ಕೆಜಿ ಮೀರದೆ |
₹27,186 |
12,000 ಕೆಜಿಗಿಂತ ಹೆಚ್ಚು ಆದರೆ 20,000 ಕೆಜಿ ಮೀರದೆ |
₹35,313 |
20,000 ಕೆಜಿಗಿಂತ ಹೆಚ್ಚು ಆದರೆ 40,000 ಕೆಜಿ ಮೀರದೆ |
₹43,950 |
40,000 ಕೆಜಿಯನ್ನು ಮೀರಿದರೆ |
₹44,242 |
ಎಂಜಿನ್ ಸಾಮರ್ಥ್ಯ |
ಪ್ರೀಮಿಯಂ ಬೆಲೆ(ಜೂನ್ 1 2022 ಯಿಂದ ಜಾರಿ) |
6 ಎಚ್ ಪಿ |
₹910 |
ಸೆಗ್ಮೆಂಟ್ |
ಪ್ರೀಮಿಯಂ ಬೆಲೆ(ಜೂನ್ 1 2022 ಯಿಂದ ಜಾರಿ) |
ಆಟೋ-ರಿಕ್ಷಾ |
₹2,539 |
ಇ-ರಿಕ್ಷಾ |
₹1,648 |
ಸೆಗ್ಮೆಂಟ್ |
ಪ್ರೀಮಿಯಂ ಬೆಲೆ(ಜೂನ್ 1 2022 ಯಿಂದ ಜಾರಿ) |
ಶಿಕ್ಷಣ ಸಂಸ್ಥೆಯ ಬಸ್ಸುಗಳು |
₹12,192 |
ಶಿಕ್ಷಣ ಸಂಸ್ಥೆಯ ಬಸ್ಸುಗಳಲ್ಲದಿದ್ದರೆ |
₹14,343 |
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ!
ಡಿಜಿಟ್‌ನ ಕ್ಲೈಮ್ ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ
ನಿಮ್ಮ ಕಮರ್ಷಿಯಲ್ ವೆಹಿಕಲ್ ದಿಂದ ಯಾವುದೇ ಥರ್ಡ್-ಪಾರ್ಟಿ ವಾಹನಕ್ಕಾದ ಹಾನಿಗಳು |
✔
|
✔
|
ನಿಮ್ಮ ಕಮರ್ಷಿಯಲ್ ವೆಹಿಕಲ್ ದಿಂದ ಯಾವುದೇ ಥರ್ಡ್-ಪಾರ್ಟಿ ಆಸ್ತಿಗಾದ ಹಾನಿಗಳು |
✔
|
✔
|
ನಿಮ್ಮ ಇನ್ಶೂರ್ಡ್ ಕಮರ್ಷಿಯಲ್ ವೆಹಿಕಲ್ ದಿಂದ ಟೋ ಆದ ವಾಹನದಿಂದ ಯಾವುದೇ ಥರ್ಡ್-ಪಾರ್ಟಿ ವಾಅಹನಕ್ಕಾದ ಹಾನಿ |
✔
|
✔
|
ಬೆಂಕಿಯಿಂದಾಗಿ ನಿಮ್ಮ ಸ್ವಂತ ಕಮರ್ಷಿಯಲ್ ವೆಹಿಕಲ್ ಕ್ಕಾದ ನಷ್ಟ ಅಥವಾ ಹಾನಿಗಳು |
×
|
✔
|
ನೈಸರ್ಗಿಕ ವಿಪತ್ತಿನಿಂದಾಗಿ ನಿಮ್ಮ ಸ್ವಂತ ಕಮರ್ಷಿಯಲ್ ವೆಹಿಕಲ್ ಕ್ಕಾದ ನಷ್ಟ ಅಥವಾ ಹಾನಿಗಳು |
×
|
✔
|
ಅಪಘಾತದಿಂದಾಗಿ ನಿಮ್ಮ ಸ್ವಂತ ಕಮರ್ಷಿಯಲ್ ವೆಹಿಕಲ್ ಕ್ಕಾದ ನಷ್ಟ ಅಥವಾ ಹಾನಿಗಳು |
×
|
✔
|
ನಿಮ್ಮ ಕಮರ್ಷಿಯಲ್ ವೆಹಿಕಲ್ ಕಳವಿನಿಂದಾದ ನಷ್ಟ |
×
|
✔
|
ಕಸ್ಟಮೈಜ್ ಮಾಡಲಾದ ಆಡ್-ಆನ್ ಗಳೊಂದಿಗೆ ಸಂರಕ್ಷಣೆ |
×
|
✔
|
ಥರ್ಡ್-ಪಾರ್ಟಿ ವ್ಯಕ್ತಿಯ ದೈಹಿಕ ಹಾನಿ/ಸಾವು |
✔
|
✔
|
ಚಾಲಕ-ಮಾಲಕನ ದೈಹಿಕ ಹಾನಿ/ಸಾವು |
✔
|
✔
|