ಮಹೀಂದ್ರಾ ಮರಾಜೊ ಕಾರ್ ಇನ್ಶೂರೆನ್ಸ್

usp icon

6000+ Cashless

Network Garages

usp icon

Zero Paperwork

Required

usp icon

24*7 Claims

Support

Get Instant Policy in Minutes*

I agree to the  Terms & Conditions

Don’t have Reg num?
It's a brand new Car

ಮಹೀಂದ್ರಾ ಮರಾಜೊ ಕಾರ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಿ/ರಿನೀವ್ ಮಾಡಿ

ಮಹೀಂದ್ರಾ ಮರಾಜೊ ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ

Hatchback Damaged Driving

ಅಪಘಾತಗಳು

ಅಪಘಾತಗಳು ಮತ್ತು ಘರ್ಷಣೆಗಳಂತಹ ನಿಮ್ಮ ಸ್ವಂತ ಮಹೀಂದ್ರಾ ಮರಾಜೊ ಕಾರಿಗೆ ಸಾಮಾನ್ಯ ಹಾನಿ

Getaway Car

ಕಳ್ಳತನ

ದುರದೃಷ್ಟವಶಾತ್ ನಿಮ್ಮ ಮಹೀಂದ್ರಾ ಮರಾಜೊ ಕಾರು ಕಳ್ಳತನವಾದರೆ

Car Got Fire

ಬೆಂಕಿ

ಬೆಂಕಿಯಿಂದ ಆಗುವ ಕಾಮನ್ ಡ್ಯಾಮೇಜ್‌ಗಳು

Natural Disaster

ನೈಸರ್ಗಿಕ ವಿಕೋಪಗಳು

ನೈಸರ್ಗಿಕ ವಿಪತ್ತುಗಳಿಂಗ ಆಗುವ ಡ್ಯಾಮೇಜ್‌ಗಳು

Personal Accident

ವೈಯಕ್ತಿಕ ಅಪಘಾತ

ಒಂದು ವೇಳೆ ಕಾರ್ ಅಪಘಾತ ಜರುಗಿ ದುರದೃಷ್ಟವಶಾತ್ ಮಾಲೀಕನ ಅಂಗವೈಕಲ್ಯ ಅಥವಾ ಮರಣ ಉಂಟಾದರೆ

Third Party Losses

ಥರ್ಡ್ ಪಾರ್ಟಿ ನಷ್ಟಗಳು

ನಿಮ್ಮ ಕಾರು ಬೇರೆಯವರ ಕಾರಿಗೆ ಅಥವಾ ಯಾವುದೇ ಪ್ರಾಪರ್ಟಿಗೆ ಮಾಡುವ ಡ್ಯಾಮೇಜ್

ನೀವು ಡಿಜಿಟ್‌ನ ಮಹೀಂದ್ರಾ ಮರಾಜೊ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ಪರಿಗಣಿಸುತ್ತೇವೆ, ಹೇಗೆ ಎಂದು ತಿಳಿಯಿರಿ…

Cashless Repairs

ಕ್ಯಾಶ್‌ಲೆಸ್‌ ರಿಪೇರಿಗಳು

ಭಾರತದಾದ್ಯಂತ ನೀವು ಆಯ್ಕೆ ಮಾಡಿಕೊಳ್ಳಲು 6000+ ಕ್ಯಾಶ್‌ಲೆಸ್‌ ಗ್ಯಾರೇಜ್‌ಗಳಿವೆ

Doorstep Pickup & Repair

ಡೋರ್‌ಸ್ಟೆಪ್‌ ಪಿಕಪ್ ಮತ್ತು ರಿಪೇರಿ

ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಒಂದರಲ್ಲಿ ರಿಪೇರಿ ಮಾಡಿಸಿದರೆ 6 ತಿಂಗಳ ರಿಪೇರಿ ವಾರಂಟಿಯೊಂದಿಗೆ ಡೋರ್‌ಸ್ಟೆಪ್‌ ಪಿಕಪ್, ರಿಪೇರಿ ಮತ್ತು ಡ್ರಾಪ್ ಸೌಲಭ್ಯ

Smartphone-enabled Self Inspection

ಸ್ಮಾರ್ಟ್‌ಫೋನ್‌-ಎನೇಬಲ್ಡ್ ಸ್ವ ತಪಾಸಣೆ

ನಿಮ್ಮ ಫೋನ್‌ನಲ್ಲಿ ಡ್ಯಾಮೇಜಸ್‌ ಅನ್ನು ಕ್ಲಿಕ್ ಮಾಡಿ ಮತ್ತು ಅಲ್ಲಿಗೆ ನಿಮ್ಮ ಕೆಲಸ ಮುಗಿಯಿತು

Super-Fast claims

ಸೂಪರ್‌-ಫಾಸ್ಟ್‌ ಕ್ಲೈಮ್‌ಗಳು

ನಾವು ಪ್ರೈವೇಟ್ ಕಾರ್‌ಗಳ ಎಲ್ಲಾ ಕ್ಲೈಮ್‌ಗಳ 96% ರಷ್ಟು ಸೆಟಲ್ ಮಾಡಿದ್ದೇವೆ!

Customize your Vehicle IDV

ನಿಮ್ಮ ವೆಹಿಕಲ್‌ ಐಡಿವಿ ಕಸ್ಟಮೈಸ್ ಮಾಡಿಕೊಳ್ಳಿ

ನಮ್ಮೊಂದಿಗೆ, ನೀವು ನಿಮ್ಮ ಆಯ್ಕೆಯ ಪ್ರಕಾರ ನಿಮ್ಮ ವೆಹಿಕಲ್ ಐಡಿವಿಯನ್ನು ಕಸ್ಟಮೈಸ್ ಮಾಡಿಕೊಳ್ಳಬಹುದು‍!

24*7 Support

24*7 ನೆರವು

ರಾಷ್ಟ್ರೀಯ ರಜಾದಿನಗಳನ್ನು ಒಳಗೊಂಡು 24*7 ಕಾಲ್ ಸೌಲಭ್ಯ

ಮಹೀಂದ್ರಾ ಮರಾಜೊ ಕಾರ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು

car-quarter-circle-chart

ಥರ್ಡ್-ಪಾರ್ಟಿ

ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಅತಿ ಸಾಮಾನ್ಯವಾದ ಕಾರ್ ಇನ್ಶೂರೆನ್ಸ್‌ ವಿಧಗಳಲ್ಲಿ ಒಂದು; ಇಲ್ಲಿ ಥರ್ಡ್-ಪಾರ್ಟಿ ವ್ಯಕ್ತಿ, ವೆಹಿಕಲ್ ಅಥವಾ ಪ್ರಾಪರ್ಟಿಗಳಿಗೆ ಆದ ಡ್ಯಾಮೇಜ್‌ಗಳು ಮತ್ತು ನಷ್ಟಗಳು ಕವರ್ ಆಗುತ್ತವೆ.

car-full-circle-chart

ಕಾಂಪ್ರೆಹೆನ್ಸಿವ್

ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಒಂದು ಬೆಲೆಬಾಳುವ ಕಾರ್ ಇನ್ಶೂರೆನ್ಸ್ ವಿಧಗಳಲ್ಲಿ ಒಂದಾಗಿದ್ದು, ಇದು ಥರ್ಡ್ ಪಾರ್ಟಿ ಲಯಬಿಲಿಟಿಸ್ ಮತ್ತು ನಿಮ್ಮ ಸ್ವಂತ ಕಾರಿಗೆ ಆದ ಡ್ಯಾಮೇಜ್ ಎರಡನ್ನೂ ಕವರ್ ಮಾಡುತ್ತದೆ.

ಥರ್ಡ್-ಪಾರ್ಟಿ

ಕಾಂಪ್ರೆಹೆನ್ಸಿವ್

×
×
×
×
×
×
×

ಕ್ಲೈಮ್ ಅನ್ನು ಹೇಗೆ ಫೈಲ್ ಮಾಡುವುದು?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ, ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಹಂತ 1

1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವಾಹನದ ಡ್ಯಾಮೇಜ್‌ಗಳನ್ನು ತಿಳಿಸಿರಿ.

ಹಂತ 3

ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.

Report Card

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ?

ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ!

ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಓದಿ

ಮಹೀಂದ್ರಾ ಮರಾಜೊ ಕಾರ್ ಇನ್ಶೂರೆನ್ಸ್ ಗಾಗಿ ಡಿಜಿಟ್ ಅನ್ನು ಆಯ್ಕೆ ಮಾಡಲು ಕಾರಣಗಳು

ಮಹೀಂದ್ರಾ ಮರಾಜೊ ಕಾರ್ ಇನ್ಶೂರೆನ್ಸ್ ಅನ್ನು ರಿನೀವ್ ಮಾಡುವುದು ಏಕೆ ಮುಖ್ಯ?

ಮಹೀಂದ್ರಾ ಮರಾಜೊ ಬಗ್ಗೆ ಇನ್ನಷ್ಟು

ಮಹೀಂದ್ರಾ ಮರಾಜೊ - ವೇರಿಯಂಟುಗಳು ಮತ್ತು ಎಕ್ಸ್ ಶೋರೂಂ ಬೆಲೆ

ವೇರಿಯಂಟುಗಳು

ಎಕ್ಸ್ ಶೋರೂಂ ಬೆಲೆ (ನಗರಕ್ಕೆ ಅನುಗುಣವಾಗಿ ಬದಲಾಗಬಹುದು)

M21497 cc, ಮಾನ್ಯುವಲ್, ಡೀಸೆಲ್, 17.3 kmpl

₹ 10.35 ಲಕ್ಷ

M2 8Str1497 cc, ಮಾನ್ಯುವಲ್, ಡೀಸೆಲ್, 17.3 kmpl

₹ 10.35 ಲಕ್ಷ

M41497 cc, ಮಾನ್ಯುವಲ್, ಡೀಸೆಲ್, 17.3 kmpl

₹ 11.56 ಲಕ್ಷ

M4 8Str1497 cc, ಮಾನ್ಯುವಲ್, ಡೀಸೆಲ್, 17.3 kmpl

₹ 11.64 ಲಕ್ಷ

M61497 cc, ಮಾನ್ಯುವಲ್, ಡೀಸೆಲ್, 17.3 kmpl

₹ 13.08 ಲಕ್ಷ

M6 8Str1497 cc, ಮಾನ್ಯುವಲ್, ಡೀಸೆಲ್, 17.3 kmpl

₹ 13.16 ಲಕ್ಷ

M81497 cc, ಮಾನ್ಯುವಲ್, ಡೀಸೆಲ್, 17.3 kmpl

₹ 14.68 ಲಕ್ಷ

M8 8Str1497 cc, ಮಾನ್ಯುವಲ್, ಡೀಸೆಲ್, 17.3 kmpl

₹ 14.76 ಲಕ್ಷ

ಆನ್‌ಲೈನ್‌ನಲ್ಲಿ ಮಹೀಂದ್ರಾ ಮರಾಜೊ ಕಾರ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು