ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಎಂದರೇನು?
ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಎನ್ನುವುದು, ನಿಮ್ಮ ಟು ಟು ವೀಲರ್ ವಾಹನಕ್ಕೆ ಸರಿಯಾದ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ರಚಿಸಲು, ಸಹಾಯ ಮಾಡುವ ಆನ್ಲೈನ್ ಸಾಧನವಾಗಿದೆ. ನೀವು ಅಂತಿಮವಾಗಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಪಡೆಯಲು, ನೀವು ಮಾಡಬೇಕಾಗಿರುವುದು ಇಷ್ಟೇ, ನಿಮ್ಮ ಬೈಕ್‌ನ ಮೇಕ್ ಮತ್ತು ಮಾಡೆಲ್ , ರಿಜಿಸ್ಟ್ರೇಷನ್ ದಿನಾಂಕ, ನೀವು ರೈಡ್ ಮಾಡುವ ನಗರ ಮತ್ತು ನೀವು ಖರೀದಿಸಲು ಬಯಸುವ ಬೈಕ್ ಇನ್ಶೂರೆನ್ಸ್ ಪ್ಲ್ಯಾನ್. ಮತ್ತು ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ನಿಮಗಾಗಿ ಉಲ್ಲೇಖವನ್ನು ರಚಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ನೀವು ಹೆಚ್ಚುವರಿ ಕವರ್ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಹಾಗೂ ನಿಮ್ಮ ಸಂಚಿತ ನೋ ಕ್ಲೇಮ್ ಬೋನಸ್ ಅನ್ನು ಸೇರಿಸುವ ಮೂಲಕ ಇದನ್ನು ಇನ್ನಷ್ಟು ಕಸ್ಟಮೈಸ್ ಮಾಡಬಹುದು.
ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಅನ್ನು ಬಳಸುವುದು ಹೇಗೆ?
ನಮ್ಮ ಪ್ರೀಮಿಯಂ ಕ್ಯಾಲ್ಕುಲೇಟರ್ ಅನ್ನು ಹೇಗೆ ಬಳಸುವುದು ಮತ್ತು ನಿಮ್ಮ ಬೈಕ್‌ಗೆ ಸರಿಯಾದ ಬೈಕ್ ಇನ್ಶೂರೆನ್ಸ್ ಅನ್ನು ಹೇಗೆ ಪಡೆಯುವುದು ಎಂಬುದರ ಕುರಿತು ಪ್ರತಿ ಹಂತದ ವಿವರಣೆ ಇಲ್ಲಿದೆ!
ಹಂತ 1
ನಿಮ್ಮ ಬೈಕ್ ಮೇಕ್, ಮಾಡೆಲ್, ವೇರಿಯಂಟ್, ರಿಜಿಸ್ಟ್ರೇಷನ್ ದಿನಾಂಕ ಮತ್ತು ನೀವು ಬೈಕ್ ಓಡಿಸುವ ನಗರವನ್ನು ನಮೂದಿಸಿ.
ಹಂತ 2
'ಉಲ್ಲೇಖ ಪಡೆಯಿರಿ' ಆಯ್ಕೆಯನ್ನು ಕ್ಲಿಕ್ ಮಾಡಿರಿ ಮತ್ತು ನೀವು ಬಯಸುವ ಯೋಜನೆಯನ್ನು ಆಯ್ಕೆಮಾಡಿ.
ಹಂತ 3
ನೀವು ಥರ್ಡ್-ಪಾರ್ಟಿ ಬೈಕ್ ಪಾಲಿಸಿ ಅಥವಾ ಸ್ಟ್ಯಾಂಡರ್ಡ್/ಕಾಂಪ್ರ್ಹೆನ್ಸಿವ್ ಬೈಕ್ ಪಾಲಿಸಿಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಬಹುದು.
ಹಂತ 4
ನಿಮ್ಮ ಕೊನೆಯ ಬೈಕ್ ಇನ್ಶೂರೆನ್ಸ್ ಪಾಲಿಸಿ - ಮುಕ್ತಾಯ ದಿನಾಂಕ, ಕ್ಲೇಮ್ ಹಿಸ್ಟರಿ, ಎನ್.ಸಿ.ಬಿ. (NCB) ಇತ್ಯಾದಿಗಳ ಬಗ್ಗೆ ನಮಗೆ ತಿಳಿಸಿ.
ಹಂತ 5
ಈಗ ನೀವು ಪೇಜಿನ ಕೆಳಗಿನ ಬಲಭಾಗದಲ್ಲಿ ನಿಮ್ಮ ಪಾಲಿಸಿ ಪ್ರೀಮಿಯಂ ಅನ್ನು ನೋಡುತ್ತೀರಿ.
ಹಂತ 6
ಒಂದುವೇಳೆ ನೀವು ಸ್ಟ್ಯಾಂಡರ್ಡ್ ಯೋಜನೆಯನ್ನು ಆಯ್ಕೆ ಮಾಡಿದರೆ, ಝೀರೋ ಡೆಪ್ರಿಸಿಯೇಷನ್, ರಿಟರ್ನ್ ಟು ಇನ್‌ವಾಯ್ಸ್, ಎಂಜಿನ್ ಮತ್ತು ಗೇರ್ ರಕ್ಷಣೆಗಳಂತಹ ಆಡ್-ಆನ್‌ಗಳನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಐಡಿವಿ(IDV) ಅನ್ನು ನೀವೇ ಹೊಂದಿಸಬಹುದು ಮತ್ತು ನಿಮ್ಮ ಯೋಜನೆಯನ್ನು ಮತ್ತಷ್ಟು ಕಸ್ಟಮೈಸ್ ಮಾಡಬಹುದು.
ಹಂತ 7
ಈಗ ನೀವು ಪೇಜಿನ ಬಲಭಾಗದಲ್ಲಿ, ನಿಮ್ಮ ಫೈನಲ್ ಪ್ರೀಮಿಯಂ ಅನ್ನು ಲೆಕ್ಕಾಚಾರ ಮಾಡಿರುವುದನ್ನು ನೋಡುತ್ತೀರಿ.
ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್‌ನ ಪ್ರಯೋಜನಗಳು
ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಅನ್ನು ಬಳಸುವುದು ಏಕೆ ಮುಖ್ಯ?
ಬೈಕ್ ಇನ್ಶೂರೆನ್ಸ್ ಖರೀದಿಸುವ ವಿಷಯದಲ್ಲಿ, ನಮ್ಮಲ್ಲಿ ಹೆಚ್ಚಿನವರು ಅದನ್ನು ಸಾಧ್ಯವಾದಷ್ಟು ಬೇಗ ಮಾಡಲು ಬಯಸುತ್ತಾರೆ. ಆದ್ದರಿಂದ, ನೀವು ಕೂಡ ತ್ವರಿತವಾಗಿ ಅಗ್ಗದ ಬೈಕ್ ಇನ್ಶೂರೆನ್ಸ್ ಅನ್ನು ಆರಿಸಬೇಕೇ ಅಥವಾ ಸ್ವಲ್ಪ ಸಮಯ ತೆಗೆದುಕೊಂಡು, ನಿಮ್ಮ ಬೈಕಿಗೆ ಸೂಕ್ತವಾದ ಇನ್ಶೂರೆನ್ಸ್ ಒಂದನ್ನು ಆರಿಸಿಕೊಳ್ಳಬೇಕೇ? ನಂತರದ ಆಯ್ಕೆ ಉತ್ತಮವಾಗಿದೆ. ಮತ್ತು ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಅನ್ನು ಏಕೆ ಮತ್ತು ಹೇಗೆ ಬಳಸುವುದು ಎನ್ನುವುದು ನಿಮಗೆ ಸಹಾಯ ಮಾಡುತ್ತದೆ:
ಹೊಸ ಮತ್ತು ಹಳೆಯ ಬೈಕ್‌ಗಳಿಗಾಗಿ ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಅನ್ನು ಬಳಸಿ
ಹೊಸ ಬೈಕ್‌ಗಳಿಗಾಗಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್
ಅಂತಿಮವಾಗಿ, ಇದು ನಿಮ್ಮ ಪ್ರೀತಿಯ ಬೈಕ್ ಮತ್ತು ಅದಕ್ಕಾಗಿ ನೀವು ಮಾಡಬಹುದಾದ ಕನಿಷ್ಠ ಕೆಲಸವೆಂದರೆ, ಎಲ್ಲ ಅಪಾಯಗಳಿಂದ ನಿಮ್ಮ ವಾಹನವನ್ನು ರಕ್ಷಿಸಲು, ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳುವುದು. ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್, ಅದರ ಲೆಕ್ಕಾಚಾರದಲ್ಲಿ ಪಾರದರ್ಶಕವಾಗಿರುತ್ತದೆ ಮತ್ತು ನಿಮ್ಮ ಹೊಸ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಹೇಗೆ ನಿರ್ಧರಿಸಲಾಗುತ್ತದೆ ಎಂಬುದನ್ನು ಸ್ವತಃ ನೀವೇ ಸ್ಪಷ್ಟವಾಗಿ ನೋಡಲು ಅನುಮತಿಸುತ್ತದೆ.
ಹಳೆಯ ಬೈಕ್‌ಗಳಿಗಾಗಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್
ಮತ್ತೊಂದೆಡೆ, ನೀವು ಹಳೆಯ ಬೈಕನ್ನು ಹೊಂದಿದ್ದರೆ, ನಿಮ್ಮ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಬಹಳಷ್ಟು ಕಡಿಮೆಯದ್ದಾಗಿರುತ್ತದೆ. ಇದು ನಿಮ್ಮ ಬೈಕ್ ಹಳೆಯದಾಗಿರಬಹುದು ಅಥವಾ ಸ್ವಲ್ಪ ಸವೆದಿರಬಹುದು ಎಂದಲ್ಲ. ಬದಲಿಗೆ, ಲಭ್ಯವಿರುವ ಆಡ್-ಆನ್ಗಳ ವ್ಯಾಪ್ತಿ ಸಹ ಕಡಿಮೆ ಇರುತ್ತದೆ. ಉದಾಹರಣೆಗೆ, ನಿಮ್ಮ ಬೈಕ್ 5 ವರ್ಷಕ್ಕಿಂತ ಹೆಚ್ಚು ಹಳೆಯದಾಗಿದ್ದರೆ, ರಿಟರ್ನ್ ಟು ಇನ್‌ವಾಯ್ಸ್ ಕವರ್ಗಳಿಗೆ ಅಥವಾ ಝೀರೋ ಡೆಪ್ರಿಸಿಯೇಷನ್ ಕವರ್ಗಳಿಗೆ ನಿಮ್ಮ ಬೈಕ್ ಅರ್ಹವಾಗಿರುವುದಿಲ್ಲ.
ಭಾರತದಲ್ಲಿ ಬೈಕ್ ಇನ್ಶೂರೆನ್ಸ್ ಯೋಜನೆಗಳ ವಿಧಗಳು
ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್
ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪ್ರೀಮಿಯಂನ ಪ್ರಮುಖ ಅಂಶಗಳ ಕುರಿತು ಇನ್ನಷ್ಟು ಓದಿ.
ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್
ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಎನ್ನುವುದು, ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ ನಿಮಗೆ ಅಗತ್ಯವಿರುವ ಕನಿಷ್ಠ ರೀತಿಯ ಬೈಕ್ ಇನ್ಶೂರೆನ್ಸ್ . ಇದು ಥರ್ಡ್ ಪಾರ್ಟಿಯ ವಿರುದ್ಧದ ಹಾನಿ ಮತ್ತು ನಷ್ಟಗಳನ್ನು ಮಾತ್ರ ಕವರ್ ಮಾಡುತ್ತದೆ. ಉಧಾಹರಣೆಗೆ ನಿಮ್ಮ ಬೈಕ್ ವ್ಯಕ್ತಿಯೊಬ್ಬರಿಗೆ ಹಾನಿ ಮಾಡಿದರೆ ಅಥವಾ ಮತ್ತೊಬ್ಬರ ಆಸ್ತಿಗೆ ಅಥವಾ ವಾಹನಕ್ಕೆ ಹಾನಿ ಮಾಡಿದರೆ ಅಂತಹ ಹಾನಿಗಳನ್ನು ಕವರ್ ಮಾಡುತ್ತದೆ.
ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ದರಗಳು
ಎಂಜಿನ್ ಸಾಮರ್ಥ್ಯದೊಂದಿಗೆ ಟು ವೀಲರ್ವಾಹನ |
ಪ್ರೀಮಿಯಂ ದರ |
75cc ಮೀರದಂತೆ |
₹538 |
75cc ಮೀರುವಂತೆ ಆದರೆ 150cc ಮೀರದಂತೆ |
₹714 |
150cc ಮೀರುವಂತೆ ಆದರೆ 350cc ಮೀರದಂತೆ |
₹1,366 |
350cc ಮೀರುವಂತೆ |
₹2,804 |
ನಿಮ್ಮ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಸಲಹೆಗಳು
ನಿಮ್ಮ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ಸಲಹೆಗಳು ಮತ್ತು ಉಪಾಯಗಳು ಇಲ್ಲಿವೆ.
ಡಿಜಿಟ್ ಮೂಲಕ ಬೈಕ್ ಇನ್ಶೂರೆನ್ಸ್ ಅನ್ನು ಏಕೆ ಆಯ್ಕೆ ಮಾಡಿಕೊಳ್ಳಬೇಕು?
ನಿಮ್ಮ ಬೈಕ್ ಇನ್ಶೂರೆನ್ಸ್ ಅತೀ ಸುಲಭವಾದ ಕ್ಲೇಮ್ ಪ್ರಕ್ರಿಯೆಯೊಂದಿಗೆ ಮಾತ್ರವಲ್ಲದೆ ನಗದು ರಹಿತ ಪರಿಹಾರದ ಆಯ್ಕೆಯೊಂದಿಗೆ ಬರುತ್ತದೆ
ಡಿಜಿಟ್ ನ ಟು ವೀಲರ್ ವಾಹನ ಇನ್ಶೂರೆನ್ಸಿನ ಪ್ರಮುಖ ಲಕ್ಷಣಗಳು
ಪ್ರಮುಖ ಲಕ್ಷಣಗಳು |
ಡಿಜಿಟ್ ಪ್ರಯೋಜನಗಳು |
ಪ್ರೀಮಿಯಂ |
714 ರೂಗಳಿಂದ ಪ್ರಾರಂಭ |
ನೋ ಕ್ಲೇಮ್ ಬೋನಸ್ (NCB) |
50% ವರೆಗೆ ರಿಯಾಯಿತಿ |
ಕಸ್ಟಮೈಸ್ ಮಾಡಬಹುದಾದ ಆಡ್‌ಆನ್‌ಗಳು |
5 ಆಡ್‌ಆನ್‌ಗಳು ಲಭ್ಯ ಇವೆ |
ನಗದುರಹಿತ ರಿಪೇರಿಗಳು |
4400+ ಗ್ಯಾರೇಜ್‌ಗಳಲ್ಲಿ ಲಭ್ಯ ಇವೆ |
ಕ್ಲೇಮ್ ಪ್ರಕ್ರಿಯೆ |
ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಕ್ಲೇಮ್ ಪ್ರಕ್ರಿಯೆ. ಕೇವಲ 7 ನಿಮಿಷಗಳಲ್ಲಿ ಆನ್‌ಲೈನ್‌ನಲ್ಲಿ ಮಾಡಬಹುದು! |
ಓನ್ ಡ್ಯಾಮೇಜ್ ಕವರ್ |
ಲಭ್ಯವಿದೆ |
ಥರ್ಡ್ ಪಾರ್ಟಿ ಹಾನಿಗಳು |
ವೈಯಕ್ತಿಕ ಹಾನಿಗಳಿಗೆ ಅನಿಯಮಿತ ಹೊಣೆಗಾರಿಕೆ ಮತ್ತು ಆಸ್ತಿ/ವಾಹನ ಹಾನಿಗಳಿಗೆ 7.5 ಲಕ್ಷದವರೆಗೆ |
ನಮ್ಮೊಂದಿಗೆ, ವಿಐಪಿ ಕ್ಲೇಮ್‌ಗಳಿಗೆ ಪ್ರವೇಶ ಪಡೆಯಿರಿ
ನಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾಮುಕ್ತರಾಗಿ ಜೀವಿಸುತ್ತೀರಿ! ಏಕೆಂದರೆ, ನಾವು 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೇಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.
ಹಂತ 1
ಕೇವಲ 1800-258-5956 ಸಂಖ್ಯೆಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ.
ಹಂತ 2
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆಗಾಗಿ ಲಿಂಕ್ ಪಡೆಯಿರಿ. ಮಾರ್ಗದರ್ಶಿಯ ಮೂಲಕ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.
ಹಂತ 3
ನಮ್ಮ ಗ್ಯಾರೇಜ್ ನೆಟ್‌ವರ್ಕ್ ಮೂಲಕ ಮರುಪಾವತಿ ಅಥವಾ ನಗದುರಹಿತದ ಆಯ್ಕೆಯನ್ನು ಪಡೆಯುವ 'ರಿಪೇರಿ ವಿಧಾನವನ್ನು' ಆಯ್ದುಕೊಳ್ಳಿ.
ಡಿಜಿಟ್ ಇನ್ಶೂರೆನ್ಸ್ ಕ್ಲೇಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ?
ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ.
ಡಿಜಿಟ್ ನ ಕ್ಲೇಮ್‌ಗಳ ವರದಿ ಕಾರ್ಡ್ ಅನ್ನು ಓದಿಭಾರತದಲ್ಲಿ ಜನಪ್ರಿಯ ಮಾದರಿಗಳಿಗೆ ಬೈಕ್ ಇನ್ಶೂರೆನ್ಸ್
ಭಾರತದಲ್ಲಿ ಜನಪ್ರಿಯ ಬ್ರ್ಯಾಂಡ್'ಗಳಿಗೆ ಬೈಕ್ ಇನ್ಶೂರೆನ್ಸ್