I agree to the Terms & Conditions
ಟ್ರೈಲರ್ ಇನ್ಶೂರೆನ್ಸ್: ಕವರೇಜ್, ಪ್ರಯೋಜನಗಳು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ
ಟ್ರೈಲರ್ ಇನ್ಶೂರೆನ್ಸ್ ಎಂದರೇನು?
ಟ್ರೈಲರ್ ಇನ್ಶೂರೆನ್ಸ್ ಎನ್ನುವುದು ವಿಶೇಷವಾದ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ಟ್ರಾನ್ಸ್ಪೊರ್ಟೇಶನ್, ಕನ್ಸ್ಟ್ರಕ್ಷನ್, ಮನರಂಜನೆ ಮುಂತಾದ ವಿವಿಧ ಉದ್ದೇಶಗಳಿಗಾಗಿ ಬಳಸಲಾಗುವ ಟ್ರೇಲರ್ಗಳಿಗೆ ಕವರೇಜ್ ಅನ್ನು ನೀಡುತ್ತದೆ. ಇದು ಅಪಘಾತಗಳು, ಕಳ್ಳತನ, ನೈಸರ್ಗಿಕ ವಿಪತ್ತುಗಳು ಅಥವಾ ಥರ್ಡ್-ಪಾರ್ಟಿ ಲಯಬಿಲಿಟಿ ಕಾರಣದಿಂದ ಉಂಟಾಗುವ ಹಾನಿ ಅಥವಾ ನಷ್ಟಗಳ ವಿರುದ್ಧ ಪಾಲಿಸಿಹೋಲ್ಡರ್ಗಳಿಗೆ ಹಣಕಾಸಿನ ಸಹಾಯವನ್ನು ನೀಡುತ್ತದೆ.
ಕೈಗೆಟುಕುವ ಪ್ರೀಮಿಯಂ ಅನ್ನು ಪಾವತಿಸುವ ಮೂಲಕ ನೀವು ಟ್ರೈಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಬಹುದು ಮತ್ತು ನಿಮ್ಮ ವಾಹನಕ್ಕೆ ಯಾವುದೇ ಹಾನಿಯುಂಟಾದ ಸಂದರ್ಭದಲ್ಲಿ, ಅದಕ್ಕೆ ಬದಲಾಗಿ ಹಣಕಾಸಿನ ರಕ್ಷಣೆಯಿಂದ ಲಾಭವನ್ನು ಪಡೆಯಬಹುದು.
(Note)ಗಮನಿಸಿ: ಕಮರ್ಷಿಯಲ್ ವೆಹಿಕಲ್ಗಳಲ್ಲಿನ ಟ್ರೈಲರ್ ಇನ್ಶೂರೆನ್ಸ್ ಅನ್ನು, 'ಡಿಜಿಟ್ ಕಮರ್ಷಿಯಲ್ ವೆಹಿಕಲ್ ಪ್ಯಾಕೇಜ್ ಪಾಲಿಸಿ - ಮಿಸ್ಲೇನಿಯಸ್ ಮತ್ತು ವಿಶೇಷ ರೀತಿಯ ವೆಹಿಕಲ್ಗಳು' ಎಂದು ಫೈಲ್ ಮಾಡಲಾಗುತ್ತದೆ.
UIN ಸಂಖ್ಯೆ IRDAN158RP0003V01201819.
ನಿಮಗೆ ಟ್ರೈಲರ್ ಇನ್ಶೂರೆನ್ಸ್ ಏಕೆ ಬೇಕು?
ಹಲವಾರು ಕಾರಣಗಳಿಗಾಗಿ ಟ್ರೈಲರ್ ಇನ್ಶೂರೆನ್ಸ್ ಅನ್ನೂ ಪಡೆಯುವುದು ಅತ್ಯಗತ್ಯವಾಗಿದೆ, ಉದಾಹರಣೆಗೆ:
- ಭಾರತ ದೇಶದ ಕಾನೂನಿನ ಪ್ರಕಾರ, ಟ್ರೈಲರ್ ಮಾಲೀಕರು ಕನಿಷ್ಠ ಲಯಬಿಲಿಟಿ ಓನ್ಲಿ ಪಾಲಿಸಿಯನ್ನು ಹೊಂದಿರಬೇಕು. ಅದು ಟ್ರೇಲರ್ನಿಂದ ಥರ್ಡ್ ಪಾರ್ಟಿಗೆ ಉಂಟಾಗುವ ಹಾನಿಯನ್ನು ಕವರ್ ಮಾಡುತ್ತದೆ.
- ಟ್ರೇಲರ್ಗಳನ್ನು ರಿಪೇರಿ ಮಾಡಲು ಅಥವಾ ರಿಪ್ಲೇಸ್ ಮಾಡಲು ದುಬಾರಿಯಾಗುವುದರಿಂದ, ಟ್ರೈಲರ್ ಇನ್ಶೂರೆನ್ಸ್ ಪಾಲಿಸಿಯು ಅನಿರೀಕ್ಷಿತ ಸಂದರ್ಭಗಳಲ್ಲಿ ಹಣಕಾಸಿನ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಟ್ರೇಲರ್ಗಳ ಮಾಲೀಕರು ಚಿಂತಾ-ಮುಕ್ತರಾಗಿ ಕೆಲಸ ಮಾಡಬಹುದು. ಟ್ರೈಲರ್ ಇನ್ಶೂರೆನ್ಸ್‌ನೊಂದಿಗೆ, ಟ್ರೇಲರ್ನಿಂದ ಉಂಟಾಗುವ ಅಥವಾ ಟ್ರೇಲರ್ಗೆ ಉಂಟಾಗುವ ಹಣಕಾಸಿನ ನಷ್ಟದ ಸಂದರ್ಭಗಳಲ್ಲಿ ಅವರು ಆರ್ಥಿಕವಾಗಿ ರಕ್ಷಣೆ ಪಡೆಯುತ್ತಾರೆ ಎಂಬುದು ಅವರಿಗೆ ತಿಳಿದಿದೆ.
ಡಿಜಿಟ್ ಮೂಲಕ ಟ್ರೈಲರ್ ಇನ್ಶೂರೆನ್ಸ್ ಅನ್ನು ಏಕೆ ಆಯ್ಕೆ ಮಾಡಬೇಕು?
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ಪರಿಗಣಿಸುತ್ತೇವೆ, ಹೇಗೆ ಎಂದು ತಿಳಿಯಿರಿ…
ಟ್ರೈಲರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?
ಏನನ್ನು ಕವರ್ ಮಾಡುವುದಿಲ್ಲ?
ನಿಮ್ಮ ಟ್ರೈಲರ್ ಇನ್ಶೂರೆನ್ಸ್ ಪಾಲಸಿಯು ಏನನ್ನು ಕವರ್ ಮಾಡುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಸಹ ಅಷ್ಟೇ ಮುಖ್ಯ, ಅದರಿಂದ ಮುಂದೆ ನೀವು ಕ್ಲೈಮ್ ಮಾಡುವಾಗ ಯಾವುದೇ ಅಚ್ಚರಿ ಪಡಬೇಕಿಲ್ಲ. ಅಂತಹ ಕೆಲವು ಸಂದರ್ಭಗಳು ಇಲ್ಲಿವೆ:
ಡಿಜಿಟ್‌ನ ಟ್ರೈಲರ್ ಇನ್ಶೂರೆನ್ಸ್‌ನ ಪ್ರಮುಖ ಲಕ್ಷಣಗಳು
ಪ್ರಮುಖ ಲಕ್ಷಣಗಳು |
ಡಿಜಿಟ್ ಪ್ರಯೋಜನಗಳು |
ಕ್ಲೈಮ್ ಪ್ರಕ್ರಿಯೆ |
ಪೇಪರ್‌ಲೆಸ್ ಕ್ಲೈಮ್‌ಗಳು |
ಕಸ್ಟಮರ್ ಸಪೋರ್ಟ್ |
24*7 ಸಪೋರ್ಟ್ |
ಹೆಚ್ಚುವರಿ ಕವರೇಜ್ |
ಪಿಎ ಕವರ್‌ಗಳು, ಲೀಗಲ್ ಲಯಬಿಲಿಟಿ ಕವರ್, ವಿಶೇಷ ಹೊರಗಿಡುವಿಕೆಗಳು ಮತ್ತು ಕಡ್ಡಾಯ ಕಡಿತಗಳು, ಇತ್ಯಾದಿ |
ಥರ್ಡ್ ಪಾರ್ಟಿಗೆ ಉಂಟಾದ ಹಾನಿಗಳು |
ಪರ್ಸನಲ್ ಡ್ಯಾಮೇಜುಗಳಿಗಾಗಿ ಅನ್‌ಲಿಮಿಟೆಡ್ ಲಯಬಿಲಿಟಿ, ಪ್ರಾಪರ್ಟಿ/ವೆಹಿಕಲ್ ಡ್ಯಾಮೇಜುಗಳಿಗೆ ₹7.5 ಲಕ್ಷಗಳವರೆಗೆ |
ಟ್ರೈಲರ್ ಇನ್ಶೂರೆನ್ಸ್ ಪ್ಲ್ಯಾನ್‌ಗಳ ವಿಧಗಳು
ನಿಮ್ಮ ಹೆವಿ-ಡ್ಯೂಟಿ ವೆಹಿಕಲ್‌ನ ಪ್ರಕಾರ ಮತ್ತು ನೀವು ಇನ್ಶೂರ್ ಮಾಡಲು ಬಯಸುವ ವೆಹಿಕಲ್‌ಗಳ ಸಂಖ್ಯೆಯನ್ನು ಆಧರಿಸಿ, ನೀವು ಆಯ್ಕೆಮಾಡಬಹುದಾದ ಎರಡು ಪ್ರೈಮರಿ ಪ್ಲ್ಯಾನ್‌ಗಳನ್ನು ನಾವು ನೀಡುತ್ತೇವೆ.
ಲಯಬಿಲಿಟಿ ಓನ್ಲಿ
ಸ್ಟ್ಯಾಂಡರ್ಡ್ ಪ್ಯಾಕೇಜ್
ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿಗೆ ಅಥವಾ ಪ್ರಾಪರ್ಟಿಗೆ ನಿಮ್ಮ ಹೆವಿ ವೆಹಿಕಲ್ನಿಂದ ಉಂಟಾಗುವ ಡ್ಯಾಮೇಜುಗಳು. |
✔
|
✔
|
ನಿಮ್ಮ ಇನ್ಶೂರ್ಡ್ ಹೆವಿ ವೆಹಿಕಲ್ ಅನ್ನು ಟೋಯಿಂಗ್ ಮಾಡುವ ಮೂಲಕ ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿಗೆ ಅಥವಾ ಪ್ರಾಪರ್ಟಿಗೆ ಉಂಟಾಗುವ ಡ್ಯಾಮೇಜುಗಳು. |
✔
|
✔
|
ನೈಸರ್ಗಿಕ ವಿಕೋಪಗಳು, ಬೆಂಕಿ, ಕಳ್ಳತನ ಅಥವಾ ಅಪಘಾತಗಳಿಂದ ನಿಮ್ಮ ಸ್ವಂತ ಹೆವಿ ವೆಹಿಕಲ್‌ಗೆ ಉಂಟಾಗುವ ನಷ್ಟ ಅಥವಾ ಹಾನಿ. |
×
|
✔
|
ಹೆವಿ ವೆಹಿಕಲ್‌ನ ಮಾಲೀಕ-ಚಾಲಕನಿಗೆ ಉಂಟಾಗುವ ಗಾಯ/ಸಾವು ಒಂದುವೇಳೆ ಮಾಲೀಕರು-ಚಾಲಕರು ಈಗಾಗಲೇ ಪರ್ಸನಲ್ ಆ್ಯಕ್ಸಿಡೆಂಟ್ ಕವರ್ ಅನ್ನು ಹೊಂದಿಲ್ಲದಿದ್ದರೆ |
✔
|
✔
|
ಕ್ಲೈಮ್ ಮಾಡುವುದು ಹೇಗೆ?
1800-258-5956 ಸಂಖ್ಯೆಯಲ್ಲಿ ನಮಗೆ ಕಾಲ್ ಮಾಡಿ ಅಥವಾ hello@godigit.com
ನಲ್ಲಿ ಇಮೇಲ್ ಕಳುಹಿಸಿ
ನಮ್ಮ ಪ್ರಕ್ರಿಯೆಯನ್ನು ಸುಲಭಗೊಳಿಸಲು ಪಾಲಿಸಿ ನಂಬರ್, ಅಪಘಾತದ ಸ್ಥಳ, ಅಪಘಾತದ ದಿನಾಂಕ ಮತ್ತು ಸಮಯ ಹಾಗೂ ಇನ್ಶೂರ್ಡ್/ಕಾಲರ್ನ ಕಾಂಟ್ಯಾಕ್ಟ್ ನಂಬರ್ ಮುಂತಾದ ನಿಮ್ಮ ವಿವರಗಳನ್ನು ಕೈಯಲ್ಲಿ ಸಿದ್ಧಮಾಡಿಟ್ಟುಕೊಳ್ಳಿ.
ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ?
ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ!
ಡಿಜಿಟ್‌ನ ಕ್ಲೈಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿ