ಟ್ರ್ಯಾಕ್ಟರ್ ಇನ್ಶೂರೆನ್ಸ್
I agree to the Terms & Conditions
I agree to the Terms & Conditions
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ, ಹೇಗೆಂದು ತಿಳಿಯಿರಿ…
ನಿಮ್ಮ ಕಮರ್ಷಿಯಲ್ ಟ್ರ್ಯಾಕ್ಟರ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಅಗಿರುವುದಿಲ್ಲ ಎಂದು ತಿಳಿಯುವುದು ತುಂಬಾ ಮುಖ್ಯ, ಯಾಕೆಂದರೆ ಕ್ಲೈಮ್ ಸಂದರ್ಭದಲ್ಲಿ ನೀವು ಆಶ್ಚರ್ಯಪಡಬಾರದು. ಇಲ್ಲಿ ಇಂತಹ ಕೆಲವು ಸನ್ನಿವೇಶಗಳಿವೆ:
ಮುಖ್ಯ ವೈಶಿಷ್ಠ್ಯ ಗಳು |
ಡಿಜಿಟ್ ಲಾಭಗಳು |
ಕ್ಲೈಮ್ ಕ್ರಿಯೆ |
ಕಾಗದ ರಹಿತ ಕ್ಲೈಮ್ |
ಗ್ರಾಹಕ ಬೆಂಬಲ |
24*7 ಬೆಂಬಲ |
ಹೆಚ್ಚುವರಿ ಕವರೇಜ್ |
ಪಿಎ ಕವರ್, ಕಾನೂನು ಬಾಧ್ಯತಾ ಕವರ್, ವಿಶೇಷ ಅಳವಡಿಕೆಗಳು ಮತ್ತು ಕಡ್ಡಾಯ ಕಡಿತಗಳು, ಇತ್ಯಾದಿ |
ಥರ್ಡ್ ಪಾರ್ಟಿಗೆ ಹಾನಿ |
ಪರ್ಸನಲ್ ಹಾನಿಗೆ ಅನಿಯಮಿತ ಬಾಧ್ಯತೆ, , ಆಸ್ತಿ/ವಾಹನ ಹಾನಿಗಳಿಗೆ 7.5 ಲಕ್ಷದವರೆಗೆ |
ನಿಮ್ಮ ಟ್ರ್ಯಾಕ್ಟರ್ ಮಾದರಿಯನ್ನು ಇನ್ಶೂರ್ ಮಾಡಬೇಕಾದ ಟ್ರ್ಯಾಕ್ಟರ್ ಗಳ ಸಂಖ್ಯೆಯನ್ನು ಆಧರಿಸಿ ನಿಮಗೆ ಆಯ್ಕೆ ಮಾಡಲು ಎರಡು ಪ್ರಾಥಮಿಕ ಯೋಜನೆಗಳನ್ನು ನಾವು ನೀಡುತ್ತಿದ್ದೇವೆ:
ನಿಮ್ಮ ಟ್ರ್ಯಾಕ್ಟರ್ ನಿಂದ ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಪ್ರಾಪರ್ಟಿ ಗೆ ಆದ ನಷ್ಟ. |
✔
|
✔
|
ನಿಮ್ಮ ಟ್ರ್ಯಾಕ್ಟರ್ ನಿಂದ ಯಾವುದೇ ಥರ್ಡ್ ಪಾರ್ಟಿ ವಾಹನಕ್ಕೆ ಆದ ನಷ್ಟ |
✔
|
×
|
ನೈಸರ್ಗಿಕ ವಿಕೋಪ,ಅಪಘಾತ,ಕಳವು ಅಥವಾ ಬೆಂಕಿ ಇಂದಾದ ಹಾನಿ ಮತ್ತು ನಷ್ಟ |
×
|
✔
|
ಟ್ರ್ಯಾಕ್ಟರ್ ಚಾಲಕ - ಮಾಲಕನ ಜಖಂ/ಸಾವು If the owner-driver doesn’t already have a Personal Accident Cover from before |
✔
|
✔
|
1800-258-5956 ಗೆ ಕಾಲ್ ಮಾಡಿ ಅಥವಾ hello@godigit.com ಗೆ ಇ ಮೇಲ್ ಮಾಡಿ
ನಮ್ಮ ಕಾರ್ಯವನ್ನು ಸುಲಭವಾಗಿಸಲು ನಿಮ್ಮ ವಿವರಗಳಾದ ಪಾಲಿಸಿ ಸಂಖ್ಯೆ, ಅಪಘಾತದ ಸ್ಥಳ, ಅಪಘಾತದ ದಿನಾಂಕ ಮತ್ತು ಸಮಯ, ಇನ್ಶೂರ್ಡ್/ ಕಾಲರ್ ನ ಸಂಪರ್ಕ ಸಂಖ್ಯೆಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಿಸುವಾಗ ಈ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೊದಲು ಬರಬಹುದು. ಒಳ್ಳೆಯದು!
ಡಿಜಿಟ್ ಕ್ಲೈಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿ