ಬಸ್ ಇನ್ಶೂರೆನ್ಸ್
I agree to the Terms & Conditions
ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
I agree to the Terms & Conditions
ನಾವು ನಮ್ಮ ಗ್ರಾಹಕರನ್ನು ವಿಐಪಿ ಗಳಂತೆ ನೋಡಿಕೊಳ್ಳುತ್ತೇವೆ, ಹೇಗೆಂದು ನೋಡಿ…
ನಿಮ್ಮ ಕಮರ್ಷಿಯಲ್ ಬಸ್ಸಿನ ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೆಲ್ಲಾ ಕವರ್ ಆಗಿರುವುದಿಲ್ಲ ಎಂದು ತಿಳಿಯುವುದೂ ಬಹಳ ಮುಖ್ಯ ಏಕೆಂದರೆ ಕ್ಲೈಮ್ ಸಮಯದಲ್ಲಿ ನಿಮಗೆ ಯಾವುದೇ ರೀತಿಯ ಆಶ್ಚರ್ಯ ಕಾದಿರಬಾರದು. ಇಲ್ಲಿ ಕೆಲವು ಸಂದರ್ಭಗಳಿವೆ:
ಪ್ರಮುಖ ವೈಶಿಷ್ಠ್ಯಗಳು |
ಡಿಜಿಟ್ಪ್ರಯೋಜನಗಳು |
ಕ್ಲೈಮ್ ಪ್ರಕ್ರಿಯೆ |
ಕಾಗದರಹಿತ ಕ್ಲೈಮ್ ಗಳು |
ಹೆಚ್ಚುವರಿ ಕವರೇಜ್ |
ಪಿಎ ಕವರ್, ಕಾನೂನು ಹೊಣೆಗಾರಿಕೆಯ ಕವರ್,ವಿಶೇಷ ಹೊರಪಡಿಕೆಗಳು, ಕಡ್ಡಾಯ ಕಡಿತಗಳು, ಇತ್ಯಾದಿ |
ಥರ್ಡ್ ಪಾರ್ಟೀ ಗೆ ಆದ ಹಾನಿ |
ವಯಕ್ತಿಕ ಹಾನಿಗಾಗಿ ಅನಿಯಮಿತ ಹೊಣೆಗಾರಿಕೆ, ಸ್ವತ್ತು/ವಾಹನ ಹಾನಿಗಳಿಗೆ 7.5 ಲಕ್ಷದವರೆಗಿನ ಮೊತ್ತ |
ಪ್ರಮುಖ ವೈಶಿಷ್ಠ್ಯಗಳು |
ಡಿಜಿಟ್ಪ್ರಯೋಜನಗಳು |
ನಿಮಗೆ ನಿಮ್ಮ ಬಸ್ ಅಥವಾ ಅನೇಕ ಬಸ್ ಗಳನ್ನು ಇನ್ಶೂರ್ ಮಾಡಬೇಕೆಂದಿದ್ದರೆ, ಪ್ರಾಥಮಿಕವಾಗಿ ಆಯ್ಕೆ ಮಾಡಲು ಎರಡು ಯೋಜನೆಗಳಿವೆ
ಯಾವುದೇ ಥರ್ಡ್ ಪಾರ್ಟೀ ವ್ಯಕ್ತಿ ಅಥವಾ ಸ್ವತ್ತಿಗೆ ನಿಮ್ಮ ಬಸ್ಸಿನಿಂದಾದ ಹಾನಿ |
✔
|
✔
|
Damages caused by your bus to a third-party vehicle |
✔
|
✔
|
ನೈಸರ್ಗಿಕ ವಿಪತ್ತು, ಬೆಂಕಿ, ಕಳವು ಅಥವಾ ಅಪಘಾತಗಳಿಂದ ನಿಮ್ಮ ಸ್ವಂತ ಬಸ್ಸಿಗಾದ ಹಾನಿ ಅಥವಾ ನಷ್ಟ |
×
|
✔
|
ಬಸ್ ಚಾಲಕ- ಮಾಲಕನಿಗೆ ಗಾಯ/ಸಾವು If the owner-driver doesn’t already have a Personal Accident Cover from before |
✔
|
✔
|
ನಮಗೆ 1800-258-5956 ಗೆ ಕರೆ ಮಾಡಿ ಅಥವಾ hello@godigit.com ಗೆ ಈ-ಮೇಲ್ ಕಳುಹಿಸಿ.
ನಮ್ಮ ಪ್ರಕ್ರಿಯೆಯನ್ನು ಸರಳಗೊಳಿಸಲು ನಿಮ್ಮ ವಿವರಗಳಾದ ಪಾಲಿಸಿ ಸಂಖ್ಯೆ, ಅಪಘಾತದ ಸ್ಥಳ, ಅಪಘಾತವಾದ ದಿನಾಂಕ ಹಾಗೂ ಸಮಯ, ಇನ್ಶೂರ್ಡ್ ವ್ಯಕ್ತಿ/ಕರೆ ಮಾಡಿದವರ ಸಂಪರ್ಕ ಸಂಖ್ಯೆಯನ್ನು ಸಿದ್ಧವಾಗಿಡಿ.
ನೀವು ನಿಮ್ಮ ಇನ್ಶೂರೆನ್ಸ್ ಕಂಪೆನಿಯನ್ನು ಬದಲಿಸುವಾಗ ಇದು ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆಯಾಗಿರಬೇಕು. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ!
ಡಿಜಿಟ್ ನ ಕ್ಲೈಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿರಿಹೌದು, ಖಂಡಿತವಾಗಿ! ಶಾಲಾ ಬಸ್ ಗಳನ್ನು ಪ್ರಾಥಮಿಕವಾಗಿ ಶಾಲೆಗಳು ಅಥವಾ ಥರ್ಡ್ ಪಾರ್ಟೀ ಸಂಸ್ಥೆಗಳು ಮಕ್ಕಳನ್ನು ಮನೆಯಿಂದ ಶಾಲೆಗೆ ಹಾಗೂ ಶಾಲೆಯಿಂದ ಮನೆಗೆ ಕರೆದೊಯ್ಯಲು ಉಪಯೋಗಿಸುತ್ತವೆ. ಆದ್ದರಿಂದ, ನೀವು ಕನಿಷ್ಠ ಪಕ್ಷ ನಿಮ್ಮನ್ನು ಹಾಗೂ ನಿಮ್ಮ ಸಂಸ್ಥೆಯನ್ನು ಅನಿರೀಕ್ಷಿತ ನಷ್ಟಗಳಿಂದ ಮಾತ್ರವಲ್ಲದೆ, ಬಸ್ಸಿನಲ್ಲಿ ಪ್ರತಿದಿನ ಪ್ರಯಾಣಿಸುವ ಮಕ್ಕಳನ್ನು ಹಾಗೂ ಶಿಕ್ಷಕರನ್ನೂ ಕವರ್ ಮಾಡುವಂತಹ ಬಸ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಅತ್ಯಗತ್ಯ.
ಆನ್ಲೈನ್ ಆಗಿ ನಿಮ್ಮ ಬಸ್ಸಿಗಾಗಿ ಸರಿಯಾದ ಬಸ್ ಇನ್ಶೂರೆನ್ಸ್ ಖರೀದಿಸಲು, ಈ ಕೆಳಗಡೆ ನೀಡಿರುವ ಅಂಶಗಳನ್ನು ಹೋಲಿಕೆ ಮಾಡಿ ಮೌಲ್ಯಮಾಪನ ಮಾಡುವುದು ತುಂಬಾ ಮುಖ್ಯ:
ನಿಮ್ಮ ಬಸ್ ಇನ್ಶೂರೆನ್ಸ್ ದರಗಳ ಮೇಲೆ ಕೊನೆಯಲ್ಲಿ ಪರಿಣಾಮ ಬೀರುವ ಹಲವು ಅಂಶಗಳಿವೆ, ಅವುಗಳನ್ನು ಇಲ್ಲಿ ನೀಡಲಾಗಿದೆ: