ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಆನ್‌ಲೈನ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್, ಇದನ್ನು ಥರ್ಡ್ ಪಾರ್ಟಿ ಹೊಣೆಗಾರಿಕೆಯ ಇನ್ಶೂರೆನ್ಸ್ ( ಥರ್ಡ್ ಪಾರ್ಟಿ ಲೈಬಿಲಿಟಿ ಇನ್ಶೂರೆನ್ಸ್ ) ಎಂದೂ ಕರೆಯುತ್ತಾರೆ. ಯಾವುದೇ ಮೂರನೇ ವ್ಯಕ್ತಿಯ ವಾಹನ, ವ್ಯಕ್ತಿ ಅಥವಾ ಆಸ್ತಿಗೆ ಯಾವುದೇ ನಷ್ಟ ಅಥವಾ ಹಾನಿ ಉಂಟಾದಾಗ ಸಂಭವಿಸಬಹುದಾದ ಯಾವುದೇ ಹೊಣೆಗಾರಿಕೆಯ ವಿರುದ್ಧ ಈ ಇನ್ಶೂರೆನ್ಸ್ ರಕ್ಷಣೆ ಮಾಡುತ್ತದೆ. ದುರದೃಷ್ಟವಶಾತ್, ಇದು ನಿಮ್ಮ ಸ್ವಂತ ವಾಹನಕ್ಕಾಗುವ ಹಾನಿಯನ್ನು ಒಳಗೊಂಡಿರುವುದಿಲ್ಲ.
ಭಾರತದಲ್ಲಿ ಮೋಟಾರ್ ವೆಹಿಕಲ್ ಆಕ್ಟ್ ಮೂಲಕ ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಕಡ್ಡಾಯವಾಗಿದೆ. ನಿಮ್ಮ ಕಾರು ಯಾವುದೇ ಥರ್ಡ್-ಪಾರ್ಟಿ ವಾಹನ, ವ್ಯಕ್ತಿ ಅಥವಾ ಆಸ್ತಿಯನ್ನು ಹಾನಿಗೊಳಿಸಿದರೆ ಉಂಟಾಗಬಹುದಾದ ಯಾವುದೇ ನಷ್ಟದಿಂದ ನಿಮ್ಮ ಪಾಕೆಟ್ ಅನ್ನು ರಕ್ಷಿಸುತ್ತದೆ.
ಉದಾಹರಣೆಗೆ, ನೀವು ಆಕಸ್ಮಿಕವಾಗಿ ಮತ್ತೊಂದು ಕಾರಿನ ಹೆಡ್ಲೈಟ್ಗಳನ್ನು ಹಾನಿಗೊಳಿಸಿದರೆ, ನಿಮ್ಮ ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಮೂಲಕ ಮೂರನೇ ವ್ಯಕ್ತಿಗೆ ಉಂಟಾದ ಅದೇ ನಷ್ಟವನ್ನು ಭರಿಸುತ್ತದೆ.
ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್‌ಗಿಂತ, ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಭಿನ್ನವಾಗಿದೆ. ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ನಿಮ್ಮ ಇಂಜಿನ್ ಸಿಸಿ ಮೇಲೆ ಮಾತ್ರ ಅವಲಂಬಿತವಾಗಿದೆ ಮತ್ತು ಆಯಾ ಪ್ರೀಮಿಯಂಗಳು IRDAI ಮೂಲಕ ಪೂರ್ವನಿರ್ಧರಿತವಾಗಿರುತ್ತವೆ.
ಪ್ರೈವೇಟ್ ಕಾರುಗಳು, ಎಂಜಿನ್ ಕೆಪಾಸಿಟಿಯೊಂದಿಗೆ |
ಪ್ರೀಮಿಯಂ ರೇಟ್ |
1000cc ಮೀರದಂತೆ |
₹2,072 |
1000cc ಮೀರುವಂತೆ, ಅದರೆ 1500cc ಮೀರದಂತೆ |
₹3,221 |
1500cc ಮೀರುವಂತೆ |
₹7,890 |
ನಿಮ್ಮ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯು ಏನನ್ನು ಒಳಗೊಂಡಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಸಹ ಮುಖ್ಯ, ಅದರಿಂದ ನೀವು ಕ್ಲೇಮ್ ಮಾಡುವ ಸಂದರ್ಭದಲ್ಲಿ ಯಾವುದೇ ಅಚ್ಚರಿ ಪಡುವುದಿಲ್ಲ . ಅಂತಹ ಕೆಲವು ಸನ್ನಿವೇಶಗಳು ಇಲ್ಲಿವೆ:
ಪ್ರಮುಖ ಲಕ್ಷಣಗಳು |
ಡಿಜಿಟ್ ನ ಪ್ರಯೋಜನಗಳು |
ಪ್ರೀಮಿಯಂ |
₹2072/-ರಿಂದ ಪ್ರಾರಂಭ |
ಖರೀದಿಸುವ ಪ್ರಕ್ರಿಯೆ |
ಸ್ಮಾರ್ಟ್ ಫೋನ್-ಸಕ್ರಿಯಗೊಳಿಸಲಾದ ಪ್ರಕ್ರಿಯೆ. ಕೇವಲ ಐದು ನಿಮಿಷಗಳಲ್ಲಿ ಮಾಡಬಹುದು. |
ಕ್ಲೇಮ್ ಸೆಟಲ್ ಮೆಂಟ್ |
ಪ್ರೈವೇಟ್ ಕಾರುಗಳ 96% ಕ್ಲೇಮ್ಸ್ಗಳನ್ನು ಇತ್ಯರ್ಥಗೊಳಿಸಲಾಗಿದೆ |
ಥರ್ಡ್ ಪಾರ್ಟಿಗೆ ಪರ್ಸನಲ್ ಹಾನಿ |
ಅನ್ ಲಿಮಿಟೆಡ್ ಹೊಣೆಗಾರಿಕೆ |
ಥರ್ಡ್ ಪಾರ್ಟಿಗೆ ಆಸ್ತಿ ಹಾನಿ |
₹7.5 ಲಕ್ಷಗಳವರೆಗೆ |
ಪರ್ಸನಲ್ ಆಕ್ಸಿಡೆಂಟ್ ಕವರ್ |
₹15 ಲಕ್ಷಗಳವರೆಗೆ |
ಪರ್ಸನಲ್ ಆಕ್ಸಿಡೆಂಟ್ ಕವರ್ ಪ್ರೀಮಿಯಂ |
₹220/- |
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ!
ಡಿಜಿಟ್ ನ ಕ್ಲೇಮ್‌ಗಳ ವರದಿ ಕಾರ್ಡ್ ಅನ್ನು ಓದಿ
ಅಪಘಾತದಿಂದಾಗಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ |
×
|
✔
|
ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟಗಳು |
×
|
✔
|
ಥರ್ಡ್ ಪಾರ್ಟಿಯ ವಾಹನಕ್ಕೆ ಆಗುವ ಹಾನಿ |
✔
|
✔
|
ಥರ್ಡ್ ಪಾರ್ಟಿಯ ಆಸ್ತಿಗೆ ಆಗುವ ಹಾನಿ |
✔
|
✔
|
ಪರ್ಸನಲ್ ಆಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು |
✔
|
✔
|
ನಿಮ್ಮ ಕಾರಿನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮಐಡಿವಿ ಅನ್ನು ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ ಮಾಡಿದ ಆಡ್-ಆನ್ಗಳೊಂದಿಗೆ ಹೆಚ್ಚುವರಿ ರಕ್ಷಣೆ |
×
|
✔
|
ಭಾರತದಲ್ಲಿನ ಜನಪ್ರಿಯ ಮಾಡೆಲ್'ಗಳಿಗಾಗಿ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್
ಭಾರತದಲ್ಲಿನ ಜನಪ್ರಿಯ ಬ್ರ್ಯಾಂಡ್ಗಳಿಗಾಗಿ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್