ನಿಸ್ಸಾನ್ ಮ್ಯಾಗ್ನೈಟ್ ಕಾರ್ ಇನ್ಶೂರೆನ್ಸ್

Get Instant Policy in Minutes*

Third-party premium has changed from 1st June. Renew now

ನಿಸ್ಸಾನ್ ಮ್ಯಾಗ್ನೈಟ್ ಕಾರ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಿ/ರಿನೀವ್ ಮಾಡಿ

2005ರಲ್ಲಿ ಸ್ಥಾಪನೆಯಾದ ನಿಸ್ಸಾನ್ ಇಂಡಿಯಾ ಪ್ರೈ. ಲಿಮಿಟೆಡ್ ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿದೆ. ಮ್ಯಾಗ್ನೈಟ್, ನಿಸ್ಸಾನ್ ಮನೆಯಿಂದ ತಯಾರಾಗುವ ಚಿಕ್ಕದಾದ ಸಬ್ ಕಾಂಪ್ಯಾಕ್ಟ್ ಕ್ರಾಸ್ಓವರ್ ಎಸ್‌ಯುವಿ ಆಗಿದೆ. 2020ರಲ್ಲಿ ಬಿಡುಗಡೆಯಾದ ನಿಸ್ಸಾನ್ ಮ್ಯಾಗ್ನೈಟ್ ಅಸಿಯಾನ್ ಎನ್‌ಸಿಎಪಿಯಿಂದ ಪಡೆದ ಅದರ 4-ಸ್ಟಾರ್ ರೇಟಿಂಗ್‌ನೊಂದಿಗೆ ಭಾರತೀಯ ವಾಹನ ಮಾರುಕಟ್ಟೆಯನ್ನು ಬಿರುಗಾಳಿಯಂತೆ ಆಕ್ರಮಿಸಿದೆ.

ಮೋಟಾರ್ ವೆಹಿಕಲ್ಸ್ ಆಕ್ಟ್, 1988ರ ಪ್ರಕಾರ, ಪ್ರತಿಯೊಬ್ಬ ವಾಹನ ಮಾಲೀಕರು ತಮ್ಮ ವಾಹನಗಳನ್ನು ತಪ್ಪದೆ ವ್ಯಾಲಿಡ್ ಆದ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಇನ್ಶೂರೆನ್ಸ್ ಮಾಡಿರಬೇಕು. ಆದ್ದರಿಂದ, ನೀವು ಮ್ಯಾಗ್ನೈಟ್ ಮಾಲೀಕರಾಗಿದ್ದರೆ, ಥರ್ಡ್ ಪಾರ್ಟಿ ಅಥವಾ ಓನ್ ಕಾರ್ ಡ್ಯಾಮೇಜ್ ಕಾರಣದಿಂದಾಗಿ ಭವಿಷ್ಯದ ವೆಚ್ಚಗಳಿಂದ ದೂರವಿರಲು ನೀವು ಉತ್ತಮ ನಿಸ್ಸಾನ್ ಮ್ಯಾಗ್ನೈಟ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು.

ಅದನ್ನು ಗಮನದಲ್ಲಿಟ್ಟುಕೊಂಡು, ನಿಸ್ಸಾನ್ ಮ್ಯಾಗ್ನೈಟ್‌ಗಾಗಿ ನಿಮ್ಮ ಇನ್ಶೂರೆನ್ಸ್ ಅನ್ನು ಖರೀದಿಸಲು ಅಥವಾ ರಿನೀವ್ ಮಾಡಲು ನೀವು ಯಾವಾಗಲೂ ಡಿಜಿಟ್‌ನಂತಹ ವಿಶ್ವಾಸಾರ್ಹ ಇನ್ಶೂರೆನ್ಸ್ ಪೂರೈಕೆದಾರರ ಮೊರೆ ಹೋಗಬೇಕು.

ನಿಸ್ಸಾನ್ ಮ್ಯಾಗ್ನೈಟ್ ಕಾರ್ ಇನ್ಶೂರೆನ್ಸ್ ಬೆಲೆ

ರಿಜಿಸ್ಟ್ರೇಷನ್ ದಿನಾಂಕ ಪ್ರೀಮಿಯಂ (ಓನ್ ಡ್ಯಾಮೇಜ್ ಓನ್ಲಿ ಪಾಲಿಸಿಗೆ)
ಸೆಪ್ಟೆಂಬರ್-2021 14,271

** ಡಿಸ್‌ಕ್ಲೈಮರ್‌ - ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್‌ವಿ ಪ್ರೀಮಿಯಂ ಟರ್ಬೋ ಸಿವಿಟಿಗೆ ಮಾಡಲಾದ ಪ್ರೀಮಿಯಂ ಕ್ಯಾಲ್ಕುಲೇಷನ್ 1956.0 ಜಿಎಸ್‌ಟಿ ಎಕ್ಸ್‌ಕ್ಲೂಡೆಡ್‌.

ನಗರ - ಬೆಂಗಳೂರು, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಸೆಪ್ಟೆಂಬರ್, ಎನ್‌ಸಿಬಿ- 0%, ಯಾವುದೇ ಆ್ಯಡ್‌-ಆನ್‌ಗಳಿಲ್ಲ, ಪಾಲಿಸಿ ಎಕ್ಸ್ಪೈರ್ಡ್ ಆಗಿಲ್ಲ & ಕಡಿಮೆ ಐಡಿವಿ ಲಭ್ಯವಿದೆ. ಪ್ರೀಮಿಯಂ ಕ್ಯಾಲ್ಕುಲೇಷನ್ ಅನ್ನು ಸೆಪ್ಟೆಂಬರ್-2021ರಲ್ಲಿ ಮಾಡಲಾಗಿದೆ. ದಯವಿಟ್ಟು ನಿಮ್ಮ ವಾಹನದ ವಿವರಗಳನ್ನು ಮೇಲೆ ನಮೂದಿಸುವ ಮೂಲಕ ಅಂತಿಮ ಪ್ರೀಮಿಯಂ ಅನ್ನು ಚೆಕ್ ಮಾಡಿ.

ನಿಸ್ಸಾನ್ ಮ್ಯಾಗ್ನೈಟ್ ಕಾರ್ ಇನ್ಶೂರೆನ್ಸ್‌ ನಲ್ಲಿ ಏನೆಲ್ಲಾ ಕವರ್‌ ಆಗುತ್ತದೆ

ಡಿಜಿಟ್‌ನ ನಿಸ್ಸಾನ್ ಮ್ಯಾಗ್ನೈಟ್ ಕಾರ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?

ನಿಸ್ಸಾನ್ ಮ್ಯಾಗ್ನೈಟ್ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಥರ್ಡ್-ಪಾರ್ಟಿ ವೆಹಿಕಲ್‌ಗೆ ಉಂಟಾದ ಡ್ಯಾಮೇಜ್‌ಗಳು

×

ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್‌ಗಳು

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ

×

ನಿಮ್ಮ ಕಾರಿನ ಕಳ್ಳತನ

×

ಡೋರ್‌ಸ್ಟೆಪ್‌ ಪಿಕಪ್ ಮತ್ತು ಡ್ರಾಪ್

×

ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್

×
Get Quote Get Quote

 ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!

ಹಂತ 1

1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವಾಹನದ ಡ್ಯಾಮೇಜ್‌ಗಳನ್ನು ತಿಳಿಸಿರಿ.

ಹಂತ 3

ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.

ಎಷ್ಟು ವೇಗವಾಗಿ ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಸೆಟಲ್ ಆಗುತ್ತವೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಓದಿ

ಡಿಜಿಟ್‌ನ ನಿಸ್ಸಾನ್ ಮ್ಯಾಗ್ನೈಟ್ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಲು ಕಾರಣಗಳು?

ನಿಸ್ಸಾನ್ ಮ್ಯಾಗ್ನೈಟ್ ಕಾರ್ ಇನ್ಶೂರೆನ್ಸ್ ಬೆಲೆಯ ಹೊರತಾಗಿ, ಇನ್ಶೂರರ್ ರನ್ನು ಆಯ್ಕೆಮಾಡುವ ಮೊದಲು ನೀವು ಹಲವಾರು ಇತರ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಡಿಜಿಟ್ ಹಲವಾರು ಪ್ರಯೋಜನಗಳೊಂದಿಗೆ ಬರುತ್ತದೆ, ಹಾಗಾಗಿ ಇದು ನಿಸ್ಸಾನ್ ಕಾರು ಮಾಲೀಕರಿಗೆ ಸೂಕ್ತವಾದ ಆಯ್ಕೆಯಾಗಿದೆ.

  • ತ್ವರಿತ ಕ್ಲೈಮ್ ಸೆಟಲ್‌ಮೆಂಟ್ - ಡಿಜಿಟ್ ಅತ್ಯಂತ ವೇಗದ ಕ್ಲೈಮ್ ಸೆಟಲ್‌ಮೆಂಟ್ ಸೇವೆಗಳನ್ನು ನೀಡುತ್ತದೆ. ಸ್ಮಾರ್ಟ್‌ಫೋನ್-ಎನೇಬಲ್ಡ್ ಸ್ವಯಂ-ತಪಾಸಣೆಯೊಂದಿಗೆ ನೀವು ಮನೆಯಿಂದಲೇ ನಿಮ್ಮ ಕ್ಲೈಮ್‌ಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬಹುದು.
  • ಐಡಿವಿ ಕಸ್ಟಮೈಸೇಷನ್ - ಮ್ಯಾಗ್ನೈಟ್‌ನಂತಹ ನಿಸ್ಸಾನ್ ಕಾರುಗಳ ಐಡಿವಿ ಅನ್ನು ಕಸ್ಟಮೈಸ್ ಮಾಡಲು ಡಿಜಿಟ್ ನಿಮಗೆ ಅನುಮತಿಸುತ್ತದೆ. ಆದ್ದರಿಂದ, ನೀವು ಕಡಿಮೆ ಐಡಿವಿ ಅನ್ನು ಆಯ್ಕೆ ಮಾಡಿದರೆ, ನಿಮ್ಮ ಪ್ರೀಮಿಯಂ ಅದಕ್ಕೆ ಅನುಗುಣವಾಗಿ ಕಡಿಮೆಯಾಗುತ್ತದೆ.
  • ಝೀರೋ ಹಿಡನ್ ಕಾಸ್ಟ್ - ನೀವು ಅದರ ವೆಬ್‌ಸೈಟ್‌ನಲ್ಲಿ ಇನ್ಶೂರೆನ್ಸ್ ಪಾಲಿಸಿಗಳನ್ನು ಬ್ರೌಸ್ ಮಾಡುವಾಗ ಡಿಜಿಟ್ ಸಂಪೂರ್ಣ ಪಾರದರ್ಶಕತೆಯ ವಿಧಾನವನ್ನು ಅನುಸರಿಸುತ್ತದೆ. ಪರಿಣಾಮವಾಗಿ, ನೀವು ಹೋಗುವ ಪಾಲಿಸಿಗೆ ತಕ್ಕಂತೆ ನಿರ್ದಿಷ್ಟವಾಗಿ ಪಾವತಿಸುತ್ತೀರಿ. ಅಂತೆಯೇ, ನಿಮ್ಮ ಪಾವತಿಗೆ ತಕ್ಕಂತೆ ಕವರೇಜ್ ಮತ್ತು ಪ್ರಯೋಜನಗಳನ್ನು ನೀವು ಪಡೆಯುತ್ತೀರಿ.
  • ಅನುಕೂಲಕರ ಆನ್‌ಲೈನ್ ಪ್ರೊಸೀಜರ್ - ನಿಮ್ಮ ಮ್ಯಾಗ್ನೈಟ್ ಇನ್ಶೂರೆನ್ಸ್ ಅನ್ನು ಖರೀದಿಸಲು ಮತ್ತು ಕ್ಲೈಮ್ ಮಾಡಲು ಡಿಜಿಟ್ ಸ್ವಯಂ ವಿವರಣಾತ್ಮಕ ಆನ್‌ಲೈನ್ ಪ್ರೊಸೀಜರ್ ಅನ್ನು ನೀಡುತ್ತದೆ. ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಕೆಲವು ಸರಳ ಹಂತಗಳಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನೇರವಾಗಿ ನಿಮ್ಮ ಕ್ಲೈಮ್ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಬಹುದು.
  • ಇನ್ಶೂರೆನ್ಸ್ ಪಾಲಿಸಿ ಆಯ್ಕೆಗಳು - ಡಿಜಿಟ್ ಎಲ್ಲಾ ಅಗತ್ಯ ಪಾಲಿಸಿ ವಿವರಗಳೊಂದಿಗೆ ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಲಯಬಿಲಿಟಿ ಪಾಲಿಸಿ ಎರಡನ್ನೂ ನೀಡುತ್ತದೆ. ಆದ್ದರಿಂದ, ನೀವು ಸೂಕ್ತವೆಂದು ಭಾವಿಸುವ ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಲು ನೀವು ಸ್ವತಂತ್ರರಾಗಿದ್ದೀರಿ.
  • ಗ್ಯಾರೇಜ್‌ಗಳ ವಿಸ್ತಾರವಾದ ನೆಟ್‌ವರ್ಕ್ - ನೀವು ಅಪಘಾತದಲ್ಲಿ ಸಿಲುಕಿಕೊಂಡರೆ ನಿಮ್ಮ ನಿಸ್ಸಾನ್ ಮ್ಯಾಗ್ನೈಟ್‌ಗಾಗಿ ಕ್ಯಾಶ್ ಲೆಸ್ ರಿಪೇರಿಗಳನ್ನು ನೀಡಲು ಭಾರತದಾದ್ಯಂತ 6000+ ಗ್ಯಾರೇಜ್‌ಗಳ ವಿಶಾಲವಾದ ನೆಟ್‌ವರ್ಕ್‌ನೊಂದಿಗೆ ಡಿಜಿಟ್ ಟೈ-ಅಪ್‌ಗಳನ್ನು ಹೊಂದಿದೆ. 
  • ಆಡ್-ಆನ್ ಕವರ್ ಪಾಲಿಸಿಗಳು - ಡಿಜಿಟ್ ನಿಮಗೆ ಆರು ಅನುಕೂಲಕರ ಆಡ್-ಆನ್ ಪಾಲಿಸಿಗಳನ್ನು ನೀಡುತ್ತದೆ.
  1. ಪ್ಯಾಸೆಂಜರ್ ಕವರ್
  2. ರಿಟರ್ನ್ ಟು ಇನ್‌ವಾಯ್ಸ್ ಕವರ್‌
  3. ಎಂಜಿನ್ ಆಂಡ್ ಗೇರ್ ಬಾಕ್ಸ್ ಪ್ರೊಟೆಕ್ಷನ್
  4. ಝೀರೋ ಡೆಪ್ರಿಸಿಯೇಷನ್ ಕವರ್
  5. ಕನ್ಸ್ಯೂಮೇಬಲ್ ಕವರ್
  6. ಟೈರ್ ಪ್ರೊಟೆಕ್ಟ್ ಕವರ್

ನಿರ್ದಿಷ್ಟ ಕಾರಣಕ್ಕಾಗಿ ಹಣಕಾಸಿನ ಕವರೇಜ್ ಅನ್ನು ಖಚಿತಪಡಿಸಿಕೊಳ್ಳಲು ವ್ಯಕ್ತಿಗಳು ತಮ್ಮ ಕಾಂಪ್ರೆಹೆನ್ಸಿವ್ ಪಾಲಿಸಿಯ ಜೊತೆಗೆ ಈ ಒಂದು ಅಥವಾ ಹೆಚ್ಚಿನ ಇನ್ಸೂರೆನ್ಸ್ ಪ್ಲಾವ್ ಗಳನ್ನು ಪಡೆಯಬಹುದು.

  • ವಿಶ್ವಾಸಾರ್ಹ ಗ್ರಾಹಕ ಸೇವೆ - ಡಿಜಿಟ್‌ನ ವಿಶ್ವಾಸಾರ್ಹ 24x7 ಗ್ರಾಹಕ ಸೇವೆಯು ನಿಮ್ಮ ನಿಸ್ಸಾನ್ ಮ್ಯಾಗ್ನೈಟ್ ಕಾರ್ ಇನ್ಶೂರೆನ್ಸ್ ಗೆ ಸಂಬಂಧಿಸಿದಂತೆ ದಿನದ ಪ್ರತಿಕ್ಷಣವೂ ನೆರವನ್ನು ನೀಡುತ್ತದೆ.
  • ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯಗಳು - ಹೆಚ್ಚುವರಿಯಾಗಿ, ಡಿಜಿಟ್‌ನ ಗ್ಯಾರೇಜ್‌ಗಳು ನೀವು ರಸ್ತೆಯಲ್ಲಿ ಅಪಘಾತವನ್ನು ಎದುರಿಸಿದರೆ ಡ್ಯಾಮೇಜ್ ದುರಸ್ತಿಗಾಗಿ ಮನೆ ಬಾಗಿಲಿಗೆ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯಗಳನ್ನು ನೀಡುತ್ತವೆ.

ಸಣ್ಣ ಕ್ಲೈಮ್‌ಗಳನ್ನು ತಪ್ಪಿಸುವ ಮೂಲಕ ಮತ್ತು ಹೆಚ್ಚಿನ ಡಿಡಕ್ಟಿಬಲ್ ಅನ್ನು ಆರಿಸಿಕೊಳ್ಳುವ ಮೂಲಕ ನಿಮ್ಮ ಪ್ರೀಮಿಯಂ ಅನ್ನು ಕಡಿಮೆ ಮಾಡುವ ಆಯ್ಕೆಯನ್ನು ಡಿಜಿಟ್ ನಿಮಗೆ ನೀಡುತ್ತದೆ. ಆದಾಗ್ಯೂ, ಕಡಿಮೆ ಪ್ರೀಮಿಯಂಗಳನ್ನು ಹೊಂದಿಸುವ ಮೂಲಕ ನೀವು ಇನ್ನಿತರ ಅನುಕೂಲಕರ ಪ್ರಯೋಜನಗಳನ್ನು ಕಳೆದುಕೊಳ್ಳಬಾರದು.

ಆದ್ದರಿಂದ, ನಿಮ್ಮ ನಿಸ್ಸಾನ್ ಮ್ಯಾಗ್ನೈಟ್ ಕಾರ್ ಇನ್ಶೂರೆನ್ಸ್ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ನೀವು ಡಿಜಿಟ್‌ನಂತಹ ಹೆಸರಾಂತ ಇನ್ಶೂರರ್ ರನ್ನು ಸಂಪರ್ಕಿಸಬಹುದು.

ನಿಸ್ಸಾನ್ ಮ್ಯಾಗ್ನೈಟ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯ?

ಹಣಕಾಸಿನ ಒತ್ತಡದಿಂದ ನಿಮ್ಮನ್ನು ಮುಕ್ತಗೊಳಿಸಲು, ನಿಸ್ಸಾನ್ ಮ್ಯಾಗ್ನೈಟ್ ಇನ್ಶೂರೆನ್ಸ್ ಗೆ ವೆಚ್ಚವನ್ನು ಪಾವತಿಸುವುದು ನಿಸ್ಸಂದೇಹವಾಗಿ ಭವಿಷ್ಯದಲ್ಲಿ ದಂಡ ಮತ್ತು ಡ್ಯಾಮೇಜ್ ದುರಸ್ತಿಗೆ ನಷ್ಟವನ್ನು ಅನುಭವಿಸುವುದಕ್ಕಿಂತ ಉತ್ತಮ ಆಯ್ಕೆಯಾಗಿದೆ. ಸುಸಜ್ಜಿತ ಕಾರ್ ಇನ್ಶೂರೆನ್ಸ್ ಪಾಲಿಸಿಯು ಈ ಕೆಳಗಿನ ಹಲವಾರು ಪ್ರಯೋಜನಗಳನ್ನು ನೀಡುತ್ತದೆ -

  • ಓನ್ ಡ್ಯಾಮೇಜ್ ನಿಂದ ರಕ್ಷಣೆ - ನೈಸರ್ಗಿಕ ಅಥವಾ ಕೃತಕ ವಿಪತ್ತುಗಳ ಸಮಯದಲ್ಲಿ ನಿಮ್ಮ ಕಾರ್ ಕೆಲವು ವ್ಯಾಪಕವಾದ ಡ್ಯಾಮೇಜ್ ಅನ್ನು ಅನುಭವಿಸಬಹುದು. ಆಗ, ನೀವು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ ವ್ಯಾಪಕವಾದ ಡ್ಯಾಮೇಜ್ ದುರಸ್ತಿ ವೆಚ್ಚಗಳ ವಿರುದ್ಧ ಆರ್ಥಿಕ ಕವರೇಜ್ ಅನ್ನು ಒದಗಿಸುತ್ತದೆ.
  • ಪೆನಲ್ಟಿ/ಶಿಕ್ಷೆಯಿಂದ ರಕ್ಷಣೆ - ಮೋಟಾರ್ ವೆಹಿಕಲ್ ಆಕ್ಟ್, 1988ರ ಪ್ರಕಾರ, ನೀವು ಡ್ರೈವ್ ಮಾಡುವ ವಾಹನಕ್ಕೆ ಇನ್ಶೂರೆನ್ಸ್ ಮಾಡುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ, ನಿಮ್ಮ ಮೊದಲ ಅಪರಾಧಕ್ಕೆ ₹ 2,000 ಮತ್ತು ನಿಮ್ಮ ಮುಂದಿನ ಅಪರಾಧಕ್ಕೆ ₹ 4,000 ಪೆನಲ್ಟಿ ಅನ್ನು ನೀವು ಪಾವತಿಸಬೇಕಾಗುತ್ತದೆ. ಇದು ಲೈಸೆನ್ಸ್ ರದ್ದತಿಗೂ ಕಾರಣವಾಗಬಹುದು.
  • ಪರ್ಸನಲ್ ಆಕ್ಸಿಡೆಂಟ್ ಕವರ್ - ಐಆರ್ ಡಿಎಐ (ಇನ್ಶೂರೆನ್ಸ್ ರೆಗ್ಯುಲೇಟರಿ ಆಂಡ್ ಡೆವಲಪ್ ಮೆಂಟ್ ಅಥಾರಿಟಿ ಆಫ್ ಇಂಡಿಯಾ) ಪ್ರಕಾರ, ಪರ್ಸನಲ್ ಆಕ್ಸಿಡೆಂಟ್ ಕವರ್ ಕಡ್ಡಾಯವಾಗಿದೆ ಮತ್ತು ಆಕಸ್ಮಿಕ ಸಾವು ಅಥವಾ ಅಂಗವೈಕಲ್ಯ ಸಂದರ್ಭದಲ್ಲಿ ಕವರೇಜ್ ನೀಡುತ್ತದೆ.
  • ನೋ ಕ್ಲೈಮ್ ಬೋನಸ್ ಪ್ರಯೋಜನಗಳು - ಹೆಚ್ಚುವರಿಯಾಗಿ, ಇನ್ಶೂರರ್ ಪ್ರತಿ ಕ್ಲೈಮ್-ಮುಕ್ತ ವರ್ಷಕ್ಕೆ ಬೋನಸ್ ಅನ್ನು ನೀಡುತ್ತಾರೆ. ಅದಕ್ಕೆ ಅನುಗುಣವಾಗಿ ಅದು ರಿನೀವಲ್ ಸಮಯದಲ್ಲಿ ನಿಮ್ಮ ಪ್ರೀಮಿಯಂ ಅನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ, ನಿಮ್ಮ ನಿಸ್ಸಾನ್ ಮ್ಯಾಗ್ನೈಟ್ ಕಾರ್ ಇನ್ಶೂರೆನ್ಸ್ ರಿನೀವಲ್ ಸಮಯದಲ್ಲಿ ನೀವು ಈ ನೋ-ಕ್ಲೈಮ್ ಬೋನಸ್ ಪ್ರಯೋಜನಗಳನ್ನು ಆನಂದಿಸಬಹುದು.
  • ಥರ್ಡ್-ಪಾರ್ಟಿ ಡ್ಯಾಮೇಜ್‌ನಿಂದ ರಕ್ಷಣೆ - ಅಪಘಾತದ ಸಂದರ್ಭದಲ್ಲಿ, ನಿಮ್ಮ ನಿಸ್ಸಾನ್ ಮ್ಯಾಗ್ನೈಟ್‌ನಿಂದ ಉಂಟಾದ ಥರ್ಡ್-ಪಾರ್ಟಿ ಡ್ಯಾಮೇಜ್ ಗಳಿಗೆ ನೀವು ಪಾವತಿಸಲು ಲಯಬಲ್ ಆಗಿರುತ್ತೀರಿ. ನಿಮ್ಮ ಥರ್ಡ್-ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್ ಅಂತಹ ಸನ್ನಿವೇಶಗಳಲ್ಲಿ ಆ ವಿಸ್ತಾರವಾದ ಥರ್ಡ್ ಪಾರ್ಟಿ ಕ್ಲೈಮ್ ಗಳನ್ನು ಕವರ್ ಮಾಡಬಹುದು. ಉತ್ತಮ ನಿಸ್ಸಾನ್ ಮ್ಯಾಗ್ನೈಟ್ ಕಾರ್ ಇನ್ಶೂರೆನ್ಸ್ ಅಪಘಾತದ ಕಾರಣದಿಂದ ಉಂಟಾಗುವ ಎಲ್ಲಾ ಲಿಟಿಗೇಷನ್ ಸಮಸ್ಯೆಗಳನ್ನು ಸಹ ನಿರ್ವಹಿಸಬಹುದು.

ಅಂತಹ ಲಾಭದಾಯಕ ಪ್ರಯೋಜನಗಳನ್ನು ಪರಿಗಣಿಸಿ, ಭವಿಷ್ಯದ ಪೆನಲ್ಟಿಗಳು ಮತ್ತು ಡ್ಯಾಮೇಜ್ ವೆಚ್ಚಗಳನ್ನು ತಪ್ಪಿಸಲು ಈಗ ನಿಸ್ಸಾನ್ ಮ್ಯಾಗ್ನೈಟ್ ಇನ್ಶೂರೆನ್ಸ್ ಬೆಲೆಯನ್ನು ಪಾವತಿಸುವುದು ತಾರ್ಕಿಕವಾಗಿ ಹೆಚ್ಚು ಉತ್ತಮ ಎಂದು ತೋರುತ್ತದೆ.

ಈ ನಿಟ್ಟಿನಲ್ಲಿ, ನಿಮ್ಮ ಕಾರ್ ಇನ್ಶೂರೆನ್ಸ್ ಅನ್ನು ರಿನೀವ್ ಮಾಡಲು ಅಥವಾ ಖರೀದಿಸಲು ಡಿಜಿಟ್ ವಿಶ್ವಾಸಾರ್ಹ ಆಯ್ಕೆಯಾಗಿದೆ.

ನಿಸ್ಸಾನ್ ಮ್ಯಾಗ್ನೈಟ್ ಕುರಿತು ಇನ್ನಷ್ಟು

ಅದರ ಕಾಂಪ್ಯಾಕ್ಟ್ ವಿನ್ಯಾಸ ಮತ್ತು ಸುರಕ್ಷತಾ ವೈಶಿಷ್ಟ್ಯಗಳ ಕಾರಣದಿಂದಾಗಿ, ನಿಸ್ಸಾನ್ ಮ್ಯಾಗ್ನೈಟ್ ಬಿಬಿಸಿ ಟಾಪ್ ಗೇರ್ ಇಂಡಿಯಾ ಮ್ಯಾಗಜೀನ್ ಅವಾರ್ಡ್ಸ್ 2021ರಲ್ಲಿ ವರ್ಷದ ಕಾಂಪ್ಯಾಕ್ಟ್ ಎಸ್‌ಯುವಿ ಪ್ರಶಸ್ತಿಯನ್ನು ಗೆದ್ದಿದೆ. ಈ ಕಾರಿನ ಬಗ್ಗೆ ಕೆಲವು ಆಕರ್ಷಕ ಸಂಗತಿಗಳು ಇಲ್ಲಿವೆ -

  • ನಿಸ್ಸಾನ್ ಮ್ಯಾಗ್ನೈಟ್ 17.7 ರಿಂದ 19.42 ಕೆಎಂಪಿಎಲ್ ಮೈಲೇಜ್ ಹೊಂದಿರುವ 999ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದೆ.
  • ಇದು ಡ್ಯುಯಲ್ ಏರ್‌ಬ್ಯಾಗ್‌ಗಳು, ಇಬಿಡಿ ಮತ್ತು ಎಬಿಎಸ್ ಮತ್ತು ಇತರ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಬರುತ್ತದೆ.
  • ನಿಸ್ಸಾನ್ ಮ್ಯಾಗ್ನೈಟ್ ಎಂಟು ಬಣ್ಣದ ವೇರಿಯಂಟ್ ಗಳಲ್ಲಿ ಬರುತ್ತದೆ - ಇದರಲ್ಲಿ ನಾಲ್ಕು ಸಿಂಗಲ್ ಪೇಂಟ್ ಮತ್ತು ನಾಲ್ಕು ಡ್ಯುಯಲ್-ಟೋನ್.
  • ಜೆಬಿಎಲ್ ಸೌಂಡ್ ಸಿಸ್ಟಮ್, ಏರ್ ಪ್ಯೂರಿಫೈಯರ್, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಜೊತೆಗೆ ಮೂರು ಇತರ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಆಪ್ಷನಲ್ ಟೆಕ್ ಪ್ಯಾಕ್ ಹೊಂದಿದೆ.
  • ನಿಸ್ಸಾನ್ ಮ್ಯಾಗ್ನೈಟ್ ಆಯ್ಕೆ ಮಾಡಲು ಮೂರು ಮುಖ್ಯ ಮಾದರಿಯ ವೇರಿಯಂಟ್ ಗಳಲ್ಲಿ ಬರುತ್ತದೆ - ಎಕ್ಸ್ಐ,ಎಕ್ಸ್ಎಲ್ ಮತ್ತು ಎಕ್ಸ್‌ವಿ.

ನಿಸ್ಸಾನ್ ಕಾರುಗಳು ತಮ್ಮ ದೃಢವಾದ ನಿರ್ಮಾಣ ಮತ್ತು ಸುರಕ್ಷತಾ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದೆ. ಹಾಗೆ ನೋಡುವುದಾದರೆ, ಕಾರ್ ಡ್ಯಾಮೇಜ್ ಗೆ ಕಾರಣವಾಗುವ ದುರದೃಷ್ಟಕರ ಸಾಧ್ಯತೆಗಳನ್ನು ನೀವು ಎಂದಿಗೂ ತಳ್ಳಿಹಾಕಬಾರದು. ಅಂತಹ ಸಂದರ್ಭಗಳಲ್ಲಿ, ವ್ಯಾಲಿಡ್ ಆದ ಇನ್ಶೂರೆನ್ಸ್ ಪಾಲಿಸಿಯು ಡ್ಯಾಮೇಜ್ ವೆಚ್ಚಗಳನ್ನು ನಿರ್ವಹಿಸಲು ಗಮನಾರ್ಹವಾದ ಹಣಕಾಸಿನ ಬೆಂಬಲವನ್ನು ಒದಗಿಸುತ್ತದೆ.

ಆದ್ದರಿಂದ, ಪ್ರತಿಷ್ಠಿತ ಇನ್ಶೂರೆನ್ಸ್ ಪೂರೈಕೆದಾರರಿಂದ ನಿಸ್ಸಾನ್ ಮ್ಯಾಗ್ನೈಟ್‌ಗಾಗಿ ಕಾರ್ ಇನ್ಶೂರೆನ್ಸ್ ಅನ್ನು ರಿನೀವ್ ಮಾಡುವುದು ಅಥವಾ ಖರೀದಿಸುವುದು ಬಹಳ ಮುಖ್ಯ.

ನಿಸ್ಸಾನ್ ಮ್ಯಾಗ್ನೈಟ್ ​​- ವೇರಿಯಂಟ್‌ಗಳು ಮತ್ತು ಎಕ್ಸ್ ಶೋರೂಂ ಬೆಲೆ

ವೇರಿಯಂಟ್‌ಗಳು ಎಕ್ಸ್ ಶೋರೂಂ ಬೆಲೆ (ನಗರಗಳಿಗೆ ಅನುಗುಣವಾಗಿ ಬದಲಾಗಬಹುದು)
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ಇ ಪೆಟ್ರೋಲ್, ಮ್ಯಾನ್ಯುವಲ್ ₹5.59 ಲಕ್ಷ
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ಎಲ್ ಪೆಟ್ರೋಲ್, ಮ್ಯಾನ್ಯುವಲ್ ₹6.32 ಲಕ್ಷ
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್‌ವಿ ಪೆಟ್ರೋಲ್, ಮ್ಯಾನ್ಯುವಲ್ ₹6.99 ಲಕ್ಷ
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್‌ವಿ ಡ್ಯುಯಲ್ ಟೋನ್ ಪೆಟ್ರೋಲ್, ಮ್ಯಾನ್ಯುವಲ್ ₹7.15 ಲಕ್ಷ
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ಎಲ್ ಟರ್ಬೋ ಪೆಟ್ರೋಲ್, ಮ್ಯಾನ್ಯುವಲ್ ₹7.49 ಲಕ್ಷ
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್‌ವಿ ಪ್ರೀಮಿಯಂ ಪೆಟ್ರೋಲ್, ಮ್ಯಾನ್ಯುವಲ್ ₹7.68 ಲಕ್ಷ
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್‌ವಿ ಪ್ರೀಮಿಯಂ ಡ್ಯುಯಲ್ ಟೋನ್ ಪೆಟ್ರೋಲ್, ಮ್ಯಾನ್ಯುವಲ್ ₹7.84 ಲಕ್ಷ
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್‌ವಿ ಟರ್ಬೋ ಪೆಟ್ರೋಲ್, ಮ್ಯಾನ್ಯುವಲ್ ₹8.09 ಲಕ್ಷ
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್‌ವಿ ಟರ್ಬೋ ಡ್ಯುಯಲ್ ಟೋನ್ ಪೆಟ್ರೋಲ್, ಮ್ಯಾನ್ಯುವಲ್ ₹8.25 ಲಕ್ಷ
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್ಎಲ್ ಟರ್ಬೋ ಸಿವಿಟಿ ಪೆಟ್ರೋಲ್, ಅಟೋಮ್ಯಾಟಿಕ್ (ಸಿವಿಟಿ ₹8.39 ಲಕ್ಷ
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್‌ವಿ ಪ್ರೀಮಿಯಂ ಟರ್ಬೋ (ಓ) ಪೆಟ್ರೋಲ್, ಮ್ಯಾನ್ಯುವಲ್ ₹8.85 ಲಕ್ಷ
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್‌ವಿ ಪ್ರೀಮಿಯಂ ಟರ್ಬೋ ಪೆಟ್ರೋಲ್, ಮ್ಯಾನ್ಯುವಲ್ ₹8.89 ಲಕ್ಷ
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್‌ವಿ ಟರ್ಬೋ ಸಿವಿಟಿ ಪೆಟ್ರೋಲ್, ಅಟೋಮ್ಯಾಟಿಕ್ (ಸಿವಿಟಿ) ₹8.99 ಲಕ್ಷ
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್‌ವಿ ಪ್ರೀಮಿಯಂ ಟರ್ಬೋ (ಓ) ಡ್ಯುಯಲ್ ಟೋನ್ ಪೆಟ್ರೋಲ್, ಮ್ಯಾನ್ಯುವಲ್ ₹8.99 ಲಕ್ಷ
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್‌ವಿ ಪ್ರೀಮಿಯಂ ಟರ್ಬೋ ಡ್ಯುಯಲ್ ಟೋನ್ ಪೆಟ್ರೋಲ್, ಮ್ಯಾನ್ಯುವಲ್ ₹9.05 ಲಕ್ಷ
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್‌ವಿ ಟರ್ಬೋ ಸಿವಿಟಿ ಡ್ಯುಯಲ್ ಟೋನ್ ಪೆಟ್ರೋಲ್, ಅಟೋಮ್ಯಾಟಿಕ್ (ಸಿವಿಟಿ) ₹9.15 ಲಕ್ಷ
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್‌ವಿ ಪ್ರೀಮಿಯಂ ಟರ್ಬೋ ಸಿವಿಟಿ ಪೆಟ್ರೋಲ್, ಅಟೋಮ್ಯಾಟಿಕ್ (ಸಿವಿಟಿ) ₹9.74 ಲಕ್ಷ
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್‌ವಿ ಪ್ರೀಮಿಯಂ ಟರ್ಬೋ ಸಿವಿಟಿ (ಓ) ಪೆಟ್ರೋಲ್, ಅಟೋಮ್ಯಾಟಿಕ್ (ಸಿವಿಟಿ) ₹9.75 ಲಕ್ಷ
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್‌ವಿ ಪ್ರೀಮಿಯಂ ಟರ್ಬೋ ಸಿವಿಟಿ (ಓ) ಡ್ಯುಯಲ್ ಟೋನ್ ಪೆಟ್ರೋಲ್, ಅಟೋಮ್ಯಾಟಿಕ್ (ಸಿವಿಟಿ) ₹9.89 ಲಕ್ಷ
ನಿಸ್ಸಾನ್ ಮ್ಯಾಗ್ನೈಟ್ ಎಕ್ಸ್‌ವಿ ಪ್ರೀಮಿಯಂ ಟರ್ಬೋ ಸಿವಿಟಿ ಡ್ಯುಯಲ್ ಟೋನ್ ಪೆಟ್ರೋಲ್, ಅಟೋಮ್ಯಾಟಿಕ್ (ಸಿವಿಟಿ) ₹9.90 ಲಕ್ಷ

ಭಾರತದಲ್ಲಿ ನಿಸ್ಸಾನ್ ಕಾರ್ ಇನ್ಶೂರೆನ್ಸ್ ಕುರಿತು ಪದೇಪದೇ ಕೇಳಲಾದ ಪ್ರಶ್ನೆಗಳು

ನಿಸ್ಸಾನ್ ಮ್ಯಾಗ್ನೈಟ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ ನೀವು ಏನು ನೋಡಬೇಕು?

ವಿಶ್ವಾಸಾರ್ಹ ಇನ್ಶೂರರ್ ರಿಂದ ನಿಸ್ಸಾನ್ ಮ್ಯಾಗ್ನೈಟ್ ಇನ್ಶೂರೆನ್ಸ್ ಕವರ್ ಅನ್ನು ಖರೀದಿಸುವಾಗ ನಿರ್ಣಯಿಸಲು ಇರುವ ಕೆಲವು ಅಂಶಗಳು:

  • ಸರಿಯಾದ ಐಡಿವಿ
  • ಕ್ಲೈಮ್ ಪ್ರೊಸೆಸ್
  • ಇನ್ಶೂರರ್ ನ ಕ್ಲೈಮ್ ಸೆಟಲ್ಮೆಂಟ್ ಅನುಪಾತ
  • ಸೇವಾ ಪ್ರಯೋಜನಗಳು, ಇತ್ಯಾದಿ.

ಕ್ಲೈಮ್‌ಗಳ ಸಮಯದಲ್ಲಿ ನಿಸ್ಸಾನ್ ಕಾರ್ ಬಿಡಿಭಾಗಗಳಿಗೆ ಡೆಪ್ರಿಸಿಯೇಷನ್ ವೆಚ್ಚವನ್ನು ತಪ್ಪಿಸುವುದು ಹೇಗೆ?

ಡಿಜಿಟ್‌ನ ಝೀರೋ ಡೆಪ್ರಿಸಿಯೇಷನ್ ಆಡ್-ಆನ್ ಪಾಲಿಸಿಯೊಂದಿಗೆ ನೀವು ಸಂಪೂರ್ಣ ಕವರೇಜ್ ಅನ್ನು ಪಡೆಯಬಹುದು ಮತ್ತು ಡ್ಯಾಮೇಜ್ ಗೊಳಗಾದ ನಿಸ್ಸಾನ್ ಕಾರಿನ ಭಾಗಗಳಿಗೆ ಡೆಪ್ರಿಸಿಯೇಷನ್ ವೆಚ್ಚವನ್ನು ತಪ್ಪಿಸಬಹುದು.