ಕಿಯಾ ಸೋನೆಟ್ ಕಾರ್ ಇನ್ಶೂರೆನ್ಸ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಕಿಯಾದ ಅಂಗಸಂಸ್ಥೆಯಾದ ಕಿಯಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ 2017 ರಿಂದ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತಲೆ ಎತ್ತಿ ನಿಲ್ಲುತ್ತಿದೆ. ಸೆಪ್ಟೆಂಬರ್ 2020 ರಲ್ಲಿ ಪ್ರಾರಂಭವಾದಾಗಿನಿಂದ 38,000 ಕ್ಕೂ ಹೆಚ್ಚು ಯುನಿಟ್ಗಳು ಮಾರಾಟವಾಗುವುದರೊಂದಿಗೆ, ಕಿಯಾ ಸೋನೆಟ್ ಭಾರತದಲ್ಲಿ ಹೆಚ್ಚು ಮಾರಾಟವಾದ ಕಾರ್ ಮಾಡೆಲ್ ಗಳಲ್ಲಿ ಒಂದಾಗಿದೆ.
ಮೋಟಾರ್ ವೆಹಿಕಲ್ ಆಕ್ಟ್, 1988 ರ ಪ್ರಕಾರ, ಪ್ರತಿಯೊಬ್ಬ ಕಾರ್ ಮಾಲೀಕರು ತಮ್ಮ ಕಾರನ್ನು ವ್ಯಾಲಿಡ್ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಇನ್ಶೂರ್ ಮಾಡಿರಬೇಕು. ಅಲ್ಲದೆ, ಸ್ವಂತ ಮತ್ತು ಥರ್ಡ್-ಪಾರ್ಟಿ ಕಾರ್ ಹಾನಿಗಳಿಂದ ಉಂಟಾಗುವ ಹಣಕಾಸಿನ ನಷ್ಟವನ್ನು ತಪ್ಪಿಸಲು ನೀವು ಕಾಂಪ್ರೆಹೆನ್ಸಿವ್ ಕಿಯಾ ಸೋನೆಟ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆರಿಸಿಕೊಳ್ಳಬಹುದು.
ಅದಕ್ಕಾಗಿ, ನೀವು ಕಿಯಾ ಸೋನೆಟ್ ಗಾಗಿ ಇನ್ಶೂರೆನ್ಸ್ ಅನ್ನು ಖರೀದಿಸಲು ಅಥವಾ ರಿನೀವ್ ಮಾಡಲು ಡಿಜಿಟ್ ನಂತಹ ವಿಶ್ವಾಸಾರ್ಹ ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ದುಕೊಳ್ಳಬೇಕು.
ರಿಜಿಸ್ಟ್ರೇಷನ್ ದಿನಾಂಕ |
ಪ್ರೀಮಿಯಂ (ಕಾಂಪ್ರೆಹೆನ್ಸಿವ್ ಪಾಲಿಸಿಗಾಗಿ) |
ಆಗಸ್ಟ್-2020 |
7,974 |
** ಡಿಸ್ಕ್ಲೈಮರ್- ಪ್ರೀಮಿಯಂ ಕ್ಯಾಲ್ಕ್ಯುಲೇಷನ್ ಅನ್ನು ಕಿಯಾ ಸೋನೆಟ್ G1.0 T 7DCT GTX ಪ್ಲಸ್ BSVI 998.0 ಗಾಗಿ ಮಾಡಲಾಗುತ್ತದೆ. ಜಿಎಸ್ಟಿ ಹೊರಗಿಡಲಾಗಿದೆ.
ನಗರ - ಬೆಂಗಳೂರು, ವಾಹನ ರಿಜಿಸ್ಟ್ರೇಷನ್ ತಿಂಗಳು - ನವೆಂಬರ್, ಎನ್ಸಿಬಿ - 50%, ಯಾವುದೇ ಆ್ಯಡ್-ಆನ್ಗಳು ಮತ್ತು ಐಡಿವಿ- ಕಡಿಮೆ ಲಭ್ಯವಿದೆ. ಪ್ರೀಮಿಯಂ ಕ್ಯಾಲ್ಕ್ಯುಲೇಷನ್ ಅನ್ನು ಸೆಪ್ಟೆಂಬರ್-2021 ರಲ್ಲಿ ಮಾಡಲಾಗುತ್ತದೆ. ಮೇಲೆ ನಿಮ್ಮ ವಾಹನದ ವಿವರಗಳನ್ನು ನಮೂದಿಸುವ ಮೂಲಕ ದಯವಿಟ್ಟು ಅಂತಿಮ ಪ್ರೀಮಿಯಂ ಅನ್ನು ಪರಿಶೀಲಿಸಿ.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ಪರಿಗಣಿಸುತ್ತೇವೆ, ಹೇಗೆ ಎಂದು ತಿಳಿಯಿರಿ…
ಅಪಘಾತದಿಂದಾಗಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ |
×
|
✔
|
ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ |
×
|
✔
|
ಥರ್ಡ್ ಪಾರ್ಟಿ ವಾಹನಕ್ಕೆ ಆಗುವ ಹಾನಿ |
✔
|
✔
|
ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಆಗುವ ಹಾನಿ |
✔
|
✔
|
ಪರ್ಸನಲ್ ಆಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು |
✔
|
✔
|
ನಿಮ್ಮ ಕಾರಿನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ ಮಾಡಿದ ಆ್ಯಡ್-ಆನ್ಗಳೊಂದಿಗೆ ಹೆಚ್ಚುವರಿ ರಕ್ಷಣೆ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ.
ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ, ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.
1800-258-5956 ಸಂಖ್ಯೆಗೆ ಕರೆ ಮಾಡಿ. ಯಾವುದೇ ಫಾರ್ಮ್ಗಳನ್ನು ಭರ್ತಿ ಮಾಡಬೇಕಾಗಿಲ್ಲ.
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆಗಾಗಿ (self inspection) ಲಿಂಕ್ ಪಡೆಯಿರಿ. ಹಂತ ಹಂತವಾಗಿ ನೀಡುವ ಮಾರ್ಗದರ್ಶನದಂತೆ, ನಿಮ್ಮ ಸ್ಮಾರ್ಟ್ಫೋನ್ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.
ನಮ್ಮ ಗ್ಯಾರೇಜ್ಗಳ ನೆಟ್ವರ್ಕ್ ಮೂಲಕ ನೀವು ರಿಇಂಬರ್ಸಮೆಂಟ್ ಅಥವಾ ಕ್ಯಾಶ್ಲೆಸ್ ಆಯ್ಕೆಗಾಗಿ, ರಿಪೇರಿ ವಿಧಾನವನ್ನು ಆರಿಸಿ.
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು ನೀವೀಗ ಅದನ್ನೇ ಮಾಡುತ್ತಿರುವಿರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ
ಕಿಯಾ ಸೋನೆಟ್ ಕಾರ್ ಇನ್ಶೂರೆನ್ಸ್ ಬೆಲೆಯ ಜೊತೆಗೆ, ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆಮಾಡುವಾಗ ನೀವು ಹಲವಾರು ಇತರ ಅಂಶಗಳನ್ನು ಪರಿಗಣಿಸಬೇಕು. ಡಿಜಿಟ್ ಹಲವಾರು ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸುವುದರಿಂದ ಕಿಯಾ ಕಾರು ಮಾಲೀಕರಿಗೆ ಇದು ಪ್ರಯೋಜನಕಾರಿ ಆಯ್ಕೆಯಾಗಿದೆ.
ಡಿಜಿಟ್ನೊಂದಿಗೆ, ಹೆಚ್ಚಿನ ಡಿಡಕ್ಟಿಬಲ್ ಮತ್ತು ಸಣ್ಣ ಕ್ಲೈಮ್ಗಳನ್ನು ತಪ್ಪಿಸುವ ಮೂಲಕ ನಿಮ್ಮ ಕಿಯಾ ಸೋನೆಟ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡಬಹುದು. ಆದಾಗ್ಯೂ, ಕಡಿಮೆ ಪ್ರೀಮಿಯಂಗಳನ್ನು ಹೊಂದುವ ಮೂಲಕ ಪ್ರಯೋಜನಗಳನ್ನು ರಿಸ್ಕ್ ಮಾಡದಿರುವುದು ಉತ್ತಮ.
ಆದ್ದರಿಂದ, ಈ ಕುರಿತು ಹೆಚ್ಚಿನ ಸ್ಪಷ್ಟತೆ ಪಡೆಯಲು ಡಿಜಿಟ್ನಂತಹ ವಿಶ್ವಾಸಾರ್ಹ ಇನ್ಶೂರೆನ್ಸ್ ಪೂರೈಕೆದಾರರೊಂದಿಗೆ ಸಂಪರ್ಕದಲ್ಲಿರಿ.
"ಚಿಕಿತ್ಸೆಗಿಂತ ತಡೆಗಟ್ಟುವಿಕೆಯೇ ಉತ್ತಮ”, ಎಂಬ ಹೇಳಿಕೆಯಿದೆ. ಅಂತೆಯೇ, ಕಿಯಾ ಸೋನೆಟ್ ಇನ್ಶೂರೆನ್ಸ್ ವೆಚ್ಚವನ್ನು ಸಹಿಸಿಕೊಳ್ಳುವುದು ಈ ಕೆಳಗಿನ ಕಾರಣಗಳಿಂದ ಹಾನಿಯ ದುರಸ್ತಿ ಮತ್ತು ದಂಡದ ಮೇಲೆ ಖರ್ಚು ಮಾಡುವುದಕ್ಕಿಂತ ಹೆಚ್ಚು ಉತ್ತಮವಾಗಿದೆ:
ಆದ್ದರಿಂದ, ಈ ಪ್ರಯೋಜನಗಳನ್ನು ಪಡೆಯಲು, ಈಗ ಕಿಯಾ ಸೋನೆಟ್ ಇನ್ಶೂರೆನ್ಸ್ ಬೆಲೆಯನ್ನು ಪಾವತಿಸುವುದು ಮತ್ತು ಭವಿಷ್ಯದ ವೆಚ್ಚಗಳನ್ನು ತಪ್ಪಿಸುವುದು ಹೆಚ್ಚು ಉತ್ತಮವೆಂದು ತೋರುತ್ತದೆ.
ಇಲ್ಲಿ, ಕಾರ್ ಇನ್ಶೂರೆನ್ಸ್ ಅನ್ನು ರಿನೀವ್ ಮಾಡಲು ಅಥವಾ ಖರೀದಿಸಲು ಡಿಜಿಟ್ ಒಂದು ವಿಶ್ವಾಸಾರ್ಹ ಆಯ್ಕೆಯಾಗಿದೆ.
ಕಿಯಾ ಸೋನೆಟ್ ಎರಡು ವೇರಿಯಂಟುಗಳಲ್ಲಿ ಬರುತ್ತದೆ - ಟೆಕ್ ಲೈನ್ ಮತ್ತು ಜಿಟಿ ಲೈನ್, ಜೊತೆಗೆ ಹತ್ತು ಬಣ್ಣ ವೇರಿಯಂಟುಗಳು. ಈ ಕಾರ್ ಮಾಡೆಲ್ ಹಲವಾರು ವೈಶಿಷ್ಟ್ಯಗಳನ್ನು ಪ್ರದರ್ಶಿಸುತ್ತದೆ ಇದು ಅದರ ಹೆಚ್ಚುತ್ತಿರುವ ಜನಪ್ರಿಯತೆಗೆ ಕಾರಣವಾಗಿದೆ. ಅವುಗಳಲ್ಲಿ ಕೆಲವು ಇಲ್ಲಿವೆ.
ಕಿಯಾ ಕಾರುಗಳು ತಮ್ಮ ಉನ್ನತ ದರ್ಜೆಯ ನಿರ್ವಹಣೆ, ಬಾಳಿಕೆ ಮತ್ತು ಸುರಕ್ಷತಾ ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದ್ದರೂ, ಹಾನಿಗೆ ಕಾರಣವಾಗುವ ಅನಿರೀಕ್ಷಿತ ಸಂದರ್ಭಗಳನ್ನು ನೀವು ಕಟ್ಟುನಿಟ್ಟಾಗಿ ಪರಿಗಣಿಸಬೇಕು. ಅಂತಹ ಸಮಯದಲ್ಲಿ, ಇನ್ಶೂರೆನ್ಸ್ ಪಾಲಿಸಿಯು ಈ ಹಾನಿಗಳ ವೆಚ್ಚವನ್ನು ಭರಿಸಬಹುದು ಮತ್ತು ನಿಮ್ಮ ಹಣಕಾಸಿನ ಒತ್ತಡವನ್ನು ಕಡಿಮೆ ಮಾಡಬಹುದು.
ಆದ್ದರಿಂದ, ವಿಶ್ವಾಸಾರ್ಹ ಇನ್ಶೂರೆನ್ಸ್ ಪೂರೈಕೆದಾರರಿಂದ ಕಿಯಾ ಸೋನೆಟ್ಗಾಗಿ ಕಾರು ಇನ್ಶೂರೆನ್ಸ್ ಅನ್ನು ರಿನೀವ್ ಮಾಡುವುದು ಅಥವಾ ಖರೀದಿಸುವುದು ಬಹಳ ಮುಖ್ಯ.
ವೇರಿಯಂಟುಗಳು |
ಎಕ್ಸ್ -ಶೋರೂಂ ಬೆಲೆ(ನಗರಕ್ಕೆ ಅನುಗುಣವಾಗಿ ಬದಲಾಗಬಹುದು) |
ಸೋನೆಟ್ 1.2 HTE |
₹6.89 ಲಕ್ಷ |
ಸೋನೆಟ್ 1.2 HTK |
₹7.89 ಲಕ್ಷ |
ಸೋನೆಟ್1.5 HTE ಡೀಸೆಲ್ |
₹8.55 ಲಕ್ಷ |
ಸೋನೆಟ್1.2 HTK ಪ್ಲಸ್ |
₹8.75 ಲಕ್ಷ |
ಸೋನೆಟ್ 1.5 HTK ಡೀಸೆಲ್ |
₹9.49 ಲಕ್ಷ |
ಸೋನೆಟ್ HTK ಪ್ಲಸ್ ಟರ್ಬೊ IMT |
₹9.89 Lakh |
ಸೋನೆಟ್ 1.5 HTK ಪ್ಲಸ್ ಡೀಸೆಲ್ |
₹9.99 ಲಕ್ಷ |
ಸೋನೆಟ್ HTX ಟರ್ಬೊ IMT |
₹10.39 ಲಕ್ಷ |
ಸೋನೆಟ್ 1.5 HTX ಡೀಸೆಲ್ |
₹10.69 ಲಕ್ಷ |
ಸೋನೆಟ್ HTX DCT |
₹11.09 ಲಕ್ಷ |
ಸೋನೆಟ್ 1.5 HTX ಡೀಸೆಲ್ AT |
₹11.49 ಲಕ್ಷ |
ಸೋನೆಟ್ HTX ಪ್ಲಸ್ ಟರ್ಬೊ iMT |
₹11.85 ಲಕ್ಷ |
ಸೋನೆಟ್ HTX ಪ್ಲಸ್ ಟರ್ಬೊ IMT DT |
₹11.95 ಲಕ್ಷ |
ಸೋನೆಟ್ 1.5 HTX ಪ್ಲಸ್ ಡೀಸೆಲ್ |
₹12.19 ಲಕ್ಷ |
ಸೋನೆಟ್ 1.5 HTX ಪ್ಲಸ್ ಡೀಸೆಲ್ DT |
₹12.29 ಲಕ್ಷ |
ಸೋನೆಟ್ GTX ಪ್ಲಸ್ ಟರ್ಬೊ IMT |
₹12.29 ಲಕ್ಷ |
ಸೋನೆಟ್ GTX ಪ್ಲಸ್ ಟರ್ಬೊ IMT DT |
₹12.39 ಲಕ್ಷ |
ಸೋನೆಟ್ 1.5 GTX ಪ್ಲಸ್ ಡೀಸೆಲ್ |
₹12.65 ಲಕ್ಷ |
ಸೋನೆಟ್ 1.5 GTX ಪ್ಲಸ್ ಡೀಸೆಲ್ DT |
₹12.75 ಲಕ್ಷ |
ಸೋನೆಟ್ GTX ಪ್ಲಸ್ ಟರ್ಬೊ DCT |
₹12.99 ಲಕ್ಷ |