ಮೋಟಾರ್ ಇನ್ಶೂರೆನ್ಸ್ ಏಜೆಂಟ್ ಆಗಿ
Work
in spare time
Earn
side income
FREE
training by Digit
ಮೋಟಾರು ಇನ್ಶೂರೆನ್ಸ್ ಏಜೆಂಟ್ ಎಂದರೆ ಯಾರು?
ಭಾರತದಲ್ಲಿ ಮೋಟಾರ್ ಇನ್ಶೂರೆನ್ಸ್ ಉದ್ಯಮದ ಬಗ್ಗೆಯಿರುವ ಆಸಕ್ತಿದಾಯಕ ಸಂಗತಿಗಳು
ಡಿಜಿಟ್‌ನೊಂದಿಗೆ ಮೋಟಾರ್ ಇನ್ಶೂರೆನ್ಸ್ ಏಜೆಂಟ್ ಏಕೆ ಆಗಬೇಕು?
ನೀವು ಮೋಟಾರ್ ಇನ್ಶೂರೆನ್ಸ್ ಏಜೆಂಟ್ ಏಕೆ ಆಗಬೇಕು ಮತ್ತು ಡಿಜಿಟ್ ಅನ್ನು ಏಕೆ ನೀವು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
How to become a Motor Insurance Agent?
ಇನ್ಶೂರೆನ್ಸ್ ಏಜೆಂಟ್ ಆಗಲು ಸುಲಭವಾದ ಮಾರ್ಗವೆಂದರೆ ನಿಮ್ಮ ಪಿ.ಒ.ಎಸ್.ಪಿ. ಪ್ರಮಾಣೀಕರಣವನ್ನು ಪೂರ್ಣಗೊಳಿಸುವುದು. ಪಿ.ಒ.ಎಸ್.ಪಿ. (ಪಾಯಿಂಟ್ ಆಫ್ ಸೇಲ್ಸ್ ಪರ್ಸನ್) ಎನ್ನುವುದು, ನಿರ್ದಿಷ್ಟ ಇನ್ಶೂರೆನ್ಸ್ ಉತ್ಪನ್ನಗಳನ್ನು ಮಾರಾಟ ಮಾಡುವ ಇನ್ಶೂರೆನ್ಸ್ ಏಜೆಂಟ್ರಿಗೆ ನೀಡಲಾದ ಹೆಸರು.
ಪಿ.ಒ.ಎಸ್.ಪಿ.(POSP) ಆಗಲು, ನೀವು IRDAI ಯಿಂದ ಅಗತ್ಯವಿರುವ ಕನಿಷ್ಠ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು ಮತ್ತು ನಮ್ಮಿಂದ ಒದಗಿಸಲಾದ ತರಬೇತಿ ಪಡೆಯಬೇಕು. ನಿಮ್ಮ ತರಬೇತಿ ಪ್ರಕ್ರಿಯೆಯನ್ನು ಡಿಜಿಟ್ ನೋಡಿಕೊಳ್ಳುತ್ತದೆ. ಚಿಂತಿಸಬೇಡಿ!
ಮೋಟಾರ್ ಇನ್ಶೂರೆನ್ಸ್ ಏಜೆಂಟ್ ಆಗಲು ಬೇಕಿರುವ ಅಗತ್ಯಗಳು ಮತ್ತು ಅರ್ಹತೆಗಳು ಯಾವುವು?
ನೀವು ಕಾರ್ ಇನ್ಶೂರೆನ್ಸ್ ಏಜೆಂಟ್ ಆಗುವುದು ಹೇಗೆ ಎಂದು ತಿಳಿಯಲು ಬಯಸಿದರೆ, ನೀವು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು, ಕನಿಷ್ಠ 10 ನೇ ತರಗತಿಯವರೆಗೆ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು ಮತ್ತು ವ್ಯಾಲಿಡ್ ಆಗಿರುವ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ಹೊಂದಿರಬೇಕು.
ನಂತರ IRDAI ನಿರ್ದಿಷ್ಟಪಡಿಸಿದ ಖಡ್ಡಾಯ 15-ಗಂಟೆಗಳ ತರಬೇತಿಯನ್ನು ಪೂರ್ಣಗೊಳಿಸಲು ನಿಮ್ಮನ್ನು ಕೇಳಲಾಗುತ್ತದೆ. ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಕಲಿಯಲು ನಾವು ನಿಮಗೆ ಸಹಾಯ ಮಾಡುವುದಾಗಿ ಭರವಸೆ ನೀಡುತ್ತೇವೆ!
ಯಾರು ಮೋಟಾರ್ ಇನ್ಶೂರೆನ್ಸ್ ಏಜೆಂಟ್ ಆಗಬಹುದು?
ಇನ್ಶೂರೆನ್ಸ್ ಏಜೆಂಟ್ ಆಗಲು ಇರುವ ಏಕೈಕ ಅವಶ್ಯಕತೆಯೆಂದರೆ, ಅಭ್ಯರ್ಥಿಯು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
ಆದ್ದರಿಂದ, ಮೂಲತಃ ಈ ಮಾನದಂಡಗಳನ್ನು ಪೂರೈಸುವ ಯಾರಾದರೂ ಇನ್ಶೂರೆನ್ಸ್ ಏಜೆಂಟ್ ಆಗಬಹುದು. ಇದು ಕಾಲೇಜು ವಿದ್ಯಾರ್ಥಿಗಳು, ಮನೆಯಲ್ಲಿಯೇ ಇರುವವರು, ನಿವೃತ್ತರು ಮತ್ತು ವ್ಯಾಪಾರಸ್ಥರು/ಮಹಿಳೆಯರನ್ನು ಒಳಗೊಂಡಿರುತ್ತದೆ.
ಡಿಜಿಟ್ ನೊಂದಿಗೆ ಮೋಟಾರ್ ಇನ್ಶೂರೆನ್ಸ್ ಏಜೆಂಟ್/ಪಿ.ಒ.ಎಸ್.ಪಿ.(POSP) ಆಗುವುದು ಹೇಗೆ?
ಹಂತ 1
ಮೇಲೆ ನೀಡಲಾದ ನಮ್ಮ ಪಿ.ಒ.ಎಸ್.ಪಿ.(POSP) ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಸೈನ್ ಅಪ್ ಮಾಡಿ. ಎಲ್ಲ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಹಂತ 2
ನಮ್ಮೊಂದಿಗೆ ನಿಮ್ಮ 15-ಗಂಟೆಗಳ ತರಬೇತಿಯನ್ನು ಪೂರ್ಣಗೊಳಿಸಿ.
ಹಂತ 3
ಸೂಚಿಸಿರುವ ಪರೀಕ್ಷೆಯನ್ನು ಪೂರ್ಣಗೊಳಿಸಿ.
ಹಂತ 4
ನಮ್ಮೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿ, ಅಷ್ಟೆ! ಈಗ ನೀವು ಪ್ರಮಾಣೀಕೃತ ಪಿ.ಒ.ಎಸ್.ಪಿ. ಆಗುತ್ತೀರಿ.
ನೀವು ಎಷ್ಟು ಗಳಿಸಬಹುದು?
ಮೋಟಾರ್ ಇನ್ಶೂರೆನ್ಸ್ ಏಜೆಂಟ್ ಆಗಿ ನಿಮ್ಮ ಆದಾಯವು, ನೀವು ಮಾರಾಟ ಮಾಡುವ ಪಾಲಿಸಿಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ನೀವು ಮಾರಾಟ ಮಾಡುವ ಪಾಲಿಸಿಗಳ ಸಂಖ್ಯೆಯು ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ. ಮೋಟಾರ್ ಇನ್ಶೂರೆನ್ಸ್ ಏಜೆಂಟ್ ಆದವರು ಕಾರ್ , ಬೈಕ್ ಮತ್ತು ಕಮರ್ಷಿಯಲ್ ವೆಹಿಕಲ್'ಗಳಿಗೆ ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡಬಹುದು.
ಇದರರ್ಥ ನೀವು ಗ್ರಾಹಕರಿಗೆ ಕಾಂಪ್ರೆಹೆನ್ಸಿವ್ ಮತ್ತು ಸ್ಟ್ಯಾಂಡ್ ಲೋನ್ ಪಾಲಿಸಿಗಳನ್ನು ಮಾರಾಟ ಮಾಡಬಹುದು. ಇದಕ್ಕಾಗಿ ನೀವು ಪಡೆಯಬಹುದಾದ ಕಮಿಷನ್ ಚಿತ್ರಣವನ್ನು ಕೆಳಗೆ ನೀಡಲಾಗಿದೆ:
ಪಾಲಿಸಿ ಮತ್ತು ವೆಹಿಕಲ್'ನ ವಿಧಗಳು |
ವಾಹನದ ವಯಸ್ಸು |
ಗರಿಷ್ಠ ಕಮಿಷನ್ ದರ |
ಕಾಂಪ್ರೆಹೆನ್ಸಿವ್ ಪಾಲಿಸಿ - ಫೋರ್ ವೀಲರ್ಸ್ ಮತ್ತು ಇತರ ರೀತಿಯ ಪ್ರೈವೇಟ್ ಅಥವಾ ಕಮರ್ಷಿಯಲ್ ವೆಹಿಕಲ್ಸ್ |
1-3 ವರ್ಷ ಹಳೆಯದು |
ಓನ್ ಡ್ಯಾಮೇಜ್ ಪ್ರೀಮಿಯಂನ 15% |
ಕಾಂಪ್ರೆಹೆನ್ಸಿವ್ ಪಾಲಿಸಿ - ಟು-ವೀಲರ್ಸ್ |
1-3 ವರ್ಷ ಹಳೆಯದು |
ಓನ್ ಡ್ಯಾಮೇಜ್ ಪ್ರೀಮಿಯಂನ 17.5% |
ಕಾಂಪ್ರೆಹೆನ್ಸಿವ್ ಪಾಲಿಸಿ - ಫೋರ್ ವೀಲರ್ಸ್ ಮತ್ತು ಇತರ ರೀತಿಯ ಪ್ರೈವೇಟ್ ಅಥವಾ ಕಮರ್ಷಿಯಲ್ ವೆಹಿಕಲ್ಸ್ |
4 ವರ್ಷಗಳು ಮತ್ತು |
ಓನ್ ಡ್ಯಾಮೇಜ್ ಪ್ರೀಮಿಯಂನ 15% + ಥರ್ಡ್ ಪಾರ್ಟಿ ಪ್ರೀಮಿಯಂನ 2.5% |
ಕಾಂಪ್ರೆಹೆನ್ಸಿವ್ ಪಾಲಿಸಿ - ಟು-ವೀಲರ್ಸ್ |
4 ವರ್ಷಗಳು ಮತ್ತು ಮೇಲ್ಪಟ್ಟದ್ದು |
ಓನ್ ಡ್ಯಾಮೇಜ್ ಪ್ರೀಮಿಯಂನ 17.5% + ಥರ್ಡ್ ಪಾರ್ಟಿ ಪ್ರೀಮಿಯಂನ 2.5% |
ಸ್ಟ್ಯಾಂಡ್ ಲೋನ್ ಥರ್ಡ್ ಪಾರ್ಟಿ ಲೈಬಿಲಿಟಿ ಪಾಲಿಸಿ - ಎಲ್ಲ ರೀತಿಯ ವೆಹಿಕಲ್ಸ್ |
ಯಾವುದೇ ವಯಸ್ಸು |
ಪ್ರೀಮಿಯಂನ 2.5% |
ನಾನು ಏಕೆ ಮೋಟಾರ್ ಇನ್ಶೂರೆನ್ಸ್ ಏಜೆಂಟ್ ಆಗಬೇಕು?
ಪದೇ ಪದೇ ಕೇಳಲಾಗುವ ಪ್ರಶ್ನೆಗಳು