Zero
Documentation
Quick Claim
Process
Affordable
Premium
Terms and conditions apply*
ಫೈರ್ ಇನ್ಶೂರೆನ್ಸ್ (ಅಗ್ನಿ ವಿಮೆ) ಎಂದರೇನು?
ಫೈರ್ ಇನ್ಶೂರೆನ್ಸ್ ಏಕೆ ಅವಶ್ಯವಿದೆ ಎಂಬುದು ಗೊತ್ತಿಲ್ಲವೇ?
ಮುಂದೆ ಓದಿ…
ಡಿಜಿಟ್ ನಿಂದ ಒದಗಿಸುವ ಫೈರ್ ಇನ್ಶೂರೆನ್ಸ್ ನ ಮಹತ್ವವೇನು?
ಡಿಜಿಟ್ ನಿಂದ ನೀಡಲಾಗುವ ಫೈರ್ ಇನ್ಶೂರೆನ್ಸ್ ಏನನ್ನು ಒಳಗೊಂಡಿರುತ್ತದೆ?
ಫೈರ್ ಕವರ್ ಆಡ್-ಆನ್ ಸಹಿತ ನಮ್ಮ ಆಸ್ತಿ ವಿಮಾ ಪಾಲಿಸಿ ಇದನ್ನೂ ಕವರ್ ಮಾಡುತ್ತದೆ...
ಫೈರ್ ಇನ್ಶೂರೆನ್ಸ್ ನ ವಿಧಗಳು:
ಡಿಜಿಟ್‌ನಲ್ಲಿ, ನಮ್ಮ ಫೈರ್ ಇನ್ಶೂರೆನ್ಸ್ (ಅಗ್ನಿ ವಿಮೆ) ಸ್ಟ್ಯಾಂಡಲೋನ್ ಪಾಲಿಸಿಯಲ್ಲ , ಇದು ಸಂಪೂರ್ಣ ವ್ಯಾಪ್ತಿಯ ಭಾಗವಾಗಿದೆ. ಇದರರ್ಥ, ಬೆಂಕಿ ಮತ್ತು ನೈಸರ್ಗಿಕ ವಿಕೋಪಗಳಿಂದ ಹಿಡಿದು ಎಲ್ಲವನ್ನೂ ಕವರ್ ಮಾಡುತ್ತದೆ. ನಾವು ನೀಡುವ ಕೆಲವು ರೀತಿಯ ಕವರೇಜ್‌ಗಳನ್ನು ಕೆಳಗೆ ನೀಡಲಾಗಿದೆ.
ಆಯ್ಕೆ 1 |
ಆಯ್ಕೆ 2 |
ಆಯ್ಕೆ 3 |
ನಿಮ್ಮ ಮನೆ ಅಥವಾ ವ್ಯಾಪಾರದ ವಸ್ತುಗಳನ್ನು ಮಾತ್ರ ಒಳಗೊಂಡಿದೆ. |
ನಿಮ್ಮ ಕಟ್ಟಡ ಮತ್ತು ನಿಮ್ಮ ಮನೆ ಅಥವಾ ವ್ಯಾಪಾರದ ವಸ್ತುಗಳನ್ನು ಒಳಗೊಂಡಿದೆ. |
ನಿಮ್ಮ ಬಿಲ್ಡಿಂಗ್ ಅನ್ನು ಮಾತ್ರ ಕವರ್ ಮಾಡುತ್ತದೆ |
ಮ್ಮ ಮನೆಗಾಗಿ ಫೈರ್ ಇನ್ಶೂರೆನ್ಸ್-
- ನಿಮ್ಮ ಮನೆಗಾಗಿ ಫೈರ್ ಇನ್ಶೂರೆನ್ಸ್ -ನಮ್ಮ ಫೈರ್ ಇನ್ಶೂರೆನ್ಸ್ ನಮ್ಮ ಹೋಮ್ ಇನ್ಶೂರೆನ್ಸ್ ಒಳಗೊಂಡಿರುವ ಪ್ರಮುಖ ಕವರೇಜ್ ಆಗಿದೆ. ಆದ್ದರಿಂದ ನೀವು ಅಪಾರ್ಟ್ಮೆಂಟ್, ವಿಲ್ಲಾ ಅಥವಾ ಸ್ವತಂತ್ರ ಕಟ್ಟಡವನ್ನು ಹೊಂದಿದ್ದೀರಾ; ನಮ್ಮ ಹೋಮ್ ಇನ್ಶೂರೆನ್ಸ್ ಬೆಂಕಿಯಿಂದ ಉಂಟಾದ ಹಾನಿ ಮತ್ತು ನಷ್ಟಗಳಿಗೆ ಕವರ್ ನೀಡುತ್ತದೆ. ಅಷ್ಟೇ ಅಲ್ಲದೆ, ಸ್ಫೋಟಗಳು, ಪ್ರವಾಹಗಳು ಮತ್ತು ಬಿರುಗಾಳಿಗಳಂತಹ ಇತರ ಅನಿರೀಕ್ಷಿತ ಸಂದರ್ಭಗಳಿಂದ ಉಂಟಾಗುವ ನಷ್ಟಗಳಿಗೂ ಸಹ ಕವರ್ ನೀಡುತ್ತದೆ.
- ನಿಮ್ಮ ಬಿಸಿನೆಸ್ ಮತ್ತು ಅಂಗಡಿಗೆ ಫೈರ್ ಇನ್ಶೂರೆನ್ಸ್- ನಮ್ಮ ಫೈರ್ ಇನ್ಶೂರೆನ್ಸ್ ಅನ್ನು ಎಲ್ಲಾ ಬಿಸಿನೆಸ್ ಮತ್ತು ಶಾಪ್ ಇನ್ಶೂರೆನ್ಸ್ ನಲ್ಲಿ ಕೂಡ ಸೇರಿಸಲಾಗಿದೆ. ಇದು ಸಣ್ಣ ಮತ್ತು ದೊಡ್ಡ ಬಿಸಿನೆಸ್ ಮತ್ತು ಶಾಪ್‌ಗಳು, ಆಫೀಸ್ ಸ್ಥಳಗಳು, ದಿನಸಿ ಅಂಗಡಿಗಳು, ಇತ್ಯಾದಿಗಳಂತಹ ಎಲ್ಲಾ ಶಾಪ್‌ಗಳನ್ನು ಒಳಗೊಂಡಿರುತ್ತದೆ. ಈ ಬಿಸಿನೆಸ್ ಮತ್ತು ಶಾಪ್ ಇನ್ಶೂರೆನ್ಸ್ ಬೆಂಕಿಯಿಂದ ಉಂಟಾದ ನಷ್ಟ ಮತ್ತು ಹಾನಿಗಳಿಗೆ ಮಾತ್ರ ಕವರ್ ನೀಡುವುದಲ್ಲದೆ, ಚಂಡಮಾರುತಗಳು, ಭೂಕಂಪಗಳು ಮತ್ತು ಪ್ರವಾಹಗಳಿಂದ ಉಂಟಾಗಬಹುದಾದ ನಷ್ಟಗಳನ್ನು ಸಹ ಒಳಗೊಂಡಿರುತ್ತದೆ
ಫೈರ್ ಇನ್ಶೂರೆನ್ಸ್ ಯಾರಿಗೆ ಬೇಕು?
ಬೆಂಕಿ ಅನಿರೀಕ್ಷಿತ, ಯಾವುದೇ ಸಂದರ್ಭದಲ್ಲಿ ಬೇಕಾದರೂ ಅಚಾನಕ್ ಆಗಿ ಉಂಟಾಗಬಹುದು. ಆದ್ದರಿಂದ ಆದರ್ಶಪ್ರಾಯವಾಗಿ ಆಸ್ತಿ ಹೊಂದಿರುವ ಯಾರಾದರೂ ತಮ್ಮ ಮನೆ ಅಥವಾ ವ್ಯಾಪಾರವನ್ನು ಬೆಂಕಿಯ ಕಾರಣದಿಂದ ಸಂಭವಿಸಬಹುದಾದ ಹಾನಿ ಮತ್ತು ನಷ್ಟಗಳಿಂದ ರಕ್ಷಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು.