ಟ್ರಕ್ ವಿಮೆ

usp icon

Affordable

Premium

usp icon

Zero Paperwork

Required

usp icon

24*7 Claims

Support

Get Instant Policy in Minutes*

I agree to the Terms & Conditions

Don’t have Reg num?
It’s a brand new vehicle
background-illustration

ಟ್ರಕ್ ಇನ್ಶೂರೆನ್ಸ್ ಎಂದರೇನು?

ನಾನು ಕಮರ್ಷಿಯಲ್ ಟ್ರಕ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಮೂಲಕ ಕಮರ್ಷಿಯಲ್ ಟ್ರಕ್ ಇನ್ಶೂರೆನ್ಸ್ ಅನ್ನು ಏಕೆ ಆಯ್ಕೆ ಮಾಡಿಕೊಳ್ಳಬೇಕು?

ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ಉಪಚರಿಸುತ್ತೇವೆ , ಹೇಗೆ ಎಂದು ತಿಳಿಯಿರಿ...

ನಿಮ್ಮ ವಾಹನ ಐ.ಡಿ.ವಿ (ಐಡಿವಿ) ಅನ್ನು ಕಸ್ಟಮೈಸ್ ಮಾಡಿ

ನಿಮ್ಮ ವಾಹನ ಐ.ಡಿ.ವಿ (ಐಡಿವಿ) ಅನ್ನು ಕಸ್ಟಮೈಸ್ ಮಾಡಿ

ನಮ್ಮ ಜೊತೆ ನೀವು, ನಿಮ್ಮ ಆಯ್ಕೆಯಂತೆಯೇ ನಿಮ್ಮ ವಾಹನದ ಐಡಿವಿ ಅನ್ನು ಕಸ್ಟಮೈಸ್ ಮಾಡಬಹುದು

24*7 ಸಪೋರ್ಟ್

24*7 ಸಪೋರ್ಟ್

ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ 24*7 ಕರೆ ಸೌಲಭ್ಯವಿರುತ್ತದೆ.

ಸೂಪರ್-ಫಾಸ್ಟ್ ಕ್ಲೇಮ್'ಗಳು

ಸೂಪರ್-ಫಾಸ್ಟ್ ಕ್ಲೇಮ್'ಗಳು

ಸ್ಮಾರ್ಟ್‌ಫೋನ್ ಸಕ್ರಿಯಗೊಳಿಸಿದ ಸ್ವಯಂ ತಪಾಸಣೆ ಪ್ರಕ್ರಿಯೆಗಳಿಗೆ ಕೇವಲ ಕೆಲವೇ ನಿಮಿಷಗಳು ಸಾಕು!

ಕಮರ್ಷಿಯಲ್ ಟ್ರಕ್ ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ?

ಅಪಘಾತಗಳು

ಅಪಘಾತಗಳು

ಅಪಘಾತದ ಸಂದರ್ಭದಲ್ಲಿ ಟ್ರಕ್‌ಗೆ ಉಂಟಾಗುವ ಹಾನಿಗಳನ್ನು ಒಳಗೊಂಡಿರುತ್ತದೆ.

ಕಳ್ಳತನ

ಕಳ್ಳತನ

ಕಳ್ಳತನದಿಂದ ಟ್ರಕ್‌ಗೆ ಉಂಟಾಗುವ ನಷ್ಟ ಅಥವಾ ಹಾನಿಗಳನ್ನು ಒಳಗೊಂಡಿರುತ್ತದೆ.

ಬೆಂಕಿ

ಬೆಂಕಿ

ಬೆಂಕಿಯಿಂದಾಗಿ ನಿಮ್ಮ ಟ್ರಕ್‌ಗೆ ಉಂಟಾಗುವ ಹಾನಿಗಳನ್ನು ಒಳಗೊಂಡಿರುತ್ತದೆ.

ಪ್ರಕೃತಿ ವಿಕೋಪಗಳು

ಪ್ರಕೃತಿ ವಿಕೋಪಗಳು

ಯಾವುದೇ ನೈಸರ್ಗಿಕ ವಿಕೋಪದಿಂದಾಗಿ ನಿಮ್ಮ ಟ್ರಕ್‌ಗೆ ಉಂಟಾಗುವ ಹಾನಿಗಳನ್ನು ಒಳಗೊಂಡಿರುತ್ತದೆ.

ವೈಯಕ್ತಿಕ ಅಪಘಾತ

ವೈಯಕ್ತಿಕ ಅಪಘಾತ

ನಿಮ್ಮ ಟ್ರಕ್'ಗೆ ಅಪಘಾತ ಸಂಭವಿಸಿ ಅದರಿಂದ ಚಾಲಕನ ಗಾಯ ಅಥವಾ ಸಾವಿಗೆ ಕಾರಣವಾಗಿದ್ದರೆ, ಅಂತಹ ನಷ್ಟವನ್ನು ಇನ್ಶೂರೆನ್ಸ್ ಒಳಗೊಂಡಿರುತ್ತದೆ.

ಥರ್ಡ್ ಪಾರ್ಟಿ ನಷ್ಟಗಳು

ಥರ್ಡ್ ಪಾರ್ಟಿ ನಷ್ಟಗಳು

ಥರ್ಡ್ ಪಾರ್ಟಿಯ ವ್ಯಕ್ತಿ, ವಾಹನ ಅಥವಾ ಆಸ್ತಿಗೆ ನಿಮ್ಮ ಟ್ರಕ್‌ನಿಂದ ಉಂಟಾದ ಯಾವುದೇ ಹಾನಿಯನ್ನು ಒಳಗೊಂಡಿರುತ್ತದೆ.

ಟೋಯಿಂಗ್ ಡಿಸೇಬಲ್ಡ್ ವಾಹನಗಳು

ಟೋಯಿಂಗ್ ಡಿಸೇಬಲ್ಡ್ ವಾಹನಗಳು

ವಾಹನ ಎಳೆಯುವ ಸಮಯದಲ್ಲಿ ನಿಮ್ಮ ಟ್ರಕ್‌ನಿಂದ ಉಂಟಾದ ಯಾವುದೇ ಹಾನಿಯನ್ನು ಒಳಗೊಂಡಿರುತ್ತದೆ.

ಯಾವುದನ್ನು ಒಳಗೊಂಡಿಲ್ಲ?

ನಿಮ್ಮ ಕಮರ್ಷಿಯಲ್ ಟ್ರಕ್ ಇನ್ಶೂರೆನ್ಸ್ ಪಾಲಿಸಿ ಏನನ್ನು ಒಳಗೊಂಡಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಸಹ ಅಷ್ಟೇ ಮುಖ್ಯವಾಗಿದೆ. ಅದರಿಂದ  ನೀವು ಕ್ಲೇಮ್ ಮಾಡುವಾಗ ಯಾವುದೇ ಅಚ್ಚರಿ ಪಡಬೇಕಿಲ್ಲ . ಅಂತಹ ಕೆಲವು ಸಂದರ್ಭಗಳು ಇಲ್ಲಿವೆ:

ಥರ್ಡ್-ಪಾರ್ಟಿ ಪಾಲಿಸಿ ಹೊಂದಿರುವವರಿಗೆ ಸ್ವಂತ ಹಾನಿ

ಥರ್ಡ್-ಪಾರ್ಟಿ ಹೊಣೆಗಾರಿಕೆ ಮಾತ್ರ ಪಾಲಿಸಿಯ  ಸಂದರ್ಭದಲ್ಲಿ, ಸ್ವಂತ ವಾಹನಕ್ಕೆ ಆಗುವ ಹಾನಿಗಳು ಕವರ್ ಆಗುವುದಿಲ್ಲ.

ಕುಡಿದು ಚಾಲನೆ ಮಾಡುವುದು ಅಥವಾ ಲೈಸೆನ್ಸ್ ಇಲ್ಲದೆ ಚಾಲನೆ ಮಾಡುವುದು

ಟ್ರಕ್‌ನ ಮಾಲೀಕ-ಚಾಲಕ ಕುಡಿದು ಅಥವಾ ವ್ಯಾಲಿಡ್ ಲೈಸೆನ್ಸ್ ಇಲ್ಲದೆ ಚಾಲನೆ ಮಾಡುತ್ತಿದ್ದರ.

ಕೊಡುಗೆ ನಿರ್ಲಕ್ಷ್ಯಗಳು

ಮಾಲೀಕ-ಚಾಲಕನ ಕೊಡುಗೆ ನಿರ್ಲಕ್ಷ್ಯದ ಕಾರಣದಿಂದ ಉಂಟಾದ ಯಾವುದೇ ಹಾನಿ (ಉದಾಹರಣೆಗೆ  ಪ್ರವಾಹವಿದ್ದಾಗಲೂ  ಚಾಲನೆ ಮಾಡುವುದು)

ಪರಿಣಾಮದ ಹಾನಿಗಳು

ಅಪಘಾತದಿಂದ ನೇರ ಪರಿಣಾಮವಲ್ಲದ ಯಾವುದೇ ಹಾನಿ (ಉದಾ. ಅಪಘಾತದ ನಂತರ, ಹಾನಿಗೊಳಗಾದ ಟ್ರಕ್ ಅನ್ನು ತಪ್ಪಾಗಿ ಬಳಸುತ್ತಿದ್ದರೆ ಮತ್ತು ಎಂಜಿನ್ ಹಾನಿಗೊಳಗಾದರೆ  ಇನ್ಶೂರೆನ್ಸ್ ಅದನ್ನು ಕವರ್ ಮಾಡುವುದಿಲ್ಲ)

Digit'ನ ಕಮರ್ಷಿಯಲ್ ಟ್ರಕ್ ಇನ್ಶೂರೆನ್ಸಿನ ಪ್ರಮುಖ ಲಕ್ಷಣಗಳು.

ಪ್ರಮುಖ ಲಕ್ಷಣಗಳು

Digit ಪ್ರಯೋಜನಗಳು

ಕ್ಲೇಮ್ ಪ್ರಕ್ರಿಯೆ

ಪೇಪರ್‌ಲೆಸ್ ಕ್ಲೇಮ್ಸ್

ಗ್ರಾಹಕರ ಬೆಂಬಲ

24x7 ಬೆಂಬಲ

ಹೆಚ್ಚುವರಿ ಕವರೇಜ್

ಪಿಎ ಕವರ್'ಗಳು, ಲೀಗಲ್ ಲೈಬಿಲಿಟಿ ಕವರ್, ವಿಶೇಷ ಹೊರಗಿಡುವಿಕೆಗಳು ಖಡ್ಡಾಯ ಕಡಿತಗಳು

ಥರ್ಡ್ ಪಾರ್ಟಿಗೆ ಆಗುವ ಹಾನಿಗಳು

ವೈಯುಕ್ತಿಕ ಹಾನಿಗಳಿಗೆ ಅನಿಯಮಿತ ಹೊಣೆಗಾರಿಕೆ, ಆಸ್ತಿ/ವಾಹನ ಹಾನಿಗಳಿಗೆ 7.5 ಲಕ್ಷ ರೂಗಳವರೆಗೆ

ಕಮರ್ಷಿಯಲ್ ಟ್ರಕ್ ಇನ್ಶೂರೆನ್ಸ್ ಯೋಜನೆಗಳ ವಿಧಗಳು

ನಿಮ್ಮ ಪ್ರಕಾರದ ಟ್ರಕ್ ಮತ್ತು ಅವಶ್ಯಕತೆಗಳನ್ನು ಆಧರಿಸಿ, ನಾವು ಪ್ರಾಥಮಿಕವಾಗಿ ಎರಡು ಪಾಲಿಸಿಗಳನ್ನು ನೀಡುತ್ತೇವೆ. ಆದಾಗ್ಯೂ, ಸರಕುಗಳನ್ನು ಸಾಗಿಸುವ ವಾಹನಗಳ ಅಪಾಯ ಮತ್ತು ಬಳಕೆಯನ್ನು ಪರಿಗಣಿಸಿ, ನಿಮ್ಮ ಸ್ವಂತ ಟ್ರಕ್ ಅನ್ನು, ಹಾಗೂ ಟ್ರಕ್ ಬಳಸುವ ಚಾಲಕನನ್ನು ಆರ್ಥಿಕವಾಗಿ ರಕ್ಷಿಸುವ ಸ್ಟ್ಯಾಂಡರ್ಡ್ ಪ್ಯಾಕೇಜ್ ಪಾಲಿಸಿಯನ್ನು ತೆಗೆದುಕೊಳ್ಳಲು ಶಿಫಾರಸು ಮಾಡುತ್ತೇವೆ.

ಬಾಧ್ಯತೆ ಮಾತ್ರ

ಸ್ಟ್ಯಾಂಡರ್ಡ್ ಪ್ಯಾಕೇಜ್

×

ಕ್ಲೇಮ್ ಮಾಡುವುದು ಹೇಗೆ?

Report Card

ಡಿಜಿಟ್ ಇನ್ಶೂರೆನ್ಸ್ ಕ್ಲೇಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ?

ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು!

Digit ನ ಕ್ಲೇಮ್‌ಗಳ ವರದಿ ಕಾರ್ಡ್ ಅನ್ನು ಓದಿ

ನಮ್ಮ ಗ್ರಾಹಕರು ನಮ್ಮ ಬಗ್ಗೆ ಏನು ಹೇಳುತ್ತಾರೆ

ಪ್ರಜ್ವಲ್ ಜಿ ಎಸ್

ಮೊಹಮ್ಮದ್ ರಿಜ್ವಾನ್ ನನಗೆ ಚೆನ್ನಾಗಿ ಮಾರ್ಗದರ್ಶನ ನೀಡಿದ್ದಾರೆ ಮತ್ತು ನನ್ನ ವೆಹಿಕಲ್ ಇನ್ಶೂರೆನ್ಸ್ ರಿನೇವಲ್ ಬಗ್ಗೆ ಎಲ್ಲಾ ಮಾಹಿತಿಯನ್ನು ಅನುಸರಿಸಿದ್ದಾರೆ. ಅವರ  ಕೆಲಸದ ಮೇಲಿರುವ ಶೃದ್ಧೆಗೆ ಶ್ಲಾಘಿಸುತ್ತೇನೆ. ಹಾಗೂ ನನಗೆ ಖಂಡಿತ ಗೊತ್ತು  ಗ್ರಾಹಕರಿಗೆ ಶಿಕ್ಷಣ ನೀಡುವುದು ಸುಲಭದ ಕೆಲಸವಲ್ಲ. ಮತ್ತು ಅವರಿಗೆ ನಿಜವಾಗಿಯೂ Digitನಿಂದ ಉತ್ತಮ ಚಪ್ಪಾಳೆ ಬೇಕು . ಮತ್ತೊಮ್ಮೆ, ಗುಡ್ ಸ್ಪಿರಿಟ್  ಮೊಹಮ್ಮದ್ ರಿಜ್ವಾನ್

ಅಜಯ್ ಮಿಶ್ರಾ

ಈ ಇನ್ಶೂರೆನ್ಸ್ ಕಂಪನಿಯು ಮಾರುಕಟ್ಟೆಯಲ್ಲಿ ಹೊಸದಾಗಿ ಕಾಲಿಟ್ಟಿದೆ .ಆದರೆ ಇದು ಶೀಘ್ರದಲ್ಲೇ ಮೋಟಾರ್ ಇನ್ಶೂರೆನ್ಸ್ ಕ್ಷೇತ್ರದಲ್ಲಿ ದೊಡ್ಡ ಬ್ರಾಂಡ್ ಎಂದು ಹೆಸರಾಗಲಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ.ನವೆಂಬರ್ 25 ರಂದು ನನ್ನ ವಾಹನವನ್ನು ಕಳವು ಮಾಡಲಾಗಿತ್ತು.ನಾನು ದೂರು ದಾಖಲಿಸಿದ್ದೆ, ನಿಮಗೆ ಹೇಳಲೇಬೇಕು,ಗೋ Digitನ ಪ್ರತಿಕ್ರಿಯೆ ಅದ್ಭುತವಾಗಿತ್ತು ಎಂದು. ಅವರು ನನ್ನ ನೋವನ್ನು ಅರ್ಥಮಾಡಿಕೊಂಡರು ಮತ್ತು ನನಗೆ ಹೆಚ್ಚು ತೊಂದರೆ ನೀಡದೆ ಕೆಲವೇ ದಿನಗಳಲ್ಲಿ ಸಮಸ್ಯೆಯನ್ನು ಪರಿಹರಿಸಿದರು.ಕ್ಲೇಮ್ ಪಡೆಯಲು ನನಗೆ ಸಹಾಯ ಮಾಡಿದ ಶ್ರೀ ಸಿವ್ರಿನ್ ಮಂಡಲ್ (ಪ್ರಾಮಾಣಿಕ ಉದ್ಯೋಗಿಗಳಲ್ಲಿ ಒಬ್ಬರು) ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ.ನಾನು ಗೋ Digitನ ಮೋಟಾರ್ ಇನ್ಶೂರೆನ್ಸ್ ಅನ್ನು ತೆಗೆದುಕೊಂಡಿದ್ದೇನೆ ಎನ್ನಲು ಹೆಮ್ಮೆ ಪಡುತ್ತೇನೆ.ಮತ್ತು ನನ್ನ ಕ್ಲೇಮ್‌ಗಳನ್ನು ಇತ್ಯರ್ಥಗೊಳಿಸಲು ಶ್ರೀ ಸಿವ್ರಿನ್ ಅವರನ್ನು  ಪಡೆದ ನಾನು ಅದೃಷ್ಟಶಾಲಿ ಎನ್ನುತ್ತೇನೆ. ಧನ್ಯವಾದಗಳು ಗೋ ಡಿಜಿಟ್ ಮತ್ತು ಶ್ರೀ ಸಿವ್ರಿನ್.

ಸಿದ್ಧಾರ್ಥ ಮೂರ್ತಿ

 ಗೋ-ಡಿಜಿಟ್'ನಿಂದ ನನ್ನ 4ನೇ ವೆಹಿಕಲ್ ಇನ್ಶೂರೆನ್ಸ್ ಅನ್ನು ಖರೀದಿಸಿದ ಉತ್ತಮ ಅನುಭವವಾಗಿದೆ. ಶ್ರೀಮತಿ ಪೂನಂ ದೇವಿ ಅವರು ಪಾಲಿಸಿಯನ್ನು ಚೆನ್ನಾಗಿ ವಿವರಿಸಿದರು, ಜೊತೆಗೆ ಅವರು ಗ್ರಾಹಕರಿಂದ ಏನನ್ನು ನಿರೀಕ್ಷಿಸುತ್ತಿದ್ದಾರೆಂದು ತಿಳಿದಿದ್ದರು ಮತ್ತು ನನ್ನ ಅಗತ್ಯಗಳಿಗೆ ಅನುಗುಣವಾಗಿ ಉಲ್ಲೇಖಗಳನ್ನು (Quotes)ನೀಡಿದರು. ಮತ್ತು ಆನ್‌ಲೈನ್‌ನಲ್ಲಿ ಪಾವತಿ ಮಾಡಲು ಗೋ ಡಿಜಿಟ್ ತೊಂದರೆ ಮುಕ್ತವಾಗಿತ್ತು. ಇದನ್ನು ಆದಷ್ಟು ಬೇಗ ಪೂರೈಸಿದ್ದಕ್ಕಾಗಿ ಪೂನಂ ಅವರಿಗೆ ವಿಶೇಷ ಧನ್ಯವಾದಗಳು. ಕಸ್ಟಮರ್ ರಿಲೇಷನಶಿಪ್ ತಂಡವು ದಿನದಿಂದ ದಿನಕ್ಕೆ ಉತ್ತಮವಾಗಲಿ ಎಂದು ಆಶಿಸುತ್ತೇನೆ!! ಚೀಯರ್ಸ್.

Show more

ಭಾರತದಲ್ಲಿ ಕಮರ್ಷಿಯಲ್ ಟ್ರಕ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ.

ಭಾರತದಲ್ಲಿ ಟ್ರಕ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸುವ ಕುರಿತು ಕೇಳುವ FAQ ಗಳು