ಆಟೋ ರಿಕ್ಷಾ ಇನ್ಶೂರೆನ್ಸ್

usp icon

Affordable

Premium

usp icon

Zero Paperwork

Required

usp icon

24*7 Claims

Support

Get Instant Policy in Minutes*

I agree to the Terms & Conditions

Don’t have Reg num?
It’s a brand new vehicle
background-illustration

ಆಟೋ ರಿಕ್ಷಾ ಇನ್ಶೂರೆನ್ಸ್ ಎಂದರೇನು?

ಹೆಸರೇ ಹೇಳುವ ಹಾಗೆ, ಆಟೋ ರಿಕ್ಷಾ ಇನ್ಶೂರೆನ್ಸ್ ಭಾರತದ ಥ್ರೀ ವೀಲರ್ ವಾಹನವನ್ನು ಸಂರಕ್ಷಿಸಲು ಹಾಗೂ ಅದರ ಅಗತ್ಯಗಳಿಗೆ ಹೋಂದಲು ರಚಿಸಲಾದ ಒಂದು ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯಾಗಿದೆ. ಎಲ್ಲಾ ಆಟೋ ಮಾಲಕರಿಗೆ  ಥರ್ಡ್ ಪಾರ್ಟೀ ಹೊಣೆಗಾರಿಕೆಗಳಿಂದ ಆರ್ಥಿಕ ರಕ್ಷಿಣೆ ಪಡೆಯಲು, ಕನಿಷ್ಠ ಪಕ್ಷ ಒಂದು ಥರ್ಡ್ ಪಾರ್ಟೀ ಆಟೋ ರಿಕ್ಷಾ ಇನ್ಶೂರೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ, ಅಥವಾ ನೀವು ಅಪಘಾತಗಳು, ಢಿಕ್ಕಿ, ನೈಸರ್ಗಿಕ ವಿಪತ್ತು, ಬೆಂಕಿ ಹಾಗೂ ಇತರ ದುರ್ಘಟನೆಗಳಿಂದ ಆದ ಸ್ವಂತ ಹಾನಿಗಳನ್ನು ಕವರ್ ಮಾಡಲು ಕಾಂಪ್ರೆಹೆನ್ಸಿವ್ ಆಟೋ ರಿಕ್ಷಾ ಪಾಲಿಸಿಯನ್ನು ಹೊಂದಿದ್ದರೆ ಅದು ಇನ್ನೂ ಉತ್ತಮ. 

ಡಿಜಿಟ್ ಇನ್ಶೂರೆನ್ಸ್ ಆಟೋ ಮಾಲಕರಿಗೆ ಈ ಎರಡೂ ಪಾಲಿಸಿಗಳನ್ನು, ಕೈಗೆಟಕುವ, ಕಸ್ಟಮೈಜ್ಡ್(ನಿಮಗೆ ತಕ್ಕಂತೆ ತಯಾರಿಸಿದ) ಪ್ರೀಮಿಯಮ್ ದರಗಳಲ್ಲಿ ಒದಗಿಸುತ್ತೆದೆ.

Read More

ನಾನು ಆಟೋ ರಿಕ್ಷಾ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಡಿಜಿಟ್ ನ ಆಟೋ ರಿಕ್ಷಾ ಇನ್ಶೂರೆನ್ಸ್ ಅನ್ನು ಏಕೆ ಆಯ್ಕೆ ಮಾಡಬೇಕು?

ನಾವು ನಮ್ಮ ಗ್ರಾಹಕರನ್ನು ವಿಐಪಿ ಗಳಂತೆ ನೋಡಿಕೊಳ್ಳುತ್ತೇವೆ, ಹೇಗೆಂದು ತಿಳಿಯಿರಿ…

ನಿಮ್ಮ ವಾಹನದ ಐಡಿವಿ(IDV) ಅನ್ನು ಕಸ್ಟಮೈಜ್ ಮಾಡಬಹುದು

ನಿಮ್ಮ ವಾಹನದ ಐಡಿವಿ(IDV) ಅನ್ನು ಕಸ್ಟಮೈಜ್ ಮಾಡಬಹುದು

ನಮ್ಮೊಂದಿಗೆ, ನೀವು ನಿಮ್ಮ ಆಯ್ಕೆಗೆ ತಕ್ಕಂತೆ ನಿಮ್ಮ ಐಡಿವಿ ಅನ್ನು ಕಸ್ಟಮೈಜ್ ಮಾಡಬಹುದು!

 24*7 ನೆರವು

24*7 ನೆರವು

ರಾಷ್ಟ್ರೀಯ ರಜಾದಿನಗಳ ಸಂದರ್ಭಗಳಲ್ಲೂ 24*7 ಕರೆ ಸೌಲಭ್ಯ

ಅತೀ ಶೀಘ್ರ ಕ್ಲೈಮ್

ಸ್ಮಾರ್ಟ್ ಫೋನ್ ಅಳವಡಿಸಿದ ಸ್ವಪರಿಶೀಲನಾ ಪ್ರಕ್ರಿಯೆಯು ನಿಮಿಷದಲ್ಲಿ ಆಗುತ್ತದೆ!

ಆಟೋ ರಿಕ್ಷಾ ಇನ್ಶೂರೆನ್ಸ್ ನಲ್ಲಿ ಏನೆಲ್ಲ ಕವರ್ ಆಗಿರುತ್ತದೆ?

ಅಪಘಾತಗಳು

ಅಪಘಾತಗಳು

ಅಪಘಾತದ ಸಂದರ್ಭದಲ್ಲಿ ನಿಮ್ಮ ಆಟೋ ರಿಕ್ಷಾಗೆ ಉಂಟಾದ ಹಾನಿ.

ಕಳವು

ಕಳವು

ಕಳವಿನಿಂದ ನಿಮ್ಮ ಆಟೋ ರಿಕ್ಷಾಗೆ ಆದ ನಷ್ಟ ಅಥವಾ ಹಾನಿ.

ಬೆಂಕಿ

ಬೆಂಕಿ

ಬೆಂಕಿಯಿಂದಾಗಿ ನಿಮ್ಮ ಆಟೋ ರಿಕ್ಷಾಗೆ ಉಂಟಾದ ಹಾನಿ.

ನೈಸರ್ಗಿಕ ವಿಪತ್ತು

ನೈಸರ್ಗಿಕ ವಿಪತ್ತು

ಒಂದು ನೈಸರ್ಗಿಕ ವಿಪತ್ತಿನಿಂದ ನಿಮ್ಮ ಆಟೋ ರಿಕ್ಷಾಗೆ ಉಂಟಾದ ಹಾನಿ.

ವೈಯಕ್ತಿಕ ಅಪಘಾತ

ವೈಯಕ್ತಿಕ ಅಪಘಾತ

ನಿಮ್ಮ ಆಟೋ ರಿಕ್ಷಾದ ಅಪಘಾತವಾಗಿ ನೀವು ಅಥವಾ ಇದನ್ನು ಬಳಸುತ್ತಿರುವ ಚಾಲಕ ಗಾಯಗೊಂಡರೆ ಅಥವಾ ಸಾವಿಗೀಡಾದರೆ.

ಥರ್ಡ್ ಪಾರ್ಟೀ ನಷ್ಟಗಳು

ಥರ್ಡ್ ಪಾರ್ಟೀ ನಷ್ಟಗಳು

ನಿಮ್ಮ ಆಟೋ ರಿಕ್ಷಾದಿಂದ ಒಂದು ಥರ್ಡ್(ಮೂರನೇ) ಪಾರ್ಟೀ ಅಥವಾ ಅದರ ಪ್ರಯಾಣಿಕರಿಗೆ ಆದ ಹಾನಿಗಳು.

ಚಲಿಸಲಾಗದ ವಾಹನಗಳನ್ನು ಟೋ ಮಾಡುವುದು

ಚಲಿಸಲಾಗದ ವಾಹನಗಳನ್ನು ಟೋ ಮಾಡುವುದು

ಟೋ ಆಗುತ್ತಿರುವ ಸಂದರ್ಭದಲ್ಲಿ ನಿಮ್ಮ ಆಟೋ ರಿಕ್ಷಾಗೆ ಆದ ಹಾನಿಗಳು.

ಏನೆಲ್ಲಾ ಕವರ್ ಆಗಿರುವುದಿಲ್ಲ?

ನಿಮ್ಮ ಆಟೋ ರಿಕ್ಷಾ ಪಾಲಿಸಿಯಲ್ಲಿ ಏನೆಲ್ಲಾ ಕವರ್ ಆಗಿರುವುದಿಲ್ಲ ಎಂದು ತಿಳಿಯುವುದು ಅಷ್ಟೇ ಮುಖ್ಯ ಯಾಕೆಂದರೆ ಕ್ಲೈಮ್ ಮಾಡುವ ಸಮಯದಲ್ಲಿ ನಿಮಗೆ ಯಾವುದೇ ರೀತಿಯ ಆಶ್ಚರ್ಯವಾಗಬಾರದು. ಈ ಕೆಳಗೆ ಇಂತಹ ಕೆಲವು ಸಂದರ್ಭಗಳನ್ನು ನೀಡಲಾಗಿದೆ:

ಥರ್ಡ್ ಪಾರ್ಟೀ ಪಾಲಿಸಿ ಹೋಲ್ಡರ್ ಗೆ ಉಂಟಾದ ಸ್ವಂತ ಹಾನಿಗಳು

ಥರ್ಡ್ ಪಾರ್ಟೀ ಹೊಣೆಗಾರಿಕೆ ಮಾತ್ರದ ಪಾಲಿಸಿಯ ಸಂದರ್ಭದಲ್ಲಿ, ನಿಮ್ಮ ಸ್ವಂತ ವಾಹನಕ್ಕಾದ ಹಾನಿಗಳನ್ನು ಕವರ್ ಮಾಡಲಾಗುವುದಿಲ್ಲ.

ಕುಡಿದ ಮತ್ತಿನಲ್ಲಿ ಅಥವಾ ಪರವಾನಿಗೆ ಇಲ್ಲದೆ ವಾಹನ ಚಲಾವಣೆ

ಇನ್ಶೂರ್ಡ್ ಆಟೋ ರಿಕ್ಷಾದ ಚಾಲಕ-ಮಾಲಕ ಕುಡಿದ ಮತ್ತಿನಲ್ಲಿ ಅಥವಾ ಪರವಾನಿಗೆ ಇಲ್ಲದೆ ವಾಹನ ಚಲಾಯಿಸುತ್ತಿದ್ದರೆ

ಸಹಾಯಕ ನಿರ್ಲಕ್ಷ್ಯ

ಚಾಲಕ-ಮಾಲಕನಿಂದಾದ ಸಹಾಯಕ ನಿರ್ಲಕ್ಷ್ಯತೆಯಿಂದಾದ ಯಾವುದೇ ರೀತಿಯ ಹಾನಿ(ಉದಾಹರಣೆಗೆ ಪ್ರವಾಹ ಸ್ಥಿತಿಯ ಸಂದರ್ಭದಲ್ಲಿ ವಾಹನ ಚಲಾಯಿಸುವುದು)

ಸಾಂದರ್ಭಿಕ ಹಾನಿಗಳು

ಅಪಘಾತ/ನೈಸರ್ಗಿಕ ವಿಪತ್ತು ಇತ್ಯಾದಿಗಳ ನೇರ ಪರಿಣಾಮವಾಗಿರದ ಯಾವುದೇ ರೀತಿಯ ಹಾನಿಗಳು.

ಡಿಜಿಟ್ ನ ಆಟೋ ರಿಕ್ಷಾ ಇನ್ಶೂರೆನ್ಸ್ ನ ಪ್ರಮುಖ ವೈಶಿಷ್ಠ್ಯಗಳು

ಪ್ರಮುಖ ವೈಷಿಷ್ಠ್ಯಗಳು

ಡಿಜಿಟ್ ಲಾಭಗಳು

ಕ್ಲೈಮ್ ಪ್ರಕ್ರಿಯೆ

ಕಾಗದರಹಿತ ಕ್ಲೈಮ್ ಗಳು

ಗ್ರಾಹಕ ಬೆಂಬಲ

24x7 ಗ್ರಾಹಕ ಬೆಂಬಲ

ಹೆಚ್ಚುವರಿ ಕವರೇಜ್

ಪಿಎ ಕವರ್ ಗಳು, ಕಾನೂನುಬದ್ಧ ಹೊಣೆಗಾರಿಕೆ ಕವರ್, ವಿಶೇಷ ಹೊರಪಡಿಕೆ ಮತ್ತು ಕಡ್ಡಾಯ ಕಡಿತಗಳು ಇತ್ಯಾದಿ

ಥರ್ಡ್ ಪಾರ್ಟೀಗೆ ಆದ ಹಾನಿ

ವಯಕ್ತಿಕ ಹಾನಿಗಳಿಗೆ ಅನಿಯಮಿತ ಹೊಣೆಗಾರಿಕೆ, ಸ್ವತ್ತು/ವಾಹನ ಹಾನಿಗಳಿಗೆ 7.5 ಲಕ್ಷದ ವರೆಗಿನ ಮೊತ್ತ

ಆಟೋ ರಿಕ್ಷಾ ಇನ್ಶೂರೆನ್ಸ್ ಯೋಜನೆಗಳ ಪ್ರಕಾರಗಳು

ನಿಮ್ಮ ಥ್ರೀ ವೀಲರ್ ವಾಹನದ ಅಗತ್ಯಗಳನ್ನು ಆಧಾರವನ್ನಾಗಿರಿಸಿ, ನಾವು ಪ್ರಾಥಮಿಕವಾಗಿ ಎರಡು ಪಾಲಿಸಿಗಳನ್ನು ಒದಗಿಸುತ್ತೇವೆ. ಆದರೆ, ಯಾವುದೇ ವಾಣಿಜ್ಯ ವಾಹನಕ್ಕೆ ಉಂಟಾಗಬಹುದಾದ ಅಪಾಯದ ಪ್ರಮಾಣ ಹಾಗೂ ಹೆಚ್ಚು ಬಳಕೆಯನ್ನು ಪರಿಗಣಿಸಿ, ನಿಮ್ಮ ರಿಕ್ಷಾದ ಜೊತೆ ಚಾಲಕ - ಮಾಲಕನನ್ನೂ ಆರ್ಥಿಕವಾಗಿ ಸಂರಕ್ಷಿಸುವ ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿಯನ್ನು ಕೊಳ್ಳುವುದೇ ಸೂಕ್ತವಾಗಿರುತ್ತದೆ ಎಂಬ ಸಲಹೆಯನ್ನು ನಾವು ನೀಡುತ್ತೇವೆ

ಹೊಣೆಗಾರಿಕೆ ಮಾತ್ರ

ಸ್ಟಾಂಡರ್ಡ್ ಪ್ಯಾಕೇಜ್

×

ಕ್ಲೈಮ್ ಮಾಡುವುದು ಹೇಗೆ?

Report Card

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್ ಗಳನ್ನು ಎಷ್ಟು ಶೀಘ್ರದಲ್ಲಿ ಇತ್ಯರ್ಥ ಮಾಡಲಾಗುತ್ತದೆ?

ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಿಸುವಾಗ ಇದು ನೀವು ಯೋಚಿಸಬೇಕಾದ ಮೊದಲ ಪ್ರಶ್ನೆಯಾಗಿದೆ. ಒಳ್ಳೆಯದು, ನೀವು ಇದನ್ನೇ ಮಾಡುತ್ತಿದ್ದೀರಿ!

ಡಿಜಿಟ್ ನ ಕ್ಲೈಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿರಿ

ನಮ್ಮ ಗ್ರಾಹಕರು ನಮ್ಮ ಬಗ್ಗೆ ಏನು ಹೇಳುತ್ತಾರೆ

ವಿಕಾಸ್ ಥಾಪಾ

ಡಿಜಿಟ್ ಇನ್ಶೂರೆನ್ಸ್ ನೊಂದಿಗೆ ನನ್ನ ವಾಹನದ ಇನ್ಶೂರೆನ್ಸ್ ಅನ್ನು ಪಡೆಯುವ ನನ್ನ ಅನುಭವ ಅದ್ಭುತವಾಗಿತ್ತು. ಇದು ಗ್ರಾಹಕ ಸ್ನೇಹಿಯಾಗಿದ್ದು ಸೂಕ್ತ ತಂತ್ರಜ್ಞಾನವನ್ನು ಒಳಗೊಂಡಿದೆ. ಯಾವ ವ್ಯಕ್ತಿಯನ್ನೂ ದೈಹಿಕವಾಗಿ ಭೇಟಿಯಾಗದೆಯೇ ನನ್ನ ಕ್ಲೈಮ್ ಪ್ರಕ್ರಿಯೆ 24 ಘಂಟೆಗಳೊಳಗಡೆ ಪೂರ್ಣವಾಯಿತು. ಗ್ರಾಹಕ ಕೇಂದ್ರಗಳು ನನ್ನ ಕರೆಗಳನ್ನು ಚೆನ್ನಾಗಿ ನಿರ್ವಹಿಸಿದರು. ನನ್ನ ಕೇಸ್ ಅನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದ ಶ್ರೀ ರಾಮರಾಜು ಕೊಂಧಾನ ಅವರಿಗೆ ನನ್ನ ವಿಶೇಷ ಮನ್ನಣೆಯಿದೆ.

ವಿಕ್ರಾಂತ್ ಪರಾಶರ್

ಅತೀ ಹೆಚ್ಚು ಐಡಿವಿ ಮೊತ್ತವನ್ನು ಡಿಕ್ಲೇರ್ ಮಾಡಿದ ಇದೊಂದು ಶ್ರೇಷ್ಠ  ಇನ್ಶೂರೆನ್ಸ್ ಕಂಪೆನಿಯಾಗಿದೆ. ಇಲ್ಲಿನ ನೌಕರರು ಸಭ್ಯರಾಗಿದ್ದು ಈ ಬಗ್ಗೆ ನನಗೆ ನಿರಾಳತೆ ಇದೆ. ವಿಶೇಷವಾಗಿ ಉವೈಸ್ ಖಾನ್ ಅವರು ನನಗೆ ಸರಿಯಾದ ಸಮಯದಲ್ಲಿ ವಿಭಿನ್ನ ಕೊಡುಗೆಗಳ ಹಾಗೂ ಲಾಭಗಳ ಬಗ್ಗೆ ಅರಿವು ಮೂಡಿಸಿದ್ದರಿಂದ ನನಗೆ ಕೇವಲ ಡಿಜಿಟ್ ಇನ್ಶೂರೆನ್ಸ್ ಕೊಳ್ಳಬೇಕು ಎಂಬ ಮನವರಿಕೆಯಾಯಿತು ಹಾಗೂ ಇನ್ನು ಮುಂದೆ ಕೂಡಾ ನನ್ನ ಇತರ ವಾಹನಗಳಿಗೆ ಡಿಜಿಟಿನ್ಶೂರೆನ್ಸ್ ಅನ್ನೇ ಬಳಸುತ್ತೇನೆ ಕಾರಣ ಇದರ ಉತ್ತಮ ದರ ಹಾಗೂ ಸೇವೆ.

ಸಿದ್ಧಾರ್ಥ್ ಮೂರ್ತಿ

ಗೊ - ಡಿಜಿಟ್ ನಲ್ಲಿ ನನ್ನ 4 ನೇ ವಾಹನದ ಇನ್ಶೂರೆನ್ಸ್ ಕೊಳ್ಳುವುದು ಒಂದು ಒಳ್ಳೆಯ ಅನುಭವವಾಗಿತ್ತು. ಮಿಸ್ ಪೂನಮ್ ದೇವಿಯವರು ಉತ್ತಮ ರೀತಿಯಲ್ಲಿ ಪಾಲಿಸಿಯನ್ನು ವಿವರಿಸಿದರು, ಅವರಿಗೆ ಗ್ರಾಹಕರ ನಿರೀಕ್ಷೆ ಚೆನ್ನಾಗಿ ತಿಳಿದಿದ್ದು, ನನ್ನ ಅಗತ್ಯದ ಪ್ರಕಾರ ಉಲ್ಲೇಖವನ್ನು ಅನ್ನು ನೀಡಿದರು.  ಆನ್ಲೈನ್ ಪಾವತಿ ಗೊಂದಲರಹಿತವಾಗಿತ್ತು. ಇದನ್ನು ಅತೀ ಶೀಘ್ರದಲ್ಲಿ ಮಾಡಿದ್ದಕ್ಕೆ ಪೂನಮ್ ಅವರಿಗೆ ವಿಶೇಷ ಧನ್ಯವಾದಗಳು. ನಿಮ್ಮ ಗ್ರಾಹಕ ಸಂಬಂಧ ತಂಡವು ದಿನದಿಂದ ದಿನ ಉತ್ತಮಗೊಳ್ಳಲಿ ಎಂದು ನಾನು ಆಶಿಸುತ್ತೇನೆ!!

Show more

ಆಟೋ ರಿಕ್ಷಾ ಇನ್ಶೂರೆನ್ಸ್ ಬಗ್ಗೆ ಹೆಚ್ಚು ತಿಳಿಯಿರಿ

ಆಟೋ ರಿಕ್ಷಾ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು