ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್
No Capping
on Room Rent
Affordable
Premium
24/7
Customer Support
No Capping
on Room Rent
Affordable
Premium
24/7
Customer Support
ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಎಂದರೇನು?
ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್, ಹೆಲ್ತ್ ಇನ್ಶೂರೆನ್ಸ್ ನ ಒಂದು ರೀತಿಯ ವಿಸ್ತರಣೆಯಾಗಿದೆ ಹಾಗೂ ನೀವು ಈಗಾಗಲೇ ನಿಮ್ಮ ಕಾರ್ಪೋರೇಟ್ ಇನ್ಶೂರೆನ್ಸ್ ನ ಗರಿಷ್ಠ ಕ್ಲೈಮ್ ಮೊತ್ತವನ್ನು(ಈ ವರ್ಷದಲ್ಲಿ) ಬಳಕೆ ಮಾಡಿದ್ದರೆ ಅಥವಾ ನೀವು ಸ್ವಲ್ಪ ಮೊತ್ತವನ್ನು ನಿಮ್ಮ ಜೇಬಿನಿಂದ ನೀಡಲು ಸಂಪೂರ್ಣವಾಗಿ ಒಪ್ಪಿದ್ದರೂ, ವಸ್ತುಗಳು ದುಬಾರಿಯಾದಾಗ ನಿಮ್ಮ ಆರೋಗ್ಯ ಇನ್ಶೂರರ್ ನಿಮಗಾಗಿ ಕವರ್ ನೀಡಬೇಕೆಂದು ನೀವು ಬಯಸಿದರೆ, ಇದನ್ನು ಬಳಸಬಹುದು.
ಸೂಪರ್ ಟಾಪ್-ಅಪ್ ಯೋಜನೆಯ ವಿಶೇಷತೆ ಏನೆಂದರೆ, ಇದು ನಿಮ್ಮ ಒಂದು ಪಾಲಿಸಿ ವರ್ಷದ ಒಳಗಿನ ಸಂಚಿತ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುತ್ತದೆ, ಒಮ್ಮೆ ನೀವು ಡಿಡಕ್ಟಿಬಲ್(ಕಡಿತ) ಗಳನ್ನು ಮೀರಿದ ನಂತರ. ಹೀಗಾಗಿ ಇದು,ಕೇವಲ ಒಂದು ಸಿಂಗಲ್ ಕ್ಲೈಮ್ ಡಿಡಕ್ಟಿಬಲ್ ಅನ್ನು ಮೀರಿದರೆ ಮಾತ್ರ ಕ್ಲೈಮ್ ಗಳನ್ನು ಕವರ್ ಮಾಡುವ ಸಾಧಾರಣ ಟಾಪ್-ಅಪ್ ಗಿಂತ, ಭಿನ್ನವಾಗಿದೆ!
ಸೂಪರ್ ಟಾಪ್-ಅಪ್ ಅನ್ನು ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳಿ
ಸೂಪರ್ ಟಾಪ್-ಅಪ್ ಇನ್ಶೂರೆನ್ಸ್(ಡಿಜಿಟ್ಹೆಲ್ತ್ ಕೇರ್ ಪ್ಲಸ್) | ಇತರ ಟಾಪ್-ಅಪ್ ಯೋಜನೆಗಳು | |
ಆಯ್ಕೆ ಮಾಡಿರುವ ಡಿಡಕ್ಟಿಬಲ್ | 2 ಲಕ್ಷ | 2 ಲಕ್ಷ |
ಆಯ್ಕೆ ಮಾಡಿರುವ ಇನ್ಶೂರ್ಡ್ ಮೊತ್ತ | 10 ಲಕ್ಷ | 10 ಲಕ್ಷ |
ವರ್ಷದ 1ನೇ ಕ್ಲೈಮ್ | 4 ಲಕ್ಷ | 4 ಲಕ್ಷ |
ನೀವು ಪಾವತಿಸುತ್ತೀರಿ | 2 ಲಕ್ಷ | 2 ಲಕ್ಷ |
ನಿಮ್ಮ ಟಾಪ್-ಅಪ್ ಇನ್ಶೂರರ್ ಪಾವತಿಸುತ್ತಾರೆ | 2 ಲಕ್ಷ | 2 ಲಕ್ಷ |
ವರ್ಷದ 2ನೇ ಕ್ಲೈಮ್ | 6 ಲಕ್ಷ | 6 ಲಕ್ಷ |
ನೀವು ಪಾವತಿಸುತ್ತೀರಿ | ಏನೂ ಇಲ್ಲ!😊 | 2 ಲಕ್ಷ (ಡಿಡಕ್ಟಿಬಲ್ ಆಯ್ಕೆ ಮಾಡಲಾಗಿದೆ) |
ನಿಮ್ಮ ಟಾಪ್-ಅಪ್ ಇನ್ಶೂರರ್ ಪಾವತಿಸುತ್ತಾರೆ | 6 ಲಕ್ಷ | 4 ಲಕ್ಷ |
ವರ್ಷದ 3ನೇ ಕ್ಲೈಮ್ | 1 ಲಕ್ಷ | 1 ಲಕ್ಷ |
ನೀವು ಪಾವತಿಸುತ್ತೀರಿ | ಏನೂ ಇಲ್ಲ! 😊 | 1 ಲಕ್ಷ |
ನಿಮ್ಮ ಟಾಪ್ ಅಪ್ ಇನ್ಶೂರರ್ ಪಾವತಿಸುತ್ತಾರೆ | 1 ಲಕ್ಷ | ಏನೂ ಇಲ್ಲ☹ |
ಸೂಪರ್ ಟಾಪ್-ಅಪ್ ಇನ್ಶೂರೆನ್ಸ್ ನ ಲಾಭಗಳೇನು?
ನೀವು ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಏಕೆ ಪಡೆಯಬೇಕು?
ನೀವು ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?
ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ?
ಪ್ರಯೋಜನಗಳು |
|
ಸೂಪರ್ ಟಾಪ್-ಅಪ್ ಇದು ಡಿಡಕ್ಟಿಬಲ್‌ನ ಮೊತ್ತವನ್ನು ಮೀರಿದ ನಂತರ ಒಂದು ಪಾಲಿಸಿ ವರ್ಷದೊಳಗೆ ಕ್ಯುಮುಲೇಟಿವ್ ಮೆಡಿಕಲ್ ವೆಚ್ಚಗಳಿಗೆ ಕ್ಲೈಮ್‌ಗಳನ್ನು ಪಾವತಿಸುತ್ತದೆ. Vs ರೆಗ್ಯುಲರ್ ಟಾಪ್-ಅಪ್ ಇನ್ಶೂರೆನ್ಸ್, ಇದು ಪ್ರಾರಂಭದ ಮಿತಿಗಿಂತ ಹೆಚ್ಚಿನ ಸಿಂಗಲ್ ಕ್ಲೈಮ್ ಅನ್ನು ಮಾತ್ರ ಕವರ್ ಮಾಡುತ್ತದೆ. |
ನಿಮ್ಮ ಡಿಡಕ್ಟಿಬಲ್ ಮೊತ್ತವನ್ನು ಒಮ್ಮೆ ಮಾತ್ರ ಪಾವತಿಸಿ - ಡಿಜಿಟ್ ಸ್ಪೆಷಲ್
|
ಎಲ್ಲ ಆಸ್ಪತ್ರೆಯ ಚಿಕಿತ್ಸೆ ಇದು ಅನಾರೋಗ್ಯ, ಅಪಘಾತ ಅಥವಾ ಗಂಭೀರ ಅನಾರೋಗ್ಯದ ಕಾರಣದಿಂದ ಉಂಟಾದ ಆಸ್ಪತ್ರೆಯ ವೆಚ್ಚಗಳನ್ನು ಒಳಗೊಂಡಿದೆ. ನಿಮ್ಮ ಡಿಡಕ್ಟಿಬಲ್‌ನ ಲಿಮಿಟ್ ಅನ್ನು ದಾಟಿದ ನಂತರ, ನಿಮ್ಮ ಒಟ್ಟು ವೆಚ್ಚಗಳು ಇನ್ಶೂರೆನ್ಸ್ ಮೊತ್ತದಷ್ಟು ಇರುವವರೆಗೆ, ವಿವಿಧ ಚಿಕಿತ್ಸೆಗಳಿಗೆ ಕವರ್ ಮಾಡಲು ಇದನ್ನು ಬಳಸಬಹುದು. |
✔
|
ಡೇ ಕೇರ್ ಪ್ರಕ್ರಿಯೆಗಳು ಹೆಲ್ತ್ ಇನ್ಶೂರೆನ್ಸ್, 24 ಗಂಟೆಗಳನ್ನು ಮೀರಿದ ಚಿಕಿತ್ಸೆಗಳಿಗೆ ಮಾತ್ರ ವೈದ್ಯಕೀಯ ವೆಚ್ಚವನ್ನು ಕವರ್ ಮಾಡುತ್ತದೆ. ಡೇ ಕೇರ್ ಪ್ರಕ್ರಿಯೆಗಳು ಆಸ್ಪತ್ರೆಯಲ್ಲಿ ಕೈಗೊಳ್ಳಲಾದ ವೈದ್ಯಕೀಯ ಚಿಕಿತ್ಸೆಗಳನ್ನು ಅಂದರೆ ಟೆಕ್ನಾಲಜಿಗಳ ಪ್ರಗತಿಯಿಂದಾಗಿ 24 ಗಂಟೆಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುವ ಚಿಕಿತ್ಸೆಗಳನ್ನು ಸೂಚಿಸುತ್ತವೆ. |
✔
|
ಮೊದಲೇ ಅಸ್ತಿತ್ವದಲ್ಲಿರುವ/ನಿರ್ದಿಷ್ಟ ಅನಾರೋಗ್ಯದ ವೇಟಿಂಗ್ ಪೀರಿಡ್ ಈ ಮೊದಲೇ ಅಸ್ತಿತ್ವದಲ್ಲಿರುವ ಅಥವಾ ನಿರ್ದಿಷ್ಟವಾದ ಅನಾರೋಗ್ಯಕ್ಕೆ ಕ್ಲೈಮ್ ಮಾಡುವವರೆಗೆ ನೀವು ಕಾಯಬೇಕಾದ ಸಮಯವಿದು. |
4 ವರ್ಷಗಳು / 2 ವರ್ಷಗಳು
|
ರೂಮ್ ಬಾಡಿಗೆ ಮಿತಿ ವಿವಿಧ ವರ್ಗದ ರೂಮ್‌ಗಳು ವಿಭಿನ್ನ ಬಾಡಿಗೆಗಳನ್ನು ಹೊಂದಿವೆ. ಹೋಟೆಲ್ ರೂಮ್‌ಗಳು ಟ್ಯಾಕ್ಸ್ ಅನ್ನು ಹೊಂದಿರುವಂತೆ. ಡಿಜಿಟ್‌ನ ಕೆಲವು ಪ್ಲ್ಯಾನ್‌ಗಳು, ರೂಮ್‌ನ ಮಿತಿಯು ನಿಮ್ಮ ಇನ್ಶೂರೆನ್ಸ್ ಮೊತ್ತಕ್ಕಿಂತ ಕಡಿಮೆಯಿರುವವರೆಗೆ, ನಿಮಗೆ ರೂಮ್ ಬಾಡಿಗೆ ಮಿತಿಯನ್ನು ಹೊಂದಿರದ ಪ್ರಯೋಜನವನ್ನು ನೀಡುತ್ತದೆ. |
ರೂಮ್ ಬಾಡಿಗೆಗೆ ಮಿತಿ ಇಲ್ಲ - ಡಿಜಿಟ್ ಸ್ಪೆಷಲ್
|
ಐಸಿಯು ರೂಮ್ ಬಾಡಿಗೆ ಐಸಿಯು (ತೀವ್ರ ನಿಗಾ ಘಟಕಗಳು) ಗಂಭೀರ ರೋಗಿಗಳಿಗೆ ಮೀಸಲಾಗಿದೆ. ಐಸಿಯುಗಳಲ್ಲಿ ಆರೈಕೆಯ ಮಟ್ಟವು ಹೆಚ್ಚಾಗಿರುತ್ತದೆ. ಅದಕ್ಕಾಗಿಯೇ ಬಾಡಿಗೆಯೂ ಹೆಚ್ಚಿರುತ್ತದೆ. ಐಸಿಯು ಬಾಡಿಗೆ ನಿಮ್ಮ ಇನ್ಶೂರೆನ್ಸ್ ಮೊತ್ತಕ್ಕಿಂತ ಕಡಿಮೆಯಿರುವವರೆಗೆ ಡಿಜಿಟ್, ಬಾಡಿಗೆಗೆ ಯಾವುದೇ ಮಿತಿಯನ್ನು ಹಾಕುವುದಿಲ್ಲ. |
ಮಿತಿ ಇಲ್ಲ
|
ರೋಡ್ ಆಂಬ್ಯುಲೆನ್ಸ್ ಶುಲ್ಕಗಳು ಆಂಬ್ಯುಲೆನ್ಸ್ ಸೇವೆಗಳು ಅತ್ಯಂತ ಅವಶ್ಯಕವಾದ ವೈದ್ಯಕೀಯ ಸೇವೆಗಳಲ್ಲಿ ಒಂದಾಗಿದೆ. ಏಕೆಂದರೆ ಇವು ಕೇವಲ ಅನಾರೋಗ್ಯದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡುವುದಲ್ಲದೇ ಅದರೊಂದಿಗೆ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ಅದರ ವೆಚ್ಚವು ಈ ಸೂಪರ್ ಟಾಪ್-ಅಪ್ ಪಾಲಿಸಿಯ ಅಡಿಯಲ್ಲಿ ಕವರ್ ಆಗುತ್ತದೆ |
✔
|
ಕಾಂಪ್ಲಿಮೆಂಟರಿ ವಾರ್ಷಿಕ ಆರೋಗ್ಯ ತಪಾಸಣೆಗಳು ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ನೀವು ತಿಳಿದಿರುವುದನ್ನು ಖಚಿತಪಡಿಸಿಕೊಳ್ಳಲು ವಾರ್ಷಿಕ ಆರೋಗ್ಯ ತಪಾಸಣೆಗಳು ಮುಖ್ಯವಾಗಿವೆ. ಇದು ರಿನೀವಲ್ ಪ್ರಯೋಜನವಾಗಿದ್ದು, ನಿಮ್ಮ ಆಯ್ಕೆಯ ಯಾವುದೇ ಆಸ್ಪತ್ರೆಯಲ್ಲಿ ಯಾವುದೇ ವಾರ್ಷಿಕ ವೈದ್ಯಕೀಯ ಪರೀಕ್ಷೆಗಳು ಮತ್ತು ತಪಾಸಣೆಗಳಿಗೆ ನಿಮ್ಮ ಖರ್ಚುಗಳನ್ನು ಮರುಪಾವತಿಸಲು ನಿಮ್ಮನ್ನು ಅನುಮತಿಸುತ್ತದೆ. |
✔
|
ಪೂರ್ವ ಅಥವಾ ನಂತರದ ಚಿಕಿತ್ಸೆ ಡಯಾಗ್ನೋಸಿಸ್, ಟೆಸ್ಟ್‌ಗಳು ಮತ್ತು ರಿಕವರಿಯಂತಹ ಚಿಕಿತ್ಸೆಯ ಮೊದಲು ಮತ್ತು ಚಿಕಿತ್ಸೆಯ ನಂತರದ ಎಲ್ಲಾ ವೆಚ್ಚಗಳನ್ನು ಇದು ಕವರ್ ಮಾಡುತ್ತದೆ. |
✔
|
ಚಿಕಿತ್ಸಾ ನಂತರದ ಮೊತ್ತ - ಡಿಜಿಟ್ ವಿಶೇಷ ಚಿಕಿತ್ಸಾ ನಂತರದಲ್ಲಿ, ಡಿಸ್ಚಾರ್ಜ್ ಆಗುವ ಸಮಯದಲ್ಲಿ ನಿಮ್ಮ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡಲು ನೀವು ಬಳಸಬಹುದಾದ ಪ್ರಯೋಜನ ಇದಾಗಿದೆ. ಯಾವುದೇ ಬಿಲ್‌ಗಳ ಅಗತ್ಯವಿಲ್ಲ. ಮರುಪಾವತಿ ಪ್ರಕ್ರಿಯೆಯ ಮೂಲಕ ನೀವು ಈ ಪ್ರಯೋಜನವನ್ನು ಬಳಸಲು ಅಥವಾ ಸ್ಟ್ಯಾಂಡರ್ಡ್ ಚಿಕಿತ್ಸಾ ನಂತರದ ಪ್ರಯೋಜನವನ್ನು ಬಳಸಲು ಆಯ್ಕೆ ಮಾಡಬಹುದು. |
✔
|
ಮನೋವೈದ್ಯಕೀಯ ಕಾಯಿಲೆಯ ಕವರ್ ಆಘಾತದಿಂದಾಗಿ, ವ್ಯಕ್ತಿಯೊಬ್ಬರು ಮನೋವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದರೆ, ಅದು ಈ ಪ್ರಯೋಜನದ ಅಡಿಯಲ್ಲಿ ಬರುತ್ತದೆ. ಆದಾಗ್ಯೂ, ಓಪಿಡಿ ಸಮಾಲೋಚನೆಗಳು ಇದರ ಅಡಿಯಲ್ಲಿ ಕವರ್ ಆಗುವುದಿಲ್ಲ. |
✔
|
ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಒಬೆಸಿಟಿ (BMI > 35) ಕಾರಣದಿಂದಾಗಿ ಅಂಗಾಂಗ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಈ ಕವರೇಜ್ ಇದೆ. ಆದಾಗ್ಯೂ, ತಿನ್ನುವ ಅಸ್ವಸ್ಥತೆಗಳು, ಹಾರ್ಮೋನುಗಳು ಅಥವಾ ಯಾವುದೇ ಇತರ ಚಿಕಿತ್ಸೆ ನೀಡಬಹುದಾದ ಪರಿಸ್ಥಿತಿಯ ಕಾರಣದಿಂದಾಗಿ ಒಬೆಸಿಟಿಯು ಬಂದಿದ್ದರೆ, ಈ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಕವರ್ ಮಾಡುವುದಿಲ್ಲ. |
✔
|
ಏನೆಲ್ಲಾ ಕವರ್ ಆಗಿರುವುದಿಲ್ಲ?
ಕ್ಲೈಮ್ ಫೈಲ್ ಮಾಡುವುದು ಹೇಗೆ?
ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ನ ಪ್ರಮುಖ ಲಾಭಗಳು
ಡಿಡಕ್ಟಿಬಲ್ |
ಒಂದೇ ಬಾರಿ ಪಾವತಿಸಿ! |
ಸಹಪಾವತಿ |
ವಯಸ್ಸು ಆಧಾರಿತ ಸಹಪಾವತಿ ಇಲ್ಲ |
ನಗದುರಹಿತ ಆಸ್ಪತ್ರೆ |
ಭಾರತದಾದ್ಯಂತ 16400+ ನೆಟ್ವರ್ಕ್ ಆಸ್ಪತ್ರೆಗಳು |
ರೂಂ ಬಾಡಿಗೆ ಮಿತಿ |
ರೂಂ ಬಾಡಿಗೆ ಮಿತಿ ಇಲ್ಲ. ನೀವು ಬಯಸಿದ ರೂಂ ಅನ್ನು ಆಯ್ಕೆ ಮಾಡಿ. |
ಕ್ಲೈಮ್ ಪ್ರಕ್ರಿಯೆ |
ಡಿಜಿಟಲ್ ಸ್ನೇಹಿ. ಹಾರ್ಡ್ ಕಾಪಿಗಳ ಅಗತ್ಯವಿಲ್ಲ! |
ಕೋವಿಡ್-19 ಚಿಕಿತ್ಸೆ |
ಕವರ್ ಆಗಿದೆ |