ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಎಂದರೇನು?
ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಎನ್ನುವುದು, ಟು ವೀಲರ್ ಇನ್ಶೂರೆನ್ಸ್ ಪಾಲಿಸಿಯ ಅತ್ಯಂತ ಮೂಲಭೂತ ವಿಧವಾಗಿದೆ, ಇದು ಅಪಘಾತದಿಂದಾಗಿ ಅಥವಾ ಘರ್ಷಣೆಯಿಂದಾಗಿ ನಿಮ್ಮ ಬೈಕ್ ಉಂಟು ಮಾಡಬಹುದಾದ ಥರ್ಡ್ ಪಾರ್ಟಿ ಆಸ್ತಿಯ/ವಾಹನದ ಯಾವುದೇ ಹಾನಿ ಮತ್ತು ನಷ್ಟಗಳನ್ನು ಕವರ್ ಮಾಡಲು ಇದು ಸಹಾಯ ಮಾಡುತ್ತದೆ. ಇದನ್ನೇ ಕಾನೂನಿನ ಪ್ರಕಾರ ಖಡ್ದಾಯಗೊಳಿಸಲಾಗಿದೆ. ಇಲ್ಲದಿದ್ದಲ್ಲಿ, ನೀವು 1,000 ರೂಗಳಿಂದ 2,000 ರೂಗಳವರೆಗೆ ದಂಡಕ್ಕೆ ಹೊಣೆಯಾಗಬಹುದು.
ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ?
ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಏನನ್ನು ಒಳಗೊಂಡಿಲ್ಲ?
ನಿಮ್ಮ ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿ ಏನನ್ನು ಒಳಗೊಂಡಿಲ್ಲ ಎಂಬುದನ್ನು ತಿಳಿಯುವುದು ಅಷ್ಟೇ ಮುಖ್ಯ. ಇದರಿಂದ ನೀವು ಕ್ಲೇಮ್ ಮಾಡುವ ಸಮಯದಲ್ಲಿ ಯಾವುದೇ ಅಚ್ಚರಿಯಾಗುವುದಿಲ್ಲ. ಅಂತಹ ಕೆಲವು ಸನ್ನಿವೇಶಗಳು ಇಲ್ಲಿವೆ:
ನ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ರಮುಖ ಲಕ್ಷಣಗಳು
ಪ್ರಮುಖ ಲಕ್ಷಣಗಳು |
Digit ಪ್ರಯೋಜನಗಳು |
ಪ್ರೀಮಿಯಂ |
₹714/-ರಿಂದ ಪ್ರಾರಂಭ |
ಖರೀದಿಸುವ ಪ್ರಕ್ರಿಯೆ |
ಸ್ಮಾರ್ಟ್ ಫೋನ್-ಸಕ್ರಿಯಗೊಳಿಸಲಾದ ಪ್ರಕ್ರಿಯೆ. ಕೇವಲ ಐದು ನಿಮಿಷಗಳಲ್ಲಿ ಮಾಡಬಹುದು. |
ಥರ್ಡ ಪಾರ್ಟಿಗೆ ವೈಯುಕ್ತಿಕ ಹಾನಿ |
ಅನ್ ಲಿಮಿಟೆಡ್ ಹೊಣೆಗಾರಿಕೆ |
ಥರ್ಡ್ ಪಾರ್ಟಿಗೆ ಆಸ್ತಿ ಹಾನಿ |
₹7.5 ಲಕ್ಷಗಳವರೆಗೆ |
ಪರ್ಸನಲ್ ಆಕ್ಸಿಡೆಂಟ್ ಕವರ್ |
₹15 ಲಕ್ಷಗಳವರೆಗೆ |
ಪರ್ಸನಲ್ ಆಕ್ಸಿಡೆಂಟ್ ಕವರ್ ಪ್ರೀಮಿಯಂ- |
₹330/- |
ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ
ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಗಾಗಿ, ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಸಮಗ್ರ (comprehensive) ಟು ವೀಲರ್ ಇನ್ಶೂರೆನ್ಸಿಗಿಂತ ಭಿನ್ನವಾಗಿ, IRDAI ನಿಂದ ಪೂರ್ವನಿರ್ಧರಿಸಲಾಗಿರುತ್ತದೆ. ಅದರ ಪ್ರೀಮಿಯಂ ಬೆಲೆಗಳು ಪ್ರಾಥಮಿಕವಾಗಿ ನಿಮ್ಮ ಟು ವೀಲರ್ ವಾಹನದ ಸಿ.ಸಿಯನ್ನು ಅವಲಂಬಿಸಿರುತ್ತದೆ. IRDAIನ ಇತ್ತೀಚಿನ ಅಪ್‌ಡೇಟ್ ಪ್ರಕಾರ, ವಿವಿಧ ಸಿ.ಸಿ ಶ್ರೇಣಿಗಳ, ಟು ವೀಲರ್ ವಾಹನದ ಪ್ರೀಮಿಯಂ ಶುಲ್ಕಗಳು ಈ ಕೆಳಗಿನಂತಿವೆ. ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಅನ್ನು ಪರಿಶೀಲಿಸಿ.
ಎಂಜಿನ್ ಕೆಪಾಸಿಟಿಯೊಂದಿಗೆ ಟು ವೀಲರ್ ವಾಹನ |
ಪ್ರೀಮಿಯಂ ರೇಟ್ |
75cc ಮೀರದಂತೆ |
₹538 |
75cc ಮೀರುವಂತೆ ಆದರೆ 150cc ಮೀರದಂತೆ |
₹714 |
150cc ಮೀರುವಂತೆ ಆದರೆ 350cc ಮೀರದಂತೆ |
₹1,366 |
350cc ಮೀರುವಂತೆ |
₹2,804 |
ಹೊಸ ಟು-ವೀಲರ್‌ಗಳಿಗಾಗಿ ಥರ್ಡ್ ಪಾರ್ಟಿ ಪ್ರೀಮಿಯಂ (5 - ವರ್ಷಗಳ ಸಿಂಗಲ್ ಪ್ರೀಮಿಯಂ ಪಾಲಿಸಿ)
ಎಂಜಿನ್ ಕೆಪ್ಯಾಸಿಟಿಯೊಂದಿಗೆ ಟು ವೀಲರ್‌ಗಳು |
ಪ್ರೀಮಿಯಂ ದರ (1 ಜೂನ್ 2022 ರಿಂದ ಜಾರಿಯಲ್ಲಿರುವಂತೆ) |
75cc ಮೀರದ |
₹2,901 |
75cc ಮೀರಿದ ಆದರೆ 150cc ಮೀರದ |
₹3,851 |
150cc ಮೀರಿದ ಆದರೆ 350cc ಮೀರದ |
₹7,365 |
350cc ಮೀರಿದ |
₹15,117 |
ಹೊಸ ಎಲೆಕ್ಟ್ರಿಕ್ ವೆಹಿಕಲ್ (EV) ಟು-ವೀಲರ್‌ಗಳ ಪ್ರೀಮಿಯಂಗಳು (1-ವರ್ಷದ ಸಿಂಗಲ್ ಪ್ರೀಮಿಯಂ ಪಾಲಿಸಿ)
ವೆಹಿಕಲ್ ಕಿಲೋವ್ಯಾಟ್ ಕೆಪ್ಯಾಸಿಟಿ (KW) |
ಪ್ರೀಮಿಯಂ ದರ (1ನೇ ಜೂನ್ 2022 ರಿಂದ ಜಾರಿಯಲ್ಲಿರುವಂತೆ) |
3KW ಮೀರದ |
₹457 |
3KW ಮೀರಿದ ಆದರೆ 7KW ಮೀರದ |
₹607 |
7KW ಮೀರಿದ ಆದರೆ 16KW ಮೀರದ |
₹1,161 |
16KW ಮೀರಿದ |
₹2,383 |
ಹೊಸ ಎಲೆಕ್ಟ್ರಿಕ್ ವೆಹಿಕಲ್ (EV) ಟು-ವೀಲರ್‌ಗಳ ಪ್ರೀಮಿಯಂಗಳು (5-ವರ್ಷಗಳ ಸಿಂಗಲ್ ಪ್ರೀಮಿಯಂ ಪಾಲಿಸಿ)
ವೆಹಿಕಲ್ ಕಿಲೋವ್ಯಾಟ್ ಕೆಪ್ಯಾಸಿಟಿ (KW) |
ಪ್ರೀಮಿಯಂ ದರ (1ನೇ ಜೂನ್ 2022 ರಿಂದ ಜಾರಿಯಲ್ಲಿರುವಂತೆ) |
3KW ಮೀರದ |
₹2,466 |
3KW ಮೀರಿದ ಆದರೆ 7KW ಮೀರದ |
₹3,273 |
7KW ಮೀರಿದ ಆದರೆ 16KW ಮೀರದ |
₹6,260 |
16KW ಮೀರಿದ |
₹12,849 |
ಬೈಕ್‌ಗಾಗಿ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅನ್ನು ಕ್ಲೇಮ್ ಮಾಡುವುದು ಹೇಗೆ?
- ಥರ್ಡ್-ಪಾರ್ಟಿಯು ಎಫ್ಐಆರ್ ದಾಖಲಿಸಬೇಕು ಮತ್ತು ಚಾರ್ಜ್ ಶೀಟ್ ಪಡೆಯಬೇಕು. 1800-103-4448 ಸಂಖ್ಯೆಗೆ ನಮಗೆ ಕರೆ ಮಾಡಿ.
- ಒಂದುವೇಳೆ ಪರಿಹಾರವಿದ್ದಲ್ಲಿ, ಅದನ್ನು ನಿಮ್ಮ ಪರವಾಗಿ ನಾವು ನೋಡಿಕೊಳ್ಳುತ್ತೇವೆ.
- ಮತ್ತು ಯಾವುದೇ ನಿಯಮಗಳ ಉಲ್ಲಂಘನೆ ಆಗಿಲ್ಲದಿದ್ದರೆ, ನಾವು ನಿಮ್ಮ ಪರವಾಗಿ ನಾನ್ -ಮಾನಿಟರಿ ಸೆಟಲ್ ಮೆಂಟ್'ಗೆ ಪ್ರಯತ್ನಿಸುತ್ತೇವೆ. ಸಂದರ್ಭ ಬಂದರೆ, ನಿಮ್ಮನ್ನು ನಾವು ನ್ಯಾಯಾಲಯದಲ್ಲಿ ಪ್ರತಿನಿಧಿಸುತ್ತೇವೆ.
- ಬಹು ಮುಖ್ಯವಾಗಿ, ನೀವು ಉತ್ತಮ ನಾಗರಿಕರಾಗಿದ್ದರೆ ಮತ್ತು ಯಾವುದೇ ರೀತಿಯ ನಿರ್ಲಕ್ಷ್ಯಕ್ಕಾಗಿ ನಿಮ್ಮ ತಪ್ಪನ್ನು ಒಪ್ಪಿಕೊಂಡಿದ್ದರೆ, ನಿಮ್ಮ Digit ಥರ್ಡ್ ಪಾರ್ಟಿ ಕವರ್ ಇನ್ನೂ ಉತ್ತಮವಾಗಿರುತ್ತದೆ.
- ವೈಯಕ್ತಿಕ ಅಪಘಾತ-ಸಂಬಂಧಿತ ಕ್ಲೇಮ್ನ ಸಂದರ್ಭದಲ್ಲಿ, ನೀವು ಮಾಡಬೇಕಾಗಿರುವುದು ಇಷ್ಟೇ, 1800-258-5956ಈ ಸಂಖ್ಯೆಗೆ, ನಮಗೆ ಕರೆ ಮಾಡಿ ಮತ್ತು ನಾವು ನಿಮಗೆ ಸಹಾಯ ಮಾಡುತ್ತೇವೆ.
ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಕ್ಲೇಮ್ ಮಾಡುವಾಗ ಪ್ರಮುಖವಾಗಿ ಪರಿಗಣಿಸುವ ಅಂಶಗಳು
- ಹೇಳಲಾದ ಕ್ಲೇಮ್ಗಾಗಿ ಎಫ್ಐಆರ್ ಅನ್ನು ಸಲ್ಲಿಸುವ ಥರ್ಡ್ ಪಾರ್ಟಿ ವ್ಯಕ್ತಿಯು, ಅವನು/ಅವಳು ಸೂಕ್ತ ಸಾಕ್ಷ್ಯವನ್ನು ಹೊಂದಿದ್ದಾನೆ /ಳೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
- ನಿಮ್ಮ ಇನ್ಶೂರೆನ್ಸ್ ಸಂಸ್ಥೆಯನ್ನು ಮತ್ತು ಪೋಲೀಸರನ್ನು ಆದಷ್ಟು ಬೇಗ ಸಂಪರ್ಕಿಸಬೇಕು ಎಂಬುದನ್ನು ಗಮನಿಸುವುದು ಮುಖ್ಯ. ಘಟನೆಯ ನಂತರದ ದಿನಗಳಲ್ಲಿ ನೀವು ಕ್ಲೇಮ್ ಮಾಡಲು ಸಾಧ್ಯವಿಲ್ಲ!
- IRDAIನ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ, ಕ್ಲೇಮ್ ಮೊತ್ತವನ್ನು ನಿರ್ಧರಿಸುವುದು ಮೋಟಾರ್ ಆಕ್ಸಿಡೆಂಟ್ ಕ್ಲೇಮ್ಸ್ ಟ್ರಿಬ್ಯೂನಲ್ಗೆ ಬಿಟ್ಟಿದ್ದು. ಥರ್ಡ್-ಪಾರ್ಟಿಗೆ ವೈಯಕ್ತಿಕ ಹಾನಿಗಳ ಮೇಲೆ ಯಾವುದೇ ಹೆಚ್ಚಿನ ಮಿತಿಯಿಲ್ಲದಿದ್ದರೂ, ಥರ್ಡ್ ಪಾರ್ಟಿಯ ವಾಹನ ಅಥವಾ ಆಸ್ತಿಗೆ ಹಾನಿ ಮತ್ತು ನಷ್ಟವಾದ ಸಂದರ್ಭದಲ್ಲಿ 7.5ಲಕ್ಷ ರೂಗಳವರೆಗೆ ಸೀಮಿತ ಹೊಣೆಗಾರಿಕೆ (limited liability) ಇರುತ್ತದೆ.
ಡಿಜಿಟ್ ಇನ್ಶೂರೆನ್ಸ್ ಕ್ಲೇಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ?
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ಅದನ್ನು ನೀವೀಗ ಮಾಡುತ್ತಿದ್ದೀರಿ!
ಡಿಜಿಟ್‌ನ ಕ್ಲೇಮ್'ಗಳ ವರದಿ ಕಾರ್ಡ್ ಅನ್ನು ಓದಿನಮ್ಮ ಗ್ರಾಹಕರು ನಮ್ಮ ಬಗ್ಗೆ ಏನು ಹೇಳುತ್ತಾರೆ
ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸಿನ ಪ್ರಯೋಜನಗಳು
ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸಿನ ಅನಾನುಕೂಲಗಳು
ಭಾರತದಲ್ಲಿ ಬೈಕ್ ಇನ್ಶೂರೆನ್ಸ್ ಯೋಜನೆಗಳ ವಿಧಗಳು
ಥರ್ಡ್ ಪಾರ್ಟಿ
ಸಮಗ್ರ
ಅಪಘಾತದಿಂದಾಗಿ ಸ್ವಂತ ಟು ವೀಲರ್ ವಾಹನಕ್ಕೆ ಆಗುವ ಹಾನಿ/ನಷ್ಟ |
×
|
✔
|
ಬೆಂಕಿಯ ಸಂದರ್ಭದಲ್ಲಿ ಸ್ವಂತ ಟು ವೀಲರ್ ವಾಹನಕ್ಕೆ ಆಗುವ ಹಾನಿ/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಟು ವೀಲರ್ ವಾಹನಕ್ಕೆ ಆಗುವ ಹಾನಿ/ನಷ್ಟಗಳು |
×
|
✔
|
ಥರ್ಡ್ ಪಾರ್ಟಿಯ ವಾಹನಕ್ಕೆ ಆಗುವ ಹಾನಿ |
✔
|
✔
|
ಥರ್ಡ್ ಪಾರ್ಟಿಯ ಆಸ್ತಿಗೆ ಆಗುವ ಹಾನಿ |
✔
|
✔
|
ಪರ್ಸನಲ್ ಆಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು |
✔
|
✔
|
ನಿಮ್ಮ ಬೈಕ್/ಸ್ಕೂಟರಿನ ಕಳ್ಳತನ |
×
|
✔
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ ಮಾಡಿದ ಆಡ್-ಆನ್ಗಳೊಂದಿಗೆ ಹೆಚ್ಚುವರಿ ರಕ್ಷಣೆ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಕುರಿತು ಇನ್ನಷ್ಟು ತಿಳಿಯಿರಿ.
ಭಾರತದಲ್ಲಿನ ಪ್ರಸಿದ್ಧ ಮಾಡೆಲ್'ಗಳಿಗೆ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್
ಭಾರತದಲ್ಲಿನ ಪ್ರಸಿದ್ಧ ಬ್ರ್ಯಾಂಡ್ಗಳಿಗೆ ಟು ವೀಲರ್ ವಾಹನ ಇನ್ಶೂರೆನ್ಸ್