ಸುಜುಕಿ ಬೈಕ್ ಇನ್ಶೂರೆನ್ಸ್ ಮಾಡಿಸಿದರೆ ಏನೆಲ್ಲಾ ರಕ್ಷಣೆ ಸಿಗುತ್ತದೆ?
ಏನನ್ನು ಒಳಗೊಂಡಿಲ್ಲ
ನಿಮ್ಮ ಬೈಕ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಯಾವ ರಕ್ಷಣೆ ನಿಮಗೆ ಸಿಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ, ಇದರಿಂದ ನೀವು ಇನ್ಶೂರೆನ್ಸ್ ಕ್ಲೈಮ್ ಮಾಡಬೇಕಾದರೆ ಅಚ್ಚರಿಗೊಳಗಾಗುವ ಅಥವಾ ಗೊಂದಲಕ್ಕೀಡಾಗುವ ಪರಿಸ್ಥಿತಿ ಎದುರಾಗುವುದಿಲ್ಲ. ಇಲ್ಲಿ ಅಂತಹ ಕೆಲವು ಸಂದರ್ಭಗಳಿವೆ;
ಡಿಜಿಟ್ ನಿಂದ ಇರುವ ಸುಜುಕಿ ಬೈಕ್ ಇನ್ಸೂರೆನ್ಸ್ ಏಕೆ ಖರೀದಿಸಬೇಕು?
ನಿಮ್ಮ ಅನುಕೂಲಕ್ಕೆ ತಕ್ಕಂತೆ ಇರುವ ಬೈಕ್ ಇನ್ಶೂರೆನ್ಸ್ ಯೋಜನೆಗಳು
ಥರ್ಡ್ ಪಾರ್ಟಿ
ಕಾಂಪ್ರೆಹೆನ್ಸಿವ್
ಸ್ವಂತ ಬೈಕ್ ಗೆ ಅಪಘಾತದಿಂದ ಉಂಟಾಗುವ ಹಾನಿ /ನಷ್ಟಗಳು |
×
|
✔
|
ಸ್ವಂತ ಬೈಕ್ ಗೆ ಅಗ್ನಿ ಅವಘಡದಿಂದ ಉಂಟಾಗುವ ಹಾನಿ /ನಷ್ಟಗಳು |
×
|
✔
|
ಸ್ವಂತ ಬೈಕ್ ಗೆ ನೈಸರ್ಗಿಕ ವಿಪತ್ತಿನಿಂದ ಉಂಟಾಗುವ ಹಾನಿ /ನಷ್ಟ |
×
|
✔
|
ಮೂರನೇ ವ್ಯಕ್ತಿ ವಾಹನಕ್ಕೆ ಉಂಟಾಗುವ ಹಾನಿಗಳು |
✔
|
✔
|
ಮೂರನೇ ವ್ಯಕ್ತಿ ಆಸ್ತಿಗೆ ಉಂಟಾಗುವ ಹಾನಿಗಳು |
✔
|
✔
|
ವೈಯಕ್ತಿಕ ಅಪಘಾತ ರಕ್ಷಣೆ |
✔
|
✔
|
ಮೂರನೇ ವ್ಯಕ್ತಿಗೆ ಉಂಟಾಗುವ ಗಾಯಗಳು/ ಸಾವು |
✔
|
✔
|
ನಿಮ್ಮ ಬೈಕ್ ಅಥವಾ ಸ್ಕೂಟರ್ ಕಳ್ಳತನ |
×
|
✔
|
ನಿಮ್ಮ ಐಡಿವಿ ಕಸ್ಟಮೈಸ್ (IDV) ಮಾಡಿ |
×
|
✔
|
ಕಸ್ಟಮೈಸ್ ಮಾಡಿದ ಆಡ್ ಆನ್ ನಿಂದ ಹೆಚ್ಚುವರಿ ರಕ್ಷಣೆ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಟು ವೀಲರ್ ವೆಹಿಕಲ್ ಇನ್ಶೂರೆನ್ಸಿನ ನಡುವಿನ ವ್ಯತ್ಯಾಸದ ಕುರಿತು ಮತ್ತಷ್ಟು ತಿಳಿಯಿರಿ
ಕ್ಲೈಮ್ ಫೈಲ್ ಮಾಡುವುದು ಹೇಗೆ?
ನಮ್ಮ ದ್ವಿಚಕ್ರ ವಾಹನ ಇನ್ಶೂರೆನ್ಸ್ ಯೋಜನೆಯನ್ನು ನೀವು ಖರೀದಿ ಮಾಡಿದ ನಂತರ ಅಥವಾ ನವೀಕರಿಸಿದ ನಂತರ, ನಾವು 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿರುವುದರಿಂದ ನೀವು ಉದ್ವೇಗ ಮುಕ್ತರಾಗಿ ಬದುಕುತ್ತೀರಿ!
ಹಂತ 1
1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರಂ ಭರ್ತಿ ಮಾಡಬೇಕಾದ ಅವಶ್ಯಕತೆ ಇಲ್ಲ.
ಹಂತ 2
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆ ಮಾಡುವ ಲಿಂಕ್ ಪಡೆಯಿರಿ. ಹಂತ ಹಂತವಾಗಿ ಬರಲಾಗುವ ಮಾರ್ಗದರ್ಶನದ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.
ಹಂತ 3
ನೀವು ಆಯ್ಕೆ ಮಾಡಲು ಬಯಸುವ ರಿಪೇರಿ ವಿಧಾನವನ್ನು ಆಯ್ದುಕೊಳ್ಳಿ ಅಂದರೆ, ನಮ್ಮ ಗ್ಯಾರೇಜ್ ಗಳ ನೆಟ್ವರ್ಕ್ ಮೂಲಕ ಮರುಪಾವತಿ ಅಥವಾ ನಗದುರಹಿತ ವ್ಯವಹಾರ.
ಎಷ್ಟು ವೇಗವಾಗಿ ಡಿಜಿಟ್ ಇನ್ಶೂರೆನ್ಸ್ ಕ್ಲೈಮ್ ಗಳು ಸಿಗುತ್ತವೆ?
ಇನ್ಶೂರೆನ್ಸ್ ಕಂಪನಿ ಬದಲಿಸಬೇಕಾದರೆ ನಿಮ್ಮ ತಲೆಯಲ್ಲಿ ಸಹಜವಾಗಿ ಬರುವ ಮೊಟ್ಟ ಮೊದಲ ಪ್ರಶ್ನೆ ಇದು. ಒಳ್ಳೆಯದು ನೀವು ಅದನ್ನು ಮಾಡುತ್ತಿದ್ದೀರಿ!
ಡಿಜಿಟ್ ನ ಕ್ಲೈಮ್ಸ್ ರಿಪೋರ್ಟ್ ಕಾರ್ಡ್ ಓದಿTwo Wheeler Insurance for Suzuki Bike models