ಆನ್ಲೈನ್ನಲ್ಲಿ ಹೋಂಡಾ ಸಿಬಿ (CB) 350RS ಬೈಕ್ ಇನ್ಶೂರೆನ್ಸ್ ಅನ್ನು ಖರೀದಿಸಿ/ರಿನೀವ್ ಮಾಡಿ
ಜಪಾನಿನ ಪಬ್ಲಿಕ್ ಮಲ್ಟಿನ್ಯಾಷನಲ್ ಆಟೋಮೊಬೈಲ್ ತಯಾರಕರಾದ, ಹೋಂಡಾ, ಫೆಬ್ರವರಿ 2021 ರಲ್ಲಿ ತನ್ನ ಸೆಕೆಂಡ್ ಮಿಡ್-ಸೈಜ್ನ ''ಮೇಡ್ ಇನ್ ಇಂಡಿಯಾ'' ಮೋಟಾರ್ಸೈಕಲ್ CB 350RS ಅನ್ನು ಬಿಡುಗಡೆ ಮಾಡಿತು. ಹೊಸ CB 350RS ಸ್ಪೋರ್ಟಿ ಡಿಸೈನ್ ಮತ್ತು ಅಗ್ರೆಸ್ಸಿವ್ ಸ್ಟೈಲ್ ಅನ್ನು ಹೊಂದಿದ್ದು ಅದು ಸಮಕಾಲೀನ ಜೀವನಶೈಲಿಗೆ ಪ್ರಾಮಾಣಿಕವಾಗಿ ಪೂರಕವಾಗಿದೆ.
ಆದಾಗ್ಯೂ, ಯಾವುದೇ ಇತರ ಟು-ವೀಲರ್ಗಳಂತೆ, ಹೋಂಡಾ CB 350RS ಸಹ ಅಪಘಾತಗಳಿಗೆ ಒಳಗಾಗುತ್ತದೆ. ಹೀಗಾಗಿ, ಹಣಕಾಸಿನ ಒತ್ತಡವನ್ನು ತಪ್ಪಿಸಲು ನಿಮ್ಮ ಹೋಂಡಾ CB 350RS ಇನ್ಶೂರೆನ್ಸ್ ಅನ್ನು ಖರೀದಿಸುವುದು ಅಥವಾ ರಿನೀವ್ ಮಾಡುವುದು ಕಡ್ಡಾಯವಾಗಿದೆ.
ಇದಲ್ಲದೆ, ಭಾರತ ಸರ್ಕಾರವು ಪ್ರತಿ ಟು-ವೀಲರ್ ಮಾಲೀಕರಿಗೆ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯನ್ನು ಕಡ್ಡಾಯಗೊಳಿಸಿದೆ.
ಈಗ, ಡಿಜಿಟ್ನಂತಹ ಹಲವಾರು ವಿಶ್ವಾಸಾರ್ಹ ಇನ್ಶೂರೆನ್ಸ್ ಪೂರೈಕೆದಾರರು ಜನರಿಗೆ ಉತ್ತಮ ಆರ್ಥಿಕ ಭದ್ರತೆಯನ್ನು ಒದಗಿಸಲು, ಕಾಂಪ್ರೆಹೆನ್ಸಿವ್ ಟು-ವೀಲರ್ ಇನ್ಶೂರೆನ್ಸ್ ಪಾಲಿಸಿಗಳನ್ನು ವಿಸ್ತರಿಸಿದ್ದಾರೆ.
ಈ ಕೆಳಗೆ ನೀವು CB 350RS ನ ಕೆಲವು ಫೀಚರ್ಗಳು ಮತ್ತು ಬೆಲೆಗಳು, ಮೋಟಾರ್ಸೈಕಲ್ ಇನ್ಶೂರೆನ್ಸ್ನ ಮಹತ್ವ ಮತ್ತು ಡಿಜಿಟ್ ಕಂಪನಿಯನ್ನು ಆಯ್ಕೆ ಮಾಡುವುದರ ಪ್ರಯೋಜನಗಳ ಕುರಿತು ಸಂಕ್ಷಿಪ್ತ ಚರ್ಚೆಯನ್ನು ನೋಡುತ್ತೀರಿ.
ಹೋಂಡಾ ಸಿಬಿ (CB) 350RS ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?
ನೀವು ಡಿಜಿಟ್ನ ಹೋಂಡಾ ಸಿಬಿ (CB) 350RS ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?
ಹೋಂಡಾ ಸಿಬಿ (CB) 350RS ಗಾಗಿ ಇನ್ಶೂರೆನ್ಸ್ ಪ್ಲ್ಯಾನ್ಗಳ ವಿಧಗಳು
ಥರ್ಡ್ ಪಾರ್ಟಿ
ಕಾಂಪ್ರೆಹೆನ್ಸಿವ್
ಓನ್ ಡ್ಯಾಮೇಜ್
ಅಪಘಾತದ ಕಾರಣದಿಂದಾಗಿ ಸ್ವಂತ ಟು-ವೀಲರ್ಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
✔
|
ಬೆಂಕಿಯ ಸಂದರ್ಭದಲ್ಲಿ ಸ್ವಂತ ಟು-ವೀಲರ್ಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
✔
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಟು-ವೀಲರ್ಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
✔
|
ಥರ್ಡ್ ಪಾರ್ಟಿ ವೆಹಿಕಲ್ಗೆ ಉಂಟಾಗುವ ಹಾನಿ |
✔
|
✔
|
×
|
ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಉಂಟಾಗುವ ಹಾನಿ |
✔
|
✔
|
×
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
✔
|
✔
|
×
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಮರಣ |
✔
|
✔
|
×
|
ನಿಮ್ಮ ಬೈಕ್ ಅಥವಾ ಸ್ಕೂಟರ್ನ ಕಳ್ಳತನ |
×
|
✔
|
✔
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
×
|
✔
|
✔
|
ಕಸ್ಟಮೈಸ್ಡ್ ಆ್ಯಡ್-ಆನ್ಗಳೊಂದಿಗೆ ಹೆಚ್ಚುವರಿ ರಕ್ಷಣೆ |
×
|
✔
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಟು-ವೀಲರ್ ಇನ್ಶೂರೆನ್ಸ್ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ
ಹೋಂಡಾ ಸಿಬಿ (CB) 350RS - ವೇರಿಯಂಟ್ಗಳು ಮತ್ತು ಎಕ್ಸ್ ಶೋರೂಂ ಬೆಲೆ
ಅಂತಹ ವರ್ಲ್ಡ್-ಕ್ಲಾಸ್ ಫೀಚರ್ಗಳೊಂದಿಗೆ ಪ್ಯಾಕ್ ಮಾಡಲಾಗಿದ್ದರೂ, CB 350RS ಬೈಕ್, ಅಪಘಾತಗಳು ಮತ್ತು ಹಾನಿಗಳಿಗೆ ಗುರಿಯಾಗುತ್ತದೆ. ಈ ಕಾರಣಕ್ಕಾಗಿ ಹೋಂಡಾ CB 350RS ಇನ್ಶೂರೆನ್ಸ್ ಕಡ್ಡಾಯವಾಗಿದೆ.
ಕ್ಲೈಮ್ ಸಲ್ಲಿಸುವುದು ಹೇಗೆ?
ನಮ್ಮ ಟು-ವೀಲರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!
ಹಂತ 1
1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರ್ಮ್ಗಳನ್ನು ಭರ್ತಿ ಮಾಡಬೇಕಾಗಿಲ್ಲ
ಹಂತ 2
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ನಲ್ಲಿ ಸೆಲ್ಫ್- ಇನ್ಸ್ಪೆಕ್ಷನ್ಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್ಫೋನ್ನಿಂದ ನಿಮ್ಮ ವೆಹಿಕಲ್ನ ಹಾನಿಯನ್ನು ಶೂಟ್ ಮಾಡಿ.
ಹಂತ 3
ನಮ್ಮ ಗ್ಯಾರೇಜ್ಗಳ ನೆಟ್ವರ್ಕ್ ಮೂಲಕ ರಿಇಂಬರ್ಸ್ಮೆಂಟ್ ಅಥವಾ ಕ್ಯಾಶ್ಲೆಸ್ ಈ ಎರಡು ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ
ಡಿಜಿಟ್ ಇನ್ಶೂರೆನ್ಸ್ ಕ್ಲೈಮ್ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ?
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿಹೋಂಡಾ ಸಿಬಿ (CB) 350RS ಬೈಕ್ ಇನ್ಶೂರೆನ್ಸ್ಗಾಗಿ ಡಿಜಿಟ್ ಅನ್ನು ಆಯ್ಕೆ ಮಾಡಲು ಕಾರಣಗಳು
ಭಾರತದಲ್ಲಿ, ಬೈಕ್ ಇನ್ಶೂರೆನ್ಸ್ ಕಡ್ಡಾಯವಾಗಿದೆ. ಆದ್ದರಿಂದ, ಉತ್ತಮ ಕವರೇಜ್ ಅನ್ನು ಆಯ್ಕೆ ಮಾಡಲು, ನೀವು ಡಿಜಿಟ್ ನೀಡುವ ಈ ಕೆಳಗಿನ ಪ್ರಯೋಜನಗಳನ್ನು ಪರಿಗಣಿಸಬಹುದು.
ಇನ್ಸ್ಟಂಟ್ ಇನ್ಶೂರೆನ್ಸ್ ಕ್ಲೈಮ್ - ಬೈಕ್ ಇನ್ಶೂರೆನ್ಸ್ನ ಸಾಂಪ್ರದಾಯಿಕ ವಿಧಾನವು ಒಬ್ಬ ಪ್ರತಿನಿಧಿಯಿಂದ ಸಂಪೂರ್ಣ ತಪಾಸಣೆ ಮಾಡುವುದನ್ನು ಒಳಗೊಂಡಿರುತ್ತದೆ. ಇದು ನಿಮ್ಮ ಮುಂದಿನ ಸಮಯವನ್ನು ಸಹ ತಿನ್ನುತ್ತದೆ. ಅದೃಷ್ಟವಶಾತ್, ಡಿಜಿಟ್ ಕಂಪನಿಯು ಜನರಿಗೆ ಕ್ಲೈಮ್ ಮಾಡುವ ತೊಂದರೆಗಳನ್ನು ಸರಳಗೊಳಿಸಲು ಸ್ಮಾರ್ಟ್ಫೋನ್-ಸಕ್ರಿಯಗೊಳಿಸಿದ ಸೆಲ್ಫ್-ಇನ್ಸ್ಪೆಕ್ಷನ್ ಸಿಸ್ಟಮ್ ಅನ್ನು ನೀಡುತ್ತವೆ. ಇದಲ್ಲದೆ, ಇನ್ಶೂರರ್ಗಳು ಕನಿಷ್ಠ ಪೇಪರ್ವರ್ಕ್ನೊಂದಿಗೆ ಹೋಂಡಾ CB 350RS ಇನ್ಶೂರೆನ್ಸ್ ಅನ್ನು ಆನ್ಲೈನ್ನಲ್ಲಿ ನೀಡುತ್ತಾರೆ.
ಮೂರು ಇನ್ಶೂರೆನ್ಸ್ ಆಯ್ಕೆಗಳು - ವಿಭಿನ್ನ ಬೈಕ್ ಇನ್ಶೂರೆನ್ಸ್ ಪಾಲಿಸಿಗಳು ನಿಮ್ಮ ಹಣಕಾಸನ್ನು ವಿಭಿನ್ನ ರೀತಿಯಲ್ಲಿ ರಕ್ಷಿಸುತ್ತವೆ. ಆದ್ದರಿಂದ, ನೀವು ಹೆಚ್ಚು ಸೂಕ್ತವಾದ ಪಾಲಿಸಿಯನ್ನು ಆಯ್ಕೆ ಮಾಡುವ ಮೊದಲು ಅವುಗಳ ಬಗ್ಗೆ ವಿವರವಾಗಿ ಓದಿ.
- ಥರ್ಡ್ ಪಾರ್ಟಿ ಲಯಬಿಲಿಟಿ ಟು-ವೀಲರ್ ಇನ್ಶೂರೆನ್ಸ್ ಪಾಲಿಸಿ - ಈ ಇನ್ಶೂರೆನ್ಸ್ ಪಾಲಿಸಿಯೊಂದಿಗೆ, ನಿಮ್ಮ ಬೈಕ್ನಿಂದಾಗಿ ಥರ್ಡ್ ಪಾರ್ಟಿ ವಾಹನಕ್ಕೆ, ವ್ಯಕ್ತಿಗೆ ಅಥವಾ ಪ್ರಾಪರ್ಟಿಗೆ ಉಂಟಾದ ಯಾವುದೇ ಹಾನಿಗಳ ವಿರುದ್ಧ ನೀವು ಕವರೇಜ್ ಪಡೆಯಬಹುದು. ಹೆಚ್ಚುವರಿಯಾಗಿ, ಅಪಘಾತದಲ್ಲಿ ಥರ್ಡ್ ಪಾರ್ಟಿಗೆ ಸಂಭವಿಸಿದ ಗಾಯ ಅಥವಾ ಮರಣದ ಸಂದರ್ಭದಲ್ಲಿ ಈ ಪಾಲಿಸಿಯು ಆರ್ಥಿಕವಾಗಿ ರಕ್ಷಿಸುತ್ತದೆ. ಅಲ್ಲದೆ, ಅಂತಹ ಘಟನೆಗಳಲ್ಲಿ ಉದ್ಭವಿಸಬಹುದಾದ ಯಾವುದೇ ಲಿಟಿಗೇಶನ್ ವೆಚ್ಚಕ್ಕೆ ಹಣಕಾಸಿನ ರಕ್ಷಣೆ ಸಿಗುವುದರ ಬಗ್ಗೆ ಖಚಿತವಾಗಿರಿ.
ಕಾಂಪ್ರೆಹೆನ್ಸಿವ್ ಟು-ವೀಲರ್ ಇನ್ಶೂರೆನ್ಸ್ ಪಾಲಿಸಿ - ಥರ್ಡ್-ಪಾರ್ಟಿ ಲಯಬಿಲಿಟಿ ಕವರೇಜ್ ಜೊತೆಗೆ, ಈ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಗಳು ಅಪಘಾತ, ನಷ್ಟ ಅಥವಾ ಕಳ್ಳತನದ ಕಾರಣದಿಂದ ತಮ್ಮ ಸ್ವಂತ ಬೈಕ್ ಹಾನಿಗಳ ವಿರುದ್ಧ ಆರ್ಥಿಕ ರಕ್ಷಣೆಯ ಬಗ್ಗೆ ಖಚಿತ ಭರವಸೆಯನ್ನು ಪಡೆಯಬಹುದು. ನೈಸರ್ಗಿಕ ವಿಕೋಪಗಳು, ಬೆಂಕಿ ಅಥವಾ ಇತರ ಯಾವುದೇ ಅವಘಡಗಳಿಂದಾಗಿ ನಿಮ್ಮ ಬೈಕ್ ಹಾನಿಗೊಳಗಾದರೂ ಸಹ, ನಿಮ್ಮ ಇನ್ಶೂರರ್ಗಳಿಂದ ನೀವು ಪಾವತಿಯನ್ನು ಪಡೆಯಬಹುದು.
ಓನ್ ಡ್ಯಾಮೇಜ್ ಬೈಕ್ ಇನ್ಶೂರೆನ್ಸ್ ಪಾಲಿಸಿ - ಮೋಟಾರ್ಸೈಕಲ್ ಖರೀದಿಸಿದ ಮತ್ತು ಈಗಾಗಲೇ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆದಿರುವ ಪ್ರತಿಯೊಬ್ಬ ಭಾರತೀಯ ಬೈಕರ್, ಓನ್ ಡ್ಯಾಮೇಜ್ ಟು-ವೀಲರ್ ಇನ್ಶೂರೆನ್ಸ್ ಕವರ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಓನ್ ಡ್ಯಾಮೇಜ್ ಹೋಂಡಾ CB 350RS ಇನ್ಶೂರೆನ್ಸ್ ನಿಮ್ಮ ಬೈಕ್ಗೆ ವ್ಯಾಪಕವಾದ ರಕ್ಷಣೆಯನ್ನು ನೀಡುತ್ತದೆ. ಆದ್ದರಿಂದ, ಚಾಲ್ತಿಯಲ್ಲಿರುವ ಥರ್ಡ್-ಪಾರ್ಟಿ ಪಾಲಿಸಿಹೋಲ್ಡರ್ಗಳು ಉತ್ತಮ ಸೆಕ್ಯೂರಿಟಿಗಾಗಿ ಸ್ಟ್ಯಾಂಡ್ಲೋನ್ ಓನ್ ಡ್ಯಾಮೇಜ್ ಕವರ್ ಅನ್ನು ಖರೀದಿಸಬಹುದು.
ಆನ್ಲೈನ್ನಲ್ಲಿ ಹೋಂಡಾ ಸಿಬಿ (CB) 350RS ಇನ್ಶೂರೆನ್ಸ್ ಅನ್ನು ಖರೀದಿಸಿ ಅಥವಾ ರಿನೀವ್ ಮಾಡಿ \ - ದೇಶದಾದ್ಯಂತ ಡಿಜಿಟ್ನ ವ್ಯಾಪಕ ಜನಪ್ರಿಯತೆಯನ್ನು ಗಟ್ಟಿಗೊಳಿಸುವ ಇನ್ನೊಂದು ಕಾರಣವೆಂದರೆ ಇನ್ಶೂರೆನ್ಸ್ ಪಾಲಿಸಿಗಳನ್ನು ಖರೀದಿಸಲು ಅಥವಾ ರಿನೀವ್ ಮಾಡಿಸಲು ಡಿಜಿಟ್ ಕಂಪನಿಯು ಆನ್ಲೈನ್ ಆಯ್ಕೆಯನ್ನು ನೀಡಿದೆ. ನೀವು ಹೊಸ ಗ್ರಾಹಕರಾಗಿದ್ದರೆ, ಆನ್ಲೈನ್ನಲ್ಲಿ ಪಾಲಿಸಿಗಳನ್ನು ಖರೀದಿಸಲು ಅದರ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಮತ್ತು ಪ್ರಸ್ತುತ ಗ್ರಾಹಕರು ಆನ್ಲೈನ್ನಲ್ಲಿ ಹೋಂಡಾ CB 350RS ಇನ್ಸೂರೆನ್ಸ್ ರಿನೀವಲ್ಗಾಗಿ ತಮ್ಮ ಅಕೌಂಟ್ಗಳಿಗೆ ಲಾಗ್ ಇನ್ ಮಾಡಬೇಕಾಗುತ್ತದೆ.
- ಕಸ್ಟಮೈಸ್ ಮಾಡಿದ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ - ಐಡಿವಿ ಅನ್ನು ಪಡೆಯಲು, ಇನ್ಶೂರೆನ್ಸ್ ಪೂರೈಕೆದಾರರು, ತಯಾರಕರ ಎಕ್ಸ್-ಶೋ ರೂಂ ಬೆಲೆಯಿಂದ ಡೆಪ್ರಿಸಿಯೇಶನ್ ವೆಚ್ಚವನ್ನು ಕಳೆಯುತ್ತಾರೆ. ಡಿಜಿಟ್ನಂತಹ ಹೆಸರಾಂತ ಇನ್ಶೂರೆನ್ಸ್ ಕಂಪನಿಯೂ ತಮ್ಮ ಗ್ರಾಹಕರಿಗೆ ತಮ್ಮ ಇಷ್ಟದಂತೆ ತಮ್ಮ ಐಡಿವಿ ಮೊತ್ತವನ್ನು ಕಸ್ಟಮೈಸ್ ಮಾಡಲು ಅನುಮತಿಸುತ್ತದೆ.
- ನೋ ಕ್ಲೈಮ್ ಬೋನಸ್ - ಪ್ರತಿ ಪ್ರಮುಖ ಇನ್ಶೂರೆನ್ಸ್ ಪೂರೈಕೆದಾರರು ಪ್ರತಿ ನಾನ್-ಕ್ಲೈಮ್ ವರ್ಷಕ್ಕಾಗಿ ಪ್ರೀಮಿಯಂಗಳಲ್ಲಿ ಡಿಸ್ಕೌಂಟ್ಗಳನ್ನು ನೀಡುತ್ತಾರೆ. ಅಂದರೆ ನೀವು ಒಂದು ವರ್ಷದವರೆಗೆ ಯಾವುದೇ ಕ್ಲೈಮ್ ಮಾಡದಿದ್ದರೆ, ನೀವು ಹೋಂಡಾ CB 350RS ಇನ್ಶೂರೆನ್ಸ್ ಪಾಲಿಸಿ ರಿನೀವಲ್ನ ಮೇಲೆ ನಿಮ್ಮ ಪ್ರೀಮಿಯಂಗಳನ್ನು ಉಳಿಸಬಹುದು
- ಆ್ಯಡ್-ಆನ್ ಪ್ರಯೋಜನಗಳು - 100% ಗ್ರಾಹಕರ ತೃಪ್ತಿಯೇ ಡಿಜಿಟ್ನ ಪ್ರಾಥಮಿಕ ಉದ್ದೇಶವಾಗಿದೆ. ಆದ್ದರಿಂದ, ಆಯ್ದ ಆ್ಯಡ್-ಆನ್ಗಳೊಂದಿಗೆ ನಿಮ್ಮ ಹೋಂಡಾ CB 350RS ಕವರ್ ಅನ್ನು ನೀವು ಇನ್ನಷ್ಟು ಅತ್ಯುತ್ತವಾಗಿಸಬಹುದು. ಉದಾಹರಣೆಗೆ
- ಕನ್ಸ್ಯೂಮೆಬಲ್ ಕವರ್
- ಝೀರೋ ಡೆಪ್ರಿಸಿಯೇಶನ್ ಕವರ್
- ಎಂಜಿನ್ ಮತ್ತು ಗೇರ್ಬಾಕ್ಸ್ ಸೆಕ್ಯೂರಿಟಿ ಕವರ್
- ರಿಟರ್ನ್ ಟು ಇನ್ವಾಯ್ಸ್ ಕವರ್
- ಬ್ರೇಕ್ಡೌನ್ ಅಸಿಸ್ಟೆನ್ಸ್
ಟ್ವರ್ಕ್ ಗ್ಯಾರೇಜ್ಗಳ ವ್ಯಾಪಕ ಶ್ರೇಣಿ - ಡಿಜಿಟ್ ತನ್ನ ಗ್ರಾಹಕರ ಗುಂಪನ್ನು ಆಕರ್ಷಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಆದ್ದರಿಂದ, ಇದು ತಡೆರಹಿತ ಅನುಭವವನ್ನು ನೀಡಲು ದೇಶಾದ್ಯಂತ 9000+ ಕ್ಕೂ ಹೆಚ್ಚು ಗ್ಯಾರೇಜ್ಗಳೊಂದಿಗೆ ಸೇರಿ ಕೆಲಸ ಮಾಡುತ್ತಿದೆ. ಇದಲ್ಲದೆ, ಎಲ್ಲಾ ಡಿಜಿಟ್ ನೆಟ್ವರ್ಕ್ ಬೈಕ್ ಗ್ಯಾರೇಜ್ಗಳು, ಹಾನಿಯನ್ನು ರಿಪೇರಿ ಮಾಡಲು ಕ್ಯಾಶ್ಲೆಸ್ ಕ್ಲೈಮ್ಗಳನ್ನು ಸ್ವೀಕರಿಸುತ್ತವೆ.
ಅತ್ಯದ್ಭುತ ಕಸ್ಟಮರ್ ಕೇರ್ ಸಪೋರ್ಟ್ - ಯಾವುದೇ ಸಮಯದಲ್ಲಾದರೂ ಸರಿ, ಹೋಂಡಾ CB 350RS ಇನ್ಶೂರೆನ್ಸ್ನ ಕುರಿತು ನಿಮ್ಮ ಎಲ್ಲಾ ಅನುಮಾನಗಳನ್ನು ಡಿಜಿಟ್ನ ಸೂಪರ್-ರೆಸ್ಪಾನ್ಸಿವ್ ಕಸ್ಟಮರ್ ಕೇರ್ ಡಿಪಾರ್ಟ್ಮೆಂಟ್ ಪರಿಹರಿಸುತ್ತದೆ.
ಮೇಲೆ ತಿಳಿಸಿದ ಪ್ರಯೋಜನಗಳು ನಿಮ್ಮ ಟು-ವೀಲರ್ಗೆ ಆಕಸ್ಮಿಕ ಹಾನಿ ಅಥವಾ ಇತರ ಅಪಘಾತಗಳಿಂದ ಸರಿಯಾದ ರಕ್ಷಣೆಯನ್ನು ಖಚಿತಪಡಿಸುತ್ತದೆ. ಅದೇನೇ ಇದ್ದರೂ, ಕಡಿಮೆ ಪ್ರೀಮಿಯಂಗಳಿಗಾಗಿ ಅಂತಹ ಪ್ರಯೋಜನಗಳಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ. ನೆನಪಿಡಿ, ರಿಪೇರಿ ವೆಚ್ಚಗಳನ್ನು ಭರಿಸುವುದಕ್ಕಿಂತ, ಬೈಕ್ ಇನ್ಶೂರೆನ್ಸ್ಗಾಗಿ ಪ್ರೀಮಿಯಂಗಳನ್ನು ಪಾವತಿಸುವುದು ಕೈಗೆಟುಕುವ ಆಯ್ಕೆಯಾಗಿದೆ.
ನಿಮ್ಮ ಹೋಂಡಾ ಸಿಬಿ (CB) 350RS ಇನ್ಶೂರೆನ್ಸ್ ಪಾಲಿಸಿಗಾಗಿ ಡಿಜಿಟ್ ಅನ್ನು ಏಕೆ ಆಯ್ಕೆ ಮಾಡಬೇಕು?
ಹೆಚ್ಚಿನ ಭಾರತೀಯ ಬೈಕ್ ರೈಡರ್ಗಳು ಎಷ್ಟೇ ಎಚ್ಚರಿಕೆ ವಹಿಸಿದರೂ, ದುರಂತ ಅಪಘಾತಗಳ ಸಾಧ್ಯತೆಗಳು ಮಾತ್ರ ಹಾಗೆಯೇ ಇರುತ್ತವೆ. ಇದು ಭಾರತದಲ್ಲಿ ಟು-ವೀಲರ್ ಇನ್ಶೂರೆನ್ಸ್ನ ಪ್ರಾಮುಖ್ಯತೆಯನ್ನು ಗಟ್ಟಿಗೊಳಿಸುತ್ತದೆ.
ಬೈಕ್ ಇನ್ಶೂರೆನ್ಸ್ ಕವರ್ಗಳ ಮಹತ್ವವನ್ನು ತಿಳಿಸುವ ಕೆಲವು ಕಾರಣಗಳನ್ನು ಈ ಕೆಳಗೆ ನೀಡಲಾಗಿದೆ.
ನೂನು ಲಯಬಿಲಿಟಿಯ ವಿರುದ್ಧ ಆರ್ಥಿಕ ರಕ್ಷಣೆ - ನಿಮ್ಮ CB 350RS ಅಪಘಾತದಲ್ಲಿ ಭಾಗಿಯಾಗಿದೆ ಮತ್ತು ಅದು ಒಬ್ಬ ವ್ಯಕ್ತಿಗೆ ಅಥವಾ ಪ್ರಾಪರ್ಟಿಗೆ ಹಾನಿ/ಗಾಯವನ್ನು ಉಂಟುಮಾಡಿದೆ ಎಂದು ಭಾವಿಸೋಣ. ಅಂತಹ ಸಂದರ್ಭದಲ್ಲಿ, ಥರ್ಡ್ ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಯು ಸೂಕ್ತವಾಗಿರುತ್ತದೆ. ಇದು ತೊಂದರೆಯುಂಟಾದ ಪಾರ್ಟಿಗೆ ಫೈನಾನ್ಸಿಯಲ್ ಕವರೇಜನ್ನು ಖಾತ್ರಿಗೊಳಿಸುತ್ತದೆ. ಈ ಪಾಲಿಸಿಯನ್ನು ಹೊಂದಿರದ ವ್ಯಕ್ತಿಗಳು, ಉಂಟಾಗಿರುವ ಹಾನಿಗೆ ಕಾನೂನುಬದ್ಧವಾಗಿ ಸ್ವತಃ ಜವಾಬ್ದಾರರಾಗಿರುತ್ತಾರೆ.
ಭಾರೀ ಶುಲ್ಕಗಳು ಅಥವಾ ಶಿಕ್ಷೆಗಳಿಂದ ರಕ್ಷಿಸುತ್ತದೆ - ವ್ಯಾಲಿಡ್ ಆಗಿರುವ ಥರ್ಡ್ ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಯಿಲ್ಲದೆ ಭಾರತದ ಬೀದಿಗಳಲ್ಲಿ ಸಂಚರಿಸುವ ಪ್ರತಿ ಟು-ವೀಲರ್ಗಳನ್ನು ಮೋಟಾರ್ ವೆಹಿಕಲ್ಸ್ ಆ್ಯಕ್ಟ್ 1988, ನಿಷೇಧಿಸುತ್ತದೆ. ಹೀಗಾಗಿ ಬೈಕರ್ಗಳು ಈ ಕವರ್ ಅನ್ನು ಬೇಡವೆನ್ನಲು ಯಾವುದೇ ಕಾರಣಗಳಿಲ್ಲ. ನೀವು ಪಾಲಿಸಿಯಿಲ್ಲದೆ ನಿಮ್ಮ CB 350RS ಅನ್ನು ರೈಡ್ ಮಾಡುತ್ತಿದ್ದೀರಿ ಎಂದುಕೊಳ್ಳೋಣ. ಈಗ ಟ್ರಾಫಿಕ್ ಉಲ್ಲಂಘನೆಗಾಗಿ ನೀವು ₹ 2000 ಮತ್ತು ₹ 4000 ಗಳ ಭಾರೀ ಟ್ರಾಫಿಕ್ ದಂಡವನ್ನು ಪಾವತಿಸಬೇಕಾಗುತ್ತದೆ.
ಕಳ್ಳತನದ ಕವರ್ - ಬೇಸಿಕ್ ಕವರೇಜಿನ ಹೊರತಾಗಿ, ನಷ್ಟ ಅಥವಾ ಕಳ್ಳತನದ ಸಂದರ್ಭದಲ್ಲಿ ಇನ್ಶೂರೆನ್ಸ್ ಪೂರೈಕೆದಾರರು ಗಣನೀಯ ಪಾವತಿಯನ್ನು ಮಾಡುತ್ತಾರೆ.
ಓನ್ ಡ್ಯಾಮೇಜ್ ರಿಪೇರಿ ರಿಇಂಬರ್ಸ್ಮೆಂಟ್ - ಅಪಘಾತವು ಕೇವಲ ಥರ್ಡ್ ಪಾರ್ಟಿ ಅಥವಾ ಪ್ರಾಪರ್ಟಿಯನ್ನು ಮಾತ್ರ ಹಾನಿಗೊಳಿಸುವುದಿಲ್ಲ. ಇದು ನಿಮ್ಮ ಸ್ವಂತ ಮೋಟಾರ್ಸೈಕಲ್ಗೂ ಸಹ ವ್ಯಾಪಕ ಹಾನಿಯನ್ನು ಉಂಟುಮಾಡಬಹುದು. ಹೀಗಾಗಿ, ಇಂತಹ ಬೃಹತ್ ಪ್ರಮಾಣದ ವೆಚ್ಚಗಳನ್ನು ತಪ್ಪಿಸಲು, ಕಾಂಪ್ರೆಹೆನ್ಸಿವ್ ಟು-ವೀಲರ್ ಇನ್ಶೂರೆನ್ಸ್ ಅತ್ಯುತ್ತಮ ಆಯ್ಕೆಯಾಗಿದೆ. ಸ್ವಂತ ಬೈಕ್ ಹಾನಿಯನ್ನು ರಿಪೇರಿಗೆ ಥರ್ಡ್ ಪಾರ್ಟಿ ಲಯಬಿಲಿಟಿ ಪಾಲಿಸಿಯು ಅಂತಹ ಸಹಾಯವನ್ನು ನೀಡುವುದಿಲ್ಲ.
ಆದ್ದರಿಂದ, ನಿಮ್ಮ ಅಮೂಲ್ಯವಾದ ಆಸ್ತಿಯನ್ನು ರಕ್ಷಿಸಲು, ಕೈಗೆಟುಕುವ ಬೆಲೆಯ ಹೋಂಡಾ CB 350RS ಇನ್ಶೂರೆನ್ಸ್ಗಾಗಿ ಡಿಜಿಟ್ನಂತಹ ಜವಾಬ್ದಾರಿಯುತ ಇನ್ಶೂರೆನ್ಸ್ ಪೂರೈಕೆದಾರರನ್ನು ನೋಡಿ. ಏಕೆಂದರೆ ಡಿಜಿಟ್ ನಿಮ್ಮ ಬೈಕ್ ಅನ್ನು ಪ್ರಾಮಾಣಿಕವಾಗಿ ಸುರಕ್ಷಿತವಾಗಿರಿಸುತ್ತದೆ.
ಹೋಂಡಾ ಸಿಬಿ (CB) 350RS ಬಗ್ಗೆ ಇನ್ನಷ್ಟು ತಿಳಿಯಿರಿ
ಹೋಂಡಾ ಟು-ವೀಲರ್ಗಳು ಪ್ರೀಮಿಯಂ ಸೆಗ್ಮೆಂಟ್ ಮತ್ತು ಲೋ-ಎಂಡ್ ಮಾರ್ಕೆಟ್ ಅನ್ನು ಪೂರೈಸುವ ಭಾರತೀಯರ ನಡುವೆ ಹೆಚ್ಚು ಮಾರಾಟವಾದವುಗಳಾಗಿವೆ. ಅದರ ಹೊಸ ಬಿಡುಗಡೆ "CB ಫ್ಯಾಮಿಲಿ" ಎರಡು ವೇರಿಯಂಗಟ್ಗಳಲ್ಲಿ ಲಭ್ಯವಿದೆ, ಅವುಗಳೆಂದರೆ- ಮೊನೊ ಟೋನ್ ಮತ್ತು ಡ್ಯುಯಲ್ ಟೋನ್. CB 350RS ನ ಕೆಲವು ಫೀಚರ್ಗಳನ್ನು ನಾವೀಗ ಚರ್ಚಿಸೋಣ.
ಪವರ್ಫುಲ್ ಎಂಜಿನ್
CB 350RS 350cc ಏರ್-ಕೂಲ್ಡ್ ಫೋರ್-ಸ್ಟ್ರೋಕ್ OHC ಸಿಂಗಲ್-ಸಿಲಿಂಡರ್ ಎಂಜಿನ್ನೊಂದಿಗೆ ಬರುತ್ತದೆ. ಅಂತಹ ಪವರ್ಫುಲ್ ಮೋಟಾರ್ ಸುಗಮವಾದ ಆಕ್ಸಿಲರೇಶನ್ ಮತ್ತು ರೈಡ್ ಅನ್ನು ನೀಡುತ್ತದೆ.
ಸುಧಾರಿತ ಸುರಕ್ಷತಾ ಫೀಚರ್ಗಳು
ಅತ್ಯುತ್ತಮ ರಸ್ತೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೋಂಡಾ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸಜ್ಜುಗೊಳಿಸಿದೆ. ಇದಲ್ಲದೆ, ನೀವು ತುರ್ತು ಪರಿಸ್ಥಿತಿಯಲ್ಲಿ ಅಥವಾ ಜಾರುವಂತಹ ರಸ್ತೆಗಳಲ್ಲಿ ಬ್ರೇಕ್ಗಳನ್ನು ಅಪ್ಲೈ ಮಾಡಿದರೆ, ಎಬಿಎಸ್ ವೀಲ್ಗಳು ಲಾಕ್ ಆಗುವುದನ್ನು ತಡೆಯುತ್ತದೆ. ಹೀಗಾಗಿ, ನಿಮ್ಮ ಬೈಕ್ ಅನ್ನು ನಿಮ್ಮ ಕಂಟ್ರೋಲ್ನಲ್ಲಿ ಇರಿಸಬಹುದು.
ಆಧುನಿಕ ಡಿಜಿಟಲ್ ಅನಲಾಗ್ ಮೀಟರ್
CB 350RS ಸ್ಪೋರ್ಟ್ಸ್ ಹೋಂಡಾ ಸೆಲೆಕ್ಟೆಬಲ್ ಟಾರ್ಕ್ ಕಂಟ್ರೋಲ್ (HSTC), ಡ್ಯುಯಲ್ ಚಾನೆಲ್ ಎಬಿಎಸ್, ಮೈಲೇಜ್ ಇಂಡಿಕೇಟರ್, ಗೇರ್ ಪೊಸಿಷನ್ ಇಂಡಿಕೇಟರ್ ಮುಂತಾದ ಅಗತ್ಯ ಮಾಹಿತಿಯನ್ನು ಒದಗಿಸುವ ಇನ್ಸ್ಟ್ರುಮೆಂಟ್ ಪ್ಯಾನೆಲ್ ಅನ್ನು ಡಿಸ್ಪ್ಲೇ ಮಾಡುತ್ತದೆ. ನೀವು ಡಿಸ್ಪ್ಲೇ ಬ್ರೈಟ್ನೆಸ್ ಅನ್ನು 5 ಲೆವೆಲ್ಗಳವರೆಗೆ ಮ್ಯಾನ್ಯುವಲ್ ಆಗಿ ಅಡ್ಜಸ್ಟ್ ಮಾಡಬಹುದು.
ಸ್ಪೋರ್ಟಿ ಡಿಸೈನ್
CB 350RS ಅನ್ನು ತನ್ನ ಪ್ರತಿಸ್ಪರ್ಧಿಗಳಿಂದ ಪ್ರತ್ಯೇಕಿಸಲು, ಹೋಂಡಾ ಎಲ್ಇಡಿ ಹೆಡ್ಲೈಟ್ನ ಸುತ್ತಲೂ ರಿಂಗ್, ಅಂಡರ್-ಸೀಟ್ ಎಲ್ಇಡಿ ಟೈಲ್ಲೈಟ್, ಎಲ್ಇಡಿ ಟರ್ನ್ ಇಂಡಿಕೇಟರ್ಗಳು, ಫೋರ್ಕ್ ಗೈಟರ್ಗಳು ಮತ್ತು ಹೆಚ್ಚಿನವುಗಳನ್ನು ಹೊಂದಿದೆ. ಅಲ್ಲದೆ, ಫ್ಲ್ಯಾಟ್ ಹ್ಯಾಂಡಲ್ಬಾರ್ ಮತ್ತು ಸಾಲಿಡ್ ಟೇಲ್ ಸೆಕ್ಷನ್ ಅದರ ಸ್ಪೋರ್ಟಿಯರ್ ಲುಕ್ಗೆ ಕಾರಣವಾಗಿದೆ.