ಹೀರೋ ಪ್ಯಷನ್ ಪ್ರೋ ಇನ್ಶೂರೆನ್ಸ್

usp icon

Cashless Garages

For Repair

usp icon

Zero Paperwork

Required

usp icon

24*7 Claims

Support

Get Instant Policy in Minutes*
search

I agree to the  Terms & Conditions

It's a brand new bike
background-illustration

ಹೀರೋ ಪ್ಯಾಷನ್ ಪ್ರೋ ಬೈಕ್ ಇನ್ಶೂರೆನ್ಸ್ ಅನ್ನು ಖರೀದಿಸಿ ರಿನ್ಯೂ ಮಾಡಿ

Hero Passion Pro
source

ಪ್ಯಾಷನ್ ಪ್ರೋ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಬಲಿಷ್ಠ ಬೈಕುಗಳಲ್ಲಿ ಒಂದಾಗಿದೆ. ಆದರೆ, ಒಂದು ಅತೀ ಬಲಿಷ್ಠ ಬೈಕಿಗೂ ಸೂಕ್ತ ಇನ್ಶೂರೆನ್ಸ್ ಕವರೇಜ್ ನ ಅಗತ್ಯವಿರುತ್ತದೆ. ಪ್ಯಾಷನ್ ಪ್ರೋ ಇನ್ಶೂರೆನ್ ಪಾಲಿಸಿಯನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವೈಶಿಷ್ಟ್ಯಗಳ ಬಗ್ಗೆ ಓದಿ!

ಸುಮಾರು 35 ವರ್ಷಗಳ ಹಿಂದೆ ಸ್ಥಾಪಿಸಲಾಗಿದ್ದು, ಭಾರತದಲ್ಲಿ ಪ್ರಯಾಣಿಕ ಬೈಕನ್ನು ವಿನ್ಯಾಸಗೊಳಿಸಿ ಮಾರಾಟಮಾಡುವ ಅದರ ಸಾಮರ್ಥ್ಯದಿಂದಾಗಿ ಹೀರೋ ಮೋಟೋಕಾರ್ಪ್ ಅತ್ಯಂತ ಜನಪ್ರಿಯತೆ ಹಾಗೂ ಏಳಿಗೆಯನ್ನು ಹೊಂದಿದೆ.

ಉದಾಹರಣೆಗಾಗಿ ಪ್ಯಾಷನ್ ಶ್ರೇಣಿಯ ಬೈಕುಗಳು, ಅತೀ ವಿಶ್ವಾಸಾಹ್ರ ಹಾಗೂ ನಂಬಿಕಸ್ಥವಾಗಿ ಕಂಡುಬರುತ್ತವೆ.

ಇದರ ಉತ್ಪಾದನೆ 2001 ರಿಂದ ಆರಂಭವಾಗಿದೆ ಹಾಗೂ ಮುಂದುವರಿದಿದೆ. ಅದರ ಜನಪ್ರಿಯತೆಯನ್ನು ಆಧರಿಸಿ, ಅದರ  ಪ್ಯಾಷನ್ ಸಾಲುಗಳನ್ನು ವೃದ್ಧಿಸಲು ಪ್ಯಾಷನ್ ಪ್ರೋ ಬೈಕ್ ಅನ್ನು ಪರಿಚಯಿಸಲಾಯಿತು. ಇದರಲ್ಲಿ ಇದು ತನ್ನ ವಿಶ್ವಾಸದೊಂದಿಗೆ ಆಕರ್ಷಕ ಹೊಸ ವಿನ್ಯಾಸವನ್ನು ಸಂಯೋಜಿಸಿದೆ. ಇದರ ಮಾರ್ಪಾಡಾದ ಆಕಾರ ಹಾಗೂ ಆಕರ್ಷಕ ವಿನ್ಯಾಸದಿಂದ ಯುವ ಬಳಕೆದಾರರನ್ನೂ ಇದು ತನ್ನ ದ್ವಿಚಕ್ರ ವಾಹನಗಳ ಕಡೆ ಸೆಳೆದಿದೆ.

ಇದರ ಜೊತೆಯಲ್ಲಿಯೇ, ಈ ಬೈಕುಗಳ ಮಾಲೀಕರಿಗೆ ಪ್ಯಾಷನ್ ಪ್ರೋ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದೂ ಅಷ್ಟೇ ಆವಶ್ಯಕವಾಗಿದೆ. ಒಂದು ಇನ್ಶೂರೆನ್ ಪಾಲಿಸಿಯನ್ನು ಹೊಂದಿರುವುದು, ನಿಮ್ಮ ಆರ್ಥಿಕ ಆಸಕ್ತಿಗಳನ್ನು ಕಾಪಾಡಲು, ಹಾಗೂ ಅಪಘಾತದ ಸಮಯದಲ್ಲಿ ನಿಮ್ಮ ವಾಹನದ ಸಮರ್ಪಕ ರಿಪೇರಿಗಳಿಗಾಗಿ ಅಗತ್ಯವಾಗಿದೆ. ಇಂತಹ ಅಪಘಾತಗಳಿಂದ ಉಂಟಾಗುವ ಆರ್ಥಿಕ ಹಾಗೂ ಕಾನೂನಾತ್ಮಕತ ಹೊಣೆಗಾರಿಕೆಗಳಿಂದ ಕೂಡಾ ಇನ್ಶುರೆನ್ಸ್ ಪಾಲಿಸಿಗಳು ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತವೆ.

ಹಾಗೂ, ಮೋಟಾರ್ ವಾಹನ ಅಧಿನಿಯಮ 1988 ರ ಪ್ರಕಾರ ಇಂತಹ ಒಂದು ಇನ್ಶೂರೆನ್ಸ್ ಕಡ್ಡಾಯವಾಗಿದೆ. ಇದನ್ನು ಪಾಲಿಸುವಲ್ಲಿ ವಿಫಲರಾದರೆ ನಿಮಗೆ ಭಾರೀ ದಂಡಗಳನ್ನು ವಿಧಿಸಲಾಗುವುದು. ಮೊದಲ ಅಪರಾಧಕ್ಕೆ ನಿಮಗೆ ರೂ.  2000 ದಂಡವನ್ನು ವಿಧಿಸಲಾಗುತ್ತದೆ. ಅಪರಾಧ ಪುನಾರವರ್ತನೆಯಾದರೆ ನೀವು ರೂ. 4000 ರಷ್ಟು ದಂಡವನ್ನು ತೆರಬೇಕಾಗಬಹುದು.

ಆದರೆ, ನಿಮ್ಮ ಪ್ಯಾಷನ್ ಪ್ರೋ ಗಾಗಿ ಇನ್ಶೂರೆನ್ಸ್ ಪಾಲಿಸಿಗಳನ್ನು ಪರಿಶೀಲಿಸುವ ಮೊದಲು, ಈ ಬೈಕಿನ ಕೆಲವು ಅದ್ಭುತ ವೈಶಿಷ್ಟ್ಯಗಳ ಕಡೆ ಗಮನ ಹಾಯಿಸಿರಿ.

Read More

ಹೀರೋ ಪ್ಯಾಷನ್ ಪ್ರೋ ಬೈಕ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿದೆ

Bike-insurance-damaged

ಅಪಘಾತಗಳು

ಅಪಘಾತಗಳ ಸಮಯದಲ್ಲಿ ಆಗುವ ಸಾಮಾನ್ಯ ಹಾನಿಗಳು

Bike Theft

ಕಳವು

ನಿಮ್ಮ ಸ್ಕೂಟರ್ ಅಥವಾ ಬೈಕ್ ದುರಾದೃಷ್ಟವಾಗಿ ಕಳವಾದ ಸಂದರ್ಭದಲ್ಲಿ

Car Got Fire

ಬೆಂಕಿ

ಬೆಂಕಿಯ ಸಮಯದಲ್ಲಿ ಆಗುವ ಸಾಮಾನ್ಯ ಹಾನಿಗಳು

Natural Disaster

ನೈಸರ್ಗಿಕ ವಿಪತ್ತುಗಳು

ಪ್ರಕೃತಿಯ ಹಲವು ವಿಕೋಪಗಳಿಂದ ಆಗಬಹುದಾದ ಹಾನಿಗಳು

Personal Accident

ವೈಯಕ್ತಿಕ ಅಪಘಾತಗಳು

ನಿಮ್ಮನ್ನು ನೀವೇ ಗಂಭೀರವಾಗಿ ಗಾಯಗೊಳಿಸಿದ ಸಂದರ್ಭಗಳಿಗೆ

Third Party Losses

ಥರ್ಡ್ ಪಾರ್ಟೀ ಹಾನಿಗಳು

ನಿಮ್ಮ ಬೈಕಿನಿಂದಾಗಿ ಒಂದು ವಸ್ತು ಅಥವಾ ವ್ಯಕ್ತಿಗೆ ಹಾನಿಯಾದರೆ

ನೀವು ಡಿಜಿಟ್‌ನ ಹೀರೋ ಪ್ಯಾಶನ್ ಪ್ರೊ ವಿಮೆಯನ್ನು ಏಕೆ ಖರೀದಿಸಬೇಕು?

Cashless Repairs

ನಗದುರಹಿತ ರಿಪೇರಿಗಳು

ನಿಮ್ಮ ಆಯ್ಕೆಗಾಗಿ ಭಾರತದಾದ್ಯಂತ 4400+ ಕ್ಯಾಷ್ಲೆಸ್ ನೆಟ್ವರ್ಕ್ ಗ್ಯಾರೇಜ್ ಗಳು

Smartphone-enabled Self Inspection

ಸ್ಮಾರ್ಟ್ಫೋನ್ ಅಳವಡಿಕೆಯ ಸ್ವಪರಿಶೀಲನೆ

ಮಾರ್ಟ್ಫೋನ್ ಅಳವಡಿಕೆಯ ಸ್ವಪರಿಶೀಲನೆಯೊಂದಿಗೆ ಶೀಘ್ರ ಹಾಗೂ ಕಾಗದರಹಿತ ಕ್ಲೈಮ್ ಪ್ರಕ್ರಿಯೆ

Super-fast Claims

ಅತೀ ಶೀಘ್ರ ಕ್ಲೈಮ್ ಗಳು

ದ್ವಿಚಕ್ರ ವಾಹನಗಳ ಕ್ಲೈಮ್ ತೆಗೆದುಕೊಳ್ಳುವ ಸರಾಸರಿ ಅವಧಿ 11 ದಿನಗಳು

Customize your Vehicle IDV

ನಿಮ್ಮ ವಾಹನಾದ ಐಡಿವಿ (IDV) ಅನ್ನು ಕಸ್ಟಮೈಜ್ ಮಾಡಿ

ನಮ್ಮೊಂದಿಗೆ ನೀವು ನಿಮ್ಮ ಐಡಿವಿ ಅನ್ನು ನಿಮ್ಮ ಆಯ್ಕೆಯ ಪ್ರಕಾರ ಕಸ್ಟಮೈಜ್ ಮಾಡಬಹುದು!

24*7 Support

24*7 ಗ್ರಾಹಕ ಬೆಂಬಲ

24*7 ಕರೆ ಸೌಲಭ್ಯ ರಾಷ್ಟ್ರೀಯ ರಜಾದಿನಗಳಲ್ಲೂ

ಹೀರೋ ಪ್ಯಾಶನ್ ಪ್ರೊಗಾಗಿ ವಿಮಾ ಯೋಜನೆಗಳ ವಿಧಗಳು

ಥರ್ಡ್ ಪಾರ್ಟೀ

ಥರ್ಡ್ ಪಾರ್ಟೀ ಬೈಕ್ ಇನ್ಶೂರೆನ್ಸ್ ಅತೀ ಸಾಮಾನ್ಯವಾಗಿರುವ ಬೈಕ್ ಇನ್ಶೂರೆನ್ಸ್ ಆಗಿದೆ; ಇದರಲ್ಲಿ ಥರ್ಡ್ ಪಾರ್ಟೀ ವ್ಯಕ್ತಿ, ವಾಹನ ಅಥವಾ ಸ್ವತ್ತಿಗಾದ ಹಾನಿ ಹಾಗೂ ನಷ್ಟಗಳನ್ನು ಮಾತ್ರ ಕವರ್ ಮಾಡಲಾಗುತ್ತದೆ.

ಕಾಂಪ್ರೆಹೆನ್ಸಿವ್

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಅತ್ಯಂತ ಬೆಲೆಬಾಳುವ ಬೈಕ್ ಇನ್ಶೂರೆನ್ಸ್ ಆಗಿದ್ದು, ಇದು ಥರ್ಡ್ ಪಾರ್ಟೀ ಹೊಣೆಗಾರಿಕೆಯನ್ನು ಮಾತ್ರವಲ್ಲದೇ ನಿಮ್ಮ ಸ್ವಂತ ಬೈಕಿಗಾದ ಹಾನಿಯನ್ನೂ ಕವರ್ ಮಾಡುತ್ತದೆ

ಥರ್ಡ್ ಪಾರ್ಟೀ

ಕಾಂಪ್ರೆಹೆನ್ಸಿವ್

×
×
×
×
×
×

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸಿದ ಅಥವಾ ರಿನ್ಯೂ ಮಾಡಿದ ನಂತರ ನೀವು ನೆಮ್ಮದಿಯ ಜೀವನವನ್ನು ನಡೆಸುತ್ತೀರಿ, ಕಾರಣ ನಮ್ಮ ಬಳಿ ಇರುವ 3 ಹೆಜ್ಜೆಗಳ ಸಂಪೂರ್ಣ ಡಿಜಿಟಲ್ ಆದ ಕ್ಲೈಮ್ ಗಳ ಪ್ರಕ್ರಿಯೆ!

ಹಂತ 1

ಕೇವಲ 1800-258-5956 ಗೆ ಕರೆ ನೀಡಿ. ಯಾವುದೇ ಫಾರ್ಮ್ ತುಂಬಿಸಬೇಕಾಗಿಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವ ಪರಿಶೀಲನೆಯ ಲಿಂಕ್ ಅನ್ನು ಪಡೆಯಿರಿ.ನಮ್ಮ ಹಂತ ಹಂತದ ಮಾರ್ಗದರ್ಶನದೊಂದಿಗೆ ನಿಮ್ಮ ಸ್ಮಾರ್ಟ್ ಫೋನಿನಿಂದ ನಿಮ್ಮ ವಾಹನದ ಹಾನಿಗಳನ್ನು ಸೆರೆಹಿಡಿಯಿರಿ.

ಹಂತ 3

ನೀವು ಆಯ್ಕೆ ಮಾಡಲು ಬಯಸುವ ಪಾವತಿಯ ವಿಧಾನವನ್ನು ನಿರ್ಧರಿಸಿ ಅಂದರೆ ಮರುಪಾವತಿ ಅಥವಾ ನಮ್ಮ ನೆಟ್ವರ್ಕ್ ಗ್ಯಾರೇಜ್ ಗಳಲ್ಲಿ ಕ್ಯಾಷ್ಲೆಸ್.

Report Card

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್ ಅನ್ನು ಎಷ್ಟು ಬೇಗ ಸೆಟ್ಲ್ ಮಾಡಬೇಕಾಗುತ್ತದೆ?

ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುತ್ತಿರುವಾಗ ಇದು ನಿಮ್ಮ ಯೋಚನೆಗೆ ಬರಬೇಕಾದ ಮೊದಲ ಪ್ರಶ್ನೆಯಾಗಿದೆ. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ!

ಡಿಜಿಟ್ ನ ಕ್ಲೈಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿ

ಹೀರೋ ಪ್ಯಾಷನ್ ಪ್ರೋ : ಒಂದು ಶಕ್ತಿಯುತ ಬೈಕ್

ಹೀರೋ ಪ್ಯಾಷನ್ ಪ್ರೋ ಬೈಕ್ ಇನ್ಶೂರೆನ್ಸ್ ಅನ್ನು ಏಕೆ ಆಯ್ಕೆ ಮಾಡಬೇಕು?

ಭಾರತಲ್ಲಿಯ ಜನಪ್ರಿಯ ಹೀರೋ ಪ್ಯಾಷನ್ ಬೈಕ್ ಮಾದರಿಗಳು

ಹೀರೋ ಪ್ಯಾಷನ್ ಪ್ರೋ- ರೂಪಾಂತರಗಳು ಹಾಗೂ ಎಕ್ಸ್-ಶೋರೂಂ ದರ

ರೂಪಾಂತರಗಳು

ಎಕ್ಸ್-ಶೋರೂಂ ದರ( ನಿಮ್ಮ ನಗರದ ಪ್ರಕಾರ ಬದಲಾಗಬಹುದು)

ಪ್ಯಾಷನ್ ಪ್ರೋ ಐ3ಎಸ್ ಎ ಡಬ್ಲ್ಯೂ ಡ್ರಮ್, 84 ಕಿಮಿ/ಲಿ, 97.2 ಸಿಸಿ

₹ 54,475

ಪ್ಯಾಷನ್ ಪ್ರೋ ಐ3ಎಸ್ ಡಬ್ಲ್ಯೂ ಡ್ರಮ್, 84 ಕಿಮಿ/ಲಿ, 97.2 ಸಿಸಿ

₹ 54,925

ಪ್ಯಾಷನ್ ಪ್ರೋ ಐ3ಎಸ್ ಡಬ್ಲ್ಯೂ ಡಿಸ್ಕ್, 84 ಕಿಮಿ/ಲಿ, 97.2 ಸಿಸಿ

₹ 56,425

ಭಾರತದಲ್ಲಿ ಹೀರೋ ಪ್ಯಾಷನ್ ಪ್ರೋ ಬೈಕ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು