ಕಮರ್ಷಿಯಲ್ ವ್ಯಾನ್ ಇನ್ಶೂರೆನ್ಸ್
I agree to the Terms & Conditions
General
General Products
Simple & Transparent! Policies that match all your insurance needs.
37K+ Reviews
7K+ Reviews
Scan to download
Life
Life Products
Digit Life is here! To help you save & secure your loved ones' future in the most simplified way.
37K+ Reviews
7K+ Reviews
Scan to download
Claims
Claims
We'll be there! Whenever and however you'll need us.
37K+ Reviews
7K+ Reviews
Scan to download
Resources
Resources
All the more reasons to feel the Digit simplicity in your life!
37K+ Reviews
7K+ Reviews
Scan to download
37K+ Reviews
7K+ Reviews
2000+ Cashless
Network Garages
96% Claim
Settlement (FY23-24)
24*7 Claims
Support
I agree to the Terms & Conditions
Terms and conditions
ಕಮರ್ಷಿಯಲ್ ವ್ಯಾನ್ ಇನ್ಶೂರೆನ್ಸ್ ಎನ್ನುವುದು, ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸಿನ ಒಂದು ವಿಧವಾಗಿದೆ. ಈ ಪಾಲಿಸಿಯನ್ನು ವ್ಯಾಪಾರದ ಉದ್ದೇಶಗಳಿಗಾಗಿ ಬಳಸುವ ವ್ಯಾನ್‌ಗಳಿಗೆ ರಕ್ಷಣೆ ನೀಡಲು ವಿನ್ಯಾಸಗೊಳಿಸಲಾಗಿದೆ. ಶಾಲಾ ವ್ಯಾನ್‌ಗಳು, ಖಾಸಗಿ ವ್ಯಾನ್‌ಗಳು ಮತ್ತು ಇತರ ವ್ಯಾನ್‌ಗಳು ಪ್ರಯಾಣಿಕರನ್ನು ಅಥವಾ ಸರಕುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಲು ಬಳಸಲಾಗುತ್ತವೆ. ಮೂಲತಃ, ಕಾನೂನಿನಿಂದ ಖಡ್ಡಾಯಗೊಳಿಸಿದಂತೆ ಥರ್ಡ್ ಪಾರ್ಟಿ ಲೈಬಿಲಿಟಿ ಪಾಲಿಸಿಯು, ಥರ್ಡ್ ಪಾರ್ಟಿ ಹೊಣೆಗಾರಿಕೆಗಳನ್ನು ಕವರ್ ಮಾಡಲು ಸಹಾಯ ಮಾಡುತ್ತದೆ; ಕಾಂಪ್ರ್ಹೆನ್ಸಿವ್ ವ್ಯಾನ್ ಇನ್ಶೂರೆನ್ಸ್ ಪಾಲಿಸಿಯು ಒಬ್ಬರ ಸ್ವಂತ ಹಾನಿ ಮತ್ತು ನಷ್ಟಗಳಿಗೆ ರಕ್ಷಣೆ ನೀಡುತ್ತದೆ.
ಕವರ್ ಮಾಡಲಾದ ಕಮರ್ಷಿಯಲ್ ವ್ಯಾನ್‌ಗಳ ವಿಧಗಳು:
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ. ಹೇಗೆ ಎಂದು ತಿಳಿಯಿರಿ...
ನಮ್ಮೊಂದಿಗೆ, ನಿಮ್ಮ ವಾಹನದ ಐಡಿವಿ ಅನ್ನು ನಿಮ್ಮ ಆಯ್ಕೆಯಂತೆ ನೀವೇ ಕಸ್ಟಮೈಸ್ ಮಾಡಬಹುದು!
ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ 24*7 ಕರೆ ಸೌಲಭ್ಯ ಲಭ್ಯವಿರುತ್ತದೆ.
ಸ್ಮಾರ್ಟ್‌ಫೋನ್ ಸಕ್ರಿಯಗೊಳಿಸಿದ ಸ್ವಯಂ ತಪಾಸಣಾ (self-inspection) ಪ್ರಕ್ರಿಯೆಗಳು ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ!
ಅಪಘಾತದ ಸಂದರ್ಭದಲ್ಲಿ ನಿಮ್ಮ ವ್ಯಾನಿಗೆ ಉಂಟಾಗುವ ಹಾನಿಯನ್ನು ಒಳಗೊಂಡಿದೆ.
ಕಳ್ಳತನದಿಂದಾಗಿ ನಿಮ್ಮ ವ್ಯಾನಿಗೆ ಉಂಟಾಗುವ ನಷ್ಟ ಅಥವಾ ಹಾನಿಯನ್ನು ಒಳಗೊಂಡಿದೆ.
ಬೆಂಕಿಯಿಂದಾಗಿ ನಿಮ್ಮ ವ್ಯಾನಿಗೆ ಉಂಟಾಗುವ ಹಾನಿಗಳನ್ನು ಒಳಗೊಂಡಿದೆ.
ಯಾವುದೇ ನೈಸರ್ಗಿಕ ವಿಕೋಪದಿಂದ ನಿಮ್ಮ ವ್ಯಾನಿಗೆ ಉಂಟಾಗುವ ಹಾನಿಯನ್ನು ಒಳಗೊಂಡಿದೆ.
ನಿಮ್ಮ ವ್ಯಾನ್ ಅಪಘಾತಕ್ಕೀಡಾದರೆ ಹಾಗೂ ಆ ಸಂದರ್ಭದಲ್ಲಿ ನಿಮಗೆ ಅಥವಾ ನಿಮ್ಮ ವ್ಯಾನ್ ಅನ್ನು ಓಡಿಸುವ ಚಾಲಕನಿಗೆ, ಗಾಯ ಅಥವಾ ಸಾವು ಸಂಭವಿಸಿದರೆ, ಆ ನಷ್ಟವನ್ನು ಇನ್ಶೂರೆನ್ಸ್ ಪಾಲಿಸಿಯು ಒಳಗೊಳ್ಳುತ್ತದೆ.
ಥರ್ಡ್ ಪಾರ್ಟಿಗೆ ಅಥವಾ ಅದರ ಪ್ರಯಾಣಿಕರಿಗೆ ನಿಮ್ಮ ವ್ಯಾನ್ ಉಂಟು ಮಾಡುವ ಯಾವುದೇ ಹಾನಿಯನ್ನು ಒಳಗೊಂಡಿದೆ.
ನಿಮ್ಮ ವ್ಯಾನ್ ಅನ್ನು ಎಳೆಯುವ ಸಂದರ್ಭಗಳಲ್ಲಿ ಉಂಟಾಗುವ ಯಾವುದೇ ಹಾನಿಯನ್ನು ಒಳಗೊಂಡಿದೆ.
ನಿಮ್ಮ ಕಮರ್ಷಿಯಲ್ ವ್ಯಾನ್ ಇನ್ಶೂರೆನ್ಸ್ ಪಾಲಿಸಿಯು, ಏನನ್ನು ಒಳಗೊಂಡಿಲ್ಲ ಎನ್ನುವುದನ್ನು ನೀವು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ. ಇದರಿಂದಾಗಿ ನೀವು ಕ್ಲೇಮ್ ಮಾಡುವ ಸಂದರ್ಭದಲ್ಲಿ, ಯಾವುದೇ ಅಚ್ಚರಿ ಪಡಬೇಕಿಲ್ಲ. ಅಂತಹ ಕೆಲವು ಸನ್ನಿವೇಶಗಳು ಇಲ್ಲಿವೆ:
ನಿಮ್ಮ ವ್ಯಾನ್'ಗಾಗಿ ನೀವು ಥರ್ಡ್ ಪಾರ್ಟಿ ಕಮರ್ಷಿಯಲ್ ವ್ಯಾನ್ ಇನ್ಶೂರೆನ್ಸ್ ಅನ್ನು ಆಯ್ದುಕೊಂಡರೆ, ನಿಮ್ಮ ಸ್ವಂತ ವಾಹನಕ್ಕೆ ಉಂಟಾಗುವ ಹಾನಿಗಳು ಪಾಲಿಸಿಯಲ್ಲಿ ಕವರ್ ಆಗುವುದಿಲ್ಲ.
ಇನ್ಶೂರೆನ್ಸ್ ಮಾಡಲಾದ ವ್ಯಾನಿನ ಮಾಲೀಕರು-ಚಾಲಕರು, ಕುಡಿದು ಅಥವಾ ವ್ಯಾಲಿಡ್ ಲೈಸೆನ್ಸ್ ಇಲ್ಲದೆ ಚಾಲನೆ ಮಾಡುವುದು ಕಂಡು ಬಂದಿದ್ದರೆ, ಅದನ್ನು ಕವರ್ ಮಾಡಲಾಗುವುದಿಲ್ಲ.
ಕೊಡುಗೆಯ ನಿರ್ಲಕ್ಷ್ಯದಿಂದಾಗಿ ಕಮರ್ಷಿಯಲ್ ವ್ಯಾನಿಗೆ ಉಂಟಾಗುವ ಯಾವುದೇ ಹಾನಿಯು ಕವರ್ ಆಗುವುದಿಲ್ಲ.
ಅಪಘಾತ/ನೈಸರ್ಗಿಕ ವಿಕೋಪ ಅಥವಾ ಬೆಂಕಿ ಇತ್ಯಾದಿಗಳ ನೇರ ಪರಿಣಾಮವಲ್ಲದ ಯಾವುದೇ ಹಾನಿಯು ಕವರ್ ಆಗುವುದಿಲ್ಲ.
ಪ್ರಮುಖ ಲಕ್ಷಣಗಳು |
ಡಿಜಿಟ್ ಪ್ರಯೋಜನಗಳು |
ಕ್ಲೇಮ್ ಪ್ರಕ್ರಿಯೆ |
ಕಾಗದರಹಿತ ಕ್ಲೇಮ್ಸ್ |
ಗ್ರಾಹಕರ ಬೆಂಬಲ |
24x7 ಬೆಂಬಲ |
ಹೆಚ್ಚುವರಿ ಕವರೇಜ್ |
ಪಿಎ (PA) ಕವರ್'ಗಳು, ಲೀಗಲ್ ಲೈಬಿಲಿಟಿ ಕವರ್, ವಿಶೇಷ ಹೊರಗಿಡುವಿಕೆಗಳು ( Special Exclusions) ಖಡ್ಡಾಯ ಕಡಿತಗಳು |
ಥರ್ಡ್ ಪಾರ್ಟಿಗೆ ಆಗುವ ಹಾನಿಗಳು |
ವೈಯುಕ್ತಿಕ ಹಾನಿಗಳಿಗೆ ಅನಿಯಮಿತ ಹೊಣೆಗಾರಿಕೆ (Unlimited Liability), ಆಸ್ತಿ/ವಾಹನ ಹಾನಿಗಳಿಗೆ 7.5 ಲಕ್ಷ ರೂಗಳವರೆಗೆ |
ಇನ್ಶೂರೆನ್ಸ್ ಮಾಡಿಸುವ ನಿಮ್ಮ ಕಮರ್ಷಿಯಲ್ ವ್ಯಾನ್‌ನ ಪ್ರಕಾರವನ್ನು ಆಧರಿಸಿ, ನಾವು ನಿಮಗೆ ಆಯ್ಕೆ ಮಾಡಲು ಪ್ರಾಥಮಿಕವಾಗಿ ಎರಡು ಯೋಜನೆಗಳನ್ನು ಹೊಂದಿದ್ದೇವೆ.
ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ, ನಿಮ್ಮ ಕಮರ್ಷಿಯಲ್ ವ್ಯಾನ್ನಿಂದ ಉಂಟಾಗುವ ಹಾನಿಗಳು. |
✔
|
✔
|
ಯಾವುದೇ ಥರ್ಡ್ ಪಾರ್ಟಿಗೆ ನಿಮ್ಮ ಕಮರ್ಷಿಯಲ್ ವ್ಯಾನ್ನಿಂದ, ಉಂಟಾಗುವ ಹಾನಿಗಳು. |
✔
|
✔
|
ನೈಸರ್ಗಿಕ ವಿಪತ್ತುಗಳು, ಬೆಂಕಿ, ಕಳ್ಳತನ ಅಥವಾ ಅಪಘಾತಗಳಿಂದ ಸ್ವಂತ ಕಮರ್ಷಿಯಲ್ ವ್ಯಾನ್ಗೆ ಉಂಟಾಗುವ ನಷ್ಟ ಅಥವಾ ಹಾನಿಗಳು. |
×
|
✔
|
ಕಮರ್ಷಿಯಲ್ ವ್ಯಾನ್‌ನ ಮಾಲೀಕ-ಚಾಲಕನ ಗಾಯ/ಮರಣ If the owner-driver doesn’t already have a Personal Accident Cover from before |
✔
|
✔
|
1800-258-5956 ಸಂಖ್ಯೆಯಲ್ಲಿ ನಮಗೆ ಕರೆ ಮಾಡಿ ಅಥವಾ hello@godigit.com ಗೆ ನಮಗೆ ಇ-ಮೇಲ್ ಕಳುಹಿಸಿ
ನಮ್ಮ ಪ್ರಕ್ರಿಯೆಯನ್ನು ಸುಲಭಗೊಳಿಸಲು ಪಾಲಿಸಿ ನಂಬರ್, ಅಪಘಾತದ ಸ್ಥಳ, ಅಪಘಾತದ ದಿನಾಂಕ ಮತ್ತು ಸಮಯ ಮತ್ತು ಇನ್ಶೂರೆನ್ಸ್ ಪಡೆದವರ/ಕರೆ ಮಾಡಿದವರ ಕಾಂಟ್ಯಾಕ್ಟ್ ನಂಬರ್ ಮುಂತಾದ ನಿಮ್ಮ ವಿವರಗಳನ್ನು ನಮಗೆ ನೀಡಿ.
ನೀವು ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ!
ಡಿಜಿಟ್‌ನ ಕ್ಲೇಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿಇಲ್ಲ, ಸಾಧ್ಯವಿಲ್ಲ. ಕಮರ್ಷಿಯಲ್ ವಾಹನಗಳು ಸೇರಿದಂತೆ ಪ್ರತಿಯೊಂದು ವಾಹನಗಳು ತಮ್ಮ ವಾಹನಗಳಿಗೆ ಒಂದೊಂದು ಪಾಲಿಸಿಯನ್ನು ಹೊಂದಿರಬೇಕು. ಆದಾಗ್ಯೂ, ನೀವು ಮಾಡಬಹುದಾದದ್ದು ನಿಮ್ಮ ಎಲ್ಲ ವಾಹನಗಳಿಗೆ ಕಡಿಮೆ ವೆಚ್ಚದಲ್ಲಿ ಕಸ್ಟಮೈಸ್ ಮಾಡಿದ ಪ್ಯಾಕೇಜ್ ಅನ್ನು ಪಡೆದುಕೊಳ್ಳುವುದು. ಇನ್ನಷ್ಟು ತಿಳಿಯಲು, ವಾಟ್ಸಾಪ್ ಮೂಲಕ ನಮ್ಮೊಂದಿಗೆ ಸಂಪರ್ಕದಲ್ಲಿರಿ.
ಇಲ್ಲ, ಸಾಧ್ಯವಿಲ್ಲ. ಕಮರ್ಷಿಯಲ್ ವಾಹನಗಳು ಸೇರಿದಂತೆ ಪ್ರತಿಯೊಂದು ವಾಹನಗಳು ತಮ್ಮ ವಾಹನಗಳಿಗೆ ಒಂದೊಂದು ಪಾಲಿಸಿಯನ್ನು ಹೊಂದಿರಬೇಕು. ಆದಾಗ್ಯೂ, ನೀವು ಮಾಡಬಹುದಾದದ್ದು ನಿಮ್ಮ ಎಲ್ಲ ವಾಹನಗಳಿಗೆ ಕಡಿಮೆ ವೆಚ್ಚದಲ್ಲಿ ಕಸ್ಟಮೈಸ್ ಮಾಡಿದ ಪ್ಯಾಕೇಜ್ ಅನ್ನು ಪಡೆದುಕೊಳ್ಳುವುದು. ಇನ್ನಷ್ಟು ತಿಳಿಯಲು, ವಾಟ್ಸಾಪ್ ಮೂಲಕ ನಮ್ಮೊಂದಿಗೆ ಸಂಪರ್ಕದಲ್ಲಿರಿ.
ಕಮರ್ಷಿಯಲ್ ಉದ್ದೇಶಗಳಿಗಾಗಿ ಬಳಸಲಾಗುವ ಎಲ್ಲಾ ರೀತಿಯ ವ್ಯಾನ್‌ಗಳು (ಶಾಲೆಗಳು, ಖಾಸಗಿ ಪ್ರವಾಸಗಳು, ಇತ್ಯಾದಿ) ನಮ್ಮ ಕಮರ್ಷಿಯಲ್ ವ್ಯಾನ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಆಗುತ್ತವೆ. ಉದಾಹರಣೆಗೆ ಇತರ ವ್ಯಾನ್‌ಗಳು ಹಾಗೂ ಮಿನಿಬಸ್ಗಳಲ್ಲಿ, ಮಾರುತಿ ಇಕೊ ಮತ್ತು ಮಾರುತಿ ಸುಜುಕಿ ಓಮ್ನಿ.
ಕಮರ್ಷಿಯಲ್ ಉದ್ದೇಶಗಳಿಗಾಗಿ ಬಳಸಲಾಗುವ ಎಲ್ಲಾ ರೀತಿಯ ವ್ಯಾನ್‌ಗಳು (ಶಾಲೆಗಳು, ಖಾಸಗಿ ಪ್ರವಾಸಗಳು, ಇತ್ಯಾದಿ) ನಮ್ಮ ಕಮರ್ಷಿಯಲ್ ವ್ಯಾನ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಆಗುತ್ತವೆ. ಉದಾಹರಣೆಗೆ ಇತರ ವ್ಯಾನ್‌ಗಳು ಹಾಗೂ ಮಿನಿಬಸ್ಗಳಲ್ಲಿ, ಮಾರುತಿ ಇಕೊ ಮತ್ತು ಮಾರುತಿ ಸುಜುಕಿ ಓಮ್ನಿ.
ಹೌದು, ನೀವು ಕಾಂಪ್ರ್ಹೆನ್ಸಿವ್ ಕಮರ್ಷಿಯಲ್ ವ್ಯಾನ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ನಿರ್ಧರಿಸಿದರೆ, ನಿಮ್ಮ ಪ್ರಯಾಣಿಕರ ರಕ್ಷಣೆಗೆ ನೀವು ಪ್ಯಾಸೆಂಜರ್ ಕವರ್ ಅನ್ನು ಸಹ ಆಯ್ಕೆ ಮಾಡಬಹುದು.
ಹೌದು, ನೀವು ಕಾಂಪ್ರ್ಹೆನ್ಸಿವ್ ಕಮರ್ಷಿಯಲ್ ವ್ಯಾನ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ನಿರ್ಧರಿಸಿದರೆ, ನಿಮ್ಮ ಪ್ರಯಾಣಿಕರ ರಕ್ಷಣೆಗೆ ನೀವು ಪ್ಯಾಸೆಂಜರ್ ಕವರ್ ಅನ್ನು ಸಹ ಆಯ್ಕೆ ಮಾಡಬಹುದು.
ತಂತ್ರಜ್ಞಾನಕ್ಕೆ ಧನ್ಯವಾದಗಳು. ಈಗ ನೀವು ಆನ್‌ಲೈನ್‌ನಲ್ಲಿ ವ್ಯಾನ್ ಇನ್ಶೂರೆನ್ಸ್ ಅನ್ನು ಖರೀದಿಸಬಹುದು. ಇದು ನಿಮಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದಕ್ಕೆ ಯಾವುದೇ ಪೇಪರ್ವರ್ಕ್ನ ಅವಶ್ಯಕತೆಯಿಲ್ಲ. ಹಾಗೂ ನೀವು ಯಾವುದೇ ಏಜೆಂಟ್ ಅನ್ನು ಭೇಟಿ ಮಾಡಬೇಕಾಗಿಲ್ಲ. ಆದ್ದರಿಂದ ಇದು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ಇದು ತುಲನಾತ್ಮಕವಾಗಿ ಅಗ್ಗವೂ ಆಗಿದೆ!
ತಂತ್ರಜ್ಞಾನಕ್ಕೆ ಧನ್ಯವಾದಗಳು. ಈಗ ನೀವು ಆನ್‌ಲೈನ್‌ನಲ್ಲಿ ವ್ಯಾನ್ ಇನ್ಶೂರೆನ್ಸ್ ಅನ್ನು ಖರೀದಿಸಬಹುದು. ಇದು ನಿಮಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದಕ್ಕೆ ಯಾವುದೇ ಪೇಪರ್ವರ್ಕ್ನ ಅವಶ್ಯಕತೆಯಿಲ್ಲ. ಹಾಗೂ ನೀವು ಯಾವುದೇ ಏಜೆಂಟ್ ಅನ್ನು ಭೇಟಿ ಮಾಡಬೇಕಾಗಿಲ್ಲ. ಆದ್ದರಿಂದ ಇದು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ಇದು ತುಲನಾತ್ಮಕವಾಗಿ ಅಗ್ಗವೂ ಆಗಿದೆ!
ಇದು ಪ್ರಾಥಮಿಕವಾಗಿ ನೀವು ಇನ್ಶೂರೆನ್ಸ್ ಮಾಡಲು ಬಯಸುವ ವ್ಯಾನ್‌ನ ಪ್ರಕಾರ, ಅದು ಎಷ್ಟು ಹಳೆಯದು, ಅದು ಯಾವ ನಗರದಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ನೀವು ಆಯ್ಕೆ ಮಾಡುವ ಇನ್ಶೂರೆನ್ಸ್ ಯೋಜನೆಯ ಪ್ರಕಾರವನ್ನು ಅವಲಂಬಿಸಿರುತ್ತದೆ. ನಿಮ್ಮ ವ್ಯಾನ್ಗಾಗಿ ಪೊಟೆನ್ಷಿಯಲ್ ವ್ಯಾನ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಪರಿಶೀಲಿಸಲು, ನಿಮ್ಮ ವಿವರಗಳನ್ನು ಇಲ್ಲಿ ನಮೂದಿಸಿ.
ಇದು ಪ್ರಾಥಮಿಕವಾಗಿ ನೀವು ಇನ್ಶೂರೆನ್ಸ್ ಮಾಡಲು ಬಯಸುವ ವ್ಯಾನ್‌ನ ಪ್ರಕಾರ, ಅದು ಎಷ್ಟು ಹಳೆಯದು, ಅದು ಯಾವ ನಗರದಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ನೀವು ಆಯ್ಕೆ ಮಾಡುವ ಇನ್ಶೂರೆನ್ಸ್ ಯೋಜನೆಯ ಪ್ರಕಾರವನ್ನು ಅವಲಂಬಿಸಿರುತ್ತದೆ. ನಿಮ್ಮ ವ್ಯಾನ್ಗಾಗಿ ಪೊಟೆನ್ಷಿಯಲ್ ವ್ಯಾನ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಪರಿಶೀಲಿಸಲು, ನಿಮ್ಮ ವಿವರಗಳನ್ನು ಇಲ್ಲಿ ನಮೂದಿಸಿ.
Please try one more time!
ಇತರ ಪ್ರಮುಖ ಲೇಖನಗಳು
ಮೋಟಾರ್ ಇನ್ಶೂರೆನ್ಸ್ ನ ಬಗ್ಗೆ ಲೇಖನಗಳು
Get 10+ Exclusive Features only on Digit App
closeAuthor: Team Digit
Last updated: 13-02-2025
CIN: U66010PN2016PLC167410, IRDAI Reg. No. 158.
ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ (ಹಿಂದೆ ಒಬೆನ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು) - ರಿಜಿಸ್ಟರ್ಡ್ ಆಫೀಸ್ ವಿಳಾಸ - 1 ರಿಂದ 6ನೇ ಮಹಡಿಗಳು, ಅನಂತ ಒನ್ (ಎಆರ್ ಒನ್), ಪ್ರೈಡ್ ಹೋಟೆಲ್ ಲೇನ್, ನರ್ವೀರ್ ತಾನಾಜಿ ವಾಡಿ, ಸಿಟಿ ಸರ್ವೆ ನಂ.1579, ಶಿವಾಜಿ ನಗರ, ಪುಣೆ -411005, ಮಹಾರಾಷ್ಟ್ರ | ಕಾರ್ಪೊರೇಟ್ ಆಫೀಸ್ ವಿಳಾಸ - ಅಟ್ಲಾಂಟಿಸ್, 95, 4ನೇ B ಕ್ರಾಸ್ ರೋಡ್, ಕೋರಮಂಗಲ ಇಂಡಸ್ಟ್ರಿಯಲ್ ಲೇಔಟ್, 5ನೇ ಬ್ಲಾಕ್, ಬೆಂಗಳೂರು-560095, ಕರ್ನಾಟಕ | ಮೇಲೆ ಡಿಸ್ಪ್ಲೇ ಮಾಡಲಾದ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಎಂಬ ಟ್ರೇಡ್ ಲೋಗೋ, ಗೋ ಡಿಜಿಟ್ ಇನ್ಫೋವರ್ಕ್ಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಗೆ ಸೇರಿದೆ ಮತ್ತು ಇದನ್ನು ಲೈಸೆನ್ಸ್ನ ಅಡಿಯಲ್ಲಿ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಒದಗಿಸಿದೆ ಮತ್ತು ಬಳಸುತ್ತದೆ.
Enter your Mobile Number to get Download Link on WhatsApp.
You can also Scan this QR Code and Download the App.