ಟೈರ್ ಪ್ರೊಟೆಕ್ಟ್ ಕವರ್ ಇರುವ ಕಾರ್ ಇನ್ಶೂರೆನ್ಸ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಮೋಟಾರ್
ಹೆಲ್ತ್
ಮೋಟಾರ್
ಹೆಲ್ತ್
More Products
ಮೋಟಾರ್
ಹೆಲ್ತ್
ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
Add Mobile Number
Sorry!
6000+ Cashless
Network Garages
Zero Paperwork
Required
24*7 Claims
Support
Terms and conditions
ಟೈರ್ಗಳು ನಿಮ್ಮ ಕಾರಿನ ಶೂಗಳಾಗಿವೆ ಮತ್ತು ಬಹುಶಃ ಈ ಒಂದು ಘಟಕವನ್ನೇ ಅತೀ ಹೆಚ್ಚು ದುರುಪಯೋಗಪಡಿಸಲಾಗುತ್ತದೆ. ನಿಮ್ಮ ವಾಹನದ ಸಂಪೂರ್ಣ ತೂಕದ ಜೊತೆಗೆ ಅದರಲ್ಲಿ ಕುಳಿತಿರುವವರ ಭಾರವನ್ನು ತನ್ನ ಮೇಲೆ ಹೊರುವುದರ ಹೊರತಾಗಿ, ಟೈರ್ಗಳು ವಿವಿಧ ರಸ್ತೆ ಮೇಲ್ಮೈಗಳಿಂದಾಗಿ ಎಲ್ಲಾ ರೀತಿಯ ದುರುಪಯೋಗಕ್ಕೆ ಒಳಗಾಗುತ್ತವೆ. ಮತ್ತು ನಾವು ಹೇಳದಿದ್ದರೆ, ಭಾರತದ ರಸ್ತೆ ಪರಿಸ್ಥಿತಿಗಳನ್ನು ಪರಿಗಣಿಸಿ, ನಿಮ್ಮ ಟೈರ್ಗಳು ಅನುಭವಿಸುವ ಚಿತ್ರಹಿಂಸೆಯನ್ನು ನೀವು ಊಹಿಸಬಹುದು ಮಾತ್ರ 😊!
ಆದ್ದರಿಂದ, ಕಳಪೆ ರಸ್ತೆ ಪರಿಸ್ಥಿತಿಗಳನ್ನು ಹೊಂದಿರುವ ದೇಶದಲ್ಲಿ ಟೈರ್ ಪ್ರೊಟೆಕ್ಟ್ ಇರುವ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವುದು ಎಲ್ಲಾ ರೀತಿಯಲ್ಲಿ ಸಮಂಜಸವಾಗಿದೆ! ಏಕೆಂದು ಇಲ್ಲಿ ನೀಡಲಾಗಿದೆ:
ಆಧುನಿಕ ಕಾರಿನ ಟೈರ್ಗಳು ಅಗ್ಗವಾಗಿರುವುದಿಲ್ಲ. ಕಾರು ಎಷ್ಟು ದುಬಾರಿಯೋ, ಟೈರುಗಳು ಅಷ್ಟೇ ದುಬಾರಿಯಾಗಿರುತ್ತವೆ. ನಮ್ಮ ಕುಖ್ಯಾತ ಹೊಂಡಗಳು ಮತ್ತು ಬಿರುಕುಬಿಟ್ಟ ರಸ್ತೆಗಳು, ನಾವು ನಿರೀಕ್ಷಿಸದೆ ಇರುವಾಗ ಮತ್ತು ನಿಭಾಯಿಸಲು ಅಸಮರ್ಥರಾಗಿರುವಾಗಲೇ, ಟೈರ್ ಅನ್ನು ಹಾನಿಗೊಳಿಸಬಹುದು ಎಂದು ಹೇಳಬೇಕೆಂದಿಲ್ಲ!
ಇನ್ನಷ್ಟು ಓದಿ: ಕಾರ್ ಇನ್ಶೂರೆನ್ಸ್ನಲ್ಲಿ ಆ್ಯಡ್-ಆನ್ ಕವರ್
ಒಟ್ಟಾರೆಯಾಗಿ ಈ 'ಆ್ಯಡ್ ಆನ್' ಪಾಲಿಸಿಯು ಗರಿಷ್ಠ 4 ವರ್ಷಗಳವರೆಗೆ ಮಾನ್ಯವಾಗಿರುತ್ತದೆ ಹಾಗೂ ಇದು ಇವುಗಳನ್ನು ಕವರ್ ಮಾಡುತ್ತದೆ:
ಹಾನಿಗೊಳಗಾದ ಟೈರ್ ಅನ್ನು ಹೊಸದರೊಂದಿಗೆ ಬದಲಾಯಿಸುವ ವೆಚ್ಚ.
ಟೈರ್ ಅನ್ನು ತೆಗೆದುಹಾಕಲು, ರಿಫಿಟ್ ಮಾಡಲು ಮತ್ತು ರಿಬ್ಯಾಲೆನ್ಸ್ ಮಾಡಲು ತಗಲುವ ಕಾರ್ಮಿಕ ಶುಲ್ಕಗಳು.
ಅಪಘಾತದ ನಷ್ಟ ಅಥವಾ ಟೈರ್ ಮತ್ತು ಟ್ಯೂಬ್ಗಳಿಗೆ ಹಾನಿಯಾಗುವುದರಿಂದ ಟೈರ್ ಬಳಕೆಗೆ ಅನರ್ಹವಾಗುತ್ತದೆ. ಇದು ಟೈರ್ನಲ್ಲಿ ಉಬ್ಬು, ಟೈರ್ ಒಡೆತ ಮತ್ತು ಟೈರ್ಗೆ ಹಾನಿ/ಕಟ್ ನಂತಹ ಸನ್ನಿವೇಶಗಳನ್ನು ಒಳಗೊಂಡಿದೆ.
ಕೆಲವು ಹೊರಗಿಡುವಿಕೆಗಳು ಈ ರೀತಿ ಇವೆ:
ಪಂಕ್ಚರ್ ಮತ್ತು ಟೈರ್ ರಿಪೇರಿ ವೆಚ್ಚ.
ಉತ್ಪಾದನಾ ದೋಷ ಅಥವಾ ಅನಧಿಕೃತ ಸೇವಾ ಕೇಂದ್ರದಿಂದ ಒದಗಿಸಲಾದ ಸೇವೆಯಿಂದ ಉಂಟಾಗುವ ಹಾನಿ.
ರೇಸಿಂಗ್, ರಾಲಿ ಮುಂತಾದ ಆಪರೇಟಿಂಗ್ ನಿರ್ದೇಶಗಳ ಉಲ್ಲಂಘನೆಯಿಂದ ಉಂಟಾಗುವ ಹಾನಿ.
ಅಸಮರ್ಪಕ ಸ್ಟೋರೇಜ್ ಅಥವಾ ಸಾಗಣೆಯಿಂದ ಉಂಟಾಗುವ ಹಾನಿ
ಅಲ್ಲದೆ, ಈ ಆ್ಯಡ್-ಆನ್ ಅಡಿಯಲ್ಲಿ ಕ್ಲೈಮ್ನ ಪ್ರಮಾಣವು ಟೈರ್ನ ಬಳಕೆಯಾಗದ ಚಕ್ರದ ಆಳದ ಮೇಲೆ ಅವಲಂಬಿತವಾಗಿರುತ್ತದೆ, ಇದು ಟ್ರೆಡ್ ರಬ್ಬರ್ನ ಮೇಲ್ಭಾಗದಿಂದ ಟೈರ್ನ ಆಳವಾದ ಚಡಿಗಳ ಕೆಳಭಾಗದ ನಡುವಿನ ಮಾಪನವಾಗಿದೆ. ಟೈರ್ ತುಂಬಾ ಸವೆದಿದೆಯೇ ಎಂದು ಅಳೆಯಲು ಇದನ್ನು ಬಳಸಲಾಗುತ್ತದೆ.
ಚಿಂತಿಸಬೇಡಿ, 'ಆ್ಯಡ್ ಆನ್' ಟೈರ್ ಪ್ರೊಟೆಕ್ಷನ್ ನೊಂದಿಗೆ ನೀವು ಟೈರ್ ಕ್ರಂಚಿಂಗ್ ಬಗ್ಗೆ ತಲೆಕೆಡಿಸದೆ ಅಧಿಕ ಮೈಲಿ ಮಂಚಿಂಗ್ ಮಾಡಬಹುದು!😊!
Please try one more time!
ಇತರ ಪ್ರಮುಖ ಲೇಖನಗಳು
ಮೋಟಾರ್ ಇನ್ಶೂರೆನ್ಸ್ ನ ಬಗ್ಗೆ ಲೇಖನಗಳು
Get 10+ Exclusive Features only on Digit App
closeAuthor: Team Digit
Last updated: 25-10-2024
CIN: U66010PN2016PLC167410, IRDAI Reg. No. 158.
ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ (ಹಿಂದೆ ಒಬೆನ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು) - ರಿಜಿಸ್ಟರ್ಡ್ ಆಫೀಸ್ ವಿಳಾಸ - 1 ರಿಂದ 6ನೇ ಮಹಡಿಗಳು, ಅನಂತ ಒನ್ (ಎಆರ್ ಒನ್), ಪ್ರೈಡ್ ಹೋಟೆಲ್ ಲೇನ್, ನರ್ವೀರ್ ತಾನಾಜಿ ವಾಡಿ, ಸಿಟಿ ಸರ್ವೆ ನಂ.1579, ಶಿವಾಜಿ ನಗರ, ಪುಣೆ -411005, ಮಹಾರಾಷ್ಟ್ರ | ಕಾರ್ಪೊರೇಟ್ ಆಫೀಸ್ ವಿಳಾಸ - ಅಟ್ಲಾಂಟಿಸ್, 95, 4ನೇ B ಕ್ರಾಸ್ ರೋಡ್, ಕೋರಮಂಗಲ ಇಂಡಸ್ಟ್ರಿಯಲ್ ಲೇಔಟ್, 5ನೇ ಬ್ಲಾಕ್, ಬೆಂಗಳೂರು-560095, ಕರ್ನಾಟಕ | ಮೇಲೆ ಡಿಸ್ಪ್ಲೇ ಮಾಡಲಾದ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಎಂಬ ಟ್ರೇಡ್ ಲೋಗೋ, ಗೋ ಡಿಜಿಟ್ ಇನ್ಫೋವರ್ಕ್ಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಗೆ ಸೇರಿದೆ ಮತ್ತು ಇದನ್ನು ಲೈಸೆನ್ಸ್ನ ಅಡಿಯಲ್ಲಿ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಒದಗಿಸಿದೆ ಮತ್ತು ಬಳಸುತ್ತದೆ.