Third-party premium has changed from 1st June. Renew now
ಪೇ ಆ್ಯಸ್ ಯು ಡ್ರೈವ್ (PAYD)' ಆ್ಯಡ್-ಆನ್ ಕವರ್
ಕಾರ್ ಇನ್ಶೂರೆನ್ಸ್‌ನ ಭವಿಷ್ಯಕ್ಕೆ ಸ್ವಾಗತ – ಇಲ್ಲಿ ನಿಮ್ಮ ಕವರೇಜ್ ಮತ್ತು ನಿಮ್ಮ ವೆಚ್ಚಗಳ ಮೇಲೆ ನೀವು ನಿಯಂತ್ರಣದಲ್ಲಿರುವಿರಿ. ಪೇ ಆ್ಯಸ್ ಯು-ಡ್ರೈವ್ ಕಾರ್ ಆ್ಯಡ್-ಆನ್‌ನೊಂದಿಗೆ ಡಿಜಿಟ್ ಕಾರ್ ಇನ್ಶೂರೆನ್ಸ್ ಅನ್ನು ಪರಿಚಯಿಸಲಾಗುತ್ತಿದೆ. ಈಗ ನೀವು ಕಡಿಮೆ ಡ್ರೈವ್ ಮಾಡಿದರೆ, ನೀವು ಕಡಿಮೆ ಪಾವತಿಸುತ್ತೀರಿ!
ಕಡಿಮೆ ಡ್ರೈವಿಂಗ್ ಮಾಡುವುದು, ಕಡಿಮೆ ಪಾವತಿಸಲು ಕಾರಣವಾಗುತ್ತದೆ ಎಂದು ನಾವು ನಂಬುತ್ತೇವೆ ಮತ್ತು ನಮ್ಮ ಹೊಸ ವಿಧಾನದೊಂದಿಗೆ, ನೀವು ವರ್ಷಕ್ಕೆ 10,000 ಕಿಮೀಗಿಂತ ಕಡಿಮೆ ಡ್ರೈವ್ ಮಾಡಿದರೆ, ನಿಮ್ಮ ಕಾರ್ ಇನ್ಶೂರೆನ್ಸ್‌ನಲ್ಲಿ 85% ವರೆಗೆ ಉಳಿಸಬಹುದು. ಎಲ್ಲದಕ್ಕೂ ಫಿಟ್ ಆಗುವ ಒಂದೇ ಸೈಜಿನ ಪಾಲಿಸಿಗಳಿಗೆ ಗುಡ್‌ಬೈ ಹೇಳಿ ಮತ್ತು ನಿಮ್ಮ ಲೈಫ್‌ಸ್ಟೈಲ್‌ಗೆ ಹೊಂದಿಕೊಳ್ಳುವ ಇನ್ಶೂರೆನ್ಸ್‌ಗೆ ಹಲೋ ಹೇಳಿ. 😎
ಡಿಜಿಟ್ ಕಾರ್ ಇನ್ಶೂರೆನ್ಸ್ ನೊಂದಿಗೆ, ನೀವು ಲೆಸ್ ಡ್ರೈವ್ ಮಾಡಿದರೆ, ಪೇ ಲೆಸ್ ಮಾಡಿ!
ಇದು ಯಾರಿಗೆ ಸರಿಯಾಗಿದೆ?
‘ಪೇ ಆ್ಯಸ್ ಯು ಡ್ರೈವ್’ ಆ್ಯಡ್-ಆನ್ ಕವರ್ ಎಂದರೇನು?
ಹೆಸರೇ ಸೂಚಿಸುವಂತೆ, ‘ಪೇ ಆ್ಯಸ್ ಯು ಡ್ರೈವ್’ (PAYD) ಆ್ಯಡ್-ಆನ್, ನೀವು ವರ್ಷಕ್ಕೆ 10,000 ಕಿಮೀಗಿಂತ ಕಡಿಮೆ ಡ್ರೈವ್ ಮಾಡಿದರೆ, ನಿಮ್ಮ ಕಾರ್ ಇನ್ಶೂರೆನ್ಸ್‌ನಲ್ಲಿ (ಕಾಂಪ್ರೆಹೆನ್ಸಿವ್ ಅಥವಾ ಓನ್ ಡ್ಯಾಮೇಜ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ) ನೀವು ಆಯ್ಕೆ ಮಾಡಬಹುದಾದ ಕವರ್ ಆಗಿದೆ. ಇದು ನಿಮ್ಮ ಓನ್ ಡ್ಯಾಮೇಜ್ ಪ್ರೀಮಿಯಂನಲ್ಲಿ ಒಂದು ವರ್ಷದಲ್ಲಿ ನೀವು ಎಷ್ಟು ಡ್ರೈವ್ ಮಾಡುತ್ತೀರಿ ಎಂಬುದರ ಆಧಾರದ ಮೇಲೆ 85% ವರೆಗೆ ಡಿಸ್ಕೌಂಟ್ ಅನ್ನು ನೀಡುತ್ತದೆ.
ಮೂಲತಃ 2022 ರಲ್ಲಿ ಪ್ರಾರಂಭವಾದ, ಡಿಜಿಟ್ ಇನ್ಶೂರೆನ್ಸ್ ಈ ಫೀಚರ್ ಅನ್ನು ನೀಡುವ ಮೊದಲ ಇನ್ಶೂರರ್ ಆಗಿದ್ದು, ಇದು ಆರಂಭದಲ್ಲಿ ವರ್ಷಕ್ಕೆ 15,000 ಕಿ.ಮೀ ಗಿಂತ ಕಡಿಮೆ ಡ್ರೈವ್ ಮಾಡುವವರಿಗೆ ಆಗಿತ್ತು. ಆದರೆ ಈಗ, ನಾವದನ್ನು ವರ್ಷಕ್ಕೆ 10,000 ಕಿ.ಮೀ ಗಿಂತ ಕಡಿಮೆ ಡ್ರೈವ್ ಮಾಡುವ ಜನರಿಗೆ ಇನ್ನೂ ಹೆಚ್ಚಿನ ಡಿಸ್ಕೌಂಟ್‌ಗಳನ್ನು ನೀಡುವ ಮೂಲಕ ಮುಂಚೂಣಿಗೆ ತರುತ್ತಿದ್ದೇವೆ. 😎
ಪೇ ಆ್ಯಸ್ ಯು ಡ್ರೈವ್ ಆ್ಯಡ್-ಆನ್ ಹೇಗೆ ಕೆಲಸ ಮಾಡುತ್ತದೆ?
ನಿಮ್ಮ ರೀಡಿಂಗ್ಸ್ ಅನ್ನು ಟ್ರ್ಯಾಕ್ ಮಾಡಲು ಇದಕ್ಕೆ ಕೆಲವು ಫ್ಯಾನ್ಸಿ ಡಿಕ್ಲರೇಶನ್‌ಗಳು ಅಥವಾ ನ್ಯೂ-ಜನರೇಶನ್ ಟೆಕ್ನಾಲಜಿ ಡಿವೈಸ್‌ನ ಅಗತ್ಯವಿದೆ ಎಂದು ನೀವು ಯೋಚಿಸುತ್ತಿದ್ದರೆ, ನಿಮ್ಮ ಯೋಚನೆ ತಪ್ಪು. (ನಾವೆಲ್ಲರೂ ವಿಷಯಗಳನ್ನು ಸರಳವಾಗಿ ಇರಿಸುತ್ತೇವೆ ಎಂಬುದು ನಿಮಗೆ ತಿಳಿದಿದೆ. ಅಲ್ಲವೇ? ).
ಈ ಡಿಸ್ಕೌಂಟ್ ಅನ್ನು ಸರಳವಾಗಿ ಪಡೆಯುವ ವಿಧಾನವನ್ನು ನಾವು ಉಳಿಸಿಕೊಳ್ಳಲು ಪ್ರಯತ್ನಿಸಿದ್ದೇವೆ. ಇದು ನಿಮ್ಮ ಭವಿಷ್ಯದ ಡ್ರೈವಿಂಗ್ ನಡವಳಿಕೆ, ಟೆಲಿಮ್ಯಾಟಿಕ್ಸ್ ಅಥವಾ ನಿಮ್ಮ ಡ್ರೈವಿಂಗ್ ಸ್ಕಿಲ್‌ಗಳನ್ನು ಟ್ರ್ಯಾಕ್ ಮಾಡುವ ಯಾವುದೇ ಆ್ಯಪ್ ಅನ್ನು ಆಧರಿಸಿಲ್ಲ, ಬದಲಿಗೆ ನಾವು ವರ್ಷಕ್ಕೆ ಸರಾಸರಿ ಕಿಲೋಮೀಟರ್‌ಗಳನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ.
ನಿಮ್ಮ ಓಡೋಮೀಟರ್ ರೀಡಿಂಗ್ ಅನ್ನು ನೋಡುವ ಮೂಲಕ ಮತ್ತು ನಿಮ್ಮ ಕಾರ್ ಎಷ್ಟು ಹಳೆಯದು ಎನ್ನುವುದನ್ನು ಭಾಗಿಸುವ ಮೂಲಕ ಇದನ್ನು ಸುಲಭವಾಗಿ ಚೆಕ್ ಮಾಡಬಹುದು!
ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ನಮ್ಮೊಂದಿಗೆ ಖರೀದಿಸುವಾಗ, ನಿಮ್ಮ ಕಾರ್ ಮತ್ತು ಓಡೋಮೀಟರ್ ರೀಡಿಂಗ್‌ನ ವೀಡಿಯೊವನ್ನು ತೆಗೆದುಕೊಳ್ಳಲು ನಾವು ನಿಮ್ಮನ್ನು ಕೇಳುತ್ತೇವೆ (ಚಿಂತಿಸಬೇಡಿ, ಎಲ್ಲವೂ ಸರಳವಾಗಿದೆ ಮತ್ತು ಆ್ಯಪ್‌ನಲ್ಲಿಯೇ ಮುಗಿಯುವಂತಹದ್ದು).
ಅಷ್ಟೆ!
ನೀವು ಕಡಿಮೆ ಡ್ರೈವ್ ಮಾಡಿದರೆ ನಾವು ಈ ರೀತಿ ಚೆಕ್ ಮಾಡುತ್ತೇವೆ 😊
ನೀವು ಕಡಿಮೆ ಡ್ರೈವ್ ಮಾಡುತ್ತಿದ್ದರೆ ಹೇಗೆ ಚೆಕ್ ಮಾಡುವುದು?
ಹಂತ 1: ಮೊದಲನೆಯದು, ಆ ಡ್ರೈವರ್‌ನ ಸೀಟಿಗೆ ಹೋಗಿ!
ಹಂತ 2: ಸಾಮಾನ್ಯವಾಗಿ ಐದು ಅಥವಾ ಆರು ನಂಬರ್‌ಗಳನ್ನು ಹೊಂದಿರುವ ಸಣ್ಣ ರೆಕ್ಟ್ಯಾಂಗಲ್ ಅನ್ನು ನೋಡಿ. ಇದು ಸಾಮಾನ್ಯವಾಗಿ ಸ್ಪೀಡೋಮೀಟರ್ ಬಳಿ ಇರುತ್ತದೆ. ನಿಮ್ಮ ಕಾರ್ ಹೊಸದಾಗಿದ್ದರೆ, ಅದು ಡಿಜಿಟಲ್ ಆಗಿರಬಹುದು. ನಿಮ್ಮ ಕಾರ್ ಹಳೆಯದಾಗಿದ್ದರೆ ಅಥವಾ ಕಡಿಮೆ ಮಾಡರ್ನ್ ಆಗಿದ್ದರೆ, ಅದು ಫಿಸಿಕಲ್ ಅಥವಾ ಮೆಕ್ಯಾನಿಕಲ್ ನಂಬರ್‌ಗಳ ಗುಂಪಾಗಿರುತ್ತದೆ.
ಈಗ, ಡಿಸ್‌ಪ್ಲೇ ಮಾಡಲಾದ ನಂಬರ್‌ಗಳ ಟಿಪ್ಪಣಿಯನ್ನು ಮಾಡಿ. ಇದು ನಿಮ್ಮ ಕಾರ್ ತನ್ನ ಜೀವಮಾನದಲ್ಲಿ ಓಡಿದ ಕಿಲೋಮೀಟರ್‌ಗಳ ನಂಬರ್ ಆಗಿದೆ.
ಹಂತ 3: ನಿಮ್ಮ ಕಾರ್ ಎಷ್ಟು ಹಳೆಯದಾಗಿದೆ ಎಂಬುದರ ಮೂಲಕ ನಂಬರ್ ಅನ್ನು ಭಾಗಿಸಿ. ಉದಾಹರಣೆಗೆ, ನಿಮ್ಮ ಕಾರ್ ರೀಡಿಂಗ್ ಸುಮಾರು 45,000 ಕಿಮೀ ಮತ್ತು ನಿಮ್ಮ ಕಾರ್ 6 ವರ್ಷ ಹಳೆಯದು ಎಂದುಕೊಳ್ಳಿ. ಈಗ 45,000/6 ವರ್ಷಗಳು ಅಂದರೆ 7500 ಕಿಮೀ ಆಗಿರುತ್ತದೆ. ಇದರರ್ಥ, ನಿಮ್ಮ ಕಾರನ್ನು ವರ್ಷಕ್ಕೆ ಸರಾಸರಿ 7500 ಕಿ.ಮೀ ನಷ್ಟು ಓಡಿಸಲಾಗಿದೆ.
ಹೌದು, ಇದೇ ಅದರ ಬಗೆಗಿನ ವಿವರಣೆ! ನೀವು ಎಷ್ಟು ಡ್ರೈವ್ ಮಾಡುತ್ತೀರಿ ಎಂಬುದನ್ನು ನೀವು ಕಂಡುಹಿಡಿಯಬಹುದು ಮತ್ತು ಈ ಕಾರ್ ಇನ್ಶೂರೆನ್ಸ್ ಅನ್ನು ಪೇ-ಆ್ಯಸ್-ಯು-ಡ್ರೈವ್ ಆ್ಯಡ್-ಆನ್‌ನೊಂದಿಗೆ ಖರೀದಿಸಿದರೆ, ನಿಮಗೂ ಸಹ ಇದು ಸರಿಯಾದ ಆಯ್ಕೆಯಾಗಬಹುದು! 😊
ನೀವೂ ಕಡಿಮೆ ಡ್ರೈವ್ ಮಾಡುತ್ತಿದ್ದೀರಾ ಎಂಬುದನ್ನು ಚೆಕ್ ಮಾಡಲು ಇಂದೇ ನಿಮ್ಮ ಕಿಲೋಮೀಟರ್ ರೀಡಿಂಗ್ ಅನ್ನು ಚೆಕ್ ಮಾಡಿ! 😊
ಸುದ್ದಿಯಲ್ಲಿದೆ ಡಿಜಿಟ್ನ ಪೇ-ಆ್ಯಸ್-ಯು-ಡ್ರೈವ್ ಆ್ಯಡ್-ಆನ್!
Virat Kohli turns into bobblehead in Digit Insurance’s latest ‘Drive Less, Pay Less’ ad campaign
- Sep 04, 2023
- Financial Express
PAYD enables customers who drive less to seek better pricing on premiums, says Akanksha Jain of Digit Insurance
- Aug 28, 2023
- Mint Genie
Digit Insurance launches ‘pay as you drive’ add-on cover for motor insurance.
- Jul 18, 2022
- Live Mint
Virat Kohli turns into bobblehead in Digit Insurance’s latest ad campaign
- Sep 04, 2023
- Ad Gully
Virat Kohli goes bobblehead in Digit Insurance's 'Drive Less, Pay Less' campaign
- Sep 04, 2023
- Afaqs!