6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಮೋಟಾರ್
ಹೆಲ್ತ್
ಮೋಟಾರ್
ಹೆಲ್ತ್
More Products
ಮೋಟಾರ್
ಹೆಲ್ತ್
ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
Add Mobile Number
Sorry!
6000+ Cashless
Network Garages
Zero Paperwork
Required
24*7 Claims
Support
Terms and conditions
ಕಾರ್ ಇನ್ಶೂರೆನ್ಸ್ನ ಭವಿಷ್ಯಕ್ಕೆ ಸ್ವಾಗತ – ಇಲ್ಲಿ ನಿಮ್ಮ ಕವರೇಜ್ ಮತ್ತು ನಿಮ್ಮ ವೆಚ್ಚಗಳ ಮೇಲೆ ನೀವು ನಿಯಂತ್ರಣದಲ್ಲಿರುವಿರಿ. ಪೇ ಆ್ಯಸ್ ಯು-ಡ್ರೈವ್ ಕಾರ್ ಆ್ಯಡ್-ಆನ್ನೊಂದಿಗೆ ಡಿಜಿಟ್ ಕಾರ್ ಇನ್ಶೂರೆನ್ಸ್ ಅನ್ನು ಪರಿಚಯಿಸಲಾಗುತ್ತಿದೆ. ಈಗ ನೀವು ಕಡಿಮೆ ಡ್ರೈವ್ ಮಾಡಿದರೆ, ನೀವು ಕಡಿಮೆ ಪಾವತಿಸುತ್ತೀರಿ!
ಕಡಿಮೆ ಡ್ರೈವಿಂಗ್ ಮಾಡುವುದು, ಕಡಿಮೆ ಪಾವತಿಸಲು ಕಾರಣವಾಗುತ್ತದೆ ಎಂದು ನಾವು ನಂಬುತ್ತೇವೆ ಮತ್ತು ನಮ್ಮ ಹೊಸ ವಿಧಾನದೊಂದಿಗೆ, ನೀವು ವರ್ಷಕ್ಕೆ 10,000 ಕಿಮೀಗಿಂತ ಕಡಿಮೆ ಡ್ರೈವ್ ಮಾಡಿದರೆ, ನಿಮ್ಮ ಕಾರ್ ಇನ್ಶೂರೆನ್ಸ್ನಲ್ಲಿ 85% ವರೆಗೆ ಉಳಿಸಬಹುದು. ಎಲ್ಲದಕ್ಕೂ ಫಿಟ್ ಆಗುವ ಒಂದೇ ಸೈಜಿನ ಪಾಲಿಸಿಗಳಿಗೆ ಗುಡ್ಬೈ ಹೇಳಿ ಮತ್ತು ನಿಮ್ಮ ಲೈಫ್ಸ್ಟೈಲ್ಗೆ ಹೊಂದಿಕೊಳ್ಳುವ ಇನ್ಶೂರೆನ್ಸ್ಗೆ ಹಲೋ ಹೇಳಿ. 😎
ನೀವು ಈ ಕೆಳಗಿನ ಯಾವುದಾದರೂ ಕೆಟಗರಿಗಳಲ್ಲಿ ಬಂದರೆ, ಪೇ-ಆ್ಯಸ್-ಯು-ಡ್ರೈವ್ ಕಾರ್ (ನೀವು ಡ್ರೈವ್ ಮಾಡಿದಷ್ಟು ಪಾವತಿಸಿ) ಆ್ಯಡ್-ಆನ್ನೊಂದಿಗೆ ಡಿಜಿಟ್ನ ಕಾರ್ ಇನ್ಶೂರೆನ್ಸ್ ಸರಿಯಾದ ಆಯ್ಕೆಯಾಗಿದೆ:
ನೀವು ಭಾರತದ ಯಾವುದೇ ನಗರದಲ್ಲಿ ವಾಸಿಸುತ್ತಿದ್ದರೆ, ಸಣ್ಣ ಪಟ್ಟಣಗಳಿಂದ ಹಿಡಿದು ದೊಡ್ಡ ಮಹಾನಗರಗಳವರೆಗೆ ಮತ್ತು ಪ್ರತಿದಿನ ಪ್ರಯಾಣ ಮಾಡುವ ಅಗತ್ಯವಿದ್ದರೆ, ನೀವು 10,000 ಕಿಲೋಮೀಟರ್ಗಳಿಗಿಂತ ಕಡಿಮೆ ಡ್ರೈವ್ ಮಾಡುವ ಸಾಧ್ಯತೆಯಿದೆ! ಇದರ ಬಗ್ಗೆ ಯೋಚಿಸಿ, ನೀವು 10-12 ಕಿಮೀ ದೂರದಲ್ಲಿ ವಾಸಿಸುತ್ತಿದ್ದರೂ ಸಹ, ಆಗಲೂ ನೀವು ವರ್ಷಕ್ಕೆ 7 ಸಾವಿರ ಕಿಮೀಗಳವರೆಗೆ ಮಾತ್ರ ಕವರ್ ಮಾಡುತ್ತೀರಿ. 🤔
ಡಬ್ಲ್ಯೂ.ಎಫ್.ಹೆಚ್/ಹೈಬ್ರಿಡ್ ವರ್ಕ್ = ಪಾರ್ಕ್ ಮಾಡಿದ ಕಾರ್. ನೀವು ಹೆಚ್ಚಿನ ದಿನಗಳನ್ನು ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದರೆ, ನಿಮ್ಮ ಕಾರ್ ಕೇವಲ ನಿಮ್ಮ ವೀಕೆಂಡ್ ವೈಬ್ ಆಗಿರಬಹುದು. ಈ ಸಂದರ್ಭದಲ್ಲಿ, ನೀವು ಬರೀ ಕಡಿಮೆ ಡ್ರೈವ್ ಮಾಡುತ್ತಿಲ್ಲ, ಬದಲಿಗೆ ತುಂಬಾ ಕಡಿಮೆ ಡ್ರೈವ್ ಮಾಡುತ್ತಿದ್ದೀರಿ.
ಇತ್ತೀಚಿನ ದಿನಗಳಲ್ಲಿ ಪ್ರಯಾಣವು ತುಂಬಾ ತೊಂದರೆದಾಯಕವಾಗಿರುವಾಗ ಪಬ್ಲಿಕ್ ಟ್ರಾನ್ಸ್ಪೋರ್ಟ್ ಎಲ್ಲರ ಆದ್ಯತೆ ಆಗಿದೆ. ನೀವು ಮನೆಯಲ್ಲಿ ಕಾರನ್ನು ಹೊಂದಿದ್ದರೂ ಮೆಟ್ರೋ, ರೈಲು, ಕ್ಯಾಬ್ ಅಥವಾ ಆಟೋದಲ್ಲಿ ಪ್ರಯಾಣಿಸಲು ಬಯಸಿದರೆ, ಈ ಕಾರ್ ಇನ್ಶೂರೆನ್ಸ್ ನಿಮಗೂ ಸರಿಯೆನಿಸಬಹುದು.
ಒಂದು-ಸಲದ-ಬಳಕೆಯ ಕಾರ್ ಮತ್ತು "ಸ್ಕೂಲ್ ಪಿಕ್-ಅಪ್ ಮತ್ತು ಡ್ರಾಪ್, ಪ್ರತಿದಿನದ ಕಾರ್" ಇರುತ್ತದೆ. ಒಂದಕ್ಕಿಂತ ಹೆಚ್ಚು ಕಾರ್ಗಳನ್ನು ಹೊಂದಿರುವ ಜನರು ಹೆಚ್ಚಿನ ದೂರವನ್ನು ಕವರ್ ಮಾಡುವುದಿಲ್ಲ (ಅಥವಾ ಕಾರ್ಗಳ ನಡುವೆ ಕಿಮೀಗಳನ್ನು ಶೇರ್ ಮಾಡಲಾಗುತ್ತದೆ), ನಿಮ್ಮ ಕಾರ್ಗಳಿಗೆ ಪೇ-ಆ್ಯಸ್-ಯು-ಡ್ರೈವ್ ಆ್ಯಡ್-ಆನ್ ಸರಿಯಾಗಬಹುದು!
ಕಾರ್ ಮತ್ತು ಬೈಕ್ ಅನ್ನು ಹೊಂದಿದ್ದರೂ ಸಹ, ಬೈಕನ್ನು ಹೆಚ್ಚು ಬಳಸುವಿರಾ? ನಮಗದು ಗೊತ್ತಾಯ್ತು, ‘ಸಿಟಿಲೈಫ್.’ ನಿಮ್ಮ ಕಾರ್, ಪ್ರಾಥಮಿಕವಾಗಿ ವಿಶೇಷ ಸಂದರ್ಭಗಳಿಗಾಗಿ ಇದ್ದರೆ, ನಿಮಗೆ ಹೆಚ್ಚು ವೆಚ್ಚವಾಗದ ಕಾರ್ ಇನ್ಶೂರೆನ್ಸ್ನೊಂದಿಗೆ ಮನಃಶಾಂತಿಯನ್ನು ಆನಂದಿಸಿ.
ಆರಾಮವಾದ ಡ್ರೈವ್ಗಳಿಗಾಗಿ ತಮ್ಮ ದೈನಂದಿನ ಪ್ರಯಾಣವನ್ನು ಬದಲಾಯಿಸಿಕೊಂಡ ನಿವೃತ್ತರು ಈಗ ತಮ್ಮ ಕಡಿಮೆ ಮೈಲೇಜ್ಗಾಗಿ ರಿವಾರ್ಡುಗಳನ್ನು ಆನಂದಿಸಬಹುದು.😊
ಮೆಟ್ರೋ ನಗರದಲ್ಲಿ ವಾಸಿಸುವುದು ಎಂದರೆ ಸಾಕಷ್ಟು ಸಮಯವನ್ನು ರಸ್ತೆಯಲ್ಲಿಯೇ ಕಳೆಯುವುದು, ಆದರೂ ಸಹ ಹೆಚ್ಚು ಡ್ರೈವಿಂಗ್ ಮಾಡದಿರುವುದು. ನಿಮ್ಮ ಪ್ರಯಾಣಗಳು ದೀರ್ಘವಾಗಿರಬಹುದು (ಟ್ರಾಫಿಕ್ಗೆ ಧನ್ಯವಾದಗಳು!) ಆದರೆ ನೀವು ಲೆಕ್ಕ ಮಾಡಿದರೆ, ನೀವು ಬಹುಶಃ ಅಷ್ಟೊಂದು ಕವರ್ ಮಾಡುವುದಿಲ್ಲ. ಖಚಿತಪಡಿಸಿಕೊಳ್ಳಲು ನಿಮ್ಮ ಕಿಲೋಮೀಟರ್ ರೀಡಿಂಗ್ ಅನ್ನು ಚೆಕ್ ಮಾಡಿ. 😊
ಹೆಸರೇ ಸೂಚಿಸುವಂತೆ, ‘ಪೇ ಆ್ಯಸ್ ಯು ಡ್ರೈವ್’ (PAYD) ಆ್ಯಡ್-ಆನ್, ನೀವು ವರ್ಷಕ್ಕೆ 10,000 ಕಿಮೀಗಿಂತ ಕಡಿಮೆ ಡ್ರೈವ್ ಮಾಡಿದರೆ, ನಿಮ್ಮ ಕಾರ್ ಇನ್ಶೂರೆನ್ಸ್ನಲ್ಲಿ (ಕಾಂಪ್ರೆಹೆನ್ಸಿವ್ ಅಥವಾ ಓನ್ ಡ್ಯಾಮೇಜ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ) ನೀವು ಆಯ್ಕೆ ಮಾಡಬಹುದಾದ ಕವರ್ ಆಗಿದೆ. ಇದು ನಿಮ್ಮ ಓನ್ ಡ್ಯಾಮೇಜ್ ಪ್ರೀಮಿಯಂನಲ್ಲಿ ಒಂದು ವರ್ಷದಲ್ಲಿ ನೀವು ಎಷ್ಟು ಡ್ರೈವ್ ಮಾಡುತ್ತೀರಿ ಎಂಬುದರ ಆಧಾರದ ಮೇಲೆ 85% ವರೆಗೆ ಡಿಸ್ಕೌಂಟ್ ಅನ್ನು ನೀಡುತ್ತದೆ.
ಮೂಲತಃ 2022 ರಲ್ಲಿ ಪ್ರಾರಂಭವಾದ, ಡಿಜಿಟ್ ಇನ್ಶೂರೆನ್ಸ್ ಈ ಫೀಚರ್ ಅನ್ನು ನೀಡುವ ಮೊದಲ ಇನ್ಶೂರರ್ ಆಗಿದ್ದು, ಇದು ಆರಂಭದಲ್ಲಿ ವರ್ಷಕ್ಕೆ 15,000 ಕಿ.ಮೀ ಗಿಂತ ಕಡಿಮೆ ಡ್ರೈವ್ ಮಾಡುವವರಿಗೆ ಆಗಿತ್ತು. ಆದರೆ ಈಗ, ನಾವದನ್ನು ವರ್ಷಕ್ಕೆ 10,000 ಕಿ.ಮೀ ಗಿಂತ ಕಡಿಮೆ ಡ್ರೈವ್ ಮಾಡುವ ಜನರಿಗೆ ಇನ್ನೂ ಹೆಚ್ಚಿನ ಡಿಸ್ಕೌಂಟ್ಗಳನ್ನು ನೀಡುವ ಮೂಲಕ ಮುಂಚೂಣಿಗೆ ತರುತ್ತಿದ್ದೇವೆ. 😎
ನಿಮ್ಮ ರೀಡಿಂಗ್ಸ್ ಅನ್ನು ಟ್ರ್ಯಾಕ್ ಮಾಡಲು ಇದಕ್ಕೆ ಕೆಲವು ಫ್ಯಾನ್ಸಿ ಡಿಕ್ಲರೇಶನ್ಗಳು ಅಥವಾ ನ್ಯೂ-ಜನರೇಶನ್ ಟೆಕ್ನಾಲಜಿ ಡಿವೈಸ್ನ ಅಗತ್ಯವಿದೆ ಎಂದು ನೀವು ಯೋಚಿಸುತ್ತಿದ್ದರೆ, ನಿಮ್ಮ ಯೋಚನೆ ತಪ್ಪು. (ನಾವೆಲ್ಲರೂ ವಿಷಯಗಳನ್ನು ಸರಳವಾಗಿ ಇರಿಸುತ್ತೇವೆ ಎಂಬುದು ನಿಮಗೆ ತಿಳಿದಿದೆ. ಅಲ್ಲವೇ? ).
ಈ ಡಿಸ್ಕೌಂಟ್ ಅನ್ನು ಸರಳವಾಗಿ ಪಡೆಯುವ ವಿಧಾನವನ್ನು ನಾವು ಉಳಿಸಿಕೊಳ್ಳಲು ಪ್ರಯತ್ನಿಸಿದ್ದೇವೆ. ಇದು ನಿಮ್ಮ ಭವಿಷ್ಯದ ಡ್ರೈವಿಂಗ್ ನಡವಳಿಕೆ, ಟೆಲಿಮ್ಯಾಟಿಕ್ಸ್ ಅಥವಾ ನಿಮ್ಮ ಡ್ರೈವಿಂಗ್ ಸ್ಕಿಲ್ಗಳನ್ನು ಟ್ರ್ಯಾಕ್ ಮಾಡುವ ಯಾವುದೇ ಆ್ಯಪ್ ಅನ್ನು ಆಧರಿಸಿಲ್ಲ, ಬದಲಿಗೆ ನಾವು ವರ್ಷಕ್ಕೆ ಸರಾಸರಿ ಕಿಲೋಮೀಟರ್ಗಳನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ.
ನಿಮ್ಮ ಓಡೋಮೀಟರ್ ರೀಡಿಂಗ್ ಅನ್ನು ನೋಡುವ ಮೂಲಕ ಮತ್ತು ನಿಮ್ಮ ಕಾರ್ ಎಷ್ಟು ಹಳೆಯದು ಎನ್ನುವುದನ್ನು ಭಾಗಿಸುವ ಮೂಲಕ ಇದನ್ನು ಸುಲಭವಾಗಿ ಚೆಕ್ ಮಾಡಬಹುದು!
ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ನಮ್ಮೊಂದಿಗೆ ಖರೀದಿಸುವಾಗ, ನಿಮ್ಮ ಕಾರ್ ಮತ್ತು ಓಡೋಮೀಟರ್ ರೀಡಿಂಗ್ನ ವೀಡಿಯೊವನ್ನು ತೆಗೆದುಕೊಳ್ಳಲು ನಾವು ನಿಮ್ಮನ್ನು ಕೇಳುತ್ತೇವೆ (ಚಿಂತಿಸಬೇಡಿ, ಎಲ್ಲವೂ ಸರಳವಾಗಿದೆ ಮತ್ತು ಆ್ಯಪ್ನಲ್ಲಿಯೇ ಮುಗಿಯುವಂತಹದ್ದು).
ಅಷ್ಟೆ!
ನೀವು ಕಡಿಮೆ ಡ್ರೈವ್ ಮಾಡಿದರೆ ನಾವು ಈ ರೀತಿ ಚೆಕ್ ಮಾಡುತ್ತೇವೆ 😊
ಹಂತ 1: ಮೊದಲನೆಯದು, ಆ ಡ್ರೈವರ್ನ ಸೀಟಿಗೆ ಹೋಗಿ!
ಹಂತ 2: ಸಾಮಾನ್ಯವಾಗಿ ಐದು ಅಥವಾ ಆರು ನಂಬರ್ಗಳನ್ನು ಹೊಂದಿರುವ ಸಣ್ಣ ರೆಕ್ಟ್ಯಾಂಗಲ್ ಅನ್ನು ನೋಡಿ. ಇದು ಸಾಮಾನ್ಯವಾಗಿ ಸ್ಪೀಡೋಮೀಟರ್ ಬಳಿ ಇರುತ್ತದೆ. ನಿಮ್ಮ ಕಾರ್ ಹೊಸದಾಗಿದ್ದರೆ, ಅದು ಡಿಜಿಟಲ್ ಆಗಿರಬಹುದು. ನಿಮ್ಮ ಕಾರ್ ಹಳೆಯದಾಗಿದ್ದರೆ ಅಥವಾ ಕಡಿಮೆ ಮಾಡರ್ನ್ ಆಗಿದ್ದರೆ, ಅದು ಫಿಸಿಕಲ್ ಅಥವಾ ಮೆಕ್ಯಾನಿಕಲ್ ನಂಬರ್ಗಳ ಗುಂಪಾಗಿರುತ್ತದೆ.
ಈಗ, ಡಿಸ್ಪ್ಲೇ ಮಾಡಲಾದ ನಂಬರ್ಗಳ ಟಿಪ್ಪಣಿಯನ್ನು ಮಾಡಿ. ಇದು ನಿಮ್ಮ ಕಾರ್ ತನ್ನ ಜೀವಮಾನದಲ್ಲಿ ಓಡಿದ ಕಿಲೋಮೀಟರ್ಗಳ ನಂಬರ್ ಆಗಿದೆ.
ಹಂತ 3: ನಿಮ್ಮ ಕಾರ್ ಎಷ್ಟು ಹಳೆಯದಾಗಿದೆ ಎಂಬುದರ ಮೂಲಕ ನಂಬರ್ ಅನ್ನು ಭಾಗಿಸಿ. ಉದಾಹರಣೆಗೆ, ನಿಮ್ಮ ಕಾರ್ ರೀಡಿಂಗ್ ಸುಮಾರು 45,000 ಕಿಮೀ ಮತ್ತು ನಿಮ್ಮ ಕಾರ್ 6 ವರ್ಷ ಹಳೆಯದು ಎಂದುಕೊಳ್ಳಿ. ಈಗ 45,000/6 ವರ್ಷಗಳು ಅಂದರೆ 7500 ಕಿಮೀ ಆಗಿರುತ್ತದೆ. ಇದರರ್ಥ, ನಿಮ್ಮ ಕಾರನ್ನು ವರ್ಷಕ್ಕೆ ಸರಾಸರಿ 7500 ಕಿ.ಮೀ ನಷ್ಟು ಓಡಿಸಲಾಗಿದೆ.
ಹೌದು, ಇದೇ ಅದರ ಬಗೆಗಿನ ವಿವರಣೆ! ನೀವು ಎಷ್ಟು ಡ್ರೈವ್ ಮಾಡುತ್ತೀರಿ ಎಂಬುದನ್ನು ನೀವು ಕಂಡುಹಿಡಿಯಬಹುದು ಮತ್ತು ಈ ಕಾರ್ ಇನ್ಶೂರೆನ್ಸ್ ಅನ್ನು ಪೇ-ಆ್ಯಸ್-ಯು-ಡ್ರೈವ್ ಆ್ಯಡ್-ಆನ್ನೊಂದಿಗೆ ಖರೀದಿಸಿದರೆ, ನಿಮಗೂ ಸಹ ಇದು ಸರಿಯಾದ ಆಯ್ಕೆಯಾಗಬಹುದು! 😊
ನೀವೂ ಕಡಿಮೆ ಡ್ರೈವ್ ಮಾಡುತ್ತಿದ್ದೀರಾ ಎಂಬುದನ್ನು ಚೆಕ್ ಮಾಡಲು ಇಂದೇ ನಿಮ್ಮ ಕಿಲೋಮೀಟರ್ ರೀಡಿಂಗ್ ಅನ್ನು ಚೆಕ್ ಮಾಡಿ! 😊
Please try one more time!
ಇತರ ಪ್ರಮುಖ ಲೇಖನಗಳು
ಮೋಟಾರ್ ಇನ್ಶೂರೆನ್ಸ್ ನ ಬಗ್ಗೆ ಲೇಖನಗಳು
Get 10+ Exclusive Features only on Digit App
closeAuthor: Team Digit
Last updated: 25-10-2024
CIN: U66010PN2016PLC167410, IRDAI Reg. No. 158.
ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ (ಹಿಂದೆ ಒಬೆನ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು) - ರಿಜಿಸ್ಟರ್ಡ್ ಆಫೀಸ್ ವಿಳಾಸ - 1 ರಿಂದ 6ನೇ ಮಹಡಿಗಳು, ಅನಂತ ಒನ್ (ಎಆರ್ ಒನ್), ಪ್ರೈಡ್ ಹೋಟೆಲ್ ಲೇನ್, ನರ್ವೀರ್ ತಾನಾಜಿ ವಾಡಿ, ಸಿಟಿ ಸರ್ವೆ ನಂ.1579, ಶಿವಾಜಿ ನಗರ, ಪುಣೆ -411005, ಮಹಾರಾಷ್ಟ್ರ | ಕಾರ್ಪೊರೇಟ್ ಆಫೀಸ್ ವಿಳಾಸ - ಅಟ್ಲಾಂಟಿಸ್, 95, 4ನೇ B ಕ್ರಾಸ್ ರೋಡ್, ಕೋರಮಂಗಲ ಇಂಡಸ್ಟ್ರಿಯಲ್ ಲೇಔಟ್, 5ನೇ ಬ್ಲಾಕ್, ಬೆಂಗಳೂರು-560095, ಕರ್ನಾಟಕ | ಮೇಲೆ ಡಿಸ್ಪ್ಲೇ ಮಾಡಲಾದ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಎಂಬ ಟ್ರೇಡ್ ಲೋಗೋ, ಗೋ ಡಿಜಿಟ್ ಇನ್ಫೋವರ್ಕ್ಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಗೆ ಸೇರಿದೆ ಮತ್ತು ಇದನ್ನು ಲೈಸೆನ್ಸ್ನ ಅಡಿಯಲ್ಲಿ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಒದಗಿಸಿದೆ ಮತ್ತು ಬಳಸುತ್ತದೆ.