ವೋಕ್ಸ್ವ್ಯಾಗನ್ ಟೈಗನ್ ಕಾರ್ ಇನ್ಶೂರೆನ್ಸ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಜರ್ಮನ್ ಮೋಟಾರ್ ವೆಹಿಕಲ್ ತಯಾರಕರಾದ, ವೋಕ್ಸ್ವ್ಯಾಗನ್, ಭಾರತದಲ್ಲಿ ತನ್ನ ಮಿಡ್-ಸೈಜ್ ಎಸ್ಯುವಿ ಟೈಗನ್ನೊಂದಿಗೆ ಎಸ್ಯುವಿಡಬ್ಲ್ಯೂ ಸ್ಟ್ರ್ಯಾಟಜಿಯನ್ನು ಪ್ರಾರಂಭಿಸಲು ಸಿದ್ಧವಾಗಿದೆ. 5-ಸೀಟ್ಗಳ ಯುನಿಟ್, 23ನೇ ಸೆಪ್ಟೆಂಬರ್ 2021 ರಂದು ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ಟೈಗುನ್ ಅನ್ನು MQB-A0-IN ಪ್ಲಾಟ್ಫಾರ್ಮ್ನಲ್ಲಿ ತಯಾರಿಸಲಾಗುತ್ತದೆ ಮತ್ತು ಮಾಡರ್ನ್ ಫೀಚರ್ಗಳು, ಪ್ರೀಮಿಯಂ ಇಂಟೀರಿಯರ್ ಮತ್ತು ಹೆಚ್ಚಿನವುಗಳೊಂದಿಗೆ ಇದನ್ನು ಪ್ಯಾಕ್ ಮಾಡಲಾಗಿದೆ. ಆದ್ದರಿಂದ, ಈ ಫೋಕ್ಸ್ವ್ಯಾಗನ್ನ ಹೊಚ್ಚಹೊಸ ಎಸ್ಯುವಿಯನ್ನು ಖರೀದಿಸಲು ಪ್ಲ್ಯಾನ್ ಮಾಡುತ್ತಿರುವವರು ಅಪಘಾತಗಳು ಮತ್ತು ಇತರ ದುರಂತಗಳಿಂದ ಆರ್ಥಿಕ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಫೋಕ್ಸ್ವ್ಯಾಗನ್ ಟೈಗನ್ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.
ಅಲ್ಲದೆ, ಮೋಟಾರ್ ವೆಹಿಕಲ್ಸ್ ಆ್ಯಕ್ಟ್ 1988 ರ ಪ್ರಕಾರ ಭಾರತದಲ್ಲಿ ಓಡಾಡುವ ಪ್ರತಿಯೊಂದು ಕಾರಿಗೆ ಥರ್ಡ್ ಪಾರ್ಟಿ ಲಯಬಿಲಿಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯು ಕಡ್ಡಾಯವಾಗಿದೆ. ಈ ಯೋಜನೆಯು ಥರ್ಡ್ ಪಾರ್ಟಿಯ ನಷ್ಟವನ್ನು ಕವರ್ ಮಾಡುತ್ತದೆ. ಪರ್ಯಾಯವಾಗಿ, ಥರ್ಡ್ ಪಾರ್ಟಿ ಲಯಬಿಲಿಟಿ ಮತ್ತು ನಿಮ್ಮ ಸ್ವಂತ ಕಾರಿಗಾಗಿ ರಕ್ಷಣೆ, ಇವೆರಡಕ್ಕೂ ಆರ್ಥಿಕ ರಕ್ಷಣೆಯನ್ನು ಪಡೆಯಲು ನೀವು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಬಹುದು.
ತೊಂದರೆ-ಮುಕ್ತ ವೋಕ್ಸ್ವ್ಯಾಗನ್ ಟೈಗನ್ ಇನ್ಶೂರೆನ್ಸ್ ಅನ್ನು ನೀಡುವುದಾಗಿ ಹೇಳಿಕೊಳ್ಳುವ ಅನೇಕ ಇನ್ಶೂರೆನ್ಸ್ ಕಂಪನಿಗಳನ್ನು ನೀವು ಕಾಣಬಹುದು. ಡಿಜಿಟ್ ಕೂಡ ಅಂತಹ ಒಂದು ಉತ್ತಮ ಇನ್ಶೂರೆನ್ಸ್ ಕಂಪನಿಯಾಗಿದೆ.
ಈ ಮುಂದಿನ ಸೆಗ್ಮೆಂಟ್ ಟೈಗನ್ನ ಕೆಲವು ಫೀಚರ್ಗಳು, ಅದರ ವೇರಿಯಂಟ್ಗಳ ಬೆಲೆಗಳು, ಕಾರ್ ಇನ್ಶೂರೆನ್ಸ್ನ ಮಹತ್ವ ಮತ್ತು ಡಿಜಿಟ್ ನೀಡುವ ಆಫರ್ಗಳೊಂದಿಗೆ ನಿಮಗೆ ಪರಿಚಯ ಮಾಡಿಸುತ್ತವೆ.
ರಿಜಿಸ್ಟ್ರೇಷನ್ ದಿನಾಂಕ |
ಪ್ರೀಮಿಯಂ (ಓನ್ ಡ್ಯಾಮೇಜ್ ಓನ್ಲಿ ಪಾಲಿಸಿಗಾಗಿ) |
ಅಕ್ಟೋಬರ್-2021 |
29,639 |
** ಡಿಸ್ಕ್ಲೈಮರ್ - ವೋಕ್ಸ್ವ್ಯಾಗನ್ ಟೈಗನ್ ಜಿ.ಟಿ ಪ್ಲಸ್ 1.5 ಟಿಎಸ್ಐ ಡಿಎಸ್ಜಿ ಪೆಟ್ರೋಲ್ 1498.0 ಜಿಎಸ್ಟಿ ಯನ್ನು ಹೊರತುಪಡಿಸಿ ಪ್ರೀಮಿಯಂ ಕ್ಯಾಲ್ಕುಲೇಶನ್ ಮಾಡಲಾಗಿದೆ.
ಸಿಟಿ - ಬೆಂಗಳೂರು, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಅಕ್ಟೋಬರ್, ಎನ್ಸಿಬಿ - 0%, ಯಾವುದೇ ಆ್ಯಡ್-ಆನ್ಗಳಿಲ್ಲ, ಅವಧಿ ಮುಗಿಯದ ಪಾಲಿಸಿ, & ಐಡಿವಿ-ಕಡಿಮೆ ಲಭ್ಯವಿದೆ. ಪ್ರೀಮಿಯಂ ಕ್ಯಾಲ್ಕುಲೇಶನ್ ಅನ್ನು ಅಕ್ಟೋಬರ್-2021 ರಲ್ಲಿ ಮಾಡಲಾಗಿದೆ. ಮೇಲೆ ನಿಮ್ಮ ವಾಹನದ ವಿವರಗಳನ್ನು ಎಂಟರ್ ಮಾಡುವ ಮೂಲಕ ದಯವಿಟ್ಟು ಫೈನಲ್ ಪ್ರೀಮಿಯಂ ಅನ್ನು ಚೆಕ್ ಮಾಡಿ.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ಪರಿಗಣಿಸುತ್ತೇವೆ, ಹೇಗೆಂದು ತಿಳಿಯಿರಿ…
ಅಪಘಾತದ ಕಾರಣದಿಂದಾಗಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ಥರ್ಡ್ ಪಾರ್ಟಿ ವೆಹಿಕಲ್ಗೆ ಉಂಟಾಗುವ ಹಾನಿ |
✔
|
✔
|
ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಉಂಟಾಗುವ ಹಾನಿ |
✔
|
✔
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಮರಣ |
✔
|
✔
|
ನಿಮ್ಮ ಕಾರ್ನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ಡ್ ಆ್ಯಡ್-ಆನ್ಗಳೊಂದಿಗೆ ಹೆಚ್ಚುವರಿ ರಕ್ಷಣೆ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ
ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!
1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರ್ಮ್ಗಳನ್ನು ಭರ್ತಿ ಮಾಡಬೇಕಾಗಿಲ್ಲ
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ನಲ್ಲಿ ಸೆಲ್ಫ್- ಇನ್ಸ್ಪೆಕ್ಷನ್ಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್ಫೋನ್ನಿಂದ ನಿಮ್ಮ ವೆಹಿಕಲ್ನ ಹಾನಿಯನ್ನು ಶೂಟ್ ಮಾಡಿ.
ನಮ್ಮ ಗ್ಯಾರೇಜ್ಗಳ ನೆಟ್ವರ್ಕ್ ಮೂಲಕ ರಿಇಂಬರ್ಸ್ಮೆಂಟ್ ಅಥವಾ ಕ್ಯಾಶ್ಲೆಸ್ ಈ ಎರಡು ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ
ಯಾವ ಕಾರನ್ನು ಖರೀದಿಸಬೇಕೆಂದು ಆಯ್ಕೆಮಾಡುವುದರ ಜೊತೆಗೆ, ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಮತ್ತೊಂದು ಮುಖ ನಿರ್ಧಾರವಾಗಿದೆ. ಆದಾಗ್ಯೂ, ವಿಶ್ವಾಸಾರ್ಹ ಮತ್ತು ಆ್ಯಕ್ಸೆಸ್ಸಿಬಲ್ ಇನ್ಶೂರೆನ್ಸ್ ಕಂಪನಿಯನ್ನು ಆಯ್ಕೆ ಮಾಡುವುದು ಬಹಳಷ್ಟು ವ್ಯತ್ಯಾಸವನ್ನು ಉಂಟುಮಾಡುತ್ತದೆ. ಉದಾಹರಣೆಗೆ, ಡಿಜಿಟ್ ತನ್ನ ವೈವಿಧ್ಯಮಯ ಕಸ್ಟಮರ್ಗಳಿಗೆ ಉತ್ತಮ ಸೇವೆ ಸಲ್ಲಿಸಲು ಈ ಕೆಳಗಿನ ಪ್ರಯೋಜನಗಳನ್ನು ನೀಡುತ್ತದೆ.
ಆದಾಗ್ಯೂ, ನಿಮ್ಮ ಪ್ರೀಮಿಯಂಗಳ ಕನಿಷ್ಠ ಏರಿಕೆಗೆ ವಿರುದ್ಧವಾಗಿ ನೀವು ಈ ಕವರ್ಗಳಲ್ಲಿ ಯಾವುದನ್ನಾದರೂ ನಿಮ್ಮ ಪಾಲಿಸಿಗೆ ಆ್ಯಡ್ ಮಾಡಬಹುದು.
ಈ ಎಲ್ಲಾ ಪ್ರಯೋಜನಗಳು ಭಾರತದಲ್ಲಿ ಡಿಜಿಟ್ನ ವ್ಯಾಪಕ ಜನಪ್ರಿಯತೆಗೆ ಸಾಕ್ಷಿಯಾಗಿ ಕೆಲಸ ಮಾಡುತ್ತಿವೆ. ಆದಾಗ್ಯೂ, ವಾಹನ ಮಾಲೀಕರು ತಮ್ಮ ವೋಕ್ಸ್ವ್ಯಾಗನ್ ಟೈಗನ್ ಕಾರ್ ಇನ್ಶೂರೆನ್ಸ್ನ ಪ್ರೀಮಿಯಂಗಳನ್ನು ಕಡಿಮೆ ಮಾಡಲು ಕೆಲವು ಟಿಪ್ಸ್ಗಳನ್ನು ಸಹ ತಿಳಿದಿರಬೇಕು.
ನೆನಪಿಡಿ, ಹೆಚ್ಚಿನ ಕಡಿತಗಳು ಮತ್ತು ಸಣ್ಣ ಕ್ಲೈಮ್ಗಳು ಪ್ರೀಮಿಯಂ ಮೊತ್ತವನ್ನು ಗಣನೀಯವಾಗಿ ಕಡಿಮೆ ಮಾಡುತ್ತವೆ. ಆದಾಗ್ಯೂ, ಕಡಿಮೆ ಪ್ರೀಮಿಯಂಗಳು ವ್ಯಾಪಕ ಶ್ರೇಣಿಯ ಪ್ರಯೋಜನಗಳನ್ನು ಖಾತರಿಪಡಿಸುವುದಿಲ್ಲ. ಆದ್ದರಿಂದ, ಇನ್ಶೂರೆನ್ಸ್ ಪ್ರಕ್ರಿಯೆಯನ್ನು ವಿವರವಾಗಿ ಅರ್ಥಮಾಡಿಕೊಳ್ಳಲು, ಡಿಜಿಟ್ನಂತಹ ವಿಶ್ವಾಸಾರ್ಹ ಇನ್ಶೂರರ್ ಅನ್ನು ಸಂಪರ್ಕಿಸಿ.
ಪ್ರತಿ ಭಾರತೀಯ ಕಾರು ಮಾಲೀಕರು, ಕಾರಿನ ಹಾನಿಗೆ ಕಾರಣವಾಗುವ ದುರದೃಷ್ಟಕರ ಸಂದರ್ಭಗಳಿಗೆ ಸಿದ್ಧರಾಗಿರುವುದು ಅತ್ಯಗತ್ಯ. ಮತ್ತು ಇದಕ್ಕಾಗಿ, ನಿಮ್ಮ ಹಣಕಾಸನ್ನು ಸುರಕ್ಷಿತವಾಗಿರಿಸಲು ವ್ಯಾಲಿಡ್ ಆಗಿರುವ ಕಾರ್ ಇನ್ಶೂರೆನ್ಸ್ ಅಗತ್ಯ. ಹೆಚ್ಚುವರಿಯಾಗಿ, ವೋಕ್ಸ್ವ್ಯಾಗನ್ ಟೈಗನ್ ಇನ್ಶೂರೆನ್ಸ್ ಬೆಲೆಯನ್ನು ಪಾವತಿಸುವುದು, ನಿಮಗೆ ಪೆನಲ್ಟಿಗಳಿಂದ ಉಂಟಾಗುವ ನಷ್ಟ ಮತ್ತು ಹಾನಿಗಳನ್ನು ಸರಿಪಡಿಸುವ ಕೈಗೆಟುಕುವ ಆಯ್ಕೆಯಾಗಿದೆ.
ಭಾರತದಲ್ಲಿ ಕಾರ್ ಇನ್ಶೂರೆನ್ಸ್ ಪಾಲಿಸಿಯ ಅಗತ್ಯವನ್ನು ಒತ್ತಿಹೇಳುವ ಕಾರಣಗಳನ್ನು ಈ ಕೆಳಗೆ ನೀಡಲಾಗಿದೆ.
ಈ ರೆಗ್ಯುಲರ್ ಪ್ರಯೋಜನಗಳ ಹೊರತಾಗಿ, ಡಿಜಿಟ್ನಂತಹ ಜನಪ್ರಿಯ ಇನ್ಶೂರೆನ್ಸ್ ಪೂರೈಕೆದಾರರು ತಡೆರಹಿತ ಅನುಭವವನ್ನು ಖಚಿತಪಡಿಸಲು ಕ್ಲೈಮ್ ಪ್ರಕ್ರಿಯೆಯನ್ನು ಸರಳಗೊಳಿಸುತ್ತಾರೆ. ಅಲ್ಲದೆ, ನೀವು ಡಿಜಿಟ್ನಿಂದ ಫೋಕ್ಸ್ವ್ಯಾಗನ್ ಟೈಗನ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಿದರೆ ಅಥವಾ ರಿನೀವಲ್ಗೊಳಿಸಿದರೆ, ಕಳ್ಳತನ, ಬೆಂಕಿಯಿಂದ ಉಂಟಾಗುವ ಹಾನಿ, ಅಪಘಾತಗಳು, ನೈಸರ್ಗಿಕ ವಿಕೋಪಗಳು ಮತ್ತು ಹೆಚ್ಚಿನವುಗಳ ವಿರುದ್ಧ ನೀವು ಗರಿಷ್ಠ ಕವರೇಜನ್ನು ನಿರೀಕ್ಷಿಸಬಹುದು.
ಹೊಸ ಟೈಗನ್ ಅಡ್ವಾನ್ಸ್ಡ್ ಟೆಕ್ನಾಲಜಿ ಸೊಲ್ಯುಷನ್ಗಳೊಂದಿಗೆ ಪವರ್-ಪ್ಯಾಕ್ಡ್ ಆಗಿ ಬರುತ್ತದೆ. ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ಗಳನ್ನು ನೀಡುವ ನಾಲ್ಕು ವೇರಿಯಂಟ್ಗಳಲ್ಲಿ ಲಭ್ಯವಿದೆ.
ಟೈಗನ್ ನಮಗೆ ಏನು ನೀಡುತ್ತದೆ ಎಂಬುದನ್ನು ನಾವು ತ್ವರಿತವಾಗಿ ಒಮ್ಮೆ ನೋಡೋಣ.
ಟೈಗನ್ ಪೆಟ್ರೋಲ್ ಇಂಜಿನ್ ಅನ್ನು ಹೊಂದಿದ್ದು ಅದು 3-ಸಿಲಿಂಡರ್ 1.0-ಲೀಟರ್ ಟರ್ಬೊ-ಚಾರ್ಜ್ಡ್ ಮತ್ತು 4-ಸಿಲಿಂಡರ್ 1.5-ಲೀಟರ್ ಟಿಎಸ್ಐ ಯುನಿಟ್ ಅನ್ನು ಒಳಗೊಂಡಿದೆ. ಇದರ ಹಿಂದಿನ ಯುನಿಟ್ 115 bHP ಅನ್ನು ಜನರೇಟ್ ಮಾಡಬಹುದು ಮತ್ತು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಯುನಿಟ್ನೊಂದಿಗೆ ಸಂಯೋಜಿಸಲ್ಪಟ್ಟಿದೆ. ನಂತರದನ್ನು 6-ಸ್ಪೀಡ್ ಮ್ಯಾನ್ಯುವಲ್ ಅಥವಾ 7-ಸ್ಪೀಡ್ ಡಿಎಸ್ಜಿ ಆಟೋಮ್ಯಾಟಿಕ್ ಯುನಿಟ್ನೊಂದಿಗೆ ಜೋಡಿಸಲಾಗಿದೆ.
ಅದರ ಸ್ಪರ್ಧಿಗಳ ವಿರುದ್ಧ ಸ್ಪರ್ಧಿಸಲು, ಟೈಗನ್ 10-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಹೈಲೈಟ್ ಮಾಡುತ್ತದೆ. ಇದು ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ಪ್ಲೇ ಕನೆಕ್ಟಿವಿಟಿಯನ್ನು ಸಪೋರ್ಟ್ ಮಾಡುತ್ತದೆ. ಇದು ವೆಂಟಿಲೇಟೆಡ್ ಫ್ರಂಟ್ ಸೀಟ್ಗಳು, ಡಿಜಿಟಲ್ ಡಿಸ್ಪ್ಲೇ, ರಿಯರ್ ವ್ಯೂ ಕ್ಯಾಮೆರಾ, ಎಲೆಕ್ಟ್ರಿಕ್ ಸನ್ರೂಫ್, ಟೈಪ್-ಸಿ ಚಾರ್ಜಿಂಗ್ ಪೋರ್ಟ್ಗಳು ಮತ್ತು ಹೆಚ್ಚಿನದನ್ನು ಸಹ ಒಳಗೊಂಡಿದೆ.
ತನ್ನ ಎಲ್ಲಾ ಇತ್ತೀಚಿನ ಮಾಡೆಲ್ಗಳಂತೆ, ವೋಕ್ಸ್ವ್ಯಾಗನ್ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಇಎಸ್ಸಿ, ಹಿಲ್-ಹೋಲ್ಡ್ ಕಂಟ್ರೋಲ್, ಆರು ಏರ್ಬ್ಯಾಗ್ಗಳು, ISOFIX ಚೈಲ್ಡ್ ಸೀಟ್ ಆಂಕಾರೇಜ್ ಪಾಯಿಂಟ್ಗಳು, ರಿಯರ್ ಪಾರ್ಕ್ ಡಿಸ್ಟೆನ್ಸ್ ಕಂಟ್ರೋಲ್ ಸಿಸ್ಟಮ್ ಮುಂತಾದ ಅತ್ಯುತ್ತಮ ದರ್ಜೆಯ ಸೇಫ್ಟಿ ಫೀಚರ್ಗಳನ್ನು ಇನ್ಸ್ಟಾಲ್ ಮಾಡಿದೆ.
ವೋಕ್ಸ್ವ್ಯಾಗನ್ ಸಿಂಗಲ್ ಸ್ಲ್ಯಾಟ್ ಕ್ರೋಮ್ ಗ್ರಿಲ್ ಮತ್ತು ಸ್ಕ್ವೇರ್-ಶೇಪ್ಡ್ ಎಲ್ಇಡಿ ಹೆಡ್ಲೈಟ್ಗಳು ಮತ್ತು ಇಂಟಿಗ್ರೇಟೆಡ್ ಹಾರಿಜಾಂಟಲ್ ಎಲ್ಇಡಿ ಡಿಆರ್ಎಲ್ಗಳನ್ನು ಅಂದವಾಗಿ ಇರಿಸಿದೆ. ಮುಂಭಾಗದಲ್ಲಿ, ನೀವು ಕ್ರೋಮ್ ಗ್ರಿಲ್ ಮತ್ತು ಫಾಗ್ ಲೈಟ್ಗಳೊಂದಿಗೆ ಡ್ಯುಯಲ್-ಟೋನ್ ಬಂಪರ್ ಅನ್ನು ಕಾಣಬಹುದು. ಕೆಳಭಾಗದಲ್ಲಿ, ಇದು ಕೃತಕ ಸಿಲ್ವರ್ ಪ್ಲೇಟ್ ಅನ್ನು ಹೊಂದಿದೆ.
ಟೈಗನ್ ತನ್ನ ವರ್ಗದಲ್ಲಿ ಹೆಚ್ಚು ವಿಸ್ತೃತ ವೀಲ್ಬೇಸ್ ಅನ್ನು ಹೊಂದಿದೆ ಮತ್ತು ಸೆಂಟರ್ ಕನ್ಸೋಲ್, ಆರ್ಮ್ರೆಸ್ಟ್ ಮತ್ತು ಡೋರ್ ಪ್ಯಾಡ್ಗಳಲ್ಲಿ ಸಾಕಷ್ಟು ಸ್ಪೇಸ್ ನೀಡುತ್ತದೆ. ದೃಢವಾದ ಮೆತ್ತನೆಯ ಫ್ರಂಟ್ ಸೀಟ್ಗಳು ದೊಡ್ಡದಾಗಿರುತ್ತವೆ ಮತ್ತು ಲ್ಯಾಟರಲ್ ಬಾಲ್ಸ್ಟೇರಿಂಗ್ ಅನ್ನು ಸಪೋರ್ಟ್ ಮಾಡುತ್ತವೆ. ವಿಶಾಲ ಇಂಗ್ರೆಸ್ನಿಂದಾಗಿ ಇದು ರಿಯರ್ ಸೀಟ್ಗಳಿಗೆ ಸುಲಭ ಆ್ಯಕ್ಸೆಸ್ ನೀಡುತ್ತದೆ.
ಟೈಗನ್ನ ಬೆಲೆ ₹ 10 ಲಕ್ಷಗಳೆಂದು ನಿರೀಕ್ಷಿಸಲಾಗಿದೆ ಮತ್ತು ಟಾಪ್-ಸ್ಪೆಕ್ ವೇರಿಯಂಟ್ಗಳ ಬೆಲೆ ಸುಮಾರು ₹ 16 ಲಕ್ಷಗಳು (ಎಕ್ಸ್ ಶೋ ರೂಂ ಬೆಲೆಗಳು).
ಆದ್ದರಿಂದ, ಟೈಗನ್ಗಾಗಿ ಈ ಒಟ್ಟು ಮೊತ್ತವನ್ನು ಇನ್ವೆಸ್ಟ್ ಮಾಡುವ ಮೊದಲು, ಗರಿಷ್ಠ ಆರ್ಥಿಕ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಕಾರ್ ಇನ್ಶೂರೆನ್ಸ್ ಪಾಲಿಸಿ ಆಯ್ಕೆಗಳನ್ನು ಒಮ್ಮೆ ಚೆಕ್ ಮಾಡಿ. ನಿಮ್ಮ ಹಣಕಾಸಿನ ಜವಾಬ್ದಾರಿಯನ್ನು ಇಳಿಸಲು ಡಿಜಿಟ್ ವೆಚ್ಚ-ಪರಿಣಾಮಕಾರಿ ವೋಕ್ಸ್ವ್ಯಾಗನ್ ಟೈಗನ್ ಕಾರ್ ಇನ್ಶೂರೆನ್ಸ್ ಅನ್ನು ನೀಡುತ್ತದೆ.
ವೇರಿಯಂಟ್ಗಳು |
ಎಕ್ಸ್ ಶೋರೂಂ ಬೆಲೆ (ನಗರಕ್ಕೆ ಅನುಗುಣವಾಗಿ ಬದಲಾಗಬಹುದು |
ವೋಕ್ಸ್ವ್ಯಾಗನ್ ಟೈಗನ್ 1.0 ಟಿಎಸ್ಐ ಕಂಫರ್ಟ್ಲೈನ್ |
₹10.49 ಲಕ್ಷಗಳು |
ವೋಕ್ಸ್ವ್ಯಾಗನ್ ಟೈಗನ್ 1.0 ಟಿಎಸ್ಐ ಹೈಲೈನ್ |
₹12.79 ಲಕ್ಷಗಳು |
ವೋಕ್ಸ್ವ್ಯಾಗನ್ ಟೈಗನ್ 1.0 TSI ಹೈಲೈನ್ AT |
₹14.09 ಲಕ್ಷಗಳು |
ವೋಕ್ಸ್ವ್ಯಾಗನ್ ಟೈಗನ್ 1.0 TSI ಟಾಪ್ಲೈನ್ |
₹14.56 ಲಕ್ಷಗಳು |
ವೋಕ್ಸ್ವ್ಯಾಗನ್ ಟೈಗನ್ 1.5 ಟಿಎಸ್ಐ GT |
₹14.99 ಲಕ್ಷಗಳು |
ವೋಕ್ಸ್ವ್ಯಾಗನ್ ಟೈಗನ್ 1.0 TSI ಟಾಪ್ಲೈನ್ AT |
₹15.90 ಲಕ್ಷಗಳು |
ವೋಕ್ಸ್ವ್ಯಾಗನ್ ಟೈಗನ್ 1.5 ಟಿಎಸ್ಐ GT ಪ್ಲಸ್ |
₹17.49 ಲಕ್ಷಗಳು |