ವೋಕ್ಸ್ವ್ಯಾಗನ್ ಕಾರ್ ಇನ್ಶೂರೆನ್ಸ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ವೋಕ್ಸ್ವ್ಯಾಗನ್ 1937ರಲ್ಲಿ ಸ್ಥಾಪನೆಯಾದ ಜರ್ಮನ್ ಮೂಲದ ವಾಹನ ತಯಾರಕ ಕಂಪನಿಯಾಗಿದೆ ಮತ್ತು 2016 ಹಾಗೂ 2017 ಸಂದರ್ಭದಲ್ಲಿ ವಿಶ್ವಾದ್ಯಂತ ಕಾರ್ ಮಾರಾಟ ಮಾಡುವ ಮೂಲಕ ಅತಿದೊಡ್ಡ ಕಾರ್ ತಯಾರಕ ಕಂಪನಿಯಾಗಿ ರೂಪುಗೊಂಡಿದೆ. ಈ ಬ್ರ್ಯಾಂಡ್ನಿಂದ ಹಲವಾರು ಎ, ಬಿ ಮತ್ತು ಸಿ- ಸೆಗ್ಮೆಂಟಿನ ಹ್ಯಾಚ್ಬ್ಯಾಕ್ಗಳು ಮತ್ತು ಎಸ್ಯುವಿ ಕ್ರಾಸ್ಓವರ್ಗಳು ಬಂದಿವೆ- 2019ರಲ್ಲಿ ಬೆಸ್ಟ್ ಸೆಲ್ಲಿಂಗ್ ಮಾಡೆಲ್ಗಳಾಗಿ ಹೆಸರು ಮಾಡಿವೆ. ಅದರ ವಿವಿಧ ಶ್ರೇಣಿಯ ಕಾರುಗಳು ಮತ್ತು ನವೀಕರಿಸಿದ ತಂತ್ರಜ್ಞಾನದಿಂದಾಗಿ, ಇದು 2019ರಲ್ಲಿ ಸುಮಾರು 11 ಮಿಲಿಯನ್ ಯುನಿಟ್ಗಳನ್ನು ಮಾರಾಟ ಮಾಡಿತ್ತು.
ಇದಲ್ಲದೆ, ವೋಕ್ಸ್ವ್ಯಾಗನ್ನ ಭಾರತೀಯ ಅಂಗಸಂಸ್ಥೆಯ ಕಾರಣದಿಂದಾಗಿ ಈ ಜರ್ಮನ್-ಎಂಜಿನಿಯರ್ಡ್ ಕಾರುಗಳು ಭಾರತೀಯ ಪ್ರಯಾಣಿಕ ಕಾರುಗಳ ಮಾರುಕಟ್ಟೆಯಲ್ಲಿ ಲಭ್ಯವಿದೆ. ಭಾರತದಲ್ಲಿನ ಕೆಲವು ಜನಪ್ರಿಯ ವೋಕ್ಸ್ವ್ಯಾಗನ್ ಕಾರುಗಳಲ್ಲಿ ವೆಂಟೊ, ಪೋಲೋ, ಪೋಲೋ ಜಿಟಿ ಇತ್ಯಾದಿ ಸೇರಿವೆ. 2021ರ ಉದ್ದಕ್ಕೂ, ಈ ಕಂಪನಿಯು ಭಾರತದಾದ್ಯಂತ ಸುಮಾರು 26,000 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ.
ಈ ವರ್ಷ ಮೇಲೆ ತಿಳಿಸಲಾದ ಯಾವುದೇ ಮಾಡೆಲ್ ಗಳನ್ನು ಖರೀದಿಸಲು ನೀವು ಪ್ಲಾನ್ ಮಾಡುತ್ತಿದ್ದರೆ, ಅಪಘಾತದ ಸಮಯದಲ್ಲಿ ಅದು ಉಂಟುಮಾಡುವ ಡ್ಯಾಮೇಜ್ ಗಳ ಬಗ್ಗೆಯೂ ನೀವು ತಿಳಿದಿರಬೇಕು. ಇದನ್ನು ಗಮನದಲ್ಲಿಟ್ಟುಕೊಂಡು, ನೀವು ವೋಕ್ಸ್ವ್ಯಾಗನ್ ಕಾರ್ ಇನ್ಶೂರೆನ್ಸ್ ಅನ್ನು ಪ್ರತಿಷ್ಠಿತ ಇನ್ಶೂರರ್ ರಿಂದ ಪಡೆಯಬೇಕು.
ಕಾರ್ ಇನ್ಶೂರೆನ್ಸ್ ಪಾಲಿಸಿಗಳು ಅಪಘಾತದಿಂದ ಉಂಟಾಗುವ ಗಣನೀಯ ಡ್ಯಾಮೇಜ್ ಗಳಿಂದ ಉಂಟಾಗುವ ಅತಿಯಾದ ದುರಸ್ತಿ ಶುಲ್ಕಗಳನ್ನು ಕವರ್ ಮಾಡುತ್ತವೆ. ಈ ವೆಚ್ಚಗಳನ್ನು ಪಾವತಿಸುವುದು ನಿಮಗೆ ಭಾರಿ ಆಗಲಿದೆ ಮತ್ತು ನಿಮ್ಮ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತದೆ. ಹೀಗಾಗಿ, ವೋಕ್ಸ್ವ್ಯಾಗನ್ ಕಾರುಗಳಿಗೆ ಇನ್ಶೂರೆನ್ಸ್ ಅನ್ನು ಪಡೆಯುವುದು ನಿಮ್ಮ ಹಣಕಾಸಿನ ಲಯಬಿಲಿಟಿಯನ್ನು ಕಡಿಮೆ ಮಾಡುತ್ತದೆ ಮತ್ತು ಭವಿಷ್ಯದ ಉದ್ದೇಶಗಗೆ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ.
ಇದಲ್ಲದೆ, ಮೋಟಾರ್ ವೆಹಿಕಲ್ ಆ್ಯಕ್ಟ್ 1988ರ ಪ್ರಕಾರ, ಪೆನಲ್ಟಿಗಳನ್ನು ತಪ್ಪಿಸಲು ವೋಕ್ಸ್ವ್ಯಾಗನ್ಗೆ ಬೇಸಿಕ್ ಕಾರ್ ಇನ್ಶೂರೆನ್ಸ್ ಪ್ಲಾನ್ ಅನ್ನು ಪಡೆಯುವುದು ಕಡ್ಡಾಯವಾಗಿದೆ. ಬೇಸಿಕ್ ಇನ್ಶೂರೆನ್ಸ್ ಪ್ಲಾನ್ ವೋಕ್ಸ್ವ್ಯಾಗನ್ ಕಾರಿಗೆ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಆಗಿದ್ದು, ಅದು ಥರ್ಡ್-ಪಾರ್ಟಿ ವ್ಯಕ್ತಿ, ಪ್ರಾಪಟ್ರಿ ಅಥವಾ ವಾಹನಕ್ಕೆ ಉಂಟಾಗುವ ಡ್ಯಾಮೇಜ್ ಅನ್ನು ಕವರ್ ಮಾಡುತ್ತದೆ. ಆದಾಗ್ಯೂ, ಓನ್ ಕಾರ್ ಡ್ಯಾಮೇಜ್ ಗಳ ವಿರುದ್ಧ ಹೆಚ್ಚುವರಿ ಕವರೇಜ್ ಪಡೆಯಲು ನೀವು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲಾನ್ ಅನ್ನು ಪರಿಗಣಿಸಬಹುದು.
ಭಾರತದಲ್ಲಿನ ಹಲವಾರು ಇನ್ಶೂರೆನ್ಸ್ ಕಂಪನಿಗಳು ನಿಮ್ಮ ಅಗತ್ಯಗಳನ್ನು ಸರಿಹೊಂದಿಸುವಂತೆ, ಇತರ ಆಕರ್ಷಕ ಕೊಡುಗೆಗಳ ಜೊತೆಗೆ ಥರ್ಡ್-ಪಾರ್ಟಿ ಮತ್ತು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಅನ್ನು ನೀಡುತ್ತವೆ. ಈ ನಿಟ್ಟಿನಲ್ಲಿ, ಸ್ಪರ್ಧಾತ್ಮಕ ವೋಕ್ಸ್ವ್ಯಾಗನ್ ಕಾರ್ ಇನ್ಶೂರೆನ್ಸ್ ಬೆಲೆ, ಆನ್ಲೈನ್ ಪ್ರೊಸೆಸ್ ಗಳು, ನೆಟ್ವರ್ಕ್ ಗ್ಯಾರೇಜ್ಗಳಿಂದ ಕ್ಯಾಶ್ ಲೆಸ್ ರಿಪೇರಿ ಮತ್ತು ಹೆಚ್ಚಿನವುಗಳಂತಹ ಪ್ರಯೋಜನಗಳನ್ನು ಒದಗಿಸುವುದರಿಂದಾಗಿ ನೀವು ಡಿಜಿಟ್ ಇನ್ಶೂರೆನ್ಸ್ ಅನ್ನು ಪರಿಗಣಿಸಬಹುದು.
ಆದಾಗ್ಯೂ, ನೀವು ಯಾವುದೇ ಪ್ಲಾನ್ ಅನ್ನು ಆಯ್ಕೆಮಾಡುವ ಮೊದಲು ಗರಿಷ್ಠ ಪ್ರಯೋನಗಳೊಂದಿಗೆ ಬರುವ ವೋಕ್ಸ್ವ್ಯಾಗನ್ ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನ್ನಲ್ಲಿ ಹೋಲಿಸಬೇಕು.
ನಿಮ್ಮ ಕಾರು ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೆಲ್ಲಾ ಕವರ್ ಆಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಕೂಡ ಅಷ್ಟೇ ಮುಖ್ಯ, ಹಾಗೆ ಮಾಡುವುದರಿಂದ ಕ್ಲೈಮ್ ಮಾಡುವ ಸಂದರ್ಭದಲ್ಲಿ ನೀವು ಯಾವುದೇ ಅಚ್ಚರಿಗೆ ಒಳಗಾಗುವ ಸಾಧ್ಯತೆ ಎದುರಾಗುವುದಿಲ್ಲ. ಅಂತಹ ಕೆಲವು ಸಂದರ್ಭಗಳು ಇಲ್ಲಿವೆ:
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ಪರಿಗಣಿಸುತ್ತೇವೆ, ಹೇಗೆ ಎಂದು ತಿಳಿಯಿರಿ…
ಅಪಘಾತದಿಂದಾಗಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ |
×
|
✔
|
ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ |
×
|
✔
|
ಥರ್ಡ್ ಪಾರ್ಟಿ ವಾಹನಕ್ಕೆ ಆಗುವ ಹಾನಿ |
✔
|
✔
|
ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಆಗುವ ಹಾನಿ |
✔
|
✔
|
ಪರ್ಸನಲ್ ಆಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು |
✔
|
✔
|
ನಿಮ್ಮ ಕಾರಿನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ ಮಾಡಿದ ಆ್ಯಡ್-ಆನ್ಗಳೊಂದಿಗೆ ಹೆಚ್ಚುವರಿ ರಕ್ಷಣೆ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ.
ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ, ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.
1800-258-5956 ಸಂಖ್ಯೆಗೆ ಕರೆ ಮಾಡಿ. ಯಾವುದೇ ಫಾರ್ಮ್ಗಳನ್ನು ಭರ್ತಿ ಮಾಡಬೇಕಾಗಿಲ್ಲ.
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆಗಾಗಿ (self inspection) ಲಿಂಕ್ ಪಡೆಯಿರಿ. ಹಂತ ಹಂತವಾಗಿ ನೀಡುವ ಮಾರ್ಗದರ್ಶನದಂತೆ, ನಿಮ್ಮ ಸ್ಮಾರ್ಟ್ಫೋನ್ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.
ನಮ್ಮ ಗ್ಯಾರೇಜ್ಗಳ ನೆಟ್ವರ್ಕ್ ಮೂಲಕ ನೀವು ರಿಇಂಬರ್ಸ್ಮೆಂಟ್ ಅಥವಾ ಕ್ಯಾಶ್ಲೆಸ್ ಆಯ್ಕೆಗಾಗಿ, ರಿಪೇರಿ ವಿಧಾನವನ್ನು ಆರಿಸಿ.
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು ನೀವೀಗ ಅದನ್ನೇ ಮಾಡುತ್ತಿರುವಿರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ
ವೋಕ್ಸ್ವ್ಯಾಗನ್, ಅಂದರೆ ಜರ್ಮನ್ ಭಾಷೆಯಲ್ಲಿ "ಪೀಪಲ್ಸ್ ಕಾರ್", ಇದು ನಿಜವಾಗಿಯೂ ತನ್ನ ಹೆಸರಿಗೆ ತಕ್ಕಂತೆ ಇರುವ ಬ್ರಾಂಡ್ ಆಗಿದೆ. ಇದು ಪ್ರೀಮಿಯಂ ಐಷಾರಾಮಿ ಕಾರುಗಳಿಂದ ಹಿಡಿದು ಕೈಗೆಟುಕುವ ಬೆಲೆಗಳ ಕಾರುಗಳವರೆಗೆ ವ್ಯಾಪಕ ಶ್ರೇಣಿಯ ಕಾರುಗಳನ್ನು ಮಾರಾಟ ಮಾಡುತ್ತದೆ.
ವೋಕ್ಸ್ವ್ಯಾಗನ್ ತನ್ನ ಕಾರು ಪಸಾಟ್ನೊಂದಿಗೆ ಜಾಗತಿಕ ಯಶಸ್ಸನ್ನು ಗಳಿಸಿತು. ಅದೇ ಕಾರಿನೊಂದಿಗೆ 2007ರಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು. ಅದರ ಮುಂದಿನ ವರ್ಷ ಜುಲೈನಲ್ಲಿ ಅವರು ಪ್ರಬಲ ಮಾಡೆಲ್ ಜೆಟ್ಟಾದೊಂದಿಗೆ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಪ್ರಬಲತೆ ಸಾಧಿಸಿದರು. 2007ರಲ್ಲಿ ಅವರ ಅತ್ಯಂತ ಪ್ರಸಿದ್ಧ ಕಾರು ಪೋಲೋ ಅನ್ನು ಪರಿಚಯಿಸಲಾಯಿತು. ಮುಂದಿನ ವರ್ಷಗಳಲ್ಲಿ, ಅವರು ವೆಂಟೊ ಮತ್ತು ಅವರ ಐಷಾರಾಮಿ ಕಾರು ಫೈಟನ್ ಅನ್ನು ಪರಿಚಯಿಸಿದರು.
2016ರಲ್ಲಿ, ವೋಕ್ಸ್ವ್ಯಾಗನ್ ಪ್ರಬಲವಾದ ಕಾಂಪ್ಯಾಕ್ಟ್ ಸೆಡಾನ್ ಅಮಿಯೊವನ್ನು ಪರಿಚಯಿಸಿತು ಮತ್ತು ನಂತರ 2017ರಲ್ಲಿ ಪ್ರೀಮಿಯಂ ಎಸ್ಯುವಿ ವೋಕ್ಸ್ವ್ಯಾಗನ್ ಟಿಗ್ವಾನ್ ಅನ್ನು ಪರಿಚಯಿಸಿತು. ಬ್ರ್ಯಾಂಡ್ನಲ್ಲಿ ಅಗ್ಗದ ಕಾರುಗಳು ರೂ.5.84 ಲಕ್ಷ ಬೆಲೆಯಿಂದ ಪ್ರಾರಂಭವಾಗುತ್ತದೆ ಮತ್ತು ಉನ್ನತ ಮಾದರಿಗೆ ರೂ.30.88 ಲಕ್ಷ ಆಗುತ್ತದೆ.
ಪುಣೆ ಮತ್ತು ಔರಂಗಾಬಾದ್ ವೋಕ್ಸ್ವ್ಯಾಗನ್ ಕಾರುಗಳನ್ನು ತಯಾರಿಸುವ ಭಾರತದ ಎರಡು ಪ್ರಮುಖ ಘಟಕಗಳಾಗಿವೆ.
ವಿನ್ಯಾಸ ಮತ್ತು ಲುಕ್ ಎರಡೂ ವಿಭಾಗದಲ್ಲಿ ಬ್ರ್ಯಾಂಡ್ ಉತ್ತಮವಾಗಿದೆ. ವೋಕ್ಸ್ವ್ಯಾಗನ್ ಪಸ್ಸಾಟ್ 2018ರ ಎನ್ಡಿ ಟಿವಿ ಕಾರ್ ಆ್ಯಂಡ್ ಬೈಕ್ ಅವಾರ್ಡ್ಸ್ನಲ್ಲಿ ‘ಫುಲ್ಸೈಜ್ ಸೆಡಾನ್ ಆಫ್ ದಿ ಯಿಯರ್ ಟ್ರೋಫಿ’ ಅನ್ನು ಪಡೆದುಕೊಂಡಿತು. ಆ ಮೂಲಕ ಇದು ವಿಶ್ವಾಸಾರ್ಹ ಆಟೋಮೊಬೈಲ್ ಬ್ರ್ಯಾಂಡ್ ಎಂದು ಪದೇ ಪದೇ ಸಾಬೀತು ಪಡಿಸಿದೆ.
ನೀವು ಒಂದೋ ದುಬಾರಿಯಲ್ಲದ ಲೈನ್ ಮಾಡೆಲ್ ಅಥವಾ ಟಾಪ್ ಮಾಡೆಲ್ಗಳನ್ನು ಆಯ್ಕೆ ಮಾಡಿಕೊಳ್ಳಿ, ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಮಾತ್ರ ಮುಖ್ಯವಾಗಿದೆ. ಮೋಟಾರ್ ವೆಹಿಕಲ್ ಆ್ಯಕ್ಟ್ ಪ್ರಕಾರ, ಕಾರ್ ಇನ್ಶೂರೆನ್ಸ್ ಇಲ್ಲದೆ ಡ್ರೈವಿಂಗ್ ಮಾಡುವುದು ಅಪರಾಧವಾಗಿದ್ದು, ನೀವು ರೂ.2000/- ಪೆನಲ್ಟಿಯನ್ನು ಪಾವತಿಸಬೇಕಾಗುತ್ತದೆ.
ವೋಕ್ಸ್ವ್ಯಾಗನ್ ಕಾರ್ ಇನ್ಶೂರೆನ್ಸ್ ಖರೀದಿಸಲು ಕಾರಣಗಳು ಇಲ್ಲಿವೆ:
ವೋಕ್ಸ್ವ್ಯಾಗನ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು ಇಲ್ಲಿವೆ:
ನೀವು ಡಿಜಿಟ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳಲು ಕಾರಣಗಳು ಇಲ್ಲಿವೆ: