ಟೊಯೋಟಾ ಇನ್ನೋವಾ ಇನ್ಸೂರೆನ್ಸ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ಪರಿಗಣಿಸುತ್ತೇವೆ, ಹೇಗೆಂದು ತಿಳಿಯಿರಿ…
ಅಪಘಾತದ ಕಾರಣದಿಂದಾಗಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ಥರ್ಡ್ ಪಾರ್ಟಿ ವೆಹಿಕಲ್ಗೆ ಉಂಟಾಗುವ ಹಾನಿ |
✔
|
✔
|
ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಉಂಟಾಗುವ ಹಾನಿ |
✔
|
✔
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಮರಣ |
✔
|
✔
|
ನಿಮ್ಮ ಕಾರ್ನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ಡ್ ಆ್ಯಡ್-ಆನ್ಗಳೊಂದಿಗೆ ಹೆಚ್ಚುವರಿ ರಕ್ಷಣೆ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ
ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!
1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರ್ಮ್ಗಳನ್ನು ಭರ್ತಿ ಮಾಡಬೇಕಾಗಿಲ್ಲ
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ನಲ್ಲಿ ಸೆಲ್ಫ್- ಇನ್ಸ್ಪೆಕ್ಷನ್ಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್ಫೋನ್ನಿಂದ ನಿಮ್ಮ ವೆಹಿಕಲ್ನ ಹಾನಿಯನ್ನು ಶೂಟ್ ಮಾಡಿ.
ನಮ್ಮ ಗ್ಯಾರೇಜ್ಗಳ ನೆಟ್ವರ್ಕ್ ಮೂಲಕ ರಿಇಂಬರ್ಸ್ಮೆಂಟ್ ಅಥವಾ ಕ್ಯಾಶ್ಲೆಸ್ ಈ ಎರಡು ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ
ಮಾರ್ಕೆಟ್ನಲ್ಲಿ ಹಲವಾರು ಇನ್ಶೂರೆನ್ಸ್ ಪಾಲಿಸಿಗಳು ಲಭ್ಯವಿರುವಾಗ, ಗರಿಷ್ಠ ಪ್ರಯೋಜನಗಳನ್ನು ನೀಡುವ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವುದು ಕಷ್ಟದ ಕೆಲಸವಾಗಿದೆ.
ವಿಶೇಷವಾಗಿ ಇನ್ನೋವಾ ದುಬಾರಿ ಕಾರ್ ಆಗಿದ್ದು, ಅದರ ಬಿಡಿಭಾಗಗಳು ಸಹ ಅಷ್ಟೇ ದುಬಾರಿಯಾಗಿವೆ. ಹಾಗಾಗಿ, ಸರಿಯಾದ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ತುಂಬಾ ಪ್ರಮುಖವಾಗಿದೆ. ಏಕೆಂದರೆ ಇದು ನಿಮ್ಮನ್ನು ಅನಿರೀಕ್ಷಿತ ಸಂದರ್ಭಗಳಿಂದ ಉಂಟಾಗುವ ನಿಮ್ಮ ಹಣಕಾಸಿನ ಹೊಣೆಗಾರಿಕೆಗಳನ್ನು ಕಡಿಮೆ ಮಾಡುತ್ತದೆ.
ಈ ನಿಟ್ಟಿನಲ್ಲಿ, ಡಿಜಿಟ್ನ ಇನ್ನೋವಾ ಇನ್ಶೂರೆನ್ಸ್ ನಿಮ್ಮ ಪ್ರಯೋಜನಗಳನ್ನು ಪರಿಣಾಮಕಾರಿಯಾಗಿಸಲು ಸಹಾಯ ಮಾಡುತ್ತದೆ.
ನಿಮ್ಮ ಪ್ರಸ್ತುತ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ನೀವು ರಿನೀವಲ್ಗೊಳಿಸಲು ಬಯಸುತ್ತಿದ್ದರೂ ಸಹ, ಹಲವಾರು ಕಾರಣಕ್ಕೆ, ಡಿಜಿಟ್ನ ಇನ್ನೋವಾ ಇನ್ಶೂರೆನ್ಸ್ ಪಾಲಿಸಿಯು ಹೆಚ್ಚು ಪ್ರಯೋಜನಕಾರಿ ಆಯ್ಕೆಯಾಗಿದೆ. ಈ ಕೆಳಗಿನವುಗಳ ಸಹಿತ:
ವಿವಿಧ ಆ್ಯಡ್-ಆನ್ ಆಯ್ಕೆಗಳು - ಇನ್ನೋವಾ ಕಾರ್, ಭಾರತದಲ್ಲಿ ನಿಸ್ಸಂದೇಹವಾಗಿ ಜನಪ್ರಿಯ ವಾಹನವಾಗಿದ್ದರೂ, ಅದರ ಭಾಗಗಳು ರಿಟೇಲ್ ಆಗಿ ಸಿಗುವಷ್ಟು ಅಗ್ಗವಾಗಿಲ್ಲ. ಆದ್ದರಿಂದ, ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯಡಿಯಲ್ಲಿ ಒಳಗೊಂಡಿರದ ಕಾರಿನ ಭಾಗಗಳನ್ನು ಆರ್ಥಿಕವಾಗಿ ರಕ್ಷಿಸಲು ನೀವು ಬಯಸಬಹುದು. ಈ ನಿಟ್ಟಿನಲ್ಲಿ, ನಮ್ಮ ಆ್ಯಡ್-ಆನ್ ಕವರ್ಗಳು ಸಾಕಷ್ಟು ಸಹಾಯಕವಾಗಬಹುದು. ನಮ್ಮ ಇನ್ನೋವಾ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ನಾವು 7 ಆ್ಯಡ್-ಆನ್ಗಳನ್ನು ನೀಡುತ್ತೇವೆ, ಅವುಗಳೆಂದರೆ:
ನಿಮ್ಮ ಟೊಯೋಟಾ ಇನ್ನೋವಾದೊಂದಿಗೆ, ಉದಾಹರಣೆಗೆ, ಪ್ಯಾಸೆಂಜರ್ ಕವರ್ ಆ್ಯಡ್-ಆನ್ ತುಂಬಾ ಅಗತ್ಯವಾಗಿದೆ. ಏಕೆಂದರೆ ವಾಹನವನ್ನು ಹೆಚ್ಚಾಗಿ ಪ್ಯಾಸೆಂಜರ್ಗಳನ್ನು ಸಾಗಿಸುವ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಸ್ವಲ್ಪ ಹೆಚ್ಚಿನ ಇನ್ನೋವಾ ಕ್ರಿಸ್ಟಾ ಇನ್ಶೂರೆನ್ಸ್ ಬೆಲೆಯನ್ನು ಪಾವತಿಸುವ ಮೂಲಕ ನೀವು ಈ ಯಾವುದೇ ಆ್ಯಡ್-ಆನ್ಗಳನ್ನು ಪಡೆಯಬಹುದು.
ಇವುಗಳು, ನೀವು ಹೆಚ್ಚು ಕೈಗೆಟುಕುವ ಟೊಯೊಟಾ ಇನ್ನೋವಾ ಕ್ರಿಸ್ಟಾ ಇನ್ಶೂರೆನ್ಸ್ ವೆಚ್ಚದಲ್ಲಿ ಡಿಜಿಟ್ನೊಂದಿಗೆ ಪಡೆಯಬಹುದಾದ ಕೆಲವು ಪ್ರಮುಖ ಪ್ರಯೋಜನಗಳು.
ಆದಾಗ್ಯೂ, ಇನ್ಶೂರೆನ್ಸ್ ಪಾಲಿಸಿಯಿಂದ ಗರಿಷ್ಠ ಪ್ರಯೋಜನಗಳನ್ನು ಪಡೆದುಕೊಳ್ಳಲು ಆ ಪಾಲಿಸಿಯ ಕವರೇಜಿನ ವ್ಯಾಪ್ತಿಯನ್ನು ಚೆಕ್ ಮಾಡಲು ಮರೆಯಬೇಡಿ.
ಕಾರ್ ಇನ್ಶೂರೆನ್ಸ್ ಅನ್ನು ಹೊಂದುವುದು ಬಹಳ ಅವಶ್ಯಕ ಏಕೆಂದರೆ ಇದು ವಾಹನದ ಹಾನಿ ಅಥವಾ ಪ್ಯಾಸೆಂಜರ್ಗಳಿಗೆ ಉಂಟಾದ ಗಾಯಗಳ ಸಂದರ್ಭದಲ್ಲಿ ನಿಮ್ಮ ಎಲ್ಲಾ ವೆಚ್ಚಗಳನ್ನು ಕವರ್ ಮಾಡುತ್ತದೆ.
ನೀವು ಆಯ್ಕೆ ಮಾಡಬಹುದಾದ ಮೂರು ಹಂತದ ಕವರ್ಗಳಿವೆ - ಥರ್ಡ್ ಪಾರ್ಟಿ ಲಯಬಿಲಿಟಿ, ಕಾಂಪ್ರೆಹೆನ್ಸಿವ್ ಮತ್ತು ಲೀಗಲ್ ಕಂಪ್ಲೈಂಟ್ಗಳು.
ಜಪಾನಿನ ಅಟೋಮೇಕರ್ ತಯಾರಕರಾದ ಟೊಯೊಟಾದಿಂದ ತಯಾರಿಸಲ್ಪಟ್ಟ, ಇನ್ನೋವಾ ಕಾರ್ ಅನ್ನು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡಲಾಯಿತು. ಪ್ರಾಥಮಿಕವಾಗಿ ಟೂರಿಸ್ಟ್ ಟ್ಯಾಕ್ಸಿ ಮಾರ್ಕೆಟ್ನಲ್ಲಿ ಹಾಗೂ ಹೊರಗುತ್ತಿಗೆ ಕಂಪನಿಗಳಿಗಾಗಿ ದೊಡ್ಡ ಟೆಕ್ನಾಲಜಿ-ಬಿಸಿನೆಸ್ ಪ್ರಕ್ರಿಯೆಗಳ ಫ್ಲೀಟ್ ಕಾರ್ಯಾಚರಣೆಗಳಲ್ಲಿ ಸೇವೆ ಸಲ್ಲಿಸುತ್ತಿದೆ.
ಇನ್ನೋವಾ ಭಾರತದಲ್ಲಿ ಹನ್ನೆರಡು ವೇರಿಯಂಟ್ಗಳಲ್ಲಿ ಲಭ್ಯವಿದೆ. ಆದರೆ ಇನ್ನೋವಾದ ಮೂರು ವೇರಿಯಂಟ್ಗಳು ಪೆಟ್ರೋಲ್ ಇಂಜಿನ್ ಆಯ್ಕೆಯೊಂದಿಗೆ ಬರುತ್ತವೆ. ಇದು ಎಲೆಕ್ಟ್ರಾನಿಕ್ ಫ್ಯೂಯೆಲ್ ಇಂಜೆಕ್ಷನ್ನೊಂದಿಗೆ 1,998 ಸಿಸಿ, ಇನ್ಲೈನ್ ಫೋರ್-ಸಿಲಿಂಡರ್ ಪೆಟ್ರೋಲ್ ಇಂಜಿನ್ನಿಂದ ಚಾಲಿತವಾಗಿದೆ. ಕ್ರಿಸ್ಟಾ ಕಾರ್, ಟೂರಿಂಗ್ ಸ್ಪೋರ್ಟ್ ವರ್ಷನ್ನಲ್ಲಿ VX ಮತ್ತು ZX ವೇರಿಯಂಟ್ಗಳಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಇಂಜಿನ್ಗಳು ಹಾಗೂ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ಗಳೊಂದಿಗೆ ಲಭ್ಯವಿದೆ.
ಟೊಯೊಟಾ ಇನ್ನೋವಾದ ಹೊಸ ಸಿರೀಸ್ ಹೊಚ್ಚ ಹೊಸ ಡೀಸೆಲ್ ಇಂಜಿನ್ನೊಂದಿಗೆ ಸಂಪೂರ್ಣವಾಗಿ ಹೊಸ ವಾಹನದೊಂದಿಗೆ ಬಂದಿದೆ. ಇನ್ನೋವಾ ಕ್ರಿಸ್ಟಾ ಮೂರು ಇಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ:
2.4-ಲೀಟರ್ ಡೀಸೆಲ್ ಮತ್ತು 2.7-ಲೀಟರ್ ಪೆಟ್ರೋಲ್ ಇಂಜಿನ್ಗಳನ್ನು 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ಗೆ ಜೋಡಿಸಲಾಗಿದೆ ಮತ್ತು 2.8-ಲೀಟರ್ ಡೀಸೆಲ್ ಇಂಜಿನ್ ಅನ್ನು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ಗೆ ಜೋಡಿಸಲಾಗಿದೆ. ಗೇರ್ಬಾಕ್ಸ್ ಮತ್ತು ಇಂಜಿನ್ ಕಾಂಬೊ, ಎರಡನ್ನೂ ಹೈವೇಯಲ್ಲೂ ಮತ್ತು ಇಂಟರ್ಸಿಟಿ ಟ್ರಾವೆಲ್ನಲ್ಲೂ ಓಡಿಸಬಹುದು.
ವಾಹನದ ಸಮರ್ಪಕತೆಯ ಬಗ್ಗೆ ನಾವು ಗಮನಿಸಿದಾಗ, ಇನ್ನೋವಾ ಕ್ರಿಸ್ಟಾ ಕಾರ್, ಆರರಿಂದ ಏಳು ಸೀಟ್ಗಳ ವರ್ಷನ್ಗಳೊಂದಿಗೆ ಬರುತ್ತದೆ. ಮೊದಲ ಸಾಲಿನಲ್ಲಿ ಎರಡು ಕ್ಯಾಪ್ಟನ್ ಸೀಟ್ಗಳು, ಮಧ್ಯದಲ್ಲಿ ಎರಡು ಮತ್ತು ಕೊನೆಯ ಸಾಲಿನಲ್ಲಿ ಎರಡು ಸೀಟ್ಗಳಿದ್ದು, ಇದನ್ನು ಮೂರಕ್ಕೆ ವಿಸ್ತರಿಸಬಹುದು. ZX ಟ್ರಿಮ್ನಲ್ಲಿ, ಕೀಲೆಸ್ ಎಂಟ್ರಿ ಮತ್ತು ಕ್ಯಾಮೆರಾದೊಂದಿಗೆ ರಿವರ್ಸಿಂಗ್ ಪಾರ್ಕಿಂಗ್ ಸೆನ್ಸಾರ್ನೊಂದಿಗೆ ಪ್ರಾರಂಭಿಸಿ, ಕೂಲ್ಡ್ ಗ್ಲೋವ್ಬಾಕ್ಸ್, ಬ್ಲೂಟೂತ್ ಮತ್ತು ನ್ಯಾವಿಗೇಷನ್ನೊಂದಿಗೆ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ಎಲೆಕ್ಟ್ರಿಕಲಿ ಅಡ್ಜಸ್ಟೆಬಲ್ ಡ್ರೈವರ್ ಸೀಟ್ನಂತಹ ಅನೇಕ ಆರಾಮದಾಯಕ ಫೀಚರ್ಗಳಿವೆ.
ಕಾರಿನ ಈ ಮಾಡೆಲ್ 14.93 ಲಕ್ಷಗಳಿಂದ ಪ್ರಾರಂಭವಾಗುವ ಬೆಲೆಯೊಂದಿಗೆ, 10.75-15.1 kmpl ಮೈಲೇಜ್ ನೀಡುತ್ತದೆ. ಸುರಕ್ಷತೆಯ ಉದ್ದೇಶಗಳಿಗಾಗಿ, ಇದು ಮೂರು ಏರ್ಬ್ಯಾಗ್ಗಳನ್ನು (ಡ್ಯುಯಲ್ ಫ್ರಂಟ್ ಮತ್ತು ಮೊಣಕಾಲಿಗೆ) EBD ಜೊತೆ ABS ಮತ್ತು BA ಅನ್ನು ಈ ರೇಂಜಿನಲ್ಲಿ ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ. ಆದಾಗ್ಯೂ, ಲೈನ್ Z ವೇರಿಯಂಟ್ನ ಟಾಪ್ 7 ಏರ್ಬ್ಯಾಗ್ಗಳನ್ನು ಪಡೆಯುತ್ತದೆ.
ಚೆಕ್ ಮಾಡಿ : ಟೊಯೋಟಾ ಕಾರ್ ಇನ್ಶೂರೆನ್ಸ್ ಕುರಿತು ಇನ್ನಷ್ಟು ತಿಳಿಯಿರಿ
ವೇರಿಯಂಟ್ಗಳು |
ಎಕ್ಸ್-ಶೋರೂಂ ಬೆಲೆ (ಸಿಟಿಗೆ ಅನುಗುಣವಾಗಿ ಬದಲಾಗಬಹುದು) |
2.0 G (ಪೆಟ್ರೋಲ್) 8 ಸೀಟರ್1998 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.4 kmpl |
₹ 10.2 ಲಕ್ಷ |
2.5 EV ಡೀಸೆಲ್ PS WO AC 82494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 10.47 ಲಕ್ಷ |
2.5 EV ಡೀಸೆಲ್ PS W/O A/C 8 BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 10.47 ಲಕ್ಷ |
2.5 EV ಡೀಸೆಲ್ PS WO AC 72494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 10.51 ಲಕ್ಷ |
2.5 EV ಡೀಸೆಲ್ PS W/O A/C 7 BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 10.51 ಲಕ್ಷ |
2.5 EV (ಡೀಸೆಲ್) PS 8 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 10.99 ಲಕ್ಷ |
2.5 EV ಡೀಸೆಲ್ PS 8 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 10.99 ಲಕ್ಷ |
2.5 E (ಡೀಸೆಲ್) PS 7 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 11.04 ಲಕ್ಷ |
2.5 EV ಡೀಸೆಲ್ PS 7 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 11.04 ಲಕ್ಷ |
2.0 GX (ಪೆಟ್ರೋಲ್) 8 ಸೀಟರ್1998 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.4 kmpl |
₹ 11.59 ಲಕ್ಷ |
2.5 LE 2014 ಡೀಸೆಲ್ 7 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 12.7 ಲಕ್ಷ |
2.5 LE 2014 ಡೀಸೆಲ್ 8 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 12.75 ಲಕ್ಷ |
2.5 LE 2014 ಡೀಸೆಲ್ 7 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 12.95 ಲಕ್ಷ |
2.5 LE 2014 ಡೀಸೆಲ್ 8 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 13.0 ಲಕ್ಷ |
2.5 G (ಡೀಸೆಲ್) 7 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 13.2 ಲಕ್ಷ |
2.5 G (ಡೀಸೆಲ್) 8 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 13.25 ಲಕ್ಷ |
2.5 G (ಡೀಸೆಲ್) 7 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 13.45 ಲಕ್ಷ |
2.5 G (ಡೀಸೆಲ್) 8 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 13.5 ಲಕ್ಷ |
2.0 VX (ಪೆಟ್ರೋಲ್) 7 ಸೀಟರ್1998 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.4 kmpl |
₹ 13.56 ಲಕ್ಷ |
2.0 VX (ಪೆಟ್ರೋಲ್) 8 ಸೀಟರ್ 1998 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.4 kmpl |
₹ 13.69 ಲಕ್ಷ |
2.5 GX (ಡೀಸೆಲ್) 7 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 13.77 ಲಕ್ಷ |
2.5 GX (ಡೀಸೆಲ್) 8 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 13.82 ಲಕ್ಷ |
2.5 GX (ಡೀಸೆಲ್) 7 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 14.02 ಲಕ್ಷ |
2.5 GX (ಡೀಸೆಲ್) 8 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 14.07 ಲಕ್ಷ |
2.5 Z ಡೀಸೆಲ್ 7 ಸೀಟರ್ BS III2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 15.18 ಲಕ್ಷ |
2.5 VX (ಡೀಸೆಲ್) 7 ಸೀಟರ್ BS III2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 15.79 ಲಕ್ಷ |
2.5 Z ಡೀಸೆಲ್ 7 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 15.8 ಲಕ್ಷ |
2.5 VX (ಡೀಸೆಲ್) 8 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 15.83 ಲಕ್ಷ |
2.5 VX (ಡೀಸೆಲ್) 7 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 16.04 ಲಕ್ಷ |
2.5 VX (ಡೀಸೆಲ್) 8 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 16.08 ಲಕ್ಷ |
2.5 ZX ಡೀಸೆಲ್ 7 ಸೀಟರ್ BSIII2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 16.48 ಲಕ್ಷ |
2.5 ZX ಡೀಸೆಲ್ 7 ಸೀಟರ್2494 ಸಿಸಿ, ಮ್ಯಾನುಯಲ್, ಡೀಸೆಲ್, 12.99 kmpl |
₹ 16.73 ಲಕ್ಷ |
ಇನ್ನೋವಾ ಕ್ರಿಸ್ಟಾ 2.7 GX MT2694 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.25 kmpl |
₹ 14.93 ಲಕ್ಷ |
ಇನ್ನೋವಾ ಕ್ರಿಸ್ಟಾ 2.7 GX MT 8S2694 ಸಿಸಿ, ಮ್ಯಾನುಯಲ್, ಪೆಟ್ರೋಲ್, 11.25 kmpl |
₹ 14.98 ಲಕ್ಷ |
ಇನ್ನೋವಾ ಕ್ರಿಸ್ಟಾ 2.4 G Plus MT2393 ಸಿಸಿ, ಮ್ಯಾನುಯಲ್, ಡೀಸೆಲ್, 13.68 kmpl |
₹ 15.67 ಲಕ್ಷ |
ಇನ್ನೋವಾ ಕ್ರಿಸ್ಟಾ 2.4 G Plus MT 8S2393 ಸಿಸಿ, ಮ್ಯಾನುಯಲ್, ಡೀಸೆಲ್, 13.68 kmpl |
₹ 15.72 ಲಕ್ಷ |
ಇನ್ನೋವಾ ಕ್ರಿಸ್ಟಾ 2.4 GX MT2393 ಸಿಸಿ, ಮ್ಯಾನುಯಲ್, ಡೀಸೆಲ್, 13.68 kmpl |
₹ 16.05 ಲಕ್ಷ |