9000+ Cashless
Network Garages
96% Claim
Settlement (FY23-24)
24*7 Claims
Support
Click here for new car
I agree to the Terms & Conditions
9000+ Cashless
Network Garages
96% Claim
Settlement (FY23-24)
24*7 Claims
Support
Click here for new car
I agree to the Terms & Conditions
ಬಿಡುಗಡೆಯಾಗಿ ಕೇವಲ ಮೂರು ವರ್ಷ ಆಗಿದ್ದರೂ, ಟಾಟಾ ನೆಕ್ಸಾನ್ ಭಾರತದಲ್ಲಿ ಕಾಂಪಾಕ್ಟ್ ಎಸ್ಯುವಿ ಸೆಗ್ಮೆಂಟಲ್ಲಿ ಈಗಾಗಲೇ ಮುಂಚೂಣಿಯಲ್ಲಿರುವ ಮಾಡೆಲ್ ಆಗಿದೆ. 2020ರ ಜನವರಿಯಲ್ಲಿ ಟಾಟಾ ನೆಕ್ಸಾನ್ ಅಪ್ಡೇಟ್ ಪಡೆದುಕೊಂಡು ಮರು-ಬಿಡುಗಡೆ ಆದ ಮೇಲೆ ಅದರ ಜನಪ್ರಿಯತೆ ಮತ್ತಷ್ಟು ಉತ್ತೇಜಿತಗೊಂಡಿತು.
ಈ ವೈಶಿಷ್ಟ್ಯ-ಭರಿತ ಎಸ್ಯುವಿ ಬಿಎಸ್-VI ಕಂಪ್ಲಯಂಟ್ ಪವರ್ಟ್ರೇನ್ನೊಂದಿಗೆ 10 ವೇರಿಯಂಟ್ಗಳಲ್ಲಿ ಬರುತ್ತದೆ. ಹೆಚ್ಚಾಗಿ, ಟಾಟಾ ನೆಕ್ಸಾನ್ ಐದು-ಸೀಟರ್ ಆಗಿದ್ದು, ಭಾರತದ ಅರ್ಬನ್ ಕುಟುಂಬಗಳಿಗೆ ಆದರ್ಶಪ್ರಾಯವಾದ ಕಾರ್ ಮಾಡೆಲ್ ಆಗಿದೆ.
ಈ ಉತ್ಪನ್ನದ ಹಲವಾರು ಗುಣಗಳು ಈ ಕಾರಿನ ಮಾರಾಟವನ್ನು ನಿರಂತರವಾಗಿ ಹೆಚ್ಚಿಸುವಲ್ಲಿ ಪ್ರೇರೇಪಣೆ ನೀಡಿವೆ. ಪರಿಣಾಮವಾಗಿ, ಕಾರ್ ಇನ್ಶೂರೆನ್ಸ್ ಸೆಗ್ಮೆಂಟ್ನಲ್ಲಿ ಟಾಟಾ ನೆಕ್ಸಾನ್ ಪಾಲಿಸಿ ಕೂಡ ಜನಪ್ರಿಯ ಉತ್ಪನ್ನವಾಗಿದೆ.
ಅದು ಇದಕ್ಕೆ ಭಾಹಶಃ ಕಾರಣವಾಗಿದ್ದು, 1988ರ ಮೋಟಾರ್ ವೆಹಿಕಲ್ಗಳ ಆ್ಯಕ್ಟ್ ಪ್ರಕಾರ ಭಾರತದ ಪ್ರತೀ ಕಾರ್ ಮಾಲೀಕರು ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿ ಹೊಂದುವುದು ಕಡ್ಡಾಯವಾಗಿದೆ.
ಒಂದು ವೇಳೆ ನಿಮ್ಮ ಟಾಟಾ ನೆಕ್ಸಾನ್ ಅನ್ನು ಥರ್ಡ್-ಪಾರ್ಟಿ ಲಯಬಿಲಿಟಿ ಕವರ್ ಇಲ್ಲದೆಯೇ ರಸ್ತೆಗಿಳಿಸಿದರೆ, ರೂ.2000 ದಂಡವನ್ನು ಕಟ್ಟುವ ಪರಿಣಾಮ ಎದುರಿಸಬಹುದು ಮತ್ತು ಪುನರಾವರ್ತಿತ ಅಪರಾಧಗಳಿಗೆ ರೂ.4000 ದಂಡ. ಆದರೆ ಅದಕ್ಕೂ ಹೆಚ್ಚಿನವುಗಳು ಇವೆ.
ನಿಮ್ಮ ನೆಕ್ಸಾನ್ನ ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ವೆಹಿಕಲ್ನಿಂದ ಇನ್ನೊಂದು ಪಾರ್ಟಿಗೆ ಉಂಟಾದ ಡ್ಯಾಮೇಜ್ಗಳಿಂದ ಉಂಟಾದ ಆರ್ಥಿ ಜವಾಬ್ದಾರಿಯನ್ನು ನಿವಾರಿಸುತ್ತದೆ.
ಥರ್ಡ್-ಪಾರ್ಟಿ ಪ್ರಯೋಜನಗಳೊಂದಿಗೆ ಓನ್ ಡ್ಯಾಮೇಜ್ ಕವರ್ ಪಡೆಯಲು ಹಲವಾರು ವ್ಯಕ್ತಿಗಳು ಕಾಂಪ್ರೆಹೆನ್ಸಿವ್ ನೆಕ್ಸಾನ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವ ಆಯ್ಕೆಯನ್ನು ಮಾಡುತ್ತಾರೆ.
ಆದಾಗ್ಯೂ, ಕಾರ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವಾಗ/ರಿನೀವ್ ಮಾಡುವಾಗ ನೀವು ಸ್ವಲ್ಪ ರಿಸರ್ಚ್ ಮಾಡಲೇಬೇಕು, ವಿಶೇಷವಾಗಿ ಸೂಕ್ತವಾದ ಇನ್ಶೂರೆನ್ಸ್ ಪೂರೈಕೆದಾರರನ್ನು ಆರಿಸಿಕೊಳ್ಳುವಾಗ. ಆ ರೀತಿಯಾಗಿ ನೀವು ಸ್ವೀಕರಿಸುವ ಪ್ರಯೋಜನಗಳನ್ನು ಹೆಚ್ಚಿಸಿಕೊಳ್ಳಬಹುದು
ರಿಜಿಸ್ಟ್ರೇಷನ್ ದಿನಾಂಕ |
ಪ್ರೀಮಿಯಂ (ಓನ್ ಡ್ಯಾಮೇಜ್ ಓನ್ಲಿ ಪಾಲಿಸಿಗೆ ಮಾತ್ರ) |
ಆಗಸ್ಟ್-2018 |
2,788 |
ಆಗಸ್ಟ್-2017 |
2,548 |
ಆಗಸ್ಟ್-2016 |
2,253 |
**ಡಿಸ್ಕ್ಲೈಮರ್ - ಟಾಟಾ ನೆಕ್ಸಾನ್ 1.2 ರಿವೋಟ್ರಾನ್ ಎಕ್ಸ್ಟಿ ಪ್ಲಸ್ ಪೆಟ್ರೋಲ್ಗೆ ಮಾಡಿದ ಪ್ರೀಮಿಯಂ ಕ್ಯಾಲ್ಕುಲೇಶನ್ 1198. ಜಿಎಸ್ಟಿ ಹೊರತುಪಡಿಸಲಾಗಿದೆ.
ನಗರ - ಮುಂಬೈ, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಆಗಸ್ಟ್, ಎನ್ಸಿಬಿ- 50%, ಆ್ಯಡ್-ಆನ್ಗಳು ಇಲ್ಲ. ಪಾಲಿಸಿ ಎಕ್ಸ್ಪೈರ್ ಆಗಿಲ್ಲ ಮತ್ತು ಕಡಿಮೆ ಐಡಿವಿ ಲಭ್ಯವಿದೆ. ಆಗಸ್ಟ್ 2020ರಲ್ಲಿ ನಡೆಸಿದ ಪ್ರೀಮಿಯಂ ಕ್ಯಾಲ್ಕುಲೇಶನ್. ದಯವಿಟ್ಟು ಮೇಲೆ ನಿಮ್ಮ ವೆಹಿಕಲ್ನ ಮಾಹಿತಿಗಳನ್ನು ತುಂಬುವುದರ ಮೂಲಕ ಅಂತಿಮ ಪ್ರೀಮಿಯಂ ಚೆಕ್ ಮಾಡಿ.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ, ಹೇಗೆ ಎಂದು ತಿಳಿಯಿರಿ...
ಅಪಘಾತದಿಂದಾಗಿ ಸ್ವಂತ ಕಾರಿಗೆ ಹಾನಿ/ನಷ್ಟ |
×
|
✔
|
ಬೆಂಕಿಯಿಂದಾಗಿ ಸ್ವಂತ ಕಾರಿಗೆ ಹಾನಿ/ನಷ್ಟ |
×
|
✔
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಹಾನಿ/ನಷ್ಟಗಳು |
×
|
✔
|
ಥರ್ಡ್-ಪಾರ್ಟಿ ವಾಹನಕ್ಕೆ ಹಾನಿ |
✔
|
✔
|
ಥರ್ಡ್-ಪಾರ್ಟಿ ಆಸ್ತಿಗೆ ಹಾನಿ |
✔
|
✔
|
ವೈಯಕ್ತಿಕ ಅಪಘಾತ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು |
✔
|
✔
|
ನಿಮ್ಮ ಕಾರಿನ ಕಳ್ಳತನ |
×
|
✔
|
ಡೋರ್ ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ ಮಾಡಲಾದ ಆ್ಯಡ್-ಆನ್ಗಳೊಂದಿಗೆ ಹೆಚ್ಚುವರಿ ರಕ್ಷಣೆ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್-ಪಾರ್ಟಿ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ
ನೀವು ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!
1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್ಗಳನ್ನು ಭರ್ತಿ ಮಾಡಬೇಕಾಗಿಲ್ಲ
ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ನಲ್ಲಿ ಸ್ವ ತಪಾಸಣೆಗಾಗಿ ಲಿಂಕ್ ಅನ್ನು ಪಡೆಯಿರಿ. ಮಾರ್ಗದರ್ಶನವಿರುವ ಹಂತ ಹಂತವಾದ ಪ್ರಕ್ರಿಯೆಯಿಂದ ನಿಮ್ಮ ಸ್ಮಾರ್ಟ್ಫೋನ್ನಿಂದ ನಿಮ್ಮ ವಾಹನಕ್ಕಾದ ಡ್ಯಾಮೇಜ್ ಗಳನ್ನು ಶೂಟ್ ಮಾಡಿ.
ನೀವು ಆಯ್ಕೆ ಮಾಡಲು ಬಯಸುವ ರಿಪೇರಿ ವಿಧಾನವನ್ನು ಆರಿಸಿ, ಅಂದರೆ, ರಿಇಂಬರ್ಸ್ಮೆಂಟ್ ಅಥವಾ ನಮ್ಮ ಗ್ಯಾರೇಜ್ ಗಳ ನೆಟ್ವರ್ಕ್ ಮೂಲಕ ಕ್ಯಾಶ್ಲೆಸ್ ರಿಪೇರಿ.
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ!
ಡಿಜಿಟ್ನ ಕ್ಲೈಮ್ ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ
ನಿಮ್ಮ ನೆಕ್ಸಾನ್ಗೆ ಕಾರ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವಾಗ ನೀವು ಬಹು ವಿಮರ್ಶಾತ್ಮಕವಾಗಿ ಪರಿಗಣಿಸಬೇಕಾದ ಒಂದು ಅಂಶವೆಂದರೆ, ಯಾವ ಇನ್ಶೂರೆನ್ಸ್ ಕಂಪನಿಗೆ ಹೋಗಬೇಕು ಅನ್ನುವುದು.
ಒಂದು ವೇಳೆ ನೀವು ಆಯ್ಕೆ ಮಾಡುವ ಇನ್ಶೂರರ್ ವಿಶ್ವಾಸಾರ್ಹವಾಗಿದ್ದರೆ, ಸದಾ ದೊರಕುವಂತಿದ್ದರೆ ಮತ್ತು ಸ್ಟ್ರೈಟ್ಫಾರ್ವರ್ಡ್ ಆಗಿದ್ದರೆ ಮತ್ತು ತೊಂದರೆ-ಮುಕ್ತ ಪ್ರೊಸೀಜರ್ಗಳನ್ನು ಹೊಂದಿದವರಾಗಿದ್ದರೆ ಅದು ನಿಜವಾಗಿಯೂ ಪ್ರಪಂಚದಷ್ಟು ವ್ಯತ್ಯಾಸ ಮಾಡಬಲ್ಲದು.
ಮತ್ತು ಈ ನಿಟ್ಟಿನಲ್ಲಿ, ನಿಮ್ಮ ಟಾಟಾ ನೆಕ್ಸಾನ್ ಕಾರ್ ಇನ್ಶೂರೆನ್ಸ್ ಪಾಲಿಸಿ ಖರೀದಿಸಲು ನೀವು ಡಿಜಿಟ್ ಅನ್ನು ಪರಿಗಣಿಸಬಹುದು. ನಿಮ್ಮ ನೆಕ್ಸಾನ್ಗೆ ಕಾರ್ ಇನ್ಶೂರೆನ್ಸ್ ಪಾಲಿಸಿ ರಿನೀವ್ ಮಾಡುವ ಅಗತ್ಯ ಇದ್ದರೂ ನಾವು ನಿಮಗೆ ಆದರ್ಶ ಆಯ್ಕೆಯಾಗಿದ್ದೇವೆ.
ಹೇಗೆ ಮತ್ತು ಯಾಕೆ? ನಾವು ಒಮ್ಮೆ ಗಮನಿಸೋಣ.
ಕೈಗೆಟಕುವ ಟಾಟಾ ನೆಕ್ಸಾನ್ ಇನ್ಶೂರೆನ್ಸ್ ವೆಚ್ಚದಲ್ಲಿ ದೊರಕುವ ಈ ಎಲ್ಲಾ ಪ್ರಯೋಜನಗಳು ನಮ್ಮನ್ನು ಇನ್ಶೂರೆನ್ಸ್ ಕಂಪನಿಯಾಗಿ ವಿಭಿನ್ನವಾಗಿ ನಿಲ್ಲಿಸಿದೆ.
ಆದಾಗ್ಯೂ, ಪ್ರಯೋಜನಗಳನ್ನು ಹೆಚ್ಚು ಮಾಡಲು ನಮ್ಮೊಂದಿಗೆ ನಿಮ್ಮ ಇನ್ಶೂರೆನ್ಸ್ ಪಾಲಿಸಿ ಖರೀದಿಸುವಾಗ/ ರಿನೀವ್ ಮಾಡುವಾಗ ಏನೆಲ್ಲಾ ಕವರ್ ಆಗುತ್ತದೆ ಮತ್ತು ಆಗುವುದಿಲ್ಲ ಎಂಬುದನ್ನು ಚೆಕ್ ಮಾಡಿ ಖಚಿತಪಡಿಸಿಕೊಳ್ಳಿ.
ಈ ಸ್ಟಾರ್ ಅಚೀವರ್ ನಿಮ್ಮ ಪಕ್ಕದಲ್ಲಿ ಇರುವುದರೊಂದಿಗೆ, ನೀವು ಖಂಡಿತವಾಗಿಯೂ ಹೆಚ್ಚು ಗಮನ ಸೆಳೆಯುತ್ತೀರಿ, ಅವುಗಳಲ್ಲಿ ಕೆಲವು ಆಹ್ಲಾದಕರವಾಗಿಲ್ಲದಿರಬಹುದು ಮತ್ತು ಹಾಗಿದ್ದರೂ ಟಾಟಾ ನೆಕ್ಸಾನ್ನ ರಕ್ಷಣೆ ನಿಮ್ಮ ಆದ್ಯತೆಯಾಗಿರಬೇಕು ಮತ್ತು ಅದಕ್ಕೆ ಹೆಚ್ಚು ಬುದ್ಧಿ ಉಪಯೋಗಿಸಬೇಕಾಗಿಲ್ಲ! ನಿಮ್ಮ ಕಾರಿನ ಭಾಗಗಳ ಡ್ಯಾಮೇಜ್, ದೈಹಿಕ ಡ್ಯಾಮೇಜ್, ಕಳ್ಳತನ, ಪ್ರಕೃತಿಯ ವರ್ತನೆಯಿಂದಾದ ಅಪಘಾತ ಮುಂತಾದ ಅಹಿತಕರ ಘಟನೆಗಳ ಸಂದರ್ಭದಲ್ಲಿ ನಿಮ್ಮ ವೆಚ್ಚಗಳನ್ನು ಕವರ್ ಮಾಡುವುದರಿಂದ ಕಾರ್ ಇನ್ಶೂರೆನ್ಸ್ ಅವಶ್ಯ.
ಫೈನಾನ್ಷಿಯಲ್ ಲಯಬಿಲಿಟಿಗಳಿಂದ ರಕ್ಷಣೆ: ಅಪಘಾತದ ನಂತರ, ಒಂದು ವೇಳೆ ನಿಮ್ಮ ಟಾಟಾ ನೆಕ್ಸಾನ್ ಡ್ಯಾಮೇಜ್ ಆದರೆ, ನೀವು ಒಂದೋ ರಿಇಂಬರ್ಸ್ಮೆಂಟ್ ಆಧಾರದಲ್ಲಿ ಅಥವಾ ಉಚಿತವಾಗಿ ರಿಪೇರಿ ಪಡೆಯಬಹುದು. ನೀವು ಕಾಂಪ್ರೆಹೆನ್ಸಿವ್ ಪ್ಯಾಕೇಜ್ ಪಾಲಿಸಿ ಪಡೆದುಕೊಂಡರೆ ಮಾತ್ರ ಇದು ಸಾಧ್ಯ. ಕಾರು ಮಾರುಕಟ್ಟೆಯಲ್ಲಿ ಹೊಸತಾಗಿದ್ದಾಗ ಮತ್ತು ಅದರಿಂದ ರಿಪೇರಿ ಮತ್ತು ಸ್ಪೇರ್ ಭಾಗಗಳ ವೆಚ್ಚ ತುಂಬಾ ಜಾಸ್ತಿ ಇರುವುದರಿಂದ ಅಂಥಾ ಪಾಲಿಸಿ ಪಡೆದುಕೊಳ್ಳುವುದು ಬುದ್ಧಿವಂತಿಕೆಯಾಗಿರುತ್ತದೆ.
ಕಾನೂನುಬದ್ಧ ಅನುಸರಣೆ: ಸೂಕ್ತವಾದ ಇನ್ಶೂರೆನ್ಸ್ ಹೊಂದಿಲ್ಲದೆ ನಿಮ್ಮ ಟಾಟಾ ನೆಕ್ಸಾನ್ ಡ್ರೈವ್ ಮಾಡುವುದು ಗಂಭೀರ ಪರಿಣಾಮಗಳಿಗೆ ಎಡೆ ಮಾಡಿಕೊಡಬಹುದು. ಭಾರತದಲ್ಲಿ ಕಾರ್ ಇನ್ಶೂರೆನ್ಸ್ ಇಲ್ಲದೆ ಡ್ರೈವ್ ಮಾಡುವುದು ಕಾನೂನು ಬಾಹಿರ ಮತ್ತು ಅದರಿಂದ ಭಾರಿ ದಂಡ ತೆರಬೇಕಾಗಬಹುದು (2000ದಿಂದ 4000 ಐಎನ್ಆರ್) ಮತ್ತು ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅಮಾನತು/ವಶಪಡಿಸಿಕೊಳ್ಳುವಿಕೆಗೆ ಒಳಗಾಗಬಹುದು ಮತ್ತು/ಅಥವಾ ಜೈಲುವಾಸ ಸಿಗಬಹುದು.
ಥರ್ಡ್-ಪಾರ್ಟಿ ಲಯಬಿಲಿಟಿ ಕವರ್: ಒಂದು ವೇಳೆ ನೀವು ನೆಕ್ಸಾನ್ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪಾಲಿಸಿ ಪಡೆದರೆ, ದುರದೃಷ್ಟವಶಾತ್ ಇತರರಿಗೆ ಗಾಯವಾಗಲು ಅಥವಾ ವೆಹಿಕಲ್ಗೆ ಡ್ಯಾಮೇಜ್ ಆಗಲು ಅಥವಾ ಪ್ರಾಪರ್ಟಿಗೆ ನಷ್ಟವಾಗಲು ಕಾರಣವಾಗುವ ಸ್ಟೇರಿಂಗ್ ಹಿಂದೆ ಇರುವ ವ್ಯಕ್ತಿಯನ್ನು ರಕ್ಷಿಸುತ್ತದೆ. ಇದು ರಕ್ಷಾಫಲಕದಂತೆ ಕಾರ್ಯನಿರ್ವಹಿಸುತ್ತದೆ ಮತ್ತು ನಿಮ್ಮಿಂದ ಥರ್ಡ್-ಪಾರ್ಟಿಗಳಿಗೆ ಅಥವಾ ಅವರ ಪ್ರಾಪರ್ಟಿಗಳಿಗೆ ಡ್ಯಾಮೇಜ್ ಸಂಭವಿಸಿದಾಗ ಎಲ್ಲಾ ವೆಚ್ಚಗಳನ್ನು ಕವರ್ ಮಾಡುತ್ತದೆ.
ಕಾಂಪ್ರೆಹೆನ್ಸಿವ್ ಕವರ್ ಜೊತೆಗೆ ಎಕ್ಷ್ಟ್ರಾ ಕವರೇಜ್: ಇದನ್ನು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಮಾರ್ಪಡಿಸಬಹುದಾಗಿದೆ, ನಿಮ್ಮ ನೆಕ್ಸಾನ್ ಅನ್ನು ಹೆಚ್ಚುವರಿ ಇನ್ಶೂರೆನ್ಸ್ಗಳಿಂದ ಕವರ್ ಮಾಡುವುದರಿಂದ ಅಂಥಾ ಇನ್ಶೂರೆನ್ಸ್ ಆರಿಸಿಕೊಳ್ಳವುದು ಸೂಕ್ತವೆಂದು ಪರಿಗಣಿಸಬಹುದು. ಹೆಸರೇ ಸೂಚಿಸುವಂತೆ ಕಾಂಪ್ರೆಹೆನ್ಸಿವ್ ಕವರ್, ಬೆಂಕಿ, ಕಳ್ಳತನ, ನೈಸರ್ಗಿಕ/ ಮಾನವನಿರ್ಮಿತ ದುರಂತ, ವಿಧ್ವಂಸಕ ಕೃತ್ಯ, ಆ್ಯಕ್ಟ್ಸ್ ಆಫ್ ನೇಚರ್/ವೆದರ್, ಪ್ರಾಣಿಗಳು ಇತ್ಯಾದಿ ನಿಮ್ಮ ನಿಯಂತ್ರಣಕ್ಕೆ ಮೀರಿದ ಅಂಶಗಳಿಂದ ಉಂಟಾಗುವ ಎಲ್ಲಾ ಡ್ಯಾಮೇಜ್ಗಳನ್ನು ವಿಸ್ತಾರವಾಗಿ ಕವರ್ ಮಾಡುತ್ತದೆ. ನೀವು ಇದನ್ನು ದುರದೃಷ್ಟಕರ ಸನ್ನಿವೇಶಗಳಲ್ಲಿ ಭೋರ್ಗರೆದು ಸುರಿಯುವ ವರ್ಷಧಾರೆಯಿಂದ ನಿಮ್ಮನ್ನು ರಕ್ಷಿಸುವ ಕೊಡೆ ಎಂದು ಭಾವಿಸಿ.
ಸ್ವದೇಶಿ ನಿರ್ಮಿತ ಟಾಟಾ ಮೋಟಾರ್ಸ್ನ ದೊಡ್ಡ ಸಾಧಕ ಮತ್ತು ಆಲ್-ಸೀಸನ್ ಸ್ಟಾರ್ ಟಾಟಾ ನೆಕ್ಸಾನ್ ಅನ್ನು ಪ್ರಸುತ್ತಪಡಿಸುತ್ತಿದ್ದೇವೆ. 2017ರಲ್ಲಿ ಬಿಡುಗಡೆಗೊಂಡ ಟಾಟಾ ನೆಕ್ಸಾನ್ ತನ್ನ ಪ್ರತಿಸ್ಪರ್ಧಿಗಳಾದ ಫೋರ್ಡ್ ಇಕೋಸ್ಪೋರ್ಟ್, ಹೋಂಡಾ ಡಬ್ಲ್ಯೂಆರ್-ವಿ, ಮಹೀಂದ್ರಾ ಟಿಯುವಿ300 ಮತ್ತು ಮಾರುತಿ ಸುಜುಕಿ ವಿಟಾರ ಬ್ರೆಜ್ಜಾಗೆ ಕಠಿಣ ಸ್ಪರ್ಧೆಯನ್ನು ಸಾಬೀತು ಮಾಡಿದೆ. ಅಚ್ಚರಿ ಹುಟ್ಟಿಸುವ ಕ್ಲಾಸ್ ವೈಶಿಷ್ಟ್ಯಗಳಲ್ಲಿ ಮೊದಲನೆಯದು ಎನಿಸಿಕೊಂಡು, ತನ್ನ ಸ್ಪಂಕಿ ಲುಕ್ನಿಂದ ಎತ್ತರದಲ್ಲಿ ನಿಂತಿದೆ. ಆದ್ದರಿಂದ ಬಾಕ್ಸ್ ದೇಹ ಹೊಂದಿರುವ ಪ್ರತಿಸ್ಪರ್ಧಿಗಳನ್ನು ವಿರೋಧಿಸಲೆಂದೇ ಟ್ರೆಂಡಿ ಕರ್ವ್ಗಳಿವೆ. ಈ ಕಾರು ಜನರ ಹೃದಯಗಳೊಂದಿಗೆ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ:
ಪರಿಚಯವನ್ನು ಓದಿದ ನಂತರ ಈ ಪ್ರಶ್ನೆಗೆ ಉತ್ತರಿಸುವುದು ಅಂಥಾ ದೊಡ್ಡ ತೊಂದರೆಯೇನಲ್ಲ, ಆದರೆ ಹೇ, ಈ ಬ್ಯೂಟಿಯನ್ನು ಯಾಕೆ ಮನೆಗೆ ಕರೆತರಬೇಕೆಂದು ನಾವೀಗ ಖಚಿತಪಡಿಸಿಕೊಳ್ಳೋಣ. 10 ಲಕ್ಷ ಕೆಳಗಿನ ಬಜೆಟ್ನಲ್ಲಿ ದೃಢವಾಗಿರುವ ಮತ್ತು ವಿಶ್ವಾಸಾರ್ಹ ಕಾರ್ ಹೊಂದಲು ಬಯಸುವ ಎಲ್ಲಾ ಏಜ್ ಗ್ರೂಪ್ಗಳ ಖರೀದಿದಾರರಿಗೂ ಇದು ಹೊಂದಿಕೊಳ್ಳುತ್ತದೆ.
ಸಬ್ಕಾಂಪಕ್ಟ್ ಎಸ್ಯುವಿ ಸೆಗ್ಮೆಂಟಿನಲ್ಲಿ ಅದ್ಭುತವಾಗಿ ಕೈಗೆಟಕುವಂತಿರುವ ಟಾಟಾ ನೆಕ್ಸಾನ್ ರೂ.5.85 ಲಕ್ಷ ಮತ್ತು 9.44 ಲಕ್ಷ (ಎಕ್ಸ್-ಶೋರೂಮ್, ದೆಹಲಿ) ಮಧ್ಯದ ಬೆಲೆಯನ್ನು ಹೊಂದಿದೆ. ಪ್ರಮುಖವಾಗಿ ಎಟ್ನಾ ಆರೆಂಜ್, ಮೊರೋಕ್ಕನ್ ಬ್ಲೂ, ಕ್ಯಾಲ್ಗರಿ ವೈಟ್, ಸಿಯಾಟಲ್ ಸಿಲ್ವರ್, ವರ್ಮಂಟ್ ರೆಡ್ ಮತ್ತು ಗ್ಲಾಸ್-ಗ್ಲೋ ಗ್ರೇ ಎಂಬ ಆರು ಬಣ್ಣಗಳಲ್ಲಿ (3 ಡ್ಯುಯಲ್ ಕಲರ್ ಆಯ್ಕೆಗಳು) ದೊರೆಯುತ್ತದೆ, ಇದು ಖಂಡಿತವಾಗಿಯೂ ನಿಮ್ಮ ಹೃದಯವನ್ನು ಸೆಳೆಯುತ್ತದೆ ಮತ್ತು ಎಂದೂ ತೊರೆಯುವುದಿಲ್ಲ!
ಪಿಟಿಐ ಮತ್ತು ಎನ್ಸಿಎಪಿಯಿಂದ ‘ಸ್ಚೇಬಲ್’ ಮತ್ತು ‘ಸೇಫ್’ ಎಂಬ ಸ್ಟ್ಯಾಂಪ್ ಬಿದ್ದಿದೆ, ಅದು ಈ ಸೆಗ್ಮೆಂಟಿಗೆ ಹೊಸತನ ತಂದಿದೆ ಮತ್ತು ಕೆಲವು ವಿನ್ಯಾಸ ಅಂಶಗಳು ರೇಂಜ್ ರೋವರ್ ಇವೋಕ್ನಿಂದ ಸ್ಫೂರ್ತಿ ಪಡೆದಿವೆ. 108ಬಿಎಚ್ಪಿ ಪವರ್ ಉತ್ಪಾದಿಸುವ ಬ್ರಾಂಡ್ ನ್ಯೂ 1.5 ಲೀಟರ್ ಫೋರ್-ಸಿಲಿಂಡರ್ ಡೀಸೆಲ್ ಎಂಜಿನ್ ಮತ್ತು 1.2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ನೊಂದಿಗೆ 18 ವರ್ಷನ್ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ವೇರಿಯಂಟ್ಗಳಲ್ಲಿ ಲಭ್ಯವಿದೆ. ಫ್ಯುಯಲ್ ಟ್ಯಾಂಕ್ ಸಾಮರ್ಥ್ಯ 44 ಲೀಟರ್ಗಳು ಮತ್ತು ಮೈಲೇಜ್ 17.0ರಿಂದ 21.5 ಕೆಎಂಪಿಎಲ್ ಮಧ್ಯದಲ್ಲಿ ದಾಖಲಾಗಿದೆ, ಲಾಂಗ್ಡ್ರೈವ್ಗಳಿಗೆ ಸಾಕಷ್ಟಾಯಿತು, ಅಲ್ವೇ?
ಟ್ರೆಂಡಿ ಮತ್ತು ಟ್ರೀಟಿ ಕರ್ವಿ ಔರ್ ಬಾಡಿ, ಇಕೋ, ಸಿಟಿ ಮತ್ತು ಸ್ಪೋರ್ಟ್ ಮಲ್ಟಿ-ಡ್ರೈವ್ ಮೋಡ್ಗಳು, 16-ಇಂಚಿನ ಎಲಾಯ್ ವೀಲ್ ಡೈಮಂಡ್ ಕಟ್ ಡಿಸೈನ್, ಎಲ್ಇಡಿ ಡಿಆರ್ಎಲ್ಗಳು, ಇಬಿಡಿಯೊಂದಿಗೆ ಎಬಿಎಸ್, ಸ್ಟೇರಿಂಗ್ಗೆ ಜೋಡಿಸಲಾಗಿರುವ ಕಂಟ್ರೋಲ್ಗಳು, ಕೂಲ್ಡ್ ಗ್ಲೋವ್ಬಾಕ್ಸ್, ಲೋಡ್ ಲಿಮಿಟರ್ನೊಂದಿಗೆ ಸೀಟ್ಬೆಲ್ಟ್ ಪ್ರೀ-ಟೆನ್ಷನರ್ಸ್, ಮಲ್ಟಿಸೆಂಟ್ರಲ್ ಇನ್ಫಾರ್ಮೇಷನ್ ಡಿಸ್ಪ್ಲೇ, ಪವರ್ ಫೋಲ್ಡಬಲ್ ಓಆರ್ವಿಎಮ್, ಪ್ರೀಮಿಯಂ ಇಂಟೀರಿಯರ್ಗಳು ಮತ್ತಿತ್ಯಾದಿ ಫರ್ಸ್ಟ್-ಇನ್-ಕ್ಲಾಸ್ ವೈಶಿಷ್ಟ್ಯಗಳೊಂದಿಗೆ ಇದು ಬರುತ್ತದೆ. ಅದನ್ನು ನಂಬಲು ನೀವದನ್ನು ನೋಡಬೇಕು!
ವೇರಿಯಂಟ್ಗಳು |
ಎಕ್ಸ್-ಶೋರೂಮ್ ಬೆಲೆ (ನಗರಗಳಿಗೆ ತಕ್ಕಂತೆ ಬದಲಾಗಬಹುದು) |
ನೆಕ್ಸಾನ್ 1.2 ರೆವೊಟ್ರಾನ್ XE1198 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 17.0 kmpl |
₹ 6.58 ಲಕ್ಷ |
ನೆಕ್ಸಾನ್ KRAZ1198 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 17.0 kmpl |
₹ 7.29 ಲಕ್ಷ |
ನೆಕ್ಸಾನ್1.2 ರೆವೊಟ್ರಾನ್ XM1198 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 17.0 kmpl |
₹ 7.33 ಲಕ್ಷ |
ನೆಕ್ಸಾನ್ 1.5 Revotorq XE1497 ಸಿಸಿ, ಮ್ಯಾನ್ಯುವಲ್, ಡೀಸೆಲ್, 21.5 kmpl |
₹ 7.59 ಲಕ್ಷ |
ನೆಕ್ಸಾನ್ KRAZ ಪ್ಲಸ್ 1198 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 17.0 kmpl |
₹ 7.9 ಲಕ್ಷ |
ನೆಕ್ಸಾನ್ AMT 1.2 ರೆವೊಟ್ರಾನ್ XMA1198 ಸಿಸಿ, ಅಟೋಮ್ಯಾಟಿಕ್, ಪೆಟ್ರೋಲ್, 17.0 kmpl |
₹ 7.93 ಲಕ್ಷ |
ನೆಕ್ಸಾನ್ 1.2 ರೆವೊಟ್ರಾನ್ XT ಪ್ಲಸ್ 1198 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 17.0 kmpl |
₹ 8.02 ಲಕ್ಷ |
ನೆಕ್ಸಾನ್ KRAZ ಡೀಸೆಲ್ 1497 ಸಿಸಿ, ಮ್ಯಾನ್ಯುವಲ್, ಡೀಸೆಲ್, 21.5 kmpl |
₹ 8.21 ಲಕ್ಷ |
ನೆಕ್ಸಾನ್ 1.5 Revotorq XM1497 ಸಿಸಿ, ಮ್ಯಾನ್ಯುವಲ್, ಡೀಸೆಲ್, 21.5 kmpl |
₹ 8.24 ಲಕ್ಷ |
ನೆಕ್ಸಾನ್ 1.2 ರೆವೊಟ್ರಾನ್ XZ1198 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 17.0 kmpl |
₹ 8.41 ಲಕ್ಷ |
ನೆಕ್ಸಾನ್ KRAZ ಪ್ಲಸ್ ಡೀಸೆಲ್ 1497 ಸಿಸಿ, ಮ್ಯಾನ್ಯುವಲ್, ಡೀಸೆಲ್, 21.5 kmpl |
₹ 8.78 ಲಕ್ಷ |
ನೆಕ್ಸಾನ್1.5 Revotorq XT ಪ್ಲಸ್ 1497 ಸಿಸಿ, ಮ್ಯಾನ್ಯುವಲ್, ಡೀಸೆಲ್, 21.5 kmpl |
₹ 8.87 ಲಕ್ಷ |
ನೆಕ್ಸಾನ್ AMT 1.5 Revotorq XMA1497 ಸಿಸಿ, ಅಟೋಮ್ಯಾಟಿಕ್, ಡೀಸೆಲ್, 21.5 kmpl |
₹ 8.94 ಲಕ್ಷ |
ನೆಕ್ಸಾನ್ 1.2 ರೆವೊಟ್ರಾನ್ XZ ಪ್ಲಸ್ 1198 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 17.0 kmpl |
₹ 9.23 ಲಕ್ಷ |
ನೆಕ್ಸಾನ್ 1.5 Revotorq XZ1497 ಸಿಸಿ, ಮ್ಯಾನ್ಯುವಲ್, ಡೀಸೆಲ್, 21.5 kmpl |
₹ 9.39 ಲಕ್ಷ |
ನೆಕ್ಸಾನ್ 1.2 ರೆವೊಟ್ರಾನ್ XZ ಪ್ಲಸ್ ಡುಯಲ್ ಟೋನ್ 1198 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್, 17.0 kmpl |
₹ 9.44 ಲಕ್ಷ |
ನೆಕ್ಸಾನ್ 1.2 ರೆವೊಟ್ರಾನ್ XZA ಪ್ಲಸ್ 1198 ಸಿಸಿ, ಅಟೋಮ್ಯಾಟಿಕ್, ಪೆಟ್ರೋಲ್, 17.0 kmpl |
₹ 9.84 ಲಕ್ಷ |
ನೆಕ್ಸಾನ್ 1.2 ರೆವೊಟ್ರಾನ್ XZA ಪ್ಲಸ್ ಡುಯಲ್ ಟೋನ್1198 ಸಿಸಿ, ಅಟೋಮ್ಯಾಟಿಕ್, ಪೆಟ್ರೋಲ್, 17.0 kmpl |
₹ 9.99 ಲಕ್ಷ |
ನೆಕ್ಸಾನ್ 1.5 Revotorq XZ ಪ್ಲಸ್ 1497 ಸಿಸಿ, ಮ್ಯಾನ್ಯುವಲ್, ಡೀಸೆಲ್, 21.5 kmpl |
₹ 10.09 ಲಕ್ಷ |
ನೆಕ್ಸಾನ್ 1.5 Revotorq XZ ಪ್ಲಸ್ ಡುಯಲ್ ಟೋನ್ 1497 ಸಿಸಿ, ಮ್ಯಾನ್ಯುವಲ್, ಡೀಸೆಲ್, 21.5 kmpl |
₹ 10.29 ಲಕ್ಷ |
ನೆಕ್ಸಾನ್ 1.5 Revotorq XZA ಪ್ಲಸ್ 1497 ಸಿಸಿ, ಅಟೋಮ್ಯಾಟಿಕ್, ಡೀಸೆಲ್, 21.5 kmpl |
₹ 10.79 ಲಕ್ಷ |
ನೆಕ್ಸಾನ್ 1.5 Revotorq XZA ಪ್ಲಸ್ ಡುಯಲ್ ಟೋನ್1497 ಸಿಸಿ, ಅಟೋಮ್ಯಾಟಿಕ್, ಡೀಸೆಲ್, 21.5 kmpl |
₹ 11.0 ಲಕ್ಷ |