ಟಾಟಾ ಹ್ಯಾರಿಯರ್ ಕಾರ್ ಇನ್ಶೂರೆನ್ಸ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಭಾರತೀಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಜನವರಿ 2019ರಲ್ಲಿ 5-ಆಸನಗಳ ಕಾಂಪ್ಯಾಕ್ಟ್ ಕ್ರಾಸ್ಓವರ್ ಎಸ್ಯುವಿ, ಟಾಟಾ ಹ್ಯಾರಿಯರ್ ಅನ್ನು ಅನಾವರಣಗೊಳಿಸಿತು. ಬಿಡುಗಡೆಯಾದಾಗಿನಿಂದ, ಕಾರು ಹಲವಾರು ನವೀಕರಣಗಳನ್ನು ಹೊಂದಿದೆ. ನವೆಂಬರ್ 2020ರಲ್ಲಿ, ಮಿಲಿಟರಿ ಶೈಲಿಯ ರೂಪಗಳೊಂದಿಗೆ ಹ್ಯಾರಿಯರ್ ಕ್ಯಾಮೊ ಆವೃತ್ತಿಯನ್ನು ಬಿಡುಗಡೆ ಮಾಡುವ ಮೂಲಕ ಅದು ಹೊಸ ಫೀಚರ್ ಅಪ್ಡೇಟ್ ಅನ್ನು ಹೊಂದಿತು.
ಅದರ ಫೀಚರ್ ಗಳ ಕಾರಣದಿಂದ, ಕಂಪನಿಯು 2021ರಲ್ಲಿ ಸಾವಿರಾರು ಹ್ಯಾರಿಯರ್ ಕಾರುಗಳನ್ನು ಮಾರಾಟ ಮಾಡಿತು. ಆದಾಗ್ಯೂ, ಇತರ ವಾಹನಗಳಂತೆಯೇ, ಟಾಟಾ ಹ್ಯಾರಿಯರ್ ಸಹ ಅಪಘಾತಗಳಿಂದ ಉಂಟಾಗುವ ಅಪಾಯಗಳು ಮತ್ತು ಡ್ಯಾಮೇಜ್ ಗಳಿಗೆ ಎದುರಾಗಬಹುದಾಗಿದೆ. ಆದ್ದರಿಂದ, ನೀವು ಈ ಕಾರನ್ನು ಓಡಿಸಲು ಬಯಸಿರೆ ಅಥವಾ ಈ ವರ್ಷ ಅದನ್ನು ಖರೀದಿಸಲು ಪ್ಲಾನ್ ಮಾಡಿದರೆ, ನೀವು ಟಾಟಾ ಹ್ಯಾರಿಯರ್ ಇನ್ಶೂರೆನ್ಸ್ ಅನ್ನು ಪಡೆಯಬೇಕು.
ಯಾವುದೇ ದುರದೃಷ್ಟಕರ ಪರಿಸ್ಥಿತಿಯಿಂದ ಉಂಟಾಗಬಹುದಾದ ನಿಮ್ಮ ಕಾರಿನ ಡ್ಯಾಮೇಜ್ ದುರಸ್ತಿ ವೆಚ್ಚವನ್ನು ಸುಸಜ್ಜಿತ ಇನ್ಶೂರೆನ್ಸ್ ಪಾಲಿಸಿಯು ಕವರ್ ಮಾಡುತ್ತದೆ. ಹಣಕಾಸು ಮತ್ತು ಕಾನೂನು ಲಯಬಿಲಿಟಿಗಳನ್ನು ಕಡಿಮೆ ಮಾಡುವುದರಿಂದ ಇನ್ಶೂರೆನ್ಸ್ ಪ್ಲಾನ್ ಖರೀದಿಸುವುದನ್ನು ಪರಿಗಣಿಸುವುದು ಅತ್ಯಗತ್ಯ.
ಈ ನಿಟ್ಟಿನಲ್ಲಿ, ನಿಮ್ಮ ಹ್ಯಾರಿಯರ್ ಇನ್ಶೂರೆನ್ಸ್ ನಲ್ಲಿ ಆಕರ್ಷಕ ಕೊಡುಗೆಗಳನ್ನು ಪಡೆಯಲು ಡಿಜಿಟ್ನಂತಹ ಇನ್ಶೂರರ್ ರನ್ನು ನೀವು ಪರಿಗಣಿಸಬಹುದು.
ಡಿಜಿಟ್ನ ಕೊಡುಗೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಓದುವುದನ್ನು ಮುಂದುವರಿಸಿ.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ, ಹೇಗೆ ಎಂದು ತಿಳಿಯಿರಿ...
ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಥರ್ಡ್-ಪಾರ್ಟಿ ವೆಹಿಕಲ್ಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ |
✔
|
✔
|
ನಿಮ್ಮ ಕಾರಿನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ಡ್ ಆ್ಯಡ್-ಆನ್ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ
ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!
1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್ಗಳನ್ನೂ ತುಂಬಬೇಕಾಗಿಲ್ಲ
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್ಫೋನ್ನಿಂದಲೇ ನಿಮ್ಮ ವಾಹನದ ಡ್ಯಾಮೇಜ್ಗಳನ್ನು ತಿಳಿಸಿರಿ.
ನಮ್ಮ ನೆಟ್ವರ್ಕ್ ಗ್ಯಾರೇಜ್ಗಳಲ್ಲಿ ಕ್ಯಾಶ್ಲೆಸ್ ಅಥವಾ ರಿಇಂಬರ್ಸ್ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.
ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಓದಿಟಾಟಾ ಹ್ಯಾರಿಯರ್ ಇನ್ಶೂರೆನ್ಸ್ ಬೆಲೆಯ ಹೊರತಾಗಿ, ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ಹಲವಾರು ಇತರ ವೈಶಿಷ್ಟ್ಯಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು. ನಿಮ್ಮ ಆಯ್ಕೆಗಳನ್ನು ಸುವ್ಯವಸ್ಥಿತಗೊಳಿಸಲು, ಡಿಜಿಟ್ನಂತಹ ಇನ್ಶೂರೆನ್ಸ್ ಕಂಪನಿಗಳು ನೀಡುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲು ನೀವು ಬಯಸಬಹುದು. ನೀವು ಡಿಜಿಟ್ ಇನ್ಶೂರೆನ್ಸ್ ಅನ್ನು ಏಕೆ ಪಡೆಯಬೇಕು ಎಂಬುದನ್ನು ಈ ಕೆಳಗೆ ನೋಡೋಣ:
ಈ ಇನ್ಶೂರರ್ ಗ್ರಾಹಕರಿಗೆ ಈ ಕೆಳಗಿನ ರೀತಿಯ ಇನ್ಶೂರೆನ್ಸ್ ಪಾಲಿಸಿಗಳನ್ನು ನೀಡುತ್ತಾರೆ:
ಘರ್ಷಣೆ ಅಥವಾ ಅಪಘಾತದ ಸಮಯದಲ್ಲಿ ನಿಮ್ಮ ಟಾಟಾ ಕಾರ್ ಥರ್ಡ್ ಪಾರ್ಟಿ ವ್ಯಕ್ತಿ, ಪ್ರಾಪರ್ಟಿ ಅಥವಾ ವಾಹನಕ್ಕೆ ಡ್ಯಾಮೇಜ್ ಉಂಟು ಮಾಡಬಹುದು. ಅಂತಹ ಸನ್ನಿವೇಶದಲ್ಲಿ, ಥರ್ಡ್ ಪಾರ್ಟಿಗೆ ಉಂಟಾದ ಡ್ಯಾಮೇಜ್ ವೆಚ್ಚವನ್ನು ನೀವು ಭರಿಸಬೇಕಾಗುತ್ತದೆ. ಆದಾಗ್ಯೂ, ಡಿಜಿಟ್ನ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯು ಈ ಹಂತದಲ್ಲಿ ಪ್ರಯೋಜನಕಾರಿಯಾಗಬಹುದು. ಏಕೆಂದರೆ ಅದು ಥರ್ಡ್ ಪಾರ್ಟಿ ಲಯಬಿಲಿಟಿಗಳನ್ನು ಕವರ್ ಮಾಡುತ್ತದೆ. ಇದು ಲಿಟಿಗೇಷನ್ ಸಮಸ್ಯೆಗಳನ್ನು ಸಹ ನೋಡಿಕೊಳ್ಳುತ್ತದೆ. ಇದಲ್ಲದೆ, ನೀವು ಮತ್ತೊಂದು ಕಾರಣಕ್ಕೆ ಈ ಇನ್ಶೂರೆನ್ಸ್ ಪ್ಲಾನ್ ಅನ್ನು ಪರಿಗಣಿಸಲು ಬಯಸಬಹುದು. ಏಕೆಂದರೆ, ಮೋಟಾರ್ ವೆಹಿಕಲ್ಸ್ ಆ್ಯಕ್ಟ್ 1988ರ ಪ್ರಕಾರ ಪ್ರಕಾರ, ಪೆನಲ್ಟಿಗಳನ್ನು ತಪ್ಪಿಸಲು ಈ ಪ್ಲಾನ್ ಅನ್ನು ಹೊಂದಿರುವುದು ಕಡ್ಡಾಯವಾಗಿದೆ.
ಟಾಟಾ ಹ್ಯಾರಿಯರ್ನ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್, ಥರ್ಡ್-ಪಾರ್ಟಿ ಮತ್ತು ಓನ್ ಕಾರ್ ಡ್ಯಾಮೇಜ್ ಗಳ ವಿರುದ್ಧ ಕವರೇಜ್ ಪ್ರಯೋಜನಗಳನ್ನು ಒದಗಿಸುತ್ತದೆ. ಅಪಘಾತ, ಬೆಂಕಿ, ಕಳ್ಳತನ ಅಥವಾ ಇತರ ವಿಪತ್ತುಗಳ ಸಂದರ್ಭದಲ್ಲಿ ನಿಮ್ಮ ಟಾಟಾ ಹ್ಯಾರಿಯರ್ ಗೆ ಭಾರೀ ಡ್ಯಾಮೇಜ್ ಉಂಟಾಗಬಹುದು. ಆ ಸಂದರ್ಭದಲ್ಲಿ, ಡ್ಯಾಮೇಜ್ ಅನ್ನು ಸರಿಪಡಿಸುವುದು ದುಬಾರಿ ವ್ಯವಹಾರವಾಗುತ್ತದೆ. ಹೀಗಾಗಿ, ನೀವು ಡಿಜಿಟ್ನಿಂದ ಕಾಂಪ್ರೆಹೆನ್ಸಿವ್ ಟಾಟಾ ಹ್ಯಾರಿಯರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದು ಮತ್ತು ಈ ಶುಲ್ಕಗಳನ್ನು ಕವರ್ ಮಾಡಬಹುದು.
ಡಿಜಿಟಲ್ ಇನ್ಶೂರೆನ್ಸ್ ಕಂಪನಿಯು ಎಲ್ಲಾ ಖಾಸಗಿ ಕಾರ್ ಗಳ 96% ಕ್ಲೈಮ್ಗಳನ್ನು ಇತ್ಯರ್ಥಪಡಿಸಿದೆ. ಅದರ ಹೆಚ್ಚಿನ ಕ್ಲೈಮ್ ಸೆಟಲ್ಮೆಂಟ್ ಅನುಪಾತದ ಕಾರಣ, ಟಾಟಾ ಹ್ಯಾರಿಯರ್ನ ನಿಮ್ಮ ಇನ್ಶೂರೆನ್ಸ್ ನಲ್ಲಿ ಅತಿವೇಗದ ಕ್ಲೈಮ್ಗಳನ್ನು ನೀವು ನಿರೀಕ್ಷಿಸಬಹುದು, ಅಲ್ಲದೇ ಬಹು ಕಡಿಮೆ ಸಮಯದಲ್ಲಿ ಸೆಟಲ್ ಮಾಡಲಾಗುತ್ತದೆ.
ಡಿಜಿಟ್ನ ತಂತ್ರಜ್ಞಾನ-ಚಾಲಿತ ಪ್ರೊಸೆಸ್ ಗಳಿಗೆ ಧನ್ಯವಾದ ಸಲ್ಲಿಸಲೇಬೇಕು. ಯಾಕೆಂದರೆ ಅದರಿಂದ ನಿಮ್ಮ ಸ್ಮಾರ್ಟ್ಫೋನ್ ಮೂಲಕವೇ ನಿಮ್ಮ ಟಾಟಾ ಹ್ಯಾರಿಯರ್ ಇನ್ಶೂರೆನ್ಸ್ ಪಾಲಿಸಿಯ ವಿರುದ್ಧ ನೀವು ಸಲೀಸಾಗಿ ಕ್ಲೈಮ್ಗಳನ್ನು ಫೈಲ್ ಮಾಡಬಹುದು. ಹೆಚ್ಚುವರಿಯಾಗಿ, ಅದರ ಸ್ಮಾರ್ಟ್ಫೋನ್-ಎನೇಬಲ್ಡ್ ಸ್ವಯಂ-ತಪಾಸಣೆಯ ವೈಶಿಷ್ಟ್ಯದಿಂದಾಗಿ ನಿಮ್ಮ ಮೊಬೈಲ್ ಅನ್ನು ಬಳಸಿಕೊಂಡು ನಿಮ್ಮ ಕಾರ್ ಡ್ಯಾಮೇಜ್ ಗಳನ್ನು ಸ್ವಯಂ-ತಪಾಸಣೆ ಮಾಡಬಹುದಾದ್ದರಿಂದ ನೀವು ಕಡಿಮೆ ಅವಧಿಯಲ್ಲಿ ಕ್ಲೈಮ್ ಮಾಡಲು ಸಾಧ್ಯವಾಗುತ್ತದೆ.
ಭಾರತದಾದ್ಯಂತ ಹಲವಾರು ಡಿಜಿಟ್ ನೆಟ್ವರ್ಕ್ ಕಾರ್ ಗ್ಯಾರೇಜ್ಗಳು ವೃತ್ತಿಪರ ದುರಸ್ತಿ ಸೇವೆಗಳನ್ನು ನೀಡುತ್ತವೆ. ಈ ಕೇಂದ್ರಗಳಲ್ಲಿ ಒಂದರಲ್ಲಿ ನಿಮ್ಮ ಟಾಟಾ ಕಾರ್ ಡ್ಯಾಮೇಜ್ ಅನ್ನು ಸರಿಪಡಿಸಲು ನೀವು ಕ್ಯಾಶ್ಲೆಸ್ ಸೌಲಭ್ಯವನ್ನು ಸಹ ಆರಿಸಿಕೊಳ್ಳಬಹುದು. ಈ ಸೌಲಭ್ಯದ ಅಡಿಯಲ್ಲಿ, ನಿಮ್ಮ ಇನ್ಶೂರರ್ ಗ್ಯಾರೇಜ್ಗೆ ನೇರವಾಗಿ ಪಾವತಿಯನ್ನು ಇತ್ಯರ್ಥಪಡಿಸುವ ಕಾರಣ ದುರಸ್ತಿ ವೆಚ್ಚಗಳಿಗಾಗಿ ನೀವು ಏನನ್ನೂ ಪಾವತಿಸಬೇಕಾಗಿಲ್ಲ.
ಗ್ರಾಹಕರು ತಮ್ಮ ಸ್ಮಾರ್ಟ್ಫೋನ್ಗಳಿಂದಲೇ ಡಿಜಿಟ್ನಿಂದ ಆನ್ಲೈನ್ನಲ್ಲಿ ಟಾಟಾ ಹ್ಯಾರಿಯರ್ ಇನ್ಶೂರೆನ್ಸ್ ಅನ್ನು ಖರೀದಿಸಬಹುದು. ಈ ಅನುಕೂಲಕರ ಪ್ರೊಸೀಜರ್ ಆನ್ಲೈನ್ನಲ್ಲಿ ಡಾಕ್ಯುಮೆಂಟ್ಗಳನ್ನು ಅಪ್ಲೋಡ್ ಮಾಡಲು ಅನುಮತಿಸುತ್ತದೆ, ಹಾರ್ಡ್ ಕಾಪಿಗಳನ್ನು ಸಲ್ಲಿಸುವ ಅಗತ್ಯವನ್ನು ಇಲ್ಲವಾಗಿಸುತ್ತದೆ.
ಕಾಂಪ್ರೆಹೆನ್ಸಿವ್ ಟಾಟಾ ಹ್ಯಾರಿಯರ್ ಇನ್ಶೂರೆನ್ಸ್, ಓನ್ ಕಾರ್ ಮತ್ತು ಥರ್ಡ್-ಪಾರ್ಟಿ ಡ್ಯಾಮೇಜ್ ಅನ್ನು ಕವರ್ ಮಾಡುತ್ತದೆ. ಇದು ಒಟ್ಟಾರೆ ಕವರೇಜ್ ಅನ್ನು ಒದಗಿಸುವುದಿಲ್ಲ. ಆ ನಿಟ್ಟಿನಲ್ಲಿ, ಹೆಚ್ಚುವರಿ ವೆಚ್ಚಗಳ ವಿರುದ್ಧ ಡಿಜಿಟ್ನ ಆ್ಯಡ್-ಆನ್ ಸೌಲಭ್ಯದ ಪ್ರಯೋಜನ ಪಡೆಯಬಹುದು. ಟಾಟಾ ಹ್ಯಾರಿಯರ್ ಇನ್ಶೂರೆನ್ಸ್ ವೆಚ್ಚವನ್ನು ನಾಮಮಾತ್ರವಾಗಿ ಹೆಚ್ಚಿಸುವ ಮೂಲಕ, ಪ್ರತಿಯೊಬ್ಬರು ತಮ್ಮ ಟಾಟಾ ಕಾರಿಗೆ ಹೆಚ್ಚುವರಿ ರಕ್ಷಣಾ ಪದರವನ್ನು ಸೇರಿಸಿಕೊಳ್ಳಬಹುದು. ಕೆಲವು ಆ್ಯಡ್-ಆನ್ ಪಾಲಿಸಿಗಳಲ್ಲಿ ಕನ್ಸ್ಯೂಮೇಬಲ್ ಕವರ್, ಎಂಜಿನ್ ಮತ್ತು ಗೇರ್ಬಾಕ್ಸ್ ಪ್ರೊಟೆಕ್ಷನ್ ಕವರ್, ರಿಟರ್ನ್ ಟು ಇನ್ವಾಯ್ಸ್ ಕವರ್ ಮತ್ತು ಇತ್ಯಾದಿಗಳು ಸೇರಿವೆ.
ನಿಮ್ಮ ಪಾಲಿಸಿ ಅವಧಿಯೊಳಗೆ ಕ್ಲೈಮ್-ಫ್ರೀ ವರ್ಷಗಳನ್ನು ನಿರ್ವಹಿಸಲು ಡಿಜಿಟ್, ಟಾಟಾ ಹ್ಯಾರಿಯರ್ ಇನ್ಶೂರೆನ್ಸ್ ರಿನೀವಲ್ ಸಮಯದಲ್ಲಿ ನಿಮ್ಮ ಪಾಲಿಸಿ ಪ್ರೀಮಿಯಂನಲ್ಲಿ ನೋ ಕ್ಲೈಮ್ ಬೋನಸ್ ಅನ್ನು ನೀಡುತ್ತದೆ. ನೋ ಕ್ಲೈಮ್ ಬೋನಸ್ ಎನ್ನುವುದು ರಿನೀವಲ್ ಸಮಯದಲ್ಲಿ ಇನ್ಶೂರೆನ್ಸ್ ಪ್ರೀಮಿಯಂಗಳ ಮೇಲೆ ಅನ್ವಯವಾಗುವ ರಿಯಾಯಿತಿಯಾಗಿದೆ. ಈ ಇನ್ಶೂರರ್ ನಿಮ್ಮ ಕ್ಲೈಮ್ ಮಾಡದ ವರ್ಷಗಳನ್ನು ಅವಲಂಬಿಸಿ 50%ವರೆಗೆ ರಿಯಾಯಿತಿಯನ್ನು ನೀಡಬಹುದು.
ಟಾಟಾ ಹ್ಯಾರಿಯರ್ ಇನ್ಶೂರೆನ್ಸ್ ರಿನೀವಲ್ ಬೆಲೆಯು ನಿಮ್ಮ ಕಾರಿನ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂನೊಂದಿಗೆ (ಐಡಿವಿ) ಬದಲಾಗುತ್ತದೆ. ಹೀಗಾಗಿ, ಇನ್ಶೂರೆನ್ಸ್ ಪ್ಲಾನ್ ಅನ್ನು ಖರೀದಿಸುವಾಗ ಸೂಕ್ತವಾದ ಐಡಿವಿ ಅನ್ನು ಆಯ್ಕೆ ಮಾಡುವುದು ಅತ್ಯಗತ್ಯ. ಹೆಚ್ಚುವರಿಯಾಗಿ, ಈ ವ್ಯಾಲ್ಯೂ ಆಧಾರದ ಮೇಲೆ, ನಿಮ್ಮ ಕಾರು ಕದ್ದಿದ್ದರೆ ಅಥವಾ ದುರಸ್ತಿಗೆ ಮೀರಿ ಡ್ಯಾಮೇಜ್ ಗೊಳಗಾದ ಸಂದರ್ಭದಲ್ಲಿ ಇನ್ಶೂರರ್ ರಿಟರ್ನ್ ಅಮೌಂಟ್ ಅನ್ನು ಒದಗಿಸುತ್ತಾರೆ. ಡಿಜಿಟ್ನಂತಹ ಇನ್ಶೂರರ್ ಈ ವ್ಯಾಲ್ಯೂ ಅನ್ನು ಕಸ್ಟಮೈಸ್ ಮಾಡಲು ಮತ್ತು ಗರಿಷ್ಠ ಗಳಿಕೆಯನ್ನು ಪಡೆಯಲು ನಿಮಗೆ ಅವಕಾಶ ಮಾಡಿಕೊಡುತ್ತಾರೆ.
ಹೆಚ್ಚುವರಿಯಾಗಿ, ನಿಮ್ಮ ಟಾಟಾ ಹ್ಯಾರಿಯರ್ ಇನ್ಶೂರೆನ್ಸ್ ಪಾಲಿಸಿಯ ಬಗ್ಗೆ ಅನುಮಾನಗಳು ಮತ್ತು ಪ್ರಶ್ನೆಗಳಿದ್ದ ಸಂದರ್ಭದಲ್ಲಿ, ನೀವು ಡಿಜಿಟ್ನ ಹೊಂದಿಕೊಳ್ಳುವ ಗ್ರಾಹಕ ನೆರವು ತಂಡವನ್ನು ಸಂಪರ್ಕಿಸಬಹುದು. ಅವು 24x7 ಲಭ್ಯವಿವೆ ಮತ್ತು ನಿಮ್ಮ ಸಮಸ್ಯೆಗಳಿಗೆ ತ್ವರಿತ ಪರಿಹಾರಗಳನ್ನು ಒದಗಿಸುತ್ತವೆ. ಕೊನೆಯದಾಗಿ, ಮೇಲೆ ತಿಳಿಸಿದಂತೆ ಗರಿಷ್ಠ ಸೇವಾ ಪ್ರಯೋಜನಗಳೊಂದಿಗೆ ಬರುವ ಇನ್ಶೂರೆನ್ಸ್ ಪ್ಲಾನ್ ಅನ್ನು ಒಪ್ಪಿಕೊಳ್ಳುವುದು ಒಳಿತು.
ಈ ಕಾಂಪ್ಯಾಕ್ಟ್ ಎಸ್ಯುವಿಯಲ್ಲಿ ಲಭ್ಯವಿರುವ ಎಲ್ಲವನ್ನೂ, ನೀವು ರಕ್ಷಿಸಲು ಬಯಸುವುದಿಲ್ಲವೇ? ನಿಮ್ಮ ಉತ್ತರ ಹೌದು ಎಂಬುದು ನಮಗೆ ತಿಳಿದಿದೆ! ನಿಮ್ಮ ಕಾರಿನ ಡ್ಯಾಮೇಜ್, ಅಪಘಾತ, ಕಳ್ಳತನ ಅಥವಾ ಪ್ರಯಾಣಿಕರಿಗೆ, ಚಾಲಕರಿಗೆ ಗಾಯಗಳು ಉಂಟಾಗುವಂತಹ ದುರದೃಷ್ಟಕರ ಘಟನೆಗಳ ಸಂದರ್ಭದಲ್ಲಿ ನಿಮ್ಮ ವೆಚ್ಚಗಳನ್ನು ಇದು ಕವರ್ ಮಾಡುವುದರಿಂದ ಕಾರ್ ಇನ್ಶೂರೆನ್ಸ್ ಅತ್ಯಗತ್ಯವಾಗಿರುತ್ತದೆ.
2019ರಲ್ಲಿ ಬಿಡುಗಡೆಯಾದ ಟಾಟಾ ಹ್ಯಾರಿಯರ್ ಐದು ಆಸನಗಳ ಕಾಂಪ್ಯಾಕ್ಟ್ ಎಸ್ಯುವಿ ಆಗಿದ್ದು, ಅದನ್ನು ಭಾರತದ ಪ್ರಮುಖ ಆಟೋಮೊಬೈಲ್ ತಯಾರಕ ಟಾಟಾ ಮೋಟಾರ್ಸ್ ನಮಗೆ ಪರಿಚಯಿಸಿದೆ. ಇದು ಆಟೋ ಎಕ್ಸ್ಪೋ 2018ರಲ್ಲಿ ಪ್ರದರ್ಶನಗೊಂಡ ತಕ್ಷಣದಿಂದಲೇ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಜನಪ್ರಿಯವಾಗಿರುವ ಮತ್ತು ವಿಶ್ವಾಸಾರ್ಹವಾದ ಟಾಟಾ ಮೋಟರ್ನ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚಿಸಿದೆ. 'ವಿನ್ಯಾಸ, ಕಾರ್ಯಕ್ಷಮತೆ ಮತ್ತು ಹೆಚ್ಚಿನವುಗಳ ಪರಿಪೂರ್ಣ ಸಂಯೋಜನೆ' ಎಂದು ಬ್ರಾಂಡ್ ಆಗಿರುವ ಈ ಹ್ಯಾರಿಯರ್ ಅಪೂರ್ವ ಉತ್ಪನ್ನವಾಗಿದೆ. #ಎಲ್ಲಕ್ಕಿಂತಮಿಗಿಲು ಎಂಬ ಅನಾವರಣ ಸಮಯದ ಮಾತಿಗೆ ಇದು ಬದ್ಧವಾಗಿದೆ. ಹ್ಯಾರಿಯರ್ ನ ಟಾಟಾ ಬಜರ್ಡ್ ಸ್ಪೋರ್ಟ್ ಕೂಡ ಬಂದಿದ್ದು, ಪ್ರೋ-ಸ್ಪೋರ್ಟ್ ಸ್ಟೇಟಸ್ ಹೊಂದಿದೆ. ಅದರಿಂದಲೇ ಟಾಟಾ ಹ್ಯಾರಿಯರ್ 2019ರ ಇಂಡಿಯನ್ ಪ್ರೀಮಿಯಂ ಲೀಗ್ಗೆ (ಐಪಿಎಲ್) ಅಧಿಕೃತ ಪಾಲುದಾರನಾಗಿತ್ತು. ಅದು ಬಿಸಿಸಿಐ ಜೊತೆಗಿನ ಅದರ ಎರಡನೇ ವರ್ಷದ ಸಹಭಾಗಿತ್ವವಾಗಿತ್ತು. ಟಾಟಾ ಹ್ಯಾರಿಯರ್ ಪ್ರತಿ ಐಪಿಎಲ್ ಪಂದ್ಯದಲ್ಲೂ ತನ್ನ ಗ್ಲಾಮರ್ ಮತ್ತು ಟ್ರೆಂಡಿ ವಿನ್ಯಾಸವನ್ನು ಪ್ರದರ್ಶಿಸುತ್ತದೆ.
ಐದು-ಬಾಗಿಲುಳ್ಳ ಈ ಕಾಂಪ್ಯಾಕ್ಟ್ ಎಸ್ಯುವಿ ಚಿಂತನಾಶೀಲತೆಯಿಂದ ರೂಪುಗೊಂಡಿದೆ. ಲಾಂಗ್ ಡ್ರೈವ್ಗಳಿಗೆ ಮತ್ತು ಸಿಟಿ ಡ್ರೈವ್ಗಳಿಗೆ ಆರಾಮದಾಯಕವಾಗಿದೆ. ಇದು ಸಬ್ಕಾಂಪ್ಯಾಕ್ಟ್ ಟಾಟಾ ನೆಕ್ಸಾನ್ ಮತ್ತು ಮಿಡ್-ಸೆಗ್ಮೆಂಟ್ ಟಾಟಾ ಹೆಕ್ಸಾ ನಡುವೆ ಇರುವ ಕಾರ್ ಆಗಿದೆ. ಭಾರತೀಯ ಗ್ರಾಹಕರಿಗೆ ರೂ.13.02- 16.87ಲಕ್ಷಗಳ ನಡುವಿನ ಬೆಲೆಯಲ್ಲಿ ದೊರಕುತ್ತಿದ್ದು, ಇದು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ನ ಆಟವನ್ನೇ ಬದಲಾಯಿಸಿತು. ಅದರ ಅಭಿರುಚಿಯುಕ್ತ ಮತ್ತು ಪ್ರೀಮಿಯಂ ಆಗಿರುವ ಇಂಟೀರಿಯರ್ ಸೂಪರ್ ಆದ ರೈಡ್ ಸೌಕರ್ಯ ಒದಗಿಸುವುದರೊಂದಿಗೆ, ಎಲ್ಲರನ್ನೂ ಬೆರಗುಗೊಳಿಸುತ್ತದೆ. 7 ಉಬರ್ ಬಣ್ಣಗಳಲ್ಲಿ ಲಭ್ಯವಿದೆ ಮತ್ತು ಲ್ಯಾಂಡ್ ರೋವರ್ನ ಲೆಜೆಂಡರಿ ಡಿ8 ಪ್ಲಾಟ್ಫಾರ್ಮ್ನಿಂದ ಪಡೆಯಲಾಗಿರುವ ಅತ್ಯುತ್ತಮವಾದ ಮಾಡ್ಯುಲರ್ ಎಫಿಷಿಯೆಂಟ್ ಜಾಗತಿಕ ಸುಧಾರಿತ ಆರ್ಕಿಟೆಕ್ಚರ್ ನಿಂದ ರೂಪುಗೊಳಿಸಲಾಗಿದೆ. ಹ್ಯಾರಿಯರ್ ನಿಜಕ್ಕೂ ಸಂತೋಷಕರವಾದ ಕಾರ್ ಆಗಿದೆ.
ಅತ್ಯಾಧುನಿಕ ಕ್ರಯೋಟೆಕ್ 2.0ಲೀ ಡೀಸೆಲ್ ಎಂಜಿನ್ ಹೊಂದಿದ್ದು, ಒರಟಾದ ಮತ್ತು ಕಷ್ಟಕರವಾದ ಭೂಪ್ರದೇಶಗಳನ್ನು ಅತ್ಯಂತ ಸುಲಭವಾಗಿ ದಾಟಬಲ್ಲ ಸಾಮರ್ಥ್ಯ ಹೊಂದಿದೆ. ಇದು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್ಪಿ), ಟೆರೇನ್ ರೆಸ್ಪಾನ್ಸ್ ಮೋಡ್, ಕ್ರೂಸ್ ಕಂಟ್ರೋಲ್ ಜೊತೆಗೆ 6 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ನೊಂದಿಗೆ ಬರುತ್ತದೆ. ಎಆರ್ಎಐ ಪ್ರಕಾರ ಟಾಟಾ ಹ್ಯಾರಿಯರ್ ಡೀಸೆಲ್ ಮೈಲೇಜ್ 17 ಕೆಎಂಪಿಎಲ್ ಆಗಿದೆ. ರೈನ್ ಸೆನ್ಸಿಂಗ್ ವೈಪರ್ಗಳು, ಲ್ಯಾಪ್ಟಾಪ್ ಟ್ರೇ ಹೊಂದಿರುವ ಗ್ಲೋವ್ಬಾಕ್ಸ್, ಎಚ್ಚರಿಕೆಯಿಂದ ಇರಿಸಲಾದ 28 ಯುಟಿಲಿಟಿ ಸ್ಪೇಸ್ಗಳು, ಹೊಂದಾಣಿಕೆ ಮಾಡಬಹುದಾದ ಸ್ಟೀರಿಂಗ್ ವೀಲ್, ಪಿಇಪಿಎಸ್, ವಿದ್ಯುನ್ಮಾನವಾಗಿ ಕಾರ್ಯನಿರ್ವಹಿಸುವ ಮಿರರ್ ಗಳು, ಹಿಂಭಾಗದ ಏಸಿ ವೆಂಟ್ಗಳು, ಸ್ವಯಂಚಾಲಿತ ಹೆಡ್ಲ್ಯಾಂಪ್ಗಳು, ಎಚ್ವಿಎಸಿ ಜೊತೆಗೆ ಎಫ್ಎಟಿಸಿ, ಸ್ಟೋರೇಜ್ ಜೊತೆಗೇ ಆರ್ಮ್ರೆಸ್ಟ್ ಇವೆಲ್ಲವೂ ಈ ಕಾರಿನ ಐಷಾರಾಮಿ ಆರಾಮದಾಯಕ ವೈಶಿಷ್ಟ್ಯಗಳು ಈ ಸೆಗ್ಮೆಂಟಿನಲ್ಲಿ ಕಂಡುಬರುವುದಿಲ್ಲ.
ಇರಲಿ, ಕುತೂಹಲಕರ ವಿಚಾರವೆಂದರೆ ಆರಾಮವಾಗಿ ಯಾವುದೇ ರಾಜಿ ಇಲ್ಲದೆ ರಸ್ತೆಯ ಮೇಲೆ ದೃಢವಾದ, ಗಟ್ಟಿಯಾದ ಮತ್ತು ಶಕ್ತಿಯುತ ಕಾರ್ ಅನ್ನು ಓಡಿಸಲು ಇಷ್ಟಪಡುವ ಎಲ್ಲಾ ವಯಸ್ಸಿನ ಗುಂಪುಗಳ ಖರೀದಿದಾರರನ್ನು ಇದು ಆಕರ್ಷಿಸುತ್ತದೆ. ಲ್ಯಾಂಡ್ ರೋವರ್ ಸಮಾನವಾದ ಕಾರನ್ನು ಯಾರು ಇಷ್ಟಪಡುವುದಿಲ್ಲ, ಅಲ್ವೇ?
ಟಾಟಾ ಹ್ಯಾರಿಯರ್ ವೇರಿಯಂಟ್ಗಳು |
ಬೆಲೆ (ಮುಂಬೈನಲ್ಲಿ ಮಾತ್ರ, ಬೇರೆ ನಗರಗಳಲ್ಲಿ ಬದಲಾಗಬಹುದು) |
ಎಕ್ಸ್ಇ |
₹17.39 ಲಕ್ಷಗಳು |
ಎಕ್ಸ್ಎಂ |
₹19.05 ಲಕ್ಷಗಳು |
ಎಕ್ಸ್ಟಿ |
₹20.53 ಲಕ್ಷಗಳು |
ಎಕ್ಸ್ಎಂಎ ಎಟಿ |
₹20.60 ಲಕ್ಷಗಳು |
ಎಕ್ಸ್ಟಿ ಪ್ಲಸ್ |
₹21.49 ಲಕ್ಷಗಳು |
ಎಕ್ಸ್ಟಿ ಪ್ಲಸ್ ಡಾರ್ಕ್ ಎಡಿಷನ್ |
₹21.84 ಲಕ್ಷಗಳು |
ಎಕ್ಸ್ಝಡ್ |
₹22.14 ಲಕ್ಷಗಳು |
ಎಕ್ಸ್ಝಡ್ ಡ್ಯುಯಲ್ ಟೋನ್ |
₹22.38 ಲಕ್ಷಗಳು |
ಎಕ್ಸ್ಟಿಎ ಪ್ಲಸ್ |
₹23.03 ಲಕ್ಷಗಳು |
ಎಕ್ಸ್ಟಿಎ ಪ್ಲಸ್ ಡಾರ್ಕ್ ಎಡಿಷನ್ ಎಟಿ |
₹23.39 ಲಕ್ಷಗಳು |
ಎಕ್ಸ್ಝಡ್ ಪ್ಲಸ್ |
₹23.62 ಲಕ್ಷಗಳು |
ಎಕ್ಸ್ಝಡ್ಎ ಎಟಿ |
₹23.68 ಲಕ್ಷಗಳು |
ಎಕ್ಸ್ಝಡ್ ಪ್ಲಸ್ ಡ್ಯುಯಲ್ ಟೋನ್ |
₹23.86 ಲಕ್ಷಗಳು |
ಎಕ್ಸ್ಝಡ್ಎ ಡ್ಯುಯಲ್ ಟೋನ್ ಎಟಿ |
₹23.92 ಲಕ್ಷಗಳು |
ಎಕ್ಸ್ಝಡ್ ಪ್ಲಸ್ ಡಾರ್ಕ್ ಎಡಿಷನ್ |
₹23.98 ಲಕ್ಷಗಳು |
ಎಕ್ಸ್ಝಡ್ಎ ಪ್ಲಸ್ ಎಟಿ |
₹25.32 ಲಕ್ಷಗಳು |
ಎಕ್ಸ್ಝಡ್ಎ ಪ್ಲಸ್ ಡ್ಯುಯಲ್ ಟೋನ್ ಎಟಿ |
₹25.56 ಲಕ್ಷಗಳು |
ಎಕ್ಸ್ಝಡ್ಎ ಪ್ಲಸ್ ಡಾರ್ಕ್ ಎಡಿಷನ್ ಎಟಿ |
₹25.68 ಲಕ್ಷಗಳು |