ಟಾಟಾ ಆಲ್ಟ್ರೋಜ್ ಕಾರ್ ಇನ್ಶೂರೆನ್ಸ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಟಾಟಾ ಮೋಟಾರ್ಸ್ ಲಿಮಿಟೆಡ್ ಭಾರತೀಯ ವಾಹನ ತಯಾರಕ ಸಂಸ್ಥೆಯಾಗಿದ್ದು, ಭಾರತೀಯ ವಾಹನ ಮಾರುಕಟ್ಟೆಗೆ ವಿವಿಧ ರೀತಿಯ ವಾಹನಗಳನ್ನು ತಯಾರಿಸುತ್ತಿದೆ. ಜನವರಿ 2020ರಲ್ಲಿ ಬಿಡುಗಡೆಯಾದ ಆಲ್ಟ್ರೋಜ್ ಟಾಟಾ ಮೋಟಾರ್ಸ್ ಕಂಪನಿಯಿಂದ ಬಂದ ಸೂಪರ್ಮಿನಿಯಾಗಿ ಮಾರುಕಟ್ಟೆಯಲ್ಲಿ ಆಕರ್ಷಣೆಯನ್ನು ಗಳಿಸಿಕೊಂಡಿದೆ.
ಮೋಟಾರ್ಸ್ ವೆಹಿಕಲ್ಸ್ ಆ್ಯಕ್ಟ್ 1988, ಪ್ರತಿ ಕಾರ್ ಮಾಲೀಕರು ತಮ್ಮ ಕಾರನ್ನು ವ್ಯಾಲಿಡ್ ಆದ ಥರ್ಡ್-ಪಾರ್ಟಿ ಪಾಲಿಸಿಯಿಂದ ಇನ್ಶೂರ್ಡ್ ಆಗಿರಬೇಕು ಎಂದು ಹೇಳುತ್ತದೆ. ಆದ್ದರಿಂದ, ಥರ್ಡ್-ಪಾರ್ಟಿ ಡ್ಯಾಮೇಜ್ ವೆಚ್ಚವನ್ನು ತಪ್ಪಿಸಲು ನಿಮ್ಮ ಟಾಟಾ ಆಲ್ಟ್ರೊಜ್ಗೆ ನೀವು ಸಹ ವ್ಯಾಲಿಡ್ ಆದ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು.
ಆದ್ದರಿಂದ, ನಿಮ್ಮ ಟಾಟಾ ಆಲ್ಟ್ರೊಜ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಲು ಅಥವಾ ರಿನೀವ್ ಮಾಡಲು ನೀವು ಯಾವಾಗಲೂ ವಿಶ್ವಾಸಾರ್ಹ ಇನ್ಶೂರರ್ ರನ್ನು ಆಯ್ಕೆ ಮಾಡಬೇಕು.
ಮತ್ತಷ್ಟು ಓದಿ
ರಿಜಿಸ್ಟ್ರೇಷನ್ ದಿನಾಂಕ |
ಪ್ರೀಮಿಯಂ (ಕಾಂಪ್ರೆಹೆನ್ಸಿವ್ ಪಾಲಿಸಿಗೆ) |
ಜೂನ್-2021 |
6,627 |
ಜೂನ್ -2020 |
5,679 |
ಜೂನ್ -2019 |
5,731 |
** ಡಿಸ್ಕ್ಲೈಮರ್ - ಟಾಟಾ ಆಲ್ಟ್ರೋಜ್ 1.2 ರಿವೋಟ್ರಾನ್ ಎಕ್ಸ್ಎಂ ಸ್ಟೈಲ್ ಬಿಎಸ್ VIಗೆ ಮಾಡಲಾದ ಪ್ರೀಮಿಯಂ ಕ್ಯಾಲ್ಕುಲೇಷನ್ 1199.0 ಜಿಎಸ್ಟಿ ಎಕ್ಸ್ಕ್ಲೂಡೆಡ್.
ನಗರ - ಬೆಂಗಳೂರು, ನೋಂದಣಿ ತಿಂಗಳು - ಜೂನ್, ಎನ್ಸಿಬಿ- 0%, ಯಾವುದೇ ಆ್ಯಡ್-ಆನ್ಗಳಿಲ್ಲ. ಪ್ರೀಮಿಯಂ ಕ್ಯಾಲ್ಕುಲೇಷನ್ ಅನ್ನು ಅಕ್ಟೋಬರ್-2021ರಲ್ಲಿ ಮಾಡಲಾಗಿದೆ. ದಯವಿಟ್ಟು ನಿಮ್ಮ ವಾಹನದ ವಿವರಗಳನ್ನು ಮೇಲೆ ನಮೂದಿಸುವ ಮೂಲಕ ಅಂತಿಮ ಪ್ರೀಮಿಯಂ ಅನ್ನು ಚೆಕ್ ಮಾಡಿ.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ, ಹೇಗೆ ಎಂದು ತಿಳಿಯಿರಿ...
ಅಪಘಾತದ ಕಾರಣದಿಂದಾಗಿ ಸ್ವಂತ ಕಾರ್ಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರ್ಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರ್ಗೆ ಉಂಟಾಗುವ ಹಾನಿ/ನಷ್ಟಗಳು |
×
|
✔
|
ಥರ್ಡ್ ಪಾರ್ಟಿ ವೆಹಿಕಲ್ಗೆ ಉಂಟಾಗುವ ಹಾನಿ |
✔
|
✔
|
ವೈಯಕ್ತಿಕ ಅಪಘಾತದ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಸಾವು |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಸಾವು |
✔
|
✔
|
ನಿಮ್ಮ ಕಾರ್ನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ರಿಪೇರಿ |
×
|
✔
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ಡ್ ಆ್ಯಡ್-ಆನ್ಗಳೊಂದಿಗೆ ಹೆಚ್ಚುವರಿ ರಕ್ಷಣೆ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ
ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!
1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್ಗಳನ್ನು ಭರ್ತಿ ಮಾಡಬೇಕಾಗಿಲ್ಲ
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ನಲ್ಲಿ ಸ್ವಯಂ ತಪಾಸಣೆಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್ಫೋನ್ನಿಂದ ನಿಮ್ಮ ವೆಹಿಕಲ್ನ ಹಾನಿಯನ್ನು ಶೂಟ್ ಮಾಡಿ.
ನಮ್ಮ ಗ್ಯಾರೇಜ್ಗಳ ನೆಟ್ವರ್ಕ್ ಮೂಲಕ ಮರುಪಾವತಿ ಅಥವಾ ಕ್ಯಾಶ್ಲೆಸ್ ಆಯ್ಕೆಗಳೆರಡರಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ
ಇನ್ಶೂರರ್ ರನ್ನು ಆಯ್ಕೆಮಾಡುವ ಮೊದಲು, ಟಾಟಾ ಆಲ್ಟ್ರೋಜ್ ಕಾರ್ ಇನ್ಶೂರೆನ್ಸ್ ಬೆಲೆಯ ಹೊರತಾಗಿ ನೀವು ಪರಿಗಣಿಸಬೇಕಾದ ಹಲವು ಅಂಶಗಳಿವೆ. ಡಿಜಿಟ್ ಹಲವಾರು ಪ್ರಯೋಜನಗಳನ್ನು ನೀಡುತ್ತದ್ದು, ಅದು ಟಾಟಾ ಕಾರ್ ಮಾಲೀಕರಿಗೆ ಸೂಕ್ತವಾದ ಆಯ್ಕೆಯಾಗಿದೆ.
● ಇನ್ಶೂರೆನ್ಸ್ ಪಾಲಿಸಿ ಆಯ್ಕೆಗಳು - ಡಿಜಿಟ್ ಆಯ್ಕೆ ಮಾಡಲು ಥರ್ಡ್ ಪಾರ್ಟಿ ಲಯಬಿಲಿಟಿ ಪಾಲಿಸಿ ಮತ್ತು ಕಾಂಪ್ರೆಹೆನ್ಸಿವ್ ಪಾಲಿಸಿ ಎಂಬ ಎರಡು ವಿಭಿನ್ನ ಇನ್ಶೂರೆನ್ಸ್ ಪಾಲಿಸಿಗಳನ್ನು ನೀಡುತ್ತದೆ. ಆದ್ದರಿಂದ, ನೀವು ನಿಮಗೆ ಸೂಕ್ತವೆಂದು ಭಾವಿಸುವುದನ್ನು ಆಯ್ಕೆ ಮಾಡಲು ನಿಮಗೆ ಸ್ವಾತಂತ್ರ್ಯವಿದೆ.
● ಸರಳ ಆನ್ಲೈನ್ ಪ್ರೊಸೀಜರ್ - ನಿಮ್ಮ ಆಲ್ಟ್ರೋಜ್ ಇನ್ಶೂರೆನ್ಸ್ ಅನ್ನು ಖರೀದಿಸಲು ಮತ್ತು ಕ್ಲೈಮ್ ಮಾಡಲು ಡಿಜಿಟ್ ಸರಳವಾದ ಆನ್ಲೈನ್ ಪ್ರೊಸೀಜರ್ ಅನ್ನು ಒದಗಿಸುತ್ತದೆ. ಪಾಲಿಸಿಯನ್ನು ಆಯ್ಕೆ ಮಾಡಲು ಮತ್ತು ನಿಮ್ಮ ಕ್ಲೈಮ್ ಡಾಕ್ಯುಮೆಂಟ್ಗಳನ್ನು ನೇರವಾಗಿ ನಿಮ್ಮ ಸ್ಮಾರ್ಟ್ಫೋನ್ನಿಂದಲೇ ಅಪ್ಲೋಡ್ ಮಾಡಲು ಇದು ಬಳಕೆದಾರ ಸ್ನೇಹಿ ಇಂಟರ್ಫೇಸ್ ಅನ್ನು ಒದಗಿಸುತ್ತದೆ.
● ಅತ್ಯುತ್ತಮ ಪಾರದರ್ಶಕ ನಿಲುವು - ನೀವು ಅದರ ವೆಬ್ಸೈಟ್ನಲ್ಲಿ ಇನ್ಶೂರೆನ್ಸ್ ಪಾಲಿಸಿಗಳನ್ನು ಬ್ರೌಸ್ ಮಾಡುವಾಗ ಡಿಜಿಟ್ ಇನ್ಶೂರೆನ್ಸ್ ಅತ್ಯುತ್ತಮವಾದ ಪಾರದರ್ಶಕತೆಯನ್ನು ಒದಗಿಸುತ್ತದೆ. ಈ ರೀತಿಯಲ್ಲಿ, ನೀವು ಆಯ್ಕೆ ಮಾಡಿದ ಪಾಲಿಸಿಗೆ ನಿರ್ದಿಷ್ಟವಾಗಿ ಪಾವತಿಸುತ್ತೀರಿ. ಪ್ರತಿಯಾಗಿ, ನೀವು ಪಾವತಿಸಿದ್ದಕ್ಕೆ ಕವರೇಜ್ ಅನ್ನು ಪಡೆಯುತ್ತೀರಿ.
● ತ್ವರಿತ ಕ್ಲೈಮ್ ಸೆಟಲ್ಮೆಂಟ್ - ಡಿಜಿಟ್ ಸರಳ ಮತ್ತು ತ್ವರಿತ ಕ್ಲೈಮ್ ಸೆಟಲ್ಮೆಂಟ್ ಸೇವೆಗಳನ್ನು ಒದಗಿಸುತ್ತದೆ. ಇಲ್ಲಿ, ಡಿಜಿಟ್ನ ಸ್ಮಾರ್ಟ್ಫೋನ್-ಎನೇಬಲ್ಡ್ ಸ್ವಯಂ-ತಪಾಸಣೆಯೊಂದಿಗೆ ನಿಮ್ಮ ಕ್ಲೈಮ್ ಅನ್ನು ನೀವು ತಕ್ಷಣವೇ ಇತ್ಯರ್ಥಪಡಿಸಬಹುದು.
● ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯಗಳು - ಹೆಚ್ಚುವರಿಯಾಗಿ, ಡಿಜಿಟ್ ಇನ್ಶೂರೆನ್ಸ್ ನ ಗ್ಯಾರೇಜ್ಗಳು ನೀವು ಎಂದಾದರೂ ಅಪಘಾತದಲ್ಲಿ ಸಿಲುಕಿಕೊಂಡರೆ ಡ್ಯಾಮೇಜ್ ದುರಸ್ತಿಗಾಗಿ ಮನೆ ಬಾಗಿಲಿಗೆ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯಗಳನ್ನು ನೀಡುತ್ತವೆ.
● ಐಡಿವಿ ಕಸ್ಟಮೈಸೇಷನ್ - ಆಲ್ಟ್ರೋಜ್ ನಂತಹ ಟಾಟಾ ಕಾರುಗಳ ಐಡಿವಿ ಅನ್ನು ಬದಲಾಯಿಸಲು ಡಿಜಿಟ್ ನಿಮಗೆ ಅನುಮತಿಸುತ್ತದೆ. ನಿಮ್ಮ ಕಾರು ಸರಿಪಡಿಸಲಾಗದ ಡ್ಯಾಮೇಜ್ ಗೆ ಒಳಗಾಗಿದ್ದಾಗ, ಹೆಚ್ಚಿನ ಐಡಿವಿ ಇದ್ದರೆ ಕಡಿಮೆ ಐಡಿವಿಗಿಂತ ಜಾಸ್ತಿ ಹಣಕಾಸಿನ ಕವರೇಜ್ ಅನ್ನು ಒದಗಿಸುತ್ತದೆ. ಆದಾಗ್ಯೂ, ಕಡಿಮೆ ಐಡಿವಿ ಇದ್ದರೆ ನೀವು ಕಡಿಮೆ ಪಾಲಿಸಿ ಪ್ರೀಮಿಯಂ ಪಾವತಿಸಬಹುದು. ಆದ್ದರಿಂದ, ನೀವು ಕಡಿಮೆ ಐಡಿವಿಗೆ ಹೋಗುವ ಮೂಲಕ ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡಬಹುದು.
● ಬಹು ಆ್ಯಡ್-ಆನ್ ಕವರ್ಗಳು - ಡಿಜಿಟ್ ಇನ್ಶೂರೆನ್ಸ್ ಹಲವಾರು ಅನುಕೂಲಕರ ಆ್ಯಡ್-ಆನ್ ಪಾಲಿಸಿಗಳನ್ನು ಸಹ ಒದಗಿಸುತ್ತದೆ.
● ವಿಸ್ತಾರವಾದ ಗ್ಯಾರೇಜ್ ನೆಟ್ವರ್ಕ್ - ಡಿಜಿಟ್ ದೇಶಾದ್ಯಂತ 5800ಕ್ಕೂ ಹೆಚ್ಚು ಗ್ಯಾರೇಜ್ಗಳ ವಿಸ್ತಾರವಾದ ನೆಟ್ವರ್ಕ್ನೊಂದಿಗೆ ಟೈ-ಅಪ್ಗಳನ್ನು ಹೊಂದಿದೆ. ಪರಿಣಾಮವಾಗಿ, ನೀವು ಯಾವಾಗಲಾದರೂ ಅಪಘಾತದಲ್ಲಿ ಸಿಲುಕಿಕೊಂಡರೆ ನಿಮ್ಮ ಟಾಟಾ ಆಲ್ಟ್ರೋಜ್ ಗೆ ಕ್ಯಾಶ್ಲೆಸ್ ರಿಪೇರಿ ನೀಡುವ ಅಧಿಕೃತ ಗ್ಯಾರೇಜ್ ಅನ್ನು ನೀವು ಯಾವಾಗಲೂ ನಿಮ್ಮ ಹತ್ತಿರದಲ್ಲಿಯೇ ಕಾಣುತ್ತೀರಿ.
● ಸ್ಪಂದನಾಶೀಲ ಗ್ರಾಹಕ ಸೇವೆ - ನಿಮ್ಮ ಟಾಟಾ ಆಲ್ಟ್ರೋಜ್ ಕಾರ್ ಇನ್ಶೂರೆನ್ಸ್ ಜೊತೆಗೆ 24x7 ಸಹಾಯವನ್ನು ಒದಗಿಸಲು ಸದಾ ಕ್ರಿಯಾಶೀಲವಾದ ಸ್ಪಂದನಾಶೀಲ ಗ್ರಾಹಕ ಸೇವಾ ತಂಡದೊಂದಿಗೆ ಡಿಜಿಟಲ್ ಇನ್ಶೂರೆನ್ಸ್ ಕಾರ್ಯನಿರ್ವಹಿಸುತ್ತದೆ.
ಹೆಚ್ಚುವರಿಯಾಗಿ, ಹೆಚ್ಚಿನ ಡಿಡಕ್ಟಿಬಲ್ ಆರಿಸುವ ಮತ್ತು ಸಣ್ಣ ಕ್ಲೈಮ್ಗಳನ್ನು ತಪ್ಪಿಸುವ ಮೂಲಕ ನಿಮ್ಮ ಪ್ರೀಮಿಯಂ ಅನ್ನು ಕಡಿಮೆ ಮಾಡಲು ಡಿಜಿಟ್ ಇನ್ಶೂರೆನ್ಸ್ ನಿಮಗೆ ಅನುಮತಿಸುತ್ತದೆ. ಆದಾಗ್ಯೂ, ಕಡಿಮೆ ಪ್ರೀಮಿಯಂ ಪಾವತಿಸಲು ಹೋಗುವ ಮೂಲಕ ಹಲವು ಆಕರ್ಷಕ ಪ್ರಯೋಜನಗಳನ್ನು ಕಳೆದುಕೊಳ್ಳುವುದು ಬುದ್ಧಿವಂತ ನಡೆಯಲ್ಲ.
ಆದ್ದರಿಂದ, ನಿಮ್ಮ ಟಾಟಾ ಆಲ್ಟ್ರೊಜ್ ಕಾರು ಇನ್ಶೂರೆನ್ಸ್ ಕುರಿತು ಹೆಚ್ಚಿನ ಸ್ಪಷ್ಟತೆಯನ್ನು ಪಡೆಯಲು ಡಿಜಿಟ್ನಂತಹ ಜವಾಬ್ದಾರಿಯುತ ಇನ್ಶೂರೆನ್ಸ್ ಪೂರೈಕೆದಾರರನ್ನು ಸಂಪರ್ಕಿಸುವುದನ್ನು ಪರಿಗಣಿಸಿ.
ಈಗ ಡ್ಯಾಮೇಜ್ ವೆಚ್ಚಗಳು ಮತ್ತು ದಂಡಗಳ ಮೇಲೆ ಖರ್ಚು ಮಾಡುವ ಬದಲು ಟಾಟಾ ಆಲ್ಟ್ರೋಜ್ ಇನ್ಶೂರೆನ್ಸ್ ವೆಚ್ಚವನ್ನು ಒಪ್ಪಿಕೊಳ್ಳುವುದು ಹೆಚ್ಚು ತಾರ್ಕಿಕವಾಗಿದೆ. ಉತ್ತಮ ಕಾರ್ ಇನ್ಶೂರೆನ್ಸ್ ಪಾಲಿಸಿಯು ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ.
● ಪೆನಲ್ಟಿ/ಶಿಕ್ಷೆಯಿಂದ ರಕ್ಷಣೆ - ಮೋಟಾರ್ ವೆಹಿಕಲ್ ಆಕ್ಟ್ 1988, ನೀವು ಡ್ರೈವಿಂಗ್ ಮಾಡುವ ಕಾರಿಗೆ ವ್ಯಾಲಿಡ್ ಆದ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವುದು ಕಡ್ಡಾಯ ಎಂಬುದನ್ನು ಹೇಳುತ್ತದೆ. ನೀವು ಅದನ್ನು ಪಾಲಿಸಲು ವಿಫಲವಾದರೆ, ನಿಮ್ಮ ಮೊದಲ ಅಪರಾಧಕ್ಕೆ ₹ 2,000 ಮತ್ತು ಅದರ ನಂತರದ ಅಪರಾಧಕ್ಕೆ ₹ 4,000 ದಂಡವನ್ನು ನೀವು ಪಾವತಿಸಬೇಕಾಗುತ್ತದೆ. ಇದು ಮೂರು ತಿಂಗಳ ಜೈಲು ಶಿಕ್ಷೆಗೂ ಕಾರಣವಾಗಬಹುದು.
● ಓನ್ ಡ್ಯಾಮೇಜ್ ಕವರ್ - ಅಪಘಾತ ಅಥವಾ ಬೆಂಕಿಯ ಸಂದರ್ಭದಲ್ಲಿ, ನಿಮ್ಮ ಟಾಟಾ ಆಲ್ಟ್ರೋಜ್ ಭಾರೀ ಡ್ಯಾಮೇಜ್ ಅನ್ನು ಅನುಭವಿಸಬಹುದು. ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯು ಈ ಸಂದರ್ಭದಲ್ಲಿ ಡ್ಯಾಮೇಜ್ ರಿಪೇರಿಗೆ ಉಂಟಾಗುವ ಹಣಕಾಸಿನ ಲಯಬಿಲಿಟಿಗಳನ್ನು ಕವರ್ ಮಾಡುತ್ತದೆ.
● ಪರ್ಸನಲ್ ಆ್ಯಕ್ಸಿಡೆಂಟ್ ಕವರ್ - ಐಆರ್ಡಿಎಐ (ಇನ್ಶೂರೆನ್ಸ್ ರೆಗ್ಯುಲೇಟರಿ ಆಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ ಪ್ರಾಧಿಕಾರ), ಕಾರ್ ಮಾಲೀಕರ ಆಕಸ್ಮಿಕ ಮರಣ ಅಥವಾ ಗಾಯದ ಸಂದರ್ಭದಲ್ಲಿ, ವ್ಯಾಲಿಡ್ ಆದ ಇನ್ಶೂರೆನ್ಸ್ ಪಾಲಿಸಿಯು ಮಾಲೀಕರ ಕುಟುಂಬಕ್ಕೆ ಆರ್ಥಿಕ ಬೆಂಬಲವನ್ನು ನೀಡುತ್ತದೆ ಎಂದು ಹೇಳುತ್ತದೆ.
●ಥರ್ಡ್-ಪಾರ್ಟಿ ಡ್ಯಾಮೇಜ್ ಕವರ್ - ನೀವು ಅಪಘಾತದಲ್ಲಿ ಸಿಲುಕಿಕೊಂಡರೆ ಮತ್ತು ನಿಮ್ಮ ಟಾಟಾ ಆಲ್ಟ್ರೋಜ್ ಯಾವುದೇ ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಡ್ಯಾಮೇಜ್ ಉಂಟುಮಾಡಿದರೆ, ನೀವು ಥರ್ಡ್-ಪಾರ್ಟಿಯ ಡ್ಯಾಮೇಜ್ ವೆಚ್ಚವನ್ನು ಸಹ ಭರಿಸಬೇಕಾಗುತ್ತದೆ. ಇಲ್ಲಿ, ವ್ಯಾಲಿಡ್ ಆದ ಥರ್ಡ್-ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಯು ಈ ಥರ್ಡ್-ಪಾರ್ಟಿ ಕ್ಲೈಮ್ ಗಳ ವಿರುದ್ಧ ಹಣಕಾಸಿನ ಕವರೇಜ್ ಅನ್ನು ಒದಗಿಸುತ್ತದೆ. ಇದಲ್ಲದೆ, ಸಕ್ರಿಯವಾದ ಟಾಟಾ ಆಲ್ಟ್ರೋಜ್ ಕಾರ್ ಇನ್ಶೂರೆನ್ಸ್ ಪಾಲಿಸಿಯು ಘಟನೆಯಿಂದ ಉಂಟಾಗುವ ಲಿಟಿಗೇಷನ್ ಸಮಸ್ಯೆಗಳಿಂದ ನಿಮ್ಮನ್ನು ಪಾರು ಮಾಡುತ್ತದೆ.
●ನೋ ಕ್ಲೈಮ್ ಬೋನಸ್ ಪ್ರಯೋಜನಗಳು - ಹೆಚ್ಚುವರಿಯಾಗಿ, ಜವಾಬ್ದಾರಿಯುತ ಇನ್ಶೂರೆನ್ಸ್ ಕಂಪನಿಯು ಪ್ರತಿ ಕ್ಲೈಮ್-ಮುಕ್ತ ವರ್ಷಕ್ಕೆ ಬೋನಸ್ ನೀಡುತ್ತದೆ. ಈ ಬೋನಸ್ 20-50% ರಿಯಾಯಿತಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನಿಮ್ಮ ಪಾಲಿಸಿಯನ್ನು ರಿನೀವ್ ಮಾಡುವಾಗ ನಿಮ್ಮ ಪ್ರೀಮಿಯಂ ಅನ್ನು ಪ್ರಮಾಣಾನುಗುಣವಾಗಿ ಕಡಿಮೆ ಮಾಡುತ್ತದೆ. ನಿಮ್ಮ ಟಾಟಾ ಆಲ್ಟ್ರೊಜ್ ಕಾರ್ ಇನ್ಶೂರೆನ್ಸ್ ರಿನೀವಲ್ ಮೇಲೆ ನೀವು ಅಂತಹ ನೋ ಕ್ಲೈಮ್ ಬೋನಸ್ ಪ್ರಯೋಜನಗಳನ್ನು ಪಡೆಯಬಹುದು.
ಈ ಲಾಭದಾಯಕ ಪ್ರಯೋಜನಗಳನ್ನು ಪರಿಗಣಿಸಿದರೆ, ಭವಿಷ್ಯದಲ್ಲಿ ದಂಡ ಮತ್ತು ಹಾನಿ ವೆಚ್ಚಗಳನ್ನು ಭರಿಸುವುದಕ್ಕಿಂತ ಈಗ ಟಾಟಾ ಆಲ್ಟ್ರೋಜ್ ಇನ್ಶೂರೆನ್ಸ್ ಬೆಲೆಯನ್ನು ಪಾವತಿಸುವುದು ಉತ್ತಮವಾಗಿದೆ.
ಇಲ್ಲಿ, ನಿಮ್ಮ ಕಾರ್ ಇನ್ಶೂರೆನ್ಸ್ ಅನ್ನು ರಿನೀವ್ ಮಾಡಲು ಅಥವಾ ಖರೀದಿಸಲು ಡಿಜಿಟ್ ಇನ್ಶೂರೆನ್ಸ್ ನಿಮ್ಮ ಅತ್ಯುತ್ತಮ ಆಯ್ಕೆಯಾಗಿದೆ.
ಇಂಧನ ಪ್ರಕಾರವನ್ನು ಆಧರಿಸಿ, ಟಾಟಾ ಆಲ್ಟ್ರೋಜ್ 20 ವಿಭಿನ್ನ ವೇರಿಯಂಟ್ಗಳಲ್ಲಿ ಲಭ್ಯವಿದೆ. ಈ ಕಾರ್ ಮಾಡೆಲ್ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.
● ಟಾಟಾ ಆಲ್ಟ್ರೋಜ್ 1199ಸಿಸಿ 3-ಸಿಲಿಂಡರ್ ಪೆಟ್ರೋಲ್, 1199ಸಿಸಿ 3-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್, ಮತ್ತು 1497ಸಿಸಿ ಟರ್ಬೋಡೀಸೆಲ್ ಎಂಬ ಮೂರು ಎಂಜಿನ್ ಆಯ್ಕೆಗಳನ್ನು ನೀಡುತ್ತದೆ.
● ಕಾರ್ ಮಾಡೆಲ್ 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಸಿಸ್ಟಮ್ನೊಂದಿಗೆ ಬರುತ್ತದೆ.
● ಟಾಟಾ ಆಲ್ಟ್ರೋಜ್ ಹೈಸ್ಟ್ರೀಟ್ ಗೋಲ್ಡ್, ಡೌನ್ಟೌನ್ ರೆಡ್, ಅವೆನ್ಯೂ ವೈಟ್, ಆರ್ಕೇಡ್ ಗ್ರೇ, ಹಾರ್ಬರ್ ಬ್ಲೂ ಮತ್ತು ಪ್ರೀಮಿಯಂ ಕಾಸ್ಮೊ ಡಾರ್ಕ್ ಎಂಬ ಆರು ಬಣ್ಣದ ವೇರಿಯಂಟ್ಗಳಲ್ಲಿ ಲಭ್ಯವಿದೆ.
● ಪೆಟ್ರೋಲ್ ವೇರಿಯಂಟ್ 19.5 ಕೆಎಂಪಿಎಲ್ ಫ್ಯುಯಲ್ ಎಕಾನಮಿಯನ್ನು ಹೊಂದಿದೆ. ಆದರೆ ಡೀಸೆಲ್ ವೇರಿಯಂಟ್ 25.11 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.
● ಟಾಟಾ ಆಲ್ಟ್ರೋಜ್ ಐದು ಜನರಿಗೆ ಕೂರುವ ಅವಕಾಶ ಕಲ್ಪಿಸುತ್ತದೆ.
ಟಾಟಾ ಕಾರುಗಳು ತಮ್ಮ ದೃಢವಾದ ನಿರ್ಮಾಣಕ್ಕೆ ಮತ್ತು ಸುಗಮ ನಿರ್ವಹಣೆಗೆ ಹೆಸರುವಾಸಿಯಾಗಿದೆ. ಆದಾಗ್ಯೂ, ನಿಮ್ಮ ಟಾಟಾ ಆಲ್ಟ್ರೋಜ್ ಭಾರೀ ಡ್ಯಾಮೇಜ್ ಅನ್ನು ಎದುರಿಸಲು ಕಾರಣವಾಗಬಹುದಾದ ದುರದೃಷ್ಟಕರ ಸಾಧ್ಯತೆಗಳನ್ನು ನೀವು ಯಾವಾಗಲೂ ಪರಿಗಣಿಸಬೇಕು. ಇಲ್ಲಿ, ವ್ಯಾಲಿಡ್ ಆದ ಇನ್ಶೂರೆನ್ಸ್ ಪಾಲಿಸಿಯು ಡ್ಯಾಮೇಜ್ ದುರಸ್ತಿ ವೆಚ್ಚಗಳ ನಿಮ್ಮ ನಷ್ಟವನ್ನು ಸರಿದೂಗಿಸಲು ಹಣಕಾಸಿನ ಬೆಂಬಲವನ್ನು ಒದಗಿಸುತ್ತದೆ.
ಆದ್ದರಿಂದ, ಟಾಟಾ ಆಲ್ಟ್ರೋಜ್ ಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸಲು ಅಥವಾ ರಿನೀವ್ ಮಾಡಲು ಜವಾಬ್ದಾರಿಯುತ ಇನ್ಶೂರರ್ ರನ್ನು ಆಯ್ಕೆ ಮಾಡುವುದು ಅತ್ಯಗತ್ಯ.
ವೇರಿಯಂಟ್ಗಳು |
ಎಕ್ಸ್ ಶೋರೂಂ ಬೆಲೆ (ನಗರಗಳಿಗೆ ಅನುಗುಣವಾಗಿ ಬದಲಾಗಬಹುದು) |
ಆಲ್ಟ್ರೋಜ್ XE | ₹5.84 ಲಕ್ಷ |
ಆಲ್ಟ್ರೋಜ್ XM | ₹6.49 ಲಕ್ಷ |
ಆಲ್ಟ್ರೋಜ್ XM ಪ್ಲಸ್ | ₹6.79 ಲಕ್ಷ |
ಆಲ್ಟ್ರೋಜ್ XE ಡೀಸೆಲ್ | ₹7.04 ಲಕ್ಷ |
ಆಲ್ಟ್ರೋಜ್ XT | ₹7.38 ಲಕ್ಷ |
ಆಲ್ಟ್ರೋಜ್ XM ಡೀಸೆಲ್ | ₹7.64 ಲಕ್ಷ |
ಆಲ್ಟ್ರೋಜ್ XZ | ₹7.92 ಲಕ್ಷ |
ಆಲ್ಟ್ರೋಜ್ XM ಪ್ಲಸ್ ಡೀಸೆಲ್ | ₹7.94 ಲಕ್ಷ |
ಆಲ್ಟ್ರೋಜ್ XT ಟರ್ಬೋ | ₹8.02 ಲಕ್ಷ |
ಆಲ್ಟ್ರೋಜ್ XZ ಆಪ್ಷನ್ | ₹8.04 ಲಕ್ಷ |
ಆಲ್ಟ್ರೋಜ್ XZ ಪ್ಲಸ್ | ₹8.44 ಲಕ್ಷ |
ಆಲ್ಟ್ರೋಜ್ XT ಡೀಸೆಲ್ | ₹8.53 ಲಕ್ಷ |
ಆಲ್ಟ್ರೋಜ್ XZ ಪ್ಲಸ್ ಡಾರ್ಕ್ ಎಡಿಷನ್ | ₹8.70 ಲಕ್ಷ |
ಆಲ್ಟ್ರೋಜ್ XZ ಓಪಿಟಿ ಟರ್ಬೋ | ₹8.72 ಲಕ್ಷ |
ಆಲ್ಟ್ರೋಜ್ XZ ಟರ್ಬೋ | ₹8.72 ಲಕ್ಷ |
ಆಲ್ಟ್ರೋಜ್ XZ ಡೀಸೆಲ್ | ₹9.07 ಲಕ್ಷ |
ಆಲ್ಟ್ರೋಜ್ XZ ಪ್ಲಸ್ ಟರ್ಬೋ | ₹9.09 Lakh |
ಆಲ್ಟ್ರೋಜ್ XZ ಆಪ್ಷನ್ ಡೀಸೆಲ್ | ₹9.19 ಲಕ್ಷ |
ಆಲ್ಟ್ರೋಜ್ XZ ಪ್ಲಸ್ ಟರ್ಬೋ ಡಾರ್ಕ್ ಎಡಿಷನ್ | ₹9.35 ಲಕ್ಷ |
ಆಲ್ಟ್ರೋಜ್ XZ ಪ್ಲಸ್ ಡೀಸೆಲ್ | ₹9.59 ಲಕ್ಷ |