ಎಂಜಿ ಕಾರ್ ಇನ್ಶೂರೆನ್ಸ್

Get Instant Policy in Minutes*

Third-party premium has changed from 1st June. Renew now

ಆಟೋಮೊಬೈಲ್ ತಯಾರಕರಾದ ಸೈಕ್ ಮೋಟರ್‌ನ ಚೀನೀ ಅಂಗಸಂಸ್ಥೆ, ಎಂಜಿ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 2017 ರಲ್ಲಿ ಸ್ಥಾಪಿಸಲಾದ ಆಪ್ಟಿಮೈಸ್ಡ್ ವಾಹನಗಳ ಭಾರತೀಯ ತಯಾರಕವಾಗಿದೆ. ಕಂಪನಿಯು 2019 ರಲ್ಲಿ ತನ್ನ ಉತ್ಪಾದನೆ ಮತ್ತು ಮಾರಾಟ ಕಾರ್ಯಾಚರಣೆಗಳನ್ನು ಪ್ರಾರಂಭಿಸಿತು ಮತ್ತು ಹಿಂದೆ ಜನರಲ್ ಮೋಟಾರ್ಸ್ ಒಡೆತನದಲ್ಲಿದೆ.

ಹೆಚ್ಚುವರಿಯಾಗಿ, ಗುಜರಾತ್‌ನ ಹಲೋಲ್‌ನಲ್ಲಿರುವ ಉತ್ಪಾದನಾ ಘಟಕವು ಪ್ರತಿ ವರ್ಷ 80,000 ಯುನಿಟ್‌ಗಳನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದು ನವೆಂಬರ್ 2021 ರಲ್ಲಿ ಸುಮಾರು 2,481 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ನೀವು ಮುಂದಿನ ದಿನಗಳಲ್ಲಿಎಂಜಿ ಕಾರ್ ಮಾಡೆಲ್ ಅನ್ನು ಖರೀದಿಸಲು ಯೋಜಿಸುತ್ತಿದ್ದರೆ ಅಥವಾ ಈಗಾಗಲೇ ಒಂದನ್ನು ಹೊಂದಿದ್ದರೆ, ಆಕ್ಸಿಡೆಂಟ್ ಸಮಯದಲ್ಲಿ ಕಾರಿನ ಸುರಕ್ಷತೆಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ನೀವು ಪರಿಗಣಿಸಬಹುದು. ಆಕ್ಸಿಡೆಂಟ್ ಸಮಯದಲ್ಲಿ, ನಿಮ್ಮ ಕಾರು ತೀವ್ರ ಡ್ಯಾಮೇಜಿನ ಮೂಲಕ ಹೋಗಬಹುದು ಮತ್ತು ಅವುಗಳನ್ನು ಸರಿಪಡಿಸುವುದು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಬಹುದು. ಅಂತಹ ದುರ್ಘಟನೆಯನ್ನು ತಪ್ಪಿಸಲು, ಒಬ್ಬರು ತಮ್ಮ ಎಂಜಿ ಕಾರ್ ಇನ್ಶೂರೆನ್ಸ್ ಅನ್ನು ಹೊಂದಿರಬೇಕು.

ಕೆಳಗಿನ ವಿಭಾಗವು ಕಾರ್ ಇನ್ಶೂರೆನ್ಸ್ ಮತ್ತು ಇತರ ವಿವರಗಳನ್ನು ಪಡೆಯುವ ಪ್ರಯೋಜನಗಳನ್ನು ವಿವರಿಸುತ್ತದೆ, ಅದು ನಿಮಗೆ ಉಪಯುಕ್ತವಾಗಬಹುದು.

ಇನ್ನಷ್ಟು ಓದಿ

ಡಿಜಿಟ್ ನ ಕಾರ್ ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ?

ಏನನ್ನು ಕವರ್ ಮಾಡುವುದಿಲ್ಲ?

ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯು ಏನನ್ನು ಒಳಗೊಂಡಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ. ಆದ್ದರಿಂದ ಮುಂದೆ ನೀವು ಕ್ಲೈಮ್ ಮಾಡುವಾಗ ಯಾವುದೇ ಅಚ್ಚರಿ ಪಡುವುದಿಲ್ಲ. ಅಂತಹ ಕೆಲವು ಸನ್ನಿವೇಶಗಳು ಇಲ್ಲಿವೆ.

ಥರ್ಡ್-ಪಾರ್ಟಿ ಪಾಲಿಸಿ ಹೊಂದಿರುವವರಿಗೆ ಸ್ವಂತ ಹಾನಿ

ಥರ್ಡ್ ಪಾರ್ಟಿ ಲೈಬಿಲಿಟಿ ಓನ್ಲಿ ಪಾಲಿಸಿಯಲ್ಲಿ, ನಿಮ್ಮ ಸ್ವಂತ ವಾಹನಕ್ಕೆ ಉಂಟಾಗುವ ಹಾನಿಗಳು ಕವರ್ ಆಗುವುದಿಲ್ಲ.

ಕುಡಿದು ವಾಹನ ಚಾಲನೆ ಅಥವಾ ಲೈಸೆನ್ಸ್ ಇಲ್ಲದೆ ಚಾಲನೆ ಮಾಡುವುದು.

ನೀವು ಕುಡಿದು ಅಥವಾ  ವ್ಯಾಲಿಡ್ ಲೈಸೆನ್ಸ್ ಇಲ್ಲದೆ ಚಾಲನೆ ಮಾಡುವುದು ಕಂಡು ಬಂದಿದ್ದರೆ, ಅದನ್ನು ಕವರ್ ಮಾಡಲಾಗುವುದಿಲ್ಲ.

ವ್ಯಾಲಿಡ್ ಡ್ರೈವಿಂಗ್ ಲೈಸೆನ್ಸ್ ಹೋಲ್ಡರ್ ಇಲ್ಲದೆ ವಾಹನ ಚಾಲನೆ

ನೀವು ಡ್ರೈವಿಂಗ್ ಲೈಸನ್ಸ್ ಅನ್ನು ಹೊಂದಿದ್ದು ಮತ್ತು ಮುಂಭಾಗದ ಪ್ಯಾಸೆಂಜರ್ ಸೀಟಿನಲ್ಲಿ ವ್ಯಾಲಿಡ್ ಡ್ರೈವಿಂಗ್ ಲೈಸೆನ್ಸ್  ಹೊಂದಿರುವವರಿಲ್ಲದೆ ಚಾಲನೆ ಮಾಡುತ್ತಿದ್ದರೆ ಅದನ್ನು ಕವರ್  ಮಾಡಲಾಗುವುದಿಲ್ಲ.

ಪರಿಣಾಮದ ಹಾನಿಗಳು

ಅಪಘಾತದ ನೇರ ಪರಿಣಾಮವಲ್ಲದ ಯಾವುದೇ ಹಾನಿ. (ಉದಾ. ಅಪಘಾತದ ನಂತರ ಹಾನಿಗೊಳಗಾದ ಕಾರನ್ನು ತಪ್ಪಾಗಿ ಚಲಾಯಿಸಿದರೆ ಮತ್ತು ಎಂಜಿನ್ ಹಾನಿಗೊಳಗಾದರೆ, ಅದನ್ನು ಕವರ್ ಮಾಡಲಾಗುವುದಿಲ್ಲ)

ಆಡ್-ಆನ್‌ಗಳನ್ನು ಖರೀದಿಸಲಾಗಿಲ್ಲ

ಕೆಲವು ಸನ್ನಿವೇಶಗಳನ್ನು ಆಡ್-ಆನ್‌ಗಳಲ್ಲಿ ಕವರ್ ಮಾಡಲಾಗಿದೆ. ನೀವು ಆ ಆಡ್-ಆನ್‌ಗಳನ್ನು ಖರೀದಿಸದಿದ್ದರೆ, ಅಂತಹ ಸನ್ನಿವೇಶಗಳನ್ನು ಕವರ್ ಮಾಡಲಾಗುವುದಿಲ್ಲ.

ಕೊಡುಗೆ ನಿರ್ಲಕ್ಷ್ಯ (ಕಾಂಟ್ರಿಬ್ಯುಟರಿ ನೆಗ್ಲಿಜೆನ್ಸ್)

ಯಾವುದೇ ಕೊಡುಗೆ ನಿರ್ಲಕ್ಷ್ಯ (ಉದಾಹರಣೆಗೆ, ತಯಾರಕರ ಡ್ರೈವಿಂಗ್ ಕೈಪಿಡಿಯ ಪ್ರಕಾರ ಶಿಫಾರಸು ಮಾಡದ ಅಂದರೆ ಪ್ರವಾಹದ ಸಮಯದಲ್ಲಿ ಕಾರ್ ಡ್ರೈವಿಂಗ್ ಮಾಡುವುದರಿಂದ ಉಂಟಾಗುವ ಡ್ಯಾಮೇಜ್ ಅನ್ನು ಕವರ್ ಮಾಡಲಾಗುವುದಿಲ್ಲ)

ನೀವು ಡಿಜಿಟ್ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಕಾರ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದಾಗಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ

ಅಪಘಾತ ಅಥವಾ ಘರ್ಷಣೆಯ ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಹಾನಿಗಾಗಿ ಕವರ್ ನೀಡುತ್ತದೆ

×

ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟಗಳು

ಬೆಂಕಿಯಿಂದಾಗಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಹಾನಿ ಮತ್ತು ನಷ್ಟಗಳಿಗೆ ಕವರ್ ನೀಡುತ್ತದೆ

×

ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಆಗುವ ಹಾನಿ/ನಷ್ಟ

ಪ್ರವಾಹಗಳು, ಭೂಕಂಪಗಳು, ಚಂಡಮಾರುತಗಳು ಇತ್ಯಾದಿಗಳಂತಹ ನೈಸರ್ಗಿಕ ವಿಕೋಪದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಹಾನಿ ಮತ್ತು ನಷ್ಟಗಳಿಗೆ ಕವರ್ ನೀಡುತ್ತದೆ

×

ಥರ್ಡ್ ಪಾರ್ಟಿ ವಾಹನಕ್ಕೆ ಆಗುವ ಹಾನಿ

ಯಾವುದೇ ಥರ್ಡ್ ಪಾರ್ಟಿ ವಾಹನಕ್ಕೆ ನಿಮ್ಮ ಕಾರ್‌ನಿಂದ ಉಂಟಾದ ಹಾನಿಗಳಿಗೆ 7.5 ಲಕ್ಷದವರೆಗೆ ಕವರ್‌ ನೀಡುತ್ತದೆ.

×

ಥರ್ಡ್ ಪಾರ್ಟಿ ಆಸ್ತಿಗೆ ಆಗುವ ಹಾನಿ

ಯಾವುದೇ ಥರ್ಡ್ ಪಾರ್ಟಿ ಆಸ್ತಿಗೆ ನಿಮ್ಮ ಕಾರ್‌ನಿಂದ ಉಂಟಾದ ಹಾನಿಗಳು ಮತ್ತು ನಷ್ಟಗಳಿಗೆ 7.5 ಲಕ್ಷದವರೆಗೆ ಕವರ್‌ ನೀಡುತ್ತದೆ.

×

ಪರ್ಸನಲ್ ಆಕ್ಸಿಡೆಂಟ್ ಕವರ್

ಮಾಲೀಕ-ಚಾಲಕನ ದೈಹಿಕ ಗಾಯಗಳು ಅಥವಾ ಸಾವಿಗೆ ರಕ್ಷಣೆ ನೀಡುತ್ತದೆ. (ಕಾನೂನಿನ ಮೂಲಕ ಕಡ್ಡಾಯವಾಗಿ, ಒಬ್ಬರು ಈಗಾಗಲೇ ಒಂದನ್ನು ಹೊಂದಿಲ್ಲದಿದ್ದರೆ ಅದನ್ನು ಆಯ್ಕೆ ಮಾಡಬಹುದು)

×

ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು

ಅನಿಯಮಿತ ಲಯಬಿಲಿಟಿಯವರೆಗೆ ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿಗೆ ನಿಮ್ಮ ಕಾರಿನಿಂದ ಉಂಟಾಗುವ ದೈಹಿಕ ಗಾಯಗಳು ಅಥವಾ ಮರಣಕ್ಕೆ ಕವರ್‌ ನೀಡುತ್ತದೆ .

×

ನಿಮ್ಮ ಕಾರಿನ ಕಳ್ಳತನ

ನಿಮ್ಮ ಕಾರ್ ದುರದೃಷ್ಟವಶಾತ್ ಕಳ್ಳತನವಾದರೆ ನಷ್ಟವನ್ನು ಕವರ್ ಮಾಡುತ್ತದೆ.

×

ನಿಮ್ಮ ಐಡಿವಿ(IDV) ಅನ್ನು ಕಸ್ಟಮೈಸ್ ಮಾಡಿ

ನಿಮ್ಮ ಆಯ್ಕೆಯ ಪ್ರಕಾರ ನಿಮ್ಮ ಕಾರಿನ ಐಡಿವಿ ಅನ್ನು ಕಸ್ಟಮೈಸ್ ಮಾಡಿ ಮತ್ತು ಅದರ ಪ್ರಕಾರ ನಿಮ್ಮ ಕಾರಿನ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಸರಿಹೊಂದಿಸಿ.

×

ಕಸ್ಟಮೈಸ್ ಮಾಡಿದ ಆಡ್-ಆನ್‌ಗಳೊಂದಿಗೆ ಹೆಚ್ಚುವರಿ ಕವರ್

ಟೈರ್ ರಕ್ಷಣೆಯ ಕವರ್, ಎಂಜಿನ್ ಮತ್ತು ಗೇರ್‌ಬಾಕ್ಸ್ ಕವರ್ , ಝೀರೋ ಡಿಪ್ರಿಸಿಯೇಷನ್ ಆಡ್-ಆನ್, ಇತ್ಯಾದಿಗಳಂತಹ ಕಸ್ಟಮೈಸ್ ಮಾಡಿದ ಆಡ್-ಆನ್‌ಗಳೊಂದಿಗೆ ನಿಮ್ಮ ಕಾರಿಗೆ ಹೆಚ್ಚುವರಿ ರಕ್ಷಣೆಯನ್ನು ನೀಡಿ.

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ  ಇನ್ಶೂರೆನ್ಸ್ ನಡುವಿನ ವ್ಯತ್ಯಾಸ ಬಗ್ಗೆ ಇನ್ನಷ್ಟು ತಿಳಿಯಿರಿ.

ಕಾರ್ ಇನ್ಶೂರೆನ್ಸ್ ಕ್ಲೈಮ್ ಅನ್ನು ಸಲ್ಲಿಸುವುದು ಹೇಗೆ?

ನಮ್ಮ ಕಾರ್ ಇನ್ಶೂರೆನ್ಸ್ ಯೋಜನೆಯನ್ನು ನೀವು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿಸಿದ ನಂತರ, ನೀವು ಚಿಂತಾ-ಮುಕ್ತರಾಗಿ ಬದುಕುತ್ತೀರಿ! ಏಕೆಂದರೆ, ನಾವು ಕೇವಲ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ.

ಹಂತ 1

1800-258-5956 ಸಂಖ್ಯೆಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವಯಂ ತಪಾಸಣೆಗಾಗಿ (self inspection) ಲಿಂಕ್ ಪಡೆಯಿರಿ. ಹಂತ ಹಂತವಾಗಿ ನೀಡುವ ಮಾರ್ಗದರ್ಶನದಂತೆ, ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನದ ಹಾನಿಯನ್ನು ಶೂಟ್ ಮಾಡಿ.

ಹಂತ 3

ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ನೀವು ಮರುಪಾವತಿ ಅಥವಾ ನಗದುರಹಿತದ ಆಯ್ಕೆಗಾಗಿ, ರಿಪೇರಿ ವಿಧಾನವನ್ನು ಆರಿಸಿ.

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ? ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು ನೀವೀಗ ಅದನ್ನೇ ಮಾಡುತ್ತಿರುವಿರಿ! ಡಿಜಿಟ್‌ನ ಹಕ್ಕುಗಳ ವರದಿ ಕಾರ್ಡ್ ಅನ್ನು ಓದಿ

ಎಂಜಿ ಆಟೋಮೋಟಿವ್ ಕಂಪನಿಯ ಬಗ್ಗೆ ಇನ್ನಷ್ಟು ತಿಳಿಯಿರಿ

ಸೆಸಿಲ್ ಕಿಂಬರ್ 1924 ರಲ್ಲಿ ಮೋರಿಸ್ ಗ್ಯಾರೇಜಸ್ ಆಟೋಮೋಟಿವ್ ಕಂಪನಿಯ ಆರಂಭಿಕ ಮಾಡೆಲ್ ಅನ್ನು ಪ್ರಾರಂಭಿಸಿದರು. ವರ್ಷಗಳ ಸಂಶೋಧನೆ ಮತ್ತು ಹಲವಾರು ಅಪ್ ಗ್ರೇಡ್ ಗಳ ನಂತರ, ಕಂಪನಿಯು ಭಾರತದ ಮೊದಲ ಶುದ್ಧ ವಿದ್ಯುತ್ ಇಂಟರ್ನೆಟ್ ಎಸ್‌ಯುವಿ, ಎಂಜಿ ಝೆಡ್ಎಸ್ ಇವಿ ಅನ್ನು ಅನಾವರಣಗೊಳಿಸಿತು. ಇದರ ಹೊರತಾಗಿ, ಭಾರತೀಯ ಪ್ರಯಾಣಿಕ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಕೆಲವು ಮಾಡೆಲುಗಳು:

● ಎಂಜಿ ಹೆಕ್ಟರ್

● ಎಂಜಿ ಹೆಕ್ಟರ್ ಪ್ಲಸ್

● ಎಂಜಿ ಗ್ಲೋಸ್ಟರ್

● ಎಂಜಿ ಆಸ್ಟರ್

ಎಂಜಿ ಕಾರುಗಳ ಬೆಲೆಯು ಪ್ರೀಮಿಯಂ, ಮಿಡ್-ರೇಂಜ್ ಮತ್ತು ಕಡಿಮೆ-ಬಜೆಟ್ ವಿಭಾಗಗಳನ್ನು ಒಳಗೊಂಡಂತೆ ₹9.78 ಲಕ್ಷದಿಂದ ₹37.68 ಲಕ್ಷದವರೆಗೆ ಇರುತ್ತದೆ.

ಕೆಲವು ಎಂಜಿ ಮಾಡೆಲುಗಳು ಐ-ಸ್ಮಾರ್ಟ್ ವೈಶಿಷ್ಟ್ಯಗಳಾದ ಇ-ಕಾಲ್, ಅಕ್ಯುವೆದರ್ ಇತ್ಯಾದಿ, ಆಪ್ಟಿಮೈಸ್ಡ್ ಸುರಕ್ಷತಾ ಆಯ್ಕೆಗಳು,ಸ್ಟೈಲಿಶ್ ಇಂಟೀರಿಯರ್ ಮತ್ತು ಎಕ್ಸ್ಟೀರಿಯರ್ ಒಳಗೊಂಡಿವೆ. ಹೀಗಾಗಿ, ಎಂಜಿ ಕಾರುಗಳು ಸುರಕ್ಷತೆಯ ಜೊತೆಗೆ ಸೌಕರ್ಯ ಮತ್ತು ಶಕ್ತಿಯುತ ಕಾರ್ಯಕ್ಷಮತೆಯನ್ನು ಖಾತರಿಪಡಿಸುತ್ತವೆ.

ಎಂಜಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು/ರಿನೀವ್ ಮಾಡುವುದು ಏಕೆ ಮುಖ್ಯ?

ಎಂಜಿಗಾಗಿ ಕಾರ್ ಇನ್ಶೂರೆನ್ಸ್ ಅಪಘಾತಗಳಿಂದ ಉಂಟಾಗಬಹುದಾದ ಹಣಕಾಸಿನ ಮತ್ತು ಕಾನೂನು ಬಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಮೋಟಾರ್ ವೆಹಿಕಲ್ಸ್ ಆಕ್ಟ್, 1988 ರ ಪ್ರಕಾರ ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ಲ್ಯಾನ್‌ ಅನ್ನು ಹೊಂದಿರುವುದು ಕಡ್ಡಾಯವಾಗಿದೆ. ಅಪಾಯಗಳು ಮತ್ತು ಡ್ಯಾಮೇಜುಗಳಿಗೆ ನಿಮ್ಮ ಎಂಜಿ ಕಾರು ಒಳಗಾಗಬಹುದು, ನಿಮ್ಮ ಕಾರಿಗೆ ಸೂಕ್ತವಾದ ಇನ್ಶೂರೆನ್ಸ್ ಅನ್ನು ನೀವು ಪಡೆಯಬೇಕು.

ಎಂಜಿ ಇನ್ಶೂರೆನ್ಸಿನ ಲಾಭದಾಯಕ ಪ್ರಯೋಜನಗಳನ್ನು ಕಂಡುಹಿಡಿಯಲು ಮುಂದೆ ಓದಿ.

  • ಪರ್ಸನಲ್ ಆಕ್ಸಿಡೆಂಟ್ ಕವರ್ - ಇನ್ಶೂರೆನ್ಸ್ ಪಾಲಿಸಿಗಳು ಕಡ್ಡಾಯವಾದ ಪರ್ಸನಲ್ ಆಕ್ಸಿಡೆಂಟ್ ಕವರ್‌ನೊಂದಿಗೆ ಬರುತ್ತವೆ, ಇದು ತೀವ್ರ ಅಪಘಾತಗಳ ಸಂದರ್ಭದಲ್ಲಿ ಪಾಲಿಸಿ ಹೋಲ್ಡರ್ ಗೆ ಮತ್ತು ಅವರ ಕುಟುಂಬಗಳಿಗೆ ಪರಿಹಾರವನ್ನು ನೀಡುತ್ತದೆ. ಅಂತಹ ಅಪಘಾತಗಳು ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗಬಹುದು ಅಥವಾ ಪಾಲಿಸಿ ಹೋಲ್ಡರ್ ನ ಸಾವಿಗೆ ಕಾರಣವಾಗಬಹುದು
  • ಥರ್ಡ್-ಪಾರ್ಟಿ ಲಯಬಿಲಿಟಿಗಳಿಂದ ರಕ್ಷಣೆ - ಥರ್ಡ್-ಪಾರ್ಟಿ ಇನ್ಶೂರೆನ್ಸಿನಂತಹ ನಿಮ್ಮ ಎಂಜಿ ಕಾರಿನ ಬೇಸಿಕ್ ಇನ್ಶೂರೆನ್ಸ್ ಪ್ಲ್ಯಾನ್ ಘರ್ಷಣೆಯ ಸಮಯದಲ್ಲಿ ನಿಮ್ಮ ವಾಹನವು ಉಂಟುಮಾಡಬಹುದಾದ ಥರ್ಡ್-ಪಾರ್ಟಿ ಡ್ಯಾಮೇಜನ್ನು ಕವರ್ ಮಾಡುತ್ತದೆ. ವ್ಯಾಲಿಡ್ ಇನ್ಶೂರೆನ್ಸ್ ಪ್ಲ್ಯಾನ್ ಇಲ್ಲದೆ, ನೀವು ರಿಪೇರಿ ವೆಚ್ಚವನ್ನು ಭರಿಸಬೇಕಾಗುತ್ತದೆ ಮತ್ತು ಇತರ ಲಯಬಿಲಿಟಿಗಳು ಇರಬಹುದು.
  • ಓನ್ ಡ್ಯಾಮೇಜುಗಳಿಂದ ರಕ್ಷಣೆ - ಅಪಘಾತಗಳು ಮತ್ತು ಕಳ್ಳತನ, ನೈಸರ್ಗಿಕ ಅಥವಾ ಕೃತಕ ವಿಪತ್ತುಗಳು, ಬೆಂಕಿ ಇತ್ಯಾದಿಗಳಂತಹ ಇತರ ದುರದೃಷ್ಟಕರ ಘಟನೆಗಳು ಸಂಭವಿಸಬಹುದು, ಇದರಿಂದಾಗಿ ಸ್ವಂತ ಕಾರು ಹಾನಿಯಾಗುತ್ತದೆ. ಸುಸಜ್ಜಿತ ಇನ್ಶೂರೆನ್ಸ್ ಪಾಲಿಸಿಯು ಕವರೇಜ್ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಅಂತಹ ಸನ್ನಿವೇಶದಲ್ಲಿ ನಿಮ್ಮ ಹಣಕಾಸಿನ ಲಯಬಿಲಿಟಿಯನ್ನು ಕಡಿಮೆ ಮಾಡುತ್ತದೆ.
  • ದಂಡವನ್ನು ಕಡಿಮೆ ಮಾಡುತ್ತದೆ - ವ್ಯಾಲಿಡ್ ಇನ್ಶೂರೆನ್ಸ್ ಪ್ಲ್ಯಾನ್ ಇಲ್ಲದೆ ತಮ್ಮ ಎಂಜಿ ಕಾರುಗಳನ್ನು ಡ್ರೈವ್ ಮಾಡುವ ವ್ಯಕ್ತಿಗಳು ಭಾರಿ ಟ್ರಾಫಿಕ್ ದಂಡವನ್ನು ಪಾವತಿಸಬೇಕಾಗುತ್ತದೆ. ಅಪರಾಧಗಳ ಸಂಖ್ಯೆಗೆ ಅನುಗುಣವಾಗಿ ಈ ದಂಡಗಳು ₹4000 ವರೆಗೆ ಹೋಗಬಹುದು. ಹೀಗಾಗಿ, ಪೆನಲ್ಟಿಗಳನ್ನು ಪಾವತಿಸುವ ಬದಲು ಎಂಜಿ ಇನ್ಶೂರೆನ್ಸ್ ವೆಚ್ಚವನ್ನು ಭರಿಸುವುದು ಪ್ರಾಯೋಗಿಕವಾಗಿದೆ.
  • ನೋ ಕ್ಲೈಮ್ ಬೋನಸ್‌ಗಳು- ಇನ್ಶೂರರ್ ತಮ್ಮ ಪಾಲಿಸಿ ಅವಧಿಯೊಳಗೆ ಕ್ಲೈಮ್ ಮಾಡದ ವರ್ಷಗಳನ್ನು ನಿರ್ವಹಿಸುವವರಿಗೆ ಪಾಲಿಸಿ ಪ್ರೀಮಿಯಂಗಳ ಮೇಲೆ ಡಿಸ್ಕೌಂಟುಗಳನ್ನು ನೀಡುತ್ತಾರೆ. ಈ ಬೋನಸ್‌ಗಳನ್ನು ನೋ ಕ್ಲೈಮ್ ಬೋನಸ್‌ಗಳು ಎಂದೂ ಕರೆಯಲಾಗುತ್ತದೆ ಮತ್ತು ನಿಮ್ಮ ಇನ್ಶೂರರ್ ಗಳನ್ನು ಅವಲಂಬಿಸಿ 20% -50% ರ ನಡುವೆ ಇರಬಹುದು.

ಹೆಚ್ಚುವರಿಯಾಗಿ, ಆನ್‌ಲೈನ್‌ನಲ್ಲಿ ವಿಭಿನ್ನ ಯೋಜನೆಗಳನ್ನು ಹೋಲಿಸುವ ಮೂಲಕ ಎಂಜಿ ಕಾರುಗಳಿಗೆ ಇನ್ಶೂರೆನ್ಸಿನ ಮೇಲೆ ಹಲವಾರು ಇತರ ಪ್ರಯೋಜನಗಳನ್ನು ಪಡೆಯಬಹುದು. ಸೂಕ್ತವಾದ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆಮಾಡುವಾಗ, ಒಬ್ಬರು ಡಿಜಿಟ್ ಇನ್ಶೂರೆನ್ಸಿಗೆ ಹೋಗಬಹುದು ಮತ್ತು ಗರಿಷ್ಠ ಸೇವಾ ಪ್ರಯೋಜನಗಳನ್ನು ಪಡೆಯಬಹುದು.

ಡಿಜಿಟ್‌ನ ಎಂಜಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಲು ಕಾರಣಗಳು

ಸ್ಪರ್ಧಾತ್ಮಕ ಎಂಜಿ ಕಾರ್ ಇನ್ಶೂರೆನ್ಸ್ ಬೆಲೆಯನ್ನು ನೀಡುವುದರ ಜೊತೆಗೆ, ಇನ್ಶೂರೆನ್ಸ್ ಕಂಪನಿ ಡಿಜಿಟ್ ಈ ಕೆಳಗಿನಂತಹ ಪ್ರಯೋಜನಗಳನ್ನು ಹೊಂದಿದೆ:

  • ಸರಳ ಕ್ಲೈಮ್ ಪ್ರೊಸೆಸ್ - ಡಿಜಿಟ್‌ನಿಂದ ಆನ್‌ಲೈನ್‌ನಲ್ಲಿ ಎಂಜಿ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವ ಮೂಲಕ, ನೀವು ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಅನುಕೂಲಕರ ಕ್ಲೈಮ್ ಪ್ರಕ್ರಿಯೆಯನ್ನು ಆರಿಸಿಕೊಳ್ಳಬಹುದು. ಈ ಪ್ರಕ್ರಿಯೆಯಲ್ಲಿ, ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ನಿಮ್ಮ ಕಾರ್ ಡ್ಯಾಮೇಜನ್ನು ನೀವು ಸ್ವಯಂ-ಪರಿಶೀಲಿಸಬಹುದು ಮತ್ತು ಕೆಲವೇ ನಿಮಿಷಗಳಲ್ಲಿ ಕ್ಲೈಮ್ ಮಾಡಬಹುದು.
  • ಸಾಕಷ್ಟು ಆ್ಯಡ್-ಆನ್ ಕವರ್‌ಗಳು - ಡಿಜಿಟ್‌ನಿಂದ ಕಾಂಪ್ರೆಹೆನ್ಸಿವ್ ಎಂಜಿ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಹೋಲ್ಡರ್ ಒಟ್ಟು ಕವರೇಜ್‌ಗಾಗಿ ಆ್ಯಡ್-ಆನ್ ಪ್ರಯೋಜನಗಳನ್ನು ಆನಂದಿಸಬಹುದು. ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್, ಝೀರೋ-ಡೆಪ್ರಿಸಿಯೇಷನ್, ರೋಡ್ ಸೈಡ್ ಅಸಿಸ್ಟೆನ್ಸ್ , ಕನ್ಸ್ಯುಮೇಬಲ್ ಕವರ್, ರಿಟರ್ನ್ ಟು ಇನ್ವಾಯ್ಸ್ ಮತ್ತು ಹೆಚ್ಚಿನವುಗಳನ್ನು ಆಯ್ಕೆ ಮಾಡಲು ಕೆಲವು ಆ್ಯಡ್ -ಆನ್ ಕವರ್‌ಗಳು.
  • ಹಲವಾರು ನೆಟ್‌ವರ್ಕ್ ಗ್ಯಾರೇಜ್‌ಗಳು- ಡಿಜಿಟ್ ಭಾರತದಾದ್ಯಂತ ಹಲವಾರು ನೆಟ್‌ವರ್ಕ್ ಗ್ಯಾರೇಜ್‌ಗಳನ್ನು ಹೊಂದಿದೆ, ಇದರಿಂದ ನೀವು ನಿಮ್ಮ ಎಂಜಿ ಕಾರಿಗೆ ಪ್ರೊಫೆಷನಲ್ ರಿಪೇರಿ ಸೇವೆಗಳನ್ನು ಪಡೆಯಬಹುದು. ಇದಲ್ಲದೆ, ಈ ಗ್ಯಾರೇಜ್‌ಗಳಿಂದ ನೀವು ಕ್ಯಾಶ್‌ಲೆಸ್ ರಿಪೇರಿಗಳನ್ನು ಸಹ ಪಡೆಯಬಹುದು.
  • ಕ್ಯಾಶ್‌ಲೆಸ್ ಕ್ಲೈಮುಗಳು- ಅಧಿಕೃತ ನೆಟ್‌ವರ್ಕ್ ಗ್ಯಾರೇಜ್‌ನಿಂದ ತಮ್ಮ ಎಂಜಿ ಕಾರನ್ನು ರಿಪೇರಿ ಮಾಡುವಾಗ ವ್ಯಕ್ತಿಗಳು ಕ್ಯಾಶ್‌ಲೆಸ್ ರಿಪೇರಿಯನ್ನು ಆರಿಸಿಕೊಳ್ಳಬಹುದು. ಕಾರ್ ಇನ್ಶೂರೆನ್ಸ್ ವಿರುದ್ಧ ಅವರ ಕ್ಯಾಶ್‌ಲೆಸ್ ಕ್ಲೈಮ್‌ಗಳಲ್ಲಿ, ಇನ್ಶೂರರ್ ಅವರ ಪರವಾಗಿ ಪಾವತಿಸುವುದರಿಂದ ಅವರು ಯಾವುದೇ ಮೊತ್ತವನ್ನು ನೇರವಾಗಿ ರಿಪೇರಿ ಕೇಂದ್ರಕ್ಕೆ ಪಾವತಿಸಬೇಕಾಗಿಲ್ಲ. ಹೀಗಾಗಿ, ಎಂಜಿ ಕಾರ್ ಇನ್ಶೂರೆನ್ಸ್ ರಿನೀವಲ್ ಬೆಲೆಯನ್ನು ಪಾವತಿಸುವ ಮೂಲಕ ಕ್ಯಾಶ್‌ಲೆಸ್ ಪ್ರಯೋಜನಗಳನ್ನು ಪಡೆಯಬಹುದು.
  • ಡೋರ್‌ಸ್ಟೆಪ್ ಪಿಕ್-ಅಪ್ ಮತ್ತು ಡ್ರಾಪ್ ಫೆಸಿಲಿಟಿ - ಡಿಜಿಟ್‌ನಿಂದ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪ್ಲಾನ್ ಮನೆ ಬಾಗಿಲಿಗೆ ಪಿಕ್-ಅಪ್ ಮತ್ತು ಡ್ರಾಪ್ ಸೌಲಭ್ಯದೊಂದಿಗೆ ಬರುತ್ತದೆ, ಇದರಲ್ಲಿ ಪಾಲಿಸಿಹೋಲ್ಡರ್ ತನ್ನ ಅಥವಾ ಅವಳ ಮನೆಯ ಅನುಕೂಲದಿಂದ ರಿಪೇರಿ ಸೇವೆಗಳನ್ನು ಆನಂದಿಸಬಹುದು.
  • ಐಡಿವಿ(IDV) ಕಸ್ಟಮೈಸೇಶನ್ - ಸರಿಪಡಿಸಲಾಗದ ಡ್ಯಾಮೇಜುಗಳು ಅಥವಾ ಕಾರು ಕಳ್ಳತನದ ಸಂದರ್ಭದಲ್ಲಿ ನಿಮ್ಮ ಎಂಜಿ ಕಾರಿನ ಐಡಿವಿ ಅಥವಾ ಇನ್ಶೂರ್ಡ್ ಡಿಕ್ಲರೇಡ್ ವಾಲ್ಯೂ ಅನ್ನು ಆಧರಿಸಿ ಇನ್ಶೂರೆನ್ಸ್ ಪೂರೈಕೆದಾರರು ರಿಟರ್ನ್ ಮೊತ್ತವನ್ನು ಪಾವತಿಸುತ್ತಾರೆ. ಡಿಜಿಟ್‌ನಂತಹ ಇನ್ಶೂರರ್ ಗಳು ಈ ಮೌಲ್ಯವನ್ನು ಕಸ್ಟಮೈಸ್ ಮಾಡಲು ನಿಮಗೆ ಅವಕಾಶ ಮಾಡಿಕೊಡುತ್ತಾರೆ. ಈ ರೀತಿಯಾಗಿ, ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಒಬ್ಬರು ಆಯ್ಕೆ ಮಾಡಬಹುದು.
  • 24x7 ಕಸ್ಟಮರ್ ಸಪೋರ್ಟ್ - ಡಿಜಿಟ್‌ನ ಉನ್ನತ ಗ್ರಾಹಕ ಬೆಂಬಲವು ಸಂದೇಹಗಳು ಮತ್ತು ಪ್ರಶ್ನೆಗಳ ಸಂದರ್ಭದಲ್ಲಿ ಸಂಪೂರ್ಣ ಎಂಜಿ ಕಾರ್ ಇನ್ಶೂರೆನ್ಸ್ ರಿನೀವಲ್ ಪ್ರಕ್ರಿಯೆಯ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತದೆ. ನೀವು ಯಾವಾಗ ಬೇಕಾದರೂ ಅವರನ್ನು ಸಂಪರ್ಕಿಸಬಹುದು ಮತ್ತು ತ್ವರಿತ ಪರಿಹಾರಗಳನ್ನು ಪಡೆಯಬಹುದು.

ಇದಲ್ಲದೆ, ಹೆಚ್ಚಿನ ಡಿಡಕ್ಟಿಬಲ್ ಪ್ಲ್ಯಾನ್ ಆರಿಸುವ ಮೂಲಕ ಕಡಿಮೆ ಎಂಜಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಆಯ್ಕೆ ಮಾಡಬಹುದು. ಆದಾಗ್ಯೂ, ಅಂತಹ ಆಯ್ಕೆಗಳನ್ನು ಮಾಡುವಾಗ, ಅಗತ್ಯ ಪ್ರಯೋಜನಗಳನ್ನು ಕಳೆದುಕೊಳ್ಳದಂತೆ ಒಬ್ಬರು ಖಚಿತಪಡಿಸಿಕೊಳ್ಳಬೇಕು.

ಭಾರತದಲ್ಲಿ ಎಂಜಿ ಕಾರ್ ಇನ್ಶೂರೆನ್ಸ್ ರಿನೀವಲ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ನನ್ನ ಎಂಜಿ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅಡಿಯಲ್ಲಿ ನಾನು ಟೈರ್ ಡ್ಯಾಮೇಜ್ ಪ್ರೊಟೆಕ್ಷನ್ ಅನ್ನು ಪಡೆಯಬಹುದೇ?

ಇಲ್ಲ, ನಿಮ್ಮ ಎಂಜಿ ಕಾರಿಗೆ, ಕಾರ್ ಇನ್ಶೂರೆನ್ಸ್ ಟೈರ್ ಡ್ಯಾಮೇಜುಗಳಿಗೆ ಕವರೇಜ್ ಪ್ರಯೋಜನಗಳನ್ನು ಒದಗಿಸುವುದಿಲ್ಲ.

ನಾನು ಎಂಜಿ ಕಾರಿಗೆ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಅನ್ನು ಪಡೆದರೆ ಐಡಿವಿ (IDV) ಕಸ್ಟಮೈಸೇಶನ್ ಲಭ್ಯವಿದೆಯೇ?

ಇಲ್ಲ, ನೀವು ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಪಡೆದರೆ ಮಾತ್ರ ಐಡಿವಿ ಕಸ್ಟಮೈಸೇಶನ್ ಸಾಧ್ಯ.