6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಭಾರತೀಯ ತಯಾರಿಕೆಯಾದ 5-ಡೋರ್ ಹ್ಯಾಚ್ಬ್ಯಾಕ್ ಮಾರುತಿ ಸುಜುಕಿ ಝೆನ್ 1993ರಿಂದ 2006ರವರೆಗೆ ದೊರೆಯುತ್ತಿತ್ತು. “ಝೆನ್ (Zen)” ಎಂಬದು ಝೀರೋ ಎಂಜಿನ್ ನಾಯ್ಸ್ ಎಂಬುದರ ಸಂಕ್ಷಿಪ್ತ ರೂಪ. ಆದ್ದರಿಂದ, ಇದು ಸಹಜವಾಗಿ ಅದರ ಹೆಸರಿಗೆ ತಕ್ಕಂತೆ ಈ ಮಾಡೆಲ್ ಝೀರೋ ನಾಯ್ಸ್ ಎಮಿಷನ್ ನೀಡುವ ಎಂಜಿನ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಇದಲ್ಲದೇ, ಈ ಕಾರು 1994ರಲ್ಲಿ ಯುರೋಪ್ಗೆ ರಫ್ತಾದ ಭಾರತದ ಮೊಟ್ಟ ಮೊದಲ ವರ್ಲ್ಡ್ ಕಾರ್ ಆಗಿದೆ. ಜೊತೆಗೆ ಇದು ಸರಿಸಾಟಿಯಿಲ್ಲದ ಪರ್ಫಾರ್ಮೆನ್ಸ್ ಮತ್ತು ಡ್ರೈವಿಂಗ್ ಸೇಫ್ಟಿ ಒದಗಿಸುವ ಕಾರ್ ಆಗಿ, ಇದಕ್ಕೆ ಅಪಘಾತಗಳಿಂದ ಸಂಭವಿಸಬಹುದಾದ ಡ್ಯಾಮೇಜ್ಗಳನ್ನು ಗಮನದಲ್ಲಿಟ್ಟುಕೊಂಡು ಇದಕ್ಕೆ ಸೂಕ್ತವಾದ ಇನ್ಶೂರೆನ್ಸ್ನ ಅಗತ್ಯವಿದೆ. ಹಾಗಾಗಿ, ನೀವು ಪ್ರತಿಷ್ಠಿತ ಇನ್ಶೂರರ್ಗಳಿಂದ ಮಾರುತಿ ಸುಜುಕಿ ಝೆನ್ ಕಾರ್ ಇನ್ಶೂರೆನ್ಸ್ ಪಡೆಯಬೇಕು.
ಹೆಚ್ಚುವರಿ ಪ್ರಯೋಜನಗಳಿಗಾಗಿ ನೀವು ಡಿಜಿಟ್ನಂಥ ಇನ್ಶೂರೆನ್ಸ್ ಪೂರೈಕೆದಾರರಿಂದ ಥರ್ಡ್-ಪಾರ್ಟಿ ಅಥವಾ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಅನ್ನು ಪರಿಗಣಿಸಬಹುದು.
ಕೆಳಗಿನ ವಿಭಾಗಗಳ ಮೂಲಕ ಸುಜುಕಿ ಝೆನ್ ಕುರಿತ ವಿವರಗಳ ಕಡೆ ಗಮನ ಹರಿಸಿ.
ರಿಜಿಸ್ಟ್ರೇಷನ್ ದಿನಾಂಕ |
ಪ್ರೀಮಿಯಂ (ಓನ್ ಡ್ಯಾಮೇಜ್ ಓನ್ಲಿ ಪಾಲಿಸಿಗೆ ಮಾತ್ರ) |
ಜೂನ್-2021 |
4,068 |
ಜೂನ್-2020 |
5,096 |
ಜೂನ್-2019 |
4,657 |
**ಡಿಸ್ಕ್ಲೈಮರ್ - ಮಾರುತಿ ಸುಜುಕಿ ಝೆನ್ ಎಸ್ಟಿಡಿಗೆ ಮಾಡಿದ ಪ್ರೀಮಿಯಂ ಕ್ಯಾಲ್ಕುಲೇಷನ್ 993.0 ಜಿಎಸ್ಟಿ ಹೊರತುಪಡಿಸಿ.
ನಗರ - ಬೆಂಗಳೂರು, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಜೂನ್, ಎನ್ಸಿಬಿ- 0%, ಆ್ಯಡ್-ಆನ್ಗಳು ಇಲ್ಲ, ಪಾಲಿಸಿ ಎಕ್ಸ್ಪೈರ್ ಆಗಿಲ್ಲ ಮತ್ತು ಅತಿಕಡಿಮೆ ಐಡಿವಿ ಲಭ್ಯವಿದೆ. ಅಕ್ಟೋಬರ್-2021ರಲ್ಲಿ ನಡೆಸಿದ ಪ್ರೀಮಿಯಂ ಕ್ಯಾಲ್ಕುಲೇಷನ್. ದಯವಿಟ್ಟು ಮೇಲೆ ನಿಮ್ಮ ವೆಹಿಕಲ್ನ ಮಾಹಿತಿಗಳನ್ನು ತುಂಬುವುದರ ಮೂಲಕ ಅಂತಿಮ ಪ್ರೀಮಿಯಂ ಚೆಕ್ ಮಾಡಿ.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ, ಹೇಗೆ ಎಂದು ತಿಳಿಯಿರಿ...
ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಥರ್ಡ್-ಪಾರ್ಟಿ ವೆಹಿಕಲ್ಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ |
✔
|
✔
|
ನಿಮ್ಮ ಕಾರಿನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ಡ್ ಆ್ಯಡ್-ಆನ್ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ
ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!
1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್ಗಳನ್ನೂ ತುಂಬಬೇಕಾಗಿಲ್ಲ
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್ಫೋನ್ನಿಂದಲೇ ನಿಮ್ಮ ವೆಹಿಕಲ್ನ ಡ್ಯಾಮೇಜ್ಗಳನ್ನು ತಿಳಿಸಿರಿ.
ನಮ್ಮ ನೆಟ್ವರ್ಕ್ ಗ್ಯಾರೇಜ್ಗಳಲ್ಲಿ ಕ್ಯಾಶ್ಲೆಸ್ ಅಥವಾ ರಿಇಂಬರ್ಸ್ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.
ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬಹುದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿದ್ದೀರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಓದಿ
ನಿಮ್ಮ ಇನ್ಶೂರರ್ ಆಗಿ ಡಿಜಿಟ್ ಆರಿಸಿಕೊಳ್ಳುವ ಮೊದಲು, ನೀವು ಇವರಿಂದ ಪಡೆಯಬಹುದಾದ ಸವಲತ್ತುಗಳ ಕಡೆಗೆ ಗಮನ ಹರಿಸೋಣ -
ಇದರ ಹೊರತಾಗಿ, ಇನ್ಶೂರೆನ್ಸ್ ಪೂರೈಕೆದಾರರು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಮೇಲೆ ಆ್ಯಡ್-ಆನ್ ಪ್ರಯೋಜನಗಳನ್ನು ಪಡೆಯಲು ಪಾಲಿಸಿಹೋಲ್ಡರ್ಗಳಿಗೆ ಅನುವು ಮಾಡಿಕೊಡುತ್ತಾರೆ. ಆದ್ದರಿಂದ, ಮಾರುತಿ ಸುಜುಕಿ ಝೆನ್ ಕಾರ್ ಇನ್ಶೂರೆನ್ಸ್ ರಿನೀವಲ್ ಬೆಲೆ ಪಾವತಿಸಿವುದರ ಮೂಲಕ, ನಿಮ್ಮ ಈಗ ಇರುವ ಪ್ಲ್ಯಾನ್ ಗೆ 7ರವರೆಗಿನ ಆ್ಯಡ್-ಆನ್ ಪ್ರಯೋಜನಗಳನ್ನು ಆ್ಯಡ್ ಮಾಡಬಹುದು.
ಆದ್ದರಿಂದ, ಆರ್ಥಿಕ ಮತ್ತು ಲೀಗಲ್ ಲಯಬಿಲಿಟಿಗಳನ್ನು ಅವಾಯ್ಡ್ ಮಾಡಲು ನೆರವಾಗುವ ಕಾರಣದಿಂದ ಮಾರುತಿ ಸುಜುಕಿ ಝೆನ್ ಕಾರ್ ಇನ್ಶೂರೆನ್ಸ್ ಪಡೆಯುವುದು ಮುಖ್ಯ ಎಂಬುದು ಸ್ಪಷ್ಟವಾಗುತ್ತದೆ.
ಕಾರ್ ಮಾಲೀಕರು ಕನಿಷ್ಠ ಪಕ್ಷ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಡೆಯುವುದನ್ನು ಮೋಟಾರ್ ವೆಹಿಕಲ್ಗಳ ಆ್ಯಕ್ಟ್ ಕಡ್ಡಾಯ ಮಾಡಿದೆ. ಆದಾಗ್ಯೂ, ಥರ್ಡ್-ಪಾರ್ಟಿ ಇನ್ಶೂರೆನ್ಸ್ಗಳಿಗೆ ಹೋಲಿಸಿದರೆ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ವಿಸ್ತಾರವಾದ ಕವರೇಜ್ ಪ್ರಯೋಜನಗಳನ್ನು ಒದಗಿಸುತ್ತದೆ.
ಅದೇನೇ ಇದ್ದರೂ, ಮಾರುತಿ ಸುಜುಕಿ ಝೆನ್ ಕಾರ್ ಇನ್ಶೂರೆನ್ಸ್ ಪಡೆಯುವಾಗ ನೀವು ಗಮನಿಸಬೇಕಾದ ಕೆಲವು ಅಂಶಗಳು ಇಲ್ಲಿವೆ:
ಇದಲ್ಲದೆ, ಡಿಜಿಟ್ನಂಥ ಮಾನ್ಯತೆ ಪಡೆದ ಇನ್ಶೂರೆನ್ಸ್ ಪೂರೈಕೆದಾರರು ಅವರ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಆಯ್ಕೆ ಮಾಡುವ ವ್ಯಕ್ತಿಗಳಿಗೆ ಹಲವಾರು ಪ್ರಯೋಜನಗಳನ್ನು ಒದಗಿಸುತ್ತಾರೆ.
ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ವೇರಿಯಂಟ್ಗಳಲ್ಲಿ ಲಭ್ಯವಿದೆ. ಅಲ್ಲದೇ, ಇದು ಹಲವು ಇತರ ವೈಶಿಷ್ಟ್ಯಗಳೊಂದಿಗೆ ಬರುವುದರಿಂದ ಮೋಟಾರಿಸ್ಟ್ಗಳ ಮಧ್ಯೆ ಆದರ್ಶಪ್ರಾಯವಾದ ಆಯ್ಕೆಯಾಗಿದೆ.
ಈ ಮಾಡೆಲ್ನ ಕೆಲವು ಪ್ರಮುಖ ಸ್ಪೆಸಿಫಿಕೇಷನ್ಗಳು ಇಲ್ಲಿವೆ:
ಆದ್ದರಿಂದ, ಈ ಎಲ್ಲಾ ವೈಶಿಷ್ಟ್ಯಗಳನ್ನು ಗಮನಿಸಿ ಯಾರಾದರೂ ಮಾರುತಿ ಸುಜುಕಿ ಝೆನ್ ಕಾರ್ ಇನ್ಶೂರೆನ್ಸ್ ಆಯ್ಕೆ ಮಾಡುವ ಅವಶ್ಯಕತೆ ಏನಿದೆ ಎಂದು ಅಚ್ಚರಿಪಡಬಹುದು. ಮುಂದಿನ ವಿಭಾಗ ಈ ಪ್ರಶ್ನೆಗೆ ನಿಖರವಾಗಿ ಉತ್ತರಿಸುತ್ತದೆ.
ವೇರಿಯಂಟ್ಗಳು |
ಎಕ್ಸ್-ಶೋರೂಮ್ ಬೆಲೆ (ನಗರಗಳಿಗೆ ತಕ್ಕಂತೆ ಬದಲಾಗಬಹುದು) |
LX BS-III ಪೆಟ್ರೋಲ್ |
₹3.61 ಲಕ್ಷ |
LXi BS-III ಪೆಟ್ರೋಲ್ |
₹3.89 ಲಕ್ಷ |
VXi BS-III ಪೆಟ್ರೋಲ್ |
₹4.16 ಲಕ್ಷ |