ಬಲೆನೊ ಕಾರ್ ಇನ್ಶೂರೆನ್ಸ್

usp icon

6000+ Cashless

Network Garages

usp icon

Zero Paperwork

Required

usp icon

24*7 Claims

Support

Get Instant Policy in Minutes*

I agree to the  Terms & Conditions

Don’t have Reg num?
It's a brand new Car

ಆನ್‌ಲೈನ್‌ ಮೂಲಕ ಮಾರುತಿ ಬಲೆನೊ ಕಾರ್ ಇನ್ಶೂರೆನ್ಸ್ ಖರೀದಿಸಿ ಅಥವಾ ರಿನೀವ್ ಮಾಡಿ

ಮಾರುತಿ ಬಲೆನೊ ಕಾರ್ ಇನ್ಶೂರೆನ್ಸ್ ಬೆಲೆ

ರಿಜಿಸ್ಟ್ರೇಷನ್ ದಿನಾಂಕ

ಪ್ರೀಮಿಯಂ (ಡ್ಯಾಮೇಜ್ ಓನ್ಲಿ ಪಾಲಿಸಿಗೆ ಮಾತ್ರ)

ಆಗಸ್ಟ್-2018

4,541

ಆಗಸ್ಟ್-2017

3,883

ಆಗಸ್ಟ್-2016

3,238

*ಡಿಸ್‌ಕ್ಲೈಮರ್ - ಮಾರುತಿ ಬಲೆನೊ ಎಲ್ಎಕ್ಸ್ಐ ಪೆಟ್ರೋಲ್‌ಗೆ ಮಾಡಿದ ಪ್ರೀಮಿಯಂ ಕ್ಯಾಲ್ಕುಲೇಷನ್ 1590. ಜಿಎಸ್‌ಟಿ ಹೊರತುಪಡಿಸಿ .

ನಗರ - ಮುಂಬೈ, ವೆಹಿಕಲ್ ರಿಜಿಸ್ಟ್ರೇಷನ್ ದಿನಾಂಕ - ಆಗಸ್ಟ್, ಎನ್‌ಸಿಬಿ- 50%, ಆ್ಯಡ್-ಆನ್‌ಗಳು ಇಲ್ಲ, ಪಾಲಿಸಿ ಎಕ್ಸ್‌ಪೈರ್ ಆಗಿಲ್ಲ ಮತ್ತಿ ಕಡಿಮೆ ಐಡಿವಿ ಲಭ್ಯವಿದೆ. ಆಗಸ್ಟ್ 2020ರಲ್ಲಿ ನಡೆಸಿದ ಪ್ರೀಮಿಯಂ ಕ್ಯಾಲ್ಕುಲೇಷನ್. ದಯವಿಟ್ಟು ಮೇಲೆ ನಿಮ್ಮ ವೆಹಿಕಲ್‌ನ ಮಾಹಿತಿಗಳನ್ನು ತುಂಬುವುದರ ಮೂಲಕ ಅಂತಿಮ ಪ್ರೀಮಿಯಂ ಚೆಕ್ ಮಾಡಿ.

ಮಾರುತಿ ಬಲೆನೊ ಕಾರ್ ಇನ್ಶೂರೆನ್ಸ್‌ನಲ್ಲಿ ಏನೆಲ್ಲಾ ಕವರ್ ಆಗುತ್ತದೆ

Hatchback Damaged Driving

ಅಪಘಾತಗಳು

ಅಪಘಾತಗಳು ಮತ್ತು ಘರ್ಷಣೆಗಳು ಇತ್ಯಾದಿಗಳಿಂದ ನಿಮ್ಮ ಸ್ವಂತ ಮಾರುತಿ ಬಲೆನೊ ಕಾರಿಗೆ ಆಗುವ ಕಾಮನ್ ಡ್ಯಾಮೇಜ್‌ಗಳು

Getaway Car

ಕಳ್ಳತನ

ಒಂದು ವೇಳೆ ದುರದೃಷ್ಟವಶಾತ್ ನಿಮ್ಮ ಮಾರುತಿ ಬಲೆನೊ ಕಾರ್ ಕಳ್ಳತನವಾದರೆ

Car Got Fire

ಬೆಂಕಿ

ಬೆಂಕಿಯಿಂದ ಆಗುವ ಕಾಮನ್ ಡ್ಯಾಮೇಜ್‌ಗಳು

ನೈಸರ್ಗಿಕ ವಿಕೋಪಗಳು

ನೈಸರ್ಗಿಕ ವಿಕೋಪಗಳು

ನೈಸರ್ಗಿಕ ವಿಪತ್ತುಗಳಿಂಗ ಆಗುವ ಡ್ಯಾಮೇಜ್‌ಗಳು

ಪರ್ಸನಲ್ ಅಕ್ಸಿಡೆಂಟ್

ಪರ್ಸನಲ್ ಅಕ್ಸಿಡೆಂಟ್

ಒಂದು ವೇಳೆ ಕಾರ್ ಅಪಘಾತ ಜರುಗಿ ದುರದೃಷ್ಟವಶಾತ್ ಮಾಲೀಕನ ಅಂಗವೈಕಲ್ಯ ಅಥವಾ ಮರಣ ಉಂಟಾದರೆ

ಥರ್ಡ್ ಪಾರ್ಟಿ ನಷ್ಟಗಳು

ಥರ್ಡ್ ಪಾರ್ಟಿ ನಷ್ಟಗಳು

ನಿಮ್ಮ ಕಾರು ಬೇರೆಯವರ ಕಾರಿಗೆ ಅಥವಾ ಯಾವುದೇ ಪ್ರಾಪರ್ಟಿಗೆ ಮಾಡುವ ಡ್ಯಾಮೇಜ್

ಡಿಜಿಟ್‌ನ ಮಾರುತಿ ಬಲೆನೊ ಕಾರ್ ಇನ್ಶೂರೆನ್ಸ್ ಅನ್ನು ನೀವು ಯಾಕೆ ಖರೀದಿಸಬೇಕು?

ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ, ಹೇಗೆ ಎಂದು ತಿಳಿಯಿರಿ...

ಕ್ಯಾಶ್‌ಲೆಸ್‌ ರಿಪೇರಿಗಳು

ಕ್ಯಾಶ್‌ಲೆಸ್‌ ರಿಪೇರಿಗಳು

ಭಾರತದಾದ್ಯಂತ ನೀವು ಆಯ್ಕೆ ಮಾಡಿಕೊಳ್ಳಲು 6000+ ಕ್ಯಾಶ್‌ಲೆಸ್‌ ಗ್ಯಾರೇಜ್‌ಗಳಿವೆ

ಸ್ಮಾರ್ಟ್‌ಫೋನ್‌-ಸಕ್ರಿಯಗೊಳಿಸಿದ ಸ್ವ ತಪಾಸಣೆ

ಸ್ಮಾರ್ಟ್‌ಫೋನ್‌-ಸಕ್ರಿಯಗೊಳಿಸಿದ ಸ್ವ ತಪಾಸಣೆ

ನಿಮ್ಮ ಫೋನ್‌ನಲ್ಲಿ ಡ್ಯಾಮೇಜಸ್‌ ಅನ್ನು ಕ್ಲಿಕ್ ಮಾಡಿ ಮತ್ತು ಅಲ್ಲಿಗೆ ನಿಮ್ಮ ಕೆಲಸ ಮುಗಿಯಿತು

ಸೂಪರ್‌-ಫಾಸ್ಟ್‌ ಕ್ಲೈಮ್‌ಗಳು

ಸೂಪರ್‌-ಫಾಸ್ಟ್‌ ಕ್ಲೈಮ್‌ಗಳು

ನಾವು ಪ್ರೈವೇಟ್ ಕಾರ್‌ಗಳ ಎಲ್ಲಾ ಕ್ಲೈಮ್‌ಗಳ 96% ರಷ್ಟು ಸೆಟಲ್ ಮಾಡಿದ್ದೇವೆ!

ನಿಮ್ಮ ವೆಹಿಕಲ್‌ ಐಡಿವಿ ಕಸ್ಟಮೈಸ್ ಮಾಡಿಕೊಳ್ಳಿ

ನಿಮ್ಮ ವೆಹಿಕಲ್‌ ಐಡಿವಿ ಕಸ್ಟಮೈಸ್ ಮಾಡಿಕೊಳ್ಳಿ

ನಮ್ಮೊಂದಿಗೆ, ನೀವು ನಿಮ್ಮ ಆಯ್ಕೆಯ ಪ್ರಕಾರ ನಿಮ್ಮ ವೆಹಿಕಲ್ ಐಡಿವಿಯನ್ನು ಕಸ್ಟಮೈಸ್ ಮಾಡಿಕೊಳ್ಳಬಹುದು‍!

24*7ಸಪೋರ್ಟ್

24*7ಸಪೋರ್ಟ್

ರಾಷ್ಟ್ರೀಯ ರಜಾದಿನಗಳನ್ನು ಒಳಗೊಂಡಂತೆ 24*7 ಕಾಲ್ ಸೌಲಭ್ಯ

ಮಾರುತಿ ಸುಜುಕಿ ಬಲೆನೊ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು

car-quarter-circle-chart

ಥರ್ಡ್-ಪಾರ್ಟಿ

ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಅತಿ ಸಾಮಾನ್ಯವಾದ ಕಾರ್ ಇನ್ಶೂರೆನ್ಸ್‌ ವಿಧಗಳಲ್ಲಿ ಒಂದು; ಇಲ್ಲಿ ಥರ್ಡ್-ಪಾರ್ಟಿ ವ್ಯಕ್ತಿ, ವೆಹಿಕಲ್ ಅಥವಾ ಪ್ರಾಪರ್ಟಿಗಳಿಗೆ ಆದ ಡ್ಯಾಮೇಜ್‌ಗಳು ಮತ್ತು ನಷ್ಟಗಳು ಕವರ್ ಆಗುತ್ತವೆ.

car-full-circle-chart

ಕಾಂಪ್ರೆಹೆನ್ಸಿವ್

ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಒಂದು ಬೆಲೆಬಾಳುವ ಕಾರ್ ಇನ್ಶೂರೆನ್ಸ್ ವಿಧಗಳಲ್ಲಿ ಒಂದಾಗಿದ್ದು, ಇದು ಥರ್ಡ್ ಪಾರ್ಟಿ ಲಯಬಿಲಿಟಿಸ್ ಮತ್ತು ನಿಮ್ಮ ಸ್ವಂತ ಕಾರಿಗೆ ಆದ ಡ್ಯಾಮೇಜ್ ಎರಡನ್ನೂ ಕವರ್ ಮಾಡುತ್ತದೆ.

ಥರ್ಡ್-ಪಾರ್ಟಿ

ಕಾಂಪ್ರೆಹೆನ್ಸಿವ್

×
×
×
×
×
×
×

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!

ಹಂತ 1

1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವೆಹಿಕಲ್‌ನ ಡ್ಯಾಮೇಜ್‌ಗಳನ್ನು ತಿಳಿಸಿರಿ.

ಹಂತ 3

ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.

Report Card

ಎಷ್ಟು ವೇಗವಾಗಿ ಡಿಜಿಟಲ್ ಇನ್ಶೂರೆನ್ಸ್ ಕ್ಲೈಮ್‌ಗಳು ಸೆಟಲ್ ಆಗುತ್ತವೆ?

ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ!

ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಓದಿ

ಡಿಜಿಟ್‌ನ ಮಾರುತಿ ಬಲೆನೊ ಕಾರ್ ಇನ್ಶೂರೆನ್ಸ್‌ ಅನ್ನು ಆರಿಸಿಕೊಳ್ಳಲು ಇರುವ ಕಾರಣಗಳು?

ಮಾರುತಿ ಬಲೆನೊ ಕಾರ್ ಇನ್ಶೂರೆನ್ಸ್ ಖರೀದಿಸುವುದು ಯಾಕೆ ಮುಖ್ಯ?

ಮಾರುತಿ ಸುಜುಕಿ ಬಲೆನೊ ಬಗ್ಗೆ ಇನ್ನಷ್ಟು

ಮಾರುತಿ ಸುಜುಕಿ ಬಲೆನೊ - ವೇರಿಯಂಟ್‌ಗಳು ಮತ್ತು ಎಕ್ಸ್-ಶೋರೂಮ್ ಬೆಲೆ

ವೇರಿಯಂಟ್‌ಗಳು

ಎಕ್ಸ್-ಶೋರೂಮ್ ಬೆಲೆ (ನಗರಗಳಿಗೆ ತಕ್ಕಂತೆ ಬದಲಾಗಬಹುದು)

Sigma 1197 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್

Rs.5.58 ಲಕ್ಷ

Delta 1197 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್

Rs.6.36 ಲಕ್ಷ

Sigma Diesel 1248 ಸಿಸಿ, ಮ್ಯಾನ್ಯುವಲ್, ಡೀಸೆಲ್

Rs.6.73 ಲಕ್ಷ

Zeta 1197 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್

Rs.6.97 ಲಕ್ಷ

Dual Jet Delta 1197 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್

Rs.7.25 ಲಕ್ಷ

Delta Diesel 1248 ಸಿಸಿ, ಮ್ಯಾನ್ಯುವಲ್, ಡೀಸೆಲ್

Rs.7.51 ಲಕ್ಷ

Alpha 1197 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್

Rs.7.58 ಲಕ್ಷ

Delta CVT 1197 ಸಿಸಿ, ಅಟೋಮ್ಯಾಟಿಕ್, ಪೆಟ್ರೋಲ್

Rs.7.68 ಲಕ್ಷ

Dual Jet Zeta 1197 ಸಿಸಿ, ಮ್ಯಾನ್ಯುವಲ್, ಪೆಟ್ರೋಲ್

Rs.7.86 ಲಕ್ಷ

Zeta Diesel 1248 cc, ಸಿಸಿ, ಮ್ಯಾನ್ಯುವಲ್, ಡೀಸೆಲ್

Rs.8.12 ಲಕ್ಷ

Zeta CVT 1197 ಸಿಸಿ, ಅಟೋಮ್ಯಾಟಿಕ್, ಪೆಟ್ರೋಲ್

Rs.8.29 ಲಕ್ಷ

Alpha Diesel 1248 ಸಿಸಿ, ಮ್ಯಾನ್ಯುವಲ್, ಡೀಸೆಲ್

Rs.8.73 ಲಕ್ಷ

Alpha CVT 1197 ಸಿಸಿ, ಅಟೋಮ್ಯಾಟಿಕ್, ಪೆಟ್ರೋಲ್

Rs.8.9 ಲಕ್ಷ

ಭಾರತದಲ್ಲಿ ಮಾರುತಿ ಬಲೆನೊ ಕಾರ್ ಇನ್ಶೂರೆನ್ಸ್ ಕುರಿತು ಪದೇಪದೇ ಕೇಳಲಾದ ಪ್ರಶ್ನೆಗಳು