ಜೀಪ್ ಕಾರ್ ಇನ್ಶೂರೆನ್ಸ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಬಹುರಾಷ್ಟ್ರೀಯ ಕಾರ್ಪೊರೇಶನ್ ಸ್ಟೆಲಾಂಟಿಸ್ ಒಡೆತನದಲ್ಲಿರುವ ಜೀಪ್, ಯುನೈಟೆಡ್ ಸ್ಟೇಟ್ಸ್ ಮೂಲದ ಆಟೋಮೊಬೈಲ್ ತಯಾರಿಕಾ ಕಂಪನಿ ಆಗಿದೆ. ಪ್ರಸ್ತುತ, ಅದು ಕ್ರಾಸ್ಓವರ್ ಮತ್ತು ಆಫ್-ರೋಡ್ ಎಸ್ಯುವಿಗಳು ಎರಡನ್ನೂ ಒಳಗೊಂಡ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ಗಳ ಉತ್ಪನ್ನ ಶ್ರೇಣಿಗಳನ್ನು ಹೊಂದಿದೆ.
2016ರಲ್ಲಿ ಸುಮಾರು 1.4 ಮಿಲಿಯನ್ ಎಸ್ಯುವಿಗಳು ಮಾರಾಟವಾದ ಕಾರಣ ಕಂಪನಿಯ ಎಸ್ಯುವಿಗಳು ವಿಶ್ವಾದ್ಯಂತ ಜನಪ್ರಿಯವಾಗಿದೆ.
ರಾಂಗ್ಲರ್ ಮತ್ತು ಗ್ರ್ಯಾಂಡ್ ಚೆರೋಕೀ ಮಾದರಿಗಳನ್ನು ಬಿಡುಗಡೆ ಮಾಡುವ ಮೂಲಕ, ಜೀಪ್ 2016ರಲ್ಲಿ ನೇರವಾಗಿ ಭಾರತೀಯ ಪ್ರಯಾಣಿಕ ವಾಹಣ ಮಾರುಕಟ್ಟೆಯನ್ನು ಪ್ರವೇಶಿಸಿತು. ಇದಕ್ಕೂ ಮೊದಲು, 1960ರ ದಶಕದಿಂದಲೂ ಜೀಪ್ ಕಾರುಗಳನ್ನು ಮಹೀಂದ್ರಾ ಮತ್ತು ಮಹೀಂದ್ರಾ ಪರವಾನಗಿ ಅಡಿಯಲ್ಲಿ ತಯಾರಿಸಲಾಗುತ್ತಿತ್ತು.
ಇದಲ್ಲದೆ, ಜೀಪ್ ಕಂಪಾಸ್ ಮತ್ತು ರಾಂಗ್ಲರ್ನಂತಹ ಮಾದರಿಗಳು ಭಾರತೀಯ ಖರೀದಿದಾರರಲ್ಲಿ ಭಾರಿ ಜನಪ್ರಿಯವಾಗಿವೆ. ಬೇಡಿಕೆಯ ಕಾರಣದಿಂದಾಗಿ, ಈ ಕಂಪನಿಯು 2021ರಲ್ಲಿ 11,000 ಯುನಿಟ್ಗಳನ್ನು ಮಾರಾಟ ಮಾಡಿದೆ.
ಜೀಪ್ ಕಾರ್ ಮಾಡೆಲ್ ಅನ್ನು ಖರೀದಿಸುವ ಮೊದಲು, ಅಪಘಾತದ ಸಂದರ್ಭದಲ್ಲಿ ಅದಕ್ಕೆ ಎದುರಾಗಬಹುದಾದ ಅಪಾಯಗಳು ಮತ್ತು ಡ್ಯಾಮೇಜ್ಗಳನ್ನು ನೀವು ತಿಳಿದಿರಬೇಕು. ಅದನ್ನು ಪರಿಗಣಿಸುವ ಮೂಲಕ, ನೀವು ಜೀಪ್ ಕಾರ್ ಇನ್ಶೂರೆನ್ಸ್ ಅನ್ನು ಪಡೆದುಕೊಳ್ಳಬೇಕು ಮತ್ತು ಅಂತಹ ಡ್ಯಾಮೇಜ್ಗಳನ್ನು ಸರಿಪಡಿಸಲು ಉಂಟಾಗುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು.
ನಿಮ್ಮ ಜೀಪ್ ಕಾರಿಗೆ ಎರಡು ವಿಧಗಳ ಸುಸಜ್ಜಿತ ಇನ್ಶೂರೆನ್ಸ್ ಪಾಲಿಸಿಯು ಲಭ್ಯವಿದೆ- ಥರ್ಡ್-ಪಾರ್ಟಿ ಮತ್ತು ಕಾಂಪ್ರೆಹೆನ್ಸಿವ್. ನೀವು ಜೀಪ್ ಕಾರುಗಳಿಗೆ ಬೇಸಿಕ್ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಅನ್ನು ಪರಿಗಣಿಸಬಹುದು ಮತ್ತು ಥರ್ಡ್-ಪಾರ್ಟಿ ಅಪಘಾತಗಳಿಂದ ಉಂಟಾಗುವ ಲಯಬಿಲಿಟಿಗಳನ್ನು ಕವರ್ ಮಾಡಬಹುದು.
ಹೆಚ್ಚುವರಿಯಾಗಿ, ನೀವು ಕಾಂಪ್ರೆಹೆನ್ಸಿವ್ ಜೀಪ್ ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನ್ನಲ್ಲಿ ಪಡೆಯಬಹುದು ಮತ್ತು ಥರ್ಡ್-ಪಾರ್ಟಿ ಮತ್ತು ಸ್ವಂತ ಕಾರು ಡ್ಯಾಮೇಜ್ಗಳ ವಿರುದ್ಧ ಕವರೇಜ್ ಪ್ರಯೋಜನಗಳನ್ನು ಪಡೆಯಬಹುದು. ಆದಾಗ್ಯೂ, ಮೋಟಾರ್ ವೆಹಿಕಲ್ ಆ್ಯಕ್ಟ್, 1988ರ ಪ್ರಕಾರ ನಿಮ್ಮ ಜೀಪ್ ಕಾರಿಗೆ ಕನಿಷ್ಠ ಬೇಸಿಕ್ ಇನ್ಶೂರೆನ್ಸ್ ಪ್ಲಾನ್ ಅನ್ನು ಹೊಂದಿರುವುದು ಕಡ್ಡಾಯವಾಗಿದೆ. ಯಾವುದೇ ಇನ್ಶೂರೆನ್ಸ್ ಪಾಲಿಸಿ ಇಲ್ಲದಿದ್ದರೆ, ನೀವು ನಿಮ್ಮ ಜೇಬಿನಿಂದ ಡ್ಯಾಮೇಜ್ ದುರಸ್ತಿ ವೆಚ್ಚವನ್ನು ಭರಿಸಬೇಕಾಗುತ್ತದೆ ಮತ್ತು ಭಾರೀ ಟ್ರಾಫಿಕ್ ದಂಡವನ್ನು ಸಹ ಪಾವತಿಸಬೇಕಾಗುತ್ತದೆ.
ಜೀಪ್ಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಆಯ್ಕೆಮಾಡುವಾಗ, ನೀವು ಹಲವಾರು ಇನ್ಶೂರರ್ಗಳು ಮತ್ತು ಅವರ ಪ್ಲಾನ್ಗಳನ್ನು ತಿಳಿದುಕೊಳ್ಳಬಹುದು. ನಿಮ್ಮ ಆಯ್ಕೆಗಳನ್ನು ಸುಲಭಗೊಳಿಸಲು, ಅವರ ಪಾಲಿಸಿ ಪ್ರೀಮಿಯಂಗಳು ಮತ್ತು ಇತರ ಸೇವಾ ಪ್ರಯೋಜನಗಳಿಗೆ ಸಂಬಂಧಿಸಿದಂತೆ ಪ್ಲಾನ್ಗಳನ್ನು ಹೋಲಿಸಿ ನೋಡಬೇಕು.
ಈ ನಿಟ್ಟಿನಲ್ಲಿ, ನೀವು ಡಿಜಿಟ್ ಇನ್ಶೂರೆನ್ಸ್ ಅನ್ನು ಅದರ ಸಮಂಜಸವಾದ ಜೀಪ್ ಕಾರ್ ಇನ್ಶೂರೆನ್ಸ್ ಬೆಲೆ, ಆನ್ಲೈನ್ ಕ್ಲೈಮ್ ಪ್ರೊಸೀಜರ್, ನೋ ಕ್ಲೈಮ್ ಪ್ರಯೋಜನಗಳು ಮತ್ತು ಇತರ ವೈಶಿಷ್ಟ್ಯಗಳ ಅಂತ್ಯವಿಲ್ಲದ ಪಟ್ಟಿಯ ಕಾರಣಗಳಿಂದಾಗಿ ಪರಿಗಣಿಸಬಹುದು. ಹೀಗಾಗಿ, ನಿಮ್ಮ ಜೀಪ್ ಕಾರ್ ಇನ್ಶೂರೆನ್ಸ್ಗೆ ಸಂಬಂಧಿಸಿದಂತೆ ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ನೀವು ಡಿಜಿಟ್ನ ಕೊಡುಗೆಗಳನ್ನು ತಿಳಿದುಕೊಳ್ಳಬಹುದು.
ನಿಮ್ಮ ಕಾರು ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೆಲ್ಲಾ ಕವರ್ ಆಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಕೂಡ ಅಷ್ಟೇ ಮುಖ್ಯ, ಹಾಗೆ ಮಾಡುವುದರಿಂದ ಕ್ಲೈಮ್ ಮಾಡುವ ಸಂದರ್ಭದಲ್ಲಿ ನೀವು ಯಾವುದೇ ಅಚ್ಚರಿಗೆ ಒಳಗಾಗುವ ಸಾಧ್ಯತೆ ಎದುರಾಗುವುದಿಲ್ಲ. ಅಂತಹ ಕೆಲವು ಸಂದರ್ಭಗಳು ಇಲ್ಲಿವೆ:
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ, ಹೇಗೆ ಎಂದು ತಿಳಿಯಿರಿ...
ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಥರ್ಡ್-ಪಾರ್ಟಿ ವೆಹಿಕಲ್ಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ |
✔
|
✔
|
ನಿಮ್ಮ ಕಾರಿನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ಡ್ ಆ್ಯಡ್-ಆನ್ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ
ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!
1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್ಗಳನ್ನೂ ತುಂಬಬೇಕಾಗಿಲ್ಲ
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್ಫೋನ್ನಿಂದಲೇ ನಿಮ್ಮ ವಾಹನದ ಡ್ಯಾಮೇಜ್ಗಳನ್ನು ತಿಳಿಸಿರಿ.
ನಮ್ಮ ನೆಟ್ವರ್ಕ್ ಗ್ಯಾರೇಜ್ಗಳಲ್ಲಿ ಕ್ಯಾಶ್ಲೆಸ್ ಅಥವಾ ರಿಇಂಬರ್ಸ್ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.
ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಓದಿ
ನೀವು ಭವ್ಯವಾದ ಮತ್ತು ಅದ್ದೂರಿಯಾದ ಕಾರನ್ನು ಓಡಿಸುತ್ತಾ ರಸ್ತೆಗಳನ್ನು ದಾಟುವಾಗ ಚೆನ್ನಾಗಿರುತ್ತದೆ ಎಂದು ನಿಮಗೆ ಅನಿಸುವುದಿಲ್ಲವೇ? ಖಂಡಿತವಾಗಿ, ನಿಮಗೆ ಅನ್ನಿಸುತ್ತದೆ. ಜೀಪ್ ಹೊಂದುವುದು ಈ ಸಂತೋಷವನ್ನು ಪಡೆಯುವುದಕ್ಕಾಗಿ. ಅವರು 1960ರ ದಶಕದಿಂದ ಮಹೀಂದ್ರಾ ಮತ್ತು ಮಹೀಂದ್ರಾದೊಂದಿಗೆ ಕಾರುಗಳನ್ನು ತಯಾರಿಸುತ್ತಿದ್ದರೂ, 2016ರಲ್ಲಿ ನೇರವಾಗಿ ಭಾರತವನ್ನು ಪ್ರವೇಶಿಸಿದರು. ಮತ್ತು ಇದು ಕಂಪನಿಗೆ ಅತ್ಯಂತ ಒಳಿತು ಮಾಡಿದ ನಿರ್ಧಾರವಾಗಿದೆ.
ಭಾರತದಲ್ಲಿನ ಖರೀದಿದಾರರು ಕಾಯುತ್ತಿದ್ದರು ಮತ್ತು ಮುಕ್ತ ಹೃದಯದಿಂದ ಬ್ರ್ಯಾಂಡ್ ಅನ್ನು ಸ್ವಾಗತಿಸಿದರು. ಜೀಪ್ ನಮ್ಮ ದೇಶದಲ್ಲಿ ಕಂಪಾಸ್, ರಾಂಗ್ಲರ್, ಚೆರೋಕೀ ಮತ್ತು ಕಂಪಾಸ್ ಟ್ರೈಯಲ್ಹಾಕ್ ಅನ್ನು ಒಳಗೊಂಡ ನಾಲ್ಕು ಮಾಡೆಲ್ ಗಳನ್ನು ಬಿಡುಗಡೆ ಮಾಡಿದೆ. ಬ್ರ್ಯಾಂಡ್ನ ಅಗ್ಗದ ಮಾದರಿ (ಕಂಪಾಸ್) ರೂ.14.99 ಲಕ್ಷಕ್ಕೆ ದೊರೆಯುತ್ತದೆ. ಅತ್ಯುನ್ನತ ಮಾದರಿಯಾದ ಜೀಪ್ ಗ್ರ್ಯಾಂಡ್ ಚೆರೋಕಿ ಬಗ್ಗೆ ಹೇಳುವುದಾದರೆ ಆ ಕಾರ್ ರೂ.1.14 ಕೋಟಿಗಳಿಗೆ ಲಭ್ಯವಿದೆ. ಎರಡೂ ಮಾಡೆಲ್ ಗಳು ಡೀಸೆಲ್ ಮತ್ತು ಪೆಟ್ರೋಲ್ ಇಂಧನ ವಿಧಗಳಲ್ಲಿ ಲಭ್ಯವಿದೆ.
2016ರಲ್ಲಿ ಬಿಡುಗಡೆಯಾದ ತಕ್ಷಣ ಕಾರುಗಳು ಜನಪ್ರಿಯವಾದವು. ಮತ್ತು ಯಶಸ್ಸಿನ ಕಥೆಗೆ ಮತ್ತಷ್ಟು ಮೆರುಗು ನೀಡುವುದಕ್ಕೆ, ಜೀಪ್ ಕಂಪಾಸ್ಗೆ ಎನ್ಡಿ ಟಿವಿ ಕಾರ್ ಮತ್ತು ಬೈಕ್ನಿಂದ ‘ವರ್ಷದ ಕಾರು 2017’ ಎಂಬ ಪ್ರಶಸ್ತಿ ದೊರಕಿತು. ಮತ್ತು ಅದೇ ವರ್ಷ ಇದು ನ್ಯೂಸ್ 18 ಟೆಕ್ ಮತ್ತು ಆಟೋದ 'ವರ್ಷದ ಎಸ್ಯುವಿ- 2017' ಪ್ರಶಸ್ತಿಯನ್ನು ಗೆದ್ದಿದೆ.
ಜೀಪಿನ ವಾರ್ಷಿಕ ನಿರ್ವಹಣಾ ವೆಚ್ಚ ಜಾಸ್ತಿ ಇಲ್ಲ ಮತ್ತು ಅದರ ಬಿಡಿ ಭಾಗಗಳೂ ಸುಲಭವಾಗಿ ದೊರೆಯುತ್ತವೆ. ಆದರೆ ಈ ಕಾರುಗಳು ದುಬಾರಿಯಾಗಿರುವುದರಿಂದ, ನೀವು ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವ ಬಗ್ಗೆ ಯೋಚಿಸಬೇಕು. ಇನ್ಶೂರೆನ್ಸ್ ಮಾಡದ ಕಾರನ್ನು ಓಡಿಸುವುದು ಕಾನೂನಿನ ಪ್ರಕಾರ ಅಪರಾಧವಾಗಿರುವುದರಿಂದ ಕಾರ್ ಇನ್ಶೂರೆನ್ಸ್ ನಿಮಗೆ ಮುಖ್ಯವಾಗಿದೆ.
Car Insurance for other Jeep models