ಮೋಟಾರ್
ಹೆಲ್ತ್
ಮೋಟಾರ್
ಹೆಲ್ತ್
More Products
ಮೋಟಾರ್
ಹೆಲ್ತ್
ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
Exclusive
Wellness Benefits
24*7 Claims
Support
Tax Savings
u/s 80D
Try agian later
I agree to the Terms & Conditions
{{abs.isPartnerAvailable ? 'We require some time to check & resolve the issue. If customers policy is expiring soon, please proceed with other insurers to issue the policy.' : 'We require some time to check & resolve the issue.'}}
We wouldn't want to lose a customer but in case your policy is expiring soon, please consider exploring other insurers.
Analysing your health details
Please wait a moment....
Terms and conditions
Terms and conditions
ಅನಿರೀಕ್ಷಿತ ಮೆಡಿಕಲ್ ತುರ್ತು ಸಂದರ್ಭಗಳಿಗೆ ಹೆಲ್ತ್ ಇನ್ಶೂರೆನ್ಸ್ ಒಂದು ಆವಶ್ಯಕ ಭದ್ರತೆಯಾಗಿದೆ. ಆದರೆ, ಹೆಲ್ತ್ ಇನ್ಶೂರೆನ್ಸ್ ಯೋಜನೆಗಳು ಹಾಸ್ಪಿಟಲೈಸೇಷನ್ ಅಥವಾ ಚಿಕಿತ್ಸೆಯ ವೆಚ್ಚವನ್ನು ಮಾತ್ರ ಕವರ್ ಮಾಡುತ್ತದೆ ಎಂದು ಅನೇಕ ಜನರು ಊಹಿಸುತ್ತಾರೆ. ವಾಸ್ತವದಲ್ಲಿ, ಇತ್ತೀಚಿಗೆ ಹೆಲ್ತ್ ಇನ್ಶೂರೆನ್ಸ್ ಅಪಘಾತಗಳು, ಮನೋಮೆಡಿಕಲ್ ಬೆಂಬಲ, ಹೆರಿಗೆ ವೆಚ್ಚಗಳು, ಹಾಗೆಯೇ ಪ್ರೀ ಮತ್ತು ಪೋಸ್ಟ್ ಹಾಸ್ಪಿಟಲೈಸೇಷನ್ ಸಂಬಂಧಿತ ವೆಚ್ಚಗಳಂತಹ ವಿಷಯಗಳನ್ನು ಸಹ ಕವರ್ ಮಾಡುತ್ತದೆ.
ಆಸ್ಪತ್ರೆಯ ಶುಲ್ಕಗಳು ರೂಮ್ ಬಾಡಿಗೆ, ಶುಶ್ರೂಷೆ ಶುಲ್ಕಗಳು, ಔಷಧಿಗಳು, ಆಮ್ಲಜನಕ ಮತ್ತು ನಿಮ್ಮ ಆಸ್ಪತ್ರೆಯಲ್ಲಿ ಉಳಿಯುವ ಸಮಯದಲ್ಲಿ ಇತರ ಬಳಕೆಯ ವಸ್ತುಗಳಂತಹ ವಿಷಯಗಳನ್ನು ಒಳಗೊಂಡಿರುತ್ತದೆ, ಆದರೆ ಪ್ರೀ ಮತ್ತು ಪೋಸ್ಟ್ ಹಾಸ್ಪಿಟಲೈಸೇಷನ್ ವೆಚ್ಚಗಳು ಯಾವುವು? ಒಂದು ನೋಟ ಹಾಯಿಸೋಣ:
ಇವುಗಳು ಹಾಸ್ಪಿಟಲೈಸೇಷನ್ ಮೊದಲು ಉಂಟಾಗುವ ಯಾವುದೇ ಮೆಡಿಕಲ್ ವೆಚ್ಚಗಳಾಗಿವೆ. ರೋಗಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸುವ ಮೊದಲು ರೋಗನಿರ್ಣಯವನ್ನು ತಲುಪಲು ನಡೆಸುವ ಮೆಡಿಕಲ್ ಪರೀಕ್ಷೆಗಳು ಇವುಗಳಲ್ಲಿ ಸೇರಿವೆ.
ಉದಾಹರಣೆಗಳಲ್ಲಿ ರೋಗನಿರ್ಣಯ ಪರೀಕ್ಷೆಗಳು, ಎಕ್ಸ್- ರೇಗಳು, ಸಿಟಿ ಸ್ಕ್ಯಾನ್ಗಳು, ಎಂ ಆರ್ ಐ ಗಳು, ಆಂಜಿಯೋಗ್ರಾಮ್ಗಳು, ತನಿಖಾ ವಿಧಾನಗಳು, ಔಷಧಿಗಳು ಮತ್ತು ಹೆಚ್ಚಿನವು ಸೇರಿವೆ. ಸಾಮಾನ್ಯವಾಗಿ, ಆಸ್ಪತ್ರೆಗೆ ದಾಖಲಾಗುವ ದಿನಾಂಕಕ್ಕಿಂತ 30 ದಿನಗಳ ಮೊದಲು ಇಂತಹ ಯಾವುದೇ ವೆಚ್ಚಗಳನ್ನು ಕವರ್ ಮಾಡಲಾಗುತ್ತದೆ, ಆದರೆ ಇದು ಇನ್ಶೂರರ್ ನಿಂದ ಇನ್ಶೂರರ್ ಗೆ ಬದಲಾಗಬಹುದು.
ಹೆಚ್ಚಿನ ಸಂದರ್ಭಗಳಲ್ಲಿ, ಆಸ್ಪತ್ರೆಯಿಂದ ಹೊರಬಂದ ತಕ್ಷಣ ಚಿಕಿತ್ಸೆ ಮತ್ತು ಚೇತರಿಕೆ ಸಾಮಾನ್ಯವಾಗಿ ಕೊನೆಗೊಳ್ಳುವುದಿಲ್ಲ. ಪೋಸ್ಟ್ ಹಾಸ್ಪಿಟಲೈಸೇಷನ್ ವೆಚ್ಚಗಳು ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ನಂತರ ಉಂಟಾಗುವ ವೆಚ್ಚಗಳಾಗಿವೆ.
ಇದು ಯಾವುದೇ ಫಾಲೋ-ಅಪ್ ಚಿಕಿತ್ಸೆಗಳು, ಮೆಡಿಕಲ್ ಸಮಾಲೋಚನೆ ಅವಧಿಗಳು, ರೋಗನಿರ್ಣಯ ಪರೀಕ್ಷೆಗಳು, ಔಷಧಿ ನೀಡುವಿಕೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯವಾಗಿ, ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರದ 45 ಇಂದ 90 ದಿನಗಳವರೆಗೆಯಾದ ಈ ಮೆಡಿಕಲ್ ವೆಚ್ಚಗಳನ್ನು ಕವರ್ ಮಾಡುತ್ತವೆ.
ಇಂತಹ ಪ್ರತಿಯೊಂದು ಕವರ್ಗಳಿಗೆ ಸೂಚಿಸಲಾದ ಅವಧಿಯೊಳಗೆ ಪ್ರೀ ಮತ್ತು ಪೋಸ್ಟ್ ಹಾಸ್ಪಿಟಲೈಸೇಷನ್ ವೆಚ್ಚಗಳಿಗೆ ಕ್ಲೈಮ್ ಮಾಡಲು ಮರೆಯದಿರಿ. ಕೆಳಗಿನ ಹಂತಗಳನ್ನು ಪರಿಗಣಿಸಬೇಕಾಗುತ್ತದೆ:
ನೀವು ಪ್ರೀ ಮತ್ತು ಪೋಸ್ಟ್ ಹಾಸ್ಪಿಟಲೈಸೇಷನ್ ವೆಚ್ಚಗಳನ್ನು ಕವರ್ ಮಾಡುವ ಹೆಲ್ತ್ ಇನ್ಶೂರೆನ್ಸ್ ಅನ್ನು ಹೊಂದಿರುವಾಗ, ಹಲವಾರು ಪ್ರಯೋಜನಗಳಿರುತ್ತವೆ, ಅವುಗಳೆಂದರೆ:
ಮೆಡಿಕಲ್ ಬಿಲ್ಗಳು ಹೆಚ್ಚಾಗಿ ಆಸ್ಪತ್ರೆಯಲ್ಲಿ ಉಳಿಯಲು ನೀವು ಪಾವತಿಸಬೇಕಾದುದನ್ನು ಮೀರಿ ಹೋಗುತ್ತವೆ. ನೀವು ಆಸ್ಪತ್ರೆಗೆ ಸೇರಬೇಕಾದಾಗ (ಅಪಘಾತಗಳ ಸಂದರ್ಭಗಳನ್ನು ಹೊರತುಪಡಿಸಿ), ನೀವು ಇದಕ್ಕೂ ಮೊದಲು ಹಲವಾರು ಪರೀಕ್ಷೆಗಳಿಗೆ ಒಳಗಾಗಿರುತ್ತೀರಿ ಮತ್ತು ನಂತರ, ನಿಮಗೆ ಹೆಚ್ಚಿನ ಪರೀಕ್ಷೆಗಳು, ಔಷಧಿಗಳು ಅಥವಾ ಚಿಕಿತ್ಸೆಯ ಅಗತ್ಯವಿರಬಹುದು. ಆದರೆ, ಮೆಡಿಕಲ್ ಆರೈಕೆಯ ಹೆಚ್ಚುತ್ತಿರುವ ಬೆಲೆಗಳೊಂದಿಗೆ, ಈ ವೆಚ್ಚಗಳು ತುಂಬಾ ಹೆಚ್ಚಾಗಬಹುದು ಮತ್ತು ನಿಮ್ಮ ಉಳಿತಾಯವನ್ನು ಖಾಲಿಮಾಡಿಯೇ ತೀರಬಹುದು.
ಹೀಗಾಗಿ, ನೀವು ಪ್ರೀ ಮತ್ತು ಪೋಸ್ಟ್ ಹಾಸ್ಪಿಟಲೈಸೇಷನ್ ವೆಚ್ಚಗಳಿಗೆ ಕವರೇಜ್ ಒದಗಿಸುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಹುಡುಕುವುದು ಮುಖ್ಯವಾಗುತ್ತದೆ.
ಇವುಗಳು ಆಸ್ಪತ್ರೆಯಲ್ಲಿ ನಿಮ್ಮ ವಾಸ್ತವ್ಯವನ್ನು ಮೀರಿದ ಮೆಡಿಕಲ್ ವೆಚ್ಚಗಳಾಗಿವೆ. ಪೂರ್ವ ಹಾಸ್ಪಿಟಲೈಸೇಷನ್ ವೆಚ್ಚಗಳು ನೀವು ದಾಖಲಾಗುವ ಮೊದಲು ಉಂಟಾಗುತ್ತವೆ ಮತ್ತು ರೋಗನಿರ್ಣಯ ಪರೀಕ್ಷೆಗಳು, ತನಿಖಾ ವಿಧಾನಗಳು, ಔಷಧಿ ನೀಡುವಿಕೆ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿರುತ್ತವೆ. ನಂತರದ ಹಾಸ್ಪಿಟಲೈಸೇಷನ್ ವೆಚ್ಚಗಳು ಡಿಸ್ಚಾರ್ಜ್ ಆದ ನಂತರ ಭರಿಸಲ್ಪಡುತ್ತವೆ ಮತ್ತು ಫಾಲೋ-ಅಪ್ ಪರೀಕ್ಷೆಗಳು, ಮುಂದುವರಿದ ಚಿಕಿತ್ಸೆಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ.
ಇವುಗಳು ಆಸ್ಪತ್ರೆಯಲ್ಲಿ ನಿಮ್ಮ ವಾಸ್ತವ್ಯವನ್ನು ಮೀರಿದ ಮೆಡಿಕಲ್ ವೆಚ್ಚಗಳಾಗಿವೆ. ಪೂರ್ವ ಹಾಸ್ಪಿಟಲೈಸೇಷನ್ ವೆಚ್ಚಗಳು ನೀವು ದಾಖಲಾಗುವ ಮೊದಲು ಉಂಟಾಗುತ್ತವೆ ಮತ್ತು ರೋಗನಿರ್ಣಯ ಪರೀಕ್ಷೆಗಳು, ತನಿಖಾ ವಿಧಾನಗಳು, ಔಷಧಿ ನೀಡುವಿಕೆ ಮತ್ತು ಹೆಚ್ಚಿನವುಗಳನ್ನು ಒಳಗೊಂಡಿರುತ್ತವೆ. ನಂತರದ ಹಾಸ್ಪಿಟಲೈಸೇಷನ್ ವೆಚ್ಚಗಳು ಡಿಸ್ಚಾರ್ಜ್ ಆದ ನಂತರ ಭರಿಸಲ್ಪಡುತ್ತವೆ ಮತ್ತು ಫಾಲೋ-ಅಪ್ ಪರೀಕ್ಷೆಗಳು, ಮುಂದುವರಿದ ಚಿಕಿತ್ಸೆಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ.
ಹೆಚ್ಚಿನ ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ, ಈ ವೆಚ್ಚಗಳನ್ನು ಸಾಮಾನ್ಯವಾಗಿ ಕವರ್ ಮಾಡಲಾಗುತ್ತದೆ. ಪಾಲಿಸಿ ಡಾಕ್ಯುಮೆಂಟ್ ಗಳನ್ನು ಒಮ್ಮೆ ಪರಿಶೀಲಿಸಿ. ಆದಾಗ್ಯೂ, ಕೆಲವು ಪಾಲಿಸಿಗಳಿಗಾಗಿ, ಅವುಗಳನ್ನು ಆಡ್-ಆನ್ ಕವರ್ ಆಗಿ ಪ್ರತ್ಯೇಕವಾಗಿ ಖರೀದಿಸಬೇಕಾಗಬಹುದು.
ಹೆಚ್ಚಿನ ಕಾಂಪ್ರೆಹೆನ್ಸಿವ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ, ಈ ವೆಚ್ಚಗಳನ್ನು ಸಾಮಾನ್ಯವಾಗಿ ಕವರ್ ಮಾಡಲಾಗುತ್ತದೆ. ಪಾಲಿಸಿ ಡಾಕ್ಯುಮೆಂಟ್ ಗಳನ್ನು ಒಮ್ಮೆ ಪರಿಶೀಲಿಸಿ. ಆದಾಗ್ಯೂ, ಕೆಲವು ಪಾಲಿಸಿಗಳಿಗಾಗಿ, ಅವುಗಳನ್ನು ಆಡ್-ಆನ್ ಕವರ್ ಆಗಿ ಪ್ರತ್ಯೇಕವಾಗಿ ಖರೀದಿಸಬೇಕಾಗಬಹುದು.
ಒಂದು ನಿಯತ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಮಾಡುವ ಸಮಯದಲ್ಲಿ ನಿಮ್ಮ ಇನ್ಶೂರರ್ ಗೆ ವೈದ್ಯರ ಸರ್ಟಿಫಿಕೇಟ್ ಮತ್ತು ಡಿಸ್ಚಾರ್ಜ್ ಸಾರಾಂಶದಂತಹ ಸಂಬಂಧಿತ ಮೆಡಿಕಲ್ ಬಿಲ್ಗಳು ಮತ್ತು ಡಾಕ್ಯುಮೆಂಟ್ ಗಳನ್ನು ಸಲ್ಲಿಸುವ ಮೂಲಕ ನೀವು ರೋಗನಿರ್ಣಯದ ಶುಲ್ಕಗಳು, ಸಲಹಾ ಶುಲ್ಕಗಳು ಮತ್ತು ಔಷಧ ವೆಚ್ಚಗಳಿಗಾಗಿ ಪ್ರೀ ಮತ್ತು ಪೋಸ್ಟ್ ಹಾಸ್ಪಿಟಲೈಸೇಷನ್ ಎರಡೂ ವೆಚ್ಚಗಳನ್ನು ಕ್ಲೈಮ್ ಮಾಡಬಹುದು.
ಒಂದು ನಿಯತ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಮಾಡುವ ಸಮಯದಲ್ಲಿ ನಿಮ್ಮ ಇನ್ಶೂರರ್ ಗೆ ವೈದ್ಯರ ಸರ್ಟಿಫಿಕೇಟ್ ಮತ್ತು ಡಿಸ್ಚಾರ್ಜ್ ಸಾರಾಂಶದಂತಹ ಸಂಬಂಧಿತ ಮೆಡಿಕಲ್ ಬಿಲ್ಗಳು ಮತ್ತು ಡಾಕ್ಯುಮೆಂಟ್ ಗಳನ್ನು ಸಲ್ಲಿಸುವ ಮೂಲಕ ನೀವು ರೋಗನಿರ್ಣಯದ ಶುಲ್ಕಗಳು, ಸಲಹಾ ಶುಲ್ಕಗಳು ಮತ್ತು ಔಷಧ ವೆಚ್ಚಗಳಿಗಾಗಿ ಪ್ರೀ ಮತ್ತು ಪೋಸ್ಟ್ ಹಾಸ್ಪಿಟಲೈಸೇಷನ್ ಎರಡೂ ವೆಚ್ಚಗಳನ್ನು ಕ್ಲೈಮ್ ಮಾಡಬಹುದು.
ಪ್ರೀ ಮತ್ತು ಪೋಸ್ಟ್ ಹಾಸ್ಪಿಟಲೈಸೇಷನ್ ವೆಚ್ಚಗಳನ್ನು ಸ್ವೀಕರಿಸಲಾಗದ ಕೆಲವು ನಿದರ್ಶನಗಳಿವೆ: ನಿಗದಿತ ಅವಧಿಯ ನಂತರ ಕ್ಲೈಮ್ ಮಾಡಲಾಗಿದ್ದರೆ (ಸಾಮಾನ್ಯವಾಗಿ ಹಾಸ್ಪಿಟಲೈಸೇಷನ್ 45-90 ದಿನಗಳ ಒಳಗೆ) ವೆಚ್ಚ ತಗುಲಿದ್ದು ಒಂದು ಚಿಕಿತ್ಸೆಗಾದರೂ ನೀವು ಆಸ್ಪತ್ರೆಯಲ್ಲಿದ್ದ ಕಾರಣ ಮತ್ತೊಂದಾಗಿದ್ದರೆ ಸಲ್ಲಿಸಿದ ಬಿಲ್ಗಳು ಅಥವಾ ದಾಖಲೆಗಳು ತಪ್ಪಾಗಿರಬಹುದು ಅಥವಾ ಕೆಲವು ಕಾಣೆಯಾಗಿರಬಹುದು.
ಪ್ರೀ ಮತ್ತು ಪೋಸ್ಟ್ ಹಾಸ್ಪಿಟಲೈಸೇಷನ್ ವೆಚ್ಚಗಳನ್ನು ಸ್ವೀಕರಿಸಲಾಗದ ಕೆಲವು ನಿದರ್ಶನಗಳಿವೆ:
Please try one more time!
ಆರೋಗ್ಯ ವಿಮೆಗೆ ಸಂಬಂಧಿಸಿದ ಇನ್ನಷ್ಟು ಲೇಖನಗಳು
ಹಕ್ಕು ನಿರಾಕರಣೆ #1: *ಗ್ರಾಹಕರು ವಿಮೆಯನ್ನು ಪಡೆಯುವ ಸಮಯದಲ್ಲಿ ಆಯ್ಕೆಗಳನ್ನು ಆಯ್ಕೆ ಮಾಡಬಹುದು. ಪ್ರೀಮಿಯಂ ಮೊತ್ತವು ಅನುಗುಣವಾಗಿ ಬದಲಾಗಬಹುದು. ವಿಮೆದಾರರು ಪ್ರಸ್ತಾವನೆ ರೂಪದಲ್ಲಿ ಪಾಲಿಸಿ ನೀಡುವ ಮೊದಲು ಯಾವುದೇ ಪೂರ್ವ ಅಸ್ತಿತ್ವದಲ್ಲಿರುವ ಸ್ಥಿತಿಯನ್ನು ಅಥವಾ ಚಿಕಿತ್ಸೆಗೆ ಹೋಗುತ್ತಿರುವುದನ್ನು ಬಹಿರಂಗಪಡಿಸುವ ಅಗತ್ಯವಿದೆ.
ಹಕ್ಕುತ್ಯಾಗ #2: ಈ ಮಾಹಿತಿಯನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಸೇರಿಸಲಾಗಿದೆ ಮತ್ತು ಇಂಟರ್ನೆಟ್ನಾದ್ಯಂತ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ. ಅಂಕಿ ವಿಮೆ ಇಲ್ಲಿ ಯಾವುದನ್ನೂ ಪ್ರಚಾರ ಮಾಡುತ್ತಿಲ್ಲ ಅಥವಾ ಶಿಫಾರಸು ಮಾಡುತ್ತಿಲ್ಲ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ದಯವಿಟ್ಟು ಮಾಹಿತಿಯನ್ನು ಪರಿಶೀಲಿಸಿ.
Get 10+ Exclusive Features only on Digit App
closeAuthor: Team Digit
Last updated: 25-10-2024
CIN: U66010PN2016PLC167410, IRDAI Reg. No. 158.
ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ (ಹಿಂದೆ ಒಬೆನ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು) - ರಿಜಿಸ್ಟರ್ಡ್ ಆಫೀಸ್ ವಿಳಾಸ - 1 ರಿಂದ 6ನೇ ಮಹಡಿಗಳು, ಅನಂತ ಒನ್ (ಎಆರ್ ಒನ್), ಪ್ರೈಡ್ ಹೋಟೆಲ್ ಲೇನ್, ನರ್ವೀರ್ ತಾನಾಜಿ ವಾಡಿ, ಸಿಟಿ ಸರ್ವೆ ನಂ.1579, ಶಿವಾಜಿ ನಗರ, ಪುಣೆ -411005, ಮಹಾರಾಷ್ಟ್ರ | ಕಾರ್ಪೊರೇಟ್ ಆಫೀಸ್ ವಿಳಾಸ - ಅಟ್ಲಾಂಟಿಸ್, 95, 4ನೇ B ಕ್ರಾಸ್ ರೋಡ್, ಕೋರಮಂಗಲ ಇಂಡಸ್ಟ್ರಿಯಲ್ ಲೇಔಟ್, 5ನೇ ಬ್ಲಾಕ್, ಬೆಂಗಳೂರು-560095, ಕರ್ನಾಟಕ | ಮೇಲೆ ಡಿಸ್ಪ್ಲೇ ಮಾಡಲಾದ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಎಂಬ ಟ್ರೇಡ್ ಲೋಗೋ, ಗೋ ಡಿಜಿಟ್ ಇನ್ಫೋವರ್ಕ್ಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಗೆ ಸೇರಿದೆ ಮತ್ತು ಇದನ್ನು ಲೈಸೆನ್ಸ್ನ ಅಡಿಯಲ್ಲಿ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಒದಗಿಸಿದೆ ಮತ್ತು ಬಳಸುತ್ತದೆ.