ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿ
No Capping
on Room Rent
24/7
Customer Support
Zero
Co-payment
No Capping
on Room Rent
24/7
Customer Support
Zero
Co-payment
ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿ ಎಂದರೇನು?
ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯು, ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ಅಪಘಾತವನ್ನು ಎದುರಿಸಬಹುದಾದ, ಅದು ಗಾಯಕ್ಕೆ ಕಾರಣವಾಗಬಹುದಾದ ಅಥವಾ ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಸಾವಿಗೆ ಕಾರಣವಾಗಬಹುದಾದಂತಹ ದುರದೃಷ್ಟಕರ ಸಂದರ್ಭಗಳಲ್ಲಿ ನಿಮ್ಮನ್ನು ಆರ್ಥಿಕವಾಗಿ ರಕ್ಷಿಸಲು ಇರುವ ಹೆಚ್ಚುವರಿ ಹೆಲ್ತ್ ಇನ್ಶೂರೆನ್ಸ್ನ ಒಂದು ವಿಧ.
ಅಪಘಾತಗಳು ಯಾವುದೇ ಸಮಯದಲ್ಲಿ ಸಂಭವಿಸಬಹುದು ಮತ್ತು ನಿಮ್ಮ ಜೀವನದ ಲೆಕ್ಕಾಚಾರವನ್ನು ತಲೆಕೆಳಗಾಗಿಸಬಹುದು - ಇವು ನಿಮ್ಮ ಮೇಲೆ ಕೇವಲ ದೈಹಿಕವಾಗಿಯಷ್ಟೇ ಪರಿಣಾಮ ಬೀರದೆ, ಸಹಜವಾಗಿ ಭಾವನಾತ್ಮಕವಾಗಿಯೂ ಪರಿಣಾಮ ಬೀರುತ್ತವೆ. ಅಲ್ಲದೇ, ಇದು ಆರ್ಥಿಕ ಹೊರೆಯಾಗಿಯೂ ಪರಿಣಮಿಸಬಹುದು. ರೆಗ್ಯುಲರ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಿಂದ ಕವರ್ ಆಗುವ ಅದೃಷ್ಟವನ್ನು ನೀವು ಹೊಂದಿದ್ದರೆ, ಇದು ಆಸ್ಪತ್ರೆಯ ಶುಲ್ಕಗಳಂತಹ ಪ್ರಮಾಣಿತ ಮೆಡಿಕಲ್ ವೆಚ್ಚಗಳನ್ನು ಕವರ್ ಮಾಡುತ್ತದೆ.
ಉದಾಹರಣೆಗೆ, ನೀವು ಮೆಟ್ಟಿಲುಗಳಿಂದ ಬಿದ್ದು ಸ್ಲಿಪ್ಡ್ ಡಿಸ್ಕ್ ಅಥವಾ ಮುರಿತಕ್ಕೊಳಗಾದರೆ, ನೀವು ಬಹಳಷ್ಟು ಇತರ ವೆಚ್ಚಗಳನ್ನು ಎದುರಿಸಬೇಕಾಗುತ್ತದೆ. ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ, ನೀವು ಯಾವುದೇ ಮೆಡಿಕಲ್ ಮತ್ತು ಸಂಬಂಧಿತ ವೆಚ್ಚಗಳನ್ನು ಸರಿದೂಗಿಸಲು ನಿರ್ದಿಷ್ಟ ಪ್ರಮಾಣದ ಮೊತ್ತವನ್ನು ಪಡೆಯಲು ಸಾಧ್ಯವಾಗುತ್ತದೆ. ಹಾಗೆಯೇ ನೀವು ಈ ಗಾಯದಿಂದ ಚೇತರಿಸಿಕೊಳ್ಳುತ್ತಿರುವಾಗ ಕಳೆದುಹೋಗಿರುವ ಯಾವುದೇ ಆದಾಯವನ್ನು ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ನಿಮ್ಮ ಹಣಕಾಸಿನ ಸ್ಥಿರತೆಯ ಬಗ್ಗೆ ನೀವು ಖಚಿತರಾಗಿರಬಹುದು.
ನಿಮಗೆ ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿ ಏಕೆ ಬೇಕು?
ಯಾವುದೇ ಅನಿರೀಕ್ಷಿತ ಅಪಘಾತಗಳ ಸಂದರ್ಭದಲ್ಲಿ ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮನ್ನು ಮತ್ತು ನಿಮ್ಮ ಪ್ರೀತಿಪಾತ್ರರನ್ನು ಸುರಕ್ಷಿತವಾಗಿರಿಸುತ್ತದೆ. ಹಾಗಿದ್ದರೆ, ನಿಮಗೆ ನಿಜವಾಗಿಯೂ ಈ ಪಾಲಿಸಿ ಏಕೆ ಬೇಕು?
ಡಿಜಿಟ್ನಲ್ಲಿ ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ನ ಬಗ್ಗೆ ಯಾವ ಅಂಶಗಳು ಉತ್ತಮವಾಗಿವೆ?
ಡಿಜಿಟ್ನ ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಏನೆಲ್ಲಾ ಕವರ್ ಮಾಡುತ್ತದೆ?
ನೀವು ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯನ್ನು ಪಡೆದಾಗ, ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ಈ ಕೆಳಗಿನ ಸಂದರ್ಭಗಳಲ್ಲಿ ರಕ್ಷಿಸಲಾಗುತ್ತದೆ... (*ನೀವು ಆಯ್ಕೆ ಮಾಡಿದ ಆಯ್ಕೆಯನ್ನು ಆಧರಿಸಿ)
ಏನನ್ನು ಕವರ್ ಮಾಡುವುದಿಲ್ಲ?
ಪರ್ಸನಲ್ ಆ್ಯಕ್ಸಿಡೆಂಟ್ಡ್ ಇನ್ಶೂರೆನ್ಸ್ ನಿಮ್ಮನ್ನು ಕವರ್ ಮಾಡದ ಕೆಲವು ಸಂದರ್ಭಗಳಿವೆ, ಉದಾಹರಣೆಗೆ
ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ಗೆ ಎಷ್ಟು ವೆಚ್ಚವಾಗುತ್ತದೆ?
ಪರ್ಸನಲ್ ಆ್ಯಕ್ಸಿಡೆಂಟ್ ಪಾಲಿಸಿಯ ಪ್ರೀಮಿಯಂಗಳನ್ನು ಲೆಕ್ಕಾಚಾರ ಮಾಡಲು ಸಾಕಷ್ಟು ಅವಶ್ಯಕ ಅಂಶಗಳಿವೆ. ಅವುಗಳೆಂದರೆ:
- ನಿಮ್ಮ ವಯಸ್ಸು
- ನಿಮ್ಮ ಉದ್ಯೋಗದ ಸ್ವರೂಪ
- ನಿಮ್ಮ ಆದಾಯ
- ಯಾವುದೇ ಹೆಚ್ಚುವರಿ ಸದಸ್ಯರ ಸಂಖ್ಯೆ ಮತ್ತು ವಯಸ್ಸು (ಅಂದರೆ ಪೋಷಕರು, ಸಂಗಾತಿ ಅಥವಾ ಮಕ್ಕಳು)
- ನಿಮ್ಮ ಭೌಗೋಳಿಕ ಸ್ಥಳ
- ನೀವು ಎಷ್ಟು ಸಮ್ ಇನ್ಶೂರ್ಡ್ ಅನ್ನು ಆಯ್ಕೆ ಮಾಡಿಕೊಂಡಿದ್ದೀರಿ
ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿಗಳ ವಿಧಗಳು
ಕವರೇಜ್ಗಳು
ಮೂಲಭೂತ ಆಯ್ಕೆ
ಬೆಂಬಲ ಆಯ್ಕೆ
ಆಲ್ ರೌಂಡರ್ ಆಯ್ಕೆ
ಪ್ರಮುಖ ವೈಶಿಷ್ಟ್ಯಗಳು
ಪ್ರಮಾಣಿತ ಪಾಲಿಸಿ ವೈಶಿಷ್ಟ್ಯಗಳು
ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಅನ್ನು ಯಾರು ಪಡೆಯಬೇಕು?
ಅಪಘಾತದ ಸಂದರ್ಭದಲ್ಲಿ ಈ ಪಾಲಿಸಿಯೊಂದಿಗೆ ನೀವು ನಿಶ್ಚಿತ ಪ್ರಯೋಜನವನ್ನು ಪಡೆಯುವುದರಿಂದ ತಮ್ಮ ಜೀವನೋಪಾಯ ಅಥವಾ ಕೆಲಸವು, ತಮಗೆ ಅಪಘಾತದ ಅಪಾಯವನ್ನು ಉಂಟುಮಾಡಬಹುದೆಂದು ಭಾವಿಸುವ ಯಾರಾದರೂ ಪರ್ಸನಲ್ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಅನ್ನು ಪಡೆಯಲು ಪ್ರಮುಖವಾಗಿ ಪರಿಗಣಿಸಬಹುದು. ಇದು ಇವುಗಳನ್ನು ಒಳಗೊಂಡಿರಬಹುದು:
ಕಡಿಮೆ ಅಪಾಯದ ಉದ್ಯೋಗ ಹೊಂದಿರುವ ಜನರು
- ಕಚೇರಿ ಕೆಲಸಗಾರರು (ಅಂದರೆ ಕನ್ಸಲ್ಟೆಂಟ್ಗಳು, ಅಕೌಂಟೆಂಟ್ಗಳು ಮತ್ತು ಇಂಜಿನಿಯರ್ಗಳು)
- ಹೆಲ್ತ್ ಕೇರ್ ಕಾರ್ಯಕರ್ತರು
- ಕಾನೂನು ವೃತ್ತಿಪರರು
- ಕಲಾವಿದರು, ಬರಹಗಾರರು ಮತ್ತು ಡಿಸೈನರ್ಗಳು
- ಶಿಕ್ಷಕರು ಮತ್ತು ಶಾಲಾ ವಿದ್ಯಾರ್ಥಿಗಳು
- ನಾಗರಿಕ ಸೇವಕರು ಮತ್ತು ಅಧಿಕಾರಿಗಳು
- ಬ್ಯಾಂಕರ್ಗಳು
- ಶಾಪ್ಕೀಪರ್ಗಳು
- ಗೃಹಿಣಿಯರು
ಹೆಚ್ಚಿನ ಅಪಾಯದ ಉದ್ಯೋಗ ಹೊಂದಿರುವ ಜನರು
- ಕೈಗಾರಿಕಾ ಕೆಲಸಗಾರರು (ಅಪಾಯಕಾರಿಯಲ್ಲದ)
- ಪಶುವೈದ್ಯರು
- ಸೆಕ್ಯೂರಿಟಿ ಆಫೀಸರ್ಗಳು
- ಫೋಟೋಗ್ರಾಫರ್ಗಳು ಮತ್ತು ಬಾಣಸಿಗರು
- ಕಾಲೇಜು / ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು
- ಬಿಲ್ಡರ್ಗಳು, ಕಾಂಟ್ರಾಕ್ಟರ್ಗಳು ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರು
- ಆತಿಥ್ಯ ಮತ್ತು ಪ್ರವಾಸೋದ್ಯಮ ವಲಯದ ಕೆಲಸಗಾರರು
- ಏರ್ಲೈನ್ ಸಿಬ್ಬಂದಿ ಮತ್ತು ವಿಮಾನ ನಿಲ್ದಾಣದ ಸಿಬ್ಬಂದಿ
- ವಿತರಣಾ ಸಿಬ್ಬಂದಿ
ಅತ್ಯಂತ ಹೆಚ್ಚಿನ ಅಪಾಯದ ಉದ್ಯೋಗ ಹೊಂದಿರುವ ಜನರು
- ಕೈಗಾರಿಕಾ ಕೆಲಸಗಾರರು (ಅಪಾಯಕಾರಿ ಕೆಲಸಗಾರರು)
- ವೃತ್ತಿಪರ ಕ್ರೀಡಾಪಟುಗಳು
- ಪೊಲೀಸ್ ಮತ್ತು ಮಿಲಿಟರಿ ಸಶಸ್ತ್ರ ಪಡೆ
- ಪರ್ವತಾರೋಹಿಗಳು
- ಪತ್ರಕರ್ತರು
- ರಾಜಕಾರಣಿಗಳು