ಆನ್‌ಲೈನ್‌ನಲ್ಲಿ ಹೆಲ್ತ್ ಇನ್ಶೂರೆನ್ಸ್ ಖರೀದಿಸಿ

ಡಿಜಿಟ್ ಹೆಲ್ತ್ ಇನ್ಶೂರೆನ್ಸ್ ಗೆ ಬದಲಾಗಿ

ಮೆಟರ್ನಿಟಿ ಆರೋಗ್ಯ ಇನ್ಶೂರೆನ್ಸ್ ಒಂದು ಆಡ್ - ಆನ್ ಕವರ್ ಆಗಿದೆ, ಇದನ್ನು ವೈಯಕ್ತಿಕವಾಗಿ ಅಥವಾ ಕುಟುಂಬ ಆರೋಗ್ಯ ಇನ್ಶೂರೆನ್ಸ್ ಜೊತೆ ಆಯ್ಕೆ ಮಾಡಬಹುದು ಹಾಗೂ ಇದು ಹೆರಿಗೆಗೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಕವರ್ ಮಾಡುತ್ತದೆ.

ಈಗಾಗಲೇ ಹೊಂದಿರುವ ಅಥವಾ ಹೊಸದಾದ ಆರೋಗ್ಯ ಇನ್ಶೂರೆನ್ಸ್ ಪ್ಲಾನ್ ಪಡೆದಿರುವ ಯಾರಾದರೂ ಇದರ ಲಾಭವನ್ನು ತಮಗೆ ಅಥವಾ ತಮ್ಮ ಸಂಗಾತಿಗೆ ಸಮಯ ಬಂದಾಗ ಪಡೆಯಬಹುದು, ನಿಮ್ಮ ಎಲ್ಲಾ ಹೆರಿಗೆ ಸಂಬಂಧಿ ವೆಚ್ಚಗಳಾದ ಮಗುವಿನ ಡೆಲಿವರಿ ಮತ್ತು/ಅಥವಾ ಹೆರಿಗೆ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ಅಥವಾ ವೈದ್ಯಕೀಯವಾಗಿ ಅನಿವಾರ್ಯವಾಗಿರುವ ಗರ್ಭಪಾತ ಇವುಗಳನೆಲ್ಲಾ ಕವರ್ ಮಾಡಿ ನಾವು ನೋಡಿಕೊಳ್ಳುತ್ತೇವೆ.

ಇಷ್ಟೇ ಅಲ್ಲದೆ, ಈ ಕವರ್ ಫರ್ಟಿಲಿಟಿ ಸಮಸ್ಯೆಗಳಿಂದ ಆಗುವ ವೆಚ್ಚಗಳು ಮತ್ತು ಕೆಲವು ವೈದ್ಯಕೀಯ ತೊಡಕುಗಳಿಂದ ಆಗುವ ನವಜಾತ ಶಿಶುವಿನ ಆಸ್ಪತ್ರೆ ದಾಖಲಾತಿ ಶುಲ್ಕ, ಜನನದ ದಿನಾಂಕದಿಂದ 90 ದಿನಗಳ ವರೆಗಿನ ಲಸಿಕಾ ಶುಲ್ಕಗಳು , ಈ ಎಲ್ಲಾ ವೆಚ್ಚಗಳಿಗೆ ಪರಿಹಾರ ಒದಗಿಸುತ್ತದೆ.

ಡಿಸ್ಕ್ಲೈಮರ್ : ಪ್ರಸ್ತುತ, ಡಿಜಿಟ್‌ನಲ್ಲಿ, ನಾವು ನಮ್ಮ ಹೆಲ್ತ್  ಇನ್ಶೂರೆನ್ಸ್ ಜೊತೆಗೆ ಯಾವುದೇ ಮೆಟರ್ನಿಟಿ  ಕವರ್ ಅನ್ನು ನೀಡುತ್ತಿಲ್ಲ.

ಯಾಕೆಂದರೆ ಇಂತಹ ಮೈಲಿಗಲ್ಲುಗಳು ಪ್ರತಿದಿನ ಬರುವುದಿಲ್ಲ.

ಇದು ನಿಮ್ಮ ಮೊದಲನೇ ಬಾರಿ ಅಥವಾ ಎರಡನೆಯದೇ ಆಗಿರಲಿ, ಜೀವನದ ಮುಂದಿನ ದೊಡ್ಡ ಘಟನೆಗೆ ಯೋಜನೆ ರೂಪಿಸುವುದು; ಹೆತ್ತವರಾಗುವ ಮೊದಲ ಅನುಭವ, ದಾರಿಯಲ್ಲಿರುವ ಹೊಸ ಮಗು ನಮ್ಮ ಬದುಕಿನ ಅತ್ಯಂತ ಸಂತೋಷಕರ ಹಾಗೂ ಸವಾಲೊಡ್ಡುವ ಸಮಯವಾಗಬಲ್ಲದು. ಉತ್ಸಾಹ ಹಾಗೂ ಕಾತರತೆ, ಅನಿಶ್ಚಿತತೆ ಹಾಗೂ ಚಡಪಡಿಕೆ, ಆತಂಕ ಹಾಗೂ ತೃಪ್ತಿ.

ನೀವು ನಿಮ್ಮ ಪರಿವಾರವನ್ನು ಆರಂಭಿಸುವ ಯೋಜನೆಯಲ್ಲಿದ್ದರೆ, ಅಥವಾ ನಿಮಗೆ ಈಗಾಗಲೇ ಇರುವ ಮಗುವಿಗೆ ಸೋದರ ಬಂಧ ಒದಗಿಸಲು ಯೋಚಿಸುತ್ತಿದ್ದರೆ, ಗರ್ಭಾವಸ್ಥೆಯ ಹಂತ, ಮಗುವಿನ ಜನನ, ಹಾಗೂ ಇದರ ಜೊತೆ ಬರುವ ಎಲ್ಲವೂ ಹೆಚ್ಚಾಗಿ ನಮ್ಮನ್ನು ಒತ್ತಡಕ್ಕೆ ಸಿಲುಕಿಸುತ್ತದೆ ಹಾಗೂ ಈ ಸಂದರ್ಭದಲ್ಲಿ ಸಹಾಯಕ್ಕೆಂದೇ ನಾವು ನಿಮ್ಮೊಂದಿಗೆ ಇದ್ದೇವೆ. ಅದೂ ಸಮಯಕ್ಕಿಂತ ಮುಂಚೆ. ಸತ್ಯ ಏನೆಂದರೆ, ನಾವು ಮಾಡದಿರುವ ಯೋಜನೆಗಳಿಗೆ ಮಾತ್ರವಲ್ಲದೇ, ಮಾಡಿರುವ ಯೋಜನೆಗಳಿಗೂ ಯೋಜನೆ ರೂಪಿಸುವುದು ಉತ್ತಮ.

ಭಾರತದಲ್ಲಿ ಹೆರಿಗೆ ವೆಚ್ಚಗಳ ಹೆಚ್ಚಳ

ಹೆಚ್ಚಿನ ನಗರಗಳಲ್ಲಿ ಮಗುವಿನ ಡೆಲಿವರಿಯ ಸರಾಸರಿ ವೆಚ್ಚ ಕನಿಷ್ಠ  ರೂ 50,000 ರಿಂದ ರೂ 70,000 ವರೆಗೆ ಇರುತ್ತದೆ.

ಭಾರತದಲ್ಲಿ ಸಿ - ಸೆಕ್ಷನ್ ಡೆಲಿವರಿ ಗಳ ವೆಚ್ಚ ಏರುತ್ತಿದ್ದು, ಹಲವು ನಗರಗಳಲ್ಲಿ ಇದು 2 ಲಕ್ಷದ ವೆರೆಗೂ ಹೋಗುತ್ತದೆ!

ಭಾರತದಲ್ಲಿ ಹೆಚ್ಚಿನ ದಂಪತಿಗಳು ಆರ್ಥಿಕ ಜವಾಬ್ದಾರಿಗಳಿಗೆ ಹೆದರಿ ಮಗು ಹೆರಲು ಹಿಂದೆ ಮುಂದೆ ನೋಡುತ್ತಾರೆ.

ಮೆಟರ್ನಿಟಿ ಕವರ್ ಇಂದ ಯಾರು ಲಾಭವನ್ನು ಪಡೆಯಬಹುದು?

ಈ ಕೆಳಗಿನ ಮನದಂಡಗಳನ್ನು ಪೂರೈಸುವ ವ್ಯಕ್ತಿ ಅವರ ಆರೋಗ್ಯ ಇನ್ಶೂರೆನ್ಸ್ ಯೋಜನೆಯಲ್ಲಿರುವ ಮೆಟರ್ನಿಟಿ ಆಡ್ - ಆನ್ ಕವರ್ ನಿಂದ ಲಾಭವನ್ನು ಪಡೆಯಬಹುದು;

ನೀವು ಆರೋಗ್ಯ ಇನ್ಶೂರೆನ್ಸ್ ಪಾಲಿಸಿ ಖರೀದಿಸುವ ಸಮಯದಲ್ಲಿಯೇ ಈ ಕವರ್ ಅನ್ನು ಆಯ್ಕೆ ಮಾಡಿದ್ದರೆ ಅಥವಾ ನಂತರದ ಹಂತಗಳಲ್ಲಿ ಅದನ್ನು ಸೇರಿಸಿದ್ದರೆ.

ನೀವು ನಿಗದಿತ ಕಾಯುವ ಅವಧಿಯನ್ನು ಪೂರ್ಣಗೊಳಿಸಿದ್ದರೆ, ಆಗ ಮಾತ್ರ ನೀವು ಈ ಮೆಟರ್ನಿಟಿ  ಕವರ್‌ನಿಂದ ಕ್ಲೈಮ್ ಮಾಡಬಹುದು ಮತ್ತು ಪ್ರಯೋಜನ ಪಡೆಯಬಹುದು.

ನೀವು ವಿವಾಹಿತರಾಗಿದ್ದು < 40 ವಯಸ್ಸಿನವರಾಗಿದ್ದರೆ.

ಈಗಾಗಲೇ ಎರಡರಿಂದ ಹೆಚ್ಚು ಮಕ್ಕಳಿಗೆ ನೀವು ಈ ಕವರ್ ಅನ್ನು ಬಳಸದೇ ಇದ್ದರೆ.

ಮೆಟರ್ನಿಟಿ ಇನ್ಶೂರೆನ್ಸ್ ಇವರಿಗೆ ಉತ್ತಮ

1

ನವವಿವಾಹಿತ ದಂಪತಿಗಳಿಗೆ, ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ಕುಟುಂಬ ಆರಂಭಿಸುವ ಯೋಜನೆಯಲ್ಲಿದ್ದರೆ.

2

ಶೀಘ್ರವೇ ಮದುವೆಯಾಗಲು ಯೋಚಿಸುತ್ತಿದ್ದವರಿಗೆ ಹಾಗೂ ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ಮಗುವನ್ನು ಹೊಂದಿದವರಿಗೆ.

3

ಈಗಾಗಲೇ ಒಂದು ಮಗುವಿದ್ದು, ಕನಿಷ್ಟ ಮುಂದಿನ ಎರಡು ವರ್ಷಗಳಲ್ಲಿ ಇನ್ನೊಂದು ಮಗುವಿನ ಯೋಜನೆಯಲ್ಲಿರುವವರಿಗೆ.

4

ಶೀಘ್ರದಲ್ಲಿ ಮಗುವಿನ ಯೋಜನೆ ಇಲ್ಲದಿದ್ದರೂ, ಸಂರಕ್ಷಣೆ ಬಯಸುವವರಿಗೆ.

ಯುವ ದಂಪತಿಗಳಿಗೆ ಮೆಟರ್ನಿಟಿ ಬೆನಿಫಿಟ್ ಯಾಕೆ ಮುಖ್ಯ?

ಮೆಟರ್ನಿಟಿ ಕವರ್ ಜೊತೆಗಿನ ಆರೋಗ್ಯ ಇನ್ಶೂರೆನ್ಸ್ ಬಗ್ಗೆ ಹೆಚ್ಚು ತಿಳಿಯಿರಿ

ನಾನು ಮೆಟರ್ನಿಟಿ ಇನ್ಶೂರೆನ್ಸ್ ಕವರ್ ಅನ್ನು ಯಾಕೆ ಆಯ್ಕೆ ಮಾಡಬೇಕು?

ಆರೋಗ್ಯ ಆರೈಕೆಗಳ ಖರ್ಚು ಹೆಚ್ಚುತ್ತಲೇ ಇರುವ ಕಾರಣ, ಮಗುವಿನ ಡೆಲಿವರಿ ಮಾಡಲು ತಗಲುವ ವೈದ್ಯಕೀಯ ವೆಚ್ಚವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿಶೇಷವಾಗಿ ಸಿ - ಸೆಕ್ಷನ್ ಅಥವಾ ಗರ್ಭ ಸಂಬಂಧಿತ ಸಮೆಸ್ಯೆಗಳನ್ನು ಒಳಗೊಂಡಿದ್ದರೆ. ಆದರೆ, ನೀವು ನಿಮ್ಮ ವಯಕ್ತಿಕ ಆರೋಗ್ಯ ಇನ್ಶೂರೆನ್ಸ್ ನಲ್ಲಿ ಮೆಟರ್ನಿಟಿ ಬೆನಿಫಿಟ್ ಅನ್ನು ಸೇರಿಸಿದರೆ ಇದು ನಿಮ್ಮ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ ನಿಮಗೆ ಮತ್ತು ನಿಮ್ಮ ಸಂಗಾತಿಗೆ ಪ್ರಕ್ರಿಯೆಗಳನ್ನು ಸರಳಗೊಳಿಸಿ, ನಿಮ್ಮ ಸುಂದರ ಮಗುವಿನ ಜನನದಿಂದ ಮುಂದಿನ ಮೂರು ತಿಂಗಳ ವರೆಗೂ ಎಲ್ಲವೂ ಸುಗಮ ಹಾಗೂ ಗೊಂದಲರಹಿತ ಆಗಿರುವಂತೆ ಖಚಿತ ಪಡಿಸುತ್ತದೆ. ಯಾಕೆಂದರೆ, ಅವನು/ಅವಳು ನಿಮ್ಮ ಹರುಷದ ಹೊನಲು, ಹಾಗೂ ನೀವು ಈ ಕ್ಷಣಗಳನ್ನು ಸಂಪೂರ್ಣವಾಗಿ ಆನಂದಿಸಿ ಇದನ್ನುಸದಾಕಾಲ ಸಂತಸದಿಂದ ನೆನಪಿಸಿಕೊಳ್ಳಬೇಕು ಎಂದು ನಾವು ದೃಢಪಡಿಸಲು ಬಯಸುತ್ತೇವೆ. ಓದಿ : ಕೊರೋನಾ ವೈರಸ್ ಆರೋಗ್ಯ ಇನ್ಶೂರೆನ್ಸ್ ನ ಲಾಭಗಳ ಬಗ್ಗೆ ಹೆಚ್ಚು ತಿಳಿಯಿರಿ.

ಆರೋಗ್ಯ ಆರೈಕೆಗಳ ಖರ್ಚು ಹೆಚ್ಚುತ್ತಲೇ ಇರುವ ಕಾರಣ, ಮಗುವಿನ ಡೆಲಿವರಿ ಮಾಡಲು ತಗಲುವ ವೈದ್ಯಕೀಯ ವೆಚ್ಚವೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿಶೇಷವಾಗಿ ಸಿ - ಸೆಕ್ಷನ್ ಅಥವಾ ಗರ್ಭ ಸಂಬಂಧಿತ ಸಮೆಸ್ಯೆಗಳನ್ನು ಒಳಗೊಂಡಿದ್ದರೆ.

ಆದರೆ, ನೀವು ನಿಮ್ಮ ವಯಕ್ತಿಕ ಆರೋಗ್ಯ ಇನ್ಶೂರೆನ್ಸ್ ನಲ್ಲಿ ಮೆಟರ್ನಿಟಿ ಬೆನಿಫಿಟ್ ಅನ್ನು ಸೇರಿಸಿದರೆ ಇದು ನಿಮ್ಮ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ ನಿಮಗೆ ಮತ್ತು ನಿಮ್ಮ ಸಂಗಾತಿಗೆ ಪ್ರಕ್ರಿಯೆಗಳನ್ನು ಸರಳಗೊಳಿಸಿ, ನಿಮ್ಮ ಸುಂದರ ಮಗುವಿನ ಜನನದಿಂದ ಮುಂದಿನ ಮೂರು ತಿಂಗಳ ವರೆಗೂ ಎಲ್ಲವೂ ಸುಗಮ ಹಾಗೂ ಗೊಂದಲರಹಿತ ಆಗಿರುವಂತೆ ಖಚಿತ ಪಡಿಸುತ್ತದೆ.

ಯಾಕೆಂದರೆ, ಅವನು/ಅವಳು ನಿಮ್ಮ ಹರುಷದ ಹೊನಲು, ಹಾಗೂ ನೀವು ಈ ಕ್ಷಣಗಳನ್ನು ಸಂಪೂರ್ಣವಾಗಿ ಆನಂದಿಸಿ ಇದನ್ನುಸದಾಕಾಲ ಸಂತಸದಿಂದ ನೆನಪಿಸಿಕೊಳ್ಳಬೇಕು ಎಂದು ನಾವು ದೃಢಪಡಿಸಲು ಬಯಸುತ್ತೇವೆ.

ಓದಿ : ಕೊರೋನಾ ವೈರಸ್ ಆರೋಗ್ಯ ಇನ್ಶೂರೆನ್ಸ್ ನ ಲಾಭಗಳ ಬಗ್ಗೆ ಹೆಚ್ಚು ತಿಳಿಯಿರಿ.

ಅತ್ಯುತ್ತಮ ಮೆಟರ್ನಿಟಿ ಆರೋಗ್ಯ ಇನ್ಶೂರೆನ್ಸ್ ಕವರ್ ಅನ್ನು ಆಯ್ಕೆ ಮಾಡುವುದು ಹೇಗೆ?

ಅವರು ಹುಟ್ಟುವುದಕ್ಕೂ ಮೊದಲು, ನಾವು ಅವರಿಗೆ ಉತ್ತಮವಾದದ್ದನ್ನು ಬಯಸುತ್ತೇವೆ. ಹಾಗಾಗಿ ಸರಿಯಾದ ಮೆಟರ್ನಿಟಿ ಇಶೂರೆನ್ಸ್ ಆಯ್ಕೆ ಮಾಡುವುವಾಗ ಗೊಂದಲಕ್ಕೆ ಸಿಲುಕುವುದು ಆಶ್ಚರ್ಯವೇನಲ್ಲ. ನೀವು ನಿಮ್ಮ ಪ್ರಸ್ತುತ ವಯಕ್ತಿಕ ಆರೋಗ್ಯ ಇನ್ಶೂರೆನ್ಸ್ ಮೇಲೆ ಮೆಟರ್ನಿಟಿ ಬೆನಿಫಿಟ್ ಅನ್ನು ಆಯ್ಕೆ ಮಾಡುತ್ತೀರೋ ಅಥವಾ ಮೊದಲನೆ ಬಾರಿ ವಯಕ್ತಿಕ ಆರೋಗ್ಯ ಇನ್ಶೂರೆನ್ಸ್ ಪಡೆಯುತ್ತಿದ್ದೀರೋ, ಈ ಕೆಳಗಿನ ವಿಷಯಗಳು ನಿಮಗೆ ನೆನಪಿರಲಿ: ಮುಂಗಡವಾಗಿ ಇದನ್ನು ಆಯ್ಕೆ ಮಾಡಿಟ್ಟುಕೊೡ : ಯಾವಾಗಲೂ ಮೆಟರ್ನಿಟಿ ಬೆನಿಫ್ಟ್ ಅನ್ನು ಮುಂಚೆಯೇ ಆಯ್ದು ಇಟ್ಟುಕೊಌ. ಮೆಟರ್ನಿಟಿ ಅಥವಾ ಗಂಭೀರ ರೋಗಗಳಂತಹ ಲಾಭಗಳಿಗೆ, ಅವುಗಳನ್ನು ಬಳಸುವ ಮುಂಚೆ ಒಂದು ಕಾಯುವಿಕೆಯ ಅವಧಿ ಇರುತ್ತದೆ.ಆದ್ದರಿಂದ, ನೀವು ಶೀಘ್ರದಲ್ಲೇ ಮದುವೆಯಾಗುವ ಅಥವಾ ಮುಂದಿನ ಒಂದು ಅಥವಾ ಎರಡು ವರ್ಷಗಳಲ್ಲಿ ಕುಟುಂಬ ರೂಪಿಸುವ ಯೋಜನೆ ಮಾಡುತ್ತಿದ್ದರೆ, ಇದೇ ನಿಮ್ಮ ಪ್ರಸ್ತುತ ಆರೋಗ್ಯ ಇನ್ಶೂರೆನ್ಸ್ ಅಥವಾ ಹೊಸ ಇನ್ಶೂರೆನ್ಸ್ ಯೋಜನೆಯಲ್ಲಿ ಈ ಮೆಟರ್ನಿಟಿ ಬೆನಿಫಿಟ್ ಅನ್ನು ಸೇರಿಸುವ ಸೂಕ್ತ ಸಮಯವಾಗಿರುತ್ತದೆ. ಇನ್ಶೂರ್ಡ್ ಮೊತ್ತವನ್ನು ಪರಿಶೀಲಿಸಿ : ಇನ್ಶೂರ್ಡ್ ಮೊತ್ತವೆಂದರೆ ಡೆಲಿವರಿ ಮತ್ತು ಆಸ್ಪತ್ರೆ ದಾಖಲಾತಿ ಸಮಯದಲ್ಲಿ ತಗುಲಿದ ವೆಚ್ಚಗಳಿಗೆ ಪರಿಹಾರವಾಗಿ ನಿಮಗೆ ಸಿಗುವ ಮೊತ್ತವಾಗಿದೆ. ಇಂದು ಭಾರತದ ನಗರಪ್ರದೇಶಗಳಲ್ಲಿ ಮಗುವನ್ನು ಡೆಲಿವರಿ ಮಾಡಲು ತಗಲುವ ವೆಚ್ಚವು ಸರಾಸರಿ ರೂ. 45,000 ರಿಂದ ರೂ 75,000 ವರೆಗೆ ಹಾಗೂ ಸಿ - ಸೆಕ್ಷನ್ ನ ವೆಚ್ಚ ರೂ 80,000 ರಿಂದ Rs 1 ಲಕ್ಷದ ವರೆಗೆ ಇರುತ್ತದೆ. ಲಾಭಗಳು : ಇದನ್ನು ಮೆಟರ್ನಿಟಿ ಬೆನಿಫಿಟ್ ಎಂದು ಕರೆಯಲು ಕಾರಣವಿದೆ! ಪ್ರತೀ ಆರೋಗ್ಯ ಇನ್ಶೂರೆನ್ಸ್ ತನ್ನ ಪಾಲಿಸಿ ಹೊಲ್ಡರ್ ಗಳಿಗೆ ವಿಭಿನ್ನ ಲಾಭಗಳನ್ನು ನೀಡುತ್ತದೆ. ಆದ್ದರಿಂದ, ವಿವಿಧ ಇನ್ಶೂರೆನ್ಸ್ ಯೋಜನೆಗಳ ಮೆಟರ್ನಿಟಿ ಲಾಭಗಳನ್ನು ಹೋಲಿಸಿ ನಿಮಗೆ ಸೂಕ್ತವೆನಿಸುವ ಯೋಜನೆಯನ್ನು ಆಯ್ದುಕೊೡ.ಅದು ಸಿ - ಸೆಕ್ಷನ್ ಗಳನ್ನು ಕವರ್ ಮಾಡುತ್ತಾರೆಯೇ? ಫರ್ಟಿಲಿಟಿ ಗೆ ಸಂಬಂಧಿತ ಸಮಸ್ಯೆಗಳಿಗೆ ಕವರ್ ನೀಡುತ್ತಾರೆಯೇ? ಪ್ರಸವ ನಂತರ ಎಷ್ಟು ಸಮಯದ ವರೆಗೆ ಮಗುವನ್ನು ಕವರ್ ಮಾಡಲಾಗುತ್ತದೆ? ಇದು ಆಸ್ಪತ್ರೆ ರೂಂ ಬಾಡಿಗೆಯನ್ನು ಕವರ್ ಮಾಡುತ್ತದೆಯೇ? ಇದು ನಗದು ರಹಿತ ಸೆಟ್ಲ್ಮೆಂಟ್ ನೀಡುತ್ತದೆಯೇ? ಇತ್ಯಾದಿ ಕೆಲವು ಪ್ರಶ್ನೆಗಳನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬಹುದು. ಕ್ಯಾಷ್ಲೆಸ್ ಸೆಟ್ಲ್ಮೆಂಟ್ : ಕ್ಯಾಷ್ಲೆಸ್ ಸೆಟ್ಲ್ಮೆಂಟ್ ಕೆಲವು ಆರೋಗ್ಯ ಇನ್ಶೂರೆನ್ಸ್ ಕಂಪನಿಗಳು ತಮ್ಮ ಪಾಲಿಸಿ ಹೋಲ್ಡರ್ ಗಳಿಗೆ ನೀಡುವ ಒಂದು ಬೆನಿಫಿಟ್ ಆಗಿದೆ. ಇದರ ಅರ್ಥ ಒಂದು ಕ್ಲೈಮ್ ನ ಸಂದರ್ಭದಲ್ಲಿ ಅಂದರೆ, ಡೆಲಿವರಿ ಸಂದರ್ಭದಲ್ಲಿ, ನೀವು ಯಾವುದೇ ಪಾವತಿ ಅಥವಾ ಮರುಪಾವತಿ ಮಾಡುವ ಅಗತ್ಯ ಇರುವುದಿಲ್ಲ, ಬದಲಿಗೆ ನಿಮ್ಮ ಹಾಸ್ಪಿಟಲ್ ನಿಮ್ಮ ಇನ್ಶೂರರ್ ನಿಂದ ಕವರ್ ಆಗಿದ್ದರೆ ನೀವು ಕ್ಯಾಷ್ಲೆಸ್ಸ್ (ನಗದುರಹಿತ) ಕ್ಲೈಮ್ ಅನ್ನು ಮಾಡಬಹುದು.ಗರ್ಭಾವಸ್ಥೆ ಮತ್ತು ಅನಿಶ್ಚಿತ ಲೇಬರ್ ನಂತಹ ಗೊಂದಲಮಯ ಹಾಗೂ ಒತ್ತಡಪೂರ್ಣ ಸಮಯದಲ್ಲಿ, ಇಂತಹ ಬೆನಿಫಿಟ್ ಗಳು ತುಂಬಾ ಉಪಯೋಗಕ್ಕೆ ಬರುತ್ತವೆ. ಆದ್ದರಿಂದ ಕ್ಯಾಷ್ಲೆಸ್ ಸೆಟ್ಲ್ಮೆಂಟ್ ನೀಡುವಂತಹ ಮೆಟರ್ನಿಟಿ ಕವರ್ ಅಥವಾ ಇನ್ಶೂರೆನ್ಸ್ ಅನ್ನು ನೀವು ಆಯ್ಕೆ ಮಾಡುವುದು ಉತ್ತಮ ಮೆಟರ್ನಿಟಿ ಇನ್ಶೂರೆನ್ಸ್ ಅನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಅಂಶವಾಗುತ್ತದೆ.

ಅವರು ಹುಟ್ಟುವುದಕ್ಕೂ ಮೊದಲು, ನಾವು ಅವರಿಗೆ ಉತ್ತಮವಾದದ್ದನ್ನು ಬಯಸುತ್ತೇವೆ. ಹಾಗಾಗಿ ಸರಿಯಾದ ಮೆಟರ್ನಿಟಿ ಇಶೂರೆನ್ಸ್ ಆಯ್ಕೆ ಮಾಡುವುವಾಗ ಗೊಂದಲಕ್ಕೆ ಸಿಲುಕುವುದು ಆಶ್ಚರ್ಯವೇನಲ್ಲ. ನೀವು ನಿಮ್ಮ ಪ್ರಸ್ತುತ ವಯಕ್ತಿಕ ಆರೋಗ್ಯ ಇನ್ಶೂರೆನ್ಸ್ ಮೇಲೆ ಮೆಟರ್ನಿಟಿ ಬೆನಿಫಿಟ್ ಅನ್ನು ಆಯ್ಕೆ ಮಾಡುತ್ತೀರೋ ಅಥವಾ ಮೊದಲನೆ ಬಾರಿ ವಯಕ್ತಿಕ ಆರೋಗ್ಯ ಇನ್ಶೂರೆನ್ಸ್ ಪಡೆಯುತ್ತಿದ್ದೀರೋ, ಈ ಕೆಳಗಿನ ವಿಷಯಗಳು ನಿಮಗೆ ನೆನಪಿರಲಿ:

  • ಮುಂಗಡವಾಗಿ ಇದನ್ನು ಆಯ್ಕೆ ಮಾಡಿಟ್ಟುಕೊೡ : ಯಾವಾಗಲೂ ಮೆಟರ್ನಿಟಿ ಬೆನಿಫ್ಟ್ ಅನ್ನು ಮುಂಚೆಯೇ ಆಯ್ದು ಇಟ್ಟುಕೊಌ. ಮೆಟರ್ನಿಟಿ ಅಥವಾ ಗಂಭೀರ ರೋಗಗಳಂತಹ ಲಾಭಗಳಿಗೆ, ಅವುಗಳನ್ನು ಬಳಸುವ ಮುಂಚೆ ಒಂದು ಕಾಯುವಿಕೆಯ ಅವಧಿ ಇರುತ್ತದೆ.ಆದ್ದರಿಂದ, ನೀವು ಶೀಘ್ರದಲ್ಲೇ ಮದುವೆಯಾಗುವ ಅಥವಾ ಮುಂದಿನ ಒಂದು ಅಥವಾ ಎರಡು ವರ್ಷಗಳಲ್ಲಿ ಕುಟುಂಬ ರೂಪಿಸುವ ಯೋಜನೆ ಮಾಡುತ್ತಿದ್ದರೆ, ಇದೇ ನಿಮ್ಮ ಪ್ರಸ್ತುತ ಆರೋಗ್ಯ ಇನ್ಶೂರೆನ್ಸ್ ಅಥವಾ ಹೊಸ ಇನ್ಶೂರೆನ್ಸ್ ಯೋಜನೆಯಲ್ಲಿ ಈ ಮೆಟರ್ನಿಟಿ ಬೆನಿಫಿಟ್ ಅನ್ನು ಸೇರಿಸುವ ಸೂಕ್ತ ಸಮಯವಾಗಿರುತ್ತದೆ.
  • ಇನ್ಶೂರ್ಡ್ ಮೊತ್ತವನ್ನು ಪರಿಶೀಲಿಸಿ : ಇನ್ಶೂರ್ಡ್ ಮೊತ್ತವೆಂದರೆ ಡೆಲಿವರಿ ಮತ್ತು ಆಸ್ಪತ್ರೆ ದಾಖಲಾತಿ ಸಮಯದಲ್ಲಿ ತಗುಲಿದ ವೆಚ್ಚಗಳಿಗೆ ಪರಿಹಾರವಾಗಿ ನಿಮಗೆ ಸಿಗುವ ಮೊತ್ತವಾಗಿದೆ. ಇಂದು ಭಾರತದ ನಗರಪ್ರದೇಶಗಳಲ್ಲಿ ಮಗುವನ್ನು ಡೆಲಿವರಿ ಮಾಡಲು ತಗಲುವ ವೆಚ್ಚವು ಸರಾಸರಿ ರೂ. 45,000 ರಿಂದ ರೂ 75,000 ವರೆಗೆ ಹಾಗೂ ಸಿ - ಸೆಕ್ಷನ್ ನ ವೆಚ್ಚ ರೂ 80,000 ರಿಂದ Rs 1 ಲಕ್ಷದ ವರೆಗೆ ಇರುತ್ತದೆ.
  • ಲಾಭಗಳು : ಇದನ್ನು ಮೆಟರ್ನಿಟಿ ಬೆನಿಫಿಟ್ ಎಂದು ಕರೆಯಲು ಕಾರಣವಿದೆ! ಪ್ರತೀ ಆರೋಗ್ಯ ಇನ್ಶೂರೆನ್ಸ್ ತನ್ನ ಪಾಲಿಸಿ ಹೊಲ್ಡರ್ ಗಳಿಗೆ ವಿಭಿನ್ನ ಲಾಭಗಳನ್ನು ನೀಡುತ್ತದೆ. ಆದ್ದರಿಂದ, ವಿವಿಧ ಇನ್ಶೂರೆನ್ಸ್ ಯೋಜನೆಗಳ ಮೆಟರ್ನಿಟಿ ಲಾಭಗಳನ್ನು ಹೋಲಿಸಿ ನಿಮಗೆ ಸೂಕ್ತವೆನಿಸುವ ಯೋಜನೆಯನ್ನು ಆಯ್ದುಕೊೡ.ಅದು ಸಿ - ಸೆಕ್ಷನ್ ಗಳನ್ನು ಕವರ್ ಮಾಡುತ್ತಾರೆಯೇ? ಫರ್ಟಿಲಿಟಿ ಗೆ ಸಂಬಂಧಿತ ಸಮಸ್ಯೆಗಳಿಗೆ ಕವರ್ ನೀಡುತ್ತಾರೆಯೇ? ಪ್ರಸವ ನಂತರ ಎಷ್ಟು ಸಮಯದ ವರೆಗೆ ಮಗುವನ್ನು ಕವರ್ ಮಾಡಲಾಗುತ್ತದೆ? ಇದು ಆಸ್ಪತ್ರೆ ರೂಂ ಬಾಡಿಗೆಯನ್ನು ಕವರ್ ಮಾಡುತ್ತದೆಯೇ? ಇದು ನಗದು ರಹಿತ ಸೆಟ್ಲ್ಮೆಂಟ್ ನೀಡುತ್ತದೆಯೇ? ಇತ್ಯಾದಿ ಕೆಲವು ಪ್ರಶ್ನೆಗಳನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬಹುದು.
  • ಕ್ಯಾಷ್ಲೆಸ್ ಸೆಟ್ಲ್ಮೆಂಟ್ : ಕ್ಯಾಷ್ಲೆಸ್ ಸೆಟ್ಲ್ಮೆಂಟ್ ಕೆಲವು ಆರೋಗ್ಯ ಇನ್ಶೂರೆನ್ಸ್ ಕಂಪನಿಗಳು ತಮ್ಮ ಪಾಲಿಸಿ ಹೋಲ್ಡರ್ ಗಳಿಗೆ ನೀಡುವ ಒಂದು ಬೆನಿಫಿಟ್ ಆಗಿದೆ. ಇದರ ಅರ್ಥ ಒಂದು ಕ್ಲೈಮ್ ನ ಸಂದರ್ಭದಲ್ಲಿ ಅಂದರೆ, ಡೆಲಿವರಿ ಸಂದರ್ಭದಲ್ಲಿ, ನೀವು ಯಾವುದೇ ಪಾವತಿ ಅಥವಾ ಮರುಪಾವತಿ ಮಾಡುವ ಅಗತ್ಯ ಇರುವುದಿಲ್ಲ, ಬದಲಿಗೆ ನಿಮ್ಮ ಹಾಸ್ಪಿಟಲ್ ನಿಮ್ಮ ಇನ್ಶೂರರ್ ನಿಂದ ಕವರ್ ಆಗಿದ್ದರೆ ನೀವು ಕ್ಯಾಷ್ಲೆಸ್ಸ್ (ನಗದುರಹಿತ) ಕ್ಲೈಮ್ ಅನ್ನು ಮಾಡಬಹುದು.ಗರ್ಭಾವಸ್ಥೆ ಮತ್ತು ಅನಿಶ್ಚಿತ ಲೇಬರ್ ನಂತಹ ಗೊಂದಲಮಯ ಹಾಗೂ ಒತ್ತಡಪೂರ್ಣ ಸಮಯದಲ್ಲಿ, ಇಂತಹ ಬೆನಿಫಿಟ್ ಗಳು ತುಂಬಾ ಉಪಯೋಗಕ್ಕೆ ಬರುತ್ತವೆ. ಆದ್ದರಿಂದ ಕ್ಯಾಷ್ಲೆಸ್ ಸೆಟ್ಲ್ಮೆಂಟ್ ನೀಡುವಂತಹ ಮೆಟರ್ನಿಟಿ ಕವರ್ ಅಥವಾ ಇನ್ಶೂರೆನ್ಸ್ ಅನ್ನು ನೀವು ಆಯ್ಕೆ ಮಾಡುವುದು ಉತ್ತಮ ಮೆಟರ್ನಿಟಿ ಇನ್ಶೂರೆನ್ಸ್ ಅನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಅಂಶವಾಗುತ್ತದೆ.

ನನ್ನ ಆರೋಗ್ಯ ಇನ್ಶೂರೆನ್ಸ್ ಯೋಜನೆಯಲ್ಲಿ ಮೆಟರ್ನಿಟಿ ಇನ್ಶೂರೆನ್ಸ್ ಅನ್ನು ನಾನು ಯಾವಾಗ ಆಯ್ಕೆ ಮಾಡಬೇಕು?

ಇದು ಪ್ರಾಥಮಿಕವಾಗಿ ನೀವು ನಿಮ್ಮ ಜೀವನದ ಯಾವ ಹಂತದಲ್ಲಿದ್ದೀರಿ ಎನ್ನುವುದನ್ನು ಅವಲಂಬಿಸಿದೆ. ನೀವು ಸಿಂಗಲ್ ಆಗಿದ್ದು ಬರುವ ಎರಡು ಅಥವಾ ಮೂರು ವರ್ಷಗಳಲ್ಲಿ ಮದುವೆ ಆಗುವ ಅಥವಾ ಮಕ್ಕಳನ್ನು ಹೊಂದುವ ಯಾವುದೇ ಯೋಜನೆಗಳನ್ನು ಹೊಂದದಿದ್ದರೆ, ನಿಮಗೆ ಈಗಲೇ ಮೆಟರ್ನಿಟಿ ಇನ್ಶೂರೆನ್ಸ್ ನ ಅಗತ್ಯವಿರುವುದಿಲ್ಲ. ಆದರೆ, ನೀವು ವಿವಾಹಿತರಾಗಿದ್ದರೆ, ಅಥವಾ ಶೀಘ್ರವೇ ವಿವಾಹವಾಗಲಿದ್ದರೆ, ಮತ್ತು ಮುಂದಿನ ಎರಡು ವರ್ಷಗಳಲ್ಲಿ ಮಕ್ಕಳನ್ನು ಪಡೆಯುವ ಯೋಚನೆಯಲ್ಲಿದ್ದರೆ, ಈಗಲೇ ಈ ಕವರ್ ಅನ್ನು ಆಯ್ಕೆ ಮಾಡುವುದು ಒಳಿತು, ಹೀಗೆ ಮಾಡಿದರೆ ನೀವು ಈ ಕವರ್ ನ ಕಾಯುವಿಕೆ ಅವಧಿಯನ್ನು ಸಮಯಕ್ಕೆ ಮೊದಲೇ  ದಾಟಿ ಇದರ ಸಂಪೂರ್ಣ ಲಾಭವನ್ನು ಪಡೆಯಬಹುದು. ನೀವು ಅಥವಾ ನಿಮ್ಮ ಸಂಗಾತಿ ಈಗಾಗಲೇ ಗರ್ಭಿಣಿಯಾಗಿದ್ದಲ್ಲಿ, ಹೆಚ್ಚಿನ ಇನ್ಶೂರೆನ್ಸ್ ಮಾರ್ಗಸೂಚಿಗಳ ಪ್ರಕಾರ ನಿಮ್ಮ ಈ ಆಡ್- ಆನ್ ನ ಆಯ್ಕೆಯನ್ನು ಸ್ವೀಕರಿಸಲಾಗುವುದಿಲ್ಲ. ಆದ್ದರಿಂದ, ನೀವು ಈ ಯಾವಾಗಲೂ ಮುಂಗಡವಾಗಿ ಯೋಚಿಸಿ ನಿಮ್ಮ ವಯಕ್ತಿಕ ಆರೋಗ್ಯ ಇನ್ಶೂರೆನ್ಸ್ ಪಾಲಿಸಿಯಲ್ಲಿ ಈ ಕವರ್ ಅನ್ನು ಮುಂಚೆಯೇ ಆಯ್ಕೆ ಮಾಡುವ ಸಲಹೆಯನ್ನು ನೀಡುತ್ತೇವೆ.

ಇದು ಪ್ರಾಥಮಿಕವಾಗಿ ನೀವು ನಿಮ್ಮ ಜೀವನದ ಯಾವ ಹಂತದಲ್ಲಿದ್ದೀರಿ ಎನ್ನುವುದನ್ನು ಅವಲಂಬಿಸಿದೆ. ನೀವು ಸಿಂಗಲ್ ಆಗಿದ್ದು ಬರುವ ಎರಡು ಅಥವಾ ಮೂರು ವರ್ಷಗಳಲ್ಲಿ ಮದುವೆ ಆಗುವ ಅಥವಾ ಮಕ್ಕಳನ್ನು ಹೊಂದುವ ಯಾವುದೇ ಯೋಜನೆಗಳನ್ನು ಹೊಂದದಿದ್ದರೆ, ನಿಮಗೆ ಈಗಲೇ ಮೆಟರ್ನಿಟಿ ಇನ್ಶೂರೆನ್ಸ್ ನ ಅಗತ್ಯವಿರುವುದಿಲ್ಲ.

ಆದರೆ, ನೀವು ವಿವಾಹಿತರಾಗಿದ್ದರೆ, ಅಥವಾ ಶೀಘ್ರವೇ ವಿವಾಹವಾಗಲಿದ್ದರೆ, ಮತ್ತು ಮುಂದಿನ ಎರಡು ವರ್ಷಗಳಲ್ಲಿ ಮಕ್ಕಳನ್ನು ಪಡೆಯುವ ಯೋಚನೆಯಲ್ಲಿದ್ದರೆ, ಈಗಲೇ ಈ ಕವರ್ ಅನ್ನು ಆಯ್ಕೆ ಮಾಡುವುದು ಒಳಿತು, ಹೀಗೆ ಮಾಡಿದರೆ ನೀವು ಈ ಕವರ್ ನ ಕಾಯುವಿಕೆ ಅವಧಿಯನ್ನು ಸಮಯಕ್ಕೆ ಮೊದಲೇ  ದಾಟಿ ಇದರ ಸಂಪೂರ್ಣ ಲಾಭವನ್ನು ಪಡೆಯಬಹುದು.

ನೀವು ಅಥವಾ ನಿಮ್ಮ ಸಂಗಾತಿ ಈಗಾಗಲೇ ಗರ್ಭಿಣಿಯಾಗಿದ್ದಲ್ಲಿ, ಹೆಚ್ಚಿನ ಇನ್ಶೂರೆನ್ಸ್ ಮಾರ್ಗಸೂಚಿಗಳ ಪ್ರಕಾರ ನಿಮ್ಮ ಈ ಆಡ್- ಆನ್ ನ ಆಯ್ಕೆಯನ್ನು ಸ್ವೀಕರಿಸಲಾಗುವುದಿಲ್ಲ. ಆದ್ದರಿಂದ, ನೀವು ಈ ಯಾವಾಗಲೂ ಮುಂಗಡವಾಗಿ ಯೋಚಿಸಿ ನಿಮ್ಮ ವಯಕ್ತಿಕ ಆರೋಗ್ಯ ಇನ್ಶೂರೆನ್ಸ್ ಪಾಲಿಸಿಯಲ್ಲಿ ಈ ಕವರ್ ಅನ್ನು ಮುಂಚೆಯೇ ಆಯ್ಕೆ ಮಾಡುವ ಸಲಹೆಯನ್ನು ನೀಡುತ್ತೇವೆ.

ಮೆಟರ್ನಿಟಿ ಆರೋಗ್ಯ ಇನ್ಶೂರೆನ್ಸ್ ಗಳ ಬಗ್ಗೆ ತಿಳಿಯಬೇಕಾದ ವಿಷಯಗಳು

&nbsp; ಕಾಯುವಿಕೆಯ ಅವಧಿ: ಗಂಭೀರ ಖಾಯಿಲೆ ಕವರ್ ನಂತಹ ಇತರ ಪ್ರಮುಖ ಕವರ್ ಗಳ ಹಾಗೇ, ಮೆಟರ್ನಿಟಿ ಕವರ್ ಕೂಡಾ, ಅದರ ಲಾಭಗಳನ್ನು ಪಡೆಯುವ ಮುಂಚೆ, ಒಂದು ಕಾಯುವಿಕೆಯ ಅವಧಿಯನ್ನು ಇರಿಸಿದೆ. ಆದ್ದರಿಂದಲೇ,ನೀವು ಯಾವಾಗಲೂ&nbsp; ಮುಂಗಡವಾಗಿ ಯೋಚಿಸಿ ಈ ಕವರ್ ಅನ್ನು ಮುಂಚೆಯೇ ಆಯ್ಕೆ ಮಾಡುವ ಸಲಹೆಯನ್ನು ನಾವು ನೀಡುತ್ತೇವೆ. ಹೆಚ್ಚಾಗಿ, ಮೆಟರ್ನಿಟಿ ಕವರ್ ನ ಕಾಯುವಿಕೆ ಅವಧಿ ಎರಡು ವರ್ಷದ ವರೆಗೆ ಇರುತ್ತದೆ. ಮಕ್ಕಳ ಸಂಖ್ಯೆ: ನಮ್ಮ ವೈಯಕ್ತಿಕ ಹೆಲ್ತ್ ಪಾಲಿಸಿ ಅಡಿಯಲ್ಲಿ : ಯಾರಾದರೂ ಮೆಟರ್ನಿಟಿ ಬೆನಿಫಿಟ್ ಕವರ್ ಅನ್ನು ಆಯ್ಕೆ ಮಾಡಿದರೆ, ಕೇವಲ ಎರಡು ಜೀವಂತ ಮಕ್ಕಳ ವರೆಗೆ ಈ ಕವರ್ ಸಿಗುತ್ತದೆ. ವೈದ್ಯಕೀಯವಾಗಿ ನಿವಾರ್ಯ ಗರ್ಭಪಾತ: ಕೆಲವೊಮ್ಮೆ, ಗರ್ಭಾವಸ್ಥೆಗೆ ಸಂಬಂಧಿತ ತೊಡಕುಗಳಿಂದ; ಉದಾಹರಣೆಗೆ ತಾಯಿಯಾಗುವವರ ಆರೋಗ್ಯದ ಸ್ಥಿತಿ ; ಹೆತ್ತವರು ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಕೊನೆಗೊಳಿಸುವ ನಿರ್ಧಾರ ಮಾಡಬಹುದು. ಇಂತಹ ಸಂದರ್ಭದಲ್ಲಿ, ನಿಮ್ಮ ಆರೋಗ್ಯ ಪಾಲಿಸಿ ಈ ಎಲ್ಲಾ ವೆಚ್ಚಗಳನ್ನು ಕವರ್ ಮಾಡುತ್ತದೆ. ಈ ಬೆನಿಫಿಟ್ ಅಡಿಯಲ್ಲಿ, ವೈದ್ಯಕೀಯವಾಗಿ ಅನಿವಾರ್ಯ ಹಾಗೂ ಕಾನೂನುಬದ್ಧ ಗರ್ಭಪಾತಗಳ ಸಂಖ್ಯೆಯ ಮೇಲೆ ಯಾವುದೇ ಮಿತಿ ಇರುವುದಿಲ್ಲ. ಮೆಟರ್ನಿಟಿ&nbsp; ಇನ್ಶೂರೆನ್ಸ್ ಕವರ್‌ಗಾಗಿ ಅರ್ಹತಾ ಮಾನದಂಡಗಳು:&nbsp;ಯಾವುದೇ ವಿವಾಹಿತ ಅಥವಾ ವ್ಯಕ್ತಿ ಮೆಟರ್ನಿಟಿ ಬೆನಿಫಿಟ್&nbsp; ಕವರ್ ಅನ್ನು ಆಯ್ಕೆ ಮಾಡಿಕೊಂಡಿದ್ದರೆ,&nbsp; ಮೆಟರ್ನಿಟಿ ಬೆನಿಫಿಟ್&nbsp; ಕವರ್ ಗೆ&nbsp; ಅರ್ಹರಾಗಿರುತ್ತಾರೆ. ಒಬ್ಬರು ತಮ್ಮ ಪಾಲಿಸಿ ಅವಧಿಯಲ್ಲಿ ನಂತರ ಈ ಆಡ್-ಆನ್ ಅನ್ನು ಆಯ್ಕೆ ಮಾಡಬಹುದು. ಆದಾಗ್ಯೂ, ಅವರು ಈಗಾಗಲೇ ಗರ್ಭಿಣಿಯಾಗಿದ್ದರೆ ಅವರು ಮೆಟರ್ನಿಟಿ ಬೆನಿಫಿಟ್ ಗೆ&nbsp; ಅರ್ಹರಾಗಿರುವುದಿಲ್ಲ ಎಂಬುದನ್ನು ಗಮನಿಸಬೇಕು. ನವಜಾತ ಶಿಶುವಿನ ಪ್ರಯೋಜನ:&nbsp;ಮೆಟರ್ನಿಟಿ ಇನ್ಶೂರೆನ್ಸ್ ಕವರ್&nbsp; ಅಡಿಯಲ್ಲಿ, ನವಜಾತ ಶಿಶುವನ್ನು ಮೊದಲ ಮೂರು ತಿಂಗಳವರೆಗೆ, ಅಂದರೆ, ಅವರ ಜೀವನದ 90 ದಿನಗಳವರೆಗೆ ಇನ್ಶೂರ್ &nbsp; ಮಾಡಲಾಗುತ್ತದೆ. ಇದು ಭಾರತ ಸರ್ಕಾರದಿಂದ ವ್ಯಾಖ್ಯಾನಿಸಲಾದ ರಾಷ್ಟ್ರೀಯ ಪ್ರತಿರಕ್ಷಣೆ ವೇಳಾಪಟ್ಟಿಯ ಪ್ರಕಾರ ಯಾವುದೇ ಆರೋಗ್ಯ ತೊಡಕುಗಳು ಮತ್ತು ಅಗತ್ಯವಿರುವ ವ್ಯಾಕ್ಸಿನೇಷನ್‌ಗಳನ್ನು ಒಳಗೊಂಡಿರುತ್ತದೆ. ಹೆಚ್ಚುವರಿ ಲಾಭಗಳು: ಈ ಕವರ್ ನ ಹೆಚ್ಚುವರಿ ಲಾಭಗಳು ಹೀಗಿವೆ, ಗರ್ಭಾವಸ್ಥೆಯ ತೊಡಕುಗಳಿಂದ ತಗುಲಿದ ವೆಚ್ಚಗಳು, ನೀವು ಡಿಜಿಟ್ ನ ಸಕ್ರೀಯ ಪಾಲಿಸಿ ಹೋಲ್ಡರ್ ಆಗಿದ್ದು ನಮ್ಮ ಮೆಟರ್ನಿಟಿ ಬೆನಿಫಿಟ್ ಕವರ್ ನ ಅಡಿಯಲ್ಲಿ ನಿಮ್ಮ ಮೊದಲ ಮಗುವಿಗೆ ಈಗಾಗಲೇ ಕ್ಲೈಮ್ ಪಡೆದಿದ್ದಲ್ಲಿ, ನಿಮ್ಮ ಎರಡನೇ ಮಗುವಿಗೆ ಇನ್ಶೂರ್ಡ್ ಮೊತ್ತದ 200% ವರೆಗಿನ ಬೋನಸ್.

 

  • ಕಾಯುವಿಕೆಯ ಅವಧಿ: ಗಂಭೀರ ಖಾಯಿಲೆ ಕವರ್ ನಂತಹ ಇತರ ಪ್ರಮುಖ ಕವರ್ ಗಳ ಹಾಗೇ, ಮೆಟರ್ನಿಟಿ ಕವರ್ ಕೂಡಾ, ಅದರ ಲಾಭಗಳನ್ನು ಪಡೆಯುವ ಮುಂಚೆ, ಒಂದು ಕಾಯುವಿಕೆಯ ಅವಧಿಯನ್ನು ಇರಿಸಿದೆ. ಆದ್ದರಿಂದಲೇ,ನೀವು ಯಾವಾಗಲೂ  ಮುಂಗಡವಾಗಿ ಯೋಚಿಸಿ ಈ ಕವರ್ ಅನ್ನು ಮುಂಚೆಯೇ ಆಯ್ಕೆ ಮಾಡುವ ಸಲಹೆಯನ್ನು ನಾವು ನೀಡುತ್ತೇವೆ. ಹೆಚ್ಚಾಗಿ, ಮೆಟರ್ನಿಟಿ ಕವರ್ ನ ಕಾಯುವಿಕೆ ಅವಧಿ ಎರಡು ವರ್ಷದ ವರೆಗೆ ಇರುತ್ತದೆ.
  • ಮಕ್ಕಳ ಸಂಖ್ಯೆ: ನಮ್ಮ ವೈಯಕ್ತಿಕ ಹೆಲ್ತ್ ಪಾಲಿಸಿ ಅಡಿಯಲ್ಲಿ : ಯಾರಾದರೂ ಮೆಟರ್ನಿಟಿ ಬೆನಿಫಿಟ್ ಕವರ್ ಅನ್ನು ಆಯ್ಕೆ ಮಾಡಿದರೆ, ಕೇವಲ ಎರಡು ಜೀವಂತ ಮಕ್ಕಳ ವರೆಗೆ ಈ ಕವರ್ ಸಿಗುತ್ತದೆ.
  • ವೈದ್ಯಕೀಯವಾಗಿ ನಿವಾರ್ಯ ಗರ್ಭಪಾತ: ಕೆಲವೊಮ್ಮೆ, ಗರ್ಭಾವಸ್ಥೆಗೆ ಸಂಬಂಧಿತ ತೊಡಕುಗಳಿಂದ; ಉದಾಹರಣೆಗೆ ತಾಯಿಯಾಗುವವರ ಆರೋಗ್ಯದ ಸ್ಥಿತಿ ; ಹೆತ್ತವರು ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಕೊನೆಗೊಳಿಸುವ ನಿರ್ಧಾರ ಮಾಡಬಹುದು. ಇಂತಹ ಸಂದರ್ಭದಲ್ಲಿ, ನಿಮ್ಮ ಆರೋಗ್ಯ ಪಾಲಿಸಿ ಈ ಎಲ್ಲಾ ವೆಚ್ಚಗಳನ್ನು ಕವರ್ ಮಾಡುತ್ತದೆ. ಈ ಬೆನಿಫಿಟ್ ಅಡಿಯಲ್ಲಿ, ವೈದ್ಯಕೀಯವಾಗಿ ಅನಿವಾರ್ಯ ಹಾಗೂ ಕಾನೂನುಬದ್ಧ ಗರ್ಭಪಾತಗಳ ಸಂಖ್ಯೆಯ ಮೇಲೆ ಯಾವುದೇ ಮಿತಿ ಇರುವುದಿಲ್ಲ.
  • ಮೆಟರ್ನಿಟಿ  ಇನ್ಶೂರೆನ್ಸ್ ಕವರ್‌ಗಾಗಿ ಅರ್ಹತಾ ಮಾನದಂಡಗಳು: 

    ಯಾವುದೇ ವಿವಾಹಿತ ಅಥವಾ ವ್ಯಕ್ತಿ ಮೆಟರ್ನಿಟಿ ಬೆನಿಫಿಟ್  ಕವರ್ ಅನ್ನು ಆಯ್ಕೆ ಮಾಡಿಕೊಂಡಿದ್ದರೆ,  ಮೆಟರ್ನಿಟಿ ಬೆನಿಫಿಟ್  ಕವರ್ ಗೆ  ಅರ್ಹರಾಗಿರುತ್ತಾರೆ. ಒಬ್ಬರು ತಮ್ಮ ಪಾಲಿಸಿ ಅವಧಿಯಲ್ಲಿ ನಂತರ ಈ ಆಡ್-ಆನ್ ಅನ್ನು ಆಯ್ಕೆ ಮಾಡಬಹುದು. ಆದಾಗ್ಯೂ, ಅವರು ಈಗಾಗಲೇ ಗರ್ಭಿಣಿಯಾಗಿದ್ದರೆ ಅವರು ಮೆಟರ್ನಿಟಿ ಬೆನಿಫಿಟ್ ಗೆ  ಅರ್ಹರಾಗಿರುವುದಿಲ್ಲ ಎಂಬುದನ್ನು ಗಮನಿಸಬೇಕು.

  • ನವಜಾತ ಶಿಶುವಿನ ಪ್ರಯೋಜನ: ಮೆಟರ್ನಿಟಿ ಇನ್ಶೂರೆನ್ಸ್ ಕವರ್  ಅಡಿಯಲ್ಲಿ, ನವಜಾತ ಶಿಶುವನ್ನು ಮೊದಲ ಮೂರು ತಿಂಗಳವರೆಗೆ, ಅಂದರೆ, ಅವರ ಜೀವನದ 90 ದಿನಗಳವರೆಗೆ ಇನ್ಶೂರ್   ಮಾಡಲಾಗುತ್ತದೆ. ಇದು ಭಾರತ ಸರ್ಕಾರದಿಂದ ವ್ಯಾಖ್ಯಾನಿಸಲಾದ ರಾಷ್ಟ್ರೀಯ ಪ್ರತಿರಕ್ಷಣೆ ವೇಳಾಪಟ್ಟಿಯ ಪ್ರಕಾರ ಯಾವುದೇ ಆರೋಗ್ಯ ತೊಡಕುಗಳು ಮತ್ತು ಅಗತ್ಯವಿರುವ ವ್ಯಾಕ್ಸಿನೇಷನ್‌ಗಳನ್ನು ಒಳಗೊಂಡಿರುತ್ತದೆ.
  • ಹೆಚ್ಚುವರಿ ಲಾಭಗಳು: ಈ ಕವರ್ ನ ಹೆಚ್ಚುವರಿ ಲಾಭಗಳು ಹೀಗಿವೆ, ಗರ್ಭಾವಸ್ಥೆಯ ತೊಡಕುಗಳಿಂದ ತಗುಲಿದ ವೆಚ್ಚಗಳು, ನೀವು ಡಿಜಿಟ್ ನ ಸಕ್ರೀಯ ಪಾಲಿಸಿ ಹೋಲ್ಡರ್ ಆಗಿದ್ದು ನಮ್ಮ ಮೆಟರ್ನಿಟಿ ಬೆನಿಫಿಟ್ ಕವರ್ ನ ಅಡಿಯಲ್ಲಿ ನಿಮ್ಮ ಮೊದಲ ಮಗುವಿಗೆ ಈಗಾಗಲೇ ಕ್ಲೈಮ್ ಪಡೆದಿದ್ದಲ್ಲಿ, ನಿಮ್ಮ ಎರಡನೇ ಮಗುವಿಗೆ ಇನ್ಶೂರ್ಡ್ ಮೊತ್ತದ 200% ವರೆಗಿನ ಬೋನಸ್.

ಮೆಟರ್ನಿಟಿ ಇನ್ಶೂರೆನ್ಸ್ ಕವರ್ ಅನ್ನು ಆಯ್ಕೆ ಮಾಡುವಾಗ ಮಾಡಬಾರದ ತಪ್ಪುಗಳು

ತುಂಬಾ ತಡವಾಗಿ ಕವರ್ ಅನ್ನು ಆಯ್ಕೆ ಮಾಡುವುದು ಅಂದರೆ, ಗರ್ಭಧಾರಣೆಯ ಎರಡು ಅಥವಾ ಮೂರು ತಿಂಗಳ ಮುಂಚೆ ಅಥವಾ ಗರ್ಭಾವಸ್ಥೆಯ ಸಮಯದಲ್ಲಿ. ಈ ಸಂದರ್ಭದಲ್ಲಿ, ನೀವು ಈ ಬೆನಿಫಿಟ್ ಅಡಿಯಲ್ಲಿ ಕ್ಲೈಮ್ ಪಡೆಯಲು ಅರ್ಹರಾಗಿರುವುದಿಲ್ಲ. ಇನ್ಶೂರ್ಡ್ ಮೊತ್ತವನ್ನು ಪರಿಶೀಲಿಸದೇ ಇರುವುದು. ನಿಮ್ಮ ಗರ್ಭಾವಸ್ಥೆಗೆ ಸಂಬಂಧಿತ ಎಲ್ಲಾ ವೆಚ್ಚಗಳಿಗೆ ಪರಿಹಾರ ನೀಡುವುದೇ ಈ ಕವರ್ ನ ಪ್ರಾಥಮಿಕ ಉಪಯೋಗವಾಗಿದೆ.ಆದ್ದರಿಂದ, ನಿಮ್ಮ ಇನ್ಶೂರ್ಡ್ ಮೊತ್ತವನ್ನು ಪರಿಶೀಲಿಸಿ ಅದು ನಿಮಗೆ ಸಾಕಾಗುವುದೋ ಇಲ್ಲವೋ ಎಂದು ಪರಿಶೀಲಿಸುವುದು ತುಂಬಾ ಮುಖ್ಯ ಕಾಯುವಿಕೆಯ ಅವಧಿಗೆ ಮುಂಚೆಯೇ ಕ್ಲೈಮ್ ಮಾಡುವುದು. ನಿಮ್ಮ ಕವರ್ ಗಳಿಗೆ ಕ್ಲೈಮ್ ಮಾಡುವ ಮುಂಚೆ ಅದರ ಕಾಯುವಿಕೆಯ ಅವಧಿಯನ್ನು ಚೆಕ್ ಮಾಡುವುದು ಮುಖ್ಯ. ನಿಮ್ಮ ಮೆಟರ್ನಿಟಿ ಕವರ್ ನ ಕಾಯುವಿಕೆಯ ಅವಧಿ ಪೂರ್ಣವಾದ ಮೇಲೆ ಮಾತ್ರ ನೀವು ಮೆಟರ್ನಿಟಿ ಗೆ ಸಂಬಂಧಿತ ವಚ್ಚಗಳಿಗೆ ಕ್ಲೈಮ್ ಮಾಡಬಹುದು.

  • ತುಂಬಾ ತಡವಾಗಿ ಕವರ್ ಅನ್ನು ಆಯ್ಕೆ ಮಾಡುವುದು ಅಂದರೆ, ಗರ್ಭಧಾರಣೆಯ ಎರಡು ಅಥವಾ ಮೂರು ತಿಂಗಳ ಮುಂಚೆ ಅಥವಾ ಗರ್ಭಾವಸ್ಥೆಯ ಸಮಯದಲ್ಲಿ. ಈ ಸಂದರ್ಭದಲ್ಲಿ, ನೀವು ಈ ಬೆನಿಫಿಟ್ ಅಡಿಯಲ್ಲಿ ಕ್ಲೈಮ್ ಪಡೆಯಲು ಅರ್ಹರಾಗಿರುವುದಿಲ್ಲ.
  • ಇನ್ಶೂರ್ಡ್ ಮೊತ್ತವನ್ನು ಪರಿಶೀಲಿಸದೇ ಇರುವುದು. ನಿಮ್ಮ ಗರ್ಭಾವಸ್ಥೆಗೆ ಸಂಬಂಧಿತ ಎಲ್ಲಾ ವೆಚ್ಚಗಳಿಗೆ ಪರಿಹಾರ ನೀಡುವುದೇ ಈ ಕವರ್ ನ ಪ್ರಾಥಮಿಕ ಉಪಯೋಗವಾಗಿದೆ.ಆದ್ದರಿಂದ, ನಿಮ್ಮ ಇನ್ಶೂರ್ಡ್ ಮೊತ್ತವನ್ನು ಪರಿಶೀಲಿಸಿ ಅದು ನಿಮಗೆ ಸಾಕಾಗುವುದೋ ಇಲ್ಲವೋ ಎಂದು ಪರಿಶೀಲಿಸುವುದು ತುಂಬಾ ಮುಖ್ಯ
  • ಕಾಯುವಿಕೆಯ ಅವಧಿಗೆ ಮುಂಚೆಯೇ ಕ್ಲೈಮ್ ಮಾಡುವುದು. ನಿಮ್ಮ ಕವರ್ ಗಳಿಗೆ ಕ್ಲೈಮ್ ಮಾಡುವ ಮುಂಚೆ ಅದರ ಕಾಯುವಿಕೆಯ ಅವಧಿಯನ್ನು ಚೆಕ್ ಮಾಡುವುದು ಮುಖ್ಯ. ನಿಮ್ಮ ಮೆಟರ್ನಿಟಿ ಕವರ್ ನ ಕಾಯುವಿಕೆಯ ಅವಧಿ ಪೂರ್ಣವಾದ ಮೇಲೆ ಮಾತ್ರ ನೀವು ಮೆಟರ್ನಿಟಿ ಗೆ ಸಂಬಂಧಿತ ವಚ್ಚಗಳಿಗೆ ಕ್ಲೈಮ್ ಮಾಡಬಹುದು.

ಮೆಟರ್ನಿಟಿ ಇನ್ಶೂರೆನ್ಸ್ ನೊಂದಿಗೆ ತೆರಿಗೆ ಉಳಿತಾಯ ಮಾಡಿ

ಹೆಲ್ತ್   ಇನ್ಶೂರೆನ್ಸ್ ನ ಒಂದು ಲಾಭ ಏನೆಂದರೆ ಒಂದು ಆರ್ಥಿಕ ವರ್ಷದಲ್ಲಿ ನಿಮಗೆ ರೂ 25,000 ವರೆಗಿನ ತೆರಿಗೆ ವಿಆಯಿತಿ ದೊರೆಯುವುದು ಹಾಗೂ ನಿಮ್ಮ ಪ್ಲಾನಿನಲ್ಲಿ ಡಿಪೆಂಡೆಂಟ್ ಗಳಾಗಿ ನಿಮ್ಮ ಹಿರಿಯ ಹೆತ್ತೆವರಿದ್ದರೆ ಅದಕ್ಕಿಂತಲೂ ಹೆಚ್ಚು ದೊರೆಯುವುದುಽಅದರೆ, ಒಬ್ಬ ವ್ಯಕ್ತಿ  ಕೇವಲ ತೆರಿಗೆ ಉಳಿಸುವುದಕ್ಕಾಗಿ ಆರೋಗ್ಯ ಇನ್ಶೂರೆನ್ಸ್ ಪಾಲಿಸಿ ಖರೀದಿಸದೇ ತನ್ನನ್ನು ಸಣ್ಣ ಹಾಗೂ ದೊಡ್ಡ ವೈದ್ಯಕೀಯ ವೆಚ್ಚಗಳಿಂದ ಸಂರಕ್ಷಿಸಲು ಖರೀದಿಸಬೇಕು. ಆದ್ದರಿಂದ, ನಿಮಗೆ ಮತ್ತು ನಿಮ್ಮ ಪರಿವಾರಕ್ಕೆ ಉತ್ತಮವಾಗಿ ಹೊಂದಿಕೊಳ್ಳುವ ಹೆಲ್ತ್  ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ದುಕೊಳ್ಳುವುದು ತುಂಬಾ ಮುಖ್ಯ. ನಿಮ್ಮ ಮತ್ತು ನಿಮ್ಮ ಪರಿವಾರದ ಸದಸ್ಯರಿಗಾಗಿ ಸೂಕ್ತ ಹೆಲ್ತ್   ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ಅದರ ಲಾಭಗಳು, ಹೆಚ್ಚುವರಿ ಆಡ್ - ಆನ್ ಗಳು, ವೆಚ್ಚ ಮತ್ತು ಇತರ ಅಂಶಗಳನ್ನು ಪರಿಗಣಿಸಿಯೇ ಮುಂದುವರಿಯಿರಿ. ಹೆಲ್ತ್  ಇನ್ಶೂರೆನ್ಸ್ ನ ತೆರಿಗೆ ಲಾಭಗಳ ಬಗ್ಗೆ ಹೆಚ್ಚು ತಿಳಿಯಿರಿ

ಹೆಲ್ತ್   ಇನ್ಶೂರೆನ್ಸ್ ನ ಒಂದು ಲಾಭ ಏನೆಂದರೆ ಒಂದು ಆರ್ಥಿಕ ವರ್ಷದಲ್ಲಿ ನಿಮಗೆ ರೂ 25,000 ವರೆಗಿನ ತೆರಿಗೆ ವಿಆಯಿತಿ ದೊರೆಯುವುದು ಹಾಗೂ ನಿಮ್ಮ ಪ್ಲಾನಿನಲ್ಲಿ ಡಿಪೆಂಡೆಂಟ್ ಗಳಾಗಿ ನಿಮ್ಮ ಹಿರಿಯ ಹೆತ್ತೆವರಿದ್ದರೆ ಅದಕ್ಕಿಂತಲೂ ಹೆಚ್ಚು ದೊರೆಯುವುದುಽಅದರೆ, ಒಬ್ಬ ವ್ಯಕ್ತಿ  ಕೇವಲ ತೆರಿಗೆ ಉಳಿಸುವುದಕ್ಕಾಗಿ ಆರೋಗ್ಯ ಇನ್ಶೂರೆನ್ಸ್ ಪಾಲಿಸಿ ಖರೀದಿಸದೇ ತನ್ನನ್ನು ಸಣ್ಣ ಹಾಗೂ ದೊಡ್ಡ ವೈದ್ಯಕೀಯ ವೆಚ್ಚಗಳಿಂದ ಸಂರಕ್ಷಿಸಲು ಖರೀದಿಸಬೇಕು.

ಆದ್ದರಿಂದ, ನಿಮಗೆ ಮತ್ತು ನಿಮ್ಮ ಪರಿವಾರಕ್ಕೆ ಉತ್ತಮವಾಗಿ ಹೊಂದಿಕೊಳ್ಳುವ ಹೆಲ್ತ್  ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ದುಕೊಳ್ಳುವುದು ತುಂಬಾ ಮುಖ್ಯ. ನಿಮ್ಮ ಮತ್ತು ನಿಮ್ಮ ಪರಿವಾರದ ಸದಸ್ಯರಿಗಾಗಿ ಸೂಕ್ತ ಹೆಲ್ತ್   ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ಅದರ ಲಾಭಗಳು, ಹೆಚ್ಚುವರಿ ಆಡ್ - ಆನ್ ಗಳು, ವೆಚ್ಚ ಮತ್ತು ಇತರ ಅಂಶಗಳನ್ನು ಪರಿಗಣಿಸಿಯೇ ಮುಂದುವರಿಯಿರಿ.

ಹೆಲ್ತ್  ಇನ್ಶೂರೆನ್ಸ್ ನ ತೆರಿಗೆ ಲಾಭಗಳ ಬಗ್ಗೆ ಹೆಚ್ಚು ತಿಳಿಯಿರಿ

ಆರೋಗ್ಯಕರ ಗರ್ಭಧಾರಣೆಗೆ ಸಲಹೆಗಳು

ನೀವು ಈಗಾಗಲೇ ಗರ್ಭ ಧರಿಸಿದ್ದರೆ ಅಥವಾ ಅದರ ಬಗ್ಗೆ ಯೋಚಿಸುತ್ತಿದ್ದರೆ, ನಿಮ್ಮ ಗರ್ಭಾವಸ್ಥೆ ಆರೋಗ್ಯಕರವಾಗಿರುವಂತೆ ಖಚಿತ  ಪಡಿಸಲು ಐದು ಸಲಹೆ ಗಳನ್ನು ಈ ಕೆಳಗೆ ನೀಡಲಾಗಿದೆ. ಈಗಾಗಲೇ ಮಾಡುತ್ತಿಲ್ಲವಾದರೆ ವ್ಯಾಯಾಮ ಅರಂಭಿಸಿ. ಸಕ್ರಿಯವಾಗಿರುವುದು ನಿಮ್ಮ ಸಾಮಾನ್ಯ ಆರೋಗ್ಯಕ್ಕೆ ಬಹಳ ಮುಖ್ಯವಾಗಿದ್ದು ಇದು ಒತ್ತಡ ಕಡಿಮೆ ಗೊಳಿಸಿ, ನಿಮ್ಮ ತೂಕವನ್ನು ನಿಯಂತ್ರಿಸಿ, ರಕ್ತ ಸಂಚಲನೆಯನ್ನು ಹೆಚ್ಚಾಗಿಸಿ, ಮನಸ್ಸ್ಥಿತಿಯನ್ನು ಸುಧಾರಿಸಿ, ನಿದ್ದೆಯನ್ನು ಉತ್ತಮಗೊಳಿಸಿ, ಒಟ್ಟಾರೆ ನಿಮ್ಮ ಹಾರ್ಮೋನ್ ಗಳ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಪಿಲಾಟೀಸ್, ಯೋಗ, ಪೆಲ್ವಿಕ್(ಜಠರ) ವ್ಯಾಯಾಮಗಳು, ಈಜು, ನಡಿಗೆ ಇವುಗಳು ನೀವು ಗರ್ಭಿಣಿಯಾಗಿದ್ದಲ್ಲಿ ನೀವು ಮಾಡಬಹುದಾದ ಸೂಕ್ತ ವ್ಯಾಯಮಗಳು. ನೀವು ಈಗ ಗರ್ಭಿಣಿ ಅಲ್ಲದಿದ್ದರೆ ಆದರೆ ಅದಕ್ಕೆ ತಯಾರಿ ನಡೆಸುತ್ತಿದ್ದರೆ, ಪ್ರಸವಪೂರ್ವ ವಿಟಮಿನ್ಸ್ ಗಳನ್ನುಸೇವಿಸಲು ಆರಂಭಿಸಿ. ನಿಮ್ಮ ಮಗುವಿನ ಮೆದುಳು ಮತ್ತು ಬೆನ್ನುಹುರಿಯ ರಚನೆಗೆ ನೆರವಾಗುವ ನರದ ತಂತು ಗರ್ಭಾವಸ್ಥೆಯ ಮೊದಲ ತಿಂಗಳಿನಲ್ಲೇ ಬೆಳೆಯಲು ಆರಂಭವಾಗುತ್ತದೆ. ಆದ್ದರಿಂದ ನೀವು ಫಾಲಿಕ್ ಆಸಿಡ್, ಕ್ಯಾಲ್ಶಿಯಮ್ ಮತ್ತು ಕಬ್ಬಿಣ ವನ್ನು ಆರಂಭದಿಂದಲೇ ಸೇವಿಸುವುದು ಮುಖ್ಯವಾಗುತ್ತದೆ. ನಿಮ್ಮ ಕೆಫೀನ್ ಸೇವನೆಯನ್ನು ಮಿತಗೊಳಿಸಿ ಮಧ್ಯಪಾನ ಹಾಗೂ ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸಿ. ನಿಮ್ಮ ತಿನ್ನುವ ಅಭ್ಯಾಸಗಳನ್ನು ಸುಧಾರಿಸಿ. ಬೆಳಗಿನ ಉಪಹಾರವನ್ನು ಬಿಡದೆ ಸಮತೋಲನ ಆಹಾರ ಸೇವಿಸಿ. ವಿಶೇಷವಾಗಿ ಕಬ್ಬಿಣ, ಕ್ಯಾಲ್ಶಿಯಮ್ ಮತ್ತು ಫೊಲೇಟ್ ಇರುವಂತಹ ಆಹಾರ. ಇದರ ಜೊತೆ ಮೀನಿನ ಸೇವನೆಯನ್ನು ಹೆಚ್ಚು ಗೊಳಿಸಿ( ಹೆಚ್ಚು ಮರ್ಕ್ಯೂರಿ ಇರುವ ಮೀನುಗಳನ್ನು ಹೊರತುಪಡಿಸಿ). ಈಗಾಗಲೇ ಮೊದಲನೇ ತ್ರೈಮಾಸಿಕದಲ್ಲಿರುವವರಿಗೆ ನಿಮ್ಮ ಕ್ಯಾಲೋರಿ ಸೇವನೆಯನ್ನು 300 ಕ್ಯಾಲರಿಯಷ್ಟು ಹೆಚ್ಚಿಸಬೇಕು. ಶೀಘ್ರವೇ ಗರ್ಭಧಾರಣೆ ಬಗ್ಗೆ ಯೋಚಿಸುತ್ತಿದ್ದವರಿಗೆ, ನಿಮ್ಮ ಒಟ್ಟು ದೈಹಿಕ ತಪಾಸಣೆಯನ್ನು ಮುಂಚಿತವಾಗಿಏ ಮಾಡಿ ಕನಿಷ್ಟ ಒಂದು ಬಾರಿಯಾದರೂ ವೈದ್ಯರಲ್ಲಿ ಸಮಾಲೋಚನೆ ನಡೆಸಿ.

ನೀವು ಈಗಾಗಲೇ ಗರ್ಭ ಧರಿಸಿದ್ದರೆ ಅಥವಾ ಅದರ ಬಗ್ಗೆ ಯೋಚಿಸುತ್ತಿದ್ದರೆ, ನಿಮ್ಮ ಗರ್ಭಾವಸ್ಥೆ ಆರೋಗ್ಯಕರವಾಗಿರುವಂತೆ ಖಚಿತ  ಪಡಿಸಲು ಐದು ಸಲಹೆ ಗಳನ್ನು ಈ ಕೆಳಗೆ ನೀಡಲಾಗಿದೆ.

  • ಈಗಾಗಲೇ ಮಾಡುತ್ತಿಲ್ಲವಾದರೆ ವ್ಯಾಯಾಮ ಅರಂಭಿಸಿ. ಸಕ್ರಿಯವಾಗಿರುವುದು ನಿಮ್ಮ ಸಾಮಾನ್ಯ ಆರೋಗ್ಯಕ್ಕೆ ಬಹಳ ಮುಖ್ಯವಾಗಿದ್ದು ಇದು ಒತ್ತಡ ಕಡಿಮೆ ಗೊಳಿಸಿ, ನಿಮ್ಮ ತೂಕವನ್ನು ನಿಯಂತ್ರಿಸಿ, ರಕ್ತ ಸಂಚಲನೆಯನ್ನು ಹೆಚ್ಚಾಗಿಸಿ, ಮನಸ್ಸ್ಥಿತಿಯನ್ನು ಸುಧಾರಿಸಿ, ನಿದ್ದೆಯನ್ನು ಉತ್ತಮಗೊಳಿಸಿ, ಒಟ್ಟಾರೆ ನಿಮ್ಮ ಹಾರ್ಮೋನ್ ಗಳ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಪಿಲಾಟೀಸ್, ಯೋಗ, ಪೆಲ್ವಿಕ್(ಜಠರ) ವ್ಯಾಯಾಮಗಳು, ಈಜು, ನಡಿಗೆ ಇವುಗಳು ನೀವು ಗರ್ಭಿಣಿಯಾಗಿದ್ದಲ್ಲಿ ನೀವು ಮಾಡಬಹುದಾದ ಸೂಕ್ತ ವ್ಯಾಯಮಗಳು.
  • ನೀವು ಈಗ ಗರ್ಭಿಣಿ ಅಲ್ಲದಿದ್ದರೆ ಆದರೆ ಅದಕ್ಕೆ ತಯಾರಿ ನಡೆಸುತ್ತಿದ್ದರೆ, ಪ್ರಸವಪೂರ್ವ ವಿಟಮಿನ್ಸ್ ಗಳನ್ನುಸೇವಿಸಲು ಆರಂಭಿಸಿ. ನಿಮ್ಮ ಮಗುವಿನ ಮೆದುಳು ಮತ್ತು ಬೆನ್ನುಹುರಿಯ ರಚನೆಗೆ ನೆರವಾಗುವ ನರದ ತಂತು ಗರ್ಭಾವಸ್ಥೆಯ ಮೊದಲ ತಿಂಗಳಿನಲ್ಲೇ ಬೆಳೆಯಲು ಆರಂಭವಾಗುತ್ತದೆ. ಆದ್ದರಿಂದ ನೀವು ಫಾಲಿಕ್ ಆಸಿಡ್, ಕ್ಯಾಲ್ಶಿಯಮ್ ಮತ್ತು ಕಬ್ಬಿಣ ವನ್ನು ಆರಂಭದಿಂದಲೇ ಸೇವಿಸುವುದು ಮುಖ್ಯವಾಗುತ್ತದೆ.
  • ನಿಮ್ಮ ಕೆಫೀನ್ ಸೇವನೆಯನ್ನು ಮಿತಗೊಳಿಸಿ ಮಧ್ಯಪಾನ ಹಾಗೂ ಧೂಮಪಾನವನ್ನು ಸಂಪೂರ್ಣವಾಗಿ ನಿಲ್ಲಿಸಿ.
  • ನಿಮ್ಮ ತಿನ್ನುವ ಅಭ್ಯಾಸಗಳನ್ನು ಸುಧಾರಿಸಿ. ಬೆಳಗಿನ ಉಪಹಾರವನ್ನು ಬಿಡದೆ ಸಮತೋಲನ ಆಹಾರ ಸೇವಿಸಿ. ವಿಶೇಷವಾಗಿ ಕಬ್ಬಿಣ, ಕ್ಯಾಲ್ಶಿಯಮ್ ಮತ್ತು ಫೊಲೇಟ್ ಇರುವಂತಹ ಆಹಾರ. ಇದರ ಜೊತೆ ಮೀನಿನ ಸೇವನೆಯನ್ನು ಹೆಚ್ಚು ಗೊಳಿಸಿ( ಹೆಚ್ಚು ಮರ್ಕ್ಯೂರಿ ಇರುವ ಮೀನುಗಳನ್ನು ಹೊರತುಪಡಿಸಿ). ಈಗಾಗಲೇ ಮೊದಲನೇ ತ್ರೈಮಾಸಿಕದಲ್ಲಿರುವವರಿಗೆ ನಿಮ್ಮ ಕ್ಯಾಲೋರಿ ಸೇವನೆಯನ್ನು 300 ಕ್ಯಾಲರಿಯಷ್ಟು ಹೆಚ್ಚಿಸಬೇಕು.
  • ಶೀಘ್ರವೇ ಗರ್ಭಧಾರಣೆ ಬಗ್ಗೆ ಯೋಚಿಸುತ್ತಿದ್ದವರಿಗೆ, ನಿಮ್ಮ ಒಟ್ಟು ದೈಹಿಕ ತಪಾಸಣೆಯನ್ನು ಮುಂಚಿತವಾಗಿಏ ಮಾಡಿ ಕನಿಷ್ಟ ಒಂದು ಬಾರಿಯಾದರೂ ವೈದ್ಯರಲ್ಲಿ ಸಮಾಲೋಚನೆ ನಡೆಸಿ.

ಮೆಟರ್ನಿಟಿ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪಶ್ನೆಗಳು

ಗರ್ಭಿಣಿಯಾಗಿರುವಾಗ ನಾನು ಮೆಟರ್ನಿಟಿ ಕವರೇಜ್ ಖರೀದಿಸಬಹುದೇ?

ದುರಾದೃಷ್ಟವಶಾತ್, ಇನ್ಶೂರರ್ ಗಳು ಮೆಟರ್ನಿಟಿ ಕವರೇಜ್ ಅನ್ನು ಪೂರ್ವ - ಅಸ್ಥಿತ್ವದ ಸ್ಥಿತಿ ಎಂದು ಪರಿಗಣಿಸುವುದರಿಂದ ಅದಕ್ಕೆ ಒಂದು ಕಾಯುವಿಕೆಯ ಅವಧಿ ಇರುತ್ತದೆ. ಆದ್ದರಿಂದ, ನೀವು ಗರ್ಭಿಣಿಯಾಗಿರುವ ಸಮಯದಲ್ಲಿ ಇದನ್ನು ಖರೀದಿಸಿದರೆ ಅದು ಸಕ್ರಿಯವಾಗದೇ ಇರಬಹುದು. ಅದಕ್ಕಾಗಿಯೇ ಯಾವಾಗಲೂ ಇದನ್ನು ಮುಂಚಿತವಾಗಿ ಆಯ್ಕೆ ಮಾಡುವುದೇ ಸೂಕ್ತ.

ಆರೋಗ್ಯ ಇನ್ಶೂರೆನ್ಸ್ ನ ಮೆಟರ್ನಿಟಿ ಬೆನಿಫಿಟ್ ಕವರ್ ಏನನೆಲ್ಲಾ ಕವರ್ ಮಾಡುತ್ತದೆ?

ಮೆಟರ್ನಿಟಿ ಕವರ್ ಮಗುವಿನ ಜನನಕ್ಕೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಕವರ್ ಮಾಡುತ್ತದೆ, ಪೂರ್ವ ಅಸ್ಪತ್ರೆ ದಾಖಲಾತಿಯಿಂದ ಹಿಡಿದು ಅದರ ನಂತರದ ವೆಚ್ಚಗಳು, ಡೆಲಿವರಿ ಶುಲ್ಕಗಳು, ನವಜಾತ ಶಿಶುವಿನ ಲಸಿಕಾ ವೆಚ್ಚಗಳು, ಜನನ ಸಂಬಂಧಿತ ಸಮಸ್ಯೆಗಳಿಂದಾಗುವ ವೆಚ್ಚಗಳು.

ಮೆಟರ್ನಿಟಿ ಕವರೇಜ್ ಗೆ ಕಾಯುವ ಅವಧಿ ಎಷ್ಟು?

ಸಾಮಾನ್ಯವಾಗಿ,ಕಾಯುವ ಅವಧಿಯು ಒಂದು ಇನ್ಶೂರೆನ್ಸ್ ಕಂಪನಿಯಿಂದ ಇನ್ನೊಂದು ಇನ್ಶೂರೆನ್ಸ್ ಕಂಪನಿಗೆ ವಿಭಿನ್ನವಾಗಿರುತ್ತದೆ . ಇದು 2 ವರ್ಷದಿಂದ 4 ವರ್ಷಗಳವರೆಗೆ ಇರುತ್ತದೆ. 

ನಾನು ಮೆಟರ್ನಿಟಿ ಕವರ್ ಅನ್ನು ಯಾಕೆ ಆಯ್ಕೆ ಮಾಡಬೇಕು?

ಮೆಟರ್ನಿಟಿ ಕವರೇಜ್ ಅನ್ನು ನಿಮ್ಮ ಮೊದಲ ಆರೋಗ್ಯ ಇನ್ಶೂರೆನ್ಸ್ ಜೊತೆಯಲ್ಲಿಯೇ ಆಯ್ಕೆ ಮಾಡುವುದು ಸೂಕ್ತ, ಇದರಿಂದ ಪರಿವಾರ ಆರಂಭಿಸುವ ಸಮಯ ಬಂದಾಗ ನೀವು ಕಾಯುವಿಕೆಯ ಅವಧಿಯನ್ನು ದಾಟಿರುತ್ತೀರಿ. ಮೊದಲ ಪಾಲಿಸಿ ಜೊತೆ ನೀವು ಇದನ್ನು ಆಯ್ಕೆ ಮಡದೇ ಇದ್ದಲ್ಲಿ ನೀವು ಸೆಟ್ಲ್ ಆಗುವ ಅಥವಾ ಮದುವೆ ಆಗುವ ಮುಂಚೆಯೇ ಇದನ್ನು ಮಾಡುವುದು ಒಳ್ಳೆಯದು. ಆದ್ದರಿಂದ, ನೀವು ನಿಜವಾಗಿಯೂ ಮಗು ಹೊಂದುವ ಯೋಜನೆಯಲ್ಲಿದ್ದಾಗ ಇದನ್ನ್ ಆಯ್ಕೆ ಮಾಡಬಹುದು.

ಮೆಟರ್ನಿಟಿ ಕವರೇಜ್ ನಲ್ಲಿ ಪ್ರಚೋದಿತ ಗರ್ಭಪಾತ(ಟರ್ಮಿನೇಷನ್) ಕವರ್ ಆಗಿದೆಯೇ?

ಹೌದು, ಆಗಿದೆ. ಕೆಲವೊಮ್ಮೆ ದುರಾದೃಷ್ಟವೆಂಬಂತೆ ಗರ್ಭಾವಸ್ಥೆಯನ್ನು ಕೊನೆಗೊಳಿಸಬೇಕಾಗಿ ಬರಬಹುದು, ಹಾಗೂ ಇದು ದುಬಾರಿಯೂ ಆಗಿರುತ್ತದೆ. ನಿಮ್ಮ ಮೆಟರ್ನಿಟಿ ಕವರೇಜ್ ವೈದ್ಯಕೀಯವಾಗಿ ಅನಿವಾರ್ಯವಾಗಿರುವ ಗರ್ಭಪಾತಗಳ ವೆಚ್ಚಗಳಿಗೂ ಕವರ್ ನೀಡುತ್ತದೆ. ಇದರ ಜೊತೆ ಗರ್ಭಾವಸ್ಥೆ ಹಾಗೂ ಜನನದ ಸಮಯದ ಸಮಸ್ಯೆಗಳನ್ನೂ ಇದು ಕವರ್ ಮಾಡುತ್ತದೆ.

2ನೇ ಹೆರಿಗೆಯನ್ನು ಸಹ ಮೆಟರ್ನಿಟಿ ಕವರೇಜ್ ಒಳಗೊಡಿರುತ್ತದೆಯೇ?

ಹೌದು, ಹೆಲ್ತ್  ಇನ್ಶೂರೆನ್ಸ್ ನಿಮ್ಮ ಮೆಟರ್ನಿಟಿ  ಇನ್ಶೂರೆನ್ಸ್ ನಲ್ಲಿ ಎರಡು ಹೆರಿಗೆಗಳವರೆಗೆ ಕವರ್ ನೀಡಲಾಗುತ್ತದೆ. ಕೆಲವು ಇನ್ಶೂರೆನ್ಸ್  ಪೂರೈಕೆದಾರರು ಎರಡನೇ ಮಗುವಿಗೆ ಇನ್ಶೂರ್ಡ್  ಮೊತ್ತವನ್ನು ಹೆಚ್ಚಿಸುತ್ತಾರೆ.

ನವಜಾತ ಶಿಶು ಮೆಟರ್ನಿಟಿ ಕವರೇಜ್ ಅಡಿಯಲ್ಲಿ ಒಳಗೊಡಿರುತ್ತದೆಯೇ?

ಹೌದು, ಸಾಮಾನ್ಯವಾಗಿ ಇನ್ಶೂರೆನ್ಸ್ ಪೂರೈಕೆದಾರರಾದ್ಯಂತ ನಿಮ್ಮ ನವಜಾತ ಶಿಶುವನ್ನು ಜನನದ ನಂತರ 90 ದಿನಗಳವರೆಗೆ ಮೆಟರ್ನಿಟಿ  ಇನ್ಶೂರೆನ್ಸ್ ನಲ್ಲಿ ಒಳಗೊಂಡಿರುತ್ತದೆ, ಅದರಲ್ಲಿ ನವಜಾತ ಶಿಶುವಿಗೆ ಯಾವುದೇ ಅನಾರೋಗ್ಯ ಅಥವಾ ಎಮೆರ್ಜೆನ್ಸಿ  ಚಿಕಿತ್ಸೆಯನ್ನು ಮತ್ತು ವ್ಯಾಕ್ಸಿನೇಷನ್‌ಗಳಿಗೂ ಸಹ ಒಳಗೊಂಡಿರುತ್ತದೆ .

ಡಿಸ್ಕ್ಲೈಮರ್ : ಪ್ರಸ್ತುತ, ಡಿಜಿಟ್‌ನಲ್ಲಿ, ನಾವು ನಮ್ಮ ಹೆಲ್ತ್  ಇನ್ಶೂರೆನ್ಸ್ ಜೊತೆಗೆ ಯಾವುದೇ ಮೆಟರ್ನಿಟಿ  ಕವರ್ ಅನ್ನು ನೀಡುತ್ತಿಲ್ಲ.