ಇ-ರಿಕ್ಷಾ ಇನ್ಶೂರೆನ್ಸ್
I agree to the Terms & Conditions
ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
I agree to the Terms & Conditions
ಇ-ರಿಕ್ಷಾ ಇನ್ಶೂರೆನ್ಸ್ ಒಂದು ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಆಗಿದ್ದು, ಇನ್ಶೂರ್ಡ್ ಮತ್ತು ಇನ್ಶೂರರ್ ಮಧ್ಯೆ ಒಪ್ಪಂದ ನಡೆದಿರುತ್ತದೆ. ಇಲ್ಲಿ ಇನ್ಶೂರರ್ ಯಾವುದೇ ಅನಿರೀಕ್ಷಿತ ಡ್ಯಾಮೇಜ್ ಅಥವಾ ನಷ್ಟಕ್ಕೆ ಕವರೇಜ್ ಒದಗಿಸುವ ಲಯಬಿಲಿಟಿ ಹೊಂದಿರುತ್ತಾರೆ. ಅಪಘಾತ, ಕಳ್ಳತನ, ನೈಸರ್ಗಿಕ ವಿಪತ್ತುಗಳು ಇತ್ಯಾದಿ ಕಾರಣಗಳಿಂದ ಡ್ಯಾಮೇಜ್ ಉಂಟಾದರೆ ಈ ಪಾಲಿಸಿ ನೆರವಿಗೆ ಬರುತ್ತದೆ. ಕೈಗೆಟುಕುವ ದರದ ಪ್ರೀಮಿಯಂ ಪಾವತಿಸುವ ಮೂಲಕ ನೀವು ಪಾಲಿಸಿಯನ್ನು ನಿಮ್ಮದಾಗಿಸಿಕೊಳ್ಳಬಹುದು.
ಎಲೆಕ್ಟ್ರಿಕ್ ಆಟೋ ರಿಕ್ಷಾ ಇನ್ಶೂರೆನ್ಸ್ ಪಾಲಿಸಿ ಯಾಕೆ ಅವಶ್ಯಕ ಎಂಬ ಕಾರಣಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:
ಇ-ರಿಕ್ಷಾಗಳನ್ನು ಹೊಂದಿರುವ ಸಂಸ್ಥೆಗಳು ಲಯಬಿಲಿಟಿಯನ್ನು ಖರೀದಿಸುವುದು ಕಡ್ಡಾಯವಾಗಿದೆ. ವೆಹಿಕಲ್ಗೆ ಡ್ಯಾಮೇಜ್ ಉಂಟಾದರೆ ಅಥವಾ ಥರ್ಡ್ ಪಾರ್ಟಿ ವೆಹಿಕಲ್ಗೆ, ಸ್ವತ್ತುಗಳಿಗೆ ಅಥವಾ ವ್ಯಕ್ತಿಗೆ ಡ್ಯಾಮೇಜ್ ಮಾಡಿದರೆ ಕಾನೂನು ಪ್ರಕಾರವಾಗಿ ಈ ಪಾಲಿಸಿಯು ವ್ಯಾಪಾರಕ್ಕೆ ಆರ್ಥಿಕ ಕವರೇಜ್ ಮಾತ್ರ ನೀಡುತ್ತದೆ.
ಅಪಘಾತಗಳು, ಕಳ್ಳತನಗಳು, ಬೆಂಕಿ, ಭಯೋತ್ಪಾದಕ ಚಟುವಟಿಕೆಗಳು, ನೈಸರ್ಗಿಕ ವಿಪತ್ತುಗಳು, ಮತ್ತಿತರ ಅನಿರೀಕ್ಷಿತ ಸಂದರ್ಭಗಳಂತಹ ಅಂಶಗಳಿಂದ ಉಂಟಾಗುವ ಯಾವುದೇ ನಷ್ಟದಲ್ಲಿ ಬಳಲುತ್ತಿರುವ ವ್ಯಕ್ತಿಗೆ ಪಾಲಿಸಿಯು ನೆರವಾಗುತ್ತದೆ.
ಯಾವುದೇ ಯೋಜಿತವಲ್ಲದ ನಷ್ಟಗಳು ಮತ್ತು ಅಲಭ್ಯತೆಯನ್ನು ಎದುರಿಸದಿರುವ ಖಚಿತತೆ ಒದಗಿಸುತ್ತದೆ.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ, ಹೇಗೆ ಎಂದು ತಿಳಿಯಿರಿ...
ಡಿಜಿಟ್ ಒದಗಿಸುವ ಇ-ರಿಕ್ಷಾ ಇನ್ಶೂರೆನ್ಸ್ ಪಾಲಿಸಿ ಈ ಕೆಳಗಿನವುಗಳನ್ನು ಕವರ್ ಮಾಡುತ್ತದೆ:
ಈ ನಿಮಗೆ ಪಾಲಿಸಿ ಅಡಿಯಲ್ಲಿ ಏನೆಲ್ಲಾ ಕವರ್ ಆಗುತ್ತದೆ ಎಂಬುದು ತಿಳಿದಿದೆ, ಈಗ ನಾವು ಡಿಜಿಟ್ನ ಎಲೆಕ್ಟ್ರಿಕ್ ರಿಕ್ಷಾ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಏನೆಲ್ಲಾ ಕವರ್ ಆಗುವುವುದಿಲ್ಲ ಎಂಬುದನ್ನು ತಿಳಿದುಕೊಳ್ಳೋಣ.
ಡಿಜಿಟ್ನ ಎಲೆಕ್ಟ್ರಿಕ್ ಆಟೋ ರಿಕ್ಷಾ ಇನ್ಶೂರೆನ್ಸ್ ಪಾಲಿಸಿ ಈ ಕೆಳಗಿನ ವೈಶಿಷ್ಟ್ಯಗಳನ್ನು ಹೊಂದಿದೆ -
ಇನ್ಶೂರರ್ ಹೆಚ್ಚುವರಿ ಕವರೇಜ್ಗಳಾದ ಪರ್ಸನಲ್ ಆ್ಯಕ್ಸಿಡೆಂಟ್ ಕವರ್ಗಳು, ಲೀಗಲ್ ಲಯಬಿಲಿಟಿ ಕವರ್, ಹೊರಗಿಡುವಿಕೆ ಮತ್ತು ಕಡ್ಡಾಯ ಡಿಡಕ್ಟಿಬಲ್ಗಳನ್ನು ಒದಗಿಸುತ್ತಾರೆ.
ಥರ್ಡ್ ಪಾರ್ಟಿಗಳ ವೆಹಿಕಲ್ ಅಥವಾ ಆಸ್ತಿಗೆ ಡ್ಯಾಮೇಜ್ ಸಂಭವಿಸಿದಾಗ ರೂ.7.5 ಲಕ್ಷದವೆರೆಗಿನ ವೈಯಕ್ತಿಕ ಡ್ಯಾಮೇಜ್ಗಳಿಗೆ ಅನ್ಲಿಮಿಟೆಡ್ ಲಯಬಿಲಿಟಿಯನ್ನು ನೀವು ಕ್ಲೈಮ್ ಮಾಡಬಹುದು.
ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆ ಪೂರ್ತಿಯಾಗಿ ಪೇಪರ್ಲೆಸ್ ಆಗಿರುತ್ತದೆ.
ಇನ್ಶೂರರ್ ದಿನವಿಡೀ ಗ್ರಾಹಕರಿಗೆ ನೆರವನ್ನು ಒದಗಿಸುತ್ತಾರೆ.
ನೀವು ಕ್ಲೈಮ್ ಫೈಲ್ ಮಾಡಬೇಕೆಂದಿದ್ದರೆ ಈ ಕೆಳಗೆ ನೀಡಿರುವ ಪ್ರಕ್ರಿಯೆಗಳನ್ನು ಪಾಲಿಸುವ ಅಗತ್ಯವಿದೆ:
1800 258 5956 ಈ ಸಂಖ್ಯೆಗೆ ಕಾಲ್ ಮಾಡಿ ಅಥವಾ hello@godigit.com ಗೆ ಇಮೇಲ್ ಕಳುಹಿಸಿ
ಪೂರ್ತಿ ಸನ್ನಿವೇಶದ ಕುರಿತು ಮಾಹಿತಿ ನೀಡಿ
ಗ್ರಾಹಕ ಸೇವಾ ಪ್ರತಿನಿಧಿಗೆ ಪಾಲಿಸಿ ನಂಬರ್ನಂತಹ ಮಾಹಿತಿಗಳನ್ನು ಒದಗಿಸಿ
ಒಮ್ಮೆ ಇನ್ಶೂರರ್ ಕ್ಲೈಮ್ ಪ್ರಕ್ರಿಯೆ ಆರಂಭಿಸಿದರೆ, ಡಾಕ್ಯುಮೆಂಟ್ಗಳನ್ನು ರೆಡಿ ಇಟ್ಟುಕೊಳ್ಳಿ
ಕ್ಲೈಮ್ ಸೆಟಲ್ಮೆಂಟ್ ಫಾರ್ಮ್ ಅನ್ನು ತುಂಬಿಸಿ, ದಿನಾಂಕ ಮತ್ತು ಸಮಯ, ಸ್ಥಳ ಇತ್ಯಾದಿ ಪ್ರಕಾರ ಅಪಘಾತದ ಮಾಹಿತಿಯನ್ನು ಒದಗಿಸಿ ಮತ್ತು ಡ್ಯಾಮೇಜ್ ಆಗಿರುವ ವೆಹಿಕಲ್ನ ಫೋಟೋಗಳನ್ನು ಸಬ್ಮಿಟ್ ಮಾಡಿ.
ಸೂಚನೆ: ಕ್ಲೈಮ್ ಸೆಟಲ್ ಅಥವಾ ರಿಜೆಕ್ಟ್ ಆಗುವ ಮೊದಲು ಡ್ಯಾಮೇಜ್ ಅನ್ನು ಪರಿಶೀಲಿಸಲು ಇನ್ಶೂರರ್ ಒಬ್ಬ ವ್ಯಕ್ತಿಯನ್ನು ಕಳುಹಿಸಿಕೊಡಬಹುದು.
ನಿಮ್ಮ ತ್ರೀ ವೀಲರ್-ವೆಹಿಕಲ್ ಅಗತ್ಯತೆಗಳ ಆಧಾರದಲ್ಲಿ, ನಾವು ಪ್ರಾಥಮಿಕವಾಗಿ ಎರಡು ಪಾಲಿಸಿಗಳನ್ನು ಒದಗಿಸುತ್ತೇವೆ. ಆದಾಗ್ಯೂ, ಯಾವುದೇ ಕಮರ್ಷಿಯಲ್ ವೆಹಿಕಲ್ನ ದಿನ ಬಳಕೆ ಮತ್ತು ಅಪಾಯವನ್ನು ಗಮನಿಸಿದಾಗ ಒಂದು ಸ್ಟಾಂಡರ್ಡ್ ಪ್ಯಾಕೇಜ್ ಪಾಲಿಸಿಯನ್ನು ಹೊಂದುವುದನ್ನುಶಿಫಾರಸ್ಸು ಮಾಡಬಹುದು, ಆ ಪಾಲಿಸಿ ಮಾಲಕ-ಚಾಲಕರನ್ನೂ ಸೇರಿಸಿ ನಿಮ್ಮ ರಿಕ್ಷಾವನ್ನು ಆರ್ಥಿಕವಾಗಿ ರಕ್ಷಿಸುತ್ತದೆ.
ನಿಮ್ಮ ಆಟೋ ರಿಕ್ಷಾದಿಂದ ಯಾವುದೇ ಥರ್ಡ್-ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಆದ ಡ್ಯಾಮೇಜ್ಗಳು |
✔
|
✔
|
ನಿಮ್ಮ ಆಟೋ ರಿಕ್ಷಾದಿಂದ ಯಾವುದೇ ಥರ್ಡ್-ಪಾರ್ಟಿ ವೆಹಿಕಲ್ಗೆ ಆದ ಡ್ಯಾಮೇಜ್ಗಳು |
✔
|
✔
|
ನೈಸರ್ಗಿಕ ವಿಪತ್ತುಗಳು, ಬೆಂಕಿ, ಕಳ್ಳತನ ಅಥವಾ ಅಪಘಾತಗಳಿಂದ ನಿಮ್ಮ ಸ್ವಂತ ಆಟೋ ರಿಕ್ಷಾಗಳಿಗೆ ಉಂಟಾದ ಡ್ಯಾಮೇಜ್ ಅಥವಾ ನಷ್ಟ |
×
|
✔
|
ಮಾಲಕ-ಚಾಲಕರಿಗೆ ಗಾಯ/ಮರಣ ಒಂದು ವೇಳೆ ಮಾಲಕ-ಚಾಲಕ ಈಗಾಗಲೇ ಅವರ ಹೆಸರಿನಲ್ಲಿ ಪರ್ಸನಲ್ ಆ್ಯಕ್ಸಿಡೆಂಟ್ ಕವರ್ ಹೊಂದಿಲ್ಲದೆ ಇದ್ದಲ್ಲಿ |
✔
|
✔
|
ಎಲೆಕ್ಟ್ರಿಕ್ ರಿಕ್ಷಾಗಳಿಗೆ ಡಿಜಿಟ್ ಎರಡು ವಿಧದ ಇನ್ಶೂರೆನ್ಸ್ ಪಾಲಿಸಿಗಳನ್ನು ಒದಗಿಸುತ್ತದೆ. ಅವುಗಳೆಂದರೆ -
ಸ್ಟಾಂಡರ್ಡ್ ಪಾಲಿಸಿ – ಸ್ಟಾಂಡರ್ಡ್ ಪಾಲಿಸಿಯು ಅಪಘಾತಗಳು, ಬೆಂಕಿ, ಕಳ್ಳತನ, ನೈಸರ್ಗಿಕ ವಿಪತ್ತುಗಳು ಇತ್ಯಾದಿ ಕಾರಣಗಳಿಂದ ವೆಹಿಕಲ್ಗೆ ಡ್ಯಾಮೇಜ್ ಉಂಟಾದರೆ ಕವರೇಜ್ ಒದಗಿಸುತ್ತದೆ. ಅದರೊಂದಿಗೆ, ಯಾವುದೇ ಥರ್ಡ್-ಪಾರ್ಟಿ ವ್ಯಕ್ತಿ, ವೆಹಿಕಲ್ ಅಥವಾ ಆಸ್ತಿಗೆ ಡ್ಯಾಮೇಜ್ ಆದರೆ ಮತ್ತು ವೆಹಿಕಲ್ನ ಚಾಲಕ ಅಥವಾ ಮಾಲಕರಿಗೆ ಗಾಯ ಉಂಟಾದರೆ ಅಥವಾ ಮರಣ ಸಂಭವಿಸಿದರೆ ಕವರೇಜ್ ದೊರೆಯುತ್ತದೆ.
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆಯೇ ಇದು. ಒಳ್ಳೆಯದು , ನೀವು ಅದನ್ನೇ ಮಾಡುತ್ತಿದ್ದೀರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಓದಿ