I agree to the Terms & Conditions
ಕಮರ್ಷಿಯಲ್ ಬೈಕ್ ಇನ್ಶೂರೆನ್ಸ್: ಕವರೇಜ್, ಪ್ರಯೋಜನಗಳು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ.
ಕಮರ್ಷಿಯಲ್ ಬೈಕ್ ಇನ್ಶೂರೆನ್ಸ್ ಎಂದರೇನು?
ಪ್ಯಾಸೆಂಜರ್ಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸುವುದು. ಈ ಪಾಲಿಸಿಯು ಯಾವುದೇ ಪರ್ಸನಲ್ ಟು-ವೀಲರ್ ವೆಹಿಕಲ್ ಅನ್ನು ಕವರ್ ಮಾಡುವುದಿಲ್ಲ.
ಅಪಘಾತಗಳು, ಕಳ್ಳತನಗಳು, ಬೆಂಕಿಗಳು, ನೈಸರ್ಗಿಕ ವಿಕೋಪಗಳು ಅಥವಾ ಯಾವುದೇ ಥರ್ಡ್ ಪಾರ್ಟಿಗೆ ಹಾನಿಯಾಗಿ ಅದರಿಂದುಂಟಾಗುವ ಯಾವುದೇ ಲಯಬಿಲಿಟಿಗಳಂತಹ ದುರದೃಷ್ಟಕರ ಘಟನೆಗಳಲ್ಲಿ ಈ ಇನ್ಶೂರೆನ್ಸ್ ಪಾಲಿಸಿಯು ನಿಮ್ಮನ್ನು ಮತ್ತು ನಿಮ್ಮ ಕಮರ್ಷಿಯಲ್ ಬೈಕ್ ಇಬ್ಬರನ್ನೂ ಕವರ್ ಮಾಡುತ್ತದೆ.
ನಿಮಗೆ ಮತ್ತು ನಿಮ್ಮ ವಾಹನಕ್ಕೆ ನೀವು ಬಯಸಿದ ರೀತಿಯಲ್ಲಿ ರಕ್ಷಣೆಯನ್ನು ಪಡೆಯಲು ಕಸ್ಟಮೈಸ್ ಮಾಡಿದ ಆ್ಯಡ್-ಆನ್ಗಳ ಜೊತೆಗೆ ಲಯಬಿಲಿಟಿ ಓನ್ಲಿ ಪಾಲಿಸಿ ಮತ್ತು ಸ್ಟ್ಯಾಂಡರ್ಡ್ ಪ್ಯಾಕೇಜ್ ಅನ್ನು ನೀವು ಆಯ್ಕೆ ಮಾಡಬಹುದು. ಆದರೆ ಲಯಬಿಲಿಟಿ ಓನ್ಲಿ ಪಾಲಿಸಿಯ ಸಂದರ್ಭದಲ್ಲಿ ಇನ್ಶೂರ್ಡ್ಗೆ ಹಾಗೂ ವಾಹನ ಮತ್ತು ಪ್ರಾಪರ್ಟಿಗೆ ಉಂಟಾದ ಯಾವುದೇ ಹಾನಿಯನ್ನು ಕವರ್ ಮಾಡುದಿಲ್ಲ. ಈ ಎಲ್ಲಾ ಫೀಚರ್ಗಳು ಕೈಗೆಟುಕುವ ಪ್ರೀಮಿಯಂನಲ್ಲಿ ಡಿಜಿಟ್ ಇನ್ಶೂರೆನ್ಸ್ನಲ್ಲಿ ಲಭ್ಯವಿದೆ.
ಗಮನಿಸಿ: ಕಮರ್ಷಿಯಲ್ ವೆಹಿಕಲ್ಗಳಲ್ಲಿನ ಕಮರ್ಷಿಯಲ್ ಬೈಕ್ ಇನ್ಶೂರೆನ್ಸ್ ಅನ್ನು, ಈ ಕೆಳಗಿನವುಗಳಂತೆ ಫೈಲ್ ಮಾಡಲಾಗುತ್ತದೆ -
- ಡಿಜಿಟ್ ಕಮರ್ಷಿಯಲ್ ವೆಹಿಕಲ್ ಲಯಬಿಲಿಟಿ ಓನ್ಲಿ ಪಾಲಿಸಿ: IRDAN158RP0001V01201718
- ಡಿಜಿಟ್ ಕಮರ್ಷಿಯಲ್ ವೆಹಿಕಲ್ ಪ್ಯಾಕೇಜ್ ಪಾಲಿಸಿ - ಗೂಡ್ಸ್ ಕ್ಯಾರಿಯಿಂಗ್ ವೆಹಿಕಲ್: IRDAN158RP0001V01201819
- ಡಿಜಿಟ್ ಕಮರ್ಷಿಯಲ್ ವೆಹಿಕಲ್ ಪ್ಯಾಕೇಜ್ ಪಾಲಿಸಿ - ಪ್ಯಾಸೆಂಜರ್ ಕ್ಯಾರಿಯಿಂಗ್ ವೆಹಿಕಲ್: IRDAN158RP0002V01201819
- ಡಿಜಿಟ್ ಕಮರ್ಷಿಯಲ್ ವೆಹಿಕಲ್ ಪ್ಯಾಕೇಜ್ ಪಾಲಿಸಿ - ವಿವಿಧ ಮತ್ತು ವಿಶೇಷ ರೀತಿಯ ವೆಹಿಕಲ್ಗಳು: IRDAN158RP0003V01201819
ನಿಮಗೆ ಕಮರ್ಷಿಯಲ್ ಬೈಕ್ ಇನ್ಶೂರೆನ್ಸ್ ಏಕೆ ಬೇಕು?
ನೀವು ಪಬ್ಲಿಕ್ ಟ್ರಾನ್ಸ್ಪೋರ್ಟೇಶನ್ಗಾಗಿ ಬಳಸಲಾಗುವ ಟು-ವೀಲರ್ ವೆಹಿಕಲ್ ಅನ್ನು ಹೊಂದಿದ್ದರೆ, ಕೆಳಗಿನ ಕಾರಣಗಳಿಗಾಗಿ ನೀವು ಕಮರ್ಷಿಯಲ್ ಬೈಕ್ ಇನ್ಶೂರೆನ್ಸ್ ಅನ್ನು ಪಡೆಯಬೇಕು:
- ನಿಮ್ಮ ಕಮರ್ಷಿಯಲ್ ವೆಹಿಕಲ್ಗಳಿಗಾಗಿ ಕನಿಷ್ಠ ಲಯಬಿಲಿಟಿ ಓನ್ಲಿ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದುವುದು ಭಾರತದಲ್ಲಿ ಕಾನೂನಿನ್ವಯ ಕಡ್ಡಾಯವಾಗಿದೆ. ಆದಾಗ್ಯೂ, ನೀವು ಹೆಚ್ಚಿನ ಕವರೇಜ್ ಬಯಸಿದರೆ, ನೀವು ಸ್ಟ್ಯಾಂಡರ್ಡ್ ಪ್ಯಾಕೇಜ್ ಮತ್ತು ಇತರ ಆ್ಯಡ್-ಆನ್ಗಳನ್ನು ಆಯ್ಕೆ ಮಾಡಬಹುದು.
- ಅಪಘಾತ, ಘರ್ಷಣೆ ಅಥವಾ ನೈಸರ್ಗಿಕ ವಿಕೋಪದಿಂದ ಉಂಟಾಗುವ ಹಣಕಾಸಿನ ನಷ್ಟದ ಸಂದರ್ಭಗಳಲ್ಲಿ, ಇನ್ಶೂರೆನ್ಸ್ ಹೊಂದಿರುವುದರಿಂದ ಅದು ನಿಮ್ಮ ಬಿಸಿನೆಸ್ ಅನ್ನು ರಕ್ಷಿಸುತ್ತದೆ.
- ಕಮರ್ಷಿಯಲ್ ಬೈಕ್ ಇನ್ಶೂರೆನ್ಸ್ ಪಾಲಿಸಿಯು ಪ್ಯಾಸೆಂಜರ್ಗಳ ಸುರಕ್ಷತೆಯನ್ನು ಖಚಿತಪಡಿಸುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ, ಪಾಲಿಸಿ ನಿಯಮಗಳ ಆಧಾರದನ್ವಯ ಮಾಲೀಕರು/ಚಾಲಕರನ್ನು ಸಹ ರಕ್ಷಿಸುತ್ತದೆ
- ಕಮರ್ಷಿಯಲ್ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವುದರಿಂದ ಅದು ನಿಮ್ಮ ವೆಹಿಕಲ್ನಿಂದ ಉಂಟಾದ ಹಾನಿ ಅಥವಾ ನಷ್ಟದ ಸಂದರ್ಭದಲ್ಲಿ ಯಾವುದೇ ಥರ್ಡ್ ಪಾರ್ಟಿ ಲಯಬಿಲಿಟಿಯಿಂದ ನಿಮ್ಮನ್ನು ರಕ್ಷಿಸುತ್ತದೆ.
ಡಿಜಿಟ್ ಮೂಲಕ ಕಮರ್ಷಿಯಲ್ ಬೈಕ್ ಇನ್ಶೂರೆನ್ಸ್ ಅನ್ನು ಏಕೆ ಆಯ್ಕೆ ಮಾಡಬೇಕು?
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ಪರಿಗಣಿಸುತ್ತೇವೆ, ಹೇಗೆ ಎಂದು ತಿಳಿಯಿರಿ…
ಕಮರ್ಷಿಯಲ್ ಬೈಕ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?
ಏನನ್ನು ಕವರ್ ಮಾಡುವುದಿಲ್ಲ?
ನಿಮ್ಮ ಕಮರ್ಷಿಯಲ್ ಬೈಕ್ ಇನ್ಶೂರೆನ್ಸ್ ಪಾಲಿಸಿಯು ಏನನ್ನು ಕವರ್ ಮಾಡುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಸಹ ಅಷ್ಟೇ ಮುಖ್ಯ, ಅದರಿಂದ ಮುಂದೆ ನೀವು ಕ್ಲೈಮ್ ಮಾಡುವಾಗ ಯಾವುದೇ ಅಚ್ಚರಿ ಪಡಬೇಕಿಲ್ಲ. ಅಂತಹ ಕೆಲವು ಸಂದರ್ಭಗಳು ಇಲ್ಲಿವೆ:
ಡಿಜಿಟ್‌ನ ಕಮರ್ಷಿಯಲ್ ಬೈಕ್ ಇನ್ಶೂರೆನ್ಸ್‌ನ ಪ್ರಮುಖ ಲಕ್ಷಣಗಳು
ಪ್ರಮುಖ ಲಕ್ಷಣಗಳು |
ಡಿಜಿಟ್ ಪ್ರಯೋಜನಗಳು |
ಕ್ಲೈಮ್ ಪ್ರಕ್ರಿಯೆ |
ಪೇಪರ್‌ಲೆಸ್ ಕ್ಲೈಮ್‌ಗಳು |
ಕಸ್ಟಮರ್ ಸಪೋರ್ಟ್ |
24*7 ಸಪೋರ್ಟ್ |
ಹೆಚ್ಚುವರಿ ಕವರೇಜ್ |
ಪಿಎ ಕವರ್‌ಗಳು, ಲೀಗಲ್ ಲಯಬಿಲಿಟಿ ಕವರ್, ವಿಶೇಷ ಹೊರಗಿಡುವಿಕೆಗಳು ಮತ್ತು ಕಡ್ಡಾಯ ಕಡಿತಗಳು, ಇತ್ಯಾದಿ |
ಥರ್ಡ್ ಪಾರ್ಟಿಗೆ ಉಂಟಾದ ಹಾನಿಗಳು |
ಪರ್ಸನಲ್ ಡ್ಯಾಮೇಜುಗಳಿಗಾಗಿ ಅನ್‌ಲಿಮಿಟೆಡ್ ಲಯಬಿಲಿಟಿ, ಪ್ರಾಪರ್ಟಿ/ವೆಹಿಕಲ್ ಡ್ಯಾಮೇಜುಗಳಿಗೆ ₹7.5 ಲಕ್ಷಗಳವರೆಗೆ |
ಕಮರ್ಷಿಯಲ್ ಬೈಕ್ ಇನ್ಶೂರೆನ್ಸ್ ಪ್ಲ್ಯಾನ್‌ಗಳ ವಿಧಗಳು
ನಿಮ್ಮ ಹೆವಿ-ಡ್ಯೂಟಿ ವೆಹಿಕಲ್‌ನ ಪ್ರಕಾರ ಮತ್ತು ನೀವು ಇನ್ಶೂರ್ ಮಾಡಲು ಬಯಸುವ ವೆಹಿಕಲ್‌ಗಳ ಸಂಖ್ಯೆಯನ್ನು ಆಧರಿಸಿ, ನೀವು ಆಯ್ಕೆಮಾಡಬಹುದಾದ ಎರಡು ಪ್ರೈಮರಿ ಪ್ಲ್ಯಾನ್‌ಗಳನ್ನು ನಾವು ನೀಡುತ್ತೇವೆ.
ಲಯಬಿಲಿಟಿ ಓನ್ಲಿ
ಸ್ಟ್ಯಾಂಡರ್ಡ್ ಪ್ಯಾಕೇಜ್
ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿಗೆ ಅಥವಾ ಪ್ರಾಪರ್ಟಿಗೆ ನಿಮ್ಮ ಹೆವಿ ವೆಹಿಕಲ್ನಿಂದ ಉಂಟಾಗುವ ಡ್ಯಾಮೇಜುಗಳು. |
✔
|
✔
|
ನಿಮ್ಮ ಇನ್ಶೂರ್ಡ್ ಹೆವಿ ವೆಹಿಕಲ್ ಅನ್ನು ಟೋಯಿಂಗ್ ಮಾಡುವ ಮೂಲಕ ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿಗೆ ಅಥವಾ ಪ್ರಾಪರ್ಟಿಗೆ ಉಂಟಾಗುವ ಡ್ಯಾಮೇಜುಗಳು. |
✔
|
✔
|
ನೈಸರ್ಗಿಕ ವಿಕೋಪಗಳು, ಬೆಂಕಿ, ಕಳ್ಳತನ ಅಥವಾ ಅಪಘಾತಗಳಿಂದ ನಿಮ್ಮ ಸ್ವಂತ ಹೆವಿ ವೆಹಿಕಲ್‌ಗೆ ಉಂಟಾಗುವ ನಷ್ಟ ಅಥವಾ ಹಾನಿ. |
×
|
✔
|
ಹೆವಿ ವೆಹಿಕಲ್‌ನ ಮಾಲೀಕ-ಚಾಲಕನಿಗೆ ಉಂಟಾಗುವ ಗಾಯ/ಸಾವು ಒಂದುವೇಳೆ ಮಾಲೀಕರು-ಚಾಲಕರು ಈಗಾಗಲೇ ಪರ್ಸನಲ್ ಆ್ಯಕ್ಸಿಡೆಂಟ್ ಕವರ್ ಅನ್ನು ಹೊಂದಿಲ್ಲದಿದ್ದರೆ |
✔
|
✔
|
ಕ್ಲೈಮ್ ಮಾಡುವುದು ಹೇಗೆ?
1800-258-5956 ಸಂಖ್ಯೆಯಲ್ಲಿ ನಮಗೆ ಕಾಲ್ ಮಾಡಿ ಅಥವಾ hello@godigit.com ನಲ್ಲಿ ಇಮೇಲ್ ಕಳುಹಿಸಿ
ನಮ್ಮ ಪ್ರಕ್ರಿಯೆಯನ್ನು ಸುಲಭಗೊಳಿಸಲು ಪಾಲಿಸಿ ನಂಬರ್, ಅಪಘಾತದ ಸ್ಥಳ, ಅಪಘಾತದ ದಿನಾಂಕ ಮತ್ತು ಸಮಯ ಹಾಗೂ ಇನ್ಶೂರ್ಡ್/ಕಾಲರ್ನ ಕಾಂಟ್ಯಾಕ್ಟ್ ನಂಬರ್ ಮುಂತಾದ ನಿಮ್ಮ ವಿವರಗಳನ್ನು ಕೈಯಲ್ಲಿ ಸಿದ್ಧಮಾಡಿಟ್ಟುಕೊಳ್ಳಿ.
ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳು ಎಷ್ಟು ವೇಗವಾಗಿ ಇತ್ಯರ್ಥವಾಗುತ್ತವೆ?
ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವೀಗ ಅದನ್ನೇ ಮಾಡುತ್ತಿರುವಿರಿ!
ಡಿಜಿಟ್‌ನ ಕ್ಲೈಮ್ಸ್ ರಿಪೋರ್ಟ್ ಕಾರ್ಡ್ ಅನ್ನು ಓದಿ