ರೆನಾಲ್ಟ್ ಕಿಗರ್ ಕಾರ್ ಇನ್ಶೂರೆನ್ಸ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಫ್ರೆಂಚ್ ಬಹುರಾಷ್ಟ್ರೀಯ ವಾಹನ ತಯಾರಕ ಕಂಪನಿ ರೆನಾಲ್ಟ್ ಫೆಬ್ರವರಿ 2021ರಲ್ಲಿ ಕಿಗರ್ ಹೆಸರಿನ ಬೆರಗುಗೊಳಿಸುವ ವಿನ್ಯಾಸದ ಎಸ್ಯುವಿ ಅನ್ನು ಬಿಡುಗಡೆ ಮಾಡಿದೆ. ಕಿಗರ್ ಕಾರ್ ಶಕ್ತಿ ಮತ್ತು ಅನುಕೂಲತೆಯ ಪರಿಪೂರ್ಣ ಸಮತೋಲನವನ್ನು ಹೊಂದಿದೆ. ಈ ಫ್ರೆಂಚ್ ಆಟೋಮೊಬೈಲ್ ತಯಾರಕರು ಕಿಗರ್ ಪ್ರಾರಂಭವಾದಾಗಿನಿಂದ ಸುಮಾರು 3226 ಕಿಗರ್ ಮಾಡೆಲ್ ಗಳನ್ನು ಮಾರಾಟ ಮಾಡಿದ್ದಾರೆ. ಅಂತಹ ಮಾರಾಟದ ಅಂಕಿಅಂಶಗಳ ಆಧಾರದಲ್ಲಿ, ಕಿಗರ್ ತನ್ನ ಸೆಗ್ಮೆಂಟ್ ನಲ್ಲಿ 5ನೇ ಅತಿಹೆಚ್ಚು ಮಾರಾಟವಾದ ಕಾರ್ ಎನಿಸಿಕೊಂಡಿದೆ.
ವಿಶ್ವ ದರ್ಜೆಯ ವೈಶಿಷ್ಟ್ಯಗಳನ್ನು ಹೊಂದಿದ್ದರೂ, ಕಿಗರ್ ಯಾವುದೇ ಇತರ ಕಾರಿನಂತೆ ಅಪಘಾತಗಳಿಗೆ ಗುರಿಯಾಗುತ್ತದೆ. ಆದ್ದರಿಂದ, ಈ ಮಾಡೆಲ್ ಅನ್ನು ಖರೀದಿಸಲು ಪ್ಲಾನ್ ಮಾಡುವ ವ್ಯಕ್ತಿಗಳು ಹಣಕಾಸಿನ ಒತ್ತಡವನ್ನು ತಪ್ಪಿಸಲು ರೆನಾಲ್ಟ್ ಕಿಗರ್ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವುದನ್ನು ಪರಿಗಣಿಸಬೇಕು.
ಅಲ್ಲದೆ, ಮೋಟಾರ್ ವೆಹಿಕಲ್ಸ್ ಆಕ್ಟ್ 1988, ಪ್ರತಿ ಭಾರತೀಯ ವಾಹನ ಮಾಲೀಕರಿಗೆ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಅನ್ನು ಕಡ್ಡಾಯಗೊಳಿಸಿದೆ. ಈ ಪಾಲಿಸಿಯ ಅಡಿಯಲ್ಲಿ, ಯಾವುದೇ ಥರ್ಡ್ ಪಾರ್ಟಿ ಡ್ಯಾಮೇಜ್ ಅಥವಾ ಗಾಯದ ವಿರುದ್ಧ ಆರ್ಥಿಕ ರಕ್ಷಣೆಯನ್ನು ಪಡೆಯಬಹುದು.
ಉತ್ತಮ ಆರ್ಥಿಕ ಕವರೇಜ್ ಗಾಗಿ ಕಾರ್ ಮಾಲೀಕರು ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಸಹ ಪರಿಗಣಿಸಬಹುದು. ಕಾಂಪ್ರೆಹೆನ್ಸಿವ್ ಪಾಲಿಸಿಯು ಥರ್ಡ್ ಪಾರ್ಟಿ ಮತ್ತು ಓನ್ ಡ್ಯಾಮೇಜ್ ವೆಚ್ಚಗಳೆರಡನ್ನು ಕವರ್ ಮಾಡುತ್ತದೆ.
ಭಾರತದಲ್ಲಿ ಹಲವಾರು ಇನ್ಶೂರೆನ್ಸ್ ಕಂಪನಿಗಳು ರೆನಾಲ್ಟ್ ಕಿಗರ್ಗೆ ಕೈಗೆಟುಕುವ ಪ್ರೀಮಿಯಂನಲ್ಲಿ ತೊಂದರೆ-ಮುಕ್ತ ಕಾರ್ ಇನ್ಶೂರೆನ್ಸ್ ಅನ್ನು ನೀಡುತ್ತವೆ. ಡಿಜಿಟ್ ಅಂತಹ ಇನ್ಶೂರೆನ್ಸ್ ಪೂರೈಕೆದಾರರಲ್ಲಿ ಒಂದಾಗಿದೆ.
ಕೆಳಗಿನ ವಿಭಾಗದಲ್ಲಿ, ಕಿಗರ್ನ ಕೆಲವು ವೈಶಿಷ್ಟ್ಯಗಳು, ವಿವಿಧ ವೇರಿಯಂಟ್ ಗಳ ಬೆಲೆಗಳು, ಭಾರತದಲ್ಲಿ ಕಾರ್ ಇನ್ಶೂರೆನ್ಸ್ ನ ಪ್ರಾಮುಖ್ಯತೆ ಮತ್ತು ಡಿಜಿಟ್ ಒದಗಿಸುವ ಅನುಕೂಲಗಳ ಕುರಿತು ನೀವು ಸಂಕ್ಷಿಪ್ತ ವಿವರಗಳನ್ನು ಪಡೆಯಬಹುದು.
ರಿಜಿಸ್ಟ್ರೇಷನ್ ದಿನಾಂಕ |
ಪ್ರೀಮಿಯಂ (ಓನ್ ಡ್ಯಾಮೇಜ್ ಓನ್ಲಿ ಪಾಲಿಸಿಗೆ) |
ಆಗಸ್ಟ್-2021 |
14,042 |
**ಡಿಸ್ಕ್ಲೈಮರ್ - ರೆನಾಲ್ಟ್ ಕಿಗರ್ 1.0 ಆರ್ಎಕ್ಸ್ಟಿ ಟರ್ಬೋ ಸಿವಿಟಿಗೆ ಮಾಡಲಾದ ಪ್ರೀಮಿಯಂ ಕ್ಯಾಲ್ಕುಲೇಷನ್ 999.0 ಜಿಎಸ್ಟಿ ಎಕ್ಸ್ಕ್ಲೂಡೆಡ್.
ನಗರ - ಬೆಂಗಳೂರು, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಅಕ್ಟೋಬರ್, ಎನ್ಸಿಬಿ- 0%, ಯಾವುದೇ ಆ್ಯಡ್-ಆನ್ಗಳಿಲ್ಲ, ಪಾಲಿಸಿ ಎಕ್ಸ್ಪೈರ್ಡ್ ಆಗಿಲ್ಲ & ಕಡಿಮೆ ಐಡಿವಿ ಲಭ್ಯವಿದೆ. ಪ್ರೀಮಿಯಂ ಕ್ಯಾಲ್ಕುಲೇಷನ್ ಅನ್ನು ಅಕ್ಟೋಬರ್-2021ರಲ್ಲಿ ಮಾಡಲಾಗಿದೆ. ದಯವಿಟ್ಟು ನಿಮ್ಮ ವಾಹನದ ವಿವರಗಳನ್ನು ಮೇಲೆ ನಮೂದಿಸುವ ಮೂಲಕ ಅಂತಿಮ ಪ್ರೀಮಿಯಂ ಅನ್ನು ಚೆಕ್ ಮಾಡಿ.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ, ಹೇಗೆ ಎಂದು ತಿಳಿಯಿರಿ...
ಅಪಘಾತದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಕಾರಿಗೆ ಉಂಟಾದ ಡ್ಯಾಮೇಜ್ಗಳು/ನಷ್ಟಗಳು |
×
|
✔
|
ಥರ್ಡ್-ಪಾರ್ಟಿ ವೆಹಿಕಲ್ಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್ಗಳು |
✔
|
✔
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ |
✔
|
✔
|
ನಿಮ್ಮ ಕಾರಿನ ಕಳ್ಳತನ |
×
|
✔
|
ಡೋರ್ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ಡ್ ಆ್ಯಡ್-ಆನ್ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ
ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!
1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್ಗಳನ್ನೂ ತುಂಬಬೇಕಾಗಿಲ್ಲ
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್ಫೋನ್ನಿಂದಲೇ ನಿಮ್ಮ ವಾಹನದ ಡ್ಯಾಮೇಜ್ಗಳನ್ನು ತಿಳಿಸಿರಿ.
ನಮ್ಮ ನೆಟ್ವರ್ಕ್ ಗ್ಯಾರೇಜ್ಗಳಲ್ಲಿ ಕ್ಯಾಶ್ಲೆಸ್ ಅಥವಾ ರಿಇಂಬರ್ಸ್ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.
ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬೇಕು. ಗುಡ್ ನೀವೀಗ ಅದನ್ನು ಕೇಳುತ್ತಿದ್ದೀರಿ!
ಡಿಜಿಟ್ನ ಕ್ಲೈಮ್ಗಳ ರಿಪೋರ್ಟ್ ಕಾರ್ಡ್ ಓದಿ
ಮೋಟಾರ್ ವೆಹಿಕಲ್ಸ್ 2019 ಕಾನೂನಿನ ಹೊರತಾಗಿಯೂ, ಕಾರ್ ಇನ್ಶೂರೆನ್ಸ್ ಪಾಲಿಸಿಗಳು ಅವಿಭಾಜ್ಯ ಉತ್ಪನ್ನಗಳಾಗಿದ್ದು, ಪ್ರತಿಯೊಬ್ಬ ವಾಹನ ಮಾಲೀಕರು ತಪ್ಪದೆ ಹೊಂದಿರಬೇಕು. ಯಾವುದೇ ಕಾರ್ ಇನ್ಶೂರೆನ್ಸ್ ಕವರ್ ನಲ್ಲಿ ಡಿಜಿಟ್ ಕೊಡುಗೆಗಳು, ಕೆಲವು ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳ ವಿವರಣೆಯನ್ನು ಈ ಕೆಳಗೆ ನೀಡಲಾಗಿದೆ.
ಆದ್ದರಿಂದ, ಈ ಎಲ್ಲಾ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳೊಂದಿಗೆ, ನಿಮ್ಮ ಕಿಗರ್ಗೆ ಡಿಜಿಟ್ ಸಂಪೂರ್ಣ ಕವರೇಜ್ ಅನ್ನು ಒದಗಿಸುತ್ತದೆ.
ಅದೇನೇ ಇದ್ದರೂ, ಹೆಚ್ಚಿನ ಡಿಡಕ್ಟಿಬಲ್ ಗಳನ್ನು ಆಯ್ಕೆ ಮಾಡುವ ಮೂಲಕ ಮತ್ತು ಸಣ್ಣ ಕ್ಲೈಮ್ಗಳನ್ನು ತಪ್ಪಿಸುವ ಮೂಲಕ ತಮ್ಮ ರೆನಾಲ್ಟ್ ಕಿಗರ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಕಡಿಮೆ ಮಾಡಲು ವಾಹನ ಮಾಲೀಕರು ಕೆಲವು ಇತರ ಸಲಹೆಗಳನ್ನು ಪರಿಗಣಿಸಬೇಕು. ಅಲ್ಲದೆ, ತಿಳುವಳಿಕೆಯುಳ್ಳ ಆಯ್ಕೆಯನ್ನು ಮಾಡಲು ಇತರ ಇನ್ಶೂರೆನ್ಸ್ ಪೂರೈಕೆದಾರರು ನೀಡುವ ಪ್ರೀಮಿಯಂ ಮೊತ್ತವನ್ನು ಯಾವಾಗಲೂ ಹೋಲಿಸಬೇಕು. ಇದಲ್ಲದೆ, ಕಡಿಮೆ ಪ್ರೀಮಿಯಂಗಳನ್ನು ಹೊಂದಿಸಲು ಪರಿಹಾರ ಪ್ರಯೋಜನಗಳಲ್ಲಿ ರಾಜಿ ಮಾಡಿಕೊಳ್ಳುವುದು ಒಂದು ಉತ್ತಮ ಕ್ರಮವಲ್ಲ. ಆದ್ದರಿಂದ, ಈ ಅಂಶದಲ್ಲಿ ಸ್ಪಷ್ಟತೆ ಪಡೆಯಲು ಡಿಜಿಟ್ನಂತಹ ಹೆಸರಾಂತ ಇನ್ಶೂರರ್ ರನ್ನು ಸಂಪರ್ಕಿಸಿ.
ಪ್ರತಿ ಕಾರು ಮಾಲೀಕರು ಯಾವಾಗಲೂ ತಮ್ಮ ವಾಹನಗಳಿಗೆ ಡ್ಯಾಮೇಜ್ ಉಂಟಾಗಬಹುದಾದ ದುರದೃಷ್ಟಕರ ಸಾಧ್ಯತೆಗಳಿಗೆ ಸಿದ್ಧರಾಗಿರಬೇಕು. ಅಂತಹ ಸಂದರ್ಭಗಳಿಗೆ ಸಿದ್ಧವಾಗಿರಲು, ಡ್ಯಾಮೇಜ್ ವೆಚ್ಚವನ್ನು ಆರ್ಥಿಕವಾಗಿ ನಿರ್ವಹಿಸಲು ವ್ಯಾಲಿಡ್ ಆದ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿರ್ಣಾಯಕವಾಗಿದೆ.
ಅಲ್ಲದೆ, ರೆನಾಲ್ಟ್ ಕಿಗರ್ ಇನ್ಶೂರೆನ್ಸ್ ಬೆಲೆಯನ್ನು ಪಾವತಿಸುವುದು ಪೆನಲ್ಟಿಗಳಿಂದ ನಷ್ಟ ಉಂಟಾಗುವುದು ಮತ್ತು ಡ್ಯಾಮೇಜ್ ಗಳನ್ನು ಸರಿಪಡಿಸುವುದಕ್ಕಿಂತ ಉತ್ತಮ ಆಯ್ಕೆಯಾಗಿದೆ.
ಕಾರ್ ಇನ್ಶೂರೆನ್ಸ್ ಪಾಲಿಸಿಯು ನೀಡುವ ಕೆಲವು ಪ್ರಯೋಜನಗಳು ಇಲ್ಲಿವೆ -
ಡಿಜಿಟ್ ನಂತಹ ಹೆಸರಾಂತ ಇನ್ಶೂರೆನ್ಸ್ ಪೂರೈಕೆದಾರರು ನಿಮ್ಮ ರೆನಾಲ್ಟ್ ಕಿಗರ್ ಕಾರ್ ಇನ್ಶೂರೆನ್ಸ್ ಅನ್ನು ರಿನೀವ್ ಮಾಡಲು ಅಥವಾ ಖರೀದಿಸಲು ವಿಶ್ವಾಸಾರ್ಹ ಆಯ್ಕೆಯಾಗಿದೆ. ಕಾನೂನು ಪರಿಣಾಮಗಳು ಮತ್ತು ಡ್ಯಾಮೇಜ್ ವೆಚ್ಚಗಳನ್ನು ತಪ್ಪಿಸಲು ನಿಮಗೆ ಸಹಾಯ ಮಾಡಲು ಇದು ಸಂಪೂರ್ಣ ಆರ್ಥಿಕ ರಕ್ಷಣೆಯನ್ನು ನೀಡುತ್ತದೆ.
ರೆನಾಲ್ಟ್ ನ ಸಬ್-ಫೋರ್ ಮೀಟರ್ ಎಸ್ಯುವಿ 5 ಟ್ರಿಮ್ಗಳಲ್ಲಿ 6 ವಿಭಿನ್ನ ಛಾಯೆಗಳಲ್ಲಿ ಬರುತ್ತದೆ, ಅವುಗಳೆಂದರೆ - ಆರ್ಎಕ್ಸ್ಇ, ಆರ್ಎಕ್ಸ್ಎಲ್, ಆರ್ಎಕ್ಸ್ಟಿ, ಆರ್ಎಕ್ಸ್ಟಿ ಆಪ್ಷನ್ ಮತ್ತು ಆರ್ಎಕ್ಸ್ಝಡ್. ಪ್ರತಿ ಡ್ರೈವ್ ಆರಾಮದಾಯಕವಾಗಿರಲು ಕಿಗರ್ ಹಲವಾರು ವೈಶಿಷ್ಟ್ಯಗಳೊಂದಿಗೆ ದೊರೆಯುತ್ತದೆ.
ಅದರ ಕೆಲವು ಉತ್ತಮ ದರ್ಜೆಯ ವೈಶಿಷ್ಟ್ಯಗಳೆಂದರೆ -
ರೆನಾಲ್ಟ್ ಕಾರುಗಳು ಅವುಗಳ ಬಾಳಿಕೆಯಿಂದಾಗಿ ಜನಪ್ರಿಯವಾಗಿದ್ದರೂ, ಅವು ಡ್ಯಾಮೇಜ್ ಗೆ ಒಳಗಾಗುತ್ತವೆ. ಹೀಗಾಗಿ, ವಿಶ್ವಾಸಾರ್ಹ ಇನ್ಶೂರೆನ್ಸ್ ಪೂರೈಕೆದಾರರಿಂದ ಪಡೆಯುವ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಹಣಕಾಸಿನ ತೊಂದರೆಯನ್ನು ತಡೆಯಲು ಪರಿಗಣಿಸಬೇಕಾದ ನಿರ್ಣಾಯಕ ಅಂಶವಾಗಿದೆ.
ವೇರಿಯಂಟ್ಗಳು |
ಎಕ್ಸ್ ಶೋರೂಂ ಬೆಲೆ (ನಗರಗಳಿಗೆ ಅನುಗುಣವಾಗಿ ಬದಲಾಗಬಹುದು) |
||||||||||||||||||||||||||||||
ರೆನಾಲ್ಟ್ ಕಿಗರ್ ಆರ್ಎಕ್ಸ್ಇ |
₹5.64 ಲಕ್ಷಗಳು |
||||||||||||||||||||||||||||||
ರೆನಾಲ್ಟ್ ಕಿಗರ್ ಆರ್ಎಕ್ಸ್ಎಲ್ |
₹6.54 ಲಕ್ಷಗಳು |
||||||||||||||||||||||||||||||
ರೆನಾಲ್ಟ್ ಕಿಗರ್ ಆರ್ಎಕ್ಸ್ಎಲ್ ಡಿಟಿ |
₹6.74 ಲಕ್ಷಗಳು |
||||||||||||||||||||||||||||||
ರೆನಾಲ್ಟ್ ಕಿಗರ್ ಆರ್ಎಕ್ಸ್ಎಲ್ ಎಎಂಟಿ |
₹7.04 ಲಕ್ಷಗಳು |
||||||||||||||||||||||||||||||
ರೆನಾಲ್ಟ್ ಕಿಗರ್ ಆರ್ಎಕ್ಸ್ಟಿ |
₹7.02 ಲಕ್ಷಗಳು |
||||||||||||||||||||||||||||||
ರೆನಾಲ್ಟ್ ಕಿಗರ್ ಆರ್ಎಕ್ಸ್ಟಿ ಡಿಟಿ |
₹7.22 ಲಕ್ಷಗಳು |
||||||||||||||||||||||||||||||
ರೆನಾಲ್ಟ್ ಕಿಗರ್ ಆರ್ಎಕ್ಸ್ಟಿ ಓಪಿಟಿ |
₹7.37 ಲಕ್ಷಗಳು |
||||||||||||||||||||||||||||||
ರೆನಾಲ್ಟ್ ಕಿಗರ್ ಆರ್ಎಕ್ಸ್ಟಿ ಓಪಿಟಿ ಡಿಟಿ |
₹7.57 ಲಕ್ಷಗಳು |
||||||||||||||||||||||||||||||
ರೆನಾಲ್ಟ್ ಕಿಗರ್ ಆರ್ಎಕ್ಸ್ಟಿ ಎಎಂಟಿ |
₹7.52 ಲಕ್ಷಗಳು |
ರೆನಾಲ್ಟ್ ಕಿಗರ್ ಆರ್ಎಕ್ಸ್ಟಿ ಎಎಂಟಿ ಡಿಟಿ |
₹7.72 ಲಕ್ಷಗಳು |
ರೆನಾಲ್ಟ್ ಕಿಗರ್ ಆರ್ಎಕ್ಸ್ಟಿ ಎಎಂಟಿ ಓಪಿಟಿ |
₹7.87 ಲಕ್ಷಗಳು |
ರೆನಾಲ್ಟ್ ಕಿಗರ್ ಆರ್ಎಕ್ಸ್ಟಿ |
₹7.91 ಲಕ್ಷಗಳು |
ರೆನಾಲ್ಟ್ ಕಿಗರ್ ಆರ್ಎಕ್ಸ್ಟಿ ಎಎಂಟಿ ಓಪಿಟಿ ಡಿಟಿ |
₹8.07 ಲಕ್ಷಗಳು |
ರೆನಾಲ್ಟ್ ಕಿಗರ್ ಆರ್ಎಕ್ಸ್ಟಿ ಡಿಟಿ |
₹8.11 ಲಕ್ಷಗಳು |
ರೆನಾಲ್ಟ್ ಕಿಗರ್ ಆರ್ಎಕ್ಸ್ಟಿ ಟರ್ಬೋ |
₹8.12 ಲಕ್ಷಗಳು |
ರೆನಾಲ್ಟ್ ಕಿಗರ್ ಆರ್ಎಕ್ಸ್ಟಿ ಟರ್ಬೋ ಡಿಟಿ |
₹8.32 ಲಕ್ಷಗಳು |
ರೆನಾಲ್ಟ್ ಕಿಗರ್ ಆರ್ಎಕ್ಸ್ಝಡ್ ಎಎಂಟಿ |
₹8.41 ಲಕ್ಷಗಳು |
ರೆನಾಲ್ಟ್ ಕಿಗರ್ ಆರ್ಎಕ್ಸ್ಝಡ್ ಎಎಂಟಿ ಡಿಟಿ |
₹8.61 ಲಕ್ಷಗಳು |
ರೆನಾಲ್ಟ್ ಕಿಗರ್ ಆರ್ಎಕ್ಸ್ಟಿ ಟರ್ಬೋ ಸಿವಿಟಿ |
₹9.00 ಲಕ್ಷಗಳು |
ರೆನಾಲ್ಟ್ ಕಿಗರ್ ಆರ್ಎಕ್ಸ್ಝಡ್ ಟರ್ಬೋ |
₹9.01 ಲಕ್ಷಗಳು |
ರೆನಾಲ್ಟ್ ಕಿಗರ್ ಆರ್ಎಕ್ಸ್ಟಿ ಟರ್ಬೋ ಸಿವಿಟಿ ಡಿಟಿ |
₹9.20 ಲಕ್ಷಗಳು |
ರೆನಾಲ್ಟ್ ಕಿಗರ್ ಆರ್ಎಕ್ಸ್ಝಡ್ ಟರ್ಬೋ ಡಿಟಿ |
₹9.21 ಲಕ್ಷಗಳು |
ರೆನಾಲ್ಟ್ ಕಿಗರ್ ಆರ್ಎಕ್ಸ್ಝಡ್ ಟರ್ಬೋ ಸಿವಿಟಿ |
₹9.89 ಲಕ್ಷಗಳು |
ರೆನಾಲ್ಟ್ ಕಿಗರ್ ಆರ್ಎಕ್ಸ್ಝಡ್ ಟರ್ಬೋ ಸಿವಿಟಿ ಡಿಟಿ |
₹10.09 ಲಕ್ಷಗಳು |