ಮಾರುತಿ ಸುಜುಕಿ ವ್ಯಾಗನ್ ಆರ್ ಇನ್ಶೂರೆನ್ಸ್

usp icon

9000+ Cashless

Network Garages

usp icon

96% Claim

Settlement (FY23-24)

usp icon

24*7 Claims

Support

Up to 90% Off with PAYD Add-On

Click here for new car

I agree to the  Terms & Conditions

Don’t have Reg num?
It's a brand new Car

ಮಾರುತಿ ಸುಜುಕಿ ವ್ಯಾಗನ್ ಆರ್ ಕಾರ್ ಇನ್ಶೂರೆನ್ಸ್ ಖರೀದಿಸಿ ಅಥವಾ ರಿನ್ಯೂ ಮಾಡಿ.

ಮಾರುತಿ ವ್ಯಾಗನ್ ಆರ್ ಕಾರ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿರುತ್ತದೆ

Hatchback Damaged Driving

ಅಪಘಾತಗಳು

ನಿಮ್ಮ ಸ್ವಂತ ಮಾರುತಿ ವ್ಯಾಗನ್ ಆರ್ ಕಾರಿಗೆ ಅಪಘಾತಗಳು ಮತ್ತು ಡಿಕ್ಕಿಗಳಂತಹ ಸಾಮಾನ್ಯ ಹಾನಿಗಳು

Getaway Car

ಕಳ್ಳತನ

ದುರದೃಷ್ಟವಶಾತ್ ನಿಮ್ಮ ಮಾರುತಿ ವ್ಯಾಗನ್ ಆರ್ ಕಾರು ಕಳ್ಳತನವಾದರೆ

Car Got Fire

ಬೆಂಕಿ

ಬೆಂಕಿಯಿಂದ ಉಂಟಾಗುವ ಸಾಮಾನ್ಯ ಹಾನಿಗಳು

ನೈಸರ್ಗಿಕ ವಿಪತ್ತುಗಳು

ನೈಸರ್ಗಿಕ ವಿಪತ್ತುಗಳು

ಯಾವುದೇ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಹಾನಿ

ವೈಯಕ್ತಿಕ ಅಪಘಾತ

ವೈಯಕ್ತಿಕ ಅಪಘಾತ

ಕಾರು ಅಪಘಾತ ಸಂಭವಿಸಿದರೆ ಮತ್ತು ದುರದೃಷ್ಟವಶಾತ್ ಅದು ಮಾಲೀಕರ ಸಾವು ಅಥವಾ ಅಂಗವೈಕಲ್ಯಕ್ಕೆ ಕಾರಣವಾದರೆ

ಥರ್ಡ್ ಪಾರ್ಟಿ ನಷ್ಟಗಳು

ಥರ್ಡ್ ಪಾರ್ಟಿ ನಷ್ಟಗಳು

ಬೇರೊಬ್ಬರ ಕಾರಿಗೆ ಅಥವಾ ಯಾವುದೇ ಇತರ ಆಸ್ತಿಗೆ ನಿಮ್ಮ ಕಾರು ಮಾಡಿದ ಹಾನಿ

ನೀವು ಡಿಜಿಟ್‌ನ ಮಾರುತಿ ವ್ಯಾಗನ್ ಆರ್ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ, ಹೇಗೆ ಎಂದು ತಿಳಿಯಿರಿ...

ಕ್ಯಾಶ್‌ಲೆಸ್ ರಿಪೇರಿಗಳು(

ಕ್ಯಾಶ್‌ಲೆಸ್ ರಿಪೇರಿಗಳು(

ಭಾರತದಾದ್ಯಂತ ಆಯ್ಕೆ ಮಾಡಲು 6000+ ಕ್ಯಾಶ್‌ಲೆಸ್ ನೆಟ್‌ವರ್ಕ್ ಗ್ಯಾರೇಜ್‌ಗಳು

ಡೋರ್ ಸ್ಟೆಪ್ ಪಿಕಪ್ ಮತ್ತು ರಿಪೇರಿ

ಡೋರ್ ಸ್ಟೆಪ್ ಪಿಕಪ್ ಮತ್ತು ರಿಪೇರಿ

6 ತಿಂಗಳ ರಿಪೇರಿ ವಾರಂಟಿಯೊಂದಿಗೆ ಡೋರ್ ಸ್ಟೆಪ್ ಪಿಕಪ್, ರಿಪೇರಿ ಮತ್ತು ಡ್ರಾಪ್ - ನಮ್ಮ ನೆಟ್‌ವರ್ಕ್ ಗ್ಯಾರೇಜ್‌ಗಳಲ್ಲಿ ರಿಪೇರಿಗಾಗಿ

ಸ್ಮಾರ್ಟ್ಫೋನ್-ಸಕ್ರಿಯಗೊಳಿಸಿದ ಸ್ವತಪಾಸಣೆ

ಸ್ಮಾರ್ಟ್ಫೋನ್-ಸಕ್ರಿಯಗೊಳಿಸಿದ ಸ್ವತಪಾಸಣೆ

ನಿಮ್ಮ ಫೋನ್‌ನಲ್ಲಿ, ಆದ ಡ್ಯಾಮೇಜ್ ಗಳನ್ನು ಕ್ಲಿಕ್ ಮಾಡಿ, ಅಷ್ಟೇ

ಸೂಪರ್-ಫಾಸ್ಟ್ ಕ್ಲೈಮ್ ಗಳು

ಸೂಪರ್-ಫಾಸ್ಟ್ ಕ್ಲೈಮ್ ಗಳು

ನಾವು ಖಾಸಗಿ ಕಾರುಗಳ ಎಲ್ಲಾ ಕ್ಲೈಮ್‌ಗಳಲ್ಲಿ 96% ಅನ್ನು ಇತ್ಯರ್ಥಗೊಳಿಸಿದ್ದೇವೆ!

ನಿಮ್ಮ ವಾಹನ ಐಡಿವಿ(IDV) ಅನ್ನು ಕಸ್ಟಮೈಸ್ ಮಾಡಿ

ನಿಮ್ಮ ವಾಹನ ಐಡಿವಿ(IDV) ಅನ್ನು ಕಸ್ಟಮೈಸ್ ಮಾಡಿ

ನಮ್ಮೊಂದಿಗೆ, ನಿಮ್ಮ ಆಯ್ಕೆಯ ಪ್ರಕಾರ ನಿಮ್ಮ ವಾಹನ ಐಡಿವಿ ಅನ್ನು ನೀವು ಕಸ್ಟಮೈಸ್ ಮಾಡಬಹುದು!

24*7 ಬೆಂಬಲ

24*7 ಬೆಂಬಲ

ರಾಷ್ಟ್ರೀಯ ರಜಾದಿನಗಳಲ್ಲಿಯೂ ಸಹ 24*7 ಕರೆ ಸೌಲಭ್ಯ

ಮಾರುತಿ ಸುಜುಕಿ ವ್ಯಾಗನ್ ಆರ್ ಕಾರ್ ಇನ್ಶೂರೆನ್ಸ್ ಪ್ಲಾನ್ ಗಳು

car-quarter-circle-chart

ಥರ್ಡ್ ಪಾರ್ಟಿ

ಥರ್ಡ್-ಪಾರ್ಟಿ ಕಾರ್ ಇನ್ಶೂರೆನ್ಸ್ ಎಂಬುದು ಕಾರ್ ಇನ್ಶೂರೆನ್ಸ್ ಪಾಲಿಸಿಯ ವಿಧಗಳಲ್ಲಿ ಅತ್ಯಂತ ಮೂಲಭೂತ ವಿಧವಾಗಿದೆ, ಇದು ಥರ್ಡ್-ಪಾರ್ಟಿ ಹೊಣೆಗಾರಿಕೆಗಳನ್ನು ಮಾತ್ರ ಕವರ್ ಮಾಡುತ್ತದೆ; ಉದಾಹರಣೆಗೆ ಥರ್ಡ್-ಪಾರ್ಟಿಯ ಆಸ್ತಿ, ವ್ಯಕ್ತಿ ಅಥವಾ ವಾಹನಕ್ಕಾದ ಹಾನಿಗಳನ್ನು.

car-full-circle-chart

ಕಾಂಪ್ರೆಹೆನ್ಸಿವ್

ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಸಂಪೂರ್ಣ ಪ್ಯಾಕೇಜ್ ಪಾಲಿಸಿಯಾಗಿದ್ದು ಇದು ಥರ್ಡ್ ಪಾರ್ಟಿ ಲಯಬಿಲಿಟೀಸ್ ಮತ್ತು ನಿಮ್ಮ ಕಾರಿಗಾದ ಓನ್ ಡ್ಯಾಮೇಜಸ್ ಎರಡನ್ನೂ ಒಂದೇ ಪಾಲಿಸಿಯ ಅಡಿಯಲ್ಲಿ ಕವರ್ ಮಾಡುತ್ತದೆ.

ಥರ್ಡ್-ಪಾರ್ಟಿ

ಕಾಂಪ್ರೆಹೆನ್ಸಿವ್

×
×
×
×
×
×
×

ಕ್ಲೈಮ್ ಅನ್ನು ಫೈಲ್ ಮಾಡುವುದು ಹೇಗೆ?

ನಮ್ಮ ಕಾರ್ ಇನ್ಶೂರೆನ್ಸ್ ಪ್ಲಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನ್ಯೂ ಮಾಡಿದ ನಂತರ, ನಾವು 3-ಸ್ಟೆಪ್, ಸಂಪೂರ್ಣ ಡಿಜಿಟಲ್ ಆದ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿರುವುದರಿಂದ ನೀವು ಚಿಂತೆಯಿಲ್ಲದೆ ಹಾಯಾಗಿ ಬದುಕುತ್ತೀರಿ!

ಹಂತ 1

1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ.

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ನಲ್ಲಿ ಸ್ವತಪಾಸಣೆಗಾಗಿ ಲಿಂಕ್ ಅನ್ನು ಪಡೆಯಿರಿ. ಮಾರ್ಗದರ್ಶನವಿರುವ ಸ್ಟೆಪ್- ಬೈ- ಸ್ಟೆಪ್ ಪ್ರಕ್ರಿಯೆಯಿಂದ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನಕ್ಕಾದ ಡ್ಯಾಮೇಜ್ ಗಳನ್ನು ಶೂಟ್ ಮಾಡಿ.

ಹಂತ 3

ನೀವು ಆಯ್ಕೆ ಮಾಡಲು ಬಯಸುವ ರಿಪೇರಿ ವಿಧಾನವನ್ನು ಆರಿಸಿ, ಅಂದರೆ, ರಿಇಂಬರ್ಸ್‌ಮೆಂಟ್ ಅಥವಾ ನಮ್ಮ ಗ್ಯಾರೇಜ್ ಗಳ ನೆಟ್‌ವರ್ಕ್ ಮೂಲಕ ಕ್ಯಾಶ್‌ಲೆಸ್ ರಿಪೇರಿ.

Report Card

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್‌ಗಳ ಇತ್ಯರ್ಥ ಎಷ್ಟು ಬೇಗ ಆಗುತ್ತದೆ?

ನಿಮ್ಮ ಇನ್ಶೂರೆನ್ಸ್ ಕಂಪೆನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ!

ಡಿಜಿಟ್‌ನ ಕ್ಲೈಮ್ ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ

ಡಿಜಿಟ್‌ನ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಆಯ್ಕೆ ಮಾಡಬೇಕು?

ಮಾರುತಿ ಸುಜುಕಿ ವ್ಯಾಗನ್ ಆರ್ ಕಾರ್ ಇನ್ಶೂರೆನ್ಸ್ ಖರೀದಿಸುವುದು ಏಕೆ ಮುಖ್ಯ?

ಮಾರುತಿ ಸುಜುಕಿ ವ್ಯಾಗನ್ ಆರ್ ಬಗ್ಗೆ ಇನ್ನಷ್ಟು ತಿಳಿಯಿರಿ

ಮಾರುತಿ ಸುಜುಕಿ ವ್ಯಾಗನ್ ಆರ್ ವೆರಿಯಂಟ್ ಗಳ ಬೆಲೆ ಪಟ್ಟಿ

ಮಾರುತಿ ಸುಜುಕಿ ವ್ಯಾಗನ್ ಆರ್ ವೆರಿಯಂಟ್ ಗಳು

ಬೆಲೆ (ಮುಂಬೈನಲ್ಲಿ, ನಗರಗಳಲ್ಲಿ ಬದಲಾಗಬಹುದು)

LXI

₹5.74 ಲಕ್ಷಗಳು

LXI ಆಪ್ಟ್

₹5.81 ಲಕ್ಷಗಳು

VXI

₹6.11 ಲಕ್ಷಗಳು

VXI ಆಪ್ಟ್

₹6.19 ಲಕ್ಷಗಳು

ಸಿಎನ್‌ಜಿ LXI

₹6.54 ಲಕ್ಷಗಳು

VXI 1.2

₹6.57 ಲಕ್ಷಗಳು

ಸಿಎನ್‌ಜಿ LXI ಆಪ್ಟ್

₹6.60 ಲಕ್ಷಗಳು

VXI ಆಪ್ಟ್ 1.2

₹6.65 ಲಕ್ಷಗಳು

VXI AMT

₹6.68 ಲಕ್ಷಗಳು

VXI AMT ಆಪ್ಟ್

₹6.76 ಲಕ್ಷಗಳು

ZXI 1.2

₹6.97 ಲಕ್ಷಗಳು

VXI AMT 1.2

₹7.14 ಲಕ್ಷಗಳು

VXI AMT ಆಪ್ಟ್ 1.2

₹7.22 ಲಕ್ಷಗಳು

ZXI AMT 1.2

₹7.54 ಲಕ್ಷಗಳು

[1]

ಪದೇ ಪದೇ ಕೇಳಲಾದ ಪ್ರಶ್ನೆಗಳು