6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಮಾರುತಿ ಸುಜುಕಿ ಸ್ವಿಫ್ಟ್ ಅನ್ನು ಮೇ 2005 ರಲ್ಲಿ ಭಾರತೀಯ ಮಾರ್ಕೆಟ್ ನಲ್ಲಿ ಬಿಡುಗಡೆ ಮಾಡಲಾಯಿತು. ಹೆಚ್ಚಿನ ಫ್ಯೂಯೆಲ್ ದಕ್ಷತೆ ಮತ್ತು ಕಡಿಮೆ ಮೆಂಟೇನೆನ್ಸ್ ಕಾಸ್ಟ್ ಕಾರಣದಿಂದಾಗಿ ಸ್ವಿಫ್ಟ್ ಭಾರತದಲ್ಲಿನ ಅತ್ಯಂತ ಜನಪ್ರಿಯ ಫೋರ್-ವೀಲರ್ ವಾಹನಗಳಲ್ಲಿ ಒಂದಾಗಿದೆ. ಇದೊಂದು ಐದು ಸೀಟರ್ ಹ್ಯಾಚ್ಬ್ಯಾಕ್ ಆಗಿದ್ದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಹೊಂದಿದೆ.
ಸ್ವಿಫ್ಟ್ ಸರಾಸರಿ 23.76 ಕಿಮೀ/ಲೀ ಮೈಲೇಜ್ ಮತ್ತು 1197 ಸಿಸಿ ಎಂಜಿನ್ ಡಿಸ್ಪ್ಲೇಸ್ಮೆಂಟ್ ನೊಂದಿಗೆ ಬರುತ್ತದೆ. ಇದರ ಫ್ಯೂಯೆಲ್ ಟ್ಯಾಂಕ್ 37 ಲೀಟರ್ ಫ್ಯೂಯೆಲ್ ಅನ್ನು ಸಂಗ್ರಹಿಸಬಹುದು ಮತ್ತು ಮಾರುತಿ ಸುಜುಕಿ ಸ್ವಿಫ್ಟ್ 268 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ.
ಇದು ನಾಲ್ಕು ಸಿಲಿಂಡರ್ ಎಂಜಿನ್ ಹೊಂದಿದ್ದು, 88.50ಬಿ ಎಚ್ ಪಿ@6000ಆರ್ ಪಿ ಎಂ ನ ಗರಿಷ್ಟ ಪವರ್ ಮತ್ತು 113ಎನ್ ಎಂ@4400ಆರ್ ಪಿ ಎಂ ವರೆಗಿನ ಗರಿಷ್ಠ ಟಾರ್ಕ್ ಅನ್ನು ಒದಗಿಸುತ್ತದೆ.
ಸ್ವಿಫ್ಟ್ನ ಒಳಭಾಗವು ಫ್ರಂಟ್ ಡೋಮ್ ಲ್ಯಾಂಪ್, ಬಣ್ಣದ ಮಲ್ಟಿ-ಇನ್ಫಾರ್ಮೇಶನ್ ಡಿಸ್ಪ್ಲೇ, ಕ್ರೋಮ್ ಪಾರ್ಕಿಂಗ್ ಬ್ರೇಕ್ ಲಿವರ್ ಟಿಪ್, ಎತ್ತರ-ಹೊಂದಾಣಿಕೆ ಮಾಡಬಲ್ಲ ಡ್ರೈವರ್ ಸೀಟ್ ಇತ್ಯಾದಿಗಳನ್ನು ಒಳಗೊಂಡಿದೆ. ಈ ಕಾರಿನ ಹೊರಭಾಗವು ಎಲ್ಇಡಿ ಹೆಡ್ಲೈಟ್ಗಳು, ಡೇ ಟೈಮ್ ರನ್ನಿಂಗ್ ಲೈಟ್ಗಳು, ಎಲ್ಇಡಿ ಟೈಲ್ಲೈಟ್ಗಳು, ಅಲಾಯ್ ವ್ಹೀಲ್ಸ್ ಮತ್ತು ಪವರ್ ಆಂಟೆನಾವನ್ನು ಒಳಗೊಂಡಿದೆ.
ಈ ಕಾರು, ಪಾದಚಾರಿ ರಕ್ಷಣೆಯ ಅನುಸರಣೆ, ಚಾಲಕ ಮತ್ತು ಸಹ-ಚಾಲಕ ಸೈಡ್ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ಅಲರ್ಟ್, ಇಬಿಡಿ, ಫ್ರಂಟ್ ಇಂಪ್ಯಾಕ್ಟ್ ಬೀಮ್ಗಳು ಮುಂತಾದ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
ಈ ಸುರಕ್ಷತಾ ವೈಶಿಷ್ಟ್ಯಗಳ ಹೊರತಾಗಿಯೂ, ಮಾರುತಿ ಸುಜುಕಿ ಸ್ವಿಫ್ಟ್ ರಸ್ತೆಯ ಏರುಪೇರುಗಳಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ವಾಹನ ರಿಪೇರಿ ವೆಚ್ಚಗಳು ಮತ್ತು ಪೆನಾಲ್ಟಿಗಳಿಂದ ಉಂಟಾಗಬಹುದಾದ ಹಣಕಾಸಿನ ಲಯಬಿಲಿಟಿಗಳನ್ನು ತಪ್ಪಿಸಲು ಮಾರುತಿ ಸುಜುಕಿ ಸ್ವಿಫ್ಟ್ ಕಾರ್ ಇನ್ಶೂರೆನ್ಸ್ ಅನ್ನು ಆರಿಸಿಕೊಳ್ಳಬೇಕು.
ಡಿಜಿಟ್ನಂತಹ ಹೆಸರಾಂತ ಸ್ವಿಫ್ಟ್ ಇನ್ಶೂರೆನ್ಸ್ ಪೂರೈಕೆದಾರರು ತಮ್ಮ ಗ್ರಾಹಕರಿಗೆ ವ್ಯಾಪಕ ರೇಂಜ್ಯ ಪ್ರಯೋಜನಗಳನ್ನು ಒದಗಿಸುತ್ತಾರೆ. ಇನ್ನಷ್ಟು ತಿಳಿಯಲು ಓದುವುದನ್ನು ಮುಂದುವರಿಸಿ!
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ, ಹೇಗೆ ಎಂದು ತಿಳಿಯಿರಿ...
ಅಪಘಾತದಿಂದಾಗಿ ಸ್ವಂತ ಕಾರಿಗೆ ಹಾನಿ/ನಷ್ಟ |
×
|
✔
|
ಬೆಂಕಿಯಿಂದಾಗಿ ಸ್ವಂತ ಕಾರಿಗೆ ಹಾನಿ/ನಷ್ಟ |
×
|
✔
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಹಾನಿ/ನಷ್ಟಗಳು |
×
|
✔
|
ಥರ್ಡ್-ಪಾರ್ಟಿ ವಾಹನಕ್ಕೆ ಹಾನಿ |
✔
|
✔
|
ಥರ್ಡ್-ಪಾರ್ಟಿ ಆಸ್ತಿಗೆ ಹಾನಿ |
✔
|
✔
|
ವೈಯಕ್ತಿಕ ಅಪಘಾತ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು |
✔
|
✔
|
ನಿಮ್ಮ ಕಾರಿನ ಕಳ್ಳತನ |
×
|
✔
|
ಡೋರ್ ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ ಮಾಡಲಾದ ಆ್ಯಡ್-ಆನ್ಗಳೊಂದಿಗೆ ಹೆಚ್ಚುವರಿ ರಕ್ಷಣೆ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್-ಪಾರ್ಟಿ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ
ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನ್ಯೂ ಮಾಡಿದ ನಂತರ, ನಾವು 3-ಹಂತದ, ಸಂಪೂರ್ಣ ಡಿಜಿಟಲ್ ಆದ ಕ್ಲೈಮ್ಗಳ ಪ್ರಕ್ರಿಯೆಯನ್ನು ಹೊಂದಿರುವುದರಿಂದ ನೀವು ಚಿಂತೆಯಿಲ್ಲದೆ ಹಾಯಾಗಿ ಬದುಕುತ್ತೀರಿ!
1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್ಗಳನ್ನು ಭರ್ತಿ ಮಾಡಬೇಕಾಗಿಲ್ಲ
ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ನಲ್ಲಿ ಸ್ವ ತಪಾಸಣೆಗಾಗಿ ಲಿಂಕ್ ಅನ್ನು ಪಡೆಯಿರಿ. ಮಾರ್ಗದರ್ಶನವಿರುವ ಹಂತ ಹಂತವಾದ ಪ್ರಕ್ರಿಯೆಯಿಂದ ನಿಮ್ಮ ಸ್ಮಾರ್ಟ್ಫೋನ್ನಿಂದ ನಿಮ್ಮ ವಾಹನಕ್ಕಾದ ಡ್ಯಾಮೇಜ್ ಗಳನ್ನು ಶೂಟ್ ಮಾಡಿ.
ನೀವು ಆಯ್ಕೆ ಮಾಡಲು ಬಯಸುವ ರಿಪೇರಿ ವಿಧಾನವನ್ನು ಆರಿಸಿ, ಅಂದರೆ, ರಿಇಂಬರ್ಸ್ಮೆಂಟ್ ಅಥವಾ ನಮ್ಮ ಗ್ಯಾರೇಜ್ ಗಳ ನೆಟ್ವರ್ಕ್ ಮೂಲಕ ಕ್ಯಾಶ್ಲೆಸ್ ರಿಪೇರಿ.
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ!
ಡಿಜಿಟ್ನ ಕ್ಲೈಮ್ ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿಒಂದು ಇನ್ಶೂರೆನ್ಸ್ ಪಾಲಿಸಿಯ ಹೆಚ್ಚುವರಿ ಪ್ರಯೋಜನಗಳು ಮತ್ತು ವೈಶಿಷ್ಟ್ಯಗಳ ವಿಷಯ ಬಂದಾಗ, ಇತರ ಇನ್ಶೂರೆನ್ಸ್ ಪಾಲಿಸಿ ಪೂರೈಕೆದಾರರಲ್ಲಿ ಡಿಜಿಟ್ ಎದ್ದು ಕಾಣುತ್ತದೆ. ಡಿಜಿಟ್ ಏನೆಲ್ಲಾ ನೀಡುತ್ತದೆ ಎಂದು ನೋಡೋಣ!
ಡಿಜಿಟ್ನಲ್ಲಿ, ನೀವು ಈ ಕೆಳಗಿನ ಮಾರುತಿ ಸುಜುಕಿ ಕಾರ್ ಇನ್ಶೂರೆನ್ಸ್ ಪಾಲಿಸಿಗಳಿಂದ ಆಯ್ಕೆ ಮಾಡಬಹುದು:
ಡಿಜಿಟ್ ದೇಶಾದ್ಯಂತ ಹಲವಾರು ನೆಟ್ವರ್ಕ್ ಗ್ಯಾರೇಜ್ಗಳು ಮತ್ತು ವರ್ಕ್ ಶಾಪ್ ಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಆದ್ದರಿಂದ ನೀವು ಯಾವುದೇ ವಾಹನ ಅಥವಾ ಇನ್ಶೂರೆನ್ಸ್-ಸಂಬಂಧಿತ ಸಮಸ್ಯೆಯನ್ನು ಎದುರಿಸಿದರೆ, ನಿಮ್ಮ ಸಮೀಪದಲ್ಲಿ ನೀವು ಯಾವಾಗಲೂ ನೆಟ್ವರ್ಕ್ ಗ್ಯಾರೇಜ್ ಅನ್ನು ಕಾಣುತ್ತೀರಿ. ಈ ವರ್ಕ್ ಶಾಪ್ ಗಳಿಗೆ ಭೇಟಿ ನೀಡಿ ಮತ್ತು ಕಾರು ರಿಪೇರಿ ಮತ್ತು ಸರ್ವೀಸಿಂಗ್ ಅನ್ನು ಆರಿಸಿಕೊಳ್ಳಿ. ನಿಮ್ಮ ಪರವಾಗಿ ಶುಲ್ಕಗಳನ್ನು ಡಿಜಿಟ್ ಪಾವತಿಸುತ್ತದೆ.
ಈ ಹಂತಗಳನ್ನು ಅನುಸರಿಸುವ ಮೂಲಕ ಮಾರುತಿ ಸುಜುಕಿ ಸ್ವಿಫ್ಟ್ಗಾಗಿ ನಿಮ್ಮ ಕಾರ್ ಇನ್ಶೂರೆನ್ಸ್ ವಿರುದ್ಧ ನೀವು ಕ್ಲೈಮ್ ಅನ್ನು ಸಲ್ಲಿಸಬಹುದು -
ಹಂತ 1: ನಿಮ್ಮರಿಜಿಸ್ಟರ್ಡ್ ಮೊಬೈಲ್ ನಂಬರ್ ನಿಂದ 1800 258 5956 ಡಯಲ್ ಮಾಡಿ. ನೀವು ಸ್ವ ತಪಾಸಣೆ ಲಿಂಕ್ ಒಂದನ್ನು ಸ್ವೀಕರಿಸುತ್ತೀರಿ.
ಹಂತ 2: ನಿಮ್ಮ ಹಾನಿಗೊಳಗಾದ ವಾಹನದ ಚಿತ್ರವನ್ನು ಅಪ್ಲೋಡ್ ಮಾಡಿ.
ಹಂತ 3: ರಿಪೇರಿ ಮೋಡ್ ಅನ್ನು ಆಯ್ಕೆ ಮಾಡಿ- 'ಕ್ಯಾಶ್ಲೆಸ್' ಅಥವಾ 'ರಿಇಂಬರ್ಸ್ಮೆಂಟ್'.
ಡಿಜಿಟ್ನ ಕಾಂಪ್ರೆಹೆನ್ಸಿವ್ ಪಾಲಿಸಿಹೋಲ್ಡರ್ ಗಳು ನಾಮಮಾತ್ರದ ಶುಲ್ಕಗಳ ವಿರುದ್ಧ ತಮ್ಮ ಪಾಲಿಸಿಯೊಂದಿಗೆ ಹಲವಾರು ಆಡ್-ಆನ್ಗಳನ್ನು ಸೇರಿಸುವ ಪ್ರಯೋಜನವನ್ನು ಆನಂದಿಸುತ್ತಾರೆ. ಆಡ್-ಆನ್ಗಳಲ್ಲಿ ಇವು ಸೇರಿವೆ -
ಡಿಜಿಟ್ನ ಸ್ಮಾರ್ಟ್ಫೋನ್-ಸಕ್ರಿಯಗೊಳಿಸಿದ ವೆಬ್ಸೈಟ್, ಬಳಕೆದಾರರಿಗೆ ಆನ್ಲೈನ್ ಮಾರುತಿ ಸುಜುಕಿ ಸ್ವಿಫ್ಟ್ ಇನ್ಶೂರೆನ್ಸ್ ರಿನೀವಲ್ ಅನ್ನು ಆಯ್ಕೆ ಮಾಡಲು ಅನುಮತಿಸುತ್ತದೆ. ಇದು ಬಳಕೆದಾರರಿಗೆ ಸಮಯವನ್ನು ಉಳಿಸಲು ಮತ್ತು ಭಾರೀ ಪೇಪರ್ ವರ್ಕ್ ಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಹೊಸ ಸ್ವಿಫ್ಟ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ, ಡಾಕ್ಯುಮೆಂಟ್ನ ಸಾಫ್ಟ್ ಕಾಪಿಗಳನ್ನು ಅಪ್ಲೋಡ್ ಮಾಡಿ ಮತ್ತು ಪಾಲಿಸಿ ರಿನೀವಲ್ ಸಂದರ್ಭದಲ್ಲಿ, ನಿಮ್ಮ ಅಸ್ತಿತ್ವದಲ್ಲಿರುವ ಡಾಕ್ಯುಮೆಂಟ್ಗಳೊಂದಿಗೆ ಮುಂದುವರಿಯಿರಿ.
ಯಾವುದೇ ವಾಹನದ ಮಾರ್ಕೆಟ್ ಮೌಲ್ಯವು ಅದರ ಇನ್ಶೂರ್ಡ್ ಡಿಕ್ಲೇರ್ಡ್ ಮೌಲ್ಯವನ್ನು (ಐಡಿವಿ) ಅವಲಂಬಿಸಿರುತ್ತದೆ. ಡಿಜಿಟ್ನೊಂದಿಗೆ, ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ನಿಮ್ಮ ಕಾರಿನ ಐಡಿವಿ ಅನ್ನು ನೀವು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಹೆಚ್ಚಿನ ಐಡಿವಿ ಎಂದರೆ ನಿಮ್ಮ ವಾಹನವು ಕಳ್ಳತನವಾದರೆ ಅಥವಾ ಬೆಂಕಿಯಿಂದ ಹಾನಿಗೊಳಗಾದರೆ ಹೆಚ್ಚಿನ ಕಾಂಪನ್ಸೇಶನ್ ಮೊತ್ತ.
ಯಾವುದೇ ಇನ್ಶೂರೆನ್ಸ್ ಅಥವಾ ವಾಹನ-ಸಂಬಂಧಿತ ಸಮಸ್ಯೆಯನ್ನು ಎದುರಿಸುತ್ತಿರುವ ಯಾರಿಗಾದರೂ ಸಹಾಯ ಮಾಡಲು ಡಿಜಿಟ್ನ ಸ್ಪಂದಿಸುವ ಕಸ್ಟಮರ್ ಸಪೋರ್ಟ್ ಟೀಮ್ 24x7 ಕಾರ್ಯನಿರ್ವಹಿಸುತ್ತದೆ. ಈ ತಂಡವು ರಾಷ್ಟ್ರೀಯ ರಜಾದಿನಗಳಲ್ಲಿ ಸಹ ಕಾರ್ಯನಿರ್ವಹಿಸುತ್ತದೆ.
ಇದಲ್ಲದೆ, ನೀವು ಡೋರ್ ಸ್ಟೆಪ್ ಪಿಕಪ್ ಮತ್ತು ಡ್ರಾಪ್ ಸೌಲಭ್ಯವನ್ನು ಸಹ ಆರಿಸಿಕೊಳ್ಳಬಹುದು. ಈ ಸೌಲಭ್ಯದೊಂದಿಗೆ, ಹತ್ತಿರದ ನೆಟ್ವರ್ಕ್ ಗ್ಯಾರೇಜ್ನಿಂದ ಮೆಕ್ಯಾನಿಕ್ಗಳು ನಿಮ್ಮ ವಾಹನವನ್ನು ನಿಮ್ಮ ಸ್ಥಳದಿಂದ ಎತ್ತಿಕೊಂಡು ಅದನ್ನು ರಿಪೇರಿ ಮಾಡಿದ ನಂತರ ಹಿಂತಿರುಗಿಸುತ್ತಾರೆ.
ಆದ್ದರಿಂದ, ಮಾರುತಿ ಸುಜುಕಿ ಸ್ವಿಫ್ಟ್ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವ ಮೊದಲು, ಈ ಪ್ರಮುಖ ಅಂಶಗಳನ್ನು ನೆನಪಿನಲ್ಲಿಡಿ ಏಕೆಂದರೆ ಈ ವೈಶಿಷ್ಟ್ಯಗಳು ನಿಮಗೆ ಹಣವನ್ನು ಮತ್ತು ಅನಗತ್ಯ ತೊಂದರೆಗಳನ್ನು ಉಳಿಸಲು ಸಹಾಯ ಮಾಡುತ್ತವೆ.
ಸ್ವಾಮ್ಯದ ಕಾರು ಮಾಲೀಕರು ತಮ್ಮ ಕಾರುಗಳನ್ನು ಹೇಗೆ ನೋಡಿಕೊಳ್ಳಬಹುದು ಎಂಬುದರ ಕುರಿತು ನಮಗೆಲ್ಲರಿಗೂ ತಿಳಿದಿದೆ ಹಾಗೂ ಇದು ಸರಿ ಕೂಡಾ! ನಿಮ್ಮ ಮಾರುತಿ ಸುಜುಕಿ ಸ್ವಿಫ್ಟ್ ಅನ್ನು ಇನ್ಶೂರ್ ಮಾಡುವುದು ಏಕೆ ಎಂಬುದಕ್ಕೆ ನೇರವಾದ ಉತ್ತರವೆಂದರೆ ನಿಮ್ಮ ಕಾರನ್ನು ಹಾನಿಗಳು ಮತ್ತು ಡೆಂಟ್ಗಳಿಂದ ಮತ್ತು ನಿಮ್ಮ ಜೇಬನ್ನು ಅದರ ಎಲ್ಲಾ ವೆಚ್ಚಗಳಿಂದ ರಕ್ಷಿಸುವುದು!
ಹೆಚ್ಚುವರಿಯಾಗಿ, ನಿಮ್ಮ ಮಾರುತಿ ಸುಜುಕಿ ಸ್ವಿಫ್ಟ್ ಅನ್ನು ಇನ್ಶೂರ್ ಮಾಡುವುದು, ನೀವು ಟ್ರಾಫಿಕ್ ಕಾನೂನುಗಳನ್ನು ಅನುಸರಿಸುತ್ತಿರುವಿರಿ ಮತ್ತು ಭಾರತೀಯ ರಸ್ತೆಗಳಲ್ಲಿ ಕಾನೂನುಬದ್ಧವಾಗಿ ಡ್ರೈವ್ ಮಾಡುತ್ತಿದ್ದೀರಿ, ಎಂದು ಖಚಿತಪಡಿಸುತ್ತದೆ. ಈ ನಿರ್ಧಾರವನ್ನು ನಿಮಗೆ ಇನ್ನಷ್ಟು ಸುಲಭಗೊಳಿಸಲು, ನಿಮ್ಮ ಮಾರುತಿ ಸುಜುಕಿ ಸ್ವಿಫ್ಟ್ ಅನ್ನು ನೀವು ಇನ್ಶೂರ್ ಮಾಡಿದಾಗ ನೀವು ಪಡೆಯಬಹುದಾದ ಪ್ರಯೋಜನಗಳನ್ನು ನಾವು ಕೆಳಗೆ ಪಟ್ಟಿ ಮಾಡಿದ್ದೇವೆ:
2019 ರ ಭಾರತೀಯ ಕಾರು ಎಂಬ ಪ್ರಶಸ್ತಿಗೆ ಪಾತ್ರವಾಗಿದೆ ಮತ್ತು ಪ್ರತಿ ಜನರೇಶನ್ ಗಾಗಿ 3 ICOTY ಗಳನ್ನು ಗೆದ್ದ ಏಕೈಕ ಕಾರು ಇದಾಗಿದೆ! ಸ್ಪಷ್ಟವಾಗಿ, ಮಾರುತಿ ಸುಜುಕಿ ಸ್ವಿಫ್ಟ್ ಯುವ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಸಮಾನವಾಗಿ ಅತ್ಯಂತ ಸಮರ್ಥ ಕಾರುಗಳಲ್ಲಿ ಒಂದಾಗಿದೆ. ಎಂಜಿನ್ ಮತ್ತು ಕಾರ್ಯಕ್ಷಮತೆಯ ವಿಷಯದಲ್ಲಿ, ಇದು ಹ್ಯುಂಡೈ ಎಲೀಟ್ i20 ಮತ್ತು ಫೋಕ್ಸ್ವ್ಯಾಗನ್ನ ಪೋಲೋಗಳಂತಹವುಗಳೊಂದಿಗೆ ಸ್ಪರ್ಧಿಸುತ್ತದೆ ಆದರೆ ಮಾರುತಿಯ ಕಾಸ್ಟ್ ಎಫೇಶಿಯನ್ಸಿ ಮತ್ತು ವಿಶ್ವಾಸಾರ್ಹತೆಯ ಕಾರಣದಿಂದಾಗಿ ಈ ಎರಡಕ್ಕಿಂತ ಹೆಚ್ಚು ಜನಪ್ರಿಯವಾಗಿದೆ. ಬೆಲೆ ಕಡಿಮೆ ಇರುವ ಆದರೂ ಐಷಾರಾಮಿ ಪ್ರಯಾಣದ ಪರಿಹಾರವನ್ನು ಹುಡುಕುತ್ತಿರುವವರಿಗೆ ಇದು ಸೂಕ್ತವಾದ ಆಯ್ಕೆಯಾಗಿದೆ.
ಈ ಕಾರು ಡ್ರೈವರ್ ಓರಿಯೆಂಟೆಡ್ ಕಾಕ್ಪಿಟ್ ವಿನ್ಯಾಸ, ಸ್ಮಾರ್ಟ್ಪ್ಲೇ ಇನ್ಫೋಟೈನ್ಮೆಂಟ್ ಸಿಸ್ಟಮ್, ಫ್ಲೋಟಿಂಗ್ ರೂಫ್ ಜೊತೆಗೆ ಕಿಟಕಿಗಳ ಸುತ್ತ ಮುಚ್ಚುವಿಕೆ, ಎಬಿಎಸ್ ಜೊತೆಗೆ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ರಿಮೋಟ್ ಬೂಟ್ ಮತ್ತು ಫ್ಯುಯಲ್ ಲಿಡ್ ಓಪನಿಂಗ್ ಮತ್ತು ಇನ್ನೂ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಯಾವುದೇ ಆಧುನಿಕ ವೈಶಿಷ್ಟ್ಯವನ್ನು ಯೋಚಿಸಿ, ಹೊಸ ಸ್ವಿಫ್ಟ್ ಅದನ್ನು ಹೊಂದಿದೆ! :)
ಮಾರುತಿ ಸ್ವಿಫ್ಟ್ 4 ಪ್ರಮುಖ ವೇರಿಯಂಟ್ ಗಳಲ್ಲಿ ಬರುತ್ತದೆ - L, V, Z ಮತ್ತು Z+. ಎಲ್ಲಾ ವೇರಿಯಂಟುಗಳು1.2-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್ ಜೊತೆಗೆ 5-ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ಅನ್ನು ಪ್ರಮಾಣಿತವಾಗಿ ಹೊಂದಿವೆ. ಪೆಟ್ರೋಲ್ ಮತ್ತು ಡೀಸೆಲ್ ಎರಡೂ ವೇರಿಯಂಟ್ ಗಳಿಗೆ, ಸ್ವಿಫ್ಟ್ನ ಫ್ಯೂಯೆಲ್ ಆರ್ಥಿಕತೆ ಮತ್ತು ಕಾರ್ಯಕ್ಷಮತೆಯು ಅದರ ಬಲವಾದ ಅಂಶಗಳಾಗಿ ಉಳಿದಿದೆ. ಮಾರುತಿ ಸುಜುಕಿ ಸ್ವಿಫ್ಟ್ನ ಪೆಟ್ರೋಲ್ ವೇರಿಯಂಟ್ ಗಳು ಶಕ್ತಿಯುತ 1.2 ಲೀ ವಿವಿಟಿ ಎಂಜಿನ್ನೊಂದಿಗೆ ಸಜ್ಜುಗೊಂಡಿವೆ, ಇದನ್ನು ಸುಗಮ ಪಿಕಪ್ ಮತ್ತು ಸಂಸ್ಕರಿಸಿದ ಡ್ರೈವಿಂಗ್ ಅನುಭವಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಮತ್ತೊಂದೆಡೆ, ಡೀಸೆಲ್ ವೇರಿಯಂಟ್ ಗಳು ಡಿಡಿಐಎಸ್190 ಎಂಜಿನ್ನಿಂದ ಚಾಲಿತವಾಗಿದ್ದು, ಇದನ್ನು ಅಪ್ರತಿಮ ಡ್ರೈವಿಂಗ್ ಅನುಭವಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಈ ಸೆಗ್ಮೆಂಟ್ ನ ಮಾನದಂಡವಾಗಿದ್ದು, ಮಾರುತಿ ಸುಜುಕಿ ಸ್ವಿಫ್ಟ್ ಡೀಸೆಲ್ನ ಆಟೋಮ್ಯಾಟಿಕ್ ಮತ್ತು ಮ್ಯಾನುಯಲ್ ಆವೃತ್ತಿಗಳು 28.40 ಕಿಮೀ/ಲೀ* ಫ್ಯೂಯೆಲ್ ಆರ್ಥಿಕತೆಯನ್ನು ನೀಡುತ್ತದೆ. ಪೆಟ್ರೋಲ್ ವೇರಿಯಂಟ್ ಗಳಿಗಾಗಿ, ಮಾರುತಿ ಸುಜುಕಿ ಸ್ವಿಫ್ಟ್ನ ಫ್ಯೂಯೆಲ್ ಆರ್ಥಿಕತೆಯನ್ನು 21.21 ಕಿಮೀ/ಲೀ* ದರದಲ್ಲಿ ನೀಡಲಾಗಿದೆ.
ಹೊಸ ಮಾರುತಿ ಸುಜುಕಿ ಸ್ವಿಫ್ಟ್ನ ಉತ್ತಮ ಭಾಗವೆಂದರೆ ಇದು ಎಲ್ಲಾ ಡ್ರೈವ್ಗಳಿಗೆ ಸೂಕ್ತವಾಗಿದೆ. ನಿಮ್ಮ ದೈನಂದಿನ ಪ್ರಯಾಣಕ್ಕಾಗಿ ಅಥವಾ ಬೆಟ್ಟಗಳಿಗೆ ರೋಡ್ ಟ್ರಿಪ್ ಗಾಗಿ, ಈ ಕಾರು ನಿಮಗೆ ಅದ್ಭುತವಾದ ಮತ್ತು ಶಕ್ತಿಯುತವಾದ ಡ್ರೈವಿಂಗ್ ಅನುಭವವನ್ನು ನೀಡುತ್ತದೆ. ಆರಾಮ, ಐಷಾರಾಮ ಮತ್ತು ವೇಗದ ಉತ್ತಮ ಸಂಯೋಜನೆ; ಕೈಗೆಟುಕುವ ಬೆಲೆಯ ಶ್ರೇಣಿಯೊಂದಿಗೆ ಇದು ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ.
ಪರಿಶೀಲಿಸಿ: ಮಾರುತಿ ಕಾರ್ ಇನ್ಶೂರೆನ್ಸ್ಕುರಿತು ಇನ್ನಷ್ಟು ತಿಳಿಯಿರಿ
ವೇರಿಯಂಟ್ ಗಳ ಹೆಸರು |
ಹೊಸ ದೆಹಲಿಯಲ್ಲಿನ ವೇರಿಯಂಟ್ ಗಳ ಅಂದಾಜು ಬೆಲೆ |
ಸ್ವಿಫ್ಟ್ LXI |
₹ 5.99 ಲಕ್ಷಗಳು |
ಸ್ವಿಫ್ಟ್ VXI |
₹ 6.95 ಲಕ್ಷಗಳು |
ಸ್ವಿಫ್ಟ್ VXI AMT |
₹ 7.50 ಲಕ್ಷಗಳು |
ಸ್ವಿಫ್ಟ್ ZXI |
₹ 7.63 ಲಕ್ಷಗಳು |
ಸ್ವಿಫ್ಟ್ ZXI AMT |
₹ 8.18 ಲಕ್ಷಗಳು |
ಸ್ವಿಫ್ಟ್ ZXI ಪ್ಲಸ್ |
₹ 8.34 ಲಕ್ಷಗಳು |
ಸ್ವಿಫ್ಟ್ ZXI ಪ್ಲಸ್ DT |
₹ 8.48 ಲಕ್ಷಗಳು |
ಸ್ವಿಫ್ಟ್ ZXI ಪ್ಲಸ್ AMT |
₹ 8.89 ಲಕ್ಷಗಳು |
ಸ್ವಿಫ್ಟ್ ZXI ಪ್ಲಸ್ DT AMT |
₹ 9.03 ಲಕ್ಷಗಳು |