ಆಲ್ಟೊ K10 ಕಾರ್ ಇನ್ಶೂರೆನ್ಸ್
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
6000+ Cashless
Network Garages
Zero Paperwork
Required
24*7 Claims
Support
I agree to the Terms & Conditions
ಮಾರುತಿ ಸುಜುಕಿ ತನ್ನ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಪ್ರಯಾಣಿಕ ವಾಹನಗಳ ಶ್ರೇಣಿಯನ್ನು ನೀಡುತ್ತದೆ. ಆದಾಗ್ಯೂ, ಅವುಗಳಲ್ಲಿ ಯಾವುದೂ ಚಾಲಕರಲ್ಲಿ ಮಾರುತಿ ಸುಜುಕಿ ಆಲ್ಟೊ K10 ನಷ್ಟು ಜನಪ್ರಿಯವಾಗಿಲ್ಲ ಅಥವಾ ಹೆಚ್ಚು ಇಷ್ಟಪಡಲಾಗಲಿಲ್ಲ.
ಪ್ರಸ್ತುತ ಭಾರತದಲ್ಲಿ ಅತ್ಯಂತ ಮಿತವ್ಯಯದ ಕಾರುಗಳಲ್ಲಿ ಒಂದಾದ ಮಾರುತಿ ಡಿಸೆಂಬರ್ 2019 ರಲ್ಲಿ ಸುಮಾರು 15500 ಆಲ್ಟೊ K10 ಯುನಿಟ್ಗಳನ್ನು ಮಾರಾಟ ಮಾಡಿದೆ (1). ಈ ವಾಹನದ ಕೈಗೆಟಕುವ ಗುಣದ ಹೊರತಾಗಿ, ಪ್ರಭಾವಶಾಲಿ ನಿರ್ಮಾಣ ಗುಣಮಟ್ಟ ಮತ್ತು ಡ್ರೈವ್ ಸೌಕರ್ಯವು ಆಲ್ಟೊ K10 ಅನ್ನು ಆಯ್ಕೆ ಮಾಡಲು ಹೆಚ್ಚುವರಿ ಕಾರಣಗಳಾಗಿವೆ.
ನೀವು ಈ ಮಾಡೆಲ್ ಅನ್ನು ಖರೀದಿಸಲು ಯೋಜಿಸುತ್ತಿದ್ದರೆ, ನೀವು ಸೂಕ್ತವಾದ ಆಲ್ಟೊ K10 ಇನ್ಶೂರೆನ್ಸ್ ಪಾಲಿಸಿಯನ್ನು ತೆಗೆದುಕೊಳ್ಳುವ ಬಗ್ಗೆಯೂ ಯೋಚಿಸಲು ಪ್ರಾರಂಭಿಸಬೇಕು. ನಿಮ್ಮ ಕಾರನ್ನು ಒಳಗೊಂಡ ಅಪಘಾತಗಳಿಂದ ಉಂಟಾಗುವ ಅನಿರೀಕ್ಷಿತ ವೆಚ್ಚಗಳನ್ನು ತಡೆಗಟ್ಟಲು ಇಂತಹ ಪಾಲಿಸಿಯು ಅಪಾರವಾಗಿ ಸಹಾಯಕವಾಗಿರುತ್ತದೆ. ಈ ನಿಟ್ಟಿನಲ್ಲಿ, ನೀವು ಥರ್ಡ್-ಪಾರ್ಟಿ ಲಯಬಿಲಿಟಿ ಅಥವಾ ಕಾಂಪ್ರೆಹೆನ್ಸಿವ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಬಹುದು.
1988 ರ ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ ಭಾರತೀಯ ರಸ್ತೆಗಳಲ್ಲಿ ಸಂಚರಿಸುವ ಎಲ್ಲಾ ಮೋಟಾರು ವಾಹನಗಳಿಗೆ ಥರ್ಡ್-ಪಾರ್ಟಿ ಇನ್ಶೂರೆನ್ಸ್ ಪಾಲಿಸಿ ಕಡ್ಡಾಯವಾಗಿದೆ. ಈ ನಿಯಮವನ್ನು ಅನುಸರಿಸಲು ವಿಫಲವಾದರೆ ರೂ.2000 (ಪುನರಾವರ್ತಿತ ಅಪರಾಧಗಳಿಗೆ ರೂ. 4000) ರಷ್ಟು ಭಾರಿ ದಂಡ ಅಥವಾ ಪೆನಲ್ಟಿಯನ್ನು ವಿಧಿಸಲಾಗಬಹುದು.
ಈ ಥರ್ಡ್-ಪಾರ್ಟಿ ಲಯಬಿಲಿಟಿಯ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಕಾರನ್ನು ಒಳಗೊಂಡ ಅಪಘಾತಗಳ ಕಾರಣದಿಂದಾಗಿ ಥರ್ಡ್-ಪಾರ್ಟಿ ವಾಹನ, ಆಸ್ತಿ ಅಥವಾ ವ್ಯಕ್ತಿಗೆ ಉಂಟಾಗುವ ಹಾನಿಗಳಿಂದ ಉಂಟಾಗುವ ಹಣಕಾಸಿನ ಲಯಬಿಲಿಟಿಗಳನ್ನು ಕವರ್ ಮಾಡುತ್ತದೆ. ಆದಾಗ್ಯೂ, ಅಪಘಾತದಲ್ಲಿ ನಿಮ್ಮ ಸ್ವಂತ ವಾಹನಕ್ಕೆ ಉಂಟಾದ ಹಾನಿಗಳನ್ನು ಸರಿಪಡಿಸಲು ಈ ಪಾಲಿಸಿಗಳು ಯಾವುದೇ ಹಣಕಾಸಿನ ಪರಿಹಾರವನ್ನು ನೀಡುವುದಿಲ್ಲ.
ಇದಕ್ಕಾಗಿಯೇ ಒಂದು ಕಾಂಪ್ರೆಹೆನ್ಸಿವ್ ಆಲ್ಟೊ K10 ಇನ್ಶೂರೆನ್ಸ್ ಪಾಲಿಸಿಯು ಯಾವಾಗಲೂ ಒಂದು ಉತ್ತಮ ಪರ್ಯಾಯವಾಗಿರುತ್ತದೆ. ಇಲ್ಲಿ, ನೀವು ಥರ್ಡ್-ಪಾರ್ಟಿ ಲಯಬಿಲಿಟಿಯೊಂದಿಗೆ ಸ್ವಂತ ಹಾನಿಯನ್ನು ಕ್ಲೈಮ್ ಮಾಡಬಹುದು ಮತ್ತು ನಿಮ್ಮ ವಾಹನಗಳಿಗೆ ಉತ್ತಮ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಬಹುದು.
ಆದಾಗ್ಯೂ, ಪಾಲಿಸಿ ಖರೀದಿಯೊಂದಿಗೆ ಮುಂದುವರಿಯುವ ಮೊದಲು, ನಿಮ್ಮ ಅಗತ್ಯಗಳಿಗೆ ಯಾವ ಪೂರೈಕೆದಾರರು ಸೂಕ್ತವೆಂದು ನೀವು ನಿರ್ಧರಿಸಬೇಕು. ನೀವೇ ನೋಡಿ!
ರಿಜಿಸ್ಟ್ರೇಷನ್ ದಿನಾಂಕ |
ಪ್ರೀಮಿಯಂ (ಕಾಂಪ್ರೆಹೆನ್ಸಿವ್ ಪಾಲಿಸಿಗಾಗಿ) |
ಆಗಸ್ಟ್-2018 |
₹2,922 |
ಆಗಸ್ಟ್-2017 |
₹2,803 |
ಆಗಸ್ಟ್-2016 |
₹2,681 |
** ಡಿಸ್ಕ್ಲೈಮರ್ - ಮಾರುತಿ ಸುಜುಕಿ ಆಲ್ಟೊ K10 LX ಪೆಟ್ರೋಲ್ 998 ಗೆ ಪ್ರೀಮಿಯಂ ಲೆಕ್ಕಾಚಾರವನ್ನು ಮಾಡಲಾಗಿದೆ. ಜಿಎಸ್ಟಿ ಹೊರತುಪಡಿಸಲಾಗಿದೆ.
ನಗರ - ಮುಂಬೈ, ವೆಹಿಕಲ್ ರಿಜಿಸ್ಟ್ರೇಷನ್ ತಿಂಗಳು - ಆಗಸ್ಟ್, ಎನ್ ಸಿ ಬಿ - 50%, ಯಾವುದೇ ಆ್ಯಡ್-ಆನ್ಗಳಿಲ್ಲ, ಪಾಲಿಸಿ ಅವಧಿ ಮುಗಿದಿಲ್ಲ, ಮತ್ತು ಐಡಿವಿ- ಕನಿಷ್ಟ ಲಭ್ಯ. ಪ್ರೀಮಿಯಂ ಲೆಕ್ಕಾಚಾರವನ್ನು ಆಗಸ್ಟ್-2020 ರಲ್ಲಿ ಮಾಡಲಾಗುತ್ತದೆ. ಮೇಲೆ ನಿಮ್ಮ ವಾಹನದ ವಿವರಗಳನ್ನು ನಮೂದಿಸುವ ಮೂಲಕ ದಯವಿಟ್ಟು ಫೈನಲ್ ಪ್ರೀಮಿಯಂ ಅನ್ನು ಪರಿಶೀಲಿಸಿ.
ನಾವು ನಮ್ಮ ಗ್ರಾಹಕರನ್ನು ವಿಐಪಿಗಳಂತೆ ನೋಡಿಕೊಳ್ಳುತ್ತೇವೆ, ಹೇಗೆ ಎಂದು ತಿಳಿಯಿರಿ...
ಅಪಘಾತದಿಂದಾಗಿ ಸ್ವಂತ ಕಾರಿಗೆ ಹಾನಿ/ನಷ್ಟ |
×
|
✔
|
ಬೆಂಕಿಯಿಂದಾಗಿ ಸ್ವಂತ ಕಾರಿಗೆ ಹಾನಿ/ನಷ್ಟ |
×
|
✔
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಹಾನಿ/ನಷ್ಟಗಳು |
×
|
✔
|
ಥರ್ಡ್-ಪಾರ್ಟಿ ವಾಹನಕ್ಕೆ ಹಾನಿ |
✔
|
✔
|
ಥರ್ಡ್-ಪಾರ್ಟಿ ಆಸ್ತಿಗೆ ಹಾನಿ |
✔
|
✔
|
ವೈಯಕ್ತಿಕ ಅಪಘಾತ ಕವರ್ |
✔
|
✔
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯಗಳು/ಸಾವು |
✔
|
✔
|
ನಿಮ್ಮ ಕಾರಿನ ಕಳ್ಳತನ |
×
|
✔
|
ಡೋರ್ ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
×
|
✔
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
×
|
✔
|
ಕಸ್ಟಮೈಸ್ ಮಾಡಲಾದ ಆ್ಯಡ್-ಆನ್ಗಳೊಂದಿಗೆ ಹೆಚ್ಚುವರಿ ರಕ್ಷಣೆ |
×
|
✔
|
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್-ಪಾರ್ಟಿ ಇನ್ಶೂರೆನ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಇನ್ನಷ್ಟು ತಿಳಿಯಿರಿ
ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ನೀವು ಖರೀದಿಸಿದ ನಂತರ ಅಥವಾ ರಿನ್ಯೂ ಮಾಡಿದ ನಂತರ, ನಾವು 3-ಹಂತದ, ಸಂಪೂರ್ಣ ಡಿಜಿಟಲ್ ಆದ ಕ್ಲೈಮ್ಗಳ ಪ್ರಕ್ರಿಯೆಯನ್ನು ಹೊಂದಿರುವುದರಿಂದ ನೀವು ಚಿಂತೆಯಿಲ್ಲದೆ ಹಾಯಾಗಿ ಬದುಕುತ್ತೀರಿ!
1800-258-5956 ಗೆ ಕರೆ ಮಾಡಿ. ಯಾವುದೇ ಫಾರ್ಮ್ಗಳನ್ನು ಭರ್ತಿ ಮಾಡಬೇಕಾಗಿಲ್ಲ
ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ನಲ್ಲಿ ಸ್ವ ತಪಾಸಣೆಗಾಗಿ ಲಿಂಕ್ ಅನ್ನು ಪಡೆಯಿರಿ. ಮಾರ್ಗದರ್ಶನವಿರುವ ಹಂತ ಹಂತವಾದ ಪ್ರಕ್ರಿಯೆಯಿಂದ ನಿಮ್ಮ ಸ್ಮಾರ್ಟ್ಫೋನ್ನಿಂದ ನಿಮ್ಮ ವಾಹನಕ್ಕಾದ ಡ್ಯಾಮೇಜ್ ಗಳನ್ನು ಶೂಟ್ ಮಾಡಿ.
ನೀವು ಆಯ್ಕೆ ಮಾಡಲು ಬಯಸುವ ರಿಪೇರಿ ವಿಧಾನವನ್ನು ಆರಿಸಿ, ಅಂದರೆ, ರಿಇಂಬರ್ಸ್ಮೆಂಟ್ ಅಥವಾ ನಮ್ಮ ಗ್ಯಾರೇಜ್ ಗಳ ನೆಟ್ವರ್ಕ್ ಮೂಲಕ ಕ್ಯಾಶ್ಲೆಸ್ ರಿಪೇರಿ.
ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ನಿಮ್ಮ ಮನಸ್ಸಿಗೆ ಬರಬೇಕಾದ ಮೊದಲ ಪ್ರಶ್ನೆ ಇದು. ಒಳ್ಳೆಯದು, ನೀವು ಅದನ್ನೇ ಮಾಡುತ್ತಿದ್ದೀರಿ!
ಡಿಜಿಟ್ನ ಕ್ಲೈಮ್ ಗಳ ರಿಪೋರ್ಟ್ ಕಾರ್ಡ್ ಅನ್ನು ಓದಿ
ಡಿಜಿಟ್ ಕಾರ್ ಇನ್ಶೂರೆನ್ಸ್ ವಲಯದಲ್ಲಿ ಪ್ರಖ್ಯಾತ ಹೆಸರಾಗಿದ್ದು ಇದರ ಪಾಲಿಸಿಗಳಲ್ಲಿ ಇದು ಡೈವರ್ಸ್ ಕಸ್ಟಮೈಸೇಶನ್ ಅನ್ನು ನೀಡುತ್ತದೆ.
ಡಿಜಿಟ್ನಲ್ಲಿ, ನಮ್ಮ ಪಾಲಿಸಿಹೋಲ್ಡರ್ ಗಳಿಗೆ ಅವರ ನಿರ್ದಿಷ್ಟ ಅವಶ್ಯಕತೆಗಳಿಗೆ ಅನುಗುಣವಾಗಿ ಪ್ಲ್ಯಾನ್ ಗಳನ್ನು ಕಸ್ಟಮೈಸ್ ಮಾಡುವ ಮತ್ತು ಮಾರ್ಪಡಿಸುವ ಪ್ರಯೋಜನವನ್ನು ನಾವು ನೀಡುತ್ತೇವೆ. ನಮ್ಮಿಂದ ನೀವು ನಿರೀಕ್ಷಿಸಬಹುದಾದ ಕೆಲವು ಪ್ರಯೋಜನಗಳು ಇಲ್ಲಿವೆ -
ಡಿಜಿಟ್ ಪಾಲಿಸಿಹೋಲ್ಡರ್ ಗಳು ಇಲ್ಲಿ ಉಲ್ಲೇಖಿಸಿರುವ ಪ್ರಯೋಜನಗಳ ಹೊರತಾಗಿ ಇತರ ಹಲವಾರು ಪ್ರಯೋಜನಗಳನ್ನು ಸಹ ಎದುರುನೋಡಬಹುದು.
ಕೈಗೆಟುಕುವ ಆಲ್ಟೊ K10 ಕಾರ್ ಇನ್ಶೂರೆನ್ಸ್ ಬೆಲೆಯೊಂದಿಗೆ, ಡಿಜಿಟ್ನ ಪಾಲಿಸಿಯನ್ನು ಆರಿಸುವಾಗ ನೀವು ಪಾಕೆಟ್-ಸ್ನೇಹಿ ಖರೀದಿಗಳು ಮತ್ತು ರಿನೀವಲ್ ಗಳನ್ನು ಸಹ ನಿರೀಕ್ಷಿಸಬಹುದು.
ಆದ್ದರಿಂದ, ಭಯವಿಲ್ಲದೆ ಡ್ರೈವ್ ಮಾಡಿ!
ಮಾರುತಿ ಸುಜುಕಿ ಆಲ್ಟೊ K10 ಹೊಸ ಜನರೇಶನ್ ವೈಶಿಷ್ಟ್ಯಗಳೊಂದಿಗೆ ತುಂಬಿದೆ. ಒಂದು ಕಾರನ್ನು ಇನ್ಶೂರ್ ಮಾಡಿಸುವುದು ಬಹಳ ಮುಖ್ಯ ಎರಡು ವಿಧದ ಕಾರ್ ಇನ್ಶೂರೆನ್ಸ್ ಗಳಿವೆ, ಇದರಲ್ಲಿ ಥರ್ಡ್-ಪಾರ್ಟಿ ಲಯಬಿಲಿಟಿ ಕವರೇಜ್ ಕಡ್ಡಾಯವಾಗಿದೆ. ಎರಡನೆಯ ವಿಧದ ಪ್ಲ್ಯಾನ್ ಆದ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್, ಖರೀದಿಸಲು ಐಚ್ಛಿಕವಾಗಿದೆ ಆದರೆ ನಿಮ್ಮ ಕಾರಿಗೆ ಸಂಪೂರ್ಣ ರಕ್ಷಣೆಯನ್ನು ಒಳಗೊಂಡಿರುತ್ತದೆ. ಕೆಳಗಿನವುಗಳು ಇವುಗಳ ಪ್ರಯೋಜನಗಳಾಗಿವೆ:
ಅದು ಚಿಕ್ಕದು ಎಂದರೆ ಅದರಲ್ಲಿ ಪ್ಯಾಕ್ ಮಾಡಲಾದ ಟ್ರೆಂಡಿ ಮತ್ತು ಆಧುನಿಕ ಆವಿಷ್ಕಾರಗಳನ್ನು ನೀವು ನಿರೀಕ್ಷಿಸಬಾರದು ಎಂದಲ್ಲ. ಮಾರುತಿ ಸುಜುಕಿ ಆಲ್ಟೊ ತನ್ನ ಸ್ಥಾನವನ್ನು ಆಲ್ಟೊ K10 ನೊಂದಿಗೆ ಮರು ವ್ಯಾಖ್ಯಾನಿಸಿದೆ. ಈ ಸಣ್ಣ ಕಾರು ಆಲ್ಟೊ 800 ನಿಂದ ಅದರ ಅನೇಕ ವೈಶಿಷ್ಟ್ಯಗಳನ್ನು ಖರೀದಿಸಿದರೂ, ಇದು ಸುಮಾರು 150 ಮಿಮೀ ಹೆಚ್ಚು ಉದ್ದವಾಗಿದೆ.
ಮಾರುತಿ ಸುಜುಕಿ ಆಲ್ಟೊ K10 ಅನ್ನು ಮೂರು ವೇರಿಯಂಟ್ ಗಳೊಂದಿಗೆ ಪರಿಚಯಿಸಲಾಯಿತು. ಕಾರು ಮ್ಯಾನುವಲ್ ಟ್ರಾನ್ಸ್ಮಿಷನ್ ನೊಂದಿಗೆ ಬರುತ್ತದೆ ಆದರೆ ಮೇಲಿನ ಆವೃತ್ತಿಯು ಆಟೋಮ್ಯಾಟಿಕ್ ಆಯ್ಕೆಯನ್ನು ಹೊಂದಿದೆ. ಇದು ಪೆಟ್ರೋಲ್ ಮತ್ತು ಸಿಎನ್ಜಿ ಫ್ಯೂಯೆಲ್ ಪ್ರಕಾರದಲ್ಲಿ ಲಭ್ಯವಿದೆ.
ಇದು ಹೊಸ ಜನರೇಶನ್ ಕಾಂಪ್ಯಾಕ್ಟ್ ಕಾರು ಮತ್ತು ಥರ್ಡ್ ಜನರೇಶನ್ ವ್ಯಾಗನ್ ಆರ್ ನ ಅದೇ ಪ್ಲಾಟ್ಫಾರ್ಮ್ನಲ್ಲಿ ನಿರ್ಮಿಸಲಾಗಿದೆ. ಈ ಮಿನಿ ಹ್ಯಾಚ್ಬ್ಯಾಕ್ ಕ್ರೋಮ್ ಹೈಲೈಟ್ ಮಾಡಿದ ಗ್ರಿಲ್, ಫ್ರಂಟ್ ಫಾಗ್ ಲ್ಯಾಂಪ್ ಮತ್ತು ಸ್ಮಾರ್ಟ್ ಬಂಪರ್ನೊಂದಿಗೆ ಬೋಲ್ದರ್ ಲುಕ್ ಜೊತೆ ಬರುತ್ತದೆ. ಟೈಲ್ಲೈಟ್ಗಳು ಕಾರಿಗೆ ಎಲಿಗೆಂಟ್ ಮತ್ತು ಮಾಡರ್ನ್ ಲುಕ್ ನೀಡುತ್ತವೆ.
ಮಾರುತಿ ಸುಜುಕಿ ಆಲ್ಟೊ K-10 ಹೊಸ ಜನರೇಶನ್ ನ ಉತ್ತಮ ಆದ್ಯತೆಯ ಕಾರು ಆಗಿದ್ದು, ಇದರ ಬೆಲೆ ರೂ.3.65 ಲಕ್ಷದಿಂದ ರೂ.4.44 ಲಕ್ಷದವರೆಗೆ ಇದೆ. ಡ್ರೈವಿಂಗ್ ಅನುಭವವನ್ನು ಹೆಚ್ಚಿಸಲು, ನೀವು ಈಗ ಈ ಕಾರಿನ ಆಟೋಮ್ಯಾಟಿಕ್ ಆವೃತ್ತಿಯನ್ನು ಪಡೆಯುವಿರಿ. ಇದು LX, LXi ಮತ್ತು VXi ಅನ್ನು ಒಳಗೊಂಡಿರುವ ಮೂರು ವೇರಿಯಂಟ್ ಗಳೊಂದಿಗೆರುತ್ತದೆ.
ರೈಡ್ಗಳ ಸಂಖ್ಯೆ ದಿನಕ್ಕೆ 4-5 ಕ್ಕಿಂತ ಹೆಚ್ಚಿದ್ದರೆ, ಆಲ್ಟೊ K -10 ಅನ್ನು ಪರಿಗಣಿಸಬಹುದು. ಇದು 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಎರಡರಲ್ಲೂ ಪ್ರತಿ ಲೀಟರ್ಗೆ 24.07 ಕಿಮೀ ಮೈಲೇಜ್ ನೀಡುತ್ತದೆ. ಈ ಕಾರು BS-VI ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿರುವುದರಿಂದ ನೀವು ಮಾಲಿನ್ಯ ನಿಯಂತ್ರಣದಿಂದ ಮುಕ್ತರಾಗಬಹುದು. ಬೆಲೆ-ವಾರು ಕಾರು ಸಾಕಷ್ಟು ಕೈಗೆಟುಕುವ ಮತ್ತು ಫ್ಯೂಯೆಲ್-ಸಮರ್ಥವಾಗಿದೆ, ಇದು ನಿಮ್ಮ ದೈನಂದಿನ ಪ್ರಯಾಣಕ್ಕೆ ಪರಿಪೂರ್ಣ ಕಾರಾಗಿ ಸಾಬೀತಾಗುತ್ತದೆ. ಸುರಕ್ಷತಾ ವೈಶಿಷ್ಟ್ಯಗಳಿಗಾಗಿ, ಮಾರುತಿ ಆಲ್ಟೊ K-10 ಸೆಂಟ್ರಲ್ ಲಾಕಿಂಗ್, ಪವರ್ ಡೋರ್ ಲಾಕ್ ಮತ್ತು ಚೈಲ್ಡ್ ಲಾಕ್ ಸುರಕ್ಷತೆ ಅನ್ನು ಸಹ ನೀಡುತ್ತದೆ.
ಪರಿಶೀಲಿಸಿ: ಮಾರುತಿ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ವೇರಿಯಂಟ್ ಗಳು |
ಎಕ್ಸ್ ಶೋರೂಂ ಬೆಲೆ (ನಗರಕ್ಕೆ ಅನುಗುಣವಾಗಿ ಬದಲಾಗಬಹುದು) |
LX 998 ಸಿಸಿ, ಮ್ಯಾನುಯಲ್, ಪೆಟ್ರೋಲ್ |
ರೂ.3.65 ಲಕ್ಷಗಳು |
LXI 998 ಸಿಸಿ, ಮ್ಯಾನುಯಲ್, ಪೆಟ್ರೋಲ್ |
ರೂ.3.82 ಲಕ್ಷಗಳು |
VXI 998 ಸಿಸಿ, ಮ್ಯಾನುಯಲ್, ಪೆಟ್ರೋಲ್ |
ರೂ.3.99 ಲಕ್ಷಗಳು |
VXI ಆಪ್ಶನಲ್ 998 ಸಿಸಿ, ಮ್ಯಾನುಯಲ್, ಪೆಟ್ರೋಲ್ |
ರೂ.4.12 ಲಕ್ಷಗಳು |
VXI ಎಜಿಎಸ್ 998 ಸಿಸಿ, ಆಟೋಮ್ಯಾಟಿಕ್, ಪೆಟ್ರೋಲ್ |
ರೂ.4.43 ಲಕ್ಷಗಳು |
LXI CNG 998 ಸಿಸಿ, ಮ್ಯಾನುಯಲ್, ಸಿಎನ್ಜಿ |
ರೂ.4.44 ಲಕ್ಷಗಳು |