Third-party premium has changed from 1st June. Renew now
ಹುಂಡೈ ಟಕ್ಸನ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿ ಅಥವಾ ರಿನೀವಲ್‌ಗೊಳಿಸಿ
ಜನವರಿ 2022 ರಲ್ಲಿ, ಹ್ಯುಂಡೈ ಭಾರತದ ಆಟೋಮೊಬೈಲ್ ಮಾರ್ಕೆಟ್‌ನಲ್ಲಿ ಟಕ್ಸನ್ ಹೆಸರಿನ ಕಾಂಪ್ಯಾಕ್ಟ್ ಕ್ರಾಸ್ಒವರ್ ಎಸ್‌ಯುವಿ ಅನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಮಾಡೆಲ್‌ನಾದ್ಯಂತ ಫ್ಲೂಡಿಕ್ ಲೈನ್‌ಗಳು ಕ್ಲಾಸಿ ಲುಕ್ ನೀಡುತ್ತವೆ, ಆದರೆ ಡ್ಯುಯಲ್ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ಎಲ್‌ಇಡಿ ಟೈಲ್‌ಲೈಟ್‌ಗಳು ಅದನ್ನು ಇನೋವೇಟಿವ್ ಸ್ಟೈಲ್‌ಗೆ ಸೇರಿಸುತ್ತವೆ. ನ್ಯಾವಿಗೇಷನ್‌ಗಾಗಿ 8-ಇಂಚಿನ ಸ್ಕ್ರೀನ್, ಆ್ಯಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ, ಯುಎಸ್‌ಬಿ, ಆಕ್ಸ್-ಇನ್, ವಾಯ್ಸ್ ಅಸಿಸ್ಟೆನ್ಸ್, 6 ಸ್ಪೀಕರ್‌ಗಳು ಮತ್ತು ಹೆಚ್ಚಿನವುಗಳಂತಹ ಅತ್ಯಾಧುನಿಕ ಫೀಚರ್‌ಗಳೊಂದಿಗೆ ಟಕ್ಸನ್ ಅನ್ನು ಲೋಡ್ ಮಾಡಲಾಗುತ್ತದೆ.
ಹ್ಯುಂಡೈ ಅದೇ 2.0-ಲೀಟರ್ ಟರ್ಬೊ-ಪೆಟ್ರೋಲ್ ಇಂಜಿನ್ ಮತ್ತು 2.0-ಲೀಟರ್ ಡೀಸೆಲ್ ಇಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳೊಂದಿಗೆ 4 ನೇ ಜನರೇಶನ್ ವೇರಿಯಂಟ್‌ಗಳಿಗೆ ಇನ್ಸ್ಟಾಲ್ ಮಾಡುತ್ತದೆ.
ಇದಲ್ಲದೆ, ವೇರಿಯಂಟ್‌ಗಳು ಸಂಪೂರ್ಣ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಗ್ರಿಲ್, ವಿಶಾಲವಾದ ಏರ್ ಡ್ಯಾಮ್‌ನೊಂದಿಗೆ ಬಂಪರ್, ಆ್ಯ0ಗುಲರ್ ಬಾಡಿ ಕ್ಲಾಡಿಂಗ್, ಫ್ಲೋಟಿಂಗ್ ರೂಫ್ ಡಿಸೈನ್, 19-ಇಂಚಿನ ಅಲಾಯ್ ವೀಲ್‌ಗಳು ಮತ್ತು ಇತರ ಫೀಚರ್‌ಗಳನ್ನು ಒಳಗೊಂಡಂತೆ ಸಂಪೂರ್ಣವಾಗಿ ಹೊಸ ಎಕ್ಸ್‌ಟೀರಿಯರ್ ಅನ್ನು ಪಡೆಯುತ್ತವೆ.
ಕ್ಯಾಬಿನ್‌ನ ಒಳಗೆ, ನೀವು ಸಂಪೂರ್ಣ ಬ್ಲ್ಯಾಕ್ ಅಪ್‌ಹೋಲ್‌ಸ್ಟರಿ, ಎ.ಸಿ ವೆಂಟ್‌ಗಳಿಗೆ ಟಚ್ ಕಂಟ್ರೋಲ್‌ಗಳು ಮತ್ತು ಇನ್ನೂ ಹೆಚ್ಚಿನದನ್ನು ಕಾಣಬಹುದು.
ಸುರಕ್ಷತೆಗಾಗಿ ಸೂಕ್ತ ರಕ್ಷಣೆಯನ್ನು ದೃಢೀಕರಿಸುವ 6 ಏರ್‌ಬ್ಯಾಗ್‌ಗಳು, ಹಿಲ್ ಅಸಿಸ್ಟ್ ಮತ್ತು ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್ (VSM) ಅನ್ನು ನೀವು ಕಾಣಬಹುದು.
ಆದಾಗ್ಯೂ, ಅಂತಹ ಸುಧಾರಿತ ಸುರಕ್ಷತಾ ಫೀಚರ್‌ಗಳ ಹೊರತಾಗಿಯೂ, ಟಕ್ಸನ್ ಕಾರ್ ನಿಮಗೆ ಅಪಘಾತ ಅಥವಾ ಯಾವುದೇ ಇತರ ಹಾನಿಗಳಿಂದ ಸಂಪೂರ್ಣ ರಕ್ಷಣೆಯನ್ನು ಖಾತರಿಪಡಿಸುವುದಿಲ್ಲ. ಆದ್ದರಿಂದ, ಸಂಭವನೀಯ ರಿಪೇರಿ/ರಿಪ್ಲೇಸ್‌ಮೆಂಟ್ ವೆಚ್ಚಗಳನ್ನು ತಪ್ಪಿಸಲು ಹ್ಯುಂಡೈ ಟಕ್ಸನ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು ಒಂದು ಉತ್ತಮ ಆಯ್ಕೆಯಾಗಿದೆ.
ಹೆಚ್ಚುವರಿಯಾಗಿ, 1988 ರ ಮೋಟಾರ್ ವೆಹಿಕಲ್ಸ್ ಆ್ಯಕ್ಟ್‌ನ ಪ್ರಕಾರ, ಭಾರತದಲ್ಲಿ ನಿಮ್ಮ ವಾಹನವನ್ನು ಕಾನೂನುಬದ್ಧವಾಗಿ ಡ್ರೈವ್ ಮಾಡಲು ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು ಕಡ್ಡಾಯವಾಗಿದೆ.
ಹ್ಯುಂಡೈ ಟಕ್ಸನ್ ಕಾರ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?
ನೀವು ಡಿಜಿಟ್‌ನ ಹ್ಯುಂಡೈ ಟಕ್ಸನ್ ಕಾರ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?
ಹ್ಯುಂಡೈ ಟಕ್ಸನ್ ಕಾರ್‌ಗಾಗಿ ಇನ್ಶೂರೆನ್ಸ್ ಪ್ಲ್ಯಾನ್‌ಗಳು
ಥರ್ಡ್ ಪಾರ್ಟಿ | ಕಾಂಪ್ರೆಹೆನ್ಸಿವ್ |
ಅಪಘಾತದ ಕಾರಣದಿಂದಾಗಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
|
ಬೆಂಕಿಯ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
|
ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಂತ ಕಾರಿಗೆ ಉಂಟಾಗುವ ಹಾನಿ/ನಷ್ಟಗಳು |
|
ಥರ್ಡ್ ಪಾರ್ಟಿ ವೆಹಿಕಲ್‌ಗೆ ಉಂಟಾಗುವ ಹಾನಿ |
|
ಥರ್ಡ್ ಪಾರ್ಟಿ ಪ್ರಾಪರ್ಟಿಗೆ ಉಂಟಾಗುವ ಹಾನಿ |
|
ಪರ್ಸನಲ್ ಆ್ಯಕ್ಸಿಡೆಂಟ್ ಕವರ್ |
|
ಥರ್ಡ್-ಪಾರ್ಟಿ ವ್ಯಕ್ತಿಯ ಗಾಯ/ಮರಣ |
|
ನಿಮ್ಮ ಕಾರ್‌ನ ಕಳ್ಳತನ |
|
ಡೋರ್‌ಸ್ಟೆಪ್ ಪಿಕಪ್ ಮತ್ತು ಡ್ರಾಪ್ |
|
ನಿಮ್ಮ ಐಡಿವಿ ಅನ್ನು ಕಸ್ಟಮೈಸ್ ಮಾಡಿ |
|
ಕಸ್ಟಮೈಸ್ಡ್ ಆ್ಯಡ್-ಆನ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ |
|
Get Quote | Get Quote |
ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್‌ನ ವ್ಯತ್ಯಾಸದ ಬಗ್ಗೆ ಮತ್ತಷ್ಟು ತಿಳಿಯಿರಿ
ಕ್ಲೈಮ್ ಸಲ್ಲಿಸುವುದು ಹೇಗೆ?
ನಮ್ಮ ಕಾರ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಿದ ನಂತರ ಅಥವಾ ರಿನೀವ್ ಮಾಡಿದ ನಂತರ, ನೀವು ಚಿಂತಾ ಮುಕ್ತರಾಗಿ ಬದುಕಬಹುದು. ಏಕೆಂದರೆ ನಾವು ಸರಳವಾದ 3-ಹಂತದ, ಸಂಪೂರ್ಣ ಡಿಜಿಟಲ್ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿದ್ದೇವೆ!
ಹಂತ 1
1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರ್ಮ್‌ಗಳನ್ನು ಭರ್ತಿ ಮಾಡಬೇಕಾಗಿಲ್ಲ
ಹಂತ 2
ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ನಲ್ಲಿ ಸೆಲ್ಫ್- ಇನ್‌ಸ್ಪೆಕ್ಷನ್‌ಗಾಗಿ ಲಿಂಕ್ ಒಂದನ್ನು ಪಡೆಯಿರಿ. ನೀಡಲಾದ ಮಾರ್ಗದರ್ಶಿಯಂತೆ ಹಂತ ಹಂತವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವೆಹಿಕಲ್‌ನ ಹಾನಿಯನ್ನು ಶೂಟ್ ಮಾಡಿ.
ಹಂತ 3
ನಮ್ಮ ಗ್ಯಾರೇಜ್‌ಗಳ ನೆಟ್‌ವರ್ಕ್ ಮೂಲಕ ರಿಇಂಬರ್ಸ್‌ಮೆಂಟ್ ಅಥವಾ ಕ್ಯಾಶ್‌ಲೆಸ್ ಈ ಎರಡು ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ವಿಧಾನವನ್ನು ಆಯ್ಕೆ ಮಾಡಿ
ಹ್ಯುಂಡೈ ಟಕ್ಸನ್ ಕಾರ್ ಇನ್ಶುರೆನ್ಸ್ ಪಾಲಿಸಿಗಾಗಿ ಡಿಜಿಟ್ ಅನ್ನೇ ಏಕೆ ಆಯ್ಕೆ ಮಾಡಬೇಕು?
ವಿಶ್ವಾಸಾರ್ಹ ಇನ್ಶೂರೆನ್ಸ್ ಕಂಪನಿಯನ್ನು ಆಯ್ಕೆ ಮಾಡುವುದು ಒಂದು ಟ್ಯಾಕ್ಸಿಂಗ್ ಟಾಸ್ಕ್ ಮತ್ತು ಮಾರ್ಕೆಟ್‌ನಲ್ಲಿ ಲಭ್ಯವಿರುವ ಅಸಂಖ್ಯಾತ ಆಯ್ಕೆಗಳಲ್ಲಿ ಸರಿಯಾದ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವುದಕ್ಕೆ ಹೆಚ್ಚಿನ ರಿಸರ್ಚ್ ಮತ್ತು ಹೋಲಿಕೆಯ ಅಗತ್ಯವಿರುತ್ತದೆ. ಆದ್ದರಿಂದ, ಹ್ಯುಂಡೈ ಟಕ್ಸನ್‌ಗಾಗಿ ನೀವು ಕಾರ್ ಇನ್ಶೂರೆನ್ಸ್ ಅನ್ನು ಹುಡುಕುತ್ತಿದ್ದರೆ, ನೀವು ಪರಿಗಣಿಸಬೇಕಾದ ಕೆಲವು ಮುಖ್ಯ ಅಂಶಗಳಿವೆ.
ಹೊಸಬರಾದರೆ ನೀವು ಹ್ಯುಂಡೈ ಟಕ್ಸನ್ ಕಾರ್ ಇನ್ಶೂರೆನ್ಸ್‌ನ ಬೆಲೆ ಮತ್ತು ಇನ್ಶೂರೆನ್ಸ್ ಕಂಪನಿಯು ನೀಡುವ ಇತರ ಪ್ರಯೋಜನಗಳನ್ನು ಹೋಲಿಸಬೇಕು.
ತನ್ನ ವ್ಯಾಪಕ ಶ್ರೇಣಿಯ ಲಾಭದಾಯಕ ಕೊಡುಗೆಗಳಿಂದಾಗಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಲು ಡಿಜಿಟ್ ನಿಮಗೆ ಸರಿಯಾದ ಸ್ಥಳವಾಗಿದೆ.
1. ವಿವಿಧ ಇನ್ಶೂರೆನ್ಸ್ ಪ್ಲ್ಯಾನ್‌ಗಳು
ಡಿಜಿಟ್ ತನ್ನ ಕಸ್ಟಮರ್‌ಗಳ ವೈವಿಧ್ಯಮಯ ಅವಶ್ಯಕತೆಗಳಿಗೆ ಸರಿಹೊಂದುವಂತೆ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ವಿನ್ಯಾಸಗೊಳಿಸುತ್ತದೆ. ಕೆಳಗಿನ ಆಯ್ಕೆಗಳಿಂದ ನೀವು ಉತ್ತಮವಾದುದನ್ನು ಆಯ್ಕೆ ಮಾಡಿಕೊಳ್ಳಬಹುದು.
- ಥರ್ಡ್-ಪಾರ್ಟಿ ಪಾಲಿಸಿ
ಇದು ಕಡ್ಡಾಯವಾಗಿದೆ ಮತ್ತು ನಿಮ್ಮ ವಾಹನದಿಂದ ಉಂಟಾಗುವ ಥರ್ಡ್ ಪಾರ್ಟಿ ಲಯಬಿಲಿಟಿಗಳನ್ನು ಕವರ್ ಮಾಡುತ್ತದೆ. ಅಂದರೆ, ಅಪಘಾತದ ಸಂದರ್ಭದಲ್ಲಿ, ನಿಮ್ಮ ಕಾರ್ ಬೇರೊಬ್ಬರ ಕಾರ್, ಪ್ರಾಪರ್ಟಿ ಅಥವಾ ವ್ಯಕ್ತಿಯನ್ನು ಹಾನಿಗೊಳಿಸಿದರೆ, ಅದರಿಂದ ಉಂಟಾಗುವ ವೆಚ್ಚವನ್ನು ಡಿಜಿಟ್ ಭರಿಸುತ್ತದೆ. ಅದಲ್ಲದೆ, ಲಿಟಿಗೇಶನ್ ಸಮಸ್ಯೆಗಳಿದ್ದರೆ, ಇನ್ಶೂರೆನ್ಸ್ ಕಂಪನಿಯು ಅದನ್ನು ಇತ್ಯರ್ಥಪಡಿಸುತ್ತದೆ.
- ಕಾಂಪ್ರೆಹೆನ್ಸಿವ್ ಪಾಲಿಸಿ
ಇದು ಆರ್ಥಿಕ ಒತ್ತಡವನ್ನು ಕಡಿಮೆ ಮಾಡಲು ಥರ್ಡ್ ಪಾರ್ಟಿ ಮತ್ತು ಸ್ವಂತ ಕಾರ್‌ನ ಹಾನಿಯ (ಓನ್ ಕಾರ್ ಡ್ಯಾಮೇಜ್) ವೆಚ್ಚಗಳನ್ನು ಕವರ್ ಮಾಡುತ್ತದೆ. ನೀವು ಈ ಪಾಲಿಸಿಯನ್ನು ಆಯ್ಕೆ ಮಾಡಿಕೊಂಡರೆ, ಅಪಘಾತಗಳು, ಪ್ರವಾಹಗಳು, ಭೂಕಂಪಗಳು, ಬೆಂಕಿ, ಕಳ್ಳತನ ಮತ್ತು ಇತರ ತೊಂದರೆಗಳಿಂದ ಉಂಟಾಗುವ ಹಾನಿಗಳಿಗೆ ನೀವು ಪಾವತಿಸಬೇಕಾಗಿಲ್ಲ.
ಗಮನಿಸಿ: ನಿಮ್ಮ ಥರ್ಡ್-ಪಾರ್ಟಿ ಪಾಲಿಸಿಯಲ್ಲಿ ಓನ್ ಕಾರ್ ಡ್ಯಾಮೇಜ್ ರಕ್ಷಣೆಯನ್ನು ಸೇರಿಸಲು, ಸ್ಟ್ಯಾಂಡ್‌ಲೋನ್ ಕವರ್ ಅನ್ನು ಆಯ್ಕೆಮಾಡಿ.
2. ಆನ್‌ಲೈನ್‌ನಲ್ಲಿ ಪಾಲಿಸಿಗಳನ್ನು ಖರೀದಿಸಿ ಅಥವಾ ರಿನೀವಲ್‌ಗೊಳಿಸಿ
ಆನ್‌ಲೈನ್‌ನಲ್ಲಿ ಹ್ಯುಂಡೈ ಟಕ್ಸನ್ ಕಾರ್ ಇನ್ಶೂರೆನ್ಸ್ ಅನ್ನು ಪಡೆಯುವ ಆಯ್ಕೆಯೊಂದಿಗೆ ಡಿಜಿಟ್ ತನ್ನ ಕಸ್ಟಮರ್‌ಗಳಿಗೆ ಅನುಕೂಲ ಮಾಡಿಕೊಡುತ್ತದೆ. ನೀವು ಮಾಡಬೇಕಿರುವುದು ಇಷ್ಟೇ, ಆಫೀಷಿಯಲ್ ವೆಬ್‌ಸೈಟ್ ಆನ್‌ಲೈನ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಬಜೆಟ್ ಮತ್ತು ಅವಶ್ಯಕತೆಗಳಿಗೆ ಸರಿಹೊಂದುವ ಪ್ಲ್ಯಾನ್ ಅನ್ನು ಆಯ್ಕೆಮಾಡಿ. ಹೆಚ್ಚುವರಿಯಾಗಿ, ಡಿಜಿಟ್‌ನಲ್ಲಿ ನಿಮ್ಮ ಪ್ರಸ್ತುತ ಅಕೌಂಟ್‌ಗಳಿಗೆ ಸೈನ್ ಇನ್ ಮಾಡುವ ಮೂಲಕ ನೀವು ಆನ್‌ಲೈನ್‌ನಲ್ಲಿ ಇನ್ಶೂರೆನ್ಸ್ ಪಾಲಿಸಿಗಳನ್ನು ರಿನೀವಲ್‌ಗೊಳಿಸಬಹುದು.
3. ಹೆಚ್ಚಿನ ಕ್ಲೈಮ್ ಸೆಟಲ್‌ಮೆಂಟ್ ಅನುಪಾತ
ಡಿಜಿಟ್ ತನ್ನ ಕಸ್ಟಮರ್‌ಗಳು ಫೈಲ್ ಮಾಡಿದ ಗರಿಷ್ಠ ಕ್ಲೈಮ್‌ಗಳನ್ನು ಇತ್ಯರ್ಥಪಡಿಸುವ ಅದ್ಭುತ ದಾಖಲೆಯನ್ನು ಹೊಂದಿದ್ದು, ಅದರ 3-ಹಂತದ ಕ್ಲೈಮ್ ಫೈಲಿಂಗ್ ಪ್ರಕ್ರಿಯೆಗೆ ಧನ್ಯವಾದಗಳು. ಇದು ಈ ಕೆಳಗಿನ ಹಂತಗಳನ್ನು ಒಳಗೊಂಡಿದೆ-
ಹಂತ 1: ಸೆಲ್ಫ್ ಇನ್‌ಸ್ಪೆಕ್ಷನ್ ಲಿಂಕ್ ಪಡೆಯಲು ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್‌ನಿಂದ 1800 258 5956 ಗೆ ಕಾಲ್ ಮಾಡಿ
ಹಂತ 2: ನಿಮ್ಮ ಹಾನಿಗೊಳಗಾದ ಕಾರಿನ ಫೋಟೋಗಳನ್ನು ಆ ಲಿಂಕ್‌ನಲ್ಲಿ ಪೋಸ್ಟ್ ಮಾಡಿ
ಹಂತ 3: 'ರಿಇಂಬರ್ಸ್‌ಮೆಂಟ್' ಅಥವಾ 'ಕ್ಯಾಶ್‌ಲೆಸ್' ಎರಡು ರಿಪೇರಿ ವಿಧಾನಗಳಲ್ಲಿ ಒಂದನ್ನು ಆಯ್ಕೆಮಾಡಿ
4. ಐಡಿವಿ (IDV) ಕಸ್ಟಮೈಸೇಶನ್
ಟಕ್ಸನ್ ಇನ್ಶೂರೆನ್ಸ್ ಕವರೇಜಿನ ವ್ಯಾಪ್ತಿಯನ್ನು ರಿವೈಸ್ ಮಾಡಲು ನೀವು ಪಾಲಿಸಿಯ ಅವಧಿಯೊಳಗೆ ಹೆಚ್ಚಿನ ಅಥವಾ ಕಡಿಮೆ ಕಾರ್ ಇನ್ಶೂರೆನ್ಸ್‌ನ ಘೋಷಿತ ಮೌಲ್ಯವನ್ನು ಆಯ್ಕೆ ಮಾಡಬಹುದು. ನಿಮ್ಮ ಕಾರ್ ಕಳ್ಳತನವಾದರೆ ಅಥವಾ ರಿಪೇರಿಯಾಗದಷ್ಟು ಹಾನಿಗೊಳಗಾದರೆ, ಅಂತಹ ಸಂದರ್ಭದಲ್ಲಿ ಹೆಚ್ಚಿನ ಐಡಿವಿ (IDV) ನಿಮಗೆ ಉತ್ತಮ ಪರಿಹಾರವನ್ನು ಖಚಿತಪಡಿಸುತ್ತದೆ.
5. ಆ್ಯಡ್-ಆನ್ ಕವರ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ
ನಿಮ್ಮ ಬೇಸ್ ಪಾಲಿಸಿಯನ್ನು ಅಪ್‌ಗ್ರೇಡ್ ಮಾಡಲು ಈ ಕೆಳಗಿನ ಯಾವುದೇ ಆ್ಯಡ್-ಆನ್ ಕವರ್‌ಗಳನ್ನು ನೀವು ಸೇರಿಸಿಕೊಳ್ಳಬಹುದು.
ಝೀರೋ ಡೆಪ್ರಿಸಿಯೇಶನ್
ರಿಟರ್ನ್ ಟು ಇನ್‌ವಾಯ್ಸ್
ಕನ್ಸ್ಯೂಮೆಬಲ್
ಟೈರ್ ಪ್ರೊಟೆಕ್ಷನ್
ಬ್ರೇಕ್‌ಡೌನ್ ಅಸಿಸ್ಟೆನ್ಸ್
ಇಂಜಿನ್ ಮತ್ತು ಗೇರ್ ಬಾಕ್ಸ್ ಪ್ರೊಟೆಕ್ಷನ್
ಪ್ಯಾಸೆಂಜರ್ ಕವರ್
ಗಮನಿಸಿ: ಪಾಲಿಸಿ ಅವಧಿ ಮುಗಿದ ನಂತರ ಕವರೇಜ್ ಅನ್ನು ಮುಂದುವರಿಸಲು, ಹ್ಯುಂಡೈ ಟಕ್ಸನ್ ಕಾರ್ ಇನ್ಶೂರೆನ್ಸ್ ರಿನೀವಲ್‌ನ ಬೆಲೆ ಹೆಚ್ಚಿಸುವುದನ್ನು ಪರಿಗಣಿಸಿ.
6. ನೋ ಕ್ಲೈಮ್ ಬೋನಸ್ ಡಿಸ್ಕೌಂಟ್
ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯ ವಿರುದ್ಧ ಯಾವುದೇ ಕ್ಲೈಮ್ ಅನ್ನು ಫೈಲ್ ಮಾಡದೇ ನೀವು ಇಡೀ ವರ್ಷವನ್ನು ಪೂರ್ಣಗೊಳಿಸಿದರೆ, ಡಿಜಿಟ್ ನಿಮಗೆ 20% ನೋ ಕ್ಲೈಮ್ ಬೋನಸ್ ಡಿಸ್ಕೌಂಟ್ ಅನ್ನು ನೀಡುತ್ತದೆ. ಈ ಡಿಸ್ಕೌಂಟ್ ನಿಮಗೆ ಇಂಡಿಕೇಟಿವ್ ಆಗಿದೆ ಮತ್ತು ಕ್ಲೈಮ್-ಫ್ರೀ ವರ್ಷಗಳ ಸತತ ಸಂಖ್ಯೆಯ ಮೇಲೆ ಬದಲಾಗುತ್ತದೆ.
7. ಗ್ಯಾರೇಜುಗಳ ವಿಶಾಲವಾದ ನೆಟ್‌ವರ್ಕ್
ಡಿಜಿಟ್‌ನ ನೆಟ್‌ವರ್ಕ್ ಕಾರ್ ಗ್ಯಾರೇಜ್‌ಗಳು ಭಾರತದ ಮೂಲೆ ಮೂಲೆಯಲ್ಲಿವೆ. ಆದ್ದರಿಂದ, ಯಾವುದೇ ವಾಹನ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ನಿಮ್ಮ ಹತ್ತಿರದ ವಿಶ್ವಾಸಾರ್ಹ ಗ್ಯಾರೇಜ್ ಅನ್ನು ಹುಡುಕುವ ಬಗ್ಗೆ ಚಿಂತಿಸದೆ, ನೀವು ಒತ್ತಡ-ಮುಕ್ತರಾಗಿ ಡ್ರೈವ್ ಮಾಡಬಹುದು.
8. 24x7 ಕಸ್ಟಮರ್ ಸಪೋರ್ಟ್
ಯಾವುದೇ ಇನ್ಶೂರೆನ್ಸ್-ಸಂಬಂಧಿತ ಪ್ರಶ್ನೆಗಳನ್ನು ಪರಿಹರಿಸಲು ನೀವು ಡಿಜಿಟ್‌ನ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್‌ಗಳನ್ನು ಯಾವಾಗ ಬೇಕಾದರೂ ಸಂಪರ್ಕಿಸಬಹುದು.
ಇವುಗಳ ಹೊರತಾಗಿಯೂ, ನಿಮ್ಮ ಕಾರನ್ನು ಡ್ರೈವ್ ಮಾಡದಷ್ಟು ತೀವ್ರವಾಗಿ ಹಾನಿಗೊಳಗಾದ ಸಂದರ್ಭದಲ್ಲಿ ನೀವು ಡೋರ್‌ಸ್ಟೆಪ್ ಕಾರ್ ಪಿಕಪ್ ಮತ್ತು ಡ್ರಾಪ್ ಸೌಲಭ್ಯವನ್ನು ಸಹ ಆಯ್ಕೆ ಮಾಡಿಕೊಳ್ಳಬಹುದು. ವಾಲಂಟರಿ ಡಿಡಕ್ಟಿಬಲ್‌ಗಳನ್ನು ಆಯ್ಕೆ ಮಾಡುವ ಮೂಲಕ ನೀವು ಹ್ಯುಂಡೈ ಟಕ್ಸನ್ ಕಾರ್ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಅನ್ನು ಸಹ ಕಡಿಮೆ ಮಾಡಬಹುದು.
ಈ ಕೊಡುಗೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಡಿಜಿಟ್ ಅನ್ನು ಸಂಪರ್ಕಿಸಿ.
ಹ್ಯುಂಡೈ ಟಕ್ಸನ್‌ಗಾಗಿ ಕಾರ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಏಕೆ ಮುಖ್ಯವಾಗಿದೆ?
ನಿಮ್ಮ ಕಾರಿಗೆ ನೀವು ಮಾಡಬಹುದಾದ ಅನಿರೀಕ್ಷಿತ ಮತ್ತು ಅನ್‌ಪ್ಲಾನ್ಡ್ ವೆಚ್ಚಗಳಿಂದ ನಿಮ್ಮನ್ನು ಉಳಿಸಲು ಕಾರ್ ಇನ್ಶೂರೆನ್ಸ್ ಪಾಲಿಸಿ ಮುಖ್ಯವಾಗಿದೆ. ಹ್ಯುಂಡೈ ಟಕ್ಸನ್ ದುಬಾರಿ ಕಾರ್ ಆಗಿದ್ದು ಮತ್ತು ಅದರ ಮೌಲ್ಯವನ್ನು ಪರಿಗಣಿಸಿ, ಅದಕ್ಕಾಗಿ ಇನ್ಶೂರೆನ್ಸ್ ಅನ್ನು ಖರೀದಿಸುವುದು ಮುಖ್ಯವಾಗಿದೆ. ಇನ್ಶೂರೆನ್ಸ್ ಪಾಲಿಸಿಯು ನಿಮಗಾಗಿ ಕೆಲಸ ಮಾಡುತ್ತದೆ, ಅಂದರೆ ಯಾವಾಗ ನೀವು:
ನಿಮ್ಮ ಕಾರನ್ನು ರಸ್ತೆಯಲ್ಲಿ ಡ್ರೈವ್ ಮಾಡಲು ಬಯಸಿದಾಗ: ಭಾರತ ಸರ್ಕಾರವು ಕಾನೂನಿನ ಪ್ರಕಾರ ಇನ್ಶೂರೆನ್ಸ್ ಪಾಲಿಸಿಯ ಖರೀದಿಯನ್ನು ಕಡ್ಡಾಯಗೊಳಿಸಿದೆ. ಕಾರನ್ನು ಡ್ರೈವ್ ಮಾಡಲು ಇದು ಲೀಗಲ್ ಪರ್ಮಿಟ್ ಆಗಿದ್ದು, ಅದಿಲ್ಲದಿದ್ದರೆ ನಿಮ್ಮ ಲೈಸೆನ್ಸ್ ಕ್ಯಾನ್ಸಲ್ ಆಗಬಹುದು.
ಅಪಘಾತದಿಂದ ಬಳಲುವಾಗ: ನಿಮ್ಮ ಕಾರ್ ಸಹ ಒಳಗೊಂಡಿರುವಂತೆ ಸಂಭವಿಸಿದ ಅಪಘಾತದ ನಂತರ, ಕಾರಿನ ಮಾಲೀಕರು ರಿಪೇರಿ ವೆಚ್ಚವನ್ನು ಕಂಪನಿಯಿಂದ ರಿಇಂಬರ್ಸ್ ಮಾಡಲಾಗುತ್ತದೆ. ಮತ್ತು ಅಪಘಾತವಲ್ಲದಿದ್ದರೆ, ಕಳ್ಳತನದ ಕಾರಣಕ್ಕೆ ನಿಮ್ಮ ಕಾರನ್ನು ನೀವು ಕಳೆದುಕೊಂಡರೂ ಸಹ ಇನ್ಶೂರೆನ್ಸ್ ಪಾಲಿಸಿಯು ಸಹಾಯ ಮಾಡುತ್ತದೆ. ಇದನ್ನು ಒಟ್ಟು ನಷ್ಟ (ಟೋಟಲ್ ಲಾಸ್) ಎಂದು ಪರಿಗಣಿಸಲಾಗುತ್ತದೆ ಮತ್ತು ಕಾರಿನ ಇನ್‌ವಾಯ್ಸ್‌ನ ಮೌಲ್ಯವನ್ನು ನಿಮಗೆ ರಿಇಂಬರ್ಸ್ ಮಾಡಲಾಗುತ್ತದೆ.
ಓನ್ ಡ್ಯಾಮೇಜ್ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ.
ಥರ್ಡ್ ಪಾರ್ಟಿ ಪ್ರಾಪರ್ಟಿಯನ್ನು ಹಾನಿಗೊಳಿಸಿದಾಗ: ನೀವು ಆಕಸ್ಮಿಕವಾಗಿ ಥರ್ಡ್ ಪಾರ್ಟಿ ಪ್ರಾಪರ್ಟಿಯನ್ನು ಹಾನಿಗೊಳಿಸಿದರೆ ಅಥವಾ ಅವರಿಗೆ ದೈಹಿಕ ಗಾಯವನ್ನು ಉಂಟುಮಾಡಿದರೆ, ಆ ನಷ್ಟವನ್ನು ಪಾವತಿಸಲು ನೀವು ಜವಾಬ್ದಾರರಾಗಿರುತ್ತೀರಿ. ಈ ನಷ್ಟಗಳು ದೊಡ್ಡದಾಗಿರಬಹುದು, ಆದರೆ ನೀವು ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ ನಿಮ್ಮ ಇನ್ಶೂರೆನ್ಸ್ ಕಂಪನಿಯು ಆ ನಷ್ಟವನ್ನು ಪಾವತಿಸುತ್ತದೆ. ಈ ಥರ್ಡ್ ಪಾರ್ಟಿ ಲಯಬಿಲಿಟಿ ಕವರ್ ಭಾರತದಲ್ಲಿ ಕಡ್ಡಾಯ ಕವರ್ ಆಗಿದೆ.
ಕವರ್‌ನ ವ್ಯಾಪ್ತಿಯನ್ನು ವಿಸ್ತರಿಸಲು ಬಯಸಿದಾಗ: ನಿಮ್ಮ ಬೆಲೆಬಾಳುವ ಕಾರಿಗೆ ನೀವು ಹೆಚ್ಚಿನ ಕವರೇಜನ್ನು ಹುಡುಕುತ್ತಿದ್ದರೆ, ಗೇರ್‌ಬಾಕ್ಸ್ ಪ್ರೊಟೆಕ್ಷನ್, ಇಂಜಿನ್ ಪ್ರೊಟೆಕ್ಷನ್, ಝೀರೋ-ಡೆಪ್ರಿಸಿಯೇಶನ್ ಕವರ್ ಮತ್ತು ಇತರವುಗಳಂತಹ ಕೆಲವು ಆ್ಯಡ್-ಆನ್‌ಗಳನ್ನು ನೀವು ಪಡೆಯಬಹುದು. ನೀವು ಕಾಂಪ್ರೆಹೆನ್ಸಿವ್ ಪ್ಯಾಕೇಜ್ ಪಾಲಿಸಿಯನ್ನು ಹೊಂದಿದ್ದರೆ ಮಾತ್ರ ಆ್ಯಡ್-ಆನ್ ಕವರ್‌ಗಳನ್ನು ಖರೀದಿಸಬಹುದು.
ಹ್ಯುಂಡೈ ಟಕ್ಸನ್ ಬಗ್ಗೆ ಇನ್ನಷ್ಟು ತಿಳಿಯಿರಿ
ಹ್ಯುಂಡೈ ಟಕ್ಸನ್ ಮತ್ತೊಂದು ಉತ್ತಮ ಫ್ಯಾಮಿಲಿ ಕಾಂಪ್ಯಾಕ್ಟ್ ಎಸ್‌ಯುವಿ ಆಗಿದೆ. ಅಷ್ಟು ದೊಡ್ಡದಲ್ಲ, ಆದರೆ ಈ ಎಸ್‌ಯುವಿ ನಿಮ್ಮ ಸ್ಟೋರೇಜ್ ಸಮಸ್ಯೆಗಳನ್ನು ಪರಿಹರಿಸುತ್ತದೆ. ಈ ಕಾರ್, ಆರಾಮವಾಗಿ ಕುಳಿತುಕೊಳ್ಳಬಹುದಾದ ಸುಮಾರು ನಾಲ್ಕು ಜನರಿಗೆ ಸುಲಭ ಸ್ಥಳಾವಕಾಶವನ್ನು ನೀಡುತ್ತದೆ. ಸೆಡಾನ್‌ಗಿಂತಲೂ, ಭಾರತದ ಮಾರ್ಕೆಟ್‌ನಲ್ಲಿ ಎಸ್‌ಯುವಿಗೆ ಬೇಡಿಕೆ ಹೆಚ್ಚುತ್ತಿದೆ. ದೊಡ್ಡದಾಗಿಲ್ಲದಿದ್ದರೆ, ಜನರು ಕಾಂಪ್ಯಾಕ್ಟ್ ಹೈ ಕಾರನ್ನು ಹೊಂದಲು ಬಯಸುತ್ತಾರೆ. ಏಕೆಂದರೆ ಅದು ಅವರಿಗೆ ಉಸಿರಾಡಲು ಮತ್ತು ಸ್ಟೋರ್ ಮಾಡಲು ಸ್ಥಳಾವಕಾಶವನ್ನು ನೀಡುತ್ತದೆ.
ಈ ಸೆಗ್ಮೆಂಟ್‌ಗೆ, ಹ್ಯುಂಡೈ ಟಕ್ಸನ್ ಪ್ರತಿ ಲೀಟರ್‌ಗೆ 12.95 ರಿಂದ 18.42 ಕಿಮೀ ಮೈಲೇಜ್ ನೀಡುತ್ತದೆ. ಇಂಜಿನ್‌ಗಾಗಿ, ನೀವು 1995 ರಿಂದ 1999 ರವರೆಗಿನ ಕ್ಯೂಬಿಕ್ ಕೆಪ್ಯಾಸಿಟಿಯನ್ನು ಪಡೆಯುತ್ತೀರಿ. ಲುಕ್‌ನಲ್ಲಿ ಬೋಲ್ಡ್ ಆಗಿರುವ ಈ ಕಾರ್, ₹18.75 ಲಕ್ಷಗಳಿಂದ ₹26.96 ಲಕ್ಷಗಳ ಪ್ರೈಸ್ ರೇಂಜಿನಲ್ಲಿ ಲಭ್ಯವಿದೆ.
ನೀವು ಹ್ಯುಂಡೈ ಟಕ್ಸನ್ ಅನ್ನು ಏಕೆ ಖರೀದಿಸಬೇಕು?
ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಫ್ಯೂಯೆಲ್ ವಿಧಗಳಿಗೆ ಅತ್ಯುತ್ತಮವಾದ ಆಯ್ಕೆ ಲಭ್ಯವಿದ್ದು, ನೀವು ಹ್ಯುಂಡೈ ಟಕ್ಸನ್‌ಗಿಂತ ಉತ್ತಮ ಆಯ್ಕೆಯನ್ನು ಪಡೆಯಲಾರಿರಿ. ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಚಾಲಕರನ್ನು ತೃಪ್ತಿಪಡಿಸುತ್ತದೆ. ಎಲ್ಲಾ-ಹೊಸ ಎಸ್‌ಯುವಿ ಕಾರ್, ಇಂಟೀರಿಯರ್‌ನೊಂದಿಗೆ ಸಾಕಷ್ಟು ಕಾರ್ಗೋ ಸ್ಪೇಸ್ ಅನ್ನು ಹೊಂದಿದ್ದು, ಜೊತೆಗೆ ಸಾಧ್ಯವಾದಷ್ಟು ಚಿಕ್ಕದಾದ ಸ್ಟೋರೇಜ್‌ಗಳೊಂದಿಗೆ ತುಂಬಿದೆ. ಕುಳಿತುಕೊಳ್ಳಲು 5 ಆರಾಮದಾಯಕ ಸೀಟ್‌ಗಳನ್ನು ಹೊರತುಪಡಿಸಿ, ನೀವು ಈ ಕಾರನ್ನು ಖರೀದಿಸುವಂತೆ ನಿಮ್ಮ ಮನವೊಲಿಸುವ ಹೆಚ್ಚುವರಿ ಸೀಟ್ ಅನ್ನು ಸಹ ಪಡೆಯುತ್ತೀರಿ.
ಸುರಕ್ಷತೆಗಾಗಿ, ಹ್ಯುಂಡೈ ಟಕ್ಸನ್ ಅನ್ನು ರಿಯರ್-ವ್ಯೂ ಕ್ಯಾಮೆರಾ, ಬ್ಲೈಂಡ್-ಸ್ಪಾಟ್ ಮಾನಿಟರ್‌ಗಳು, ಲೇನ್-ಅಸಿಸ್ಟ್ ಸಿಸ್ಟಮ್ ಮತ್ತು ಎಮರ್ಜೆನ್ಸಿ ಬ್ರೇಕ್‌ಗಳಿಗಾಗಿ ಆಟೋ-ಬ್ರೇಕಿಂಗ್ ಸಿಸ್ಟಮ್‌ನೊಂದಿಗೆ ಹೈ-ಟೆಕ್ ಸಿಸ್ಟಮ್‌ನಲ್ಲಿ ಡ್ರೈವ್ ಮಾಡಲಾಗುತ್ತದೆ. ಇದು ಸ್ಟೀರಿಂಗ್‌ನಲ್ಲಿ ಅತ್ಯುತ್ತಮವಾಗಿದೆ ಮತ್ತು ಸಣ್ಣ ಟರ್ನಿಂಗ್ ರೇಡಿಯಸ್ ಅನ್ನು ಹೊಂದಿದ್ದು, ಅದನ್ನು ಬಹಳ ಸುಲಭವಾಗಿ ಡ್ರೈವ್ ಮಾಡಲು ಸಹಾಯ ಮಾಡುತ್ತದೆ. ಇನ್-ಬಿಲ್ಟ್ ನ್ಯಾವಿಗೇಷನ್ ಸಿಸ್ಟಮ್ ನಿಮ್ಮ ಡೆಸ್ಟಿನೇಷನ್ ಅನ್ನು ಮಿಸ್ ಮಾಡಿಕೊಳ್ಳಲು ಎಂದಿಗೂ ಬಿಡುವುದಿಲ್ಲ. ನೀವು ಹ್ಯುಂಡೈ ಟಕ್ಸನ್ ಅನ್ನು ಆಯ್ಕೆ ಮಾಡಿಕೊಂಡರೆ, ಈ ಕಾರ್ ನಿಮಗೆ ಅತ್ಯುತ್ತಮವಾದ ಇನ್ಫೋಟೈನ್‌ಮೆಂಟ್ ಮತ್ತು ಸೌಂಡ್ ಸಿಸ್ಟಮ್‌ಗಳನ್ನು ನೀಡುವುದರಿಂದ ನಿಮ್ಮ ಖರೀದಿಗೆ ನೀವು ಉತ್ತಮ ಮೌಲ್ಯವನ್ನು ಪಡೆಯುತ್ತೀರಿ.
ಚೆಕ್ ಮಾಡಿ: ಹ್ಯುಂಡೈ ಕಾರ್ ಇನ್ಶೂರೆನ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಹ್ಯುಂಡೈ ಟಕ್ಸನ್‌ನ ವೇರಿಯಂಟ್‌ಗಳು
ವೇರಿಯಂಟ್‌ನ ಹೆಸರು | ವೇರಿಯಂಟ್‌ನ ಬೆಲೆ (ದೆಹಲಿಯಲ್ಲಿ, ಇತರ ನಗರಗಳಲ್ಲಿ ಬೆಲೆಯು ಬದಲಾಗಬಹುದು) |
---|---|
GL (O) 2WD AT ಪೆಟ್ರೋಲ್ | ₹ 26.56 ಲಕ್ಷ |
GLS 2WD AT ಪೆಟ್ರೋಲ್ | ₹ 28.49 ಲಕ್ಷ |
GL (O) 2WD AT ಡೀಸೆಲ್ | ₹ 29.54 ಲಕ್ಷ |
GLS 2WD AT ಡೀಸೆಲ್ | ₹ 30.11 ಲಕ್ಷ |
GLS 4WD AT ಡೀಸೆಲ್ | ₹ 32.74 ಲಕ್ಷ |
[1]
ಪದೇ ಪದೇ ಕೇಳಲಾದ ಪ್ರಶ್ನೆಗಳು
ನಾನು ಬೇರೆ ಇನ್ಶೂರೆನ್ಸ್ ಪ್ರೊವೈಡರ್‌ಗಳಿಂದ ಹ್ಯುಂಡೈ ಟಕ್ಸನ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ರಿನೀವಲ್‌ಗೊಳಿಸಬಹುದೆ?
ಕ್ಲೈಮ್ ಸೆಟಲ್‌ಮೆಂಟ್ ಅನುಭವಗಳನ್ನು ಸುಧಾರಿಸಲು ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಬೇರೆ ಇನ್ಶೂರೆನ್ಸ್ ಪ್ರೊವೈಡರ್‌ನಿಂದ ನೀವು ರಿನೀವಲ್‌ಗೊಳಿಸಬಹುದು ಮತ್ತು ಈ ವಿಷಯದಲ್ಲಿ ಡಿಜಿಟ್ ಅತ್ಯಂತ ಸೂಕ್ತ ಆಯ್ಕೆಯಾಗಿದೆ.
ಡಿಜಿಟ್‌ನಿಂದ ಆನ್‌ಲೈನ್‌ನಲ್ಲಿ ಹ್ಯುಂಡೈ ಟಕ್ಸನ್ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ನಾನು ಹೇಗೆ ರಿನೀವಲ್‌ಗೊಳಿಸಬಹುದು?
ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ನೀವು ರಿನೀವಲ್‌ಗೊಳಿಸಬಹುದು.
- ನಿಮ್ಮ ಕಾರಿನ ಮೇಕ್, ಮಾಡೆಲ್, ವೇರಿಯಂಟ್, ರಿಜಿಸ್ಟ್ರೇಷನ್ ದಿನಾಂಕ ಮತ್ತು ನೀವದನ್ನು ಡ್ರೈವ್ ಮಾಡುವ ನಗರವನ್ನು ತಿಳಿಸಿ
- 'ಕೊಟೇಶನ್ ಪಡೆಯಿರಿ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಆಯ್ಕೆಯ ಪ್ಲ್ಯಾನ್ ಅನ್ನು ಆಯ್ಕೆಮಾಡಿ
- 'ಥರ್ಡ್-ಪಾರ್ಟಿ' ಅಥವಾ 'ಸ್ಟ್ಯಾಂಡರ್ಡ್ ಪ್ಯಾಕೇಜ್' (ಕಾಂಪ್ರೆಹೆನ್ಸಿವ್) ಪಾಲಿಸಿಯ ನಡುವೆ ಒಂದನ್ನು ಆಯ್ಕೆಮಾಡಿ
- ಪಾಲಿಸಿ ಮುಕ್ತಾಯ ದಿನಾಂಕ, ಕಳೆದ ವರ್ಷ ಸಲ್ಲಿಸಿದ ಕ್ಲೈಮ್‌ಗಳ ಸಂಖ್ಯೆ, ನೋ ಕ್ಲೈಮ್ ಬೋನಸ್ ಗಳಿಸಿದಂತಹ ನಿಮ್ಮ ಹಿಂದಿನ ಪಾಲಿಸಿಯ ವಿವರಗಳನ್ನು ಭರ್ತಿ ಮಾಡಿ
ಪಾವತಿಸಬೇಕಾದ ಪ್ರೀಮಿಯಂಗಾಗಿ ನೀವು ಕೊಟೇಶನ್ ಅನ್ನು ಸ್ವೀಕರಿಸುತ್ತೀರಿ.