ಮೋಟಾರ್
ಹೆಲ್ತ್
ಮೋಟಾರ್
ಹೆಲ್ತ್
More Products
ಮೋಟಾರ್
ಹೆಲ್ತ್
ಸಹಾಯ
closeನಮ್ಮ WhatsApp ಸಂಖ್ಯೆಯನ್ನು ಕರೆಗಳಿಗೆ ಬಳಸಲಾಗುವುದಿಲ್ಲ. ಈ ಸಂಖ್ಯೆ ಕೇವಲ ಚಾಟ್ ಗೆ ಮಾತ್ರ.
Select Number of Travellers
24x7
Missed Call Facility
Affordable
Premium
1-Day Adventure
Activities Covered
Terms and conditions apply*
ಶ್ರೀಲಂಕಾ ನೀವು ಸುಲಭವಾಗಿ ಪ್ರೀತಿಯಲ್ಲಿ ಬೀಳಬಹುದಾದ ಒಂದು ಅದ್ಭುತ ದೇಶವಾಗಿದೆ. ಪ್ರಕೃತಿ ಮತ್ತು ಪ್ರಾಣಿ ಪ್ರಿಯರಿಗೆ, ಈ ಸ್ಥಳವು ಭೂಮಿಯ ಮೇಲಿನ ಸ್ವರ್ಗಕ್ಕಿಂತ ಕಡಿಮೆಯೇನಲ್ಲ. ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ, ಶ್ರೀಲಂಕಾ ತನ್ನ ವೈಭವದ ಕಡಲತೀರಗಳನ್ನು ಮೀರಿಸಿದೆ. ವನ್ಯಜೀವಿ ಸಫಾರಿಗಳು, ಎತ್ತರದ ಪರ್ವತಗಳು, ಅನೇಕ ಚಹಾ ತೋಟಗಳು, ಪ್ರಪಂಚದ ಅತ್ಯಂತ ರಮಣೀಯವಾದ ಟ್ರೈನ್ ರೈಡ್ ಮತ್ತು ವಿವಿಧ ಪಾದಯಾತ್ರೆಯ ಕಾರಣಗಳಿಂದ- ಶ್ರೀಲಂಕಾ ದೇಶವು ಸಾಹಸ ಪ್ರಿಯರು, ಹನಿಮೂನ್ಗೆ ಬರುವ ಜೋಡಿಗಳು ಅಥವಾ ಸ್ವಲ್ಪ ಗೆಟ್ಅವೇಗಾಗಿ ಬಯಸುವ ಕುಟುಂಬದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನೀವು ಮುಂದುವರಿಯುವ ಮೊದಲು ಮತ್ತು ನಿಮ್ಮ ಟ್ರಿಪ್ ಅನ್ನು ಪ್ಲ್ಯಾನ್ ಮಾಡುವ ಮೊದಲು, ನಿಮ್ಮ ಜರ್ನಿಗೆ ಅಗತ್ಯವಾದ ಕೆಲವು ವಿಷಯಗಳ ಮೂಲಕ ನಿಮಗೆ ಗೈಡ್ ನೀಡಬೇಕಿದೆ- ವ್ಯಾಲಿಡ್ ವೀಸಾ ಮತ್ತು ಟ್ರಾವೆಲ್ ಇನ್ಶೂರೆನ್ಸ್!
ಹೌದು, ಭಾರತೀಯರಿಗೆ ಶ್ರೀಲಂಕಾದಲ್ಲಿ ವೀಸಾ ಆನ್ ಅರೈವಲ್ನ ಅಗತ್ಯವಿದೆ.
ಹೌದು, ಶ್ರೀಲಂಕಾಗೆ ಟ್ರಾವೆಲ್ ಮಾಡುವ ಭಾರತೀಯರಿಗೆ ವೀಸಾ ಆನ್ ಅರೈವಲ್ ಅನ್ನು ಅನುಮತಿಸಲಾಗಿದೆ.ಆದರೆ ನೀವು ಶ್ರೀಲಂಕಾ ಇಟಿಎ ಅನ್ನು ಮೊದಲೇ ಪಡೆದುಕೊಂಡಿದ್ದೀರಿ ಮತ್ತು ನಿಮ್ಮ ಪಾಸ್ಪೋರ್ಟ್ ನಿಮ್ಮ ಡಿಪಾರ್ಚರ್ ದಿನಾಂಕದಿಂದ ಕನಿಷ್ಠ ಮೂರು ತಿಂಗಳವರೆಗೆ ವ್ಯಾಲಿಡ್ ಆಗಿದೆ ಎನುವುದನ್ನು ನೀವು ಖಚಿತಪಡಿಸಿಕೊಳ್ಳಬೇಕು.
ಶ್ರೀಲಂಕಾ ವೀಸಾದ ಸ್ಟ್ಯಾಂಡರ್ಡ್ ವೆಚ್ಚವು ಟೂರಿಸ್ಟ್ ವೀಸಾಗೆ $20 ಆಗಿದ್ದು, ಡಬಲ್ ಎಂಟ್ರಿಗಾಗಿ ದೇಶದಲ್ಲಿ 30-ದಿನಗಳ ವಾಸ್ತವ್ಯವನ್ನು ನೀಡುತ್ತದೆ. ಟೂರಿಸ್ಟ್ ವೀಸಾ ನಿಮಗೆ ಶ್ರೀಲಂಕಾಗಾಗಿ ಗರಿಷ್ಠ ಎರಡು ಎಂಟ್ರಿಗಳನ್ನು ಮಾತ್ರ ಅನುಮತಿಸುತ್ತದೆ. ಮಲ್ಟಿಪಲ್ ಎಂಟ್ರಿಗಾಗಿ ಬೇಕಿರುವ ಬಿಸಿನೆಸ್ ವೀಸಾದ, ಸ್ಟ್ಯಾಂಡರ್ಡ್ ವೆಚ್ಚವು $30 ಆಗಿದೆ.
ಟೂರಿಸಂ, ಟ್ರಾನ್ಸಿಟ್, ಬಿಸಿನೆಸ್ ಮುಂತಾದ ಉದ್ದೇಶಗಳಿಗಾಗಿ ಶ್ರೀಲಂಕಾಗೆ ಟ್ರಾವೆಲ್ ಮಾಡುವ ಭಾರತೀಯರು, ಶ್ರೀಲಂಕಾ ದೇಶಕ್ಕೆ ಮತ್ತು ದೇಶದೊಳಗೆ ಟ್ರಾವೆಲ್ ಮಾಡಲು ಇಟಿಎ (ಎಲೆಕ್ಟ್ರಾನಿಕ್ ಟ್ರಾವೆಲ್ ಆಥರೈಸೇಶನ್) ಅನ್ನು ಹೊಂದಿರಬೇಕು.
ಅಪ್ಲಿಕೆಂಟ್ಗಳು ಆನ್ಲೈನ್ನಲ್ಲಿ www.eta.gov.lk ಅಥವಾ ವಿದೇಶದಲ್ಲಿರುವ ಶ್ರೀಲಂಕಾ ಮಿಷನ್ಗಳಲ್ಲಿ ಲಭ್ಯವಿರುವ ಇಟಿಎ ಆನ್ಲೈನ್ ಅಪ್ಲಿಕೇಶನ್ ಅನ್ನು, ಪೂರ್ಣಗೊಳಿಸುವ ಮೂಲಕ ಶ್ರೀಲಂಕಾಗಾಗಿ ವ್ಯಾಲಿಡ್ ಆಗಿರುವ ಎಲೆಕ್ಟ್ರಾನಿಕ್ ಟ್ರಾವೆಲ್ ಆಥರೈಸೇಶನ್ ಅನ್ನು ಪಡೆಯಬಹುದು. ಆನ್ಲೈನ್ ಶ್ರೀಲಂಕಾ ಇಟಿಎ ಅಪ್ಲಿಕೇಶನ್ ಸರಳವಾಗಿದೆ. ಶ್ರೀಲಂಕಾಗಾಗಿ ಅಪ್ರುವ್ಡ್ ಇಟಿಎ ಅನ್ನು ಸ್ವೀಕರಿಸಲು ನೀವು ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಅನ್ನು ಪೂರ್ಣಗೊಳಿಸುವ ಅಗತ್ಯವಿದೆ.
ಆಫೀಷಿಯಲ್ ವೆಬ್ಸೈಟ್ ಮೂಲಕ ಅಪ್ಲಿಕೇಶನ್ ಅನ್ನು ಸಬ್ಮಿಟ್ ಮಾಡಿ ಮತ್ತು ಅಕ್ನಾಲೆಡ್ಜ್ಮೆಂಟ್ ಅನ್ನು ಸ್ವೀಕರಿಸಿ.
ಅಪ್ಲಿಕೇಶನ್ನಲ್ಲಿ ನೀವು ನೀಡಿದ ಇಮೇಲ್ನಲ್ಲಿ ಇಟಿಎ ಅಪ್ರುವಲ್ ಅನ್ನು ಸ್ವೀಕರಿಸಿ.
ಇಮೇಲ್ನಲ್ಲಿ ಸ್ವೀಕರಿಸಿದ ಅಪ್ರುವಲ್ನ ಪ್ರಿಂಟ್ ಔಟ್ ತೆಗೆದುಕೊಳ್ಳಿ ಮತ್ತು ಅಗತ್ಯವಿದ್ದಾಗ ಏರ್ಪೋರ್ಟ್ನಲ್ಲಿರುವ ಇಮಿಗ್ರೇಷನ್ ಆಫೀಸರ್ಗಳಿಗೆ ಸಬ್ಮಿಟ್ ಮಾಡಿ.
ಇಟಿಎ ಅಪ್ರುವಲ್ ಸರ್ಟಿಫಿಕೇಟ್ ಅನ್ನು ನೀಡಿದ ನಂತರದ 180 ದಿನಗಳಲ್ಲಿ ಬಳಸಬೇಕು.
ಒಮ್ಮೆ ನೀವು ಫಾರ್ಮ್ ಅನ್ನು ಭರ್ತಿ ಮಾಡಿದರೆ, ಇಟಿಎ ಅನ್ನು 3 ದಿನಗಳಲ್ಲಿ ನಿಮಗೆ ಇಮೇಲ್ ಮಾಡಲಾಗುತ್ತದೆ.
ಶ್ರೀಲಂಕಾದ ಮೆಡಿಕಲ್ ಎಕ್ಸ್ಪೆನ್ಸ್ಗಳು ಸಹ ಹೆಚ್ಚು ಕಡಿಮೆ ಭಾರತವನ್ನೇ ಹೋಲುತ್ತವೆ. ಆದರೂ ವಿದೇಶಕ್ಕೆ ಟ್ರಾವೆಲ್ ಮಾಡುವಾಗ ಯಾವಾಗಲೂ ರಕ್ಷಣೆ ಪಡೆಯುವುದು ಬುದ್ಧಿವಂತರ ಲಕ್ಷಣ. ಅಲ್ಲವೇ? ಎಲ್ಲದಕ್ಕೂ ಹೆಚ್ಚಾಗಿ, ಟ್ರಾವೆಲ್ ಇನ್ಶೂರೆನ್ಸ್ ಕೇವಲ ಮೆಡಿಕಲ್ ಎಮರ್ಜೆನ್ಸಿಗಳನ್ನು ಮೀರಿದ ಸಂದರ್ಭಗಳನ್ನು ಕವರ್ ಮಾಡುತ್ತದೆ. ಅವುಗಳಲ್ಲಿ ಕೆಲವು ಸಂದರ್ಭಗಳನ್ನು ಹೆಸರಿಸುವುದಾದರೆ ಫ್ಲೈಟ್ ಡಿಲೇಗಳು, ಚೆಕ್-ಇನ್ ಲಗೇಜ್ನಲ್ಲಿ ಡಿಲೇ, ಹಣದ ನಷ್ಟ, ಪಾಸ್ಪೋರ್ಟ್ ನಷ್ಟ, ಅಡ್ವೆಂಚರ್ ಸ್ಪೋರ್ಟ್ಸ್ಗಳು, ಕಳ್ಳತನ, ಪರ್ಸನಲ್ ಲಯಬಿಲಿಟಿ ಬಾಂಡ್ಗಳು ಇತ್ಯಾದಿ.
ಶ್ರೀಲಂಕಾಗಾಗಿ ಟ್ರಾವೆಲ್ ಇನ್ಶೂರೆನ್ಸ್ ಈ ಕೆಳಗಿನ ಎಲ್ಲಾ ಸಂದರ್ಭಗಳಲ್ಲಿ ನಿಮಗೆ ರಕ್ಷಣೆ ನೀಡುತ್ತದೆ:
ಎಮರ್ಜೆನ್ಸಿ ಆ್ಯಕ್ಸಿಡೆಂಟಲ್ ಟ್ರೀಟ್ಮೆಂಟ್ ಮತ್ತು ಸ್ಥಳಾಂತರಿಸುವಿಕೆ
ಎಮರ್ಜೆನ್ಸಿ ಮೆಡಿಕಲ್ ಟ್ರೀಟ್ಮೆಂಟ್ ಮತ್ತು ಸ್ಥಳಾಂತರಿಸುವಿಕೆ
ಪರ್ಸನಲ್ ಆ್ಯಕ್ಸಿಡೆಂಟ್
ದೈನಂದಿನ ನಗದು ಭತ್ಯೆ (ಪ್ರತಿ ದಿನಕ್ಕೆ/ಗರಿಷ್ಠ 5 ದಿನಗಳು)
ಅಪಘಾತದಿಂದ ಸಂಭವಿಸಿದ ಸಾವು ಮತ್ತು ಅಂಗವೈಕಲ್ಯ
ಎಮರ್ಜೆನ್ಸಿ ಡೆಂಟಲ್ ಟ್ರೀಟ್ಮೆಂಟ್
ಕಾಮನ್ ಕ್ಯಾರಿಯರ್ ಡಿಲೇ
ಚೆಕ್ಡ್-ಇನ್ ಬ್ಯಾಗೇಜ್ ಡಿಲೇ
ಚೆಕ್ಡ್-ಇನ್ ಬ್ಯಾಗೇಜ್ನ ಒಟ್ಟು ನಷ್ಟ
ಟ್ರಿಪ್ ಕ್ಯಾನ್ಸಲೇಶನ್
ಮಿಸ್ಡ್ ಕನೆಕ್ಷನ್
ಪಾಸ್ಪೋರ್ಟ್ನ ನಷ್ಟ
ಎಮರ್ಜೆನ್ಸಿ ಕ್ಯಾಶ್
ಎಮರ್ಜೆನ್ಸಿ ಟ್ರಿಪ್ ವಿಸ್ತರಣೆ
ಟ್ರಿಪ್ ತ್ಯಜಿಸುವಿಕೆ
ಪರ್ಸನಲ್ ಲಯಬಿಲಿಟಿ ಮತ್ತು ಬೇಲ್ ಬಾಂಡ್
ಹೌದು, ವೀಸಾ ಆನ್ ಅರೈವಲ್ಗಳು ಲಭ್ಯವಿವೆ. ನೀವು ಟ್ರಿಪ್ನ ವಿವರಗಳನ್ನು ಮುಂಚಿತವಾಗಿಯೇ ನೀಡಬೇಕಾಗುತ್ತದೆ. ಅಲ್ಲದೆ, ನಿಮ್ಮ ಡಿಪಾರ್ಚರ್ನ ಎಕ್ಸ್ಪೆಕ್ಟೆಡ್ ದಿನಾಂಕದ ನಂತರ ಕನಿಷ್ಠ 3 ತಿಂಗಳವರೆಗೆ ನಿಮ್ಮ ಪಾಸ್ಪೋರ್ಟ್ ವ್ಯಾಲಿಡ್ ಆಗಿರಬೇಕು.
ಹೌದು, ವೀಸಾ ಆನ್ ಅರೈವಲ್ಗಳು ಲಭ್ಯವಿವೆ. ನೀವು ಟ್ರಿಪ್ನ ವಿವರಗಳನ್ನು ಮುಂಚಿತವಾಗಿಯೇ ನೀಡಬೇಕಾಗುತ್ತದೆ. ಅಲ್ಲದೆ, ನಿಮ್ಮ ಡಿಪಾರ್ಚರ್ನ ಎಕ್ಸ್ಪೆಕ್ಟೆಡ್ ದಿನಾಂಕದ ನಂತರ ಕನಿಷ್ಠ 3 ತಿಂಗಳವರೆಗೆ ನಿಮ್ಮ ಪಾಸ್ಪೋರ್ಟ್ ವ್ಯಾಲಿಡ್ ಆಗಿರಬೇಕು.
ಇಲ್ಲ, ಆದರೆ ನೀವು ಶ್ರೀಲಂಕಾಗೆ ಟ್ರಾವೆಲ್ ಮಾಡುವಾಗ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೊಂದುವುದು ಬುದ್ಧಿವಂತ ನಡೆಯಾಗಿದೆ.
ಅಪ್ರಾಪ್ತ ವಯಸ್ಕರ ಲೀಗಲ್ ಗಾರ್ಡಿಯನ್ ಅಥವಾ ಪೋಷಕರು, ನೋ-ಆಬ್ಜೆಕ್ಷನ್ ಸರ್ಟಿಫಿಕೇಟ್ ಅನ್ನು ನೀಡಬೇಕು. ಇದಲ್ಲದೆ, ಡಾಕ್ಯುಮೆಂಟುಗಳಿಗೆ ಗಾರ್ಡಿಯನ್ ಸಹಿ ಹಾಕಬೇಕು.
ಶ್ರೀಲಂಕಾದ ಕಾನೂನುಗಳು 3 ದಿನಗಳ ಅವಧಿಯನ್ನು ನೀಡುತ್ತವೆ. ಅಷ್ಟರಲ್ಲಿ ಪ್ರೊಸೆಸ್ ಅನ್ನು ಪೂರ್ಣಗೊಳಿಸಬೇಕು.
ನೀವು ವೀಸಾಗಾಗಿ ಅಪ್ಲೈ ಮಾಡುವಾಗ ನೀವು ಕಳೆದ 3 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ಗಳನ್ನು ಸಬ್ಮಿಟ್ ಮಾಡಬೇಕಾಗುತ್ತದೆ. ಆ ರೆಕಾರ್ಡುಗಳ ಆಧಾರದ ಮೇಲೆ ಅಥಾರಿಟಿಗಳು ನಿಮ್ಮ ಆರ್ಥಿಕ ಸ್ಥಿತಿಯನ್ನು ನಿರ್ಧರಿಸುತ್ತಾರೆ.
Please try one more time!
ಹಕ್ಕು ನಿರಾಕರಣೆ -
ನಿಮ್ಮ ಪಾಲಿಸಿಯು ನಿಮ್ಮ ಪಾಲಿಸಿ ವೇಳಾಪಟ್ಟಿ ಮತ್ತು ನೀತಿ ಪದಗಳಲ್ಲಿ ನಮೂದಿಸಲಾದ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ. ದಯವಿಟ್ಟು ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ.
ದೇಶಗಳು, ವೀಸಾ ಶುಲ್ಕಗಳು ಮತ್ತು ಇತರರ ಬಗ್ಗೆ ಇಲ್ಲಿ ಉಲ್ಲೇಖಿಸಲಾದ ಮಾಹಿತಿಯನ್ನು ವಿವಿಧ ಮೂಲಗಳಿಂದ ತೆಗೆದುಕೊಳ್ಳಲಾಗಿದೆ. ಅಂಕಿ ವಿಮೆ ಇಲ್ಲಿ ಯಾವುದನ್ನೂ ಪ್ರಚಾರ ಮಾಡುತ್ತಿಲ್ಲ ಅಥವಾ ಶಿಫಾರಸು ಮಾಡುತ್ತಿಲ್ಲ. ನಿಮ್ಮ ಟಿಕೆಟ್ಗಳನ್ನು ಕಾಯ್ದಿರಿಸುವ ಮೊದಲು, ವೀಸಾಕ್ಕೆ ಅರ್ಜಿ ಸಲ್ಲಿಸುವ ಮೊದಲು, ಪ್ರಯಾಣ ನೀತಿಯನ್ನು ಖರೀದಿಸುವ ಅಥವಾ ಯಾವುದೇ ಇತರ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ದಯವಿಟ್ಟು ಅದನ್ನು ಪರಿಶೀಲಿಸಿ.
Get 10+ Exclusive Features only on Digit App
closeAuthor: Team Digit
Last updated: 25-10-2024
CIN: U66010PN2016PLC167410, IRDAI Reg. No. 158.
ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ (ಹಿಂದೆ ಒಬೆನ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು) - ರಿಜಿಸ್ಟರ್ಡ್ ಆಫೀಸ್ ವಿಳಾಸ - 1 ರಿಂದ 6ನೇ ಮಹಡಿಗಳು, ಅನಂತ ಒನ್ (ಎಆರ್ ಒನ್), ಪ್ರೈಡ್ ಹೋಟೆಲ್ ಲೇನ್, ನರ್ವೀರ್ ತಾನಾಜಿ ವಾಡಿ, ಸಿಟಿ ಸರ್ವೆ ನಂ.1579, ಶಿವಾಜಿ ನಗರ, ಪುಣೆ -411005, ಮಹಾರಾಷ್ಟ್ರ | ಕಾರ್ಪೊರೇಟ್ ಆಫೀಸ್ ವಿಳಾಸ - ಅಟ್ಲಾಂಟಿಸ್, 95, 4ನೇ B ಕ್ರಾಸ್ ರೋಡ್, ಕೋರಮಂಗಲ ಇಂಡಸ್ಟ್ರಿಯಲ್ ಲೇಔಟ್, 5ನೇ ಬ್ಲಾಕ್, ಬೆಂಗಳೂರು-560095, ಕರ್ನಾಟಕ | ಮೇಲೆ ಡಿಸ್ಪ್ಲೇ ಮಾಡಲಾದ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಎಂಬ ಟ್ರೇಡ್ ಲೋಗೋ, ಗೋ ಡಿಜಿಟ್ ಇನ್ಫೋವರ್ಕ್ಸ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಗೆ ಸೇರಿದೆ ಮತ್ತು ಇದನ್ನು ಲೈಸೆನ್ಸ್ನ ಅಡಿಯಲ್ಲಿ ಗೋ ಡಿಜಿಟ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ ಒದಗಿಸಿದೆ ಮತ್ತು ಬಳಸುತ್ತದೆ.