ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಬೆಲೆ

ಇಂದೇ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಕೊಟೇಶನ್ ಪಡೆಯಿರಿ
search

I agree to the  Terms & Conditions

It's a brand new bike

ಟು ವೀಲರ್ ಥರ್ಡ್ ಪಾರ್ಟಿ ಇನ್ಶೂರೆನ್ಸ್ ದರಗಳು

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ದರಗಳು

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಬೈಕ್‌ನ ಎಂಜಿನ್ ಸಾಮರ್ಥ್ಯದ ಆಧಾರದ ಮೇಲೆ ಶುಲ್ಕ ವಿಧಿಸಲಾಗುತ್ತದೆ. 2019-20 ಮತ್ತು 2022 ರ ಬೆಲೆಗಳನ್ನು ನೋಡೋಣ

 

ಎಂಜಿನ್ ಸಾಮರ್ಥ್ಯ

2019-20 ರ ಪ್ರೀಮಿಯಂ ರೂಪಾಯಿಯಲ್ಲಿ

ಹೊಸ 2ಡಬ್ಲ್ಯೂ ಟಿಪಿ ದರ (1ನೇ ಜೂನ್ 2022 ರಿಂದ ಜಾರಿಗೆಯಾಗಿರುವ )

75 ಸಿಸಿ ಮೀರದಂತೆ

₹482

₹538

75ಸಿಸಿ ಮೀರಿದ ಆದರೆ 150ಸಿಸಿ ಮೀರದಂತೆ

₹752

₹714

1505ಸಿಸಿ ಮೀರಿದ ಆದರೆ 350ಸಿಸಿ ಮೀರದಂತೆ

₹1193

₹1366

350ಸಿಸಿ ಮೀರಿದ

₹2323

₹2804

ಹೊಸ ಟು ವೀಲರ್ ವೆಹಿಕಲುಗಳಿಗೆ ಥರ್ಡ್ ಪಾರ್ಟಿ ಪ್ರೀಮಿಯಂ (5-ವರ್ಷದ ಏಕ ಪ್ರೀಮಿಯಂ ಪಾಲಿಸಿ)

ಎಂಜಿನ್ ಸಾಮರ್ಥ್ಯ

2019-20 ರ ಪ್ರೀಮಿಯಂ ರೂಪಾಯಿಯಲ್ಲಿ

ಹೊಸ 2ಡಬ್ಲ್ಯೂ ಟಿಪಿ ದರ (1ನೇ ಜೂನ್ 2022 ರಿಂದ ಜಾರಿಗೆಯಾಗಿರುವ )

75 ಸಿಸಿ ಮೀರದಂತೆ

₹1,045

₹2,901

75ಸಿಸಿ ಮೀರಿದ ಆದರೆ 150ಸಿಸಿ ಮೀರದಂತೆ

₹3,285

₹3,851

1505ಸಿಸಿ ಮೀರಿದ ಆದರೆ 350ಸಿಸಿ ಮೀರದಂತೆ

₹5,453

₹7,365

350ಸಿಸಿ ಮೀರಿದ

₹13,034

₹15,117

ಹೊಸ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಗಾಗಿ ಪ್ರೀಮಿಯಂಗಳು ಟು ವೀಲರ್ ವೆಹಿಕಲ್ (1 -ವರ್ಷದ ಏಕ ಪ್ರೀಮಿಯಂ ಪಾಲಿಸಿ)

ವೆಹಿಕಲ್ ಕಿಲೋವ್ಯಾಟ್ ಸಾಮರ್ಥ್ಯ (ಕೆಡಬ್ಲ್ಯೂ)

2019-20 ರ ಪ್ರೀಮಿಯಂ ರೂಪಾಯಿಯಲ್ಲಿ

ಹೊಸ 2ಡಬ್ಲ್ಯೂ ಟಿಪಿ ದರ (1ನೇ ಜೂನ್ 2022 ರಿಂದ ಜಾರಿಗೆಯಾಗಿರುವ )

3 ಕೆಡಬ್ಲ್ಯೂ ಮೀರದ

₹410

₹457

3 ಕೆಡಬ್ಲ್ಯೂ ಮೀರದ ಆದರೆ 7ಕೆಡಬ್ಲ್ಯೂ ಮೀರದಂತೆ

₹639

₹609

7ಕೆಡಬ್ಲ್ಯೂ ಮೀರಿದ ಆದರೆ 16ಡಬ್ಲ್ಯೂ ಮೀರದಂತೆ

₹1014

₹1161

16 ಡಬ್ಲ್ಯೂ ಮೀರಿದ

₹1975

₹2383

ಹೊಸ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಗಾಗಿ ಪ್ರೀಮಿಯಂಗಳು ಟು ವೀಲರ್ ವೆಹಿಕಲ್ (5-ವರ್ಷದ ಏಕ ಪ್ರೀಮಿಯಂ ಪಾಲಿಸಿ)

ವೆಹಿಕಲ್ ಕಿಲೋವ್ಯಾಟ್ ಸಾಮರ್ಥ್ಯ (ಕೆಡಬ್ಲ್ಯೂ)

2019-20 ರ ಪ್ರೀಮಿಯಂ ರೂಪಾಯಿಯಲ್ಲಿ

ಹೊಸ 2ಡಬ್ಲ್ಯೂ ಟಿಪಿ ದರ (1ನೇ ಜೂನ್ 2022 ರಿಂದ ಜಾರಿಗೆಯಾಗಿರುವ )

3 ಕೆಡಬ್ಲ್ಯೂ ಮೀರದ

₹888

₹2466

3 ಕೆಡಬ್ಲ್ಯೂ ಮೀರದ ಆದರೆ 7ಕೆಡಬ್ಲ್ಯೂ ಮೀರದಂತೆ

₹2792

₹3273

7ಕೆಡಬ್ಲ್ಯೂ ಮೀರಿದ ಆದರೆ 16ಡಬ್ಲ್ಯೂ ಮೀರದಂತೆ

₹4653

₹6260

16 ಡಬ್ಲ್ಯೂ ಮೀರಿದ

₹11,079

₹12,849

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ರಕ್ಷಣೆ ಸಿಗುತ್ತದೆ?

ಥರ್ಡ್ ಪಾರ್ಟಿಗೆ ಉಂಟಾದ ವೈಯಕ್ತಿಕ ಹಾನಿ

ಥರ್ಡ್ ಪಾರ್ಟಿಗೆ ಉಂಟಾದ ವೈಯಕ್ತಿಕ ಹಾನಿ

ಅಪಘಾತದಲ್ಲಿ ವ್ಯಕ್ತಿ ಏನಾದರೂ ಗಾಯಗೊಂಡರೆ, ಚೇತರಿಸಿಕೊಳ್ಳುವವರೆಗೆ ಆತನ ಅಥವಾ ಆಕೆಯ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ನೋಡಿಕೊಳ್ಳುತ್ತದೆ. ಅಪ್ಪಿತಪ್ಪಿ ಪ್ರಾಣ ಹೋದಂತಹ ಸಂದರ್ಭದಲ್ಲಿ, ಅದಕ್ಕೆ ಅನುಗುಣವಾಗಿ ಪರಿಹಾರದ ಮೊತ್ತವನ್ನು ಸಹ ನೀಡಲಾಗುತ್ತದೆ.

ಆಸ್ತಿ ಹಾನಿಗೆ ಪರಿಹಾರ

ಆಸ್ತಿ ಹಾನಿಗೆ ಪರಿಹಾರ

ಒಂದು ವೇಳೆ ಅಪಘಾತದಿಂದ ಯಾರೊಬ್ಬರ ವಾಹನ, ಮನೆ ಅಥವಾ ಯಾವುದೇ ಆಸ್ತಿಗೆ ಹಾನಿ ಸಂಭವಿಸಿದಲ್ಲಿ, ವಾಹನದ ಮಾಲೀಕರು ಅದಕ್ಕೆ ಹೊಣೆಗಾರರಾಗಿ ನಷ್ಟವನ್ನು ಭರಿಸುತ್ತಾರೆ. ಇಲ್ಲಿ ₹7,50,000 ಗಳ ಮಿತಿ ಇದೆ ಎಂಬುದನ್ನು ಗಮನಿಸಬೇಕು.

ಮಾಲೀಕ/ ಚಾಲಕನಿಗೆ ಉಂಟಾದ ವೈಯಕ್ತಿಕ ಹಾನಿ

ಮಾಲೀಕ/ ಚಾಲಕನಿಗೆ ಉಂಟಾದ ವೈಯಕ್ತಿಕ ಹಾನಿ

ಒಂದು ವೇಳೆ ಕಾರಿನ ಚಾಲಕ/ಮಾಲೀಕನಿಗೆ, ಅಕಸ್ಮಾತ್ ದೇಹಕ್ಕೆ ಗಾಯಗಳು ಅಥವಾ ಸಾವು ಅಥವಾ ಶಾಶ್ವತ ಅಂಗವೈಕಲ್ಯ ಉಂಟಾದರೆ.

ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ನಲ್ಲಿ ಯಾವುದರ ರಕ್ಷಣೆ ಸಿಗುವುದಿಲ್ಲ?

ನೀವು ಕ್ಲೈಮ್ ಮಾಡುವ ಸಂದರ್ಭದಲ್ಲಿ ಯಾವುದೇ ಆಶ್ಚರ್ಯ ಪಡುವ ಸಂದರ್ಭ ಸೃಷ್ಟಿಯಾಗಬಾರದು ಎಂದರೆ ನಿಮ್ಮ ಥರ್ಡ್-ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಯಾವುದು ಒಳಗೊಂಡಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ. ಇಲ್ಲಿ ಅಂತಹ ಕೆಲವು ಸನ್ನಿವೇಶಗಳ ಬಗ್ಗೆ ತಿಳಿಸಲಾಗಿದೆ.

 

ಸ್ವಂತ ಹಾನಿಗಳು

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿ ಇದ್ದರೆ, ಅದರಲ್ಲಿ ಸ್ವಂತ ಗಾಡಿಗೆ ಉಂಟಾದ ಹಾನಿಗೆ ಯಾವುದೇ ಪರಿಹಾರವಿಲ್ಲ.

 

ಕುಡಿದು ಅಥವಾ ಲೈಸೆನ್ಸ್ ಇಲ್ಲದೆ ಗಾಡಿ ಓಡಿಸುವುದು

ನೀವು ಒಂದು ವೇಳೆ ಕುಡಿದು ವಾಹನ ಸವಾರಿ ಮಾಡುತ್ತಿದ್ದರೆ ಅಥವಾ ಮಾನ್ಯವಾದ ಟು ವೀಲರ್ ಲೈಸೆನ್ಸ್ ಇಲ್ಲದೆ ಗಾಡಿ ಓಡಿಸುತ್ತಿದ್ದರೆ, ನಿಮ್ಮ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ನಿಮಗೆ ರಕ್ಷಣೆ ನೀಡುವುದಿಲ್ಲ.

 

ಮಾನ್ಯ ಡ್ರೈವಿಂಗ್ ಲೈಸೆನ್ಸ್ ಹೋಲ್ಡರ್ ಇಲ್ಲದೆ ಗಾಡಿ ಓಡಿಸುವುದು

ನೀವು ಕಲಿಯುವವರ ಅಂದರೆ ಲರ್ನಿಂಗ್ ಲೈಸೆನ್ಸ್ ಹೊಂದಿದ್ದು, ಪಿಲಿಯನ್ ಸೀಟಿನಲ್ಲಿ ಮಾನ್ಯವಾದ ಲೈಸೆನ್ಸ್-ಹೋಲ್ಡರ್ ಇಲ್ಲದೆ ನಿಮ್ಮ ಟು ವೀಲರ್ ವಾಹನವನ್ನು ಓಡಿಸುತ್ತಿದ್ದರೆ, ಆ ಸಂದರ್ಭಗಳಲ್ಲಿ ನಿಮ್ಮ ಕ್ಲೇಮ್ ರಕ್ಷಣೆಗೆ ಒಳಪಡುವುದಿಲ್ಲ.

 

ಆಡ್- ಆನ್ ಗಳನ್ನು ಖರೀದಿ ಮಾಡದೇ ಇರುವುದು

ಎದುರಾಗುವ ಕೆಲವು ಸಂದರ್ಭ ಹಾಗು ಸನ್ನಿವೇಶಗಳನ್ನು ಆಡ್-ಆನ್‌ ಗಳು ರಕ್ಷಿಸುತ್ತವೆ. ನೀವು ಅಂತಹ ಟು- ವೀಲರ್ ವೆಹಿಕಲ್ ಆಡ್-ಆನ್‌ಗಳನ್ನು ಖರೀದಿಸದಿದ್ದರೆ, ಅದಕ್ಕೆ ಅನುಗುಣವಾದ ಸಂದರ್ಭಗಳಿಗೆ ರಕ್ಷಣೆ ಸಿಗುವುದಿಲ್ಲ.

 

ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಏಕೆ ಮುಖ್ಯವಾಗಿದೆ?