ಟಿವಿಎಸ್ ಇನ್ಶೂರೆನ್ಸ್

usp icon

Cashless Garages

For Repair

usp icon

Zero Paperwork

Required

usp icon

24*7 Claims

Support

Get Instant Policy in Minutes*
search

I agree to the  Terms & Conditions

It's a brand new bike
background-illustration

ನಿಮ್ಮ ಟು ವೀಲರ್ ವಾಹನಕ್ಕಾಗಿ ಟಿವಿಎಸ್ ಇನ್ಶೂರೆನ್ಸ್ ಅನ್ನು ಖರೀದಿಸಿ/ರಿನ್ಯೂ ಮಾಡಿ

ಟಿವಿಎಸ್ ಬೈಕ್ ಗಳು, ಅದರ ಜನಪ್ರಿಯತೆಯ ಕಾರಣ, ಟಿವಿಎಸ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಗಳು ಹಾಗೂ ಅದರಿಂದ ಗರಿಷ್ಠ ಲಾಭಗಳಿಸುವುದಕ್ಕಾಗಿ ಯಾವ ರೀತಿ ಆಯ್ಕೆ ಮಾಡಬೇಕು, ಎನ್ನುವುದರ ಬಗ್ಗೆ ನಾವು ಮಾತನಾಡೋಣ. 2018-19 ಹಣಕಾಸಿನ ವರ್ಷದಲ್ಲಿ ಸುಮಾರು 24.5 ಮಿಲಿಯ ವಾಹನಗಳನ್ನು ಬಿಡುಗಡೆ ಮಾಡಿದ ಭಾರತವು, ಟು ವೀಲರ್ ವಾಹನ ತಯಾರಿಕೆಯಲ್ಲಿ ವಿಶ್ವದಲ್ಲೇ ಅಗ್ರಸ್ಥಾನದಲ್ಲಿರುವ ರಾಷ್ಟ್ರಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಸುಮಾರು 22 ತಯಾರಕರೊಂದಿಗೆ, 2018 ರಲ್ಲಿ, ದೇಶದ ಮೋಟಾರ್ ವಾಹನ ತಯಾರಿಕೆ ವಿಭಾಗದಲ್ಲಿ ಸರಾಸರಿ ಸ್ಥಳೀಯ ಮಾರಾಟವು 21.18 ಮಿಲಿಯನ್ ವಾಹನಗಳಾಗಿತ್ತು. (1)

ಈ ತಯಾರಕರಲ್ಲಿ, ಟಿವಿಎಸ್ ಮೋಟಾರ್ ಕಂಪನಿಯ ಹೆಸರು ಎಂದಿಗೂ ಭರವಸೆಯ ಇನ್ನೊಂದು ಹೆಸರಾಗಿದೆ. ಮಾರುಕಟ್ಟೆಯಲ್ಲಿ ಮೂರನೇ ಅತೀ ದೊಡ್ಡ ಉತ್ಮಾದನೆಯ ಕಂಪನಿಯಾಗಿದ್ದು, ಟಿವಿಎಸ್ ನ ವಾರ್ಷಿಕ ಆದಾಯವು 20,185.43 ಕೋಟಿಯಾಗಿದೆ. ಈ ಅಂಕಿಗಳಿಂದ, ಭಾರತದಲ್ಲಿ ಟಿವಿಎಸ್ ಉತ್ಪನ್ನಗಳಿಗೆ ಗಣನೀಯ ಬೇಡಿಕೆ ಇದೆ ಎಂದು ಸಾಬೀತಾಗುತ್ತದೆ.

ಈಗ, ನಿಮ್ಮ ಟಿವಿಎಸ್ ಟು ವೀಲರ್ ವಾಹನಗಳನ್ನು ಇನ್ಶೂರ್ ಮಾಡುವ ಬಗ್ಗೆ ಮಾತನಾಡೋಣ. ಟಿವಿಎಸ್ ಬೈಕ್ ಇನ್ಶೂರೆನ್ಸ್ ನಿಮ್ಮ ಟಿವಿಎಸ್ ಟು ವೀಲರ್ ವಾಹನಕ್ಕೆ ಒಂದು ಉತ್ತಮ ಆರ್ಥಿಕ ಸಾಧನವಾಗಿದ್ದು, ನಿಮ್ಮ ವಾಹನವನ್ನು ರಸ್ತೆಯಲ್ಲಿ ಚಲಾಯಿಸುವಾಗ ಉಂಟಾಗಬಹುದಾದ ನಷ್ಟಗಳಿಂದ ನಿಮ್ಮ ಹಣವನ್ನು ಸಂರಕ್ಷಿಸುತ್ತದೆ. 

 ನಿಮ್ಮ ಟಿವಿಎಸ್ ಟು ವೀಲರ್ ವಾಹನಕ್ಕಾಗಿ, ಈ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು(ಥರ್ಡ್ ಪಾರ್ಟೀ ಹೊಣೆಗಾರಿಕೆ ಕವರ್) ಮೋಟಾರ್ ವಾಹನ ಅಧಿನಿಯಮ, 1988, ಪ್ರಕಾರ ಕಡ್ಡಾಯವಾಗಿದೆ. ಜೊತೆಗೆ, ನಿಮ್ಮ ಟು ವೀಲರ್ ವಾಹನವನ್ನು ಒಳಗೊಂಡಿರುವ ಅಪಘಾತದಿಂದ ಉಂಟಾಗುವ ಆರ್ಥಿಕ ನಷ್ಟವನ್ನು ಕವರ್ ಮಾಡುವುದು ಅಗತ್ಯವೂ ಆಗಿದೆ.

Read More

ಟಿವಿಎಸ್ ಬೈಕ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿದೆ

Bike-insurance-damaged

ಅಪಘಾತಗಳು

ಅಪಘಾತಗಳ ಸಂದರ್ಭಗಳಲ್ಲಿ ಉಂಟಾಗುವ ಸಾಮಾನ್ಯ ಹಾನಿಗಳು

Bike Theft

ಕಳ್ಳತನ

ಅಕಸ್ಮಾತ್ ನಿಮ್ಮ ಬೈಕ್ ಅಥವಾ ಸ್ಕೂಟರ್ ಕಳ್ಳತನವಾದರೆ

Car Got Fire

ಅಗ್ನಿ ದುರಂತ

ಅಗ್ನಿ ದುರಂತದಿಂದ ಉಂಟಾಗುವ ಸಾಮಾನ್ಯ ಹಾನಿಗಳು

Natural Disaster

ಪ್ರಕೃತಿ ವಿಕೋಪಗಳು

ಕೆಲವೊಮ್ಮೆ ನಿಸರ್ಗದ ರೌದ್ರ ರೂಪಗಳಿಂದ ಉಂಟಾಗುವ ಹಾನಿಗಳು

Personal Accident

ವೈಯಕ್ತಿಕ ಹಾನಿ

ನಿಮ್ಮದೇ ಆದ ತಪ್ಪಿನಿಂದ ನೀವೇ ಗಂಭೀರವಾಗಿ ಗಾಯಗೊಳಿಸಿಕೊಂಡ ಸಂದರ್ಭಗಳಿಗೆ

Third Party Losses

ಥರ್ಡ್ ಪಾರ್ಟಿ ಗೆ ಉಂಟಾದ ನಷ್ಟಗಳು

ನಿಮ್ಮ ಬೈಕ್ ನಿಂದ ತೊಂದರೆಗೊಳಗಾದ ಇತರರು ಅಥವಾ ಇತರ ವಸ್ತು

ಯಾವ ಕವರ್ ಸಿಗುವುದಿಲ್ಲ?

ನೀವು ಕ್ಲೈಮ್ ಮಾಡುವಾಗ ಯಾವುದೇ ಆಶ್ಚರ್ಯ ಪಡಬೇಕಾದ ಸಂದರ್ಭ ಸೃಷ್ಟಿಯಾಗಬಾರದು ಎಂದರೆ ನಿಮ್ಮ ಎಲೆಕ್ಟ್ರಿಕ್ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೆಲ್ಲಾ ಸಿಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಆದ್ದರಿಂದ ಅಂತಹ ಕೆಲವು ಸನ್ನಿವೇಶಗಳು ಇಲ್ಲಿವೆ:

 

ಥರ್ಡ್ ಪಾರ್ಟಿ ಪಾಲಿಸಿ ಹೋಲ್ಡರ್ ಗಾಗಿ ಇರುವಾಗ ಸ್ವಂತ ಹಾನಿಗಳು

ಥರ್ಡ್-ಪಾರ್ಟಿ ಅಥವಾ ಲಯಬಿಲಿಟೀಸ್ ಬೈಕ್ ಪಾಲಿಸಿಯ ಸಂದರ್ಭದಲ್ಲಿ, ಸ್ವಂತ ವಾಹನಕ್ಕೆ ಉಂಟಾದ ಹಾನಿಯನ್ನು ಒಳಗೊಂಡಿರುವುದಿಲ್ಲ.

 

ಕುಡಿದು ಅಥವಾ ಲೈಸೆನ್ಸ್ ಇಲ್ಲದೆ ಗಾಡಿ ಓಡಿಸುವುದು

ನೀವು ಕುಡಿದು ಸವಾರಿ ಮಾಡುತ್ತಿರುವ ಸಂದರ್ಭಗಳಲ್ಲಿ ಅಥವಾ ಮಾನ್ಯವಾದ ಟು ವೀಲರ್ ವಾಹನ ಲೈಸೆನ್ಸ್ ಇಲ್ಲದೆ ಗಾಡಿ ಓಡಿಸುತ್ತಿದ್ದರೆ, ನಿಮ್ಮ ಎಲೆಕ್ಟ್ರಿಕ್ ಬೈಕ್ ಇನ್ಶೂರೆನ್ಸ್ ನಿಮಗೆ ಕವರ್ ನೀಡುವುದಿಲ್ಲ.

 

ಮಾನ್ಯ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರು ಇಲ್ಲದೆ ವಾಹನ ಚಾಲನೆ ಮಾಡುತ್ತಿದ್ದರೆ

ನೀವು ಕಲಿಯುವವರ ಲೈಸೆನ್ಸ್ ಹೊಂದಿದ್ದು, ಪಿಲಿಯನ್ ಸೀಟಿನಲ್ಲಿ ಮಾನ್ಯವಾದ ಲೈಸೆನ್ಸ್-ಹೋಲ್ಡರ್ ಇಲ್ಲದೆ ನಿಮ್ಮ ಟು ವೀಲರ್ ವಾಹನವನ್ನು ಓಡಿಸುತ್ತಿದ್ದರೆ- ಆ ಸಂದರ್ಭಗಳಲ್ಲಿ ನಿಮ್ಮ ಕ್ಲೈಮ್  ಕವರ್ ಗೆ ಒಳಪಡುವುದಿಲ್ಲ.

 

ಪರಿಣಾಮವಾಗಿ ಉಂಟಾಗುವ ಹಾನಿಗಳು

ಅಪಘಾತದ ನೇರ ಪರಿಣಾಮವಲ್ಲದ ಯಾವುದೇ ಹಾನಿ (ಉದಾ. ಅಪಘಾತದ ನಂತರ, ಹಾನಿಗೊಳಗಾದ ಟು ವೀಲರ್  ವಾಹನವನ್ನು ತಪ್ಪಾಗಿ ಬಳಸಿ ಅದರ ಎಂಜಿನ್ ಹಾನಿಗೊಳಗಾದರೆ, ಅದನ್ನು ಪರಿಣಾಮದ ಹಾನಿ ಎಂದು ಪರಿಗಣಿಸಲಾಗುತ್ತದೆ ಮತ್ತು ಇಂತಹ ಸಂದರ್ಭಗಳಲ್ಲಿ ಇನ್ಶೂರೆನ್ಸ್ ಕವರ್ ನೀಡಲಾಗುವುದಿಲ್ಲ)

 

ಕೊಡುಗೆ ನಿರ್ಲಕ್ಷ್ಯಗಳು

ಯಾವುದೇ ಕೊಡುಗೆಯ ನಿರ್ಲಕ್ಷ್ಯ (ಉದಾ. ತಯಾರಕರ ಚಾಲನಾ ಕೈಪಿಡಿಯ ಪ್ರಕಾರ ಶಿಫಾರಸು ಮಾಡಲಾಗಿರದ ಪ್ರಕ್ರಿಯೆ ಅಂದರೆ ಪ್ರವಾಹದಲ್ಲಿ ಟು ವೀಲರ್  ವಾಹನವನ್ನು ಚಾಲನೆ ಮಾಡುವುದರಿಂದ ಉಂಟಾಗುವ ಹಾನಿ ಇವುಗಳಿಗೆ ಕವರ್ ನೀಡಲಾಗುವುದಿಲ್ಲ)

 

ಆಡ್-ಆನ್‌ಗಳನ್ನು ಖರೀದಿಸಿಲ್ಲದಿದ್ದರೆ

ಕೆಲವು ಸನ್ನಿವೇಶಗಳನ್ನು ಆಡ್-ಆನ್‌ಗಳು ರಕ್ಷಿಸುತ್ತವೆ. ನೀವು ಅಂತಹ ಆಡ್-ಆನ್‌ಗಳನ್ನು ಖರೀದಿಸದಿದ್ದರೆ, ಅದಕ್ಕೆ ಅನುಗುಣವಾದ ಸಂದರ್ಭಗಳಲ್ಲಿ ಕವರ್ ಪಡೆದುಕೊಳ್ಳಲು ಸಾಧ್ಯವಿಲ್ಲ.

 

ನೀವು ಡಿಜಿಟ್ ನ ಟಿವಿಎಸ್ ಬೈಕ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

Cashless Repairs

ಕ್ಯಾಶ್ಲೆಸ್ ರಿಪೇರಿಗಳು

ಭಾರತದಾದ್ಯಂತ ನಿಮಗಾಗಿ 4400+ ಕ್ಕೂ ಅಧಿಕ ನಗದು ರಹಿತ ನೆಟ್ವರ್ಕ್ ಗ್ಯಾರೇಜ್ ಗಳು

Smartphone-enabled Self Inspection

ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸೆಲ್ಫ್ ಇನ್ಸ್ಪೆಕ್ಷನ್

ಸ್ಮಾರ್ಟ್‌ಫೋನ್-ಸಕ್ರಿಯಗೊಳಿಸಿದ ಸೆಲ್ಫ್ ಇನ್ಸ್ಪೆಕ್ಷನ್ ಪ್ರಕ್ರಿಯೆಯ ಮೂಲಕ ತ್ವರಿತ ಮತ್ತು ಕಾಗದರಹಿತ ಕ್ಲೈಮ್‌ಗಳ ಪ್ರಕ್ರಿಯೆ

Super-fast Claims

ಅತ್ಯಂತ ವೇಗದ ಕ್ಲೈಮ್ ಗಳು

11 ದಿನಗಳ ಅಂತರದಲ್ಲಿ ಬೈಕ್ ವಿಮೆ ಕ್ಲೈಮ್ ಮಾಡಿಕೊಳ್ಳಬಹುದು

Customize your Vehicle IDV

ನಿಮ್ಮ ಗಾಡಿಯ ಐಡಿವಿ(IDV) ಕಸ್ಟಮೈಸ್ ಮಾಡಿ

ನಮ್ಮಲ್ಲಿ, ನಿಮ್ಮ ಆಯ್ಕೆಗೆ ತಕ್ಕಂತೆ ನಿಮ್ಮ ವಾಹನದ ಐಡಿವಿ ಕಸ್ಟಮೈಸ್ ಮಾಡಿಕೊಳ್ಳಬಹುದು!

24*7 Support

24*7 ಬೆಂಬಲ

ರಾಷ್ಟ್ರೀಯ ರಜಾ ದಿನಗಳಲ್ಲಿ ಕೂಡ 24*7 ಕರೆ ಸೌಲಭ್ಯ

ನಿಮ್ಮ ಅಗತ್ಯತೆಗಳಿಗೆ ತಕ್ಕಂತೆ ಬರುವ ಬೈಕ್ ಇನ್ಶೂರೆನ್ಸ್ ಯೋಜನೆಗಳು

ಥರ್ಡ್ ಪಾರ್ಟಿ

ಥರ್ಡ್ ವ್ಯಕ್ತಿ ಬೈಕ್ ಇನ್ಶೂರೆನ್ಸ್  ಬೈಕ್ ವಿಮೆಯ ಸಾಮಾನ್ಯ ವಿಧಗಳಲ್ಲಿ ಒಂದಾಗಿದೆ; ಇದು ಮೂರನೇ ವ್ಯಕ್ತಿಗೆ, ವಾಹನಕ್ಕೆ ಅಥವಾ ಆಸ್ತಿಗೆ ಉಂಟಾದ ಹಾನಿ ಮತ್ತು ನಷ್ಟಗಳನ್ನು ಮಾತ್ರ ಒಳಗೊಂಡಿರುತ್ತದೆ

 

ಕಾಂಪ್ರೆಹೆನ್ಸಿವ್

ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಬೈಕ್ ಇನ್ಶೂರೆನ್ಸ್ ನ ಅತ್ಯಮೂಲ್ಯ ವಿಧಗಳಲ್ಲಿ ಒಂದಾಗಿದೆ, ಈ ಬೈಕ್ ಇನ್ಶೂರೆನ್ಸ್ ಮೂರನೇ ವ್ಯಕ್ತಿಯ ಹೊಣೆಗಾರಿಕೆಗಳು ಮತ್ತು ನಿಮ್ಮ ಸ್ವಂತ ಬೈಕ್‌ ಗೆ ಸಂಭವಿಸುವ ಹಾನಿ ಎರಡನ್ನೂ ಒಳಗೊಂಡಿರುತ್ತದೆ.

 

ಥರ್ಡ್ ಪಾರ್ಟೀ

ಕಾಂಪ್ರೆಹೆನ್ಸಿವ್

×
×
×
×
×
×

Know more about the difference between comprehensive and third party two wheeler insurance

ಸಮಗ್ರ ಹಾಗೂ ಥರ್ಡ್ ಪಾರ್ಟೀ ಟು ವೀಲರ್ ವಾಹನ ಇನ್ಶೂರೆನ್ಸ್ ನಡುವಿನ ವ್ಯತ್ಯಾಸಗಳ ಬಗ್ಗೆ ಹೆಚ್ಚು ತಿಳಿಯಿರಿ

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ನಮ್ಮ ಟು – ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದ ಅಥವಾ ನವೀಕರಿಸಿದ ನಂತರ, ನೀವು ಚಿಂತೆ ಇಲ್ಲದೆ ಇರಬಹುದು, ಏಕೆಂದರೆ 3 ಹಂತಗಳ ಸಂಪೂರ್ಣ ಡಿಜಿಟಲ್ ಕ್ಲೈಮ್ ಪ್ರಕ್ರಿಯೆಯನ್ನು ನಾವು ನಿಮಗಾಗಿ ಒದಗಿಸುತ್ತಿದ್ದೇವೆ!

ಹಂತ 1

1800-258-5956 ಗೆ ಕಾಲ್ ಮಾಡಿ. ಯಾವುದೇ ಫಾರಂ ಭರ್ತಿ ಮಾಡಬೇಕಾದ ಅವಶ್ಯಕತೆ ಇಲ್ಲ.

ಹಂತ 2

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸೆಲ್ಫ್ ಇನ್ಸ್ಪೆಕ್ಷನ್ ಮಾಡುವ ಲಿಂಕ್ ಪಡೆಯಿರಿ. ಹಂತ ಹಂತವಾಗಿ ಬರಲಾಗುವ ಮಾರ್ಗದರ್ಶನದ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ನಿಮ್ಮ ವಾಹನಕ್ಕೆ ಉಂಟಾದ ಹಾನಿಯನ್ನು ಸೆರೆ ಹಿಡಿಯಿರಿ.

ಹಂತ 3

ನೀವು ಆಯ್ಕೆ ಮಾಡಲು ಬಯಸುವ ರಿಪೇರಿ ವಿಧಾನವನ್ನು ಆಯ್ದುಕೊಳ್ಳಿ ಅಂದರೆ, ನಮ್ಮ ಗ್ಯಾರೇಜ್ ಗಳ ನೆಟ್ವರ್ಕ್ ಮೂಲಕ ಮರುಪಾವತಿ ಅಥವಾ ಕ್ಯಾಶ್ಲೆಸ್ ವ್ಯವಹಾರದ ಸೌಲಭ್ಯ ಪಡೆಯಬಹುದು.

Report Card

ಡಿಜಿಟ್ ಇನ್ಶೂರೆನ್ಸ್ ಕ್ಲೈಮ್ ಗಳು ಎಷ್ಟು ವೇಗವಾಗಿ ಸೆಟಲ್ ಆಗುತ್ತವೆ?

ವಿಮಾ ಕಂಪನಿ ಬದಲಿಸಬೇಕಾದರೆ ನಿಮ್ಮ ತಲೆಯಲ್ಲಿ ಸಹಜವಾಗಿ ಬರುವ ಮೊಟ್ಟ ಮೊದಲ ಪ್ರಶ್ನೆ ಇದು. ನೀವು ಹಾಗೆ ಮಾಡುವುದು ಒಳ್ಳೆಯದು!

ಡಿಜಿಟ್ ನ ಕ್ಲೈಮ್ ರಿಪೋರ್ಟ್ ಕಾರ್ಡ್ ಓದಿ

ಟಿವಿಎಸ್ ಮೋಟಾರ್ ಕಂಪನಿ - ಒಂದು ಸಂಕ್ಷಿಪ್ತ ಇತಿಹಾಸ

ನೀವು ಟಿವಿಎಸ್ ಬೈಕ್ ಇನ್ಶೂರೆನ್ಸ್ ಪಾಲಿಸಿಗಳನ್ನು ಏಕೆ ಆಯ್ಕೆ ಮಾಡಬೇಕು

ನೀವು ನಿಮ್ಮ ಟು ವೀಲರ್ ವೆಹಿಕಲ್ ಇನ್ಶೂರೆನ್ಸ್ ಗಾಗಿ ಡಿಜಿಟ್ ಅನ್ನು ಏಕೆ ಆಯ್ಕೆ ಮಾಡಬೇಕು?

ನಿಮ್ಮ ಟಿವಿಎಸ್ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಅನ್ನು ನೀವು ಹೇಗೆ ಕಡಿಮೆ ಮಾಡಬಹುದು?

ಆನ್ಲೈನ್ ಟಿವಿಎಸ್ ಟು ವೀಲರ್ ವಾಹನ ಇನ್ಶೂರೆನ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು