ಮಹೀಂದ್ರಾ ಸೆಂಚುರೊ ಇನ್ಶೂರೆನ್ಸ್

ಮಹೀಂದ್ರಾ ಸೆಂಚುರೊ ವಿಮಾ ಪ್ರೀಮಿಯಂ ಅನ್ನು ತಕ್ಷಣ ಆನ್‌ಲೈನ್‌ನಲ್ಲಿ ಪರಿಶೀಲಿಸಿ

Third-party premium has changed from 1st June. Renew now

ಮಹೀಂದ್ರಾ ಸೆಂಚುರೊ ಬೈಕ್ ಇನ್ಶೂರೆನ್ಸ್ ಬೆಲೆ ಮತ್ತು ಪಾಲಿಸಿ ರಿನೀವಲ್ ಆನ್‌ಲೈನ್‌

ಟೂ-ವೀಲರ್‌ ಸೆಗ್‌ಮೆಂಟಿನಲ್ಲಿ ಮಹೀಂದ್ರಾ ಗಣನೀಯವಾಗಿ ಯಶಸ್ಸು ಕಂಡಿದೆ, ಅದರ ಸೆಂಚುರೊ ಮೋಟಾರ್‌ಸೈಕಲ್‌ಗೆ ಧನ್ಯವಾದ. ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ 2014ರ ಆಗಸ್ಟ್‌ 2ರಂದು ಬಿಡುಗಡೆಯಾಯಿತು, ಈ ಸೆಗ್‌ಮೆಂಟಿನ ವೈಶಿಷ್ಟ್ಯಪೂರ್ಣ ಬೈಕ್‌ಗಳಲ್ಲಿ ಸೆಂಚುರೊ ಒಂದಾಗಿದೆ. 

ನೀವು ಈ ಬೈಕನ್ನು ರೈಡ್ ಮಾಡುತ್ತಿದ್ದರೆ, ಅನಗತ್ಯ ಆರ್ಥಿಕ ಒತ್ತಡವನ್ನು ತಪ್ಪಿಸಲು ಮಹೀಂದ್ರಾ ಸೆಂಚುರೊ ಇನ್ಶೂರೆನ್ಸ್ ಪಡೆಯುವುದು ಉತ್ತಮ. 

ಆದಾಗ್ಯೂ, ಇನ್ಶೂರೆನ್ಸ್‌ ಕಂಪನಿಗಳ ವ್ಯಾಪಕ ಲಭ್ಯತೆಯಿಂದಾಹಿ ಭಾರತದಲ್ಲಿ ಮೋಟಾರ್ ಇನ್ಶೂರೆನ್ಸ್ ಪಡೆಯುವುದು ತುಂಬಾ ಸುಲಭ. ಈ ನಿಟ್ಟಿನಲ್ಲಿ, ಮುಂದೆ ಸಾಗಲು ಡಿಜಿಟ್‌ ಇನ್ಶೂರೆನ್ಸ್ ಒಂದು ಆಯ್ಕೆಯಾಗಿದೆ.

ಮಹೀಂದ್ರಾ ಸೆಂಚುರೊ ಇನ್ಶೂರೆನ್ಸ್‌ನಲ್ಲಿ ಏನೆಲ್ಲಾ ಕವರ್ ಆಗುತ್ತದೆ

ನೀವು ಡಿಜಿಟ್‌ನ ಮಹೀಂದ್ರಾ ಸೆಂಚುರೊ ಇನ್ಶೂರೆನ್ಸ್ ಯಾಕೆ ಖರೀದಿಸಬೇಕು?

ಮಹೀಂದ್ರಾ ಸೆಂಚುರೊಗೆ ಇನ್ಶೂರೆನ್ಸ್ ಪ್ಲಾನ್‌ಗಳ ವಿಧಗಳು

ಥರ್ಡ್ ಪಾರ್ಟಿ ಕಾಂಪ್ರೆಹೆನ್ಸಿವ್

ಅಪಘಾತದಿಂದ ನಿಮ್ಮ ಸ್ವಂತ ಟೂ ವೀಲರ್‌ಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಬೆಂಕಿ ಕಾರಣದಿಂದ ನಿಮ್ಮ ಸ್ವಂತ ಟೂ ವೀಲರ್‌ಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ನೈಸರ್ಗಿಕ ವಿಪತ್ತು ಸಂದರ್ಭದಲ್ಲಿ ನಿಮ್ಮ ಸ್ವಂತ ಟೂ ವೀಲರ್‌ಗೆ ಉಂಟಾದ ಡ್ಯಾಮೇಜ್‌ಗಳು/ನಷ್ಟಗಳು

×

ಥರ್ಡ್-ಪಾರ್ಟಿ ವೆಹಿಕಲ್‌ಗೆ ಉಂಟಾದ ಡ್ಯಾಮೇಜ್‌ಗಳು

×

ಥರ್ಡ್-ಪಾರ್ಟಿ ಪ್ರಾಪರ್ಟಿಗೆ ಉಂಟಾದ ಡ್ಯಾಮೇಜ್‌ಗಳು

×

ಪರ್ಸನಲ್ ಆ್ಯಕ್ಸಿಡೆಂಟ್ ಕವರ್

×

ಥರ್ಡ್-ಪಾರ್ಟಿ ವ್ಯಕ್ತಿಗೆ ಗಾಯಗಳು/ಮರಣ

×

ನಿಮ್ಮ ಸ್ಕೂಟರ್ ಅಥವಾ ಬೈಕಿನ ಕಳ್ಳತನ

×

ನಿಮ್ಮ ಐಡಿವಿ ಕಸ್ಟಮೈಸ್ ಮಾಡಿ

×

ಕಸ್ಟಮೈಸ್ಡ್ ಆ್ಯಡ್-ಆನ್‌ಗಳ ಜೊತೆ ಎಕ್ಷ್ಟ್ರಾ ಪ್ರೊಟೆಕ್ಷನ್

×
Get Quote Get Quote

ಕಾಂಪ್ರೆಹೆನ್ಸಿವ್ ಮತ್ತು ಥರ್ಡ್ ಪಾರ್ಟಿ ಟೂ ವೀಲರ್ ಇನ್ಶೂರೆನ್ಸ್ ಮಧ್ಯೆ ಇರುವ ವ್ಯತ್ಯಾಸದ ಬಗ್ಗೆ ಹೆಚ್ಚು ತಿಳಿಯಿರಿ

ಕ್ಲೈಮ್ ಫೈಲ್ ಮಾಡುವುದು ಹೇಗೆ?

ನೀವು ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ ಅಥವಾ ರಿನೀವ್ ಮಾಡಿದ ಬಳಿಕ ಒತ್ತಡ ಮುಕ್ತರಾಗಿ ಇರಬಹುದು, ಯಾಕೆಂದರೆ ನಾವು 3-ಹಂತದ ಸಂಪೂರ್ಣ ಡಿಜಿಟಲ್ ಕ್ಲೈಮ್ಸ್ ಪ್ರೊಸೆಸ್ ಹೊಂದಿದ್ದೇವೆ!

ಹಂತ 1

1800-258-5956 ನಂಬರಿಗೆ ಕಾಲ್ ಮಾಡಿದರೆ ಸಾಕು. ಯಾವ ಫಾರ್ಮ್‌ಗಳನ್ನೂ ತುಂಬಬೇಕಾಗಿಲ್ಲ

ಹಂತ 2

ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಿರಿ. ಮಾರ್ಗದರ್ಶನದ ಹಂತ ಹಂತದ ಪ್ರೊಸೆಸ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ವೆಹಿಕಲ್‌ನ ಡ್ಯಾಮೇಜ್‌ಗಳನ್ನು ತಿಳಿಸಿರಿ.

ಹಂತ 3

ನಮ್ಮ ನೆಟ್‌ವರ್ಕ್‌ ಗ್ಯಾರೇಜ್‌ಗಳಲ್ಲಿ ಕ್ಯಾಶ್‌ಲೆಸ್ ಅಥವಾ ರಿಇಂಬರ್ಸ್‌ಮೆಂಟ್ ಈ ಆಯ್ಕೆಗಳಲ್ಲಿ ನೀವು ಬಯಸುವ ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ.

ಎಷ್ಟು ವೇಗವಾಗಿ ಡಿಜಿಟಲ್ ಇನ್ಶೂರೆನ್ಸ್ ಕ್ಲೈಮ್‌ಗಳು ಇತ್ಯರ್ಥವಾಗುತ್ತದೆ? ನೀವು ನಿಮ್ಮ ಇನ್ಶೂರೆನ್ಸ್ ಕಂಪನಿಯನ್ನು ಬದಲಾಯಿಸುವಾಗ ಈ ಪ್ರಶ್ನೆಯು ಮೊದಲು ನಿಮ್ಮ ಮನಸ್ಸಿಗೆ ಬರಬಹುದು. ಒಳ್ಳೆಯದು , ನೀವೀಗ ಅದನ್ನೇ ಮಾಡುತ್ತಿದ್ದೀರಿ! ಡಿಜಿಟ್‌ನ ಕ್ಲೈಮ್‌ಗಳ ರಿಪೋರ್ಟ್ ಕಾರ್ಡ್ ಓದಿ

ಮಹೀಂದ್ರಾ ಸೆಂಚುರೊ ಇನ್ಶೂರೆನ್ಸ್‌ ಆಯ್ಕೆ ಮಾಡಿಕೊಳ್ಳಲು ಕಾರಣಗಳು

ಡಿಜಿಟ್ ನಿಮಗೆ ಹೇರಳವಾದ ಆಕರ್ಷ ಕೊಡುಗೆಗಳು ಮತ್ತು ಪ್ರಯೋಜನಗಳನ್ನು ಒದಗಿಸುತ್ತದೆ. ಅವುಗಳ ಬಗ್ಗೆ ತಿಳಿಯಲು ಓದುವುದನ್ನು ಮುಂದುವರಿಸಿ.

  • ಅನುಕೂಲಕರ ಪಾಲಿಸಿ ಆಯ್ಕೆಗಳು - ಡಿಜಿಟ್‌ ತನ್ನ ಗ್ರಾಹಕರ ವೈವಿಧ್ಯಮಯ ಅಗತ್ಯಗಳನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಇನ್ಶೂರೆನ್ಸ್ ಯೋಜನೆಗಳನ್ನು ರೂಪಿಸುತ್ತದೆ. ಇನ್ಶೂರರ್ ಈ ಕೆಳಗಿನ ಯೋಜನೆ ಆಯ್ಕೆಗಳನ್ನು ಒದಗಿಸುತ್ತಾರೆ-
  • ಥರ್ಡ್-ಪಾರ್ಟಿ ಪಾಲಿಸಿ - ಈ ಯೋಜನೆ ಅಡಿಯಲ್ಲಿ, ನೀವು ಯಾವುದೇ ಥರ್ಡ್-ಪಾರ್ಟಿ ಲಯಬಿಲಿಟಿಗಳಿಂದ ಮುಕ್ತರಾಗಿರುತ್ತೀರಿ. ಅದರರ್ಥ, ಒಂದು ವೇಳೆ ನಿಮ್ಮ ಸೆಂಚುರೊ ಬೈಕ್ ಬೇರೆ ವೆಹಿಕಲ್, ವ್ಯಕ್ತಿ ಅಥವಾ ಪ್ರಾಪರ್ಟಿಗೆ ಡ್ಯಾಮೇಜ್ ಉಂಟು ಮಾಡಿದರೆ, ಡಿಜಿಟ್‌ ನಿಮ್ಮ ಪರವಾಗಿ ಪರಿಣಾಮತ್ತೆ ಒಳಗಾದ ಪಾರ್ಟಿಗೆ ಆರ್ಥಿಕ ಅಸಿಸ್ಟೆನ್ಸ್ ಒದಗಿಸುತ್ತದೆ. ಇದಲ್ಲದೆ, ಇದು ಯಾವುದಾದರೂ ವ್ಯಾಜ್ಯ ಸಮಸ್ಯೆಗಳಿದ್ದರೆ ಅದನ್ನೂ ನೋಡಿಕೊಳ್ಳುತ್ತದೆ.

ಸೂಚನೆ: ಥರ್ಡ್-ಪಾರ್ಟಿ ಪಾಲಿಸಿ ಓನ್ ಡ್ಯಾಮೇಜ್ ಪ್ರೊಟೆಕ್ಷನ್ ಒದಗಿಸುವುದಿಲ್ಲ. ಆದಾಗ್ಯೂ, ನಿಮ್ಮ ಪಾಲಿಸಿ ಸ್ಕೀಮ್ ಬಲಗೊಳಿಸಲು ನೀವು ಸ್ಟಾಂಡಲೋನ್ ಓನ್ ಡ್ಯಾಮೇಜ್ ಪ್ರೊಟೆಕ್ಷನ್ ಖರೀದಿಸಬಹುದು.

  • ಓನ್ ಬೈಕ್ ಡ್ಯಾಮೇಜ್ ಪಾಲಿಸಿ - ಹಳೆಯ ಕವರ್‌ಗಿಂತ ಭಿನ್ನವಾಗಿ, ಈ ಸ್ಕೀಮ್ ಓನ್ ಬೈಕ್ ಡ್ಯಾಮೇಜ್‌ಗೆ ಆರ್ಥಿಕ ಅಸಿಸ್ಟೆನ್ಸ್ ಒದಗಿಸುತ್ತದೆ. ಅದರರ್ಥ, ಒಂದು ವೇಳೆ ನಿಮ್ಮ ಬೈಕ್ ಭೂಕಂಪ, ಬೆಂಕಿ, ಕಳ್ಳತನ ಅಥವಾ ಯಾವುದೇ ಇತರ ಬೆದರಿಕೆಗಳಿಂದ ನಿಮ್ಮ ಬೈಕ್‌ಗೆ ಡ್ಯಾಮೇಜ್ ಆದರೆ, ಡಿಜಿಟ್ ರಿಪೇರಿ ವೆಚ್ಚಗಳನ್ನು ಕವರ್ ಮಾಡುತ್ತದೆ. 
  • ಕಾಂಪ್ರೆಹೆನ್ಸಿವ್‌ ಪಾಲಿಸಿ - ಇದು ಡಿಜಿಟ್ ವಿಸ್ತರಿಸಿರುವ ಅತಿ ವಿಸ್ತಾರವಾದ ಕವರ್ ಆಗಿದೆ. ಕಾಂಪ್ರೆಹೆನ್ಸಿವ್‌ ಪಾಲಿಸಿ ಥರ್ಡ್-ಪಾರ್ಟಿ ಮತ್ತು ಓನ್ ಬೈಕ್ ಡ್ಯಾಮೇಜ್ ವೆಚ್ಚಗಳೆರಡನ್ನೂ ಕವರ್ ಮಾಡುತ್ತದೆ. ಅದರ ಜೊತೆಗೆ, ನಿಮ್ಮ ಬೇಸ್‌ ಪಾಲಿಸಿಗೆ ಆ್ಯಡ್‌-ಆನ್‌ಗಳನ್ನು ಒಳಗೊಳ್ಲುವ ಮೂಲಕ ನಿಮ್ಮ ರಕ್ಷಣೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು.
  • ಆ್ಯಡ್‌-ಆನ್‌ಗಳ ವ್ಯಾಪಕ ರೇಂಜ್ - ಡಿಜಿಟ್‌ ಮಹೀಂದ್ರಾ ಸೆಂಚುರೊಗೆ ನಿಮ್ಮ ಟೂ-ವೀಲರ್ ಇನ್ಶೂರೆನ್ಸ್ ಅನ್ನು ಸುಧಾರಿಸುವ ಸಲುವಾಗಿ ಆ್ಯಡ್‌-ಆನ್‌ ಶ್ರೇಣಿಗಳ ಕವರ್‌ಗಳನ್ನು ಒದಗಿಸುತ್ತದೆ. ಈ ಕೆಳಗಿನ ಯಾವುದೇ ಆಯ್ಕೆಗಳನ್ನು ನೀವು ಆರಿಸಬಹುದು-
  • ರಿಟರ್ನ್ ಟು ಇನ್‌ವಾಯ್ಸ್ ಕವರ್‌
  • ಟೈರ್ ಪ್ರೊಟೆಕ್ಷನ್
  • ಕನ್ಸ್ಯೂಮೇಬಲ್‌ಗಳ ಕವರ್
  • ರೋಡ್‌ಸೈಡ್‌ ಅಸಿಸ್ಟೆನ್ಸ್‌ ಮತ್ತು ಇನ್ನಷ್ಟು

ಸೂಚನೆ: ಈ ಆ್ಯಡ್‌-ಆನ್‌ಗಳು ಹೆಚ್ಚುವರಿ ಚಾರ್ಜ್‌ಗಳನ್ನು ಒಳಗೊಂಡಿದೆ.

  • 100% ಡಿಜಿಟೈಸ್‌ಡ್‌ ಪ್ರೊಸೆಸ್ - ಡಿಜಿಟ್‌ ಆನ್‌ಲೈನ್‌ ಮೂಲಕ ಮಹೀಂದ್ರಾ ಸೆಂಚುರೊ ಇನ್ಶೂರೆನ್ಸ್ ಖರೀದಿಸುವ ಅಥವಾ ರಿನೀವ್ ಮಾಡುವ ಆಯ್ಕೆಯನ್ನು ನಿಮಗೆ ನೀಡುತ್ತದೆ. 

ಆನ್‌ಲೈನ್‌ನಲ್ಲಿ ಪಾಲಿಸಿ ಖರೀದಿಸಲು, ನಿಮ್ಮ ಬೈಕಿನ ರಿಜಿಸ್ಟ್ರೇಷನ್ ನಂಬರ್ ಒದಗಿಸಿ. ಈಗಾಗಲೇ ಇರುವ ಗ್ರಾಹಕರು ಅವರ ರಿಜಿಸ್ಟರ್‌ಡ್‌ ಮೊಬೈಲ್ ನಂಬರ್ ತುಂಬುವ ಮೂಲಕ ಅವರ ಪಾಲಿಸಿ ಯೋಜನೆಯನ್ನು ರಿನೀವ್ ಮಾಡಬಹುದು. ಪರ್ಯಾಯವಾಗಿ, ಆನ್‌ಲೈನ್‌ನಲ್ಲಿ ನೀವು ಮಹೀಂದ್ರಾ ಸೆಂಚುರೊ ಇನ್ಶೂರೆನ್ಸ್ ರಿನೀವಲ್ ಮಾಡಲು ಪಾಲಿಸಿ ನಂಬರ್ ಅಥವಾ ಎಂಜಿನ್‌ನ ಕೊನೆಯ 5 ಅಂಕಿಗಳನ್ನು ಒದಗಿಸಬಹುದು.

  • ಹೈ ಕ್ಲೈಮ್ ಸೆಟಲ್‌ಮೆಂಟ್‌ ರೇಶಿಯೋ - ಡಿಜಿಟ್ ಇನ್ಶೂರೆನ್ಸ್‌ನ 3 ಸುಲಭ ಹಂತಗಳಲ್ಲಿ ನೀವು ಈಗ ತೊಂದರೆ-ಮುಕ್ತ ಕ್ಲೈಮ್ ರೈಸ್ ಮಾಡಬಹುದು.
  • ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಲು 1800-258-5956 ನಂಬರಿಗೆ ಕಾಲ್ ಮಾಡಿ
  • ಲಿಂಕ್ ಮೂಲಕ ನಿಮ್ಮ ಡ್ಯಾಮೇಜ್ ಆದ ಬೈಕಿನ ಇಮೇಜ್‌ಗಳನ್ನು ಸಲ್ಲಿಸಿ
  • ‘ರಿಇಂಬರ್ಸ್‌ಮೆಂಟ್’ ಅಥವಾ ‘ಕ್ಯಾಶ್‌ಲೆಸ್‌’- ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ

ಈ ರೀತಿಯಾಗಿ, ನೀವು ಗಣನೀಯವಾಗಿ ನಿಮ್ಮ ಸಮಯವನ್ನು ಉಳಿಸಬಹುದು. ಅಲ್ಲದೆ, ಡಿಜಿಟ್ ರೈಸ್ ಆದ ಬಹುತೇಕ ಕ್ಲೈಮ್‌ಗಳನ್ನು ಸೆಟಲ್ ಮಾಡಿದ ದಾಖಲೆಯನ್ನು ಹೊಂದಿದೆ.

  • ಐಡಿವಿ ಆಲ್ಟರೇಷನ್ ಜೊತೆಗೆ ಪಾಲಿಸಿ ಕಸ್ಟಮೈಸೇಷನ್ - ಒಂದು ವೇಳೆ ನಿಮ್ಮ ಸೆಂಚುರೊ ಬೈಕ್ ಕಳ್ಳತನವಾದರೆ ಅಥವಾ ರಿಪೇರಿ ಮಾಡಲಾಗದಷ್ಟು ಡ್ಯಾಮೇಜ್ ಆದಗೆ ಹೆಚ್ಚಿನ ಐಡಿವಿ ಹೆಚ್ಚು ಪರಿಹಾರವನ್ನು ಒದಗಿಸುತ್ತದೆ. ಹೀಗಾಗಿ, ಡಿಜಿಟ್ ತನ್ನ ಗ್ರಾಹಕರಿಗೆ ಅವರ ಅವಶ್ಯಕತೆಗಳಿಗೆ ತಕ್ಕಂತೆ ಇನ್ಶೂರ್ಡ್ ಡಿಕ್ಲೇರ್‌ಡ್‌ ವ್ಯಾಲ್ಯೂ ಮಾಡಿಫೈ ಮಾಡಲು ಅನುವು ಮಾಡಿಕೊಡುತ್ತದೆ. ಅದೇನೇ ಇದ್ದರೂ, ನಿಮ್ಮ ಐಡಿವಿ ಸುಧಾರಿಸಿಕೊಳ್ಳಬೇಕಾಗೆ, ನೀವು ನಿಮ್ಮ ಪ್ರೀಮಿಯಂಗಳನ್ನು ಕೊಂಚ ಹೆಚ್ಚಿಸಿಕೊಳ್ಳುವುದು ಅವಶ್ಯ. ಮತ್ತು ನಿಮ್ಮ ಪಾಲಿಸಿ ರಿನೀವ್ ಮಾಡಿದ ಬಳಿಕ ಸೌಲಭ್ಯಗಳನ್ನು ಮುಂದುವರಿಸಲು, ನೀವು ನಿಮ್ಮ ಮಹೀಂದ್ರಾ ಸೆಂಚುರೊ ಇನ್ಶೂರೆನ್ಸ್ ಪಾಲಿಸಿಯ ರಿನೀವಲ್ ಬೆಲೆಯನ್ನು ರಿವೈಸ್ ಮಾಡುವ ಅಗತ್ಯವಿದೆ.
  • ವಿಸ್ತಾರವಾದ ಗ್ಯಾರೇಜ್ ನೆಟ್‌ವರ್ಕ್‌ಗಳು - ಡಿಜಿಟ್ ಭಾರತದಾದ್ಯಂತ 2900ಕ್ಕೂ ಹೆಚ್ಚು ನೆಟ್‌ವರ್ಕ್ ಗ್ಯಾರೇಜ್‌ಗಳೊಂದಿಗೆ ಸಹಯೋಗ ಮಾಡಿಕೊಂಡಿದೆ. ಹಾಗಾಗಿ, ನೀವು ಎಲ್ಲೇ ಇದ್ದರೂ, ನಿಮಗೆ ಕ್ಯಾಶ್‌ಲೆಸ್ ರಿಪೇರಿಗಳ ಸರ್ವೀಸ್ ಒದಗಿಸಲು ಡಿಜಿಟ್ ನೆಟ್‌ವರ್ಕ್‌ ಬೈಕ್‌ ಗ್ಯಾರೇಜ್‌ಗಳು ಸಿಗುತ್ತವೆ.
  • ಡಿಪೆಂಡೆಬಲ್ ಕಸ್ಟಮರ್ ಕೇರ್ ಸರ್ವೀಸ್ - ಡಿಜಿಟ್ ಹಗಲಿರುಳು ಅಸಿಸ್ಟೆನ್‌ಸ್ ಒದಗಿಸುವ ಉತ್ಸಾಹದಾಯಕ ಗ್ರಾಹಕ ಸೇವೆ ಸಪೋರ್ಟ್ ತಂಡವನ್ನು ಹೊಂದಿದೆ. 

ಹೆಚ್ಚುವರಿಯಾಗಿ, ಹೆಚ್ಚಿನ ಡಿಡಕ್ಟಿಬಲ್‌ಗಳ ಆಯ್ಕೆ ಮತ್ತು ಅನವಶ್ಯ ಕ್ಲೈಮ್‌ಗಳನ್ನು ತಪ್ಪಿಸುವ ಮೂಲಕ ನಿಮ್ಮ ಇನ್ಶೂರೆನ್ಸ್ ಕವರೇಜ್ ಹೆಚ್ಚಿಸಿಕೊಳ್ಳುವ ಆಯ್ಕೆಯವನ್ನು ಡಿಜಿಟ್ ನಿಮಗೆ ಒದಗಿಸುತ್ತದೆ. ಆದರೆ ಕಡಿಮೆ ಪ್ರೀಮಿಯಂಗಳು ಒಟ್ಟಾರೆ ರಕ್ಷಣೆ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಆರ್ಥಿಕ ರಕ್ಷಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಪರಿಗಣನೆಗೆ ತೆಗೆದುಕೊಳ್ಳಬಹುದಾದ ಕಾರ್ಯಸಾಧ್ಯವಾದ ಐಡಿಯಾ ಅಲ್ಲ.

ಡಿಜಿಟ್‌ನಿಂದ ಮಹೀಂದ್ರಾ ಸೆಂಚುರೊ ಇನ್ಶೂರೆನ್ಸ್ ಪಾಲಿಸಿಯನ್ನು ಯಾಕೆ ಖರೀದಿಸಬೇಕು?

ಡಿಜಿಟ್ ನಿಮಗೆ ಹೇರಳವಾದ ಆಕರ್ಷ ಕೊಡುಗೆಗಳು ಮತ್ತು ಪ್ರಯೋಜನಗಳನ್ನು ಒದಗಿಸುತ್ತದೆ. ಅವುಗಳ ಬಗ್ಗೆ ತಿಳಿಯಲು ಓದುವುದನ್ನು ಮುಂದುವರಿಸಿ.

  • ಅನುಕೂಲಕರ ಪಾಲಿಸಿ ಆಯ್ಕೆಗಳು - ಡಿಜಿಟ್‌ ತನ್ನ ಗ್ರಾಹಕರ ವೈವಿಧ್ಯಮಯ ಅಗತ್ಯಗಳನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಇನ್ಶೂರೆನ್ಸ್ ಯೋಜನೆಗಳನ್ನು ರೂಪಿಸುತ್ತದೆ. ಇನ್ಶೂರರ್ ಈ ಕೆಳಗಿನ ಯೋಜನೆ ಆಯ್ಕೆಗಳನ್ನು ಒದಗಿಸುತ್ತಾರೆ-
  • ಥರ್ಡ್-ಪಾರ್ಟಿ ಪಾಲಿಸಿ - ಈ ಯೋಜನೆ ಅಡಿಯಲ್ಲಿ, ನೀವು ಯಾವುದೇ ಥರ್ಡ್-ಪಾರ್ಟಿ ಲಯಬಿಲಿಟಿಗಳಿಂದ ಮುಕ್ತರಾಗಿರುತ್ತೀರಿ. ಅದರರ್ಥ, ಒಂದು ವೇಳೆ ನಿಮ್ಮ ಸೆಂಚುರೊ ಬೈಕ್ ಬೇರೆ ವೆಹಿಕಲ್, ವ್ಯಕ್ತಿ ಅಥವಾ ಪ್ರಾಪರ್ಟಿಗೆ ಡ್ಯಾಮೇಜ್ ಉಂಟು ಮಾಡಿದರೆ, ಡಿಜಿಟ್‌ ನಿಮ್ಮ ಪರವಾಗಿ ಪರಿಣಾಮತ್ತೆ ಒಳಗಾದ ಪಾರ್ಟಿಗೆ ಆರ್ಥಿಕ ಅಸಿಸ್ಟೆನ್ಸ್ ಒದಗಿಸುತ್ತದೆ. ಇದಲ್ಲದೆ, ಇದು ಯಾವುದಾದರೂ ಮೊಕದ್ದಮೆ ಸಮಸ್ಯೆಗಳಿದ್ದರೆ ಅದನ್ನೂ ನೋಡಿಕೊಳ್ಳುತ್ತದೆ.

ಸೂಚನೆ: ಥರ್ಡ್-ಪಾರ್ಟಿ ಪಾಲಿಸಿ ಓನ್ ಡ್ಯಾಮೇಜ್ ಪ್ರೊಟೆಕ್ಷನ್ ಒದಗಿಸುವುದಿಲ್ಲ. ಆದಾಗ್ಯೂ, ನಿಮ್ಮ ಪಾಲಿಸಿ ಸ್ಕೀಮ್ ಬಲಗೊಳಿಸಲು ನೀವು ಸ್ಟಾಂಡಲೋನ್ ಓನ್ ಡ್ಯಾಮೇಜ್ಪ್ರೊಟೆಕ್ಷನ್ ಖರೀದಿಸಬಹುದು.

  • ಓನ್ ಬೈಕ್ ಡ್ಯಾಮೇಜ್ ಪಾಲಿಸಿ - ಹಳೆಯ ಕವರ್‌ಗಿಂತ ಭಿನ್ನವಾಗಿ, ಈ ಸ್ಕೀಮ್ ಓನ್ ಬೈಕ್ ಡ್ಯಾಮೇಜ್‌ಗೆ ಫೈನಾನ್ಷಿಯಲ್ ಅಸಿಸ್ಟೆನ್ಸ್ ಒದಗಿಸುತ್ತದೆ. ಅದರರ್ಥ, ಒಂದು ವೇಳೆ ನಿಮ್ಮ ಬೈಕ್ ಭೂಕಂಪ, ಬೆಂಕಿ, ಕಳ್ಳತನ ಅಥವಾ ಯಾವುದೇ ಇತರ ಬೆದರಿಕೆಗಳಿಂದ ನಿಮ್ಮ ಬೈಕ್‌ಗೆ ಡ್ಯಾಮೇಜ್ ಆದರೆ, ಡಿಜಿಟ್ ರಿಪೇರಿ ವೆಚ್ಚಗಳನ್ನು ಕವರ್ ಮಾಡುತ್ತದೆ. 
  • ಕಾಂಪ್ರೆಹೆನ್ಸಿವ್‌ ಪಾಲಿಸಿ - ಇದು ಡಿಜಿಟ್ ವಿಸ್ತರಿಸಿರುವ ಅತಿ ವಿಸ್ತಾರವಾದ ಕವರ್ ಆಗಿದೆ. ಕಾಂಪ್ರೆಹೆನ್ಸಿವ್‌ ಪಾಲಿಸಿ ಥರ್ಡ್-ಪಾರ್ಟಿ ಮತ್ತು ಓನ್ ಬೈಕ್ ಡ್ಯಾಮೇಜ್ ವೆಚ್ಚಗಳೆರಡನ್ನೂ ಕವರ್ ಮಾಡುತ್ತದೆ. ಅದರ ಜೊತೆಗೆ, ನಿಮ್ಮ ಬೇಸ್‌ ಪಾಲಿಸಿಗೆ ಆ್ಯಡ್‌-ಆನ್‌ಗಳನ್ನು ಒಳಗೊಳ್ಳುವ ಮೂಲಕ ನಿಮ್ಮ ರಕ್ಷಣೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು.
  • ಆ್ಯಡ್‌-ಆನ್‌ಗಳ ವ್ಯಾಪಕ ರೇಂಜ್ - ಡಿಜಿಟ್‌ ಮಹೀಂದ್ರಾ ಸೆಂಚುರೊಗೆ ನಿಮ್ಮ ಟೂ-ವೀಲರ್ ಇನ್ಶೂರೆನ್ಸ್ ಅನ್ನು ಸುಧಾರಿಸುವ ಸಲುವಾಗಿ ಆ್ಯಡ್‌-ಆನ್‌ ಶ್ರೇಣಿಗಳ ಕವರ್‌ಗಳನ್ನು ಒದಗಿಸುತ್ತದೆ. ಈ ಕೆಳಗಿನ ಯಾವುದೇ ಆಯ್ಕೆಗಳನ್ನು ನೀವು ಆರಿಸಬಹುದು-
    • ರಿಟರ್ನ್ ಟು ಇನ್‌ವಾಯ್ಸ್ ಕವರ್‌
    • ಟೈರ್ ಪ್ರೊಟೆಕ್ಷನ್
    • ಕನ್ಸ್ಯೂಮೇಬಲ್‌ಗಳ ಕವರ್
    • ರೋಡ್‌ಸೈಡ್‌ ಅಸಿಸ್ಟೆನ್ಸ್‌ ಮತ್ತು ಇನ್ನಷ್ಟು

ಸೂಚನೆ: ಈ ಆ್ಯಡ್‌-ಆನ್‌ಗಳು ಹೆಚ್ಚುವರಿ ಚಾರ್ಜ್‌ಗಳನ್ನು ಒಳಗೊಂಡಿದೆ.

  • 100% ಡಿಜಿಟೈಸ್‌ಡ್‌ ಪ್ರೊಸೆಸ್ - ಡಿಜಿಟ್‌ ಆನ್‌ಲೈನ್‌ ಮೂಲಕ ಮಹೀಂದ್ರಾ ಸೆಂಚುರೊ ಇನ್ಶೂರೆನ್ಸ್ ಖರೀದಿಸುವ ಅಥವಾ ರಿನೀವ್ ಮಾಡುವ ಆಯ್ಕೆಯನ್ನು ನಿಮಗೆ ನೀಡುತ್ತದೆ. 

ಆನ್‌ಲೈನ್‌ನಲ್ಲಿ ಪಾಲಿಸಿ ಖರೀದಿಸಲು, ನಿಮ್ಮ ಬೈಕಿನ ರಿಜಿಸ್ಟ್ರೇಷನ್ ನಂಬರ್ ಒದಗಿಸಿ. ಈಗಾಗಲೇ ಇರುವ ಗ್ರಾಹಕರು ಅವರ ರಿಜಿಸ್ಟರ್‌ಡ್‌ ಮೊಬೈಲ್ ನಂಬರ್ ತುಂಬುವ ಮೂಲಕ ಅವರ ಪಾಲಿಸಿ ಯೋಜನೆಯನ್ನು ರಿನೀವ್ ಮಾಡಬಹುದು. ಪರ್ಯಾಯವಾಗಿ, ಆನ್‌ಲೈನ್‌ನಲ್ಲಿ ನೀವು ಮಹೀಂದ್ರಾ ಸೆಂಚುರೊ ಇನ್ಶೂರೆನ್ಸ್ ರಿನೀವಲ್ ಮಾಡಲು ಪಾಲಿಸಿ ನಂಬರ್ ಅಥವಾ ಎಂಜಿನ್‌ನ ಕೊನೆಯ 5 ಅಂಕಿಗಳನ್ನು ಒದಗಿಸಬಹುದು.

  • ಹೈ ಕ್ಲೈಮ್ ಸೆಟಲ್‌ಮೆಂಟ್‌ ರೇಶಿಯೋ - ಡಿಜಿಟ್ ಇನ್ಶೂರೆನ್ಸ್‌ನ 3 ಸುಲಭ ಹಂತಗಳಲ್ಲಿ ನೀವು ಈಗ ತೊಂದರೆ-ಮುಕ್ತ ಕ್ಲೈಮ್ ರೈಸ್ ಮಾಡಬಹುದು.
  • ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರಿಗೆ ಸ್ವ-ತಪಾಸಣೆಯ ಲಿಂಕ್ ಪಡೆಯಲು 1800-258-5956 ನಂಬರಿಗೆ ಕಾಲ್ ಮಾಡಿ
  • ಲಿಂಕ್ ಮೂಲಕ ನಿಮ್ಮ ಡ್ಯಾಮೇಜ್ ಆದ ಬೈಕಿನ ಇಮೇಜ್‌ಗಳನ್ನು ಸಲ್ಲಿಸಿ
  • ‘ರಿಇಂಬರ್ಸ್‌ಮೆಂಟ್’ ಅಥವಾ ‘ಕ್ಯಾಶ್‌ಲೆಸ್‌’- ರಿಪೇರಿ ಮೋಡ್ ಅನ್ನು ಆರಿಸಿಕೊಳ್ಳಿ

ಈ ರೀತಿಯಾಗಿ, ನೀವು ಗಣನೀಯವಾಗಿ ನಿಮ್ಮ ಸಮಯವನ್ನು ಉಳಿಸಬಹುದು. ಅಲ್ಲದೆ, ಡಿಜಿಟ್ ರೈಸ್ ಆದ ಬಹುತೇಕ ಕ್ಲೈಮ್‌ಗಳನ್ನು ಸೆಟಲ್ ಮಾಡಿದ ದಾಖಲೆಯನ್ನು ಹೊಂದಿದೆ.

  • ಐಡಿವಿ ಆಲ್ಟರೇಷನ್ ಜೊತೆಗೆ ಪಾಲಿಸಿ ಕಸ್ಟಮೈಸೇಷನ್ - ಒಂದು ವೇಳೆ ನಿಮ್ಮ ಸೆಂಚುರೊ ಬೈಕ್ ಕಳ್ಳತನವಾದರೆ ಅಥವಾ ರಿಪೇರಿ ಮಾಡಲಾಗದಷ್ಟು ಡ್ಯಾಮೇಜ್ ಆದಗೆ ಹೆಚ್ಚಿನ ಐಡಿವಿ ಹೆಚ್ಚು ಪರಿಹಾರವನ್ನು ಒದಗಿಸುತ್ತದೆ. ಹೀಗಾಗಿ, ಡಿಜಿಟ್ ತನ್ನ ಗ್ರಾಹಕರಿಗೆ ಅವರ ಅವಶ್ಯಕತೆಗಳಿಗೆ ತಕ್ಕಂತೆ ಇನ್ಶೂರ್ಡ್ ಡಿಕ್ಲೇರ್‌ಡ್‌ ವ್ಯಾಲ್ಯೂ ಮಾಡಿಫೈ ಮಾಡಲು ಅನುವು ಮಾಡಿಕೊಡುತ್ತದೆ. ಅದೇನೇ ಇದ್ದರೂ, ನಿಮ್ಮ ಐಡಿವಿ ಸುಧಾರಿಸಿಕೊಳ್ಳಬೇಕಾಗೆ, ನೀವು ನಿಮ್ಮ ಪ್ರೀಮಿಯಂಗಳನ್ನು ಕೊಂಚ ಹೆಚ್ಚಿಸಿಕೊಳ್ಳುವುದು ಅವಶ್ಯ. ಮತ್ತು ನಿಮ್ಮ ಪಾಲಿಸಿ ರಿನೀವ್ ಮಾಡಿದ ಬಳಿಕ ಸೌಲಭ್ಯಗಳನ್ನು ಮುಂದುವರಿಸಲು, ನೀವು ನಿಮ್ಮ ಮಹೀಂದ್ರಾ ಸೆಂಚುರೊ ಇನ್ಶೂರೆನ್ಸ್ ಪಾಲಿಸಿಯ ರಿನೀವಲ್ ಬೆಲೆಯನ್ನು ರಿವೈಸ್ ಮಾಡುವ ಅಗತ್ಯವಿದೆ.
  • ವ್ಯಾಪಕ ಗ್ಯಾರೇಜ್ ನೆಟ್‌ವರ್ಕ್‌ಗಳು - ಡಿಜಿಟ್ ಭಾರತದಾದ್ಯಂತ 2900ಕ್ಕೂ ಹೆಚ್ಚು ನೆಟ್‌ವರ್ಕ್ ಗ್ಯಾರೇಜ್‌ಗಳೊಂದಿಗೆ ಸಹಯೋಗ ಮಾಡಿಕೊಂಡಿದೆ. ಹಾಗಾಗಿ, ನೀವು ಎಲ್ಲೇ ಇದ್ದರೂ, ನಿಮಗೆ ಕ್ಯಾಶ್‌ಲೆಸ್ ರಿಪೇರಿಗಳ ಸರ್ವೀಸ್ ಒದಗಿಸಲು ಡಿಜಿಟ್ ನೆಟ್‌ವರ್ಕ್‌ ಬೈಕ್‌ ಗ್ಯಾರೇಜ್‌ಗಳು ಸಿಗುತ್ತವೆ.
  • ಡಿಪೆಂಡೆಬಲ್ ಕಸ್ಟಮರ್ ಕೇರ್ ಸರ್ವೀಸ್ - ಡಿಜಿಟ್ ಹಗಲಿರುಳು ಅಸಿಸ್ಟೆನ್‌ಸ್ ಒದಗಿಸುವ ಉತ್ಸಾಹದಾಯಕ ಗ್ರಾಹಕ ಸೇವೆ ಸಪೋರ್ಟ್ ತಂಡವನ್ನು ಹೊಂದಿದೆ. 

ಹೆಚ್ಚುವರಿಯಾಗಿ, ಹೆಚ್ಚಿನ ಡಿಡಕ್ಟಿಬಲ್‌ಗಳ ಆಯ್ಕೆ ಮತ್ತು ಅನವಶ್ಯ ಕ್ಲೈಮ್‌ಗಳನ್ನು ತಪ್ಪಿಸುವ ಮೂಲಕ ನಿಮ್ಮ ಇನ್ಶೂರೆನ್ಸ್ ಕವರೇಜ್ ಹೆಚ್ಚಿಸಿಕೊಳ್ಳುವ ಆಯ್ಕೆಯವನ್ನು ಡಿಜಿಟ್ ನಿಮಗೆ ಒದಗಿಸುತ್ತದೆ. ಆದರೆ ಕಡಿಮೆ ಪ್ರೀಮಿಯಂಗಳು ಒಟ್ಟಾರೆ ರಕ್ಷಣೆ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಆರ್ಥಿಕ ರಕ್ಷಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಪರಿಗಣನೆಗೆ ತೆಗೆದುಕೊಳ್ಳಬಹುದಾದ ಕಾರ್ಯಸಾಧ್ಯವಾದ ಐಡಿಯಾ ಅಲ್ಲ.

ಮಹೀಂದ್ರಾ ಸೆಂಚುರೊ ಬಗ್ಗೆ ಇನ್ನಷ್ಟು ತಿಳಿಯಿರಿ

ಹೀರೋ ಪ್ಯಾಶನ್ ಪ್ರೊ ಟಿಆರ್, ಹೋಂಡಾ ಡ್ರೀಮ್ ನಿಯೋ, ಬಜಾಜ್ ಡಿಸ್ಕವರ್ 100ಎಂ ಮತ್ತು ಇತ್ಯಾದಿ 100-110 ಸಿಸಿ ಮೋಟಾರ್‌ಸೈಕಲ್‌ಗಳ ವಿರುದ್ಧ ಸ್ಪರ್ಧೆ ಮಾಡಲು ಮಹೀಂದ್ರಾ ಸೆಂಚುರೊವನ್ನು ಪರಿಚಯಿಸಿದೆ. ಆದಾಗ್ಯೂ, ಅಟೋತಯಾರಕರು ಈ ಮಾಡೆಲ್‌ನ ಅಪ್‌ಗ್ರೇಡೆಡ್‌ ವರ್ಷನ್ ಆದ ಸೆಂಚುರೊ ರಾಕ್‌ಸ್ಟಾರ್ ಅನ್ನು ಒದಗಿಸಿದ್ದಾರೆ. 

  • ಎಂಜಿನ್ - ಮಹೀಂದ್ರಾ ವಿಚಾರಕ್ಕೆ ಬಂದಾಗ, ಹೆಚ್ಚುಗೊಳಿಸಿದ ಫ್ಯುಯಲ್ ಎಕಾನಮಿ ಮತ್ತು ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಬಹುದು. 7,500 rpmನಲ್ಲಿ ಗರಿಷ್ಠ 8.5ಪಿಎಸ್ ಪವರ್ ಮತ್ತು 5,500 rpmನಲ್ಲಿ 8.5 Nm ಗರಿಷ್ಠ ಟಾರ್ಕ್ ಹೊರಹಾಕುವ 106.7 cc MCi-5 motor ಜೊತೆಗೆ ಸೆಂಚುರೊ ಬಂದಿದೆ. 
  • ಬ್ರೇಕ್‌ಗಳು - ಎರಡೂ ಬದಿಗಳಲ್ಲಿ 130ಎಂಎಂ ಡ್ರಮ್ ಬ್ರೇಕ್‌ಗಳನ್ನು ಇನ್‌ಸ್ಟಾಲ್‌ ಮಾಡಲಾಗಿದೆ, ಸೆಂಚುರೊ ಸಾಕಷ್ಟು ನಿಲ್ಲಿಸುವ ಶಕ್ತಿಯನ್ನು ಒದಗಿಸುತ್ತದೆ. ಮಾಡಿಫೈ ಆದ ವರ್ಷನ್ 240 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಹೊಂದಿದೆ.
  • ಮೈಲೇಜ್ - ಸೆಂಚುರೊ 12.7ಲೀಟರ್‌ಗಳ ಫ್ಯುಯಲ್ ಟ್ಯಾಂಕ್ ಒಳಗೊಂಡಿದ್ದು, 85.45ಕೆಎಂಪಿಎಲ್‌ಗಳ ಆಕರ್ಷಕ ಮೈಲೇಜ್ ಒದಗಿಸುತ್ತದೆ.

ಹೆಚ್ಚುವರಿ ವೈಶಿಷ್ಟ್ಯಗಳು

ಅಪ್‌ಗ್ರೇಡೆಡ್ ವರ್ಷನ್ ಹೊಂದಿರುವ ವೈಶಿಷ್ಟ್ಯಗಳೆಂದರೆ-

  •  ಎಕ್ಸಾಸ್ಟ್ ಮೇಲೆ ಸ್ಟೈನ್‌ಲೆಸ್‌ ಸ್ಟೀಲ್ ಕವರ್
  • ಡಿಜಿಟಲ್ ಡ್ಯಾಶ್
  • ರಿಮೋಟ್ ಕೀ ಫೋಬ್
  • ಆ್ಯಂಟಿ-ಥೆಫ್ಟ್ ಅಲಾರ್ಮ್
  • ಫ್ಲಿಪ್-ಟೈಪ್ ಕೀ
  • ಎಲ್ಇಡಿ ಪೈಲಟ್ ಲೈಟುಗಳು

ಸಂಭವನೀಯ ಡ್ಯಾಮೇಜ್‌ಗಳ ಸಾಧ್ಯತೆಗಳಿಂದ ನಿಮ್ಮ ಬೈಕ್ ಅನ್ನು ರಕ್ಷಿಸಿಕೊಳ್ಳಲು ಈ ಆಧುನಿಕ ಪರಿಷ್ಕರಣೆಗಳು ಸಾಕಾಗುವುದಿಲ್ಲ. ಇದಲ್ಲದೆ, ಸೆಂಚುರೊ ವೇರಿಯಂಟ್‌ಗಳು ಈಗ ಇಂಡಿಯಾದಲ್ಲಿ ಲಭ್ಯವಿಲ್ಲ. ಆದ್ದರಿಂದ, ರಿಪ್ಲೇಸ್‌ಮೆಂಟ್ ಮತ್ತು ರಿಪೇರಿ ವೆಚ್ಚಗಳು ದುಬಾರಿಯಾಗುತ್ತವೆ. ಆದ್ದರಿಂದ, ಅಂಥಾ ಆರ್ಥಿಕ ಹೊರೆಗಳಿಂದ ದೂರವಿರಲು, ಮಹೀಂದ್ರಾ ಸೆಂಚುರೊ ಇನ್ಶೂರೆನ್ಸ್ ಆದರ್ಶಮಯವಾದ ಆಯ್ಕೆಯಾಗಿದೆ.

ಮಹೀಂದ್ರಾ ಸೆಂಚುರೊ - ವೇರಿಯಂಟ್‌ಗಳು ಮತ್ತು ಎಕ್ಸ್-ಶೋರೂಮ್ ಬೆಲೆ

ವೇರಿಯಂಟ್‌ಗಳು ಎಕ್ಸ್-ಶೋರೂಮ್ ಬೆಲೆ (ನಗರಗಳಿಗೆ ತಕ್ಕಂತೆ ಬದಲಾಗಬಹುದು)
ರಾಕ್‌ಸ್ಟಾರ್‌ ಕಿಕ್ ಅಲಾಯ್ ₹43,250 ಮಿರ್ಜ್ಯ ಸ್ಪೆಷಲ್ ಎಡಿಷನ್ ₹46,750 ಎನ್1 ₹48,350 ರಾಕ್‌ಸ್ಟಾರ್ ₹48,935 110 ಸಿಸಿ ₹54,095 ಎನ್ಎಕ್ಸ್‌ಟಿ ₹54,095 ಡಿಸ್ಕ್ ಬ್ರೇಕ್ ₹54,935

ಭಾರತದಲ್ಲಿ ಮಹೀಂದ್ರಾ ಸೆಂಚುರೊ ಟೂ ವೀಲರ್ ಇನ್ಶೂರೆನ್ಸ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ನಾನು 2015 ಸೆಂಚುರೊ ಮಾಡೆಲ್ ಬೈಕನ್ನು ಹೊಂದಿದ್ದೇನೆ. ಯಾವ ಇನ್ಶೂರೆನ್ಸ್ ಪಾಲಿಸಿಯನ್ನು ನಾನು ಖರೀದಿಸಬೇಕು?

ಭಾರತದ ರಸ್ತೆಯಲ್ಲಿ ಕಾನೂನುಬದ್ಧವಾಗಿ ಉಳಿಯಲು ನೀವು ಥರ್ಡ್-ಪಾರ್ಟಿ ಪಾಲಿಸಿಯನ್ನು ಆಯ್ಕೆ ಮಾಡಬಹುದು. ಆದಾಗ್ಯೂ, ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ನಿಮ್ಮ 2015 ಸೆಂಚುರೊ ಬೈಕಿಗೆ ಸುಸಜ್ಜಿತ ಆರ್ಥಿಕ ರಕ್ಷಣೆಯನ್ನು ಒದಗಿಸುತ್ತದೆ.

ನಾನು ನನ್ನ ಮಹೀಂದ್ರಾ ಸೆಂಚುರೊ ಇನ್ಶೂರೆನ್ಸ್ ಪಾಲಿಸಿಯನ್ನು ಇನ್ನೊಂದು ಕಂಪನಿಗೆ ವರ್ಗಾಯಿಸಿದರೆ ನನ್ನ ಸಂಗ್ರಹಿತ ಎನ್‌ಸಿಬಿ ಡಿಸ್ಕೌಂಟ್ ಅನ್ನು ನಾನು ಮುಂದುವರಿಸಬಹುದೇ?

ಹೌದು, ರಿನೀವಲ್ ಸಂದರ್ಭದಲ್ಲಿ ನೀವು ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರನ್ನು ಬದಲಾಯಿಸಿಕೊಂಡರೆ ನಿಮ್ಮ ಎನ್‌ಸಿಬಿ ಡಿಸ್ಕೌಂಟ್ ಅನ್ನು ವರ್ಗಾಯಿಸಬಹುದು.